ದರ್ಶನ್‌ ಯಾರ‍್ಯಾರಿಗೆ ವಿಡಿಯೋ ಕಾಲ್‌ ಮಾಡಿದ್ದು ಗೊತ್ತಾ? | Actor Darshan Case Updates | Suvarna News Hour

Поділитися
Вставка
  • Опубліковано 3 лис 2024

КОМЕНТАРІ • 1 тис.

  • @snkomnamashivaya7245
    @snkomnamashivaya7245 2 місяці тому +388

    ವೇಲು ಅವರು ತುಂಬಾ ಒಳ್ಳೆಯ ಕೆಲಸ ಮಾಡಿದರೆ, ಫೋಟೋ ಪಬ್ಲಿಕ್ ಮಾಡಿ,

    • @amith4964
      @amith4964 2 місяці тому +11

      Velu avaru?? Rowdy Kolegara ava

    • @snkomnamashivaya7245
      @snkomnamashivaya7245 2 місяці тому

      ವೇಲು ಸತ್ಯ ದರ್ಶನ ಮಾಡಿಸಿದ್ದಾರೆ ಕೆಲವೊಮ್ಮೆ ಪಾಪದ ಕೊಡ ತುಂಬಿದಾಗ ದೇವರು ಈ ರೀತಿ sitution ತರ್ತಾರೆ ಪಾಪಿಗಳಿಂದನೆ ಇನ್ನೊಂದು ಪಾಪಿಗೆ ಪೀಪಿ udisodu ವೇಲು ಅವರು ಕೊಲೆಗಡಕನ ಇನ್ನೊಂದ but ಒಬ್ಬ ಕೊಲೆಗಡಕನಿಂದ ಇನ್ನೊಂದು ಕೊಲೆಗಡಿಕನಿಗೆ ಕೇಡು ಸೇಡು ಆಗುತಾಲ್ಲ ಇದು ದೇವರ ಕ್ರಿಯೆ ಪಾಪಿಗಳ ಪಾಪದ ಕೊಡ ತುಂಬಿದ ಮೇಲೆ

    • @KRK7028
      @KRK7028 2 місяці тому +8

      ವೆಲುಗೆ mobile ಕೊಟ್ಟಿದ್ದು ಯಾರು?

    • @user2j3ycg4df
      @user2j3ycg4df 2 місяці тому

      @@KRK7028 media

    • @pavanakumara8129
      @pavanakumara8129 2 місяці тому

      🎉😊op😅🎉😭​@@amith4964

  • @Madakariraju
    @Madakariraju 2 місяці тому +149

    ಕರ್ನಾಟಕದ ಪುಡಿ ರೌಡಿ ಗ್ಯಾಂಗ್  ಜಲಗಾರ ಗ್ಯಾಂಗ್

  • @dhanushlogan5354
    @dhanushlogan5354 2 місяці тому +45

    ಅಲ್ಲ ಗುರು ಅಲ್ಲೂ ivna ಅಭಿಮಾನಿಗಳು nemdi kodalla 😅😅

    • @akshaykrishna5729
      @akshaykrishna5729 2 місяці тому +7

      Sir nammuralli ee ata nadiyalla, adu appu sir adda....evana fan tumba kammi alli erodu....

    • @chowdeshm9980
      @chowdeshm9980 2 місяці тому

      ​@@akshaykrishna5729jai doddmane Jai power star

  • @HarishKumar-dy7et
    @HarishKumar-dy7et 2 місяці тому +42

    ಇವನು ದರ್ಶನ್ ಅಭಿಮಾನಿನೇ ಇರ್ಬೇಕು, ಇವಾನಂತೂ ಇನ್ನು ದೊಡ್ಡ್ ದರ್ಶನ್ ಅಭಿಮಾನಿಯಾಗಿರಬೇಕು 🤣😂😂😂😂ಸೂಪರ್ ಅಜಿತ್ ಸೂಪರ್ 🤣😂😂

  • @rohitkole6709
    @rohitkole6709 2 місяці тому +51

    To be honest, I'm not interested in this case, but I'm very interested in the way you explain things. 😅

  • @Rudra.ap1991
    @Rudra.ap1991 2 місяці тому +27

    ಸತ್ಯ ಧರ್ಮ ಅಂತ ಹೆಸರಿಟ್ಟುಕೊಂಡು ಏನ್ ರೀ ಇದು ಗಲೀಜು

  • @jayashreeshetty2306
    @jayashreeshetty2306 2 місяці тому +32

    ಹಾಗಾದರೆ ನಮ್ಮ ಪೊಲೀಸ್ ನವರಿಗೆ naganannu ಏನು ಮಾಡೋಕೆ ಆಗಲ್ವಾ

  • @Pranavmahismathi
    @Pranavmahismathi 2 місяці тому +168

    Govt madilladda Kelsa Veluu Madavne Big Salute bro 😂😂
    Good decision from Police department akiii innu 6 months ee case mele 😂😂😂😂
    Jai Dhruva Annna ❤❤❤❤

    • @whitefiledsoma
      @whitefiledsoma 2 місяці тому +3

      😂😂😂 🔥

    • @chetanh7777
      @chetanh7777 2 місяці тому +1

      Modlu Cinema hit agutta nodko😂

    • @madhuks1208v
      @madhuks1208v 2 місяці тому

      Rowdyism is again rising in city,is police sleeping

    • @alien7139
      @alien7139 2 місяці тому +2

      Boss ante shata😂

  • @Vallemanjanna46
    @Vallemanjanna46 2 місяці тому +122

    Jotheli iddda velu ge ee paati hoddavre Andre Renukaswamy ge yeng hoddirthare guru ee soolemakluuu... eee Rakkasa soolemakluu nna akond rubbbiillla andru parvglla Horag mathra bidbedii Bodasoolemaklanna prapancha haal madbidthare..
    Ds Bosss 🔥🔥🔥

    • @80CGK
      @80CGK 2 місяці тому +1

      TRUE 🙄 imagine, adu jail valagade 😡

    • @chetanh7777
      @chetanh7777 2 місяці тому +1

      Velu ge hoddiddu naga nettag newsa nodod kali😂

    • @chetanh7777
      @chetanh7777 2 місяці тому

      Uneducated modlu nettag news nodu😂

    • @kiransdevadiga5370
      @kiransdevadiga5370 2 місяці тому

      Yaru guru nivgalu yells maneli kelsa karya Elva total 487 rape case see karnatakdalli so calld high profile case Adana matdodo dum elde ero namardaru nivelle thu kachda darshan killer or not nav matododu sari tappu I don’t won’t to talk but it is worst news

  • @nagappaterin9329
    @nagappaterin9329 Місяць тому +2

    ಅಜಿತ್ ಸರ್🔥😍

  • @umeshbiradar2165
    @umeshbiradar2165 2 місяці тому +33

    Well done, ವೇಲು..... Good work
    ನಿನ್ನಿಂದ ಜೈಲಿ ನೊಳಗೆ ನಡೆಯುವ ನಿಜವಾದ ವ್ಯವಸ್ಥೆ ಹೊರಗೆ ಬಂತು..

  • @whitefiledsoma
    @whitefiledsoma 2 місяці тому +173

    The Real Legend Ajith Hanumakkanvar....
    Jalagarange neer kudsthaidiya guru 🔥 🔥
    Jalagarana thikakke karpudi biddang ide ond ond mathugaluu 😂😂

    • @bashaclassic8479
      @bashaclassic8479 2 місяці тому +5

      😂😂😂😂😂😂

    • @user-ct1zk3bo1k
      @user-ct1zk3bo1k 2 місяці тому +4

      😂😂😂💯💯💯

    • @sunilmrs1999
      @sunilmrs1999 2 місяці тому +1

      Avnu thunne unnu😂😂

    • @rajanimirji8003
      @rajanimirji8003 2 місяці тому +4

      Nam deshedali dinalu ysto amayak hudigir mele reepa....agatide...adarbage...e midiya davaru yak dwani yatala..... Bari trp goskar.....yano sadhane madidage build up....kodatavare.....nimdu ondu janama na.......

    • @Attackerr
      @Attackerr 2 місяці тому

      Neenu avn T nekkadu nilsu guru...
      Enjalu kaasina naayi nim agent avnu, TRP goskara burude bidthavne, Darshan horagiddaaga bala mudurkondidda 😂

  • @deepaknaik6901
    @deepaknaik6901 2 місяці тому +139

    D boss fan's= slum fan's 😅

  • @Rdxfy
    @Rdxfy 2 місяці тому +78

    ಅಜಿತ್ ಹನುಮಕ್ಕನವರ್ ನ್ಯೂಸ್ ಓದುವುದರಲ್ಲಿ ನಂಬರ್ ಒನ್ 😂👌🌹🙏

  • @AshokKy5
    @AshokKy5 2 місяці тому +162

    ಅಹಂಕಾರ ತುಂಬಿದ ಜಲಗಾರ ನಿಗೆ ಸರಿಯಾಗೇ ಆಗಿದೆ

    • @Lohith_Logistics
      @Lohith_Logistics 2 місяці тому +9

      Inside .. jalgaru kelsa ne kodbek iurge
      Toilet, bathroom clean mado kelsa 😂😂

    • @SidduAppu-qy5cm
      @SidduAppu-qy5cm 2 місяці тому +1

      Nin Amman tullige😅😅😅

    • @SidduAppu-qy5cm
      @SidduAppu-qy5cm 2 місяці тому +2

      ​@@Lohith_Logisticsnin ammn tullu keyyo kelsa

    • @Gagz-xu9oy
      @Gagz-xu9oy 2 місяці тому +5

      ​@@SidduAppu-qy5cmlohith kade inda nim appan bagge matadike sorry😂😂

    • @leelavatileelavati2657
      @leelavatileelavati2657 2 місяці тому

      ಜಲಗಾರ ಹಾಗೆಂದರೇನು ❤

  • @Jagobhaarath
    @Jagobhaarath 2 місяці тому +4

    ತಂದೆ ತಾಯಿ ಒಳ್ಳೆಯ ಹೆಸರು ಇಟ್ಟಿದ್ದಾರೆ. ಧರ್ಮ, ಸತ್ಯ😂😂😂 ಇಬ್ಬರೂ ಸೇರಿ ದರ್ಶನ ಮಾಡ್ಸಿದ್ದಾರೆ....😂😂😂

  • @SadguruMahanandataiHiremath
    @SadguruMahanandataiHiremath 2 місяці тому +18

    ವಾವ್ ಅದ್ಭುತ ಮಾಹಿತಿ. ಶೋಧ ಬೋಧ, ವಿವರಣೆ ಭಯಾನಕ ಹೇಳಿಕೆ. ಮೆಚ್ಚಬೇಕು ನಿಮ್ಮ ಧೈರ್ಯವನ್ನ.

  • @nageshprema4018
    @nageshprema4018 2 місяці тому +4

    ಜನಗಳಿಗೆ ಅಜಿತ್ ಸರ್ ರಿಂದ ಸತ್ಯಾ ಧರ್ಮ ದರ್ಶನ ತುಂಬ ಚನ್ನಾಗಿ ಮೂಡಿ ಬಂದಿದೆ

  • @Bharat_ratna
    @Bharat_ratna 2 місяці тому +6

    ೨೦೨೪ September ರ ಆದ್ಮೇಲೆ ಇನ್ನು ಮುಂದೆ release ಆಗುವ ಕನ್ನಡ Chitradalli ಬಳಸುವ ಹೆಸರುಗಳು
    1 Wilson garden nag
    2 ಕಣ್ಣನ್
    3 bekri manja
    4 ಸಿದ್ದಾಪುರ ಮಹೇಶ್
    5 shanti ನಗರ ಮದನ
    6 ವೇಲು
    7 ಪಟ್ಟಣಗೆರೆ ದರ್ಶನ್🤮

    • @FindMyWork
      @FindMyWork 2 місяці тому

      Renuka alias Kamuka😂 from Dboss fans. Yella nu film aagutye 6106, A1 etc etc.

  • @harish.yadhav
    @harish.yadhav 2 місяці тому +192

    ನಮಸ್ಕಾರ ಅಜಿತ್ sir ನಾವು ನಿಮ್ಮ ದೊಡ್ಡ ಅಭಿಮಾನಿ sir 🙏🙏🙏🙏

  • @pradeepyadav6329
    @pradeepyadav6329 2 місяці тому +267

    Ajith Roasting Level 🔥🔥🔥🔥😂

    • @prajwal6405
      @prajwal6405 2 місяці тому +2

      Nim Amman 😂 0:15

    • @nawaznawwa984
      @nawaznawwa984 2 місяці тому +1

      Ajithe buckat midya

    • @lathasudheeksha
      @lathasudheeksha 2 місяці тому +1

      ​@@nawaznawwa984ನೀನೂ ಮದರಾಸ್ ಚಾಪ್ ಮಿಡಿಯ🤬🤬🤬

    • @lathasudheeksha
      @lathasudheeksha 2 місяці тому +1

      ​@@prajwal6405ನೀನೂ ಡಾಗರ್ ಬಾಸ್ ಫ್ಯಾನ್ ಅದಕೆ ಈ ಭಾಷೆ ತೂ ದೂರ್ತ 🤬🤬🤬

  • @Ravindra0126
    @Ravindra0126 2 місяці тому +244

    ಮಾಡಿರೋದು ಕೊಲೆ ಒಳಗಡೆ ಸುಳೆ ಮಗ ಸಿಗರೇಟ್ ಒಡಿತ ಕೂತಿದ್ದಾನೆ... ivnge jeevavadi agbeku.. jai dhruva annna❤❤❤❤❤❤❤️

    • @Prashantha-h9i
      @Prashantha-h9i 2 місяці тому

      ಕೊಲೆಮಾಡಿದು ನಿನ್ನೊಂದಿದ್ಯ ಬೋಳಿಮಗನೇ

    • @rameshv5335
      @rameshv5335 2 місяці тому +5

      First bucket nan makluna aku anno llee gandu 😂😂

    • @nanithippu9789
      @nanithippu9789 2 місяці тому +12

      Nin yav sullege utidhiya

    • @MaheshMd-x9l
      @MaheshMd-x9l 2 місяці тому

      Nim Amman jattinakeya sulle magne 😂😂

    • @RajuRaju-el6oq
      @RajuRaju-el6oq 2 місяці тому

      ನಿಮ್ಮ ಅಕ್ಕಗೆ ಹುಟ್ಟಿದಾನೆ ಅವನು 😂😂😂​@@nanithippu9789

  • @rockysandy3450
    @rockysandy3450 2 місяці тому +73

    ಜೀವನದಲ್ಲಿ ಆದ್ರೆ ಅಜಿತ್ ಅವರ ಫ್ಯಾನ್ ಆಗ್ಬೇಕು ❤❤❤

    • @cityroundvlog7635
      @cityroundvlog7635 2 місяці тому +1

      Niavva 😂

    • @cityroundvlog7635
      @cityroundvlog7635 2 місяці тому

      ನಿಮ್ಮ ಅವ್ವ ನಾನು ಫ್ಯಾನ್ ಯಾಕೆ ಗೊತ್ ಸುಳ್ಳಮಗಾ ನಿಮ್ಮ್ ತುಲ್ಲಾಗ್ ನನ್ನ ತುನಿ ನಿಮವ್ವ್ 🤣

    • @santhoshm641
      @santhoshm641 2 місяці тому

      ಇದೆ ದೈರ್ಯ ಸೌಜನ್ಯ ಕೇಸ್ ನಲ್ಲಿ ತೋರಿಸಿದ್ರೆ ಅಭಿಮಾನಿ ಆಗಬಹುದೇನೋ....😂😂

    • @nanithippu9789
      @nanithippu9789 2 місяці тому

      Avna shata haririi

    • @veereshma3325
      @veereshma3325 2 місяці тому +1

      ​nanithippun Nene hogu 😂😂😂

  • @raveendracj3842
    @raveendracj3842 2 місяці тому +14

    ನಮ್ಮ ರಾಜ್ಯದಲ್ಲಿ ಎಷ್ಟು ಹೆಣ್ಣು ಮಕ್ಕಳಿಗೆ ಅತ್ಯಾಚಾರ ಆಗ್ತಿವೆ ಅಂತವರಿಗೆ ಮೊದಲು ನ್ಯಾಯ ಕೊಡಿಸಿ ಸರ್ ⚖️⚖️

    • @radhakrisnajay
      @radhakrisnajay Місяць тому

      ಯಾಕ್ ನೀನೇ ಹೋಗಿ ಅವರಿಗೆ ನ್ಯಾಯ ಕೊಡಿಸಿ ಬಾ ನೋಡಣ ಪಕ್ಕದ ಮನೆಗೇ ಏನು ಹಾಗುತ್ತೆ ಅಂತ ನೋಡೋರಿಲ್ಲ ಅಂತ ದರಲ್ಲಿ ಇವರು ಅಲ್ಲಿ ಏನು ನೆಡಿತತೋ ಅದನ್ನ ನಮಗೆ ತಿಳಿಸುತರೇ ಅಷ್ಟೇ ಯಾರ್ಯಾರೋ ನ್ಯಾಯ ಕೊಡಿಸೋದಾಗಿದ್ದಾರೆ ಪೋಲಿಸ್ ಯಾಕೆ ಜಡ್ಜ್ ಯಾಕೆ ಇವರಿಗೆ ಯಾಕೆ ಬೈತೀರಾ

  • @Shravan_boss
    @Shravan_boss 2 місяці тому +129

    Evaga government and police navru ole kelsa madudruu
    Justice for reunkaswamy

    • @shashishashi5494
      @shashishashi5494 2 місяці тому +5

      No use allu ready ede d boss power 💪 dhruva sarja third class mindri

    • @MallinathJambagi
      @MallinathJambagi 2 місяці тому +8

      ಯಾರ್ರೀ ನಾಗ ನಮ್ಮ ಗುಲ್ಬರ್ಗ ಬರೋಕ್ಕೆ ಹೇಳಿ ನೋಡೋಣ 🤙

    • @puneethtv5194
      @puneethtv5194 2 місяці тому

      @@MallinathJambagi ಹಡ್ಸಿ ಮಗ ಬಿಡಿ ಸಾರ್, ಇವತ್ತಲ್ಲ ನಾಳೆ ಬೀದಿ ಹೆಣ ಆಗ್ತಾನೆ. ಯಾರೋ ಪೋರ್ಕಿನೋ ಆಫೀಸರೋ ಹೊಡೆದು ಬಿಸಾಕ್ತಾರೆ..

    • @prasadshetty6692
      @prasadshetty6692 2 місяці тому

      😂😂hogu badk banglore baaa dengtane​@@MallinathJambagi

    • @U5LUltralegends
      @U5LUltralegends 2 місяці тому

      @@MallinathJambagileee mangun thullee … 1st 10th pass madkond college serod kalliii

  • @DaraTanuprayogi
    @DaraTanuprayogi 2 місяці тому +76

    Kole madii Olag hogiro Jalgara nige ciggerate aste yak kotrii pavitra gowda nnu ಕೊಟ್ಟು kursi pakdallii...Jai DS BOSS❤❤️

  • @ShrinivasSeena-tq6so
    @ShrinivasSeena-tq6so 2 місяці тому +103

    Etha shanda dasa nanmaguna ballari jail nali uta neru yeno kodbardu ange sathogbekuu Jalgara 🤣🤣
    Justice for reunkaswamy 🙏
    Jai dhruva boss❤

    • @arunarao6032
      @arunarao6032 2 місяці тому +3

      Renukaswamy maadirodeno .

    • @abhishekchandra3320
      @abhishekchandra3320 2 місяці тому +3

      Nim time chenagide mathadi brother... Time elrigu onde thara irala

    • @LifeOfChirann
      @LifeOfChirann 2 місяці тому +3

      @@arunarao6032ರೇಣುಕಾಸ್ವಾಮಿ ಏನ್ ಮಾಡಿದ ಅಂತ ಕಾನೂನು ತೀರ್ಮಾನ ಮಾಡ್ತಿತ್ತು, ದರ್ಶನ್ ಯಾರು decide ಮಾಡೋದಿಕ್ಕೆ.

    • @gunasheelarahul8153
      @gunasheelarahul8153 2 місяці тому

      ಬಾಯಿಗೆ ಬಂದ್ ಹಾಗೆ ಮಾತಾಡೋಕೆ ನಿಮ್ ಬಾಯೇನು ಬಚ್ಚಲ ಏನ್ ನಿನ್ ಹೆಂಡ್ತೀನ ರೇಪ್ ಮಾಡೋಕೆ ಬಂದಿದ್ನ ದರ್ಶನ್ ಮಾಡಿರೋದು ಒಂದು ಸಣ್ಣ ಅವಾಂತರ ಅಷ್ಟುಕ್ಕೆ ಇಷ್ಟೆಲ್ಲ ಮಾತಾಡೋ ಅವಶ್ಯಕತೆ ಇದ್ಯಾ ದರ್ಶನ್ ಮಾಡಿರೋ ಒಳ್ಳೆ ಕೆಲ್ಸ ಗಳು ನಿಮ್ ಕಣ್ಣಿಗೆ ಕಾಣೋಲ್ವಾ

    • @chowdeshm9980
      @chowdeshm9980 2 місяці тому

      Yenu madoke agala nim kaili ondu O T packet hodiddu maneli malko beku aste ​@@abhishekchandra3320

  • @nandannandan2485
    @nandannandan2485 2 місяці тому +4

    ಜೈಲಿನಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಜೈಲಿನ DHPಗೆ ಏನೂ ಗೊತ್ತಿರ್ಲಿಲ್ವಂತೆ😆😆

  • @yestej9473
    @yestej9473 2 місяці тому +50

    ಅಜಿತ್ ಇವರನ್ನು ಹುಡುಕಿ,1)ಸುಮಲತಾ 2) ರಾಕ್ ಲೈನ್ 3) ಅಭಿಷೇಕ್ ಅಂಬರೀಷ್ 4) ಜಮೀರ್ ಅಹ್ಮದ್ 5) ವಿನಯ್ ಕುಲಕರ್ಣಿ 6) B.C ಪಾಟೀಲ್ ಇತರರು

  • @veeramuthrynaik574
    @veeramuthrynaik574 2 місяці тому +19

    ಬದಲಾಗು ಲಕ್ಷಣಾನೆ ಇಲ್ಲ ಈ ಜನ್ಮದಲ್ಲಿ ಬುದ್ಧಿ ಬರೋ ಲಕ್ಷಣನೆ ಇಲ್ಲ 😂😂😂

  • @prabhunandekkanavar8064
    @prabhunandekkanavar8064 2 місяці тому +22

    ಹೋಯಾಕೋರಿ ಲಬೋ ಲಬೋ ಲಬೋ ಅಂತಾ

  • @Vikassilent
    @Vikassilent 2 місяці тому +178

    ಜೈಲ್ ನಿಂದ ಹೊರಗಡೆ ಬಿಟ್ರೆ ಮತ್ತೆ ಈ ತರ ಮಾಡೋಲ್ಲ ಅನ್ನೋದಕ್ಕೆ ಏನ್ ಗ್ಯಾರಂಟಿ....ಇವರನ್ನ ಆಚೆ ಬಿಡ್ಬರ್ದು ಅಷ್ಟೇ....Jai DS Boss❤️

    • @chetanh7777
      @chetanh7777 2 місяці тому +7

      3 week back fake account 😂

    • @SiddarthM-d6l
      @SiddarthM-d6l 2 місяці тому +2

      Bucket ಗಾರ... 😢😢😢

    • @Mr_Rathod_ka.20
      @Mr_Rathod_ka.20 2 місяці тому +4

      😂 anna ನೀನು ಹೊಗಳಿದ್ದ ತೆಗಳಿದ್ದಾ 😅

    • @Colourful_Storage
      @Colourful_Storage 2 місяці тому +1

      Astu ase edre Renukaswamy athra nin ammage kalsbedu

    • @manjunathm6161
      @manjunathm6161 2 місяці тому

      Correct agi helidhri ​@@Colourful_Storage

  • @pshravanRao-mk2zg
    @pshravanRao-mk2zg 2 місяці тому +4

    ಸತ್ಯ ಧರ್ಮ ನಾಗ ಜನಾರ್ಧನ ( ದರ್ಶನ )
    ಎಲ್ಲ ದೇವರ ಹೆಸರು, ಮಾಡೋದು ಹಲ್ಕಾ ಕೆಲ್ಸ

  • @prakashs6674
    @prakashs6674 2 місяці тому +2

    ಜೈ ಅಜಿತ್ ಸರ್ .. ಚೆನ್ನಾಗಿ ಮಾತಾಡಿದ್ರಿ

  • @Kengeri.Dichi.Damodhar
    @Kengeri.Dichi.Damodhar 2 місяці тому +77

    Akiii Sir Holage innond Sariii Dhamm hodiyoke thika dallii dhamm irbardu ang thagoliii action... holgade ne rowdy gala jothe Ist close idane andmele horgade yen yen Kelsa madii mucchakidanoo kolegaraaa... industry ge Kala kalanka thandavnu eevathu parappana agraharakke kalanka thandaaa😅😅😅😅
    Jai DS Boss 🔥 🔥

    • @whitefiledsoma
      @whitefiledsoma 2 місяці тому

      Aquaman 💧 💧 💧 😂😂😂

    • @Attackerr
      @Attackerr 2 місяці тому

      Ee Ajith ge asht scene illa guru, ivnu burude bido enjalu kaasina naayina ashte..😂

  • @SLNINDUSTRIES-l5e
    @SLNINDUSTRIES-l5e 2 місяці тому +28

    ಡಗರ್ d ಗೆ ಸಜಾ ಆದ್ರೆ ಸಮಾಜಕ್ಕೆ ಒಳ್ಳೆಯದು

  • @bhavyakr9385
    @bhavyakr9385 2 місяці тому +30

    ಬಳ್ಳಾರಿ ಬೇಡ, ಬೆಳಗಾವಿ ಬೇಡ, ಡೈರೆಕ್ಟ್ non stop ತಿಹಾರ್ ಜೈಲ್ ಬೆಸ್ಟ್.

  • @Bharat_ratna
    @Bharat_ratna 2 місяці тому +4

    ಹಾಗಾದ್ರೆ ಇನ್ನು ಮುಂದೆ ಪವಿತ್ರಾ ಳನ್ನ್ನೂ ಪ್ರತಿ ರಾತ್ರಿ Wilson garden ನಾಗನ cel ge ಹಾಕುತ್ತಾರೆ 🤣🤣🤣

  • @user-ct1zk3bo1k
    @user-ct1zk3bo1k 2 місяці тому +158

    RIP ದರ್ಶನ್ ಓಂ ಶಾಂತಿ 😢😢

    • @KumarKumar-yc7dp
      @KumarKumar-yc7dp 2 місяці тому +8

      ಭಾವಪೂರ್ಣ ಶ್ರದ್ಧಾಂಜಲಿ ಅಜಿತ್ ಕಪ್ಪೆ 😂

    • @Colourful_Storage
      @Colourful_Storage 2 місяці тому

      Yakro yakro e thara gandu thara adthira nin ammage yen adru madikond edra darshan

    • @kirankirankiran9369
      @kirankirankiran9369 2 місяці тому +3

      Papa nim appa rip

    • @KumarKumar-yc7dp
      @KumarKumar-yc7dp 2 місяці тому +4

      @@kirankirankiran9369 ಪಾಪ ನಿಮ್ಮಮ್ಮ rip😭

    • @Misterbunnycom
      @Misterbunnycom 2 місяці тому

      Nin amman shanti sulemagane 😂

  • @MaheshKumar-yr9fp
    @MaheshKumar-yr9fp Місяць тому +1

    Ji d boos

  • @Beeshreevlogs
    @Beeshreevlogs 2 місяці тому +14

    ಅಣ್ಣFRI ನೀವೇ ಬರೀರಿ ಅಣ್ಣ ತುಂಬಾ ಚೆನ್ನಾಗಿ ಬರ್ತೀರಾ ....🎉

  • @annanyaful
    @annanyaful 2 місяці тому +1

    😂 ವಾಟ್ಸಾಪ್ ಸ್ಟೇಟಸ್.. ಅಭಿಮಾನಿಗಳ IQ, ರೌಡಿಗಳ IQ ಎಲ್ಲಾ ಒಂದೇ.

  • @NepaliManja
    @NepaliManja 2 місяці тому +75

    Police navruu evna jali ninda yavde karnaku release madbedi dasa ge jevavadi kodi.. ಜೈ ಧ್ರುವ ಅಣ್ಣ❤❤️

    • @janardhanpg4512
      @janardhanpg4512 2 місяці тому

      ಲೋ ನಾಟಕ ದ ಮಂಜ ನಿನ್ನಕ್ಕನಿಗೋ ತಂಗಿಗೋ, ಹೆಂಡತಿಗೋ ಅವನು ಕೆಟ್ಟದಾಗಿ ವಿಡಿಯೋ ಕಳಿಸಿದ್ದರೆ ಏನೂ ಮಾಡುತ್ತೀದ್ದೆ?,

    • @Misterbunnycom
      @Misterbunnycom 2 місяці тому +2

      Avn tunni unnu bolimagane

    • @ashokaachari5924
      @ashokaachari5924 2 місяці тому +1

      Jai druva yake,, jai d boss yake. Nimma maneli neemage Preethi kodoru elva.
      Kanunu bidathe. Ella Jail nalle erisuthe yen problem ninge. Eva vabbne na kole, madirodu. 10 Kole. Madirodu bail nalli out side edhare. Kanunu sari yagi edhidre, swamy. Kuda message madtha erlilla. Ninn. Thangi go thayee go pakkada mane huduga - - - - - thorisidre neen police hathra hogalla, 1st avanige hodithidhe alva. Haage vandhu thappu innondhu tappige dari,, adhu nannolagina thappu. Erbahudhu athava outside thappu erbahudhu. Jai anna kottavarige helu.

  • @Sridharasamathaish
    @Sridharasamathaish 2 місяці тому +1

    ಸ್ವಾಭಿಮಾನ ಇಲ್ಲ ರೀ ಅವರು ನಾವು ಒಳ್ಳೆಯದಕ್ಕೆ ನೀವು ಪ್ರಚಾರ ಮಾಡಿಲ್ಲ ಸಿನಿಮಾ ಪ್ರಚಾರ ಮಾಡಲಿಲ್ಲ ಕೆಟ್ಟದ್ದನ್ನು ಪ್ರಚಾರ ಮಾಡುತ್ತಿದ್ದೀರಾ

  • @shyam99911
    @shyam99911 2 місяці тому +53

    yar ಯಾರಿಗೋ call ಮಾಡೋ ಬದಲು, ಸುಮ್ನೆ ಅಜಿತ್ ಗೆ call ಮಾಡಿದ್ರೆ ಚೆನ್ನಾಗಿರುತ್ತೆ

  • @Vasu.5477
    @Vasu.5477 2 місяці тому +4

    ಇನ್ನು 10 ವರ್ಷ ವಳಗ್ ಓದ್ರು ಪರವಾಗೆಲ್ಲ ವರ್ಗಡೆ ಬಂದ್ರೆ ಅಜಿತ್ ಅವ್ರುನ್ನೇ ಫಾಸ್ಟ್ ಮಲ್ಡ್ರು ಒಡೆಯೋದು 😂

  • @govardhantirupati4614
    @govardhantirupati4614 2 місяці тому +8

    Ajith sir 🙏🙏🙏🎉🎉🎉 great Indian you are sir .... jaihind

  • @chakrasalikaribasaveswarac1391
    @chakrasalikaribasaveswarac1391 2 місяці тому +1

    Super ಆಂಕರ್.... ಅಜಿತ್ ಜೀ

  • @veenas6983
    @veenas6983 2 місяці тому +9

    Super Ajith sir....❤❤

  • @bilabilla4558
    @bilabilla4558 2 місяці тому +4

    ಸೂಪರ್ ಸಾರ್ ತುಂಬಾ ಚೆನ್ನಾಗಿ ವಿವರಿಸಿದ್ದೀರ

  • @santoshshetty8035
    @santoshshetty8035 2 місяці тому +16

    Thanks to Velu😂

    • @FindMyWork
      @FindMyWork 2 місяці тому

      Nxt shed ge karkondu hogtare😂

  • @GangammaIti
    @GangammaIti 2 місяці тому +2

    ❤️❤️ಬಾಸ್ ಯಲ್ಲಿ ಇದ್ರೂ ನೇಮದಿ ಇರೋಕೆ ಬಿಡಲ್ಲ ಅನಿಸುತ್ತೆ ಏನು ಬಾರಿ ದರ್ಶನ್ ದರ್ಶನ್ ಅವರು ನಿಮ್ಮ ಇಂದ ಬದುಕುದು ಕಷ್ಟ ಆಗಿದೆ

  • @create4747
    @create4747 2 місяці тому +39

    ಶೋ ಮ್ಯಾನ್ d bossನ ನಂಬಿದ ಖದೀಮರ ಪಾಡು ಈಗ ನಾಯಿ ಪಾಡು ..😂

  • @MalleshamMallesha-zk5gc
    @MalleshamMallesha-zk5gc 2 місяці тому +1

    Maga nigiyatyho barrrli anna boss

  • @sree9234
    @sree9234 2 місяці тому +19

    Now even if he puts for house food. They will straight way reject it 😁🤣😁🤣

    • @Shrav-sj2cv
      @Shrav-sj2cv 2 місяці тому

      Darshan already getting good hotel food in jail

    • @comfy_Numb
      @comfy_Numb 2 місяці тому

      He's already getting bow bow biriyani inside the jail

  • @yashodhasrinivas1202
    @yashodhasrinivas1202 2 місяці тому +1

    Hat's off to you sir

  • @chandrum1472
    @chandrum1472 2 місяці тому +3

    ಒಟ್ನಲ್ಲಿ ಕನ್ನಡ ಮಿಡಿಯೋ ಕಥೆ ಮುಗಿತ ಬರ್ತಿದೆ ಇವರು ಹೇಲೋ ವಿಚಾರ ಒಂದು ಇದ್ರೆ ಇವರು ತೋರಿಸಿ ರೀತಿ ಬೇರೆ ಥರ ಕಂತಿದೆ ಈ ಮಿಡಿಯ ದಲ್ಲಿ ಯಾರಾದ್ರೂ ಸ್ಟೇಷನ್ ಒಳಗೆ ಇರ್ಬೇಕು ಅದಕೆ ಎಲ್ಲ ಗೊತ್ತಾಗ್ತೇದೆ ಒಟ್ನಲ್ಲಿ ಇ ಮಿಡಿಯ ಇಂದ ನಮ್ಮ ಕರ್ನಾಟಕ ಪೋಲಿಸ್ ಮರ್ಯಾದೆ ಹರಾಜು ಹಾಗಿದೆ

  • @bharathigowdabharathigowda7169
    @bharathigowdabharathigowda7169 2 місяці тому +1

    ಸೂಪರ್ ಅಜಿತ್ ಸರ್ 🙏🙏

  • @KoteshKotiio
    @KoteshKotiio 2 місяці тому +77

    Vellu photo thagduu ole kelsa madidanee aduke evga ballari jail ge hakthavree shanda wigraja jalgaruna😂😂
    Justice for reunkaswamy 🙏
    Jai dhruva boss ❤️‍🔥

    • @sunilmrs1999
      @sunilmrs1999 2 місяці тому

      Ee bondly helodella kathe katti helthane thinnoke paradadthavre anda amele nodidre photo release admele thikakke benky biddor thara adthane😂😂😂😂😂😂😂😂😂😂😂😂😂😂😂😂😂😂😂😂😂

  • @premremo458
    @premremo458 2 місяці тому +1

    Next level news. ❤

  • @santhoshgowdasanthu9836
    @santhoshgowdasanthu9836 2 місяці тому +3

    ಸೂಪರ್ ಅಜಿತ್ sir

  • @raghuappu3741
    @raghuappu3741 2 місяці тому +11

    Good❤️sir

  • @KittySuri34
    @KittySuri34 2 місяці тому +100

    Jalgara yelidruu jalgaranee sulemagunge yavathidruu budibaralla ganndu nanmagunge 😂😂
    Jai dhruva boss ❤

  • @BheemasenaSN
    @BheemasenaSN 2 місяці тому +2

    ವೇಲು ನಿನ್ನಿಂದ ಸಿಗಲ್ಲ ಬಾಸಿಗೆ ಬೇಲು

  • @Msquare515
    @Msquare515 2 місяці тому +8

    ಸತ್ಯ ಧರ್ಮ ದರ್ಶನ ಸರಿಯಾಗಿದೆ ಇವರ ಹೆಸರಿಗೆ😂

  • @MohanKumar-tj6sh
    @MohanKumar-tj6sh 2 місяці тому +1

    Satya,Dharma yeradu sattu hogide papa nimmanna summane bidalla

  • @malinir3232
    @malinir3232 2 місяці тому +13

    All police sleeping 😴

  • @BasavarajBasavaraj-rb4ec
    @BasavarajBasavaraj-rb4ec 2 місяці тому

    ಅಜಿತ್ ನಿನಗೂ ವೀಡಿಯೋ ‌ಕಾಲ್ ಮಾಡಿಲ ಜೈ ‌ಡಿ ಬಾಸ್ ದರ್ಶನ್ ಸರ್

  • @nagappabhat9492
    @nagappabhat9492 2 місяці тому +9

    Swami ivrannella encounter madbeku..

  • @sumanp3399
    @sumanp3399 2 місяці тому +14

    Ajthi your my real hero ❤

  • @anilkumark6555
    @anilkumark6555 2 місяці тому +3

    ಅಜಿತ್ ಹನುಮಕ್ಕನವರ್ 🔥

  • @tulasistudioyedapadavu8061
    @tulasistudioyedapadavu8061 2 місяці тому

    ನಿಮ್ಗೆ ದರ್ಶನ್ ಟೀ ಕುಡಿದ.. ದರ್ಶನ್ ಸಿಗ್ರೆಟ್ ಸೇದಿದ... ನಿಮ್ಗೆ ಸೌಜನ್ಯ ಳ ವಿಷಯ ಕಣ್ಣಿಗೆ ಕಾಣೋದಿಲ್ವ.. Tu

  • @keshavmukunda9861
    @keshavmukunda9861 2 місяці тому +6

    ಜನರ ಕಣ್ಣಿಗೆ ಮಣ್ಣು ಎರೆಚುವ ಕೆಲಸ ನಡೆಯುತ್ತಿದೆ ಈ ಕೇಸಿನಲ್ಲಿ..ಊಟ ಇಲ್ಲ..ಮಲಗೋಕೆ ಆಸಿಗೆ ಇಲ್ಲ ..ಇವೆಲ್ಲವೂ ಕತೆಗಳು ನಾವು ಕೇಳಬೇಕು ..

  • @TheerthaTheertha-dc5st
    @TheerthaTheertha-dc5st 2 місяці тому

    ಹೀಗೆ ಸೌಜನ್ಯ ಕೇಸ್ ಬಗ್ಗೆ ದಿಬೆಟ್ ಮಾಡಿದ್ರೆ ಚೆನ್ನಾಗಿರುತ್ತಿತ್ತು

  • @sachinsherikar892
    @sachinsherikar892 2 місяці тому +5

    Super ajit sir❤

  • @savitamanjunath4462
    @savitamanjunath4462 2 місяці тому

    ನಾವು ನಿಜವಾಗಲೂ ಅಜಿತ್ ಸರ್ ಫ್ಯಾನ್ಸ್ ⭐⭐⭐⭐⭐⭐⭐⭐⭐⭐⭐⭐

  • @prasad4684
    @prasad4684 2 місяці тому +3

    Be fan only to your mom and dad ❤❤

  • @Whatever-tu2zs
    @Whatever-tu2zs 2 місяці тому

    Darshan ಏನಾದ್ರೂ ನಿಮ್ ವಿಡಿಯೋ ನೋಡಿದ್ರೆ ಪಕ್ಕ ನೇಣು ಹಕೋತನೆ

  • @rajmuralivm5949
    @rajmuralivm5949 2 місяці тому +3

    ಸೂಪರ್ sir

  • @livelife261
    @livelife261 Місяць тому

    Darshan is going to be the next Chief Minister of Karnataka.

  • @manjunatha8382
    @manjunatha8382 2 місяці тому +3

    ಇದನ್ನೆಲ್ಲಾ ನೋಡಿದ್ಮೇಲೆ ನಾವು ಹೇಳೋದು ಒಂದೇ ಏನ್ರೀ ಮೀಡಿಯಾ

    • @Shadow18-r6u
      @Shadow18-r6u 2 місяці тому

      Naavu helodu onde bosudi boss fan ge tika muckandu tunne unni boss du anta😂

  • @manjunathad6835
    @manjunathad6835 2 місяці тому +1

    Superrrrrr sumalatha madam

  • @anilmascarenhas5704
    @anilmascarenhas5704 2 місяці тому +5

    Fire sir 🔥

  • @krmohan4
    @krmohan4 2 місяці тому +1

    What Doing Jail Police?????

  • @TheSampatube
    @TheSampatube 2 місяці тому +5

    Hats off Sir, you call him in singular with guts.

  • @venki_benki
    @venki_benki 2 місяці тому +2

    Swantha hendthi ge hodudu kandavr hendthi goskara kole madovnu reel life alli yentha hero adru real life alli villain heee....... Namg aa villain ista anno jana kke artha madkollli nale nim manelii maklu ade daari idudru avaga avrgu inge prothsaha kodthira yenge....ಜೈ Dhruva Boss❤❤❤❤❤

  • @roberta7895
    @roberta7895 2 місяці тому +13

    Daghaar dasa PG gu video call madvnae 😅 jhatkha hod kolo video madavnae 😅

  • @MahadevaswamyKK
    @MahadevaswamyKK 2 місяці тому

    ಸರ್ ಅಜಿತ್ ಅವರೇ ಬೇರೆ ನ್ಯೂಸ್ ತೋರಿಸಿ ದರ್ಶನ್ ಒಂದೇ ನ್ಯೂಸ್ ಪ್ಲೀಸ್ ಬೇರೆ ತೋರಿಸಿ

  • @Raamphotography
    @Raamphotography 2 місяці тому +5

    She is worst politician

  • @CompleteGaming-vc1cq
    @CompleteGaming-vc1cq 2 місяці тому +2

    D boss Rip in advance 😂😂

  • @Manjushetty634
    @Manjushetty634 2 місяці тому +9

    ಅಜಿತ್ ಸರ್ 🌹💐🙋‍♂️🙏
    ನ್ಯಾಯ
    ನೀತಿ
    ಸತ್ಯ
    ಧರ್ಮ
    ಕರ್ಮ
    ಎಲ್ಲಾ ಜೈಲ್ ಒಳಗಡೆನೇ ಬಂದಿ ಆಗಿದಾವಲ್ಲಾ ಸರ್ 😅😜

  • @RangaSwamyB-i7e
    @RangaSwamyB-i7e 2 місяці тому

    ನಿನ್ನ ಹೆಂಡತಿಗೆ ವಿಡಿಯೋಕಾಲ್ ಮಾಡಿಲ್ಲ. ಬಿಡೋ..ಅಜಿತ್.😅😅😅

  • @bhuvan...
    @bhuvan... 2 місяці тому +4

    ನಾಲಗೆ❌ ಎಕಡ ✅

  • @papaiahc6550
    @papaiahc6550 2 місяці тому

    ಈ ನಾಗನಿಗೇಕೆ, ಈ ಜೈಲ್ ನಿಂದ ಶಿಫ್ಟ್ ಮಾಡಿಲ್ಲ ಏಕೆ? ಇವನಿಗೆ ಬೆಳಗಾಂ ಜೈಲ್ಗೆ ಕಳಸಬೇಕಿತ್ತು.

  • @user-ct1zk3bo1k
    @user-ct1zk3bo1k 2 місяці тому +4

    Where is police and Home minister, what doing

  • @KantheshKumar-v5r
    @KantheshKumar-v5r 2 місяці тому

    ನೀನು ಎಷ್ಟು ಬಡ್ಕೊಂಡ್ರು ನಾವು ಅವರ ಮೇಲೆ ಅಭಿಮಾನ ಬಿಡಲ್ಲೋ ಮಂಗಾ

  • @siddarajunaik9414
    @siddarajunaik9414 2 місяці тому +6

    Ajith hanumakar 🗿🔥

  • @Aslamg5q
    @Aslamg5q 2 місяці тому

    ರಾಜ್ಯದಲ್ಲಿ ಬೇರೆ ಯಾವ ನ್ಯೂಸ್ ಇಲ್ವೇನ್ರಿ ನಿಮಗೆ ಹೇಳೋದಕ್ಕೆ ಬರಿ ದರ್ಶನ್ ದರ್ಶನ್ ಅಂತ ಬಡ್ಕೊಂತಿರಲ್ರಿ ನಾಯಿತರ ಬೆಳಿಗ್ಗೆ ರಾತ್ರಿ ನಿದ್ದೆನೇ ಬರಲ್ಲ ದರ್ಶನ್ ಇಲ್ಲ ಅಂತ ಹೇಳಿದರೆ ನಿಮ್ಮ ನ್ಯೂಸ್ ಚಾನೆಲ್ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ರಿ ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯಾ ನಿಮಗೆ

  • @ShivaKumar-oj6tj
    @ShivaKumar-oj6tj 2 місяці тому +3

    Super super

  • @santoshkumarsantosh8826
    @santoshkumarsantosh8826 2 місяці тому +3

    Jai D Boss ❤❤❤❤❤❤❤❤❤❤❤❤❤❤❤❤❤❤

    • @VishalP-cp6uv
      @VishalP-cp6uv 2 місяці тому

      Nin Amman thul boss😂

    • @Invisible-r6w
      @Invisible-r6w 2 місяці тому +1

      Le yavo ni vella sadegalu😂😂😂