Ananth Nag: ಪದ್ಮಭೂಷಣ ಪ್ರಶಸ್ತಿ ಕೊಡ್ತಿವಿ ಅಂತ ಫೋನ್ ಮಾಡ್ದಾಗ ಹೆಂಡ್ತಿನ ಕೇಳ್ತಿನಿ ಇರಿ ಎಂದಿದ್ದೆ |

Поділитися
Вставка
  • Опубліковано 3 лют 2025

КОМЕНТАРІ • 101

  • @Mr.Shashi254
    @Mr.Shashi254 8 днів тому +46

    ಈ ವ್ಯಕ್ತಿಯ ಅನುಭವದ ಮುಂದೆ ಪ್ರಶಸ್ತಿ ಚಿಕ್ಕದಾಗಿ ಕಾಣುತ್ತೆ ಕನ್ನಡ ನಾಡು ಕಂಡ ಅಧ್ಬುತ ನಟರು ❤ ಶಂಕರಣ್ಣ ಅನಂತ್ ಸರ್

  • @Anonymous-b2f8t
    @Anonymous-b2f8t 8 днів тому +16

    ಪ್ರಶಸ್ತಿ ಸಿಕ್ಕಿದಾಗ ಗೌರವ ಹೆಚ್ಚುತ್ತದೆ. ಸರಿಯಾದ ವ್ಯಕ್ತಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಯ ಗೌರವ ಹೆಚ್ಚುತ್ತದೆ. ಇಂದು ಆದದ್ದೂ ಅದೇ🎉🎉🎉
    ಆದರಣೀಯ ಎವರ್ ಗ್ರೀನ್ ಹೀರೋ ಅನಂತನಾಗ್ ರವರೇ ನಿಮಗೆ ಹೃದಯಾಂತರಾಳದ ಅಭಿನಂದನೆ ಗಳು, ಅಭಿವಂದನೆಗಳು❤❤❤

  • @ChandraKumar-jr5ux
    @ChandraKumar-jr5ux 9 днів тому +29

    complete actor very professional good human being better late than never
    congrats keep going

  • @viessgollarahalli8527
    @viessgollarahalli8527 8 днів тому +22

    ಕರ್ನಾಟಕ ರಾಜ್ಯ ಹೆಮ್ಮೆ ಪಡುವ ನಟರ ಸಾಲಿನಲ್ಲಿ ಇರುವ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ಸಂತೋಷ ನಿಮಗೆ ಅಭಿನಂದನೆಗಳು ❤

  • @basavarajhullur8701
    @basavarajhullur8701 8 днів тому +8

    ಆ ಪ್ರಶಸ್ತಿಗೆ ಒಂದು ಗೌರವ ಸಿಕ್ಕಿದೆ. ಅಭಿನಂದನೆಗಳು ಸರ್.

  • @SumitraHunasimarad
    @SumitraHunasimarad 8 днів тому +8

    ಕರ್ನಾಟಕದ ಹೆಮ್ಮೆಯ ನಟ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದನೆಗಳು ಸರ್🎉🎉

  • @sandeshsm1995
    @sandeshsm1995 9 днів тому +25

    Evergreen, everlasting highly respected actor most deserving to be conferred with padmabhushan. After Dr Raj he has brought back padmabhushan to KFI.

  • @HemalathaM-q4z
    @HemalathaM-q4z 7 днів тому +3

    ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರನಿಗೆ ತಾಯಿ ಭುವನೇಶ್ವರಿಯ ಆಶೀರ್ವಾದ ಒಲಿದು ಬಂದಿರುವ ನಮ್ಮ ನಾಡಿನ ಹೆಮ್ಮೆಯ ಕಿರೀಟ ..ಸರ್ ಅನಂತನಾಗ್ ಸರಾ ನಿಮಗೆ ಇನ್ನೂ ಹೆಚ್ಚು ಚೆನ್ನಾಗಿ ಆರೋಗ್ಯ ಆಯುಷ್ಯದಿ. ದಹೆಚ್ಚು ಪ್ರಶಸ್ತಿಗಳು ನಿಮ್ಮ ಪಾಲಿಗೆ ಬರಲಿ ಎಂದು ಮನಃಪೂರ್ವಕವಾಗಿ... ಆಶಿಸುವೆ🙏🙏🙏

  • @gururajswamy7748
    @gururajswamy7748 8 днів тому +12

    ಕರ್ನಾಟಕದ ಕುಲ ತಿಲಕ ಡಾಕ್ಟರ್ ರಾಜಕುಮಾರ್❤ ಅನಂತ್ ನಾಗ್ ಸರ್ ಗೆ ಅಭಿನಂದನೆಗಳು💐

  • @jyothiakumar2922
    @jyothiakumar2922 7 днів тому +1

    Congratulations Ananthnag Sir...💐💐you deserve it..🤗🤗.God bless you with good health and happiness always 🙏🙏🥰

  • @basavaraja4435
    @basavaraja4435 8 днів тому +4

    ಅನಂತ್ ನಾಗ್ ಸಾರ್ ಗೆ ನನ್ನ ಧನ್ಯವಾದಗಳು❤❤❤❤❤

  • @dummykipaathshala3106
    @dummykipaathshala3106 8 днів тому +2

    As a Rajasthani who has lived in Bangalore for 22 years, I have immense respect and admiration for Kannada culture especially cinema and literature. It is true that Anant Nag sir is admired in Karnataka but his admirers are spread all over India. Elliruve Manava Kaduva Roopasiye is one of my favorite songs. I have admired Anant Nag sir in many Kannada as well as Hindi films. Anant Sir truly deserves Padma Bhushan award.

  • @nalinisrikanth4518
    @nalinisrikanth4518 7 днів тому +1

    My all time favourite sir neevu. Congratulations 🎉. Devra asheervada yavaglu nimma melirali

  • @HemalathaM-q4z
    @HemalathaM-q4z 7 днів тому +2

    ನಿಮ್ಮ ಆ ಭಿಮಾನಿ ನಿಮಗೆಂದಿಗೂ ಒಳ್ಳೆಯದಾಗಲಿ ಸರ್😊

  • @chandruappaji6373
    @chandruappaji6373 9 днів тому +6

    Great actor Great Human
    Your Legacy will be remembered forevere in KFI Sir
    Congratulations 🎉

  • @rajshekaraiah6457
    @rajshekaraiah6457 9 днів тому +13

    More Respected Sir., Nimma Mane super O super RealyGreat Humble Hero ,I am from Bengaluru South

  • @kinderjoytoysunboxing1950
    @kinderjoytoysunboxing1950 8 днів тому +4

    ಕನ್ನಡದವರಿಗೆ ಬಹಳ ಲೇಟ್ ಆಗಿ ಕೋಡ್ತಾರೇ

  • @mamathachirag7546
    @mamathachirag7546 8 днів тому +1

    Appu ❤️❤️❤️

  • @sandyp9046
    @sandyp9046 9 днів тому +4

    Congrates ಅನಂತ್ ಸರ್ 🎉💐

  • @shivkumarrp8515
    @shivkumarrp8515 8 днів тому +1

    Congrats Ananthnag sir 💐💐🌹🌹🐾🐾

  • @santhosh7886
    @santhosh7886 8 днів тому +1

    Finally.. This had to be given long long back.. Congratulations 🎉🎉🎉

  • @vijijm2172
    @vijijm2172 9 днів тому +7

    Congrats

  • @prafullachandrashetty0830
    @prafullachandrashetty0830 8 днів тому +3

    The most handsome actor if Induan cinema and a finest actor!

  • @LokeshDevadiga-r1p
    @LokeshDevadiga-r1p 9 днів тому +5

    Human being❤❤❤❤❤ ನಿಮ್ಮ ಮಾತು ಕೇಳೋಕೆ ತುಂಬಾ ಕುಸಿಯಾಗತ್ತೆ

  • @banukdixit9091
    @banukdixit9091 8 днів тому +1

    Congratulations Padmabhusnana Anantanag Sir🎍👌🏻

  • @proper_t
    @proper_t 8 днів тому +4

    ಪದ್ಮಭೂಷಣ ಅನಂತನಾಗ್ ರವರಿಗೆ ಶುಭಾಶಯಗಳು.

  • @KumarM-mn3bv
    @KumarM-mn3bv 9 днів тому +7

    Super sir

  • @banukdixit9091
    @banukdixit9091 8 днів тому +3

    Padmabhushana Anantakumar Congratulations. Bestwishes for couple Gayatri Madam , Anantakumar Sir.👌🏻🎍

  • @LataM-c4o
    @LataM-c4o 9 днів тому +6

    Thanks a n sir handsaf

  • @lakshmidevirajashekar427
    @lakshmidevirajashekar427 7 днів тому +1

    Congrats sir nimage

  • @SureshGhude-o1o
    @SureshGhude-o1o 9 днів тому +12

    Congratulations sir win in padma vibhushan

  • @Poojita_J_Gaikwad
    @Poojita_J_Gaikwad 9 днів тому +5

    Congratulations sir

  • @neon2902
    @neon2902 8 днів тому +1

    Ananth nag brightest actor... Most handsome actor of kannada cinema.. Just accept the award.. Pls...

  • @SriRenukaEnterprises
    @SriRenukaEnterprises 7 днів тому

    Ananthnag sir congratulations
    God bless you

  • @HchcjcHchcig
    @HchcjcHchcig 8 днів тому +4

    ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ನೀಡಿರುವುದು ಸಮಂಜಸ ವಾಗಿದೆ ಅವರ ದ್ವನಿ ಕೇಳಲು ಖುಷಿಯಾಗುತ್ತದೆ.

  • @0911prasanna
    @0911prasanna 8 днів тому +2

    Congratulations 👏👏👏👏

  • @SrikanthSri-j1c2r
    @SrikanthSri-j1c2r 9 днів тому +5

    ❤❤❤❤

  • @anandkumbar6876
    @anandkumbar6876 8 днів тому +2

    very deserved honour ❤

  • @deepaksanabal
    @deepaksanabal 7 днів тому

    All ananth nag movies are bestt stories because he was my favorite actor

  • @manjunathmanjunath1246
    @manjunathmanjunath1246 8 днів тому +3

    SupeR...❤❤❤😢😮😅

  • @prasannasandur8238
    @prasannasandur8238 8 днів тому +1

    Shri Anant Nag deserves Dada Saheb Phalke award, a great and versatile actor. It is unfortunate we south Indians do not get even though we deserve

  • @Anamika5205
    @Anamika5205 8 днів тому +1

    Sakat kushi aayitu sir yaavaglo sigabekitu nimage🙏🙏🙏

  • @shobhajoshi8271
    @shobhajoshi8271 7 днів тому +1

    ಅನಂತನಾಗ ಅವರು ಒಬ್ಬ ಶ್ರೇಷ್ಠ ಅಭಿನಯಕಾರರು ಈ ಪ್ರಶಸ್ತಿ ಅವರಿಗೆ ಸಿಕ್ಕಿದ್ದು ಹೆಮ್ಮೆಯ ಸಂಗತಿ

  • @mamathachirag7546
    @mamathachirag7546 8 днів тому

    Congrats sir

  • @anuradhav4537
    @anuradhav4537 8 днів тому +1

    Congratulations 🎈🎉

  • @KumarKumar-wi5sr
    @KumarKumar-wi5sr 8 днів тому +1

    Congratulations sir 👏

  • @mohamedhaneef9117
    @mohamedhaneef9117 8 днів тому +1

    Tq anannth sir

  • @vijayakumardm5930
    @vijayakumardm5930 8 днів тому

    ಮಹಾನ್ ಕಲಾವಿದ 👏👏👍

  • @siddarajugsiddu6282
    @siddarajugsiddu6282 9 днів тому +3

    Super

  • @GowriGowri-i2o
    @GowriGowri-i2o 8 днів тому +1

    ❤❤❤🎉

  • @sumanahebbar1528
    @sumanahebbar1528 9 днів тому +1

    ನಮ್ಮ ಕನ್ನಡ ಜನತೆಗೆ ಹೆಮ್ಮೆಯ ಸಂಗತಿ.

  • @Mangala-jn2ul
    @Mangala-jn2ul 8 днів тому

    ನಿಮ್ಮ ನಟನೆ ನಿಮ್ಮ ಕನ್ನಡ ಎಷ್ಟು ಚಂದ 👌👌👌🙏🙏🙏🙏👍👍👍👍

  • @tcsprasad
    @tcsprasad 8 днів тому

    Congratulations ಆನಂತ Sir 🎉

  • @sudhan371
    @sudhan371 8 днів тому +1

    ಅನಂತ್ ನಾಗ್ ಅವರದು ಒಳ್ಳೆಯ ವ್ಯಕ್ತಿತ್ವ

  • @dattatreykhot1232
    @dattatreykhot1232 9 днів тому +3

    🎉

  • @renukanpatil575
    @renukanpatil575 7 днів тому

    🙏🌹

  • @vanims4616
    @vanims4616 8 днів тому

    Abhinandanegalu sir

  • @AnilSamane-g5o
    @AnilSamane-g5o 9 днів тому +2

    ಯಾರಿಗೂ ಹೇಳಬೇಡ ಸರ್🎉🎉

    • @AnilSamane-g5o
      @AnilSamane-g5o 9 днів тому

      ಯಾರಿಗೂ ಹೇಳಭೇಡೀ ಸರ್❤🎉🎉

  • @MRRashmi-uh2wh
    @MRRashmi-uh2wh 8 днів тому

    Good descent and a silent actor,

  • @dakshayanibarker7851
    @dakshayanibarker7851 8 днів тому

    Nanna magalige nanage nimage padma Bhushan Prashasti bandidu tumba khushiyagide Nahu rajukumaru hogu nimma abhimanigalu

  • @PraveenBV-o2e
    @PraveenBV-o2e 8 днів тому

    Shankarnag iddidre avargu sigthithu jai shankranna

  • @NirikshaBsgowda
    @NirikshaBsgowda 8 днів тому +1

    Sir nanu nim yella movie nu eglu UA-cam nodtidini na ninna bidalare patra na yaru madodikkagalla sir

  • @ShamlaHiremath
    @ShamlaHiremath 9 днів тому +1

    😊

  • @SureshGhude-o1o
    @SureshGhude-o1o 9 днів тому +3

    Padma Bhushan

  • @rsgadasalli
    @rsgadasalli 8 днів тому +1

    Well deserved recognition. Congrats dear Ananth. Bollywood got exposed for their dirty tactics

  • @maheshmc5445
    @maheshmc5445 9 днів тому +3

    Should not be given to this man he had a controversy in
    J H Patel government

  • @knsusheela8419
    @knsusheela8419 7 днів тому

    Thumba late ayithu.adaru santhosha ayithu.

  • @shivuchikkamadaiah8280
    @shivuchikkamadaiah8280 9 днів тому +9

    ಯಾಕೆ ಸರ್ ಮೋದಿ ಹೆಸರು.ನೀವು ಕನ್ನಡದ ಅತ್ಯುತ್ತಮ ನಟ.ದಯಮಾಡಿ ಕೋಮುವಾದಿ ಮೋದಿಯ ಹೆಸರನ್ನು ತರಬೇಡಿ. ಡಾಕ್ಟರ್ ವಿಷ್ಣುವರ್ಧನ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದರು. ಆದರೆ ದುರ್ದೈವ.

    • @kausthubhac786
      @kausthubhac786 9 днів тому

      Lo thika muchkond kutkolo gandu

    • @harishreddy6965
      @harishreddy6965 9 днів тому

      Lo suvar ge huttiro soolemagne Modi power ge bandmele ne yaruge deserving idhe avrige siktha idhe award! Neene andalla Vishnuvardhan ge sikilla antha yake helu avaga power alli idhavru nakkan bari boot nekko soole maklige illa vote goskara bere avru thale idiyoke award kodoro adikke Vishnuvardhan avrige sikilla ! Nim antha cross breed suvar soole maklige ivella yella gothaguthe !!!

    • @shivanna126
      @shivanna126 9 днів тому

      ನಡಿ ನಡಿ ಸೈಡ್ ಗೆ ಥೂ ಹಚಾ ಹಚಾ ಥೂ 🐶 ನಾಯಿ ಥೂ ಇಟಲಿ ನಕಲಿ ಗಾಂಧಿಗಳ ಮನೆಯ ಹುಚ್ಚು ನಾಯಿ ಥೂ 🔥🤣🤣 ನಿಜವಾದ ಕೋಮುವಾದಿ ಜಾತಿವಾದಿ ನೀನೇ ಕಣೊ ನಾಯಿ ಥೂ ಥೂ 🔥🤣🤣
      ನಮ್ ಮೋದಿ ಮಹಾರಾಜ್ ನಮ್ಮ ಹಿಂದುಳಿದ ವರ್ಗಗಳ ಮಹಾನ್ ಚೇತನ ಕಣೋ ಗುಲಾಮ ನಾಯಿ ಥೂ ನಿನ್ನ ಯೋಗ್ಯತೆಗಿಷ್ಟು 🔥🤣

    • @vasanthvete6247
      @vasanthvete6247 9 днів тому +4

      Ninappa komuvadi

    • @kamathbrk7700
      @kamathbrk7700 8 днів тому

      ಏನು ನಿನ್ನ ಅಮ್ಮನಿಗೆ ಯಾವುದೋ ಸಾಬೀ ಕೈದು ನಿನ್ನ ಹುಟ್ಟಿಸಿದ್ದಾನೆ ಎಂದು ತೋರುತ್ತದೆ.

  • @VedaSM-bm2sl
    @VedaSM-bm2sl 8 днів тому +2

    ಈ ತ ನ ಎಲ್ಲಾ ಸಿನಿಮಾ
    ತುಂಬಾ ಚೆನ್ನಾಗಿತ್ತು
    ಅಂತ ಹೇಳೋಕಾಗಲ್ಲ...
    ಬಟ್ ಈ ತ ರಾಜಕೀಯಕ್ಕೆ
    ಬಂದಾಗ ಸಿಕ್ಕಾಪಟ್ಟೆ ಕುಡಿದು
    ರಾದ್ದಾಂತ ಮಾಡಿದ..... ಜನಕ್ಕೆ
    ಇವನು ನಯಾಪೈಸೆ ಕಾಳಜಿ
    ತೋರಿಸಲಿಲ್ಲ.
    ಯಾವ ಒಳ್ಳೆ ಕೆಲಸ ಮಾಡಲಿಲ್ಲ.
    ಯಿಂತವರಿಗೆಲ್ಲ ಪ್ರಶಸ್ತಿ....
    ಏನ್ ಹೇಳ್ಬೇಕು ಸ್ವಾಮಿ.?

  • @balappakandakoor194
    @balappakandakoor194 9 днів тому +2

    You r strong follower of rss. So they gave award.

    • @harishreddy6965
      @harishreddy6965 9 днів тому +8

      You are strong follower of Italian bar dancer ?

    • @chaitrak8009
      @chaitrak8009 9 днів тому +2

      ​@@harishreddy6965 correctly said

    • @siddarajus7166
      @siddarajus7166 8 днів тому

      Mosaralli kallu hudukoru neevu 😂😅 he is versatile actor leave politics apart

  • @rangegowda653
    @rangegowda653 8 днів тому +1

    Kudididdu ilidilla

    • @kamathbrk7700
      @kamathbrk7700 8 днів тому

      ಇದೇ ಮಾತು ಅಂಬರೇಷಣ್ಣಾ ಬಗ್ಗೆ ಹೇಳುತ್ತಿಯ, ನಿನ್ನ ಮನೆಗೆ ಬಂದು ನಿನ್ನ ಮೂಳೆ ಮುರಿಯುತ್ತಾರೆ.

  • @Belagavi22
    @Belagavi22 8 днів тому +1

    ಕಾಮನಬಿಲ್ಲು

  • @nithingowda-su3nx
    @nithingowda-su3nx 9 днів тому +3

    He is great actor super

  • @nithingowda-su3nx
    @nithingowda-su3nx 9 днів тому +2

    Antha nag is awesome fantastic actor ♥️💯🌹🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @premanagaraj9504
    @premanagaraj9504 9 днів тому +4

    Modiji arharige matra koduttare,abhinandanegalu ananth sir🙏💐

  • @jyothigs5697
    @jyothigs5697 8 днів тому +1

    Congratulations sir 👏

  • @srinivasbg3181
    @srinivasbg3181 8 днів тому +1

    Congratulations sir

  • @DevakyV-m2b
    @DevakyV-m2b 8 днів тому +1

    Super

  • @muralidharasv8084
    @muralidharasv8084 8 днів тому +1

    Congratulations sir

  • @siddarajus7166
    @siddarajus7166 8 днів тому +1

    Congratulations sir