100% ಹೋಟೆಲ್ ಶೈಲಿಯ ರುಚಿಯಲ್ಲಿ ಹೀರೇಕಾಯಿ ಪಲ್ಯವನ್ನು ಒಮ್ಮೆ ಮಾಡಿ ನೋಡಿ I Heerekayi Palya Maduva Vidhana

Поділитися
Вставка
  • Опубліковано 31 тра 2023
  • #BhagyaTvRecipes #vegetables #palya #Inkannada
    ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
    ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
    saptham.com/
    ಕರೆ ಮಾಡಿ - 9606983384 / +918310860445
    amazon.in/saptham
    ಹೀರೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
    ಹೀರೇಕಾಯಿ ಅರ್ಧ ಕೆಜಿ
    ತೆಂಗಿನಕಾಯಿ ತುರಿ 1 ಕಪ್
    ಬ್ಯಾಡಗಿ ಮೆಣಸಿನಕಾಯಿ 8 ರಿಂದ 10
    ಒಣ ಮೆಣಸಿನಕಾಯಿ 4
    ಸಾಸಿವೆ ಸ್ವಲ್ಪ
    ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
    ಬೆಲ್ಲ 1 ಟೇಬಲ್ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಅರಿಶಿಣದ ಪುಡಿ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಎಣ್ಣೆ 3 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 12