ಮದುವೆ ಮನೆಯ ಬಾಳೆಎಲೆ ಊಟದ ಹೀರೆಕಾಯಿ ತೊವೆ ಮಾಡುವ ವಿಧಾನ I South Indian Marriage Hall Recipe In Kannada
Вставка
- Опубліковано 28 гру 2021
- ಹೀರೆಕಾಯಿ ತೊವ್ವೆ ಮಾಡಲು ಬೇಕಾದ ಪದಾರ್ಥಗಳು
ಹೀರೆಕಾಯಿ ಅರ್ಧ ಕೆಜಿ
ತೊಗರಿ ಬೇಳೆ ಕಾಲು ಕಪ್
ಹೆಸರುಬೇಳೆ ಕಾಲು ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿಮೆಣಸಿನಕಾಯಿ 6 ರಿಂದ 8
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ ಒಂದುವರೆ ಟೇಬಲ್ಸ್ಪೂನ್
ಜೀರಿಗೆ 1 ಟೀಚಮಚ
ಶುಂಠಿ ಒಂದಿಂಚು
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಅರಿಶಿಣದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
BhagyaTvRecipes #BhagyaTvThoveRecipe #BhagyaTvHeerekaiThove
Bhagya Tv Recipe Channel :
ua-cam.com/users/bhagyatv?su...
Bhagya tv vlogs channel :
/ @bhagyatvvlogs
Best recipes channel ever in Karnataka and of course in India ❤❤❤
Thank you so much 😀
@@BhagyaTv Always Mam .. You n ur husband both r doing great job 🙏.. Really appreciated .. 👏👏👏👏...
Thank you so so much
@Bhagya Tv show me your mom and dad and I am
Wow wow wow wow Super yummy yummy yummy yummy tovve
Thank you so much
ನಿಮ್ಮಿಂದ ತುಂಬಾ ಅಡುಗೆ ಮಾಡೋದು ಕಲಿತಾ ಇದೀನಿ tq so much ಭಾಗ್ಯ ಟಿವಿ
1ಸ್ಟ್ ಟೈಮ್ ಮಾಡ್ ಬೇಕಿದ್ರೆ ಹಾಳ್ ಹಾಗುತ್ತೆ
ಮತ್ತೆ ಅದೇ ವಿಡಿಯೋ ನೋಡಿ try ಮಾಡಿದ್ರೆ ಚೆನ್ನಾಗಿ ಬರುತ್ತೆ 😍
Sir your voice so exclint super 👍👍👍 super healthy recipe madam ❤️
Very nice recipe sir and Madam
Super.sir.try madutini...very nice
Good recipe mam nale madtini
Nice ma'am
Super 👌👌
Sir, tried this for lunch today. It came out very tasty. Family too enjoyed it. Thank you for sharing. Your voice is so soothing. Wishing you both All the best
Thank you nandini 🙏
ಸೂಪರ್ ಸರ 🌹👍👍👍👍👍
Super
Supper
Thank you
👌👌👌
Super ಇದು ತುಂಬಾ ಚನ್ನಾಗಿದೆ
Thank you
ತೊವೆ 😋😋
ಸೂಪರ್ ನೈಸ್ ಸಿಸ್ಟೆರ್ 👌💐
Thank you madam
EXCELLENT RECIPE...... SHANKAR........15//08//2023....
Looks yummy tasty thanks sure must try👍
2:09 good morning sir
Please post the recipe to make idiyapam and pronesbiryani
Super And simple
Thank you! Cheers!
1st comment brother nice recipe 😋😋
Thank you so much
Very nice super recipe
👌👌🥰🥰
Thank you so much
super recipe
Thanks a lot
Super recipe your voice so looking beautiful
Thanks
,👍👌
First view &like comment .nande .
Thank you so much 🙂
Super nice Love this recipe please reply 1st comment
Thanks for liking
ಸಿಸ್ಟರ್ ನೀವು ತುಂಬಾ ಲಕ್ಷಣವಾಗಿ ಇದ್ದೀರಾ ಲಕ್ಷ್ಮಿ ದೇವರ ಮುಖ ಇದ್ದಹಾಗೆ ಇದೆ ನನಗೆ ಹೇಳುತ್ತೇನೆ ಅಂತ ಬೇಜಾರ್ ಮಾಡ್ಕೋಬೇಡಿ ನಿಮ್ಮ ಹಣೆಗೆ ದೊಡ್ಡದು ಕುಂಕುಮ ಇಟ್ಟರೆ ತುಂಬಾ ಸುಂದರವಾಗಿ ಕಾಣುತ್ತೀರಿ 🙏
ತಪ್ಪಿದ್ದರೆ ತಿಳಿಸಿ ಸಿಸ್ಟರ್🙏💐🌹
ನಿನ್ನ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿ 🙏
Can you make a video of kannada marriage pulov,thank you
ua-cam.com/video/727lv49J79g/v-deo.html
This is your pulao recipe
👍👍👍👍👍👍🙏💕
Thank You
Svper svper👌👍💚🌷🙏
Thanks
Nivu mado yalla adugenu..thumba changirute.
♥️♥️♥️♥️🙏🏼🙏🏼🙏🏼🙏🏼🙏🏼🙏🏼♥️
🙏🙏
Can use lime juice instead of tamarin pulp
Hi Sir
If you could also give list of ingredients in English , will be a much useful to many. Hope you will help us out
Thanks
Sure I will
@@BhagyaTv
Thank you so much
New recipe fa me😋
Hope you enjoy
Hi sister
Hello
ಜಾನಪದ ಲೋಕದಲ್ಲಿ ಊಟದ ticket ಎಷ್ಟು ತಿಳಿಸಿ please say
ಜನಪದ ಲೋಕದಲ್ಲಿ ಊಟ ದೊರೆಯುವುದಿಲ್ಲ
ಪಕ್ಕದಲ್ಲೇ ಇರುವ ಕಾಮತ್ ಲೋಕರುಚಿ ಯಲ್ಲಿ ಎಲ್ಲ ರೀತಿಯ ಊಟ ಸಿಗುತ್ತದೆ
ಬೇಕಿದ್ದರೆ ತಾವು ಮನೆಯಲ್ಲೇ ರೆಡಿ ಮಾಡಿ ಊಟವನ್ನು ತೆಗೆದುಕೊಂಡು ಹೋಗಿ ಅಲ್ಲಿ ತಿನ್ನಬಹುದು
7 minutes he 14 comments so fast so many viewers
Yes Sir thank you
Super
Thanks