Karataka Damanaka Title Song | Dr.Shivarajkumar | Prabhudeva | Yogaraj Bhat | V.Harikrishna

Поділитися
Вставка
  • Опубліковано 21 жов 2024

КОМЕНТАРІ • 1,8 тис.

  • @umeshakb3399
    @umeshakb3399 8 місяців тому +923

    ನನ್ನ ಪ್ರಕಾರ ಇವತ್ತಿನ ದಿವಸ ಪುನೀತ್ ಸರ್ ಇದ್ರೆ ಈ ಹಾಡನ್ನ ಅವರಿಂದ್ಲೇ ಹಾಡುಸ್ತ ಇದ್ರು ಅನ್ಸುತ್ತೆ ಈ ಹಾಡು ಅಪ್ಪು ಸರ್ ದ್ವನಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು

    • @Iamparmi
      @Iamparmi 8 місяців тому

      Ai ಟೆಕ್ನಾಲಜಿಯ ಉಪಯೊಗಿಸ್ಕೊಂಡು ಮಾಡ್ಬೊಹುದು, ಆದ್ರೇ ನಮ್ ಇಂಡಸ್ಟ್ರಿ ಬಗ್ಗೆ ಗೊತ್ತಲ್ಲ.. 🤷🏽‍♂️

    • @dayeshreeahho6010
      @dayeshreeahho6010 8 місяців тому +21

      Nija bro

    • @vijayalakshmi-sc7ri
      @vijayalakshmi-sc7ri 8 місяців тому +21

      I also thought same 😢

    • @mraj3622
      @mraj3622 8 місяців тому +10

      Yes bro 👍

    • @SiddaRaaju-m1d
      @SiddaRaaju-m1d 8 місяців тому +8

      100%

  • @sudeepgowda3081
    @sudeepgowda3081 8 місяців тому +212

    ಪುನೀತ್ ಸರ್ ಇದ್ದಿದ್ದರೆ ಈ ಗೀತೆ ಅವರ ಧ್ವನಿಯಲ್ಲಿ ಇರುತ್ತಿತ್ತು, ಶುಭವಾಗಲಿ ದರ್ಶನ್ ಅಬಿಮಾನಿ ಕಡೆಯಿಂದ 💐💐

    • @djsagarrmdofficial1376
      @djsagarrmdofficial1376 8 місяців тому +7

      ಸ್ವಲ್ಪ ಕೇಳೊಕೆ ಅಪ್ಪು ಅವರ ದ್ವನಿಯಲ್ಲಿ ಎ ಇದೆ ಅನುಸುತ್ತೆ... ನಂಗೆ ಹಾಗೆ ಅನಿಸಿತು ಮೊದಲು

  • @FakkireshIlager
    @FakkireshIlager 8 місяців тому +269

    ಶಿವಣ್ಣ❤ ಇತ್ತೀಚಿಗೆ ಒಳ್ಳೆ ಒಳ್ಳೆ ಪ್ರಯತ್ನ ಪಡ್ತಿದ್ದಾರೆ ಸೂಪರ್ ಶಿವಣ್ಣ❤ ಜೈ ಅಪ್ಪು ❤

    • @raghun963
      @raghun963 8 місяців тому +4

      Howdaaa ishta deeena onde thara cinema madtha idraa vobba hero thara

    • @rajeshwodeyar319
      @rajeshwodeyar319 8 місяців тому +5

      😁shivannanastu experiment inyava bolimaganu madilla. En helbutto

    • @jyothikumar6757
      @jyothikumar6757 8 місяців тому +3

      ಹೇಗಿದ್ರೆ neevu ಶಿವಣ್ಣ ಅವ್ರ ಯಾವ ಸಿನಿಮಾ ನೋಡೇ ಇಲ್ಲ ಅಂದಂಗಾಯ್ತು

    • @kishormk5902
      @kishormk5902 8 місяців тому +1

      Thank you

    • @SrinivasaRaoyaramsettySrinu
      @SrinivasaRaoyaramsettySrinu 3 місяці тому

      Ko😅😢🎉😢​@@kishormk5902

  • @avimutthu2572
    @avimutthu2572 8 місяців тому +52

    ಒಬ್ರು ಕರ್ನಾಟಕ ಮೈಕೆಲ್ ಜಾಕ್ಸನ್ , ಇನ್ನೊಬ್ರು ಇಂಡಿಯನ್ ಮೈಕೆಲ್ ಜಾಕ್ಸನ್, ಇಬ್ಬರ ಆರ್ಭಟ, ಬಾಕ್ಸಾಫೀಸ್ ಗೆ ಸಂಕಟ 👏👏👍👍🔥🔥🔥

  • @Chakusrinivasreddy
    @Chakusrinivasreddy 8 місяців тому +298

    All the best Hatrico hero Shivanna and Prabhu deva sir ❤❤❤❤❤olledhagliii nim
    Cinema ge best wishes from Dhruva Anna fans👑

  • @vickykanakur8159
    @vickykanakur8159 6 місяців тому +5

    All the best Shivanna & Prabhudevan sir.
    Love you from #APPU sir Fan. . .

    • @AzamAli-v7e
      @AzamAli-v7e 6 місяців тому

      🎉🎉🎉🎉🎉🎉🎉🎉🎉🎉🎉🎉🎉

    • @AzamAli-v7e
      @AzamAli-v7e 6 місяців тому

      🎉❤

    • @AzamAli-v7e
      @AzamAli-v7e 6 місяців тому

      🎉❤

  • @Chandrashekarrhitman45
    @Chandrashekarrhitman45 8 місяців тому +561

    ಯೋಗ್ರಾಜ್ ಭಟ್ರ ಯೋಗ,
    ಶಿವಣ್ಣನ ಕಣ್ಣು,
    ಪ್ರಭು... ದೇವರ ನೃತ್ಯ,
    ಸೇರಿದರೆ....ಕರಟಕ ದಮನಕ...ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆ ಲಕಲಕ....ALL THE BEST🎉🎉❤❤❤🎉

    • @vinodkokatnurkokatnur6707
      @vinodkokatnurkokatnur6707 8 місяців тому

      ❤❤✨✨

    • @Trvltrbt
      @Trvltrbt 8 місяців тому

      Karithika ,doddathika 😂😂😂😂

    • @ArunkumarArunkumar-lj7fl
      @ArunkumarArunkumar-lj7fl 8 місяців тому +6

      ​@@Trvltrbtನಿನ್ ಅಮ್ಮನ ತುಲ್ ತೀಕ😂😂😂😂😂😂😂😂

    • @Chandrashekarrhitman45
      @Chandrashekarrhitman45 8 місяців тому +1

      ​@@ArunkumarArunkumar-lj7flplz sir correct your language.ನೀವೂ ಒಬ್ಬ ತಾಯಿಯ ಮಗ ಎಂಬುದನ್ನು ಮರೆಯಬೇಡಿ..

    • @Chandrashekarrhitman45
      @Chandrashekarrhitman45 8 місяців тому +3

      ​@@Trvltrbtplz correct your language.

  • @localboyskotabagi1970
    @localboyskotabagi1970 8 місяців тому +94

    ಅಪ್ಪು ಸರ್ ಧ್ವನಿ ಇದ್ದಂಗ್ ಇದೆ.... ❤️

    • @Kathiravan-1
      @Kathiravan-1 7 місяців тому

      AI Technology is here so enjoy your way.

    • @Kathiravan-1
      @Kathiravan-1 7 місяців тому

      Happy to see you Brothers my best wishes 🎉🎉

  • @DS_EVEREST_FANS
    @DS_EVEREST_FANS 8 місяців тому +566

    All The Best To Shivannna & Prabhudeva Sir & entire Team of KaRaTaKa DaMaNaKa...❤
    #waitingformartin
    Jai Dhruva Boss❤

  • @naveengowdanavi3818
    @naveengowdanavi3818 8 місяців тому +26

    ಈ ಸಾಂಗ್ ಗೆ ಅಪ್ಪು ವಾಯ್ಸ್ ಇದ್ದಿದ್ರೆ ಚನ್ನಾಗಿರೋದು ❤

  • @Bharath_Gowda2924
    @Bharath_Gowda2924 8 місяців тому +37

    ಅಪ್ಪು ಸರ್ ವಾಯ್ಸ್ ಮಿಸ್ ಯು ❤️ ಆಲ್ ಅಪ್ಪು ಕಿಚ್ಚ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು 🙏

  • @VenkateshVenkatesh-hx9fx
    @VenkateshVenkatesh-hx9fx 7 місяців тому +10

    ಶಿವರಾಜ್ ಕುಮಾರ್ ಈ ಚಿತ್ರವು ಶಿವರಾತ್ರಿ ಹಬ್ಬದ ದಿನ ಬಿಡುಗಡೆ ಆಗತಿದ್ದು ಆ ಶಿವನ ಆಶೀರ್ವಾದ ಇರಲಿ

  • @ಚಿನ್ನುಪವರ್ಸ್ಟಾರ್

    ಈ ಸಾಂಗ್ ಅಪ್ಪು ಬಾಸ್ ಹಾಡಿದ್ರೆ ಇನ್ನೂ ಸೂಪರ್ ಆಗಿರುತ್ತಿತ್ತು ಭಟ್ ಮಿಸ್ ಯೂ ಬಾಸ್

    • @appuclmeeru1756
      @appuclmeeru1756 8 місяців тому +12

      Nijaa brother ❤

    • @umeshk3188
      @umeshk3188 8 місяців тому +7

      Yes ur coreect bro

    • @supreethmchuppi9525
      @supreethmchuppi9525 8 місяців тому +5

      Yes ur 100%right..this song perfect match to appu boss

    • @venkateshvenkateshappu9311
      @venkateshvenkateshappu9311 8 місяців тому +4

      Nijaa bro

    • @appu3595
      @appu3595 8 місяців тому +4

      Pakka bro
      Nijvaglu Appu boss voice iddire
      Thumba chenagirodu
      Jai Appu boss 🔥🔥🔥

  • @abhilashabbay4901
    @abhilashabbay4901 7 місяців тому +4

    ಅಪ್ಪು ಸಾರ್ ಇದ್ದಿದ್ದರೆ ಅವರ ಧ್ವನಿಯಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬರುತ್ತಿತ್ತು

  • @MuraliKavadi
    @MuraliKavadi 8 місяців тому +64

    ಹರಿಕೃಷ್ಣ ಸರ್ ಮ್ಯೂಸಿಕ್ ಈಗೆ ಶಂಕರ್ ಮಹದೇವನ್ ಸರ್ ಮರಳಿ ಬಂದಿರುವುದು ತುಂಬಾ ಚೆನ್ನಾಗಿದೆ ಹರಿಕೃಷ್ಣ ಸರ್ ಮ್ಯೂಸಿಕ್ ಗೆ ಶಂಕರ್ ಮಹದೇವನ್ ಸರ್ ಬಹಳ ದಿನಗಳ ನಂತರ ಧ್ವನಿ ಯಾಗಿರುವುದು ನಮಗೆ ಸಂತೋಷವಾಗುತ್ತಿದೆ😊

  • @GaviKpl
    @GaviKpl 7 місяців тому +8

    E songu ದಿನಕ್ಕೆ ಒಂದು ಸಾರಿ ಆದ್ರೂ ಕೇಳಿಲ್ಲ ಅಂದ್ರೆ ನಿಮ್ಮಂಥ ಮೂರ್ಕರು ಯಾರು ಎಲ್ಲ ಎಸ್ಟು ಅರ್ಥ ಪೂರ್ಣ ಸೊಂಗ್ fantastic 😍😊😍

  • @parashuram2514
    @parashuram2514 8 місяців тому +261

    ದರ್ಶನ್ ಅಭಿಮಾನಿಯಿಂದ ಶುಭ ಹಾರೈಕೆ ಆಲ್ ದಿ ಬೆಸ್ಟ್ ಈ ಚಿತ್ರ ನೂರು ದಿನಗಳು ಪೂರೈಸಲಿ ಎಂದು ಆಶಿಸುತ್ತೆನೆ ಜೈ ಡಿ ಬಾಸ್ ಜೈ ಶಿವಣ್ಣ

    • @meghapandith5101
      @meghapandith5101 8 місяців тому +10

      Hruday thimbhi banthoo love u bro ♥

    • @d.c.c.1013
      @d.c.c.1013 8 місяців тому +1

      🎉❤

    • @KGF007
      @KGF007 8 місяців тому +4

      ಡಗಾರ್ ಬಾಸ್🤔

    • @Karthikkitty-s8k
      @Karthikkitty-s8k 8 місяців тому +3

      Nim ammun dagar 😅​@@KGF007

    • @harishmedia480
      @harishmedia480 8 місяців тому +1

      E ಕಾಲದಲ್ಲಿ 100ದಿನ ಯಾವುದು Oಡಲ್ಲ 100 ಕೋಟಿ COLECTION ಅಷ್ಟೆ

  • @rachaiahg3246
    @rachaiahg3246 8 місяців тому +6

    Shivanna looking awesome and Prabhu Deva sir... superb expression all the best... Awaiting for the jugalbandi...

  • @byreshjaanu4806
    @byreshjaanu4806 8 місяців тому +33

    Appu sir ಇದ್ದಿದ್ರೆ ಕಂಡಿತಾ e song avre hadtidru ❤❤❤

  • @pradeepbh1481
    @pradeepbh1481 8 місяців тому +17

    What a Killer lines...!!
    ಭೂಮಿಯೊಂದು ಬೋಳು ತಲೆಯು , ಟೋಪಿ ಇಟ್ರೆ ತಪ್ಪು ಏನು
    ಬಾಳು ಒಂದು ನಂದಾ ದೀಪ , ಬತ್ತಿ ಇಟ್ರೆ ತಪ್ಪು ಏನು !!

  • @sarjawaves6535
    @sarjawaves6535 8 місяців тому +704

    All the best to the entire team of kartaka dhamanaka and the spl wishes to Shivanna and Prabhu deva sir❤❤❤from action prince Dhruva anna ❤❤❤❤❤

  • @user-zf2ec4cb3d
    @user-zf2ec4cb3d 7 місяців тому +5

    ಅಪ್ಪು ಬಾಸ್ voice ಕೇಳ್ದಗ ಅಯ್ತು 👌ನಮ್ ಶಿವಣ್ಣನನ್ ಡ್ಯಾನ್ಸ್👌 ಪ್ರಭುದೇವ್ ಸರ್ ❤️ಮಾಸ್ಟರ್ 🔥ಡ್ಯಾನ್ & ಯೋಗರಾಜ್ ಬಟ್ ಸರ್ lyrics ವಿ ಹರಿಕೃಷ್ಣ ಸರ್👌 ಕರಟಕ ದಮನಕ...ಒಂದೂರಲ್ಲಿ ಒಬ್ಬ ಇದ ಸಾರೀ ಕರಟಕ ದಮನಕ title ಸಾಂಗ್...ಸೂಪರ್ ಹಿಟ್ ಮೂವಿ ಆಗತ್ತೆ 💯🔥🔥🔥🔥 ಎಲ್ಲಾ ಚಿತ್ರ ತಂಡದ ಅಭಿಮಾನಿ ಬಳಗದಿಂದ ಅಭಿನಂದನೆಗಳು 🙏👍🙌😍❤️ ಅಪ್ಪು ಬಾಸ್

  • @FREEFIRELOVER-dl8jl
    @FREEFIRELOVER-dl8jl 8 місяців тому +34

    Young and energetic Shivanna ⚡🔥. All the best from Vishnu daada fans 💖🔥

  • @AnilkumarKHotagond
    @AnilkumarKHotagond 7 місяців тому +4

    ಫಿಲಂ ಮಾತ್ರ ಸೂಪರ್ ಆಗಿದೆ

  • @smh5264
    @smh5264 8 місяців тому +37

    This time
    Shivanna - Yograj Bhat 🔥🔥❤️

  • @ambarishr7058
    @ambarishr7058 7 місяців тому +4

    Yogaraj Bhat Sir Lyrics, Harikrishna Music, Shankar Mahadevan Singing, Shivanna and Prabhudeva Dance Super b,All the Very best From D BOSS Fans, 👍

  • @prashanthdachu8323
    @prashanthdachu8323 8 місяців тому +213

    D BOSS ಅಭಿಮಾನಿಗಳ ಕಡೆಯಿಂದ🙏🏻🙏🏻
    ALL THE BEST ಶಿವಣ್ಣ 👍🏻👍🏻
    JAI D BOSS ❤❤🙏🏻🙏🏻

    • @manojkash4897
      @manojkash4897 8 місяців тому +7

      ನಾನು ಅಪ್ಪು ಅಭಿಮಾನಿ ಆಗಿ kaatera ನ two times nodidini. ❤

  • @abhik250
    @abhik250 8 місяців тому +5

    ಈ ಹಾಡು ಕೇಳುತ್ತ ಇದ್ದರೆ ಕಥೆಯಲ್ಲಿ ಏನೋ ವಿಶೇಷ ಇದೆ ಅಲ್ವಾ ALL THE BEST ಶಿವಣ್ಣ ❤❤❤❤❤❤❤❤❤❤❤❤❤❤❤❤❤❤❤

  • @suriyadarling7461
    @suriyadarling7461 8 місяців тому +69

    ಅಪ್ಪು ಫ್ಯಾನ್ಸ್ ಶಿವಣ್ಣ ಫ್ಯಾನ್ಸ್ 🎉❤❤❤❤❤ಕಿಂಗ್ ಇಸ್ ಕಿಂಗ್ ❤

  • @sprincetaker4869
    @sprincetaker4869 8 місяців тому +7

    All the Best Form Dr. ರಾಜ್ಕುಮಾರ್ 🏹🚩🕉🪔🌸 Fans... 💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛

  • @Karthik_kottur
    @Karthik_kottur 8 місяців тому +751

    Two Masterclass Dancers in One Movie😍
    Waiting to watch on screens..
    Jai Dhruva Anna❤

  • @deepkrishnann
    @deepkrishnann 7 місяців тому +15

    ಯಾರಿಗೆಲ್ಲ ಅಪ್ಪು ಸರ್ ವಾಯ್ಸ್ ಕೇಳಿದ ಹಾಗೆ ಆಯ್ತ್❤

  • @mohankumarmohankumars8045
    @mohankumarmohankumars8045 8 місяців тому +44

    All the best Shivanna...nice song

  • @TAMILCINIMABOISCOPE
    @TAMILCINIMABOISCOPE 8 місяців тому +4

    IAM big big fan 🔥sivanna🔥 from Sri Lanka 🇱🇰

  • @shimogaabhi1428
    @shimogaabhi1428 8 місяців тому +57

    2024ರ ಮೊದಲ ಸೂಪರ್ ಹಿಟ್ ಸಿನಿಮಾ ಆಗುವ ಕರಟಕ ದಮನಕ ಶಿವಣ್ಣ ನೀವು ಪ್ರಭುದೇವಕ್ಕಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡುತ್ತೀರಾ ಲವ್ ಯು ದೊರೆ 👏👏👌👌💕💕🔥❤️❤️❤️❤️❤️😍😍😍

    • @vinodkokatnurkokatnur6707
      @vinodkokatnurkokatnur6707 8 місяців тому

      ಪ್ರಭುದೇವಾ ಬೆಸ್ಟ

    • @SriGuru-wn9zj
      @SriGuru-wn9zj 8 місяців тому

      ಲೋ ಗೂಬೆ ಪ್ರಭುದೇವ್ ಮುಂದೆ ಶಿವರಾಜ್ ಕುಮಾರ್ ಏನು ಇಲ್ಲ ಡಮ್ಮಿ ಪೀಸ್

  • @GaviKpl
    @GaviKpl 8 місяців тому +12

    Fast time 🥺🥺🥺
    Second time 😮😮😮
    Tired time watch 🔥🔥🤩
    Shivanna dance 🥵💯👻

  • @Im_looser
    @Im_looser 8 місяців тому +20

    ಯೋಗರಾಜ್ ಭಟ್ ಸರ್
    ಮತ್ತೆ ವಿ ಹರಿಕೃಷ್ಣ ಸರ್ ಗೆ ಒಂದ್ ಸಲ್ಯೂಟ್ ಯಾಕ್ ಅಂದ್ರೆ ಇವರ ಇಬ್ಬರ ಜುಗಲ್ ಬಂದಿ ಹಾಡುಗಳು ಸೂಪರ್🎉❤ಈ ಸಿನೆಮಾ ಯಶಸ್ವಿ ಆಗಲಿ❤🎉

  • @SagarrajSagu431
    @SagarrajSagu431 8 місяців тому +6

    V. Harikrishna is back 🔥🔥🔥🔥

  • @vinodvishwakarma6780
    @vinodvishwakarma6780 8 місяців тому +15

    ಸೂಪರ್ ಸಾಂಗ್ ❤ ಎಲ್ಲೋ.ಒಂದಕಡೆ ಅಪ್ಪು ಸಾರ್ ಹಾಡಿದ ಹಾಗೆ ಕೇಳ್ತು ಸರ್

  • @ಭಗತ್ಸಿಂಗ್-ತ6ಚ
    @ಭಗತ್ಸಿಂಗ್-ತ6ಚ 7 місяців тому +1

    Superb song...... ಬಹಳ ಒಳ ಅರ್ಥಗಳಿವೆ.....❤️❤️

  • @muniyappamuniyappa6357
    @muniyappamuniyappa6357 8 місяців тому +28

    ಶಿವಣ್ಣ ನೀವ್ ಯಾವಾಗಲೂ ಸೂಪರ್

  • @venugopal8909
    @venugopal8909 7 місяців тому +3

    Super songs🎉🎉🎉❤🌹🙏

  • @appuaddamanju9179
    @appuaddamanju9179 8 місяців тому +123

    ಅದ್ಭುತ ಸಾಂಗಿಗೆ ನಮ್ಮ ಮಾರ್ಕಸ್ 10/10 ನಿಮ್ಮ 10 ಆಗಿದ್ರೆ ಲೈಕ್ ಮಾಡಿ

    • @user-ss2jf5db3s
      @user-ss2jf5db3s 8 місяців тому

      10/8.5 🥺

    • @svmadhusvmadhu3169
      @svmadhusvmadhu3169 8 місяців тому +1

      ಏನು ತಪ್ಪು ಇದೆ ಇ ಹಾಡಲಿ ಹತ್ತಕ್ಕೆ ​ಹತ್ತು@@user-ss2jf5db3s

  • @chandrashekarrahul9473
    @chandrashekarrahul9473 8 місяців тому +4

    ಯೋಗರಾಜ್ ಭಟ್ಟರ ವಿಭಿನ್ನ ಪ್ರಯತ್ನಕ್ಕೆ ಸಂಪೂರ್ಣ ಟೀಮ್ ಗೇ ಅಭಿನಂದನೆಗಳು

  • @chandru4390
    @chandru4390 8 місяців тому +7

    Getting happy to see Darshan sir fans wishing shivanna❤ , idhe preethi naavu nimge sadha kodthini, No star war's, kannada antha idhagluu yelrunu nammavre❤❤❤

  • @murthyramyaramya3551
    @murthyramyaramya3551 7 місяців тому +3

    All the best from dhruva sarja fans❤️❤️❤️❤️❤️❤️

  • @naveenkumara3343
    @naveenkumara3343 8 місяців тому +119

    Shivanna and Prabhu Deva sir all the best to your movie kartaka dhamanak ❤ from Dhruva anna fans 👍👍..Jai DHRUVA BOSSS

    • @Mrman802
      @Mrman802 8 місяців тому

      Jai dhruva anna ❤❤❤❤all the best shivannaa❤❤❤❤

    • @sarjawaves6535
      @sarjawaves6535 8 місяців тому

      Jai Dhruva bosss😍😍😍😍😍

    • @NareshNarii
      @NareshNarii 8 місяців тому

      Team DS BOSSS

    • @NareshNarii
      @NareshNarii 8 місяців тому

      Jai Dhruva boss❤❤❤❤❤

  • @NagendraRawooraNagendra
    @NagendraRawooraNagendra 7 місяців тому +2

    ಸೂಪರ್ 🌹🌹🌹🙏🙏

  • @rameshdacchu7045
    @rameshdacchu7045 8 місяців тому +41

    Super song.....credit goes to Haria anna and yograj sir....Hari sir music maathra.....never fail....great combo....prabhu sir...shivanna.....this song the sign of blockbuster....what a song...❤❤🔥

  • @SurendraBannur
    @SurendraBannur 7 місяців тому +2

    Jai shivanna and prabu sir

  • @vishwasmaharaj3184
    @vishwasmaharaj3184 8 місяців тому +25

    Shivanna is doing so versatile roles ❤

  • @PraveenTalakal-fh8kp
    @PraveenTalakal-fh8kp 7 місяців тому +3

    Best song👌👌

  • @RakeshKumar-my7nb
    @RakeshKumar-my7nb 8 місяців тому +45

    Lets hope this movie will give Yograj Bhat a huge comeback 💥
    ವಿಖಟಕವಿ 🔥

  • @shrivaniranjanravindra9509
    @shrivaniranjanravindra9509 7 місяців тому +4

    SHIVANNA ❤ PRABHUDEV Combination 🔥🔥🔥

  • @manuavru
    @manuavru 8 місяців тому +43

    Man of million hearts King shivanna 👑🔥🛐

  • @govardhanr1647
    @govardhanr1647 8 місяців тому +2

    Harikrishna sir's bang music is back ❤

  • @boss123.
    @boss123. 8 місяців тому +21

    Jai shivanna ❤️💥

  • @sankalpgirishkulkarni
    @sankalpgirishkulkarni 8 місяців тому +3

    shivanna and prabhudeva super combination all the best to entire team
    shivanna super anna❤❤

  • @adithyamkaushik3379
    @adithyamkaushik3379 8 місяців тому +133

    A man with zero haters- ಶಿವಣ್ಣ ❤❤

  • @bhagyastorebhushan4998
    @bhagyastorebhushan4998 8 місяців тому +4

    ಸಿನೆಮಾ ಹೆಸರು ವಿಶೇಷ 👌👌👌👌👌ಶಿವಣ್ಣ ಪ್ರಭು ದೇವ ಜೋಡಿ ವಿಶೇಷ👌👌👌👌👌 ಭಟ್ಟರ ನಳಪಾಕ ವಿಶೇಷ👌👌👌👌👌👌👌 *ಶುಭವಾಗಲಿ ಜಯವಾಗಲಿ ಗುರುಗಳೇ 👍👍👍 ಇದು ಜಗಳೂರು ನಾಗಭೂಷಣ.

  • @sharanutalwar9689
    @sharanutalwar9689 8 місяців тому +10

    Super song ....❤ Jai shivanna Jai appu ❤️

  • @suricpt1511
    @suricpt1511 7 місяців тому +3

    Karnataka. damanaka💯💯💯💯💯💯💯💯💯🔥🔥🔥🔥🔥🔥

  • @vishnuvardhanr.m572
    @vishnuvardhanr.m572 8 місяців тому +15

    All the best whole karataka damanaka team from golden star Ganesh boss and kichcha boss fans ❤🎉

  • @rajuba5207
    @rajuba5207 6 місяців тому +2

    Super 👌 song

  • @feelingsmemoris1080
    @feelingsmemoris1080 8 місяців тому +33

    ಜೈ ಕರಟಕ ದಮನಕ 🔥

  • @MadhuKalpana-ci2ls
    @MadhuKalpana-ci2ls 8 місяців тому +4

    Super shivanna 🔥🔥🔥

  • @munegowdanm5592
    @munegowdanm5592 8 місяців тому +34

    Shivanna fans like here❤

  • @SidarayKakhandaki
    @SidarayKakhandaki 8 місяців тому +7

    Kichcha b🔥ss ಅಭಿಮಾನಿಗಳಿಂದ all the best 💛❤️

  • @RajarathnaMahadev
    @RajarathnaMahadev 8 місяців тому +40

    ಮತ್ತೊಮ್ಮೆ ಯೋಗರಾಜ್ ಭಟ್ರು ತಮ್ಮ ಹಳೆಯ ದಾಟಿಗೆ ಮರಳಿದ್ದಾರೆ, All the best entire team

  • @Ranjupoojary-kundapura
    @Ranjupoojary-kundapura 8 місяців тому +3

    ಅಪ್ಪು ಸರ್ ಈ ಸಾಂಗ್ ಹಾಡಬೇಕಿತ್ತು ❤ ಚೆನ್ನಾಗಿರ್ತಿತ್ತು

    • @ManuC-i3u
      @ManuC-i3u 8 місяців тому

      Love u brother

  • @venkateshkummy6070
    @venkateshkummy6070 8 місяців тому +13

    Interesting ಆಗಿತ್ತು ತೆರೆ ಮೇಲೆ ನೋಡೋ ಬಯಕೆ ಹೆಚ್ಚಾಗಿದೆ.

  • @EntertainmentKannada-365
    @EntertainmentKannada-365 8 місяців тому +16

    Shivanna and Prabhudeva combination 🔥 .ಕನ್ನಡ ಸಿನಿಮಾ ಬೆಳೀತಾನೆ ಇರ್ಬೇಕು 💛❤

  • @maheshamaheshamahesha2742
    @maheshamaheshamahesha2742 8 місяців тому +52

    ದುನಿಯಾ ವಿಜಯ್ ಅಬಿಮಾನಿಗಳು ಕಡೆಯಿಂದ all the best🎉

  • @creativetuluva...3494
    @creativetuluva...3494 8 місяців тому +6

    Great lyrics and music 🔥🙌😍 Shivanna ❤

  • @frenchandindianreact
    @frenchandindianreact 8 місяців тому +17

    Two of the all-time best dancers Karnataka has produced.

  • @MaheshYatnatti
    @MaheshYatnatti 8 місяців тому +1

    Suppar songs❤🎉

  • @ವಿನುರಾಜ್ಕನ್ನಡಿಗ

    All the best ಶಿವಣ್ಣ ಫ್ಯಾನ್ಸ್ ❤

  • @KOTIGOBBA.K
    @KOTIGOBBA.K 8 місяців тому

    Superb composing,music 👌jai Harikrishna... Jai D BOSS

  • @anjimusic1879
    @anjimusic1879 8 місяців тому +19

    Hari sir super music all the best form D Boss Fan's ❤❤❤

  • @gamadraju7286
    @gamadraju7286 7 місяців тому +1

    Super nam yogaraj batru .

  • @Sm.Art24
    @Sm.Art24 8 місяців тому +31

    Simple and Nice song❤

  • @nneelanarasimhaihneela9984
    @nneelanarasimhaihneela9984 8 місяців тому +2

    King Of Karnataka Nama Shivanna

  • @beerappagurikar5376
    @beerappagurikar5376 8 місяців тому +12

    Nice song all the best Boss shivanna ❤

  • @vjy0037
    @vjy0037 8 місяців тому +3

    Dr. Shivraj kumar and prabhu deva sir great combo ❤

  • @powerstarmaradi1242
    @powerstarmaradi1242 8 місяців тому +4

    Different ಟೈಟಲ್ different ಸಾಂಗ್ ❤❤ ಶುಭವಾಗಲಿ

  • @PinakapaniCreations
    @PinakapaniCreations 8 місяців тому +4

    Song super... At 2:31 heegidre chenagirodhu:
    "ಇಲ್ಲಿ ಎಲ್ಲರೂ ಹುಲಿಗಳು ಆದರೆ, ನರಿಗಳು ಯಾರಾಗುವುದು..."

  • @008krutikadhamdhere3
    @008krutikadhamdhere3 8 місяців тому +8

    Love you Shivanna ❤️ All the best....Loving you from MAHARASHTRA ❤😊

  • @imagineprints9669
    @imagineprints9669 8 місяців тому +3

    lova kusha with uppi sir after long time shivanna in very decent role..with indian micale jactions prabhu dewa sir .....🤩🤩🤩🤩 egerly waiting

  • @amruthkumar2442
    @amruthkumar2442 8 місяців тому +5

    Super song ❤😍
    APPU BOSS ❤️😘 JAI SHIVANNA 👑

  • @tejaskshatriyas5139
    @tejaskshatriyas5139 7 місяців тому +2

    Powerful energy of shivarajkumar sir age is just a number proved by shivarajkumar sir All the best for the film

  • @vinayakasingapur-me5dn
    @vinayakasingapur-me5dn 8 місяців тому +12

    Hari sir music is always 🔥🔥🔥🔥all the best from D Boss &Vishnudada 🦁fan💐💐 jai yogaraj bhat sir jai Hari Krishna sir ❤❤❤❤❤

  • @manjuanand6530
    @manjuanand6530 7 місяців тому +1

    ಜೈ ಪವರ್ ಸ್ಟಾರ್ 🔥🔥🔥🔥🔥🔥ಅಪ್ಪು ಸರ್ ಇದ್ದಿದ್ರೆ ಖಂಡಿತ ಇ ಸಾಂಗ್ ಹಾಡ್ತೀದ್ರು ಮಿಸ್ u ಅಪ್ಪು ಸರ್

  • @arunr9526
    @arunr9526 8 місяців тому +4

    Raajavamsha...👑
    Jai Dr.Rajkumar
    Jai Dr.ShivRajkumar
    Jai Dr.PuneethRajkumar

  • @pradeepdboss7246
    @pradeepdboss7246 8 місяців тому +3

    V Harikrishna Was Back With Rock❤

  • @AbhishekAbhishek-n6r
    @AbhishekAbhishek-n6r 8 місяців тому +6

    ಶಿವಣ್ಣ ಅಪ್ಪು ಅಭಿಮಾನಿ ಕಡೆ ಇಂದ ಆಲ್ ದ ಬೆಸ್ಟ್ 🎉🎉❤❤

  • @prkfc3234
    @prkfc3234 8 місяців тому

    unique song 👌🏻

  • @ChandupowerChandupower
    @ChandupowerChandupower 8 місяців тому +97

    ಸಾಂಗ್ ಇಷ್ಟ ಆದವರು ಹಾಗೆ ಒಂದ್ ಲೈಕ್ ಮಾಡಿ 💐💐💐

  • @lokeshbalija3708
    @lokeshbalija3708 8 місяців тому +1

    V Harikrishna Musical 🎼 🎶 ❤

  • @Chakusrinivasreddy
    @Chakusrinivasreddy 8 місяців тому +5

    All the best to the entire team of KARTAK DHAMANAKA ….prabhu deva sir and our dear Shivanna ❤❤❤from Dhruva Sarja bosss❤❤❤❤❤❤

    • @Chakusrinivasreddy
      @Chakusrinivasreddy 8 місяців тому

      Jai Dhruva boss👍🏻👍🏻👍🏻👍🏻👑👑👑👑👑👑👑👑

    • @Karthik_kottur
      @Karthik_kottur 8 місяців тому

      Jaiii Dhruva Annna

  • @jagadeeshbangarimath1547
    @jagadeeshbangarimath1547 8 місяців тому

    ಅದ್ಭುತ ಸಾಹಿತ್ಯ, ಸಂಗೀತ ಗಾಯನ ಮತ್ತು ಅದ್ಭುತ ನೃತ್ಯ ನಟರಿಂದ ಈ ಸಿನಿಮಾ ಇನ್ನೂ ಅದ್ಭುತವಾಗಿ ಮೂಡಿಬಂದಿದೆ ಎಂಬುವುದರಲ್ಲಿ ಸಂಶಯವಿಲ್ಲ. ಶುಭವಾಗಲಿ 🎉❤🎉