'ಎಸ್.ಪಿ.ಬಿ ಅವರ ದೊಡ್ಡತನ ಸ್ಮರಿಸಿದ ಗಾಯಕಿ ಲಕ್ಷ್ಮಿ ನಾಗರಾಜ್'-E02-Singer Lakshmi Nagaraj LIFE-Kalamadhyam

Поділитися
Вставка
  • Опубліковано 20 вер 2024
  • #LakshmiNagarajSinger #kalamadhyama​​​​​​ #param​​​​​​
    Click on the below link to Subscribe to Kalamadhyama UA-cam Channel. / kalamadhyammedia​​​​​
    www.kalamadhyama.com
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    ಪ್ರಿಯ ವೀಕ್ಷಕರೇ,
    ಈ ಸರಣಿಯಲ್ಲಿ ಖ್ಯಾತ ಗಾಯಕಿ ಲಕ್ಷ್ಮಿ ನಾಗರಾಜ್ ಅವರ ಬದುಕು ನಿಮಗಾಗಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Kalamadhyama runs an UA-cam Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    www.kalamadhyama.com,
    Subscribe to Our UA-cam Channel:
    ua-cam.com/users/channe....
    Like us on Facebook
    kalamadhyama
    Follow us on Twitter:
    / kalamadhyamblr​​​​​
    Follow us on Linkedin:
    / kalamadhy
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Singer Lakshmi Nagaraj Interview, Singer Lakshmi Nagaraj LIFE, Singer Lakshmi Nagaraj, Singer Lakshmi Nagaraj Kalamadhyama, Kannada Interview, Kannada Singers, Indu Nagaraj, Indu Nagaraj Hit Songs, Indu Nagaraj Kannada, Kalamadhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, #param,

КОМЕНТАРІ • 164

  • @KalamadhyamaYouTube
    @KalamadhyamaYouTube  3 роки тому +19

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

  • @Asnkannada19
    @Asnkannada19 3 роки тому +5

    ತುಂಬಾ ಒಳ್ಳೆಯ ಸಂದರ್ಶನ ಶ್ರೇಷ್ಠ ಗಾಯಕಿ ಲಕ್ಷ್ಮೀ ನಾಗರಾಜ್ ರವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು...ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ ಯನ್ನ ಭಗವಂತ ಕೊಡಲಿ ಶುಭವಾಗಲಿ ಮೆಮ್🙏✌🤘

  • @swapnabai455
    @swapnabai455 3 роки тому +18

    ಇಂಥ ಕನ್ನಡ ಕಂಠದಲ್ಲಿ ಕನ್ನಡ ಚಿತ್ರಗಳ ಹಾಡುಗಳನ್ನು ಹಾಡಿಸದೆ ಇರುವುದು ಕನ್ನಡ ಚಿತ್ರರಂಗದ ದುರಾದೃಷ್ಟ ಮತ್ತು ಪ್ರೇಕ್ಷಕರ ದುರಾದೃಷ್ಟ.ಇನ್ನಾದರೂ ಕನ್ನಡ ಪ್ರತಿಭೆಗಳಿಗೆ ಅವಕಾಶ ಸಿಗಲಿ🙏.

  • @SANGAATI
    @SANGAATI 3 роки тому +31

    ಸಂ..ಗೀತ ಮಯ....
    ಈ episode ಎಲ್ಲಾ.....
    👏👏👏ತುಂಬಾ ಸಂತೋಷ ಆಯ್ತು...
    Interview ಮಾಡೋಕೆ ಒಂದು ಒಳ್ಳೆಯ ಆಯ್ಕೆ ಈಕೆ... ಎಂಥಾ ಒಳ್ಳೆಯ ಭಾಷೆ... ಎಂಥಾ ಒಳ್ಳೆಯ ಸಂಸ್ಕಾರ... ಮನಸ್ಸು ಮುದಗೊಂಡಿದೆ😊🙏💐

    • @jayaramks4700
      @jayaramks4700 3 роки тому +2

      Param Sir
      Really memorable episode. Still remember their Television platform performances. Sisters are down to earth performers and well cultured human beings. I wish them wholeheartedly all success in their future endeavors. God bless you dear sisters.

  • @sumithasuvarna6882
    @sumithasuvarna6882 Рік тому +1

    ಸುವರ್ಣ ಸ್ಟಾರ್ ಸಿಂಗರ್ ಲ್ಲಿ ನಿಮ್ಮ ಪ್ರೋಗ್ರಾಮ್ ನೋಡಿದ್ದು ತುಂಬಾ ಇಷ್ಟ ಆಯಿತು ನೀವು ಹಾಡಿದ ರೀತಿ ನೋಡಿ... ನೀವೇ ವಿನ್ನರ್ ಆಗ್ಬೇಕಂತ ಬಯಸಿದ್ದೆ ನೀವೇ ವಿನ್ನರ್ ಆದ್ರಿ... ನಾನು ಕಂಡ ಅದ್ಬುತ ಗಾಯಕಿ ನೀವು..ನಾನು ಶ್ರೇಯ ಘೋಷಾಲ್ ಅಭಿಮಾನಿ

  • @sukanyasuki623
    @sukanyasuki623 3 роки тому +27

    🙏🏻🙏🏻🙏🏻🙏🏻🙏🏻🙏🏻🙏🏻🙏🏻. ನಮಸ್ತೆ ಲಕ್ಷ್ಮೀ ಮೇಡಂ. ನಿಮ್ಮ ತಂದೆ ತಾಯಿ ಏನು ಪುಣ್ಯ ಮಾಡಿದ್ದಾರೆ ತಾಯಿ, ನಿಮ್ಮ ಹಾಡುಗಳನ್ನು. ಕೇಳಿ ಸಂತೋಷ ದ ಕಣ್ಣೀರು ಬರುತ್ತಿದೆ. ದೇವರು ಆರೋಗ್ಯ, ಆಯಸ್ಸು ಕೊಡಲಿ. ಧನ್ಯವಾದಗಳು ಪರಮ್ ಸರ್ ಮತ್ತು ಮೇಡಂಗೆ.

    • @suryaprabha2989
      @suryaprabha2989 3 роки тому

      Lakshmi madam which year your yedu tumbe haduvenu

  • @madhusudan730
    @madhusudan730 3 роки тому +10

    ಏನಂತ ಹೇಳಕ್ಕೂ ಗೊತ್ತಾಗುತ್ತಿಲ್ಲ.
    ಅಧ್ಭುತ. ಅತ್ಯದ್ಭುತ ಪ್ರತಿಭೆಗೆ ಸಲಾಂ.

  • @sreekanthavanur100
    @sreekanthavanur100 Місяць тому

    ತಮ್ಮ ಶಾಸ್ತ್ರೀಯ ಸಂಗೀತ ವಿಡಿಯೋ ಕೇಳ್ತಾ ಇರತೀನಿ..ಶುಭವಾಗಲಿ

  • @ratnamalaratnamala4842
    @ratnamalaratnamala4842 3 роки тому +3

    ಲಕ್ಷ್ಮಿ ಅವರೆ ನಿಮ್ಮ ಹಾಡು ಕೇಳಿ ನನಗೆ ತುಂಬಾ ಖುಷಿ ಆಯಿತು ನಮಸ್ಕಾರ ನೀವು ಸಿನಿಮಾ ದಲ್ಲಿ ಹಾಡಿ ತಮ್ಮ ಕಂಠ ತುಂಬಾ ಚೆನ್ನಾಗಿದೆ ಜಾನಕಿ ಅವರ ಕಂಠdanthe ಇದೆ ನೀವು ಅವರ ಹಾಗೇ ಮುಂದುvareare

  • @kavanakavana7088
    @kavanakavana7088 3 роки тому +19

    ಎಂತಾ ಸುಂದರ ಅದ್ಬುತ ಕಂಠ ❤️. ಇನ್ನು ಹೆಚ್ಚು
    ಅವಕಾಶ ಸಿಕ್ಕರೆ ಕೇಳುಗರ ಕಿವಿಗೆ ಚೆನ್ನಾಗಿ ಇರುತ್ತೆ.

    • @bharathihosmar2680
      @bharathihosmar2680 3 роки тому +1

      God bless you mam all the best

    • @padminikadle4957
      @padminikadle4957 3 роки тому

      God has blessed your parents with two Very talented daughters .We must all be grateful for having such lovely musicians amidst us .

  • @ramakrishnak4782
    @ramakrishnak4782 5 місяців тому

    ವಾಹ್ ಎಂತಾ ಅದ್ಭುತ ಪ್ರತಿಭೆ... ಮೇಡಂ ನೀವು SPB ಸರ್ ಬಗ್ಗೆ ಹೇಳುವಾಗ ಕಣ್ಣಲ್ಲಿ ನೀರು ತುಂಬಿ ಬಂತು.... ಎಂತಹ ಮೇರು ವ್ಯಕ್ತಿ, ವ್ಯಕ್ತಿತ್ವ SPB ಸರ್ ಅವರು.... Legendery singer SPB sir🙏🙏🙏🙏🙏🙏...
    ಮೇಡಂ ನಿಮ್ಮ ಅದ್ಭುತ ಪ್ರತಿಭೆಗೆ ದೊಡ್ಡ ಸಲಾಂ 🙏🙏🙏🙏🙏🙏....ಸಂಗೀತ ಸರಸ್ವತಿ 🙏🙏🙏🙏🙏🙏

  • @veenavaruni3376
    @veenavaruni3376 3 роки тому +7

    ಲಕ್ಷ್ಮಿ, ನಿನ್ನ ಹಾಡುಗಳು ಕೇಳಿ ಹೃದಯ ತುಂಬಿ ಬಂತು.. Always, proud of you. Loads of love 🥰🥰🎊

  • @chamathivenkatesh9641
    @chamathivenkatesh9641 3 роки тому +6

    ಸ್ತ್ರೀ ಕುಲಕ್ಕೆ ಹೆಮ್ಮೆ ತಂದಿದ್ದೀರಾ.. ಸಂಸಾರ.. ಸಂಗೀತ.. ಎರಡೂ ಸರಾಗವಾಗಿ ಸಾಗಿಸುತಿದ್ದೀರಾ.. ಹೀಗೆ ಸುಂದರವಾಗಿ ಸಾಗಲಿ

  • @UshaDevi1964march
    @UshaDevi1964march 3 роки тому +17

    Kannada music directors please give opportunity to Lakshmi she is wonderful singer god bless you Lakshmi all the best for your future projects

  • @janakishridharjanaki8841
    @janakishridharjanaki8841 3 роки тому +1

    ನಮಸ್ತೆ ಲಕ್ಷ್ಮಿಯವರೆ ನಿಮ್ಮ ಎದೆತುಂಬಿ ಹಾಡುವೆನು ಪ್ರೋಗ್ರಾಮ್ ಎಲ್ಲಾ ಎಪಿಸೋಡ್ ನೋಡಿದ್ದೀವಿ ಅಂದಿನಿಂದ ನಿಮ್ಮ ಅಭಿಮಾನಿ ನಿಮ್ಮ ತಂಗಿ ಕೂಡ ಚನ್ನಾಗಿ ಹಾಡ್ತಾರೆ ಈ ಪ್ರೋಗ್ರಾಮ್ ಕೂಡ ಚನ್ನಾಗಿದೆ ಹೀಗೆ ಹಾಡ್ತಾ ಇರಿ god bless you both 💐💐

  • @pavithracl9835
    @pavithracl9835 3 роки тому +10

    ನಿಮಗೆ ಇನ್ನು ಹೆಚ್ಚಿನ ಅವಕಾಶ ಗಳು ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಮೇಡಂ ದೇವರು ಒಳ್ಳೇದು ಮಾಡಲಿ 👏👏👏

  • @devikachandrashekar3153
    @devikachandrashekar3153 3 роки тому +8

    ಅದ್ಬುತ ಗಾಯಕಿ ತುಂಬಾ ಚೆನ್ನಾಗಿ ಹಾಡುತ್ತಿರ.ಧನ್ಯವಾದಗಳು🙏

  • @savithrim5821
    @savithrim5821 3 роки тому +2

    ನಿಮ್ಮಂತಹ ಪ್ರತಿಭಾನ್ವಿತ ಕನ್ನಡ ಗಾಯಕಿಯರಿಗೆ ಹೆಚ್ಚಿನ ಅವಕಾಶವನ್ನು ಸಂಗೀತ ನಿರ್ದೇಶಕರು ಕೊಡಬೇಕು ಲಕ್ಷ್ಮಿ. ಮುಂದಿನ ಜನ್ಮ ಅನ್ನುವುದು ಇದ್ದರೆ ನನಗೆ ನೀನು ಮಗಳಾಗಿ ಜನಿಸಿ ಬಿಡು.ಒಳ್ಳೆಯದಾಗಲಿ ಚಿನ್ನು.

  • @madhuchethanrao6745
    @madhuchethanrao6745 3 роки тому +7

    The first reaction i saw Lakshmi Nagaraj was shivananu smrisada nalige yeke ... ❤️ Wow nostalgic ..
    Adbutha Gayaki ..Ede tumbi haduvenu Inna nenp ide .

  • @ManjulaManjula-jt4wj
    @ManjulaManjula-jt4wj 3 роки тому +1

    ಇಂಥ ಅಪ್ಪಟ, ಅದ್ಭುತ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡದೆ ಭಾಷೆ, ಭಾವ ಗೊತ್ತಿಲ್ಲದೆ ಇರೋ ಪರಭಾಷೆಯ ಗಾಯಕ ಗಾಯಕಿಯರಿಗೆ ಅವಕಾಶ ಕೊಡೊ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಧಿಕ್ಕಾರ. ದೇವರು ನಿನಗೆ ಒಳ್ಳೆಯದು ಮಾಡಲಿ ಪುಟ್ಟಾ.

  • @sneharao123
    @sneharao123 Рік тому +1

    Such an amazing interview. These are the type of interviews we would love to watch. Fantastic talent :) 👏🏻👏🏻👏🏻

  • @pavithracl9835
    @pavithracl9835 3 роки тому +16

    ಯೋಗ್ಯತೆ ಇದೆ ಯೋಗ ಬಂದೇ ಬರುತ್ತೆ ಮೇಡಂ be strong be positive 👏👏👏👏

  • @pavithracl9835
    @pavithracl9835 3 роки тому +9

    ಒಳ್ಳೇದು ಆಗುತ್ತೆ ಒಳ್ಳೇದು ಆಗಲಿ ಲಕ್ಷ್ಮಿ ಮೇಡಂ 👏👏👏

  • @rajeevarashmi748
    @rajeevarashmi748 3 роки тому +4

    Your voice is really exceptional,ಹೆಂಬಿ ಅಳಹ ಪಾಡಡಮ್ಮ,ಉಡೇವರ್ ಉನಕ್ ಎಲ್ಲಾತ್ಯು ಕುಡಡ್ಹ.

  • @sreedevivj6381
    @sreedevivj6381 3 роки тому +7

    My favorite singer forever I still remember every performance in Yede Thumbi Haduvenu as well as in Confident Star Singer . U r true madam I heard Shiva Shiva song for the first time when u sang on the stage I was very much impressed n satisfied bcse I am also a music student. Good luck for ur future projects

  • @ashwinsharma8578
    @ashwinsharma8578 3 роки тому +35

    I watched her finals in Confident star singer

    • @kiransnsnkiran3176
      @kiransnsnkiran3176 3 роки тому +3

      ಸಂಗೀತ ಮಯ ಲೋಕಕ್ಕೆ ಹೋದ ಹಾಗಾಯ್ತು ಲಕ್ಷ್ಮಿಯ ತಂದೆ ಗೆ ಧನ್ಯವಾದಗಳು ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿದ್ದ kke

    • @gayathrig7663
      @gayathrig7663 3 роки тому

      @@kiransnsnkiran3176 00

  • @UshaBelvadi
    @UshaBelvadi 3 роки тому +2

    ತುಂಬಾ ಚೆನ್ನಾಗಿದೆ voice, ಮುಂಚೆ ಪರಿಚಯ ಇರಲಿಲ್ಲ, ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು 🙏 🙏, 💐💐

  • @akashkuchanur1936
    @akashkuchanur1936 3 роки тому +1

    ನಮಸ್ಕಾರ ಎಂತಹ ಅದ್ಭುತ ಕಂಠ ಬಹಳ ಸುಂದರವಾಗಿ ಕಾಣುತ್ತಾರೆ ತುಂಬಾ ಚೆನ್ನಾಗಿ ಮಾತ ನಾಡಿದ್ದಾರೆ ನಾನು ನಿಮ್ಮ ಅಭಿಮಾನಿಯಾದೆ 🙏

  • @rakeshmn1270
    @rakeshmn1270 3 роки тому +3

    Such a grace she has...politely spoken... great voice...I remember ede tumbi haduvenu season 1, naadamaya song was sung during finals

  • @mimicryvijay6923
    @mimicryvijay6923 3 роки тому +22

    ಅಕ್ಕ ತಂಗಿ ಇಬ್ಬರು ಒಳ್ಳೆಯ ಅದ್ಬುತ ಗಾಯಕಿಯರು...

  • @nikhilgowda9958
    @nikhilgowda9958 3 роки тому +4

    She is awesome singer and wonderful soulful person ❤ kalamadyama ❤🙏🏻

  • @suj2277
    @suj2277 3 роки тому +2

    Very meaningful interview. She is very talented and hardworking. Very lucky to have father like yours. Very matured talk :)

  • @swarnakannan4024
    @swarnakannan4024 3 роки тому +2

    Nammalli yestondu prathibhe galive
    God bless them all
    Thanks for sharing about Shiva Shiva yennada🙏

  • @shamvics
    @shamvics 3 роки тому +4

    ನಾನು ಎಷ್ಟೋ ಬಾರಿ ಅಂದುಕೊಂಡಿದ್ದೇನೆ.
    ಇಂದು ಗೆ ಸಿಕ್ಕ ಅವಕಾಶ ‌ಲಕ್ಷ್ಮಿಗೆ ಯಾಕೆ ಸಿಕ್ಕಿ ಲ್ಲ ಅಂತಾ.
    ನಿಜ ಹೇಳಬೇಕೆಂದರೆ ಲಕ್ಷ್ಮಿ ಇಂದು ಗಿಂತ
    ತಾಂತ್ರಿಕವಾಗಿ ಒಳ್ಳೆಯ ಗಾಯಕಿ.
    ಆದರೆ ಅದೃಷ್ಟ ಇಂದು ಪರವಾಗಿ ಇದೆ.
    ಎಷ್ಟೇ ಆಗಲಿ.
    ತಂಗಿಯ ಲ್ಲವೇ.
    ಲಕ್ಷ್ಮಿ ಬೇಜಾರು ಮಾಡಿಕೊಳ್ಳಲ್ಲ.

  • @lalithamv5418
    @lalithamv5418 3 роки тому +3

    OMG! What a talent! You are blessed ma’am! Worthy life..

  • @klnsjsangeetapaathashala2356

    ನೀವು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಜಯಶ್ರೀ ಜಗದೀಶ್ವರೀ ಹಾಡು ಅದ್ಭುತ

  • @hemalatapatil7379
    @hemalatapatil7379 3 роки тому

    ಎದೆ ತುಂಬಿ ಹಾಡುವೆನು ಕಾರ್ಯಕ್ರಮ ದಲ್ಲಿ ಅಣ್ಣಾವ್ರ' ನಾದಮಯ ಈ ಲೋಕವೆಲ್ಲ ' ಹಾಡನ್ನು ಹಾಡಿದ್ದ ಲಕ್ಷ್ಮೀ ಯವರ ಧ್ವನಿ ನನ್ನನ್ನು ಇನ್ನೂ ಕಾಡತ್ತೆ,,ಅದ್ಭುತ ಗಾಯಕಿ,,ಅವಕಾಶ ವಂಚಿತೆ,,,

  • @Nimmalaxmi.
    @Nimmalaxmi. 3 роки тому +19

    ಗುರುಕಿರಣ್ ಅವರ ತರ ತುಂಬಾ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಕಡಿಮೆ ಸಂಗೀತ ನಿರ್ದೇಶಕರು ಕನ್ನಡ ಪ್ರತಿಭೆಗೆ ಅವಕಾಶ ಕೋಡುತ್ತಿಲ್ಲ.

  • @rajarajeshwari1943
    @rajarajeshwari1943 3 роки тому +1

    Maam..
    Such a lucky u are,
    U hv shared stage with P. B sir.. 🙏

  • @rajeevraysad3060
    @rajeevraysad3060 3 роки тому +12

    I think she was the first contestant we all watched

    • @shamvics
      @shamvics 3 роки тому +1

      Ede thumbi haaduvenu pgm 1 st winner.
      Next season winner her own Sis Indu Nagaraj .
      Both are famous in Mysore as chilkunda sisters.

  • @lokeshkudursingerloki9169
    @lokeshkudursingerloki9169 Рік тому +1

    ಅದ್ಬುತ ದ್ವನಿ ನಿಮ್ಮದು

  • @vasanthay1611
    @vasanthay1611 3 роки тому +2

    Ur Awsome singer...... But Unfortunitly Industry was Neglicting this talent....💐💐

  • @pratibhachalawadi5516
    @pratibhachalawadi5516 3 роки тому +2

    en voice madum nimdu god gifted voice madum nimdu, madum nim hadu keltidre keltane irbeku anisutte mam, god bless u mam I LOVE U MADUM I am pratibha

  • @saraswathibhosle7417
    @saraswathibhosle7417 3 роки тому +10

    Please interview Indu nagraj too, waiting eagerly.

  • @gopivenkataswamy4106
    @gopivenkataswamy4106 3 роки тому +1

    ಧನ್ಯವಾದಗಳು ಕಲಾ ಸರಸ್ವತಿ Respected Lakshmi Nagaraj Ma'am. I'm blessed to hear u in my life .plz do come onlive to ur thousands of fan followers. Sing few lines we'll be happy by listening ur graceful voice Ma'am sad in ending in a short span. I'm angry on Param sir for completing. ವಂದನೆಗಳು Respected ಮೆಡಂ 🌷🙏

  • @suryakala4339
    @suryakala4339 3 роки тому +1

    ನೀವು ಹಾಡಿರುವ KS Nissar Ashamed ರವರ
    ನೆನಪಾಗಿ ಬಾರದಿರು ಮಣ್ಣು ಗೂಡಿದ ಒಲವೇ ....
    ತುಂಬಾ ಇಷ್ಟ. ಸಮಯಸಿಕ್ಕಾಗ ಹಾಡಿ FB ನಲ್ಲಿ upload ಮಾಡಿ please, Lakshmi

  • @sumasu4670
    @sumasu4670 3 роки тому +2

    Hmm Nanu Nim fan idde star singer nodtidde ...tumba chenag ittu ...AA program and indu Nagarj also good singer ...

  • @jayashreebs2709
    @jayashreebs2709 2 місяці тому

    Your voice is very melodious 👌🙏

  • @Umasureshgmailcm
    @Umasureshgmailcm 3 роки тому

    Very nice singing
    Always I love to hear devadideva sri vasudeva song its one f my most favorite song

  • @uk143d
    @uk143d 3 роки тому +8

    Ivag song selection.. Channel avru ಮಾಡ್ತಾರೆ.. Singer life jote ಆಟ adtare..

  • @saraswathibhosle7417
    @saraswathibhosle7417 2 роки тому

    Please send yedethumbi haaduvenu finals and star singer finals on you tube, waiting to watch.

  • @manjeshblessings
    @manjeshblessings 3 роки тому +3

    You are still young, Classical singers always Star in senior age.

  • @ambujaambuja8616
    @ambujaambuja8616 3 роки тому +2

    adastu beega avakashagalu sigali prathibhavanta singer neevu lakshmi

  • @nandinibr23
    @nandinibr23 3 роки тому +1

    Lakshmi avare, thumba chenagi hadtera. God bless you

  • @annaraovm1567
    @annaraovm1567 2 роки тому +1

    Amma Your Vice Very good Iam Your Fan😀👌👌🙏

  • @SuvarnasTravelWorld
    @SuvarnasTravelWorld 3 роки тому +2

    Lovely voice...Proud of her

  • @taragovind7050
    @taragovind7050 Рік тому

    It was very nice 🥰🥰💐🙏

  • @chitradhareshwar8708
    @chitradhareshwar8708 3 роки тому +3

    Super singer. Voice texture is superior

  • @nagaraja1025
    @nagaraja1025 3 роки тому +4

    Your voice is really good….even better than your sister ..soothing

  • @deepthirao164
    @deepthirao164 3 роки тому +1

    Absolutely amazing 🙏🙏🙏

  • @mppatil2425
    @mppatil2425 3 роки тому +1

    ಮೇಡಮ್ ನೀವು ಹಾಡಿದ ಹಾಡು ಮನಸಾರೆ.. ಮೂವೀ.ನಾನು ಮನಾಸಾರೆ ಮರಳಿಯಾಗಿ ಹಾಡು ಮರೆಯಲು ಆಗುತ್ತಾ ನಿಮ್ಮ ದೊಡ್ಡ ಅಭಿಮಾನಿ

  • @saraswathibhosle7417
    @saraswathibhosle7417 3 роки тому +4

    Please update your participation in yede thumbi haaduvenu. Whether the music directors give you chance or not you are the best, even Indu nagraj.

  • @prashanthprakash6581
    @prashanthprakash6581 2 роки тому

    Great Artist Lakshmi Ji !!! Good to hear lot of things about you !

  • @Mitransharma
    @Mitransharma 3 роки тому +3

    ಅಧ್ಬುತ ಕಂಠಸಿರಿ ಧನ್ಯವಾದಗಳು ನಿಮಗೆ.

  • @VijayKumar-pd5hf
    @VijayKumar-pd5hf 3 роки тому +2

    She is very amazing singer.kalmasha ellade eruva maatugalu.simply good

  • @ಚಾಮುಂಡೇಶ್ವರಿ-ಪ7ಮ

    ನಮ್ಮ ಮೈಸೂರಿನವರು ಇವರು

    • @seshadrihr
      @seshadrihr 3 роки тому +3

      ಈ ಸಹೋದರಿಯರು ನಮ್ಮ ಹೆಮ್ಮೆಯ ಕನ್ನಡನಾಡಿನ ಪ್ರತಿಭೆ ಮತ್ತು ಸಂಗೀತದ ಆಸ್ತಿ

    • @seshadrihr
      @seshadrihr 3 роки тому +1

      ಕೇವಲ ಮೈಸೂರಿಗೆ ಸೀಮಿತ ಬೇಡ ಇಡೀ ಸಂಗೀತ ಪ್ರತಿಭೆಗಳು

  • @josh-tu5qb
    @josh-tu5qb 3 роки тому +2

    One of my favourite singer😍

  • @-fs1hx
    @-fs1hx 3 роки тому +1

    Together u should have took interview of both sisters

  • @parimalapr6854
    @parimalapr6854 3 роки тому

    very nice interview. very melody voice tq both of you.

  • @harshuyashu7757
    @harshuyashu7757 3 роки тому

    ಎದೆ ತುಂಬಿ ಹಾಡುವೆನು shownalli ನಾನು ನಿಮ್ಮ fan mam

  • @seshadrihr
    @seshadrihr 3 роки тому +3

    ಅದ್ಭುತ ಸಂಗೀತ ಪ್ರತಿಭೆ.

  • @saraswathibhosle7417
    @saraswathibhosle7417 3 роки тому

    Please upload finals Lakshmi madam, I waiting to watch

  • @MeenaKumari-jc9oe
    @MeenaKumari-jc9oe 3 роки тому +3

    Super voice

  • @jagannathrao6689
    @jagannathrao6689 5 місяців тому

    शुभकामनाएँ.

  • @Sandeepkumar-os1ut
    @Sandeepkumar-os1ut 3 роки тому +2

    Suuuuuuuper lakshmi mam

  • @PradeepMysuruPariSiri
    @PradeepMysuruPariSiri 3 роки тому +1

    ಭಾಷೆಯ ಮೇಲಿನ ಹಿಡಿತ ನಿಜವಾಗಲೂ ಮೂಕವಿಸ್ಮಿತವಾಗಿಸಿದೆ.

  • @nandeepkumar9295
    @nandeepkumar9295 3 роки тому +2

    Super ma'am nightingale

  • @nagaratnaprakash7146
    @nagaratnaprakash7146 3 роки тому +3

    Interview end agbardithu ennisi bittide 👌👌👌🙏

  • @basavarajmstr4781
    @basavarajmstr4781 3 роки тому +3

    Super

  • @rakeshbabu007
    @rakeshbabu007 3 роки тому +1

    Very good interview.

  • @hyz344
    @hyz344 3 роки тому

    Tumba adbhutha Hadu hadidri ...shiva shiva yennada nalige beke

  • @seethas4276
    @seethas4276 3 роки тому

    Interview is very nice Lakshmi

  • @MeenaKumari-jc9oe
    @MeenaKumari-jc9oe 3 роки тому +8

    Avara sister nu interview madi param plese.hage nimma wife savitha avara abinaya NANU AVANALLA AVALU chitrada dalli thumba chennagithu param avarige next yaudadru olle patra bandre dayavittu madoke heli .

    • @arpitham8679
      @arpitham8679 3 роки тому

      Savitha avr yav charector madidare madam aa movie alli

    • @MeenaKumari-jc9oe
      @MeenaKumari-jc9oe 3 роки тому +1

      @@arpitham8679 akkana patra radha

    • @arpitham8679
      @arpitham8679 3 роки тому

      Ade ankonde...avre erbodu antha

  • @BharatiSuryavanshi-z9w
    @BharatiSuryavanshi-z9w 29 днів тому

    Lashmi madam nimage 🙏🙏

  • @gayitrisr7601
    @gayitrisr7601 3 роки тому +1

    Super singar

  • @varunibr8215
    @varunibr8215 3 роки тому

    Nanna mattu nanna thandeya mechchina hadugarti.Sand are hana an nu nodida mele avara acharane,matina ghanateyu aste akarshakavendu tiliyitu.Preetiya Lakshmi Nagraj avarige Matty Kalamadhyama thandakke thumbu hrudayada dhanyavadagalu

  • @kavithanjalis934
    @kavithanjalis934 2 роки тому

    Superb singer .

  • @channakeshava1753
    @channakeshava1753 3 роки тому

    Very nice program

  • @karthikbk8336
    @karthikbk8336 3 роки тому +1

    Hi lakshmi avre , ur very great

  • @sathishkr4045
    @sathishkr4045 3 роки тому +2

    Nimma saralathege nannadondu salam

  • @deepikam2216
    @deepikam2216 3 роки тому

    My favourite singer lakshmi

  • @chinakurulipataki875
    @chinakurulipataki875 3 роки тому

    ಅದ್ಬುತ 👏

  • @gangab1487
    @gangab1487 3 роки тому

    Thanks param

  • @seethas4276
    @seethas4276 3 роки тому

    What a sweet voice mam

  • @anushaanu7459
    @anushaanu7459 3 роки тому +1

    👌

  • @gayathrigayi1058
    @gayathrigayi1058 3 роки тому

    Sangeetha jnana yella tumba chennagide. Aadre play back singing ge swalpa sweet voice beku adk alli chance kadme aste.

  • @mamathap9989
    @mamathap9989 3 роки тому

    My favorite singer.

  • @geethavenugopalgeetha9687
    @geethavenugopalgeetha9687 3 роки тому

    Nice

  • @nalinin6172
    @nalinin6172 3 роки тому +1

    I watched you in confident singer,nice singer,god bless you 👍👌🙏🙏

  • @manjulaseetharamu9219
    @manjulaseetharamu9219 3 роки тому +1

    Super singer