ಕಾಣೆ ಮೀನು ಹೇಗೆ ಹಿಡಿಯುದಂಥ ಬನ್ನಿ ನೋಡೋಣ//Let's see how the kandike fish catch
Вставка
- Опубліковано 30 вер 2024
- #riverfishing #kandike #fisherman #viral #vlog #kannadavlogs
My Instagram account link
...
#mrkharvi04
#mrkharvi04travellingandfishing
#mrkharvi04travellingandfishingvideos
#fishingvideo
#fishinglife
#amazing
ನಿಮ್ಮ ಶುದ್ಧ ಕನ್ನಡ ಮಾತು ಅಷ್ಟು ಚೆನ್ನಾಗಿರಲ್ಲ.... So ಕುಂದಾಪುರ ಕನ್ನಡ ಮಾತಾಡಿ... ಲೈಕ್ ಅತ್
ಮುದ್ದಾದ ಬಾಷೆ ನಿಮ್ಮ ಬಾಷೆ. ಶುದ್ದ ಕನ್ನಡ ಧನ್ಯವಾದಗಳು.
Tqs 🙏🙏🙏
Nange e Nadi meenugalanna jeeva hididu kodboda.. nanna tank ge haklkke
ಅಮ್ಮ ಮಗ ಒಳ್ಳೆಯ ಕೆಲಸ ಮಾಡಿದ್ದೀರಿ
ತುಂಬಾ ಸೂಪರ್ ಚನ್ನಾಗಿ ತೋರಿಸಿದ್ದಾ ರಿ ಹೌದು ಮೀನುಗಾರರ ಬುದುಕು ಇದು ನಿಜ
ನಮ್ಮ ಕುಂದಾಪುರ ನಮ್ಮ ಹೆಮ್ಮೆ.ಕುಂದಾಪುರ ಕೋಡಿಯ ಹಿನ್ನೀರಿನಲ್ಲಿ ಮೀನು ಹಿಡಿಯುವ ಸುಂದರ ಚಿತ್ರಣ.ಮೀನುಗಾರರ ಕಷ್ಟಕರ ಬದುಕಿನ ನೈಜ ಚಿತ್ರಣ👌👍🙏
🙏🙏🙏
@@Mr.Kharvi04 ಬ್ರದರ್ ನೀವು ಕೊಂಕಣಿ ಖಾರ್ವಿ ಸಮಾಜದವರಾ?
@@kamanabillinajagattu9063 hwduu🤗
Aayitu maraya. Kundapuradalli neeve yemme.
🙏🙏🙏
@@Seventh_Fail_hai_Wodi ಸತ್ಯಾನ್ವೇಷಿಗೆ ಕುಹಕದ ಮಾತನಾಡುವ ವ್ಯಸನವೇಕೆ?
ಅಣ್ಣ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಇದೇ ತರ ವಿಡಿಯೋಗಳನ್ನು ಮಾಡ್ತಾ ಇರಿ ನಮಗೆ ಮೀನು ಬೇಟೆಯಾಡುವುದೆಂದರೆ ತುಂಬಾ ಇಷ್ಟ ನೀವು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
Tqs 🙏🙏
ಕುಂದಾಪುರ
ನಮ್ಮ ಕುಂದಾಪುರ ನಮ್ಮ ಹೆಮ್ಮೆ👍👍👍
😍
ಮೀನಿನ ಬಗ್ಗೆ ಇನ್ನಷ್ಟು ವೀಡಿಯೋ ಮಾಡಿ .ಚೆನ್ನಾಗಿರಲಿ.
ಹಬ್ಬದ್ದ್ ಸುರಿಗ್ ಆಗರಕ್ಕ್ ಮೀನ್ ಹಿಡುಕ್ ಹ್ವಾಥಿಪ್ಪುದ್ ನೆನಪ್ ಆಯ್ತ್ , 😘💝
Kundapuradalli 🐱🐱🐱 CATgalu tumba jaasti.
Adakke alli CATFISH sigodu. 😏😏😏
ಕನ್ನಡದಲ್ಲಿ ವಿಡಿಯೋ ಇರೋದು ತುಂಬಾ ಖುಷಿ ಆಯ್ತು ಬ್ರದರ್ ಸಪೋರ್ಟ್ ಇರುತ್ತೆ ✋️👌
Thanks bro
Naavu tulunaada kannadigaru🥰
Super bro e type video nodoke Chanda aguthe
@@abhikumar3314 🙏🙏
ಕುಂದಾಪುರ 100% ಕನ್ನಡ..... ಕನ್ನಡನಾಡು....0% ತುಳುನಾಡ್....
ಹೊಯ್ ಹೇಂಗ್ ಇದ್ರರೀ
ಇದನ್ನ ಡಿಸ್ಕೋ ಬಲೆ ಅಂತಾರೆ.
Nimmuru yavd broiii
@@ravindra2421 ಗೋಕರ್ಣ, ಗಂಗಾವಳಿ.
Sathishaa
Hegidya maga, meen idre hela maaraya 😀😀😀
ಯಾವ ಹೊಳೆ ಮಾರಾಯ ಇದು
Kodi hole 😀🙏
ಮೀನುಗಾರರ ಜೀವನ
😃🙏
ವೀಡಿಯೋ ತುಂಬಾ ಚೆನ್ನಾಗಿದೆ... 👌
This is new type of content please improve and continue you have bright future
Tqs 🙏
ನಮಗೆ ಈ ಹೊಳೆಯಲ್ಲಿ ಬಾಲ್ಯದ ನೂರಾರು ಸವಿ ನೆನಪಗಳು ಇವೆ ದೂರದ ಊರಿ೦ದ ನೋಡಿದಾಗ ತು೦ಬಾ ಖುಷಿ ಆಗತ್ತೆ ನಿಮ್ಮ ಚಾನಲ್ ಗೇ ತುಂಬಾ THANKS
Tqs 😍
ಸಾಡೆ
🤗
ನಮ್ಮ ಕುಂದಾಪುರ... ನಮ್ಮ ಚಕ್ರಮ್ಮ ದೇವರು 🙏
Hoy nav saligrmdare eppud bengloorange nim vediyo bari sapayth marre.
😁🙏🙏
😁🙏🙏
ನಿಮ್ಮ್ ಭಾಷೆ ಸೂಪರ್ ನಮ್ ಕನ್ನಡ 🙏🙏🙏
Videos enu chenagi edit madi and voice chenagi kodi enu jasti matadi,nama channel nodi plan barute
👍
ನಮ್ಮ ಕುಂದಾಪುರ
Nin kundaapura kannada matad maraya
ನಮ್ಮ ಊರ್ ಕುಂದಾಪುರ l i c ರೋಡ್ ಮರ್ರೆ
Wa supar kundahpur kodi
ನನ್ನ ಊರು ಕುಂದಾಪುರ Kodi ನನಗೆ ನನ್ನ ಬಾಲ್ಯದ ನೆನಪುಗಳು ಬರುತ್ತಿದೆ
Kundapur Kannada dalli mathnadi bro namma bhashe namma hemme
ಒಳ್ಳೆದ್ ಆಯ್ಲಿ ಮಗಾ...
ಮಿನ ವ್ಯಾಪಾರ ಒಳ್ಳೆ ಲಾಭ ಅಲ್ವಾ
Meen vyapara maduvarig dudd meen hiduvarig dudd ella🫡
Its pleasant to listen to your kannada...Kundapra right
Yes 🙏🙏
Nam ajja irkidith ala mare 😂
ಉತ್ತರ ಕನ್ನಡದಲ್ಲಿ ನಾವು ನೊಗಲ ಅಂತೀವಿ ಕಾಣೆ ಮೀನಿಗೆ.
ಇದು ಯಾವ ಸ್ಥಳ? ಕುಂದಾಪುರ ಕೋಡಿ ತರಹ ಇದೆ.
Kundapura kodine😀
Kane Andre sirsiyalli nogli antare ,
Kundapur kannadale video madi
How bro...we like khandige fish..here in mangalore we call it KANE 🐟 fish. If any guest come we prepare KANE fish. Because of your efforts we are able to eat those tasty fishes. Thanks and love to our fishing community across coastal. Keep posting more vedios.
Bro nanu UA-cam channel video .madud 🤔 nanu ಮೀನುಗಾರ kharvi
Hwda
Beautiful version of Kannada, Kundapura Kannada☺
Yedi hathra heli jasthi sigu antha, Papa amma
Kundapur language Alva nimd Ade slang alli maatadi Mangalore slang matadre artificial anstade
ಇಷ್ಟೆ ಮಿನಾ
Hu
Ista aytu video
Tqs 🙏🙏
Nimma jeevana chennagide
ಅಣ್ಣ ಎಸುಡ್ 🦀(ಏಡಿ) ಹಿಡುದ್, ಅಟ್ಟಿ ಹಾಕುದ್ ವೀಡಿಯೋ ಮಾಡಿ.
Laykith nam bhashe
Hoy
Super video..kundhapra bhaashi...chandh kaani
💖
Brother ,I feel really good to hear the cute kannada each wordings , innocent people really I love you all , but this type of innocence does not work out side you will be easily trapped
Nanu kundapura bro🥰🥰
Don't mistec bro
Please help to get govt. Assistantance.
🙏🙏
ಇದು ಯಾವ ಸ್ಥಳ, ತಿಳಿಸಿ ಓಮ್ಮೆ ನಾವು ಹೋಗೊಕೆ ಆಸೆ
ಅಣ್ಣಾ ಕುಂದಾಪುರ ಕನ್ನಡವೇ ಮಾತಾಡಿ
🤩🤩🙌
innu jasthi video upload madu guru 👍
Tqs bro madthini🙏
You kundapura peoples traditions all same like our tulu peoples 😍😍😍
Hi brother nice vlog. Avra cooking vedio madi plz
Urmani jana kanade tumba Dina ayiddith. Urigbandaste kushi ayth
Cat fish alla bro adu
Namma kundapur uru chanda mare
Super Kannada
Hi bro konkani ulai re ave honnaver sun massage kareta
Please more videos of Kodi Nature...❤❤❤❤
ನಮ್ಮ ಕುಂದಾಪುರ
ನಿವು ಮಗುವಿನ ಕಳಿಸ ಬೆಡಿ
Hoi, Namma bahile mathadi maare
Kundapra kannada mathadi marre shuddha kannada byada
Evga kundapura kannadane matadte.❤️
Nice vlog erena channel g counect athe anchene yenna channel gla counect ale bro 🥰
Er olpadaar panle pls
Olpaye erna uuru
Manglore
Super ❤️❤️
Tqs bro 🙏
Jeevana madk ala.. Kaduke hopuda 😂😂😂 olle itt dialog
😁😁🙌
Nagu chennagidey
Le nan kassa night gotta muchkond eru aytya
😂😂 aith anna😂🙌 ninn kast nang guthilla
😎🔥🔥🔥😎
Tqs 🤗
*Tuluverenkulu kudlada*
Namma kitta youtube vloger👌👍
10.20... Aa meen hesaru Basappa linge unnakkanavar jamkhandi antreeyappa.
🙏🙏🙏
Fish heege sale madtare annodu ondu video madi
Ok bro
Poor catching so boring
ನನಗೆ ಇಷ್ಟವಾದ ವಿಡಿಯೋ
Actually I am from Honnavar.. But i like Kundpra
👌🏽👌🏽👍
Bommayi Sahebra help keli
ಯಾವ ಹೊಳಿ
❤️
Kharv
☺️😍♥️
ಏನಾದ್ರೂ ಕೊಡಿಸಿ ಕೊಡಿಸಿ ಕೊಡಸಿ ಎಂದು ಕೇಳುವ ಪದ್ದತಿ ನಮ್ಮ ದೇಶದ ಕರ್ಮ
😘😘🥰❤️❤️👌👌
ಇದು ಯಾವ್ ಹೋಳಿಯೇ
Kodi hole😀
Parisara malinya hagu boomiya tapamandinda nerina gunamatta kammiyagi matsy sampanmoola mayavaga todagide.yedannu sarakarve saripadisabeku.
Jeevanakkagi kasta padodu
Hu 😊
Lady fish heltarey
Nimma bashe nimma jeevana really a adventures nanu Tumkur nida Suresh nanu nanna friends every year Dasara holidays ge trip barodu ,nimma district ge because of marine food ❤ we love the people of costal side humble , honest,and heartfelt ❤❤
Marvanthe?
ಬಹಳ ಮೆಚ್ಚುಗೆ ಆಯ್ತು ನಿಮ್ಮ ವಿಡಿಯೋ
ಕನ್ನಡ ಚೆನ್ನಾಗಿ ಮಾತಾಡಿದಿರಿ.
ಧನ್ಯವಾದಗಳು 😍🙏🏼
ಒಳ್ಳೆಯ ವೀಡಿಯೊ ಮಾಡಿದ ನಿಮಗೆ ಧನ್ಯವಾದ. ಮೀನುಗಾರರು ಪಡುವ ಕಷ್ಟ ಕಣ್ಣಾರೆ ನೋಡಿದ ಹಾಗಾಯ್ತು
ಹೌದು ಮೀನುಗಾರ ಕಷ್ಟ ಗೊತ್ತಾಗಬೇಕು ಎಲ್ಲರಿಗೂ 🥺❤️
Super guru
👌👌👌
Life jocket hakolli ,please