ಹಿಂದೆ ಇದ್ದ ಬಬ್ರುವಾಹನ ಮತ್ತು ಅರ್ಜುನ ಇಷ್ಟು ಸುಂದರವಾಗಿ, ವೀರರಾಗಿ ಇದ್ದರೂ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ರಾಜಣ್ಣ ಅವರನ್ನು ಮೀರಿಸುವ ಮಹಾ ಪರಾಕ್ರಮಶಾಲಿ...ಮತ್ತು ಸುಂದರ.. ಧನ್ಯವಾದಗಳು...🎉🎉🎉🎉🎉🎉😊
@@pkv8807 mahabharata aagiddu 12000 varsha hinde. Europe ge iro history just 3000 years. Germany, UK,France ge iro history just around 1000 years. Europe na yaava deshadalli mattu yaava varshadalli samskruta huttitu anta heli.
ಓಹ್! ಎಲ್ಲಾ Bollywood, Hollywood,taliwood action adventure ನೋಡಿದರು ನಮ್ಮ ಅಣ್ಣಾವ್ರ ಪೌರಾಣಿಕ ಚಿತ್ರಗಳಲ್ಲಿ ಇರುವ ಮಜಾ ಯಾವುದರಲ್ಲೂ ಇಲ್ಲ I love you ಅಣ್ಣಾವ್ರೆ , ನೀವು ಇನ್ನೊಂದಿಷ್ಟು ಸಿನಿಮಾಗಳನ್ನು ಮಾಡಬೇಕಿತ್ತು ಬಹುಶಃ ನಿಮ್ಮ ಅಭಿನಯ ರಿಯಲ್ಲಾಗಿ ನೋಡಲಿಕ್ಕೆ ಆ ದೇವರು ನಿಮ್ಮನ್ನು ಬೇಗ ಕರೆಸಿಕೊಂಡಾ ಅನಿಸುತ್ತೆ
Being a Andhra person Thought that our Sr NTR great in played roles such as dhuryodhaba, karna and krishna But after seen this my opinion was changed Dr.Raj acted well sung himself
C b fb f bc f f FBC. F fb bb fb. Fcf. Ch f fc FBC fb h. B. FCB fc h f. B f c. F f bc fbf. Fb. Fb LfrahLfrahcLfrahLfrahLfrahcLfrahLfrahcfaafabCLhfahrsfahrcafcfHsfchfffhLfhhfhlfhuhfflhhchfhcfhhclccfllhhfcchcchabcbf
All comments are missing one important thing which is more than acting of Raj Kumar and paying tributes to the greatest script writer in Kannada Hunsur Krishna Murthy. He is the real hero of this film. Hunsur is more than our so called poets and A?JnanaPeetha Awardees. He is unsung legend Hats off to Hunsur
You are absolutely right. Apart from this film , his lyrics in Bhakta kumbara , Satyaharichandra and many other films are extraordinary. He is beyond Gnana peetha award.We Kannadigas are really lucky to have great films from Shri Hunusur Krishnamurty, a Story writer , dialogues writer, lyricist, and a great director.
Really we missed king of world cinema Entire sandalwood can't come 20% of Dr rajkumar including all legendary actors He is not acted he enjoyed the character #Drrajkumardevotee🙏🙏🙏
ಅಣ್ಣಾವ್ರು ಹಾಗೂ ಪಿ.ಬಿ.ಶ್ರೀನಿವಾಸ್ ರವರ ಧ್ವನಿಗೆ ಎಂತವರು ಬೇರಗಾಗಲೆ ಬೇಕು.. ಹಬ್ಬ ಎಂಥ ಹಾಡಿನ ಸನ್ನಿವೇಶ ಅರ್ಜುನ ಹಾಗೂ ಬಭ್ರುವಾಹನರ ಶಬ್ಧಗಳ ಕಾಳಗ. Annavru nd PBS 😍😍 Golden voice
Simply marvellous performance. It is a feast to watch his facial expressions momentarily change depending on the situation he explains with brilliant accent and blemish less pronunciation. A master in this art. Rarest of rare talent....
There is no words to express, there is no actor to lead such rolles in Indian Cinema. One & only Rajanna. What a dialogues & expression. Fantastic combination of Rajannna & great PBS. Wonderful chemistry & song composition by T G Lingappa Sir is another speciality of this cinema.
An amazing transition of 2 scenes , first getting emotional about sacrificing his own son and cut to the next, showing brazen confidence and cockiness about his prowess ✌
Master piece created 45 years ago with no technology. No comparison to any bahubali or Rrr or anything. If Hollywood knew India in 1977 Rajkumar would have easily won Oscar. 100s of them. But in our heart no one can beat his acting in any role.
Pllss..don't compare with anyone ....they are all great legends...and we are not worth to talk about them ...we are the dust of them....Om Sai Ram ..Jai D Bosss
Karnataka is blessed with such an actor, singer a fantastic human being.absolute Legend and God of Gods in acting 🎭 😀😍I am 33 still I feel the Goosebumps, I don’t know Arjuna or Babruvahana were but when you have God of acting performing you can clearly know how the characters in Mahabharata were
Caption: Babru Vaahana: What paartha(one of the names of Arjuna). You can’t win me by staring with your red (angry) eyes. Now you don’t have that power. As soon as you condemned most pious lady; all your punya(good deed credits) burnt off and loads of paapa(bad baggage) is on you. Lift your ‘GaanDheeva’(/bow) shoot the ‘weapon of Lord Shiva’. Let me also know how you could beat lord Shiva(in competition). Else let the ‘Ego / Proudness’ of beating Shiva be trashed /finished by me (with my good virtue) Arjuna: - You talking (blind) bully. A fool who is proud of beating/killing ordinary solders. What do you know? about the glory Arujuna who built staircase to the world to gods, one who broke fish machine (in archery challenge), and who fearlessly walked around / warrior march, etc” -------------------------------------------------------------- Song / Singling Poetry-------------------- Babru vanhana: “Who doesn’t know? ...your mighty.. prowess(overpowering arm strength). The mystery of thy victories in wars. Lord Krishna is the reason for all those(not you). Day and Night, like a shadow saving you was the grace of Yadava’s Boy(Krushna) You alone without him is; just ‘glade of grass’ for me” Arjun: “Self sufficient strong man(I am ) (I am )ever strong. (I am) one who impressed lord animals in battle and got his asthra(weapon) For enemies in rage, overpowering tiger I am Ferocious warrior……..” Bubru vaahana:- “ oh! :-) Ferocious warrior … When ‘Draupathi’s saree was pulled (Stripped) Where was your Might/ Strength? With anklets tied, you were the eunuch, who used to teach dance {saying ‘thaka thai(syllables)’} The corrupt who sacrificed son instead of breaking(with perseverance ) the enemy’s ‘concentric circle formation’ Where is (you don't have) heart to beat the brave men? I will spare you go... Go you shemale(once disguised)“ Arjuna:” Don’t repeatedly call shemale/eunuch. (I am )the warrior who could tear open blackguard/ bad guys’ heart and offer to the battle deity. Alpha male among brave men. Famous in continents across the globe.” Babru Vaahana: “ Whether brave- warrior or hooligan - battlefield will decide. Shoot your arrows... I will rip you off(false glory)” Arjun:- “ In battle none who poked(in words) me; survived yet.” Babru Vaahana: - “none afraid of shouting here” Arjuna:- “Now you see the terminator’s invite(arrow)” Babru Vaahana: - “terminator or terminator is this Babru vaahanaaaaa…...”
ಬಭ್ರುವಾಹನ : ಏನು ಪಾರ್ಥ.?!? ಅಹ್.. ಹಹಃ … ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. .. ಈಗ ಆ ಶಕ್ತಿ ನಿನ್ನಲ್ಲಿಲ್ಲ…. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಹ್ಞೂ ,ಎತ್ತು ನಿನ್ನ ಗಾಂಢೀವ… ಹೂಡು ಪರಮೇಶ್ವರನು ಕೊಟ್ಟ…ಆ…… ನಿನ್ನ ಪಾಶುಪತಾಸ್ತ್ರ…. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ…. ಅಥವಾ, ಶಿವನನ್ನು ಗೆದ್ದೇ… ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ. ಅರ್ಜುನ : ಮದಾಂಧ!! ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ!! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ….. ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ… ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಸಮರದೋಳ್ ಆಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ ಉಗ್ರಪ್ರತಾಪೀ….. ಬಭ್ರುವಾಹನ : ಓಹೊಹೊಹೊ ಉಗ್ರಪ್ರತಾಪಿ ಆ! ಹಃ ಹಃ ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ… ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ ಹೂಡು ಬಾಣಗಳ ಮಾಡುವೆ ಮಾನಭಂಗ ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ, ಪತಿವ್ರತೆಯೋ.. ಎಂದು ನಿರ್ಧರಿಸಲೇ ಈ ಯುದ್ದ. ಅರ್ಜುನ : ಮುಗಿಯಿತು ನಿನ್ನ ಆಯಸ್ಸು ಬಭ್ರುವಾಹನ : ಅದನ್ನ ಮುಗ್ಸೋದಕ್ಕೆ ಯಾರ್ ಇದಾರೆ ನಿನ್ ಸಹಾಯಕ್ಕೆ ಶಿಖಂಡಿ ನಾ ಮುಂದೆ ನಿಲ್ಸಿ ಭಿಶ್ಮನ್ನ ಕೊಂದ-ಹಾಗೆ, ನನ್ನನ್ನ ಕೊಲ್ಲೊದಕ್ಕೆ ಇಲ್ಲಿ ಯಾವ್ ಶಿಖಂಡಿನು ಇಲ್ಲ! ಧರ್ಮರಾಯರ ಬಾಯಲ್ಲಿ ಅಬಧ್ಹ ನುಡ್ಸಿ, ದ್ರೋಣಾಚಾರ್ಯರ ಕೊಂದಹಾಗೆ, ನನ್ನನ ಕೊಲ್ಲಲು, ಸುಳ್ಳು ಹೇಳೋಕೆ ಧರ್ಮರಾಯ ಇಲ್ಲಿಲ್ಲ … ರಥದ ಚಕ್ರ ಮುರ್ದಿದ್ದಾಗ, ಕವಚ ಕುಂಡಲಗಳ ದಾನ ಪಡೆದು, ಕರ್ಣನ ಕೊಲ್ಲ್ಸಿದ್ಧಾಗೆ, ನನ್ನನ ಕೊಲ್ಲ್ಸೋದಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ, ಇರೋದು ಪತಿವ್ರತೆಯ ಮಗನಾದ ನಾನು.. ಮಿತ್ರ ಧ್ರೋಹಿಯದ ನೀನು .. ನಿಶ್ಕ್ಥವದ ಅಸ್ತ್ರಗಳ ಪ್ರಯೋಗದಿಂದ, ವೃಥಾ ಕಾಲಹರಣ ಮಾಡಬೇಡ ವೀರ … ಕರೆ ನಿನ್ನ ಕೃಷ್ಣನನ್ನ , ಅವನು ಬಂದು ಸಾರಥ್ಯವಹಿಸಲಿ, ಅವನ ಮುಂದೆ, ನಿನ್ನ ಪ್ರಾಣವನ್ನು ಅವನ ಪದಾರವಿಂದಗಳಲ್ಲಿ ಅರ್ಪಿಸುತ್ತೇನೆ.. ಹನ್ ಛೇಡಿಸು… ಕೂಗು ಯದುನಂದನ ಎಂದು … ಅರ್ಜುನ : ಅಹ್! ನಿಂನಥಹ ತುಚ್ಚ ಮಾನವನ ಧ್ವಂಸಕ್ಕೆ.. ಶ್ರೀ ಕೃಷ್ಣನ ಸಹಾಯ ?? ನನಗೆ ಬೇಕಿಲ್ಲ! ಬಭ್ರುವಾಹನ : ಈ ಅಹಂಕರದಿಂದಲೇ ನೀನು ಅವನ್ನನ್ನು ಬಿಟ್ಟು ಬಂದೆಯ?? ಅವನ ಸಹಾಯ ನಿನಗೆ ಬೇಕಿಲ್ಲವೇ ? ದೈವನನ್ನು ಮರೆತವರಿಗೆ ಮೃತ್ಯುವೇ ಸಾರಥಿ
Why this is one of the most iconic scenes in Indian Cinema? Dr. Rajkumar played dual roles as Arjuna and Babruvahana. His body language, acting and even his voice while speaking for the two roles were different. Rajkumar sang as Baburuvahana and P B Srinivas as Arjuna. They were dynamic and fierce even without music. I don't think there is anyone in Indian cinema who can match the charisma of Annavru (Dr. Rajkumar). He is the Legend of Legends.
Ivagina serial or movie li history story maduvaga background yella cheap graphics madi adru interest ne ajeeb madtare olden days lo reality li madtidrinda yestu sogasagithu nodoke❤
For people who don't know Mahabharatha, Arjuna left a horse and said he will go on a war if anyone holds the horse and if they don't, where ever the horse runs thar kingdoms belongs to him. Babruvahana captured the horse and waited for him to come and defeated Arjuna showing him what he is ❤❤❤❤.
Kannada industry = Dr. Rajkumar Those who have given dislikes they don't know value of rajkumar Disliker = idiots, jealous, looser, unsuccessful fellow.
Rajkumar sir wasa great singer. Excellent actor. No one can beat him in Karnataka films. Telugu NTR , Kannada Rajakumar , Tamil Sivaji Ganeshan ..three are super stars in mythological movies. None can beat them.
Tears Tears Tears. I don't like it. I avoid. But Tears like Me. I cant avoid. They come automatically while seeing this mind blowing song/conversation between Father and Son.
Such legendary acting by the one and only the great, the phenom annavru. Hats off to him and we are all privileged and honored to have been born in his lifetime and watch his acting. Babruvahana is immortal and attached to only Dr Raj forever.
Watching this song after started watching Mahabharata in Kannada. In Childhood we didn't understand the lyrics of this since we had less knowledge about Mahabharata. Kannada Mahabaratha is in such a way that though it's a dubbed version of Hindi they have shown each and every part of the Mahabharata, Arjuna and Loved to see Annavru acting in this song. Comparing the Mahabharata and Song Awesome ❤️
BABRUVAHANA is the best movie even in March 2021. This song YARU THILIYARU has created history in film industry . Entire team of BABRAUVAHANA has produced great movie in all aspects ..
ಹಿಂದೆ ಇದ್ದ ಬಬ್ರುವಾಹನ ಮತ್ತು ಅರ್ಜುನ ಇಷ್ಟು ಸುಂದರವಾಗಿ, ವೀರರಾಗಿ ಇದ್ದರೂ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ರಾಜಣ್ಣ ಅವರನ್ನು ಮೀರಿಸುವ ಮಹಾ ಪರಾಕ್ರಮಶಾಲಿ...ಮತ್ತು ಸುಂದರ..
ಧನ್ಯವಾದಗಳು...🎉🎉🎉🎉🎉🎉😊
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಭ್ರುವಾಹನ
Tq
🙏🙏🙏
❤🙌
ದ್ವಾಪರ ಯುಗದ ಸಮಯದಲ್ಲಿ ಇದ್ದದ್ದು ಕೇವಲ ಸಂಸ್ಕೃತ ಮಾತ್ರ, ಆದರೆ ಈ ದೃಶ್ಯವನ್ನು ನೋಡುತ್ತಿದರೆ ನಮ್ಮ ಕಸ್ತೂರಿ ಕನ್ನಡ ಆಗಿನಿಂದಲೂ ಇತ್ತು ಅನಿಸುತ್ತೆ
ಜೈ ಭುವನೇಶ್ವರಿ
ಸಂಸ್ಕೃತವು ಯುರೋಷಿಯನ್ನರ ನುಡಿ.
ಕನ್ನಡವು ಕರ್ನಾಟರ ತಾಯ್ನುಡಿ ಸಾವಿರಾರು ವರುಶಗಳಿಂದ.
ಕನ್ನಡವು ನಮ್ಮಮ್ಮ.
@@pkv8807 mahabharata aagiddu 12000 varsha hinde. Europe ge iro history just 3000 years. Germany, UK,France ge iro history just around 1000 years. Europe na yaava deshadalli mattu yaava varshadalli samskruta huttitu anta heli.
@@prismaticindia9046 ಮಹಾಭಾರತದ ಕಾಲದಲ್ಲಿ ಕನ್ನಡ ಇದ್ದಿಲ್ಲ ಅಂತ ಹೇಗೆ ಹೇಳಿದ್ರು ?
ಮಹಾಭಾರತ 12000 ವರ್ಷಗಳ ಹಿಂದೆನೆ ನಡೆದಿತ್ತು ಅನ್ನೋದಕ್ಕೆ ಯಾವ ದಾಖಲೆಗಳಿವೆ ನಿಮ್ಮ ಬಳಿ ?
@@pkv8807 daakhale keltiralla. Modlu neevu namma yugagala kaalamiti bagge abhyasa maadi
@@prismaticindia9046 science prove mADirOdanna nAnu nambtEne, summane kate hoDiyOda mAtannalla.
"namma yugagaLa" andare Enu ?
YugagaLu estara maTTige nija ?
ನಿಜವಾಗ್ಲೂ ಈ ರೀತಿಯ ನಟರು ಇಂದು ಕಾಣುತ್ತಿಲ್ಲ! 😌
ಕನ್ನಡಕ್ಕೊಬ್ಬರೇ ರಾಜಣ್ಣ ನಮ್ಮ ಮುತ್ತಣ್ಣ ❤️
That era is over , it was the best
ಕನ್ನಡ ಚಿತ್ರರಂಗದ ಕನ್ನಡ ನಾಡಿನ ಹೆಮ್ಮೆಯ ಮುತ್ತು ನಮ್ಮ ಅಣ್ಣಾವ್ರು ನಿಮ್ಮ ಅಭಿನಯ ಕನ್ನಡ ಭಾಷೆ ಉಚ್ಚರಣೆ ನೋಡಲು ಕೇಳಲು ಚೆಂದ
ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ ಅವರನ್ನು ಅವರೇ ಮೀರಿಸಬಲ್ಲರು 🥰
ಓಹ್! ಎಲ್ಲಾ Bollywood, Hollywood,taliwood action adventure ನೋಡಿದರು
ನಮ್ಮ ಅಣ್ಣಾವ್ರ ಪೌರಾಣಿಕ ಚಿತ್ರಗಳಲ್ಲಿ ಇರುವ ಮಜಾ ಯಾವುದರಲ್ಲೂ ಇಲ್ಲ I love you ಅಣ್ಣಾವ್ರೆ , ನೀವು ಇನ್ನೊಂದಿಷ್ಟು ಸಿನಿಮಾಗಳನ್ನು ಮಾಡಬೇಕಿತ್ತು ಬಹುಶಃ ನಿಮ್ಮ ಅಭಿನಯ ರಿಯಲ್ಲಾಗಿ ನೋಡಲಿಕ್ಕೆ ಆ ದೇವರು ನಿಮ್ಮನ್ನು ಬೇಗ ಕರೆಸಿಕೊಂಡಾ ಅನಿಸುತ್ತೆ
Correct
ರವಿ, ಚಂದ್ರ, ಭೂಮಿ, ಇರುವವರೆಗೂ ಶಾಶ್ವತ ಈ ಹಾಡು, ಇದರ ಗಾಯಕ, ಈ ನಟ, ಅನುಮಾನವೇ ಬೇಡ !
ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಮಾಡಿದ ಮತ್ತು ಚಂದನವನದ ಚರಿತ್ರೆಯಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯಲ್ಪಟ್ಟ ನಿತ್ಯ ನೂತನ ಜನಪ್ರಿಯ ಚಿತ್ರಗೀತೆ
Nin That??? 😂
🐘🐆🐘.....🅰️🐩🌚👸
Watching 30th time im telugu guy ..i love kannada and karunanadu ❤️
Being a Andhra person
Thought that our Sr NTR great in played roles such as dhuryodhaba, karna and krishna
But after seen this my opinion was changed Dr.Raj acted well sung himself
See KAVIRATNA KALIDASA , BHAKTA PRAHLADA both are great movie available in You tube
C b fb f bc f f FBC. F fb bb fb. Fcf. Ch f fc FBC fb h. B. FCB fc h f. B f c. F f bc fbf. Fb. Fb LfrahLfrahcLfrahLfrahLfrahcLfrahLfrahcfaafabCLhfahrsfahrcafcfHsfchfffhLfhhfhlfhuhfflhhchfhcfhhclccfllhhfcchcchabcbf
Love u bro
@@sureshpolali4616 .
Why because give us give kentaky karnal award..raj is king of world cinema
ಕನ್ನಡ ಚಿತ್ರರಂಗದ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಈ ಸಂಭಾಷಣೆಗಳನ್ನ ಮರೆಯವಂತದಲ್ಲ 🔥🔥🔥
ಈ ತರ ಇಲ್ಲಿಯವರೆಗೆ ಯಾವ ಭಾಷೆಯ ಸಿನಿಮಾ ನಟರಾ ಡೈಲಾಗ್ ಹೊಡೆದ್ದಿದ್ದಾರಪ್ಪ
ಅಣ್ಣಾವ್ರ ಮುಂದೆ ಎಲ್ಲಾ ನಟರು ಕುನ್ನಿ... ❤❤
ಜೈ ರಾಜ್ ಕುಮಾರ್... ❤❤♥♥️
Yes super
Hmm....
Correct
ನಿಜ
@@SudarshanKannadigag'oq
ಬಬ್ರುವಾಹನ ಚಿತ್ರದಲ್ಲಿ ಅಣ್ಣಾವ್ರು ಡೈಲಾಗ್ ಉಚ್ಚಾರಣೆ ಮಾಡುವ ರೀತಿ ಡೈಲಾಗ್ ಹೇಳುವ ಕಲಾವಿದರು ನೂರಾರು ವರ್ಷಗಳಿಗೊಮ್ಮೆ ಹುಟ್ಟಬಹುದು ಅನಿಸುತ್ತದೆ
ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಜೈ ಜೈ ನಟಸಾರ್ವಭೌಮ.... ನಮ್ಮ ಪ್ರೀತಿಯ ಅಣ್ಣಾವ್ರಿಗೆ ಕೋಟಿಗಟ್ಟಲೆ ನಮ್ಮಸಾರಗಳು
All comments are missing one important thing which is more than acting of Raj Kumar and paying tributes to the greatest script writer in Kannada Hunsur Krishna Murthy. He is the real hero of this film. Hunsur is more than our so called poets and A?JnanaPeetha Awardees. He is unsung legend Hats off to Hunsur
You are absolutely right. Apart from this film , his lyrics in Bhakta kumbara , Satyaharichandra and many other films are extraordinary. He is beyond Gnana peetha award.We Kannadigas are really lucky to have great films from Shri Hunusur Krishnamurty, a Story writer , dialogues writer, lyricist, and a great director.
Sadly Nowadays Only motive of Most film is Romance.
Yes true
Umesh Deshpande SARNNA
SABANNA
ಅವರು ದೇವತಾ ಮನುಷ್ಯ ಎಂಬುದು ನಿಜ.
ಹುಟ್ಟಿ ಬಾ ಮತ್ತೊಮ್ಮೆ ಎಂದು ದೇವರಲ್ಲಿ ಪ್ರಾರ್ಥನೆ.
ಕೃಷ್ಣ
Still get Goosebumps!😆
What an Amazing performance.
What a screen presence!
Man I really wish he was still Alive!
😂 4:36
😂❤😊
Really we missed king of world cinema
Entire sandalwood can't come 20% of Dr rajkumar including all legendary actors
He is not acted he enjoyed the character
#Drrajkumardevotee🙏🙏🙏
Correct
Amezing అద్భుతం అపూర్వం అనంతం ❤️🙏🙏🙏🙏🙏❤️❤️❤️❤️
What a voice modulation for both Arjuna and Bhubruvahana
Why do I get goosebumps every time I watch this !!!!!! One of the best performances of Dr. Rajkumar 🙏🏽
If God gives me one more chance, I would like to born in Karnataka. Love from Andhra. 🙏🙏
🙏🙏
🥺🥺🥺Ty bro
I salute you sir
🙏🙏🙏🙏
The Legend, The God of Acting, Gentlemen of Cinemas.....all these words r still small in front of Dr.Rajkumar.🙏🙏🙏🙏🙏
What an action! Stunning
Dr Raj, Dr PB Sreenivas , Sri GK Venkatesh, Sri Uday Sankar, Dr SP Balasubramanyam and many more. All these legends have to reborn in our soil. 🙏🙏
Now appu sir😭😥😰🤧🥺
@@srinidhi1426 Yes you are absolutely true. Sri Puneet lives forever in every heart of Indian.
@@krishnagandikota8810 💯🥺🤧
🙏🙏🙏🙏🙏
Siri kannadam gelge.. 🙏 Siri kannadam belage 🙏🙏
ಅಣ್ಣಾವ್ರು ಹಾಗೂ ಪಿ.ಬಿ.ಶ್ರೀನಿವಾಸ್ ರವರ ಧ್ವನಿಗೆ ಎಂತವರು ಬೇರಗಾಗಲೆ ಬೇಕು..
ಹಬ್ಬ ಎಂಥ ಹಾಡಿನ ಸನ್ನಿವೇಶ
ಅರ್ಜುನ ಹಾಗೂ ಬಭ್ರುವಾಹನರ ಶಬ್ಧಗಳ ಕಾಳಗ.
Annavru nd PBS 😍😍
Golden voice
Super
ಇದು 2023ರ ಉದಯ ಕಾಲ ಆದರೂ ಈ ಹಾಡು ಇನ್ನೂ ನಾಗಲೋಟದೀ ಓಡುತ್ತಲಿದೆ....
Simply marvellous performance. It is a feast to watch his facial expressions momentarily change depending on the situation he explains with brilliant accent and blemish less pronunciation. A master in this art. Rarest of rare talent....
Hats off to Hunsur krishnamurthi for these powerful dialogue.....
And to top it is our Dr Ray's acting in dual role🙏🏻👍🙌
This is a masterpiece song by dr Rajkumar and dr pb Srinivas . Both their golden voices will stay forever !!!
Karan Kumar.G jio
A m🎉😂😅😂
@@panpapatipanpa8861🙂
Sad that such a great movie could not complete 100 days.. but Ivathigu idu adbhutha movie.. Hunsuru and Annavaru - two legends combo always rocking
It ran more than 100 days in other parts of karnataka,it was just taken off from the main theatre because of some people's evil plot
There is no words to express, there is no actor to lead such rolles in Indian Cinema. One & only Rajanna. What a dialogues & expression. Fantastic combination of Rajannna & great PBS. Wonderful chemistry & song composition by T G Lingappa Sir is another speciality of this cinema.
అద్భుతః 🙏🙏🙏❤️❤️❤️❤️❤️❤️
'
❤..........................................................?.........?..,................................,.............,.?.........................................................?................................?................. ..... .................. . . .. . ..... ... . . .. ........... . . ........... ......... ....... ................. ?. . ....... . .....?.........................,.... ...? ...?... . H😮 h😮
Iam telugu but hats off Mr dr.annavaru what an actor living in this kannnada land
Hagalirulu tale kaaydu jayava tandittha aa Yadunandana!
Lord Krishna is everything! 🙏
ಕನ್ನಡ ಮಣ್ಣಲ್ಲಿ ಇವರು ಹುಟ್ಟಿದ್ದೇ ನಮ್ಮ ಪುಣ್ಯ 🙏🙏❤️🙏
Nobody can act like Rajkumar sir...he is a legendary actor,singer
Thanks
@@kencharangaiahc7202 ಊ
@@aradhyajiddimani7688 lplllllppp0llllmmmklli😊 in i
I have played the role of babruvahana in my school day function ❤️💥 unforgettable memories 👍👍
ಕನ್ನಡ ಕುಲಕೋಟಿ ಹೃದಯ ಸಿಂಹಾಸನದೀಶ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನೀವು ಕನ್ನಡದವರಾಗಿ ಹುಟ್ಟಿದ್ದಕ್ಕೆ 🙏🙏🙏🙏
Emperor of actors 🔥🗿🗿🗿🗿⚔️
LlpNY
2:50 This Scene Was A Get Goosebumps what A voice Dr rajkumar's fan here
Legend Of the legend
An amazing transition of 2 scenes , first getting emotional about sacrificing his own son and cut to the next, showing brazen confidence and cockiness about his prowess ✌
@@vintagevinod exactly... What a change in emotion within fraction of second... I observed this long back...
That is why he is son of Kala Saraswati
@@abnavalagatti so true🙏
Such a bliss to hear Rajkumar sir's and PB Srinivas sir's voices in one song😍
Observe the pronounciation of each word.. Absolutely impeccable..
100
Master piece created 45 years ago with no technology. No comparison to any bahubali or Rrr or anything. If Hollywood knew India in 1977 Rajkumar would have easily won Oscar. 100s of them. But in our heart no one can beat his acting in any role.
I am big fan of DR. RAJ. I am proud to say this anybody In India to act like this
Had DR. RAJ KUMAR
Wow.. what an amazing personality... superb....father and son duel character is evergreen ..👍
What a rendering. This is the best song I enjoyed. Even Yesudas can't sing with such a vibration. I am a malayali
Pllss..don't compare with anyone ....they are all great legends...and we are not worth to talk about them ...we are the dust of them....Om Sai Ram
..Jai D Bosss
@@marutigowda4459 450
@@marutigowda4459 . ಮತ್ತುyhhh
Uhguhnybb. ವಿವರ
Vibration, lol.
@@marutigowda4459 111111111111111111111111111111111111111
Karnataka is blessed with such an actor, singer a fantastic human being.absolute Legend and God of Gods in acting 🎭 😀😍I am 33 still I feel the Goosebumps, I don’t know Arjuna or Babruvahana were but when you have God of acting performing you can clearly know how the characters in Mahabharata were
.
.
🐑..
.....
Ninu THRUNakke Samana
O
Manama
This is the legendary movie I ever had watched in my life. A genius acting of Dr. Rajkumar Sir.
World record Dr Raj only on earth best singer Cum acting nobody has challenged till now evergreen actor
Dude....Have you seen Uttamkumar!?
Wonderful dialogue ,superb , fantastic no more words remain to explain about this wonderful😍😍😍😍 dialogue a great thanks to Dr.Rajkumar😚😚😚😚😚😍😍😍😘
Shree tvlata Vishwakarma
@@kasturikk421 sext girjĺ
I think Kannada reached the next level only after Dr. Rajkumar movie's
ಡಾಕ್ಟರ್ ರಾಜಕುಮಾರ್ ಅಭಿಮಾನಿ ಯಾದವರು ಎಲ್ಲರೂ ಲೈಕ್ ಮಾಡಿ👍👍👍👍👍👍
Caption: Babru Vaahana: What paartha(one of the names of Arjuna). You can’t win me by staring with your red (angry) eyes.
Now you don’t have that power.
As soon as you condemned most pious lady; all your punya(good deed credits) burnt off and loads of paapa(bad baggage) is on you.
Lift your ‘GaanDheeva’(/bow) shoot the ‘weapon of Lord Shiva’.
Let me also know how you could beat lord Shiva(in competition). Else let the ‘Ego / Proudness’ of beating Shiva be trashed /finished by me (with my good virtue)
Arjuna: - You talking (blind) bully. A fool who is proud of beating/killing ordinary solders.
What do you know? about the glory Arujuna who built staircase to the world to gods, one who broke fish machine (in archery challenge), and who fearlessly walked around / warrior march, etc”
-------------------------------------------------------------- Song / Singling Poetry--------------------
Babru vanhana: “Who doesn’t know? ...your mighty.. prowess(overpowering arm strength).
The mystery of thy victories in wars.
Lord Krishna is the reason for all those(not you).
Day and Night, like a shadow saving you was the grace of Yadava’s Boy(Krushna)
You alone without him is; just ‘glade of grass’ for me”
Arjun: “Self sufficient strong man(I am )
(I am )ever strong.
(I am) one who impressed lord animals in battle and got his asthra(weapon)
For enemies in rage, overpowering tiger I am
Ferocious warrior……..”
Bubru vaahana:- “ oh! :-) Ferocious warrior …
When ‘Draupathi’s saree was pulled (Stripped)
Where was your Might/ Strength?
With anklets tied, you were the eunuch, who used to teach dance {saying ‘thaka thai(syllables)’}
The corrupt who sacrificed son instead of breaking(with perseverance ) the enemy’s ‘concentric circle formation’
Where is (you don't have) heart to beat the brave men?
I will spare you go... Go you shemale(once disguised)“
Arjuna:” Don’t repeatedly call shemale/eunuch.
(I am )the warrior who could tear open blackguard/ bad guys’ heart and offer to the battle deity.
Alpha male among brave men. Famous in continents across the globe.”
Babru Vaahana: “ Whether brave- warrior or hooligan - battlefield will decide.
Shoot your arrows... I will rip you off(false glory)”
Arjun:- “ In battle none who poked(in words) me; survived yet.”
Babru Vaahana: - “none afraid of shouting here”
Arjuna:- “Now you see the terminator’s invite(arrow)”
Babru Vaahana: - “terminator or terminator is this Babru vaahanaaaaa…...”
Thank you for this!!
A very accurate translation!!
Super translation 👍👍👌👌👌
Llll
ಅದ್ಭುತ
ಬಭ್ರುವಾಹನ : ಏನು ಪಾರ್ಥ.?!? ಅಹ್.. ಹಹಃ … ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. .. ಈಗ ಆ ಶಕ್ತಿ ನಿನ್ನಲ್ಲಿಲ್ಲ…. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಹ್ಞೂ ,ಎತ್ತು ನಿನ್ನ ಗಾಂಢೀವ… ಹೂಡು ಪರಮೇಶ್ವರನು ಕೊಟ್ಟ…ಆ…… ನಿನ್ನ ಪಾಶುಪತಾಸ್ತ್ರ…. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ…. ಅಥವಾ, ಶಿವನನ್ನು ಗೆದ್ದೇ… ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ : ಮದಾಂಧ!! ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ!! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ….. ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ…
ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ
ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ…..
ಬಭ್ರುವಾಹನ : ಓಹೊಹೊಹೊ ಉಗ್ರಪ್ರತಾಪಿ ಆ! ಹಃ ಹಃ
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ…
ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ
ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ
ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ
ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ, ಪತಿವ್ರತೆಯೋ.. ಎಂದು ನಿರ್ಧರಿಸಲೇ ಈ ಯುದ್ದ.
ಅರ್ಜುನ : ಮುಗಿಯಿತು ನಿನ್ನ ಆಯಸ್ಸು
ಬಭ್ರುವಾಹನ : ಅದನ್ನ ಮುಗ್ಸೋದಕ್ಕೆ ಯಾರ್ ಇದಾರೆ ನಿನ್ ಸಹಾಯಕ್ಕೆ
ಶಿಖಂಡಿ ನಾ ಮುಂದೆ ನಿಲ್ಸಿ ಭಿಶ್ಮನ್ನ ಕೊಂದ-ಹಾಗೆ, ನನ್ನನ್ನ ಕೊಲ್ಲೊದಕ್ಕೆ ಇಲ್ಲಿ ಯಾವ್ ಶಿಖಂಡಿನು ಇಲ್ಲ!
ಧರ್ಮರಾಯರ ಬಾಯಲ್ಲಿ ಅಬಧ್ಹ ನುಡ್ಸಿ, ದ್ರೋಣಾಚಾರ್ಯರ ಕೊಂದಹಾಗೆ, ನನ್ನನ ಕೊಲ್ಲಲು, ಸುಳ್ಳು ಹೇಳೋಕೆ ಧರ್ಮರಾಯ ಇಲ್ಲಿಲ್ಲ …
ರಥದ ಚಕ್ರ ಮುರ್ದಿದ್ದಾಗ, ಕವಚ ಕುಂಡಲಗಳ ದಾನ ಪಡೆದು, ಕರ್ಣನ ಕೊಲ್ಲ್ಸಿದ್ಧಾಗೆ, ನನ್ನನ ಕೊಲ್ಲ್ಸೋದಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ,
ಇರೋದು ಪತಿವ್ರತೆಯ ಮಗನಾದ ನಾನು.. ಮಿತ್ರ ಧ್ರೋಹಿಯದ ನೀನು ..
ನಿಶ್ಕ್ಥವದ ಅಸ್ತ್ರಗಳ ಪ್ರಯೋಗದಿಂದ, ವೃಥಾ ಕಾಲಹರಣ ಮಾಡಬೇಡ ವೀರ …
ಕರೆ ನಿನ್ನ ಕೃಷ್ಣನನ್ನ , ಅವನು ಬಂದು ಸಾರಥ್ಯವಹಿಸಲಿ, ಅವನ ಮುಂದೆ, ನಿನ್ನ ಪ್ರಾಣವನ್ನು ಅವನ ಪದಾರವಿಂದಗಳಲ್ಲಿ ಅರ್ಪಿಸುತ್ತೇನೆ.. ಹನ್ ಛೇಡಿಸು… ಕೂಗು ಯದುನಂದನ ಎಂದು …
ಅರ್ಜುನ : ಅಹ್! ನಿಂನಥಹ ತುಚ್ಚ ಮಾನವನ ಧ್ವಂಸಕ್ಕೆ.. ಶ್ರೀ ಕೃಷ್ಣನ ಸಹಾಯ ?? ನನಗೆ ಬೇಕಿಲ್ಲ!
ಬಭ್ರುವಾಹನ : ಈ ಅಹಂಕರದಿಂದಲೇ ನೀನು ಅವನ್ನನ್ನು ಬಿಟ್ಟು ಬಂದೆಯ?? ಅವನ ಸಹಾಯ ನಿನಗೆ ಬೇಕಿಲ್ಲವೇ ?
ದೈವನನ್ನು ಮರೆತವರಿಗೆ ಮೃತ್ಯುವೇ ಸಾರಥಿ
ಈ ಹಾಡನ್ನು ಕೇಳಿದ ಪ್ರತಿಯೊಬ್ಬರ ಜೀವನ ಧನ್ಯ
This is our Identity 🙏 DR Rajkumar is God and that's true ❤️🙏
Definite Divine Energy in Dr Rajkumar Acting And Singing Skills. Om
ನಿಜಕ್ಕೂ ಇಂತಹ ನಟನೆ ಈಗಿನ ಕಾಲದಲ್ಲಿ ನೋಡೋದು ಬಹಳ ಕಷ್ಟ 😥 ನಿಜವಾದ ನಟಸಾರ್ವಭೌಮ 👌
ಉಮಾ
In karnataka no one can... Beat him.. Great actor singer.. Awesome dialogue delivery...
Not Karnataka whole India
Entire world has not seen a actor like Dr Raj
challenging dialogues and starring by annaavaru. no one can act like this. lucky to get such twinkling star like Raj.
Why this is one of the most iconic scenes in Indian Cinema? Dr. Rajkumar played dual roles as Arjuna and Babruvahana. His body language, acting and even his voice while speaking for the two roles were different. Rajkumar sang as Baburuvahana and P B Srinivas as Arjuna. They were dynamic and fierce even without music. I don't think there is anyone in Indian cinema who can match the charisma of Annavru (Dr. Rajkumar). He is the Legend of Legends.
Awesome acting &.Superb dialogue delivery by one & only legend.....Dr Raj
ಸೂರ್ಯ ನೊಬ್ಬ
ಚಂದ್ರ ನೊಬ್ಬ
ರಾಜನೂ ಒಬ್ಬ.
Dr Raj Kumar yes matte hutti ba rajanna
@@hemanthkulkarni5480 bandu ayuthu 🙂😍
Dr rajanna matte hutti banni
Nimagagi kaayuttiruva
Nimma abhimani Raj balaga
Davanagere
OUR Dr.Rajkumar is Universal versatile great Actor, Never again Never BEFORE MOVIE IN the world
Super film super annavru
Super. No one can act like Raj kumar sir. Namma Annavru is simply superb.
ಕನ್ನಡ ಭಾಷೆಯ ವಾಗ್ದೇವಿಯ ವರಪುತ್ರ
God of acting
Kannadakke obbare dr rajanna
King of sandalwood annavru
Excellent movie
Vithal Vakkund kannada paranoia natak
@@malleshiahabp0ranikanataka200it ok ok
Ivagina serial or movie li history story maduvaga background yella cheap graphics madi adru interest ne ajeeb madtare olden days lo reality li madtidrinda yestu sogasagithu nodoke❤
ಈ ಸಿನಿಮ ನೋಡಲೇಬೇಕು!
Edit- Who observed that grinning background soldier when Babruvahana was talking about Draupadi?
😂😂
For people who don't know Mahabharatha, Arjuna left a horse and said he will go on a war if anyone holds the horse and if they don't, where ever the horse runs thar kingdoms belongs to him. Babruvahana captured the horse and waited for him to come and defeated Arjuna showing him what he is ❤❤❤❤.
Kannada industry = Dr. Rajkumar
Those who have given dislikes they don't know value of rajkumar
Disliker = idiots, jealous, looser, unsuccessful fellow.
Correct
Anyone in 2024❤
ಅಣ್ಣಾವ್ರ ಹಾಡು ಕೇಳುತ್ತಾ ಇದ್ದರೆ ಮನಸ್ಸಿಗೆ ಆನಂದ ಹಾಗೂ ನೆಮ್ಮದಿ.
This clip proves that "Only Dr Rajkumar can match Dr Rajkumar".. None can match the talent of Dr Raj..
ⁿ0ⁿ00
Rajkumar sir wasa great singer. Excellent actor. No one can beat him in Karnataka films. Telugu NTR , Kannada Rajakumar , Tamil Sivaji Ganeshan ..three are super stars in mythological movies. None can beat them.
Not Mythology - its a word given by West.
Its our civilisation :)
@@ravitotagi comedy 😂
@@SudarshanKannadigaJoker 😂😂😂
Tears Tears Tears. I don't like it. I avoid. But Tears like Me. I cant avoid. They come automatically while seeing this mind blowing song/conversation between Father and Son.
Vere level! Anti-hero type concept avaagle 🔥🔥🔥🔥🔥
Bere*
Such legendary acting by the one and only the great, the phenom annavru. Hats off to him and we are all privileged and honored to have been born in his lifetime and watch his acting.
Babruvahana is immortal and attached to only Dr Raj forever.
My most favvvv...❤ dialogue in my life. Hats off to dr. Raj sir .👏👏👏😎
Dr Raj is an institution in himself.one n only in d century.d best actor ever india has ever produced.no one can even close to him.
No words to describe about legend Dr.Rajkumar🙏
Super delivery of dialogue, song & acting by Dr Rajkumar. No one can replace legend star Rajkumar
Karnataka dalli Raj Kumar, Andra dalli NTR, ivara performance ge ivre saati 🙏
ಮತ್ತೆ ಇಂಥ ಶುದ್ಧ ಕನ್ನಡದ ಸಿನೆಮಾಗಳು ಬರಲಿ.... Those who are watching g in Jan 2020, give a like
Only DBOOS KING RAJAKumar
But covid 19 🚫👎🙅
Badebarute
No one else can ever act like our Dr.Raj... hats off to the legend...
Great Jugalbandi between Dr. Rajkumar and PB Srinivas garu 🙏🙏.. both roles played by Dr. Raj.. wonderful lyrics and action 🙏🙏
you are really a legend sir salute you from kerala .
preethi ....
elvakumar
azmath
Love you bro
Thanks dear 🙏
ಎಂತ ಕಲಾವಿದರು, ಭಗವಂತ ಇವರು, ಇವರ ಕಾಲದಲ್ಲಿ ಇದ್ದಾ ನಾವೇ ಧನ್ಯರು,
Great legends Raj Kumar, Tamil Shivaji, Telugu ANR and NTR... Nobody can equal to them... Legends of Indian film industry, ever... For ever.
Dr. rajkumar and Dr. PB srinivas avara
jugalbandhi...wow adhbutha..eye feast..
My Idol Dr Raj
Even now feel nostalgic to hear his voice
Super
Wow wow wow....super guru.... awesome swamy....yen haad ri idu,yen movements..sakhat agide..too gud raj kumar sir
Beast actor of all time . My fav actor who can do any character.
The most epic scene in a Kannada Movie ever! Respect to Annavru 🙏🙏
K
ನನಗೆ ಇಷ್ಟ ವಾದ ಡೈಲಾಗ್....ಇದು...
Dr. Raj great. He sang so well with other legend dr. P. B. Srinivas
Watching this song after started watching Mahabharata in Kannada. In Childhood we didn't understand the lyrics of this since we had less knowledge about Mahabharata. Kannada Mahabaratha is in such a way that though it's a dubbed version of Hindi they have shown each and every part of the Mahabharata, Arjuna and Loved to see Annavru acting in this song. Comparing the Mahabharata and Song Awesome ❤️
Complete Mahabharata ondu song nalli madidhare👌
Legend absolute legend Dr Rajkumar Anna must have lived 100 years
BABRUVAHANA is the best movie even in March 2021. This song YARU THILIYARU has created history in film industry . Entire team of BABRAUVAHANA has produced great movie in all aspects ..