Hi akka good evening akka rangoli super akka. ಟೊಮೆಟೊ ಚಟ್ನಿ ಮತ್ತು ಚಪಾತಿ ಸುಪೀರ್ ಅಕ್ಕ ❤❤❤❤ಅಕ್ಕ ನೀವು ಸ್ವಲ್ಪ ಲೇಟ್ ಆಗಿ ಎದ್ದೇಳಿ ಈಗ ಬಿಜಾಪುರದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದೆ ಅದಕ್ಕೆ ಲೇಟ್ ಆಗಿ ವಿಡಿಯೋ ಮಾಡಿ ಅಕ್ಕ ಪ್ಲೀಸ್ ಲವ್ ಯು ಅಕ್ಕ❤❤❤❤❤❤
ನಮಸ್ಕಾರೀ ವೇದಾ ವೈನಿ.... ರಂಗೋಲಿ ಸೂಪರ್ ರೀ👌👌 ಬರೇ ರಂಗೋಲಿ ಅಷ್ಟೇ ಅಲ್ಲ ನೀವು, ನಿಮ್ಮ ಫ್ಯಾಮಿಲಿ ಜೊತೆಗೆ ನೀವು ತೋರಸೋ ಅಡಗಿ, ಪೂಜಾ ಎಲ್ಲಾ ಪ್ರಿಯರು ನೋಡ್ರಿ ನಾವು❤..... ನಾ ಅಷ್ಟೇ ಅಲ್ಲ ರೀ ನಮ್ಮ ಮೌಶಿ ಮಗಳು, ಅಂದ್ರ ನನ್ನ ತಂಗಿಗೂ ನೀವು ಭಾಳ ಸೇರಿಬಿಟ್ಟಿರಂತ್ರಿ... ಅಕಿ ಬೆಳಗಾವಿ ಗ ಇರತಾಳ ರೀ... ಫೋನ್ ಮಾಡಿದಾಗೆಲ್ಲಾ ನಿಮ್ಮ ಬಗ್ಗೆ ಹೇಳತಿರತಾಳ ರೀ..... ಅವರ ಫ್ರೆಂಡ್ಸ್ ಗ್ರೂಪ್ ಗೂ ನಿಮ್ಮ ಚಾನಲ್ ನೋಡಲಿಕ್ಕೆ ಹೇಳ್ಯಾಳಂತ ರೀ.. ಅಕಿ ಹೆಸರು ಗಾಯತ್ರಿ ಗೋಠೆ ಅಂತ ರೀ... ಭಾಳ ಚಂದ ಹಾಡು ಹೇಳತಾಳ್ರಿ... ಅಕಿಗೊಂದು ನೆಕ್ಸ್ಟ್ ವಿಡಿಯೋದಾಗ ಹಾಯ್ ಹೇಳಿ ಫ್ಲೀಸ್... ಟೊಮ್ಯಾಟೊ ಚಟ್ನಿ ಅಗದಿ ಮಸ್ತ ಆಗೆದ್ರಿ.... ನಿಮ್ಮ ವಿಡಿಯೋ ನೋಡಲಿಕತ್ತಾಗಿಂದ ಬಾಯಾಗ ನೀರು ಹೆಚ್ಚ ಆಗ್ಯಾವ ನೋಡ್ರಿ😋😋😅.... ಚಪಾತಿನೂ ಪದರ ಪದರವಾಗಿ ಮಸ್ತ ಆಗ್ಯಾವ ನೋಡ್ರಿ😍.... ಏನೋ ನಿಮ್ಮ ಕೈಯಲ್ಲಿ ಮ್ಯಾಜಿಕ್ ಅದ ನೋಡ್ರಿ.... ಮತ್ತ ನಿಮಗ ಈ ಸಾರಿ ಭಾರೀ ಚಂದ ಕಾಣಸಲಿಕತದ ರೀ❤❤ ವಿಡಿಯೋ ಮುಗಿಯೋತನಕ ನೋಡೆ ನೋಡೆನಿ 😍🥰 ದೃಷ್ಟಿ ತಕ್ಕೋರಿ.. ಇಲ್ಲಾ ಎಲ್ಲಾರೂ ನನ್ನ ಬೈದಾರಿ😃.... ಮುಂಜಾನೆ ಆದಷ್ಟು ಲಘು ಹೊರಗ ಬರಬ್ಯಾಡ್ರಿ ವೈನಿ... ಅಲ್ಲೆ ಕಳ್ಳರ ಹಾವಳಿ ಭಾಳ ಅದ ಅಂತ್ರಿ... ಲವ್ ಯೂ ರೀ ವೇದಾ ವೈನಿ🥰😍
Amma monne idli video ge comment hakidde pressure idli cooker adhe same nim thara idli cooker ee.. Est water hakbeku thalakke and est nimisha beyisbeku adhu whistle koogutta yavaga off madbeku amele adra preeusre hogsodhu hege open madoke please thilsi nanu oadhagi idli pressure cooker thagondidhini heg use Madbeku gottilla please repli maadi... Nale madona idli antha akki nenehittidhini
Hi madam iam your new subscriber from Kolar i like your Rangoli yava beralu use madi hege rangoli eradu ele baruva hage hakteera please adara bagge ondu vedio madi please please
Looking elegant and classy...
🥰🙏
Chapati, chatni, rangoli ella super hadu antu innu super
Thanks ri🥰
Hari om amma 🙏shubhodaya rangoli chutney 👌😃
Shubhoday 🥰🙏
First video nodida super
🥰🙏
👌👌👌👍
Nimma kumbhameleda explanation bhahala sogasagide. Full information ge thank you mam🎉
🥰🙏🙏
ಹಾಡು ತುಂಬಾ ಇಷ್ಟ ಆಯ್ತು. ಚಪಾತಿ ಸುಪರ್.
@@mukthasudhakar5934 thanks ri🥰
Thank you for the recipe
ನಮಸ್ಕಾರ ಮೆಡಮ್ ಹಾಡು ತುಂಬಾ ಚೆನ್ನಾಗಿ ಇತ್ತು ಪೂಜೆ ನೋಡಿ ತುಂಬಾ ಖುಷಿ ಆಯ್ತು ಚಪಾತಿ ಚಟ್ನಿ ಚೆನ್ನಾಗಿ ಮಾಡಿದಿರಿ ಧನ್ಯವಾದಗಳು ಮೇಡಂ
@@anitakanavi4318 my pleasure😌
ಮಾತಾಡುತ್ತಾ ರಂಗೋಲಿ ತುಂಬಾ ಚೆನ್ನಾಗಿ ಬಿಡಿಸುತ್ತಿರಿ ನಮಗೆ ಅದರಲ್ಲಿ ಲಕ್ಸ್ ಇರುತ್ತದೆ ತುಂಬಾ ಚೆನ್ನಾಗಿ ಇದೇ ಸೂಪರ್
Thanks ri🥰
Rangoli bhari mast agyada ri....nim cotton saree super kasalikatada ri👍
@@chandrikamaharaj2764 thanks ri🥰
ರಂಗೋಲಿ ತುಂಬಾ ಸೂಪರಾಗಿದೆ ಅಕ್ಕ ನನಗೆ ತುಂಬಾ ಇಷ್ಟ ಆಯ್ತು ಟಮೋಟ ಚಟ್ನಿ ಸೂಪರ್❤
Thanks ri🥰
Nice vlog madam and soft chapathi super, chutney 😊
@@JayaLakshmi-k7w thanks ri🥰
Rangoli n chatny super👌👌
Thanks ri🥰
Superb video Madam🙏🙏🌹
Thanks ri🥰
Veda madam rangoli super ಚಪಾತಿ ಮತ್ತೆ ಟಮೋಟ ಚಟ್ನಿ ❤
@@sujathaa-x4u thanks ri🥰
ಸೂಪರ್ ಹಾಡು❤ ಸೂಪರ್ ಚಪಾತಿ❤
Thanks ri🥰
Chapati chatani hadu rangoli ellau Channagede super
Thanks ri🥰
ರಂಗೋಲಿ ಮತ್ತೆ ಟೊಮೇಟೊ ಚಟ್ನಿ 👌🏻👌🏻ರೀ ವೇದ
🥰🙏🙏
Nice super
Thanks ri 👍
ರಂಗೋಲಿ ತುಂಬಾ ಚೆನ್ನಾಗಿದೆ
ವೇದಾ ರಿ ನಾನು ಮೆಂತ್ಯ ಒಣಮೆಣಸಿನಕಾಯಿ ಹುರಕೊಂಡು ಟೊಮೆಟೊ ಫ್ರೈ ಮಾಡಿ ಇದೇ ತರಹ ಚಟ್ನಿ ಮಾಡ್ತೀನಿ
ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@@sudhan371 my pleasure😌
Rangoli tumba chennagide.
Thanks ri🥰
Super veda madam.
@@SeemaDattu-m5o thanks ri🥰
Nice raayara brundavana rangoli haki torisi mam
Ok
Akkachapatisuper
🥰🙏🙏🙏
Super rangoli and must tomoto chatany
🥰🙏🙏🙏
Super chatney nice rangoli Pooja ❤
@@umagodakhindi3815 thanks ri🥰
👌🏻👌🏻ಮೇಡಂ ನಮ್ಮದು ಇಡ್ಲಿ ತುಂಬಾ ಚೆನ್ನಾಗಿ ಬಂದಿದೆ.
🥰👍
👌👌👌Rangoli
@@rajalakshmigs6299 thanks ri🥰
Rangoli 👌👌
🥰
ಹರೇ ಶ್ರೀನಿವಾಸ 🙏🙏🙏
ಪೂಜಾ, ರಂಗೋಲಿ 🙏😍👌
ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಿ.
ಚಪಾತಿ 👌ರೀ..ಹಂಗಾ ನಮಗೂ ಎರಡು parcel ಮಾಡ್ರಿ😜
@@P_S-sb4gv sure ri🥰
Super
🥰
Bengaluru ku jawari tomato 🍅 sigtaav ri..
@@chandrikamaharaj2764 oh houdri suoeri
Rangoli super
Thanks ri🥰
👌👌👌
Superb amma ❤
@@nirmalaSp-v9c thanks ri🥰
ಅಕ್ಕ ಪದರ ಚಪಾತಿ Tomto ಚಟ್ನಿ ಸುಪರ ಆಗಿದೆ ಅಕ್ಕ 👌👌👌👌🙏🙏
Super Singing ❤❤namaste 🙏 🎶 💕
@@ramavijayendra9316 🥰🙏
ರಂಗೋಲಿ ಸೂಪರ್...
Thanks ri🥰
ನಿಮ್ಮ vlog ಈಗ ಧಾರಾವಾಹಿ ನೋಡಿದ ಹಾಗೆ 😂😂... ಸಾಕಷ್ಟು advertisements...
Houdenri🥰
Akka chapati ge arishin hakilri evattu
@@DanammaPotadar 🥰😄
🙏ಅಕ್ಕ ರೀ ಚಪಾತಿ ಚಟ್ನಿ 👌👌👌👌ರೀ 🌹🌹
🥰🙏🙏
ಇವತ್ತು voice over ಇಲ್ಲ....ಮಸ್ತ ಪದರ ಪದರ ಚಪಾತಿ .... super tomato 🍅 chutney..👌👌
😀😀😀😀🥰Thank you dear🥰
Nanu kadale kaye beejs halki chatni madutheevi
Houdenri🥰
Super agedri chatney
🥰🙏🙏
nanu kooda tomato chutney madta irtini bhal ruchi agtad yelladakku hondatad
Houdri 🥰
Ur sari is verynice.
@@PARVATHIKrishnappa thanks ri🥰
ಏನ್ ವೇದ ಅವರೇ ಬೇಗ ಆಗಿ ಬಿಟ್ಟಿದ್ದೀರಾ ವಿಡಿಯೋ ಥ್ಯಾಂಕ್ಯು
Houdri😃🥰
Hi akka good evening akka rangoli super akka. ಟೊಮೆಟೊ ಚಟ್ನಿ ಮತ್ತು ಚಪಾತಿ ಸುಪೀರ್ ಅಕ್ಕ ❤❤❤❤ಅಕ್ಕ ನೀವು ಸ್ವಲ್ಪ ಲೇಟ್ ಆಗಿ ಎದ್ದೇಳಿ ಈಗ ಬಿಜಾಪುರದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದೆ ಅದಕ್ಕೆ ಲೇಟ್ ಆಗಿ ವಿಡಿಯೋ ಮಾಡಿ ಅಕ್ಕ ಪ್ಲೀಸ್ ಲವ್ ಯು ಅಕ್ಕ❤❤❤❤❤❤
@@GeetaGeeta-bo4lj sure dear🥰 thank u 🙏
Waaw veda rangoli 👌👌chetny chepathi waaw 👌👌 haadu keeloke madhura 🙏🙏🙏ivathu nimma saree fentastic veda mahalakshmi 👌🙏🙏🙏🙏
Thanks ri🥰 vainiri
ನಮಸ್ಕಾರೀ ವೇದಾ ವೈನಿ.... ರಂಗೋಲಿ ಸೂಪರ್ ರೀ👌👌 ಬರೇ ರಂಗೋಲಿ ಅಷ್ಟೇ ಅಲ್ಲ ನೀವು, ನಿಮ್ಮ ಫ್ಯಾಮಿಲಿ ಜೊತೆಗೆ ನೀವು ತೋರಸೋ ಅಡಗಿ, ಪೂಜಾ ಎಲ್ಲಾ ಪ್ರಿಯರು ನೋಡ್ರಿ ನಾವು❤..... ನಾ ಅಷ್ಟೇ ಅಲ್ಲ ರೀ ನಮ್ಮ ಮೌಶಿ ಮಗಳು, ಅಂದ್ರ ನನ್ನ ತಂಗಿಗೂ ನೀವು ಭಾಳ ಸೇರಿಬಿಟ್ಟಿರಂತ್ರಿ... ಅಕಿ ಬೆಳಗಾವಿ ಗ ಇರತಾಳ ರೀ... ಫೋನ್ ಮಾಡಿದಾಗೆಲ್ಲಾ ನಿಮ್ಮ ಬಗ್ಗೆ ಹೇಳತಿರತಾಳ ರೀ..... ಅವರ ಫ್ರೆಂಡ್ಸ್ ಗ್ರೂಪ್ ಗೂ ನಿಮ್ಮ ಚಾನಲ್ ನೋಡಲಿಕ್ಕೆ ಹೇಳ್ಯಾಳಂತ ರೀ.. ಅಕಿ ಹೆಸರು ಗಾಯತ್ರಿ ಗೋಠೆ ಅಂತ ರೀ... ಭಾಳ ಚಂದ ಹಾಡು ಹೇಳತಾಳ್ರಿ... ಅಕಿಗೊಂದು ನೆಕ್ಸ್ಟ್ ವಿಡಿಯೋದಾಗ ಹಾಯ್ ಹೇಳಿ ಫ್ಲೀಸ್... ಟೊಮ್ಯಾಟೊ ಚಟ್ನಿ ಅಗದಿ ಮಸ್ತ ಆಗೆದ್ರಿ.... ನಿಮ್ಮ ವಿಡಿಯೋ ನೋಡಲಿಕತ್ತಾಗಿಂದ ಬಾಯಾಗ ನೀರು ಹೆಚ್ಚ ಆಗ್ಯಾವ ನೋಡ್ರಿ😋😋😅.... ಚಪಾತಿನೂ ಪದರ ಪದರವಾಗಿ ಮಸ್ತ ಆಗ್ಯಾವ ನೋಡ್ರಿ😍.... ಏನೋ ನಿಮ್ಮ ಕೈಯಲ್ಲಿ ಮ್ಯಾಜಿಕ್ ಅದ ನೋಡ್ರಿ.... ಮತ್ತ ನಿಮಗ ಈ ಸಾರಿ ಭಾರೀ ಚಂದ ಕಾಣಸಲಿಕತದ ರೀ❤❤ ವಿಡಿಯೋ ಮುಗಿಯೋತನಕ ನೋಡೆ ನೋಡೆನಿ 😍🥰 ದೃಷ್ಟಿ ತಕ್ಕೋರಿ.. ಇಲ್ಲಾ ಎಲ್ಲಾರೂ ನನ್ನ ಬೈದಾರಿ😃.... ಮುಂಜಾನೆ ಆದಷ್ಟು ಲಘು ಹೊರಗ ಬರಬ್ಯಾಡ್ರಿ ವೈನಿ... ಅಲ್ಲೆ ಕಳ್ಳರ ಹಾವಳಿ ಭಾಳ ಅದ ಅಂತ್ರಿ... ಲವ್ ಯೂ ರೀ ವೇದಾ ವೈನಿ🥰😍
Sure dear🥰 thank you so much😊 really its my pleasure😌
🙏🏻🙏🏻
ನಮಸ್ಕಾರ ಅಕ್ಕ ಇವತ್ತು ನಮ್ಮ ಮನೆಯಲ್ಲಿ ಟೊಮೆಟೊ ಚಟ್ನಿ ಆಗಿತ್ತು
Superi 🥰
Mam yesterday nim pooja room thorsilla Eno missing anisthithu...daily nodi nenne nodilla andaaga bejaragthithu ivathu nodi kushi aithu..😂
Houdri gadibidi aytri
ವಿಡಿಯೋ ಯಾಕ್ ಬಂದಿಲ್ಲ ಅಕ್ಕ❤
On the way
Rangoli chapati chutney ella masta
🥰🙏🙏
Akka nim sadi chand adari
Thanks ri🥰
Mam song bared haki plz plz...nan magalu hesaru jahnavi..plz plz
Ok
Amma monne idli video ge comment hakidde pressure idli cooker adhe same nim thara idli cooker ee.. Est water hakbeku thalakke and est nimisha beyisbeku adhu whistle koogutta yavaga off madbeku amele adra preeusre hogsodhu hege open madoke please thilsi nanu oadhagi idli pressure cooker thagondidhini heg use Madbeku gottilla please repli maadi... Nale madona idli antha akki nenehittidhini
Ond glass hakri, , 15 minutes bittu ilasri🥰
Sister song is onsns more super
Ok 🥰
Nim saree tumba chanda ede😊
Thanks ri🥰
Nivu prathi dina nelli kayi deep arathi madthira
Houdri
Good afternoon akka
@@veenadk9553 🥰🙏
Hi madam iam your new subscriber from Kolar i like your Rangoli yava beralu use madi hege rangoli eradu ele baruva hage hakteera please adara bagge ondu vedio madi please please
Ok thanks ri🥰
Nimma adage bhala masst iratada ,Ma'am Nimma ooru yavudu. Neevu yaava ooraga iddiri.
Thanks ri, bijapur ri
@vedavyasvibes6649 nice to know about u,ma'am
Yakri inna bandilla neev nam manige😅late agedalla video.
ಚಪಾತಿ madsi ಒತ್ತಲ್ವ ನೀವು
Illari
ದಪ್ಪ bandli ಇಟ್ಕೋಳಿ
Ok dear👍🥰
Super
Thanks ri 👍