ವಿಜಯನಗರ ಸಾಮ್ರಾಜ್ಯದ ಪತನ ಎಷ್ಟು ಭೀಕರವಾಗಿತ್ತು ಗೊತ್ತಾ ? vijayanagara samrajya in kannada

Поділитися
Вставка
  • Опубліковано 28 вер 2024
  • this video about history of Vijayanagara samrajya hampi Karnataka
    ಈ ವಿಡಿಯೋದ ಮಾಹಿತಿ ಕೃಪೆ.
    ಶ್ರೀ ಕೃಷ್ಣದೇವರಾಯ ಕನ್ನಡ ಬುಕ್ಕ್
    ಬರೆದವರು.. ಶಿವಪ್ರಸಾದ್ T.R
    I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
    Transcend by Audionautix is licensed under a Creative Commons Attribution license (creativecommon...)
    Artist: audionautix.com
    ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೋವನ್ನು ಶೇರ್ ಮಾಡಲು ಮರೆಯದಿರಿ.
    ▬▬▬▬▬ Share, Support, Subscribe▬▬▬▬▬▬
    UA-cam
    / @kannadatechforyou
    INSTAGRAM
    / prakash.ym.1
    MY FACEBOOK PAGE
    / ಇದು-prakash-ym-kannada...

КОМЕНТАРІ • 1,3 тис.

  • @rjsh2882
    @rjsh2882 3 роки тому +63

    ಅಂದು ಇಂದು ಮುಂದು ಕೂಡ ಈ ಜಿಹಾದಿ ಹಂದಿಗಳು ಭಯೋತ್ಪಾದಕರೆ

  • @ningappagumachnmradi1314
    @ningappagumachnmradi1314 4 роки тому +2

    ನಿಮ್ಮ ಮಾಹಿತಿಯನ್ನು ಕೇಳಿ ನನಗೆ ತುಂಬಾ ದುಃಖವಾಯಿತು ಇಂತಹ ಒಂದು ಜಗತ್ಪ್ರಸಿದ್ಧವಾದ ಸಾಮ್ರಾಜ್ಯದ ಅವನತಿ ಇಷ್ಟೊಂದು ಘೋರವಾಗಿ ಆಗಿ ಹೋಗಿರುವುದು ಕನ್ನಡಿಗರ ಆಗಿರುವ ನಮಗೆಲ್ಲಾ ದುಃಖದ ಸಂಗತಿಯಾಗಿದೆ ಈಗ ಉಳಿದಿರುವ ದೇವಸ್ಥಾನಗಳನ್ನು ರಕ್ಷಿಸಿ ಪೋಷಿಸಿ ನಮ್ಮ ಮುಂದಿನ ಜನಾಂಗಕ್ಕೆ ವಿಜಯನಗರ ಸಾಮ್ರಾಜ್ಯದ ಪರಾಕ್ರಮವನ್ನು ಕನ್ನಡಿಗರಾದ ನಾವು ತಿಳಿಸುವ ಪ್ರಯತ್ನ ಮಾಡಬೇಕು ಜೈ ಹಂಪೆ ಜೈ ಕರ್ನಾಟಕ ಮಾತೆ

  • @ಅನುರಾಗ್ಭೀಮಸಂದ್ರ

    ಕಳೆದ ತಿಂಗಳು ನಮ್ಮ ಸ್ನೇಹಿತರ ಜೊತೆಗೆ ಹಂಪೆಗೆ ಹೋಗಿದ್ದೆ, ಅದನ್ನು ನೋಡಿ ತುಂಬಾ ಬೇಸರ, ನೋವೂಂಟಾಯಿತು.😭😭

  • @hemachandra.kchandu9547
    @hemachandra.kchandu9547 6 років тому +335

    ವಿಜಯ ನಗರ ಸಾಮ್ರಾಜ್ಯದ ಇತಿಹಾಸ ಕೇಳಿದರೆ ರಕ್ತ ಕುದುಯುತ್ತೆ....

    • @niyasahmed5603
      @niyasahmed5603 4 роки тому +13

      Yake iga iruva muslimarannu kollikka???

    • @nikhil8892
      @nikhil8892 4 роки тому +21

      Yes rakta kudiyutte

    • @AdilKhan-yy4wt
      @AdilKhan-yy4wt 4 роки тому +3

      Bad leadership of Aravidu king and cast politics of vihaynagr lead to disasters end..this battles r results of self rule and then gone situations..

    • @shrinivasvishwakarma1425
      @shrinivasvishwakarma1425 3 роки тому +14

      ತೆಲುಗು ಇತಿಹಾಸಕಾರರು ಇತಿಹಾಸ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ , ಕರ್ನಾಟಕ ಇತಿಹಾಸವನ್ನು ಕೃಷ್ಣದೇವರಾಯನನ್ನು ತಮ್ಮವನಾಗಿಸಿಕೊಳ್ಳಲು ಸಾಕ್ಷ್ಯ ಆಧಾರವಿಲ್ಲದ ಕಟ್ಟು ಕಥೆಗಳನ್ನು ಶೃಸ್ಟಿಸುತಿದ್ದಾರೆ .
      ಹಂಪಿಯಲ್ಲಿ ತೆಲುಗು ಶಾಸನಗಳಿಲ್ಲ , ಅಷ್ಟದಿಗಜ್ಜರೆನಿಸಿಕೊಂಡ ತೆಲುಗು ಕವಿಗಳು ಇದ್ದದ್ದು ಎರಡನೇ ವೆಂಕಟಪತಿ ರಾಯನ ಕಾಲದಲ್ಲಿ 1605 AD , ಇವರಿಗೆ ಪೆನ್ನುಕೊಂಡದ ಅರವೀಡು ಅರಸ ವೆಂಕಟಪತಿರಾಯ ತಿಪ್ಪಲೂರು ಹಳ್ಳಿ ಕಡಪ ಆಂದ್ರಪ್ರದೇಶದಲ್ಲಿ ದಾನ ದತ್ತಿ ನೀಡಿದ್ದಾನೆ . ತೆನಾಲಿರಾಮ ಸಮಕಾಲೀನವರೆಲ್ಲರೂ ಮುಖ್ಯವಾಗಿ ರಾಜಗುರುಗಳಾದ ಲಕ್ಷ್ಮೀಕುಮಾರ ತಾತಾಚಾರ್ಯ ಇದದ್ದು ವೆಂಕಪಾಟಿ ರಾಯನ ಆಸ್ಥಾನದಲ್ಲಿ ೧೬೦೩ - ೧೬೨೦ ಅದ್ . ಕೃಷ್ಣದೇವರಾಯ ೧೫೨೯ ರಲ್ಲೇ ಮರಣ ಹೊಂದುವನು . ಕನ್ನಡ ವಿದ್ವಾಂಸರ ವ್ಯಾಸ ತೀರ್ಥ ಪುರಂದರದಾಸರು ಹಂಪಿಯ ಕಮಾಲಾಪುರ ಗ್ರಾಮದಲ್ಲಿ ದಾನ ದತ್ತಿ ನೀಡಿರುವ ಶಾಸನಗಳು ಲಭ್ಯ . ತೆಲುಗರ ಕುರುಹು ಹಂಪಿಯಲ್ಲಿ ಸಿಗುವುದಿಲ್ಲ . ಕೃಷ್ಣದೇವರಾಯನ ಆಸ್ಥಾನದಲ್ಲಿ ತೆಲುಗು ಅಷ್ಟದಿಗಜ್ಜರು ಇದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಲ್ಲ ಕಟ್ಟು ಕಥೆ .
      ಹಂಪಿ ಹಾಳಾದದ್ದು ಮುಸ್ಲಿಮರಿಂದಲ್ಲ , ಅರವೀಡು ವಂಶಸ್ಥರಿಂದ . ಅಳಿಯ ರಾಮರಾಯ ಬಿಜಾಪುರ ಸುಲ್ತಾನರೊಂದಿಗೆ ಮೈತ್ರಿ ಮಾಡಿಕೊಂಡು ೧೫೪೫ ರಲ್ಲಿ ಹಂಪಿಗೆ ಮುತ್ತಿಗೆ ಹಾಕಿ , ಒಳಗಿದ್ದು ಮಸಲತ್ತು ನಡೆಸಿ ಕನ್ನಡ ಅರಸ ಕೃಷ್ಣದೇವರಾಯನ ತಮ್ಮ ಅಚ್ಯುತದೇವರಾಯನನ್ನು ಕೊಲ್ಲುತ್ತಾನೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ರಾಮರಾಯನಿಗೆ ಹಂಪಿಯ ಸಿಂಹಾಸನವೆರೆಯುವಂತೆ ಮಾಡುತ್ತಾರೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ಮತ್ತು ಅರವೀಡು ಸೈನಿಕರು ಹಂಪಿಯಲ್ಲಿ ವಿಜಯೋತ್ಸವವನ್ನು ಆಚರಿಸುತ್ತಾರೆ . ಕೃಷ್ಣದೇವರಾಯನ ರಾಜಗುರು ವ್ಯಾಸ ತೀರ್ಥರನ್ನು ಪುರಂದರ ದಾಸರನ್ನು ಮತ್ತು ಆಡಳಿತವರ್ಗದಲ್ಲಿದ್ದ ಕನ್ನಡಿಗರನ್ನು ಗಡಿಪಾರು ಮಾಡುತ್ತಾರೆ .
      ಕನ್ನಡ ಭಾಷಿಕ ಸಾಮಂತರು ಅಳಿಯ ರಾಮರಾಯನನ್ನು ಒಪ್ಪಿಕೊಳ್ಳುವುದಿಲ್ಲ ೧೫೪೫ ರಲ್ಲೇ ಸ್ವತಂತ್ರರಾಗುತ್ತಾರೆ , ಮೈಸೂರ್ ವಡೆಯರ್ ಅರಸರಾದ ಹಿರಿಯ ಬೆಟ್ಟದ ವುಜಯ ಚಾಮರಾಜೇಂದ್ರ ವಡೆಯರ್ ಅಳಿಯ ರಾಮರಾಯನೊಡನೆ ಯುದ್ಧಮಾಡಿ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾರೆ , ಕೆಂಪಾಏ ಗೌಡ ಮತ್ತು ಹಾಗಲವಾಡಿ ಪಾಳೇಗಾರರು ಸ್ವತಂತ್ರರಾಗಿ ತಮ್ಮದೇ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತಾರೆ . ಅಳಿಯ ರಾಮರಾಯ ೧೫೫೦ರಲ್ಲಿ ಕೆಂಪರೆ ಗೌಡ ಮತ್ತು ತುಮಕೂರು ಚಿತ್ರದುರ್ಗ ಪಾಳೇಗಾರರನ್ನು ಯುದ್ಧದಲ್ಲಿ ಸೋಲಿಸಿ ಪೆನ್ನುಕೊಂಡ ಸೆರೆಮನೆಯಲ್ಲಿ ಬಂಧಿಸಿಡುತ್ತಾನೆ ..
      ರಕ್ಕಸ ತಂಗಡಿ ಯುದ್ಧದಲ್ಲಿ ಕನ್ನಡ ಅರಸರು ಪಾಳೇಗಾರರು ಭಾಗವಹಿಸುವುದಿಲ್ಲ.. ಅರವೀಡು ಮತ್ತು ತೆಲುಗು ಸಾಮಂತರು ಸುಲಭವಾಗಿ ಬಿಜಾಪುರ ಸುಲ್ತಾನರವಿರುಧ ಸೋಲುತ್ತಾರೆ . ಮುಂದೆ ಹಂತ ಹಂತವಾಗಿ ಮೈಸೂರ್ ಅರಸರು ಅರವೀಡು ಅರಸರನ್ನು ಕರ್ನಾಟಕದಿಂದ ಹೊರದಬ್ಬುತ್ತಾರೆ ಪೆನ್ನುಕೊಂಡ ಮತ್ತು ಚಂದ್ರಗಿರಿವರೆಗೂ ಹೊದಿಸುತ್ತಾರೆ .

    • @ananth8301
      @ananth8301 3 роки тому +4

      @@niyasahmed5603 illa sanmana madoke

  • @anithakk4852
    @anithakk4852 6 років тому +21

    Thank you sir.. School ನಲ್ಲಿ ಓದಿದ ವಿಷಯಗಳನ್ನು ನೆನಪು ಬರುವ೦ತೆ ಮಾಡಿದ್ದೀರಿ.. ಧನ್ಯವಾದಗಳು

  • @tgamc_agastya_2021
    @tgamc_agastya_2021 4 роки тому +16

    I am from hampi and truely this is a great kingdom

  • @shekharshekhar2798
    @shekharshekhar2798 2 роки тому +1

    ಹೃತ್ಪೂರ್ವಕವಾದ ಧನ್ಯವಾದಗಳು ವಿಜಯನಗರ ಸಾಮ್ರಾಜ್ಯದ ಬಗ್ಗೆ

  • @thereelsyoutubechannel5286
    @thereelsyoutubechannel5286 6 років тому +58

    ವಿಜಯನಗರ ಸಾಮ್ರಾಜ್ಯದ ಪತನ ...... ಕಣ್ಣಲ್ಲಿ ನೀರು ಬರತ್ತೆ .... ಹೀಗೆ ಆಗಬಾರದಿತ್ತು

  • @Indian-lq8ue
    @Indian-lq8ue 6 років тому +1

    ನಮ್ಮ ಕಲೆ, ಭವ್ಯ ಇತಿಹಾಸ ಕೇಳಿ ಬಹಳ ರೋಮಾಂಚನವಾಗತ್ತೆ. ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಹಿಂದುಗಳಲ್ಲಿ ಒಗ್ಗಟ್ಟಿಲ್ಲದಿದ್ದೇ ನಮ್ಮ ಇವತ್ತಿನ ದುಸ್ತಿತಿಗೆ ಕಾರಣ. ನಮ್ಮನ್ನು ಒಡೆದು ಆಳುತ್ತಿರುವ ಜಾತಿ ರಾಜಕಾರಣಿಗಳಾದ ಡೋಂಗಿ ಜಾತ್ಯಾತೀತ ರಾಜಕಾರಣಿಗಳನ್ನೂ, ಡೋಂಗಿ ಜಾತ್ಯಾತೀತ ರಾಜಕೀಯ ಪಕ್ಷಗಳನ್ನು ಇಂದಿನ ಪ್ರಜಾಪ್ರಭುತ್ವದ ಪ್ರಜೆಗಳಾದ ನಾವುಗಳೇ ಚುನಾವಣೆಯಲ್ಲಿ ಜಾತಿ ಮೀರಿ ಮತ ಹಾಕಿ ಸೋಲಿಸಿ ಮುಂದಾಗುವ ಅನಾಹುತವನ್ನು ತಡೆಯೋಣ. ಜಾತಿ ರಾಜಕಾರಣಕ್ಕೆ ಧಿಕ್ಕಾರವಿರಲಿ. ಎಲ್ಲಾ ಸರ್ಕಾರಿ ಅರ್ಜಿಗಳಲ್ಲಿ ಜುಜುಬಿ ಸವಲತ್ತುಗಳಿಗಾಗಿ ಜಾತಿಯನ್ನು ನಮೂದಿಸದೆ, ನಾನು ಭಾರತೀಯ ಎಂದಷ್ಟೇ ನಮೂದಿಸೋಣ. ಆ ಮೂಲಕ ನಾವೆಲ್ಲ ಒಂದಾಗಿ ಭಾರತೀಯರಾಗೋಣ.
    ಜೈ ಭುವನೇಶ್ವರಿ, ಜೈ ಕರ್ನಾಟಕ, ಜಯ ಭಾರತ. 👍👍👍

  • @manjunathas3113
    @manjunathas3113 6 років тому +9

    ಒಳ್ಳೆಯ ಮಾಹಿತಿ ಸರ್

  • @geetack4047
    @geetack4047 6 років тому +9

    Super sir tumba chennagidhe nim video matte nange tumba novagitu hampe nodidaga I feel very bad

  • @prakashpj3592
    @prakashpj3592 5 років тому +6

    Ha samrajya na nav uluskkondidre ivatthigu America Japan Dubai thara irbahuditthu nam karnataka and India but Bad we will miss all of Hampi so ur inspiration super bro

    • @rameshmanoor5172
      @rameshmanoor5172 4 роки тому +1

      America Dubai England evaglu hindulidavre. Yakendre surya deva first belaku chellode india mele avarella nantara. India edi vishwakke vishwa vidyalaya. Namma samskriti bere yava bosudi rastrakku baralikke sadhyane illa. Jai bharatambe jai karnataka

  • @chandruhalemani7927
    @chandruhalemani7927 6 років тому +4

    Wha! Enta samrajya henga aytu. Che! Rakta kudiyutte. Namma hampeya patan bagge kelidre. Tumba Dhanyavadagalu mahiti kottiddakke.

  • @manjuhr8634
    @manjuhr8634 6 років тому +15

    My Hampi.............love u lot

  • @koushikbandari8602
    @koushikbandari8602 2 роки тому +5

    ಸನಾತನ ಹಿಂದೂ ಧರ್ಮ 🚩🚩

  • @nayanamallappa7575
    @nayanamallappa7575 2 роки тому

    Thank you sir navu nodidvi aadre astondu vivaravagi nodiralilla sir.

  • @gurumurthyr9449
    @gurumurthyr9449 5 років тому +1

    Wow super good msg

  • @hrgowditagi6672
    @hrgowditagi6672 4 роки тому +2

    super story i am hindhu

  • @SKMEDIAKSD
    @SKMEDIAKSD 6 років тому +4

    Super sir nanu nodidene bejare aguthe nash madi bethidare

  • @a.azariaha.azariah6465
    @a.azariaha.azariah6465 4 роки тому +1

    PraKash Ym Sir Ur Videos Very Nice it's Giving Education.. thanks Sir..

  • @prabhugautham
    @prabhugautham 6 років тому +22

    History might repeat if we don't wake up from deep slumber. Excellent video the way you said that a prosperous Hindu kingdom(Vijayanagara) was destroyed by Cunning muslim rulers it just confirms that the mindset of these people have not changed .

  • @sumanthnaik8804
    @sumanthnaik8804 6 років тому +8

    hi sir kandita vaagalu what's up nalli nannu idannu share maadte sir nimma voice super

  • @manjunath.b7484
    @manjunath.b7484 4 роки тому +1

    I liked it so good information give information about freedom movement

  • @krishnacharya8975
    @krishnacharya8975 6 років тому +4

    Good information sir
    tq u

  • @raveebn
    @raveebn 3 роки тому +2

    Excellent video! It is unfortunate that we never learn this in details in our history books.

  • @GRtechvideo
    @GRtechvideo 6 років тому +3

    Ond history nenp madkotri thank u so much anna

  • @royzico455
    @royzico455 6 років тому +4

    superb informative video sir. hats off .
    mysuru samsthana mathhu tipu sultan vs British bagge video Madi sir. waiting for it.

  • @monster-4411
    @monster-4411 6 років тому +10

    Super boss

  • @igtafd
    @igtafd 5 років тому +4

    one day will come where the vijayanagara will regain its royalty and happiness with maharaja sri krishnadevaraya

  • @sanmathiupadya7928
    @sanmathiupadya7928 6 років тому +2

    GREAT VIDEO😱😘😘😍😍💕💕💕🙏🙏🙏

  • @honnurswamy5840
    @honnurswamy5840 6 років тому +5

    SUPER,BELLARY

  • @vedavedu348
    @vedavedu348 6 років тому

    Nice video sir,
    Ondu vele namma vijayanagara samrajyada sampatthanna kapadikondiddare,ulididdare,ivatthu jagatthina athi shrimantha rashtragalalli Bharatha desha modala sthanadallirthitthu,,!!

  • @vishwaradyapatil8119
    @vishwaradyapatil8119 6 років тому +4

    ಸೂಪರ್ video.

  • @allinonekannada7899
    @allinonekannada7899 4 роки тому

    Dayavittu Ambedkar avara Sampurna histry Tilsi est Nov anbosidru anodhu heli sir .. plss

  • @dallicreationshanur5901
    @dallicreationshanur5901 5 років тому

    ಅದ್ಯುತ ಸರ್

  • @rajumamatha3495
    @rajumamatha3495 Рік тому

    🙏ತುಂಬಾ ಧನ್ಯವಾದಗಳು ಸರ್ 🙏

  • @venkateshm2524
    @venkateshm2524 6 років тому +9

    Thank u sir.

  • @vishuvishwa9227
    @vishuvishwa9227 6 років тому +3

    Nice more update sir

  • @varadaraj6775
    @varadaraj6775 6 років тому +10

    Feel really

  • @huleshvalaballary6236
    @huleshvalaballary6236 3 роки тому +1

    ಸಾರ ನಾನು ಕಾರ್ ಡ್ರೈವರ್ ವಾರದಲ್ಲಿ ಒಂದು ದಿನ ಜನರನ್ನು ಕರೆದುಕೊಂಡು ಹಂಪಿ ಮತ್ತು ತುಂಗಭದ್ರಾ ಡ್ಯಾಮ್ ಗೆ ಓಗುತ್ತೆನೆ.

  • @gurugkcreations6574
    @gurugkcreations6574 6 років тому +1

    super video im proud of vijayanagara

  • @vinayakuppar9481
    @vinayakuppar9481 5 років тому +1

    ವಿಜಯನಗರ I miss u..

  • @ravirajravirajurs8060
    @ravirajravirajurs8060 6 років тому +4

    greate sir

  • @anjana2605
    @anjana2605 6 років тому +8

    Voice super

  • @nanduspoorti7435
    @nanduspoorti7435 6 років тому +2

    we are really miss That ವೈಭವ😥

  • @kannadiga76676
    @kannadiga76676 5 років тому +3

    ಜೈ ಹಾಲುಮತ ವಿಜಯನಗರ ಸಾಮ್ರಾಜ್ಯ

  • @yallappadambal5316
    @yallappadambal5316 6 років тому +46

    Aadare namma Rajkeeya Nayakaru Tippu Sultaan ge bahu parak helata iddare. Muslims always united But Hindu divided on cast basis. S L Bhairappa clearly mentioned in his novel AAVARANA.when book was launched, At that time all liberal's. Leftists including Gauri Lankesh barked at him. Threatened to sue him. But no body have guts. Because Bhairappa has written in his novel AAVARANA with date and with help of some medieval history books . Even though All governments at central written NCERT ICHR book's having lorge portions of the medieval history. That's only mogal history. About VIJAY nagar kingdom mentioned only 3 oe 4 lines. Because remaining left for your guessing

    • @kirakuma1003
      @kirakuma1003 6 років тому +2

      whats the point in cribbing now. We had one opportunity to get rid of cancer. the country went through operation, big areas lost and still retained cancer. All this happened because our forefathers itching to make one person mahatma. Look what happened now . We will witness of repetition of history since we didnt learn from history. After 20 years even Dawood Ibrahim may be called a martyr. There will be roads and colonies named after him . Some communist will come up with theory that Dawood ibrahim was sent a spy to Pakisthan and CONgress will support it and that is all.

    • @madhucp6586
      @madhucp6586 5 років тому +1

      These are all in sake of their own profit....

  • @rangaraju4095
    @rangaraju4095 6 років тому +1

    Thanks give me more information about our history

    • @narasappagajini7568
      @narasappagajini7568 6 років тому

      ದೆಹಲಿ ಸುಲ್ತಾನರು ವಿಡಿಯೋ ಕಳಿಸಿ

  • @madhukarshetty2012
    @madhukarshetty2012 6 років тому +12

    Nice explanation 👌

  • @vaniraj4158
    @vaniraj4158 5 років тому

    ಬಹಳ ವಾಗಿ ನನ್ನ ಮನಸ್ಸು ನೊಂದಿದೆ

  • @sureshn9276
    @sureshn9276 6 років тому +3

    Adhastu hechhu kanndigarige ee mahithi
    Thileesi haagu
    Hechhu share madi
    Sneheethare

  • @vitthalrk5375
    @vitthalrk5375 Рік тому

    ಹಿಂದವೀ ಸ್ವರಾಜ್ಯ ವಿಜಯನಗರ ಸಾಮ್ರಾಜ್ಯ 💛❤️🚩🚩🚩🚩🚩

  • @govardhangowda108
    @govardhangowda108 6 років тому +8

    Thanks sir

  • @dattatreyawale647
    @dattatreyawale647 2 роки тому

    Pkash ym sir discreption box ysllirutte heli adara bagge video madi sir

  • @a_1vijay121
    @a_1vijay121 6 років тому +3

    Namdu hampe ne but nang estondu gotterlilla sir but yallanu tilsedakke tq u so mach sir ennu edrbagge tilkollbeku anno kutu hala bandedi sir nange

  • @deekshithdevadiga3453
    @deekshithdevadiga3453 4 роки тому

    ರಕ್ಕಸ ತಂಗಡಗಿ ಯುದ್ಧದ ಸ್ಥಳದ ಬಗ್ಗೆ ದಯವಿಟ್ಟು ಮಾಹಿತಿ ನೀಡಿ

  • @narasappanayak7887
    @narasappanayak7887 4 роки тому +5

    manasige balanovu agute Anna 😢

  • @basavaraju-iw1kn
    @basavaraju-iw1kn 6 років тому +2

    Super sir

  • @devappameti4630
    @devappameti4630 2 роки тому

    Good stories sar

  • @clashofclanswithpavan1527
    @clashofclanswithpavan1527 4 роки тому +14

    On january 26, 1565, south indian history changed it's faultines for ever..The hindu empire of vijaynagara confronted the combined armies of the muslim deccan at the battelfield of Talikota and was decimated here..
    After resolving all mutul differences through agreements between themselves, cemented by marriage alliances, the sultans assembled to do battel with the local kannada king Rama Raya on the banks of Krishna river..this grand allianve was the brainchild of Nizam shah of Ahmadnagar who nursed greatesy hatred of Rama raya,
    After reaching the spot chosen to cross the river, the muslim armies turned about 4 kilometers upward in the westward direction..this was to confuse Raya..their is commotion in vijaynagar ranks as the deccanis are attacking their Left flank and Nizam shah himself takes the lead with Golconda troops attacking the center..Nizam shah had 100 cavalry with several khwaja armed with swords as his bodyguard..
    Rama raya was all the while encouraging his men and attempted to help his brother Thimma Raya who was commanding the right flank fighting the adil shahi troops and was falling back..the circling movement is now completed with nizam and qutub shahi troops at the front and the Adil shahis at the back..the narrotar says that even at this depressing juncture, Rama Raya who was an old but an energetic man, into his 90's still exerted himself in encouraging his troops and that he has got expensive gold and jewels heaped infront of him and rewarded vijaynagar generals who distinguished themselves in the battel, on the spot.
    This encouragement gave huge spirit to the raya's army and regrouping, they stood their lines and started advancing into the left and center deccani flanks..vijnagar army takes a lead now, nizam shah lost his temper seeing the smart move by Rama raya..at this moment and hitherto unheard man occurs who is going to shock the central south india-he was the man of moment and his name was Rumi Khan..rumi khan is not a nobel man or warrior but the hawaldar in Nizam shah artillery..
    His name 'Rumi' suggest that he his from turk constantinople had century ago fallen to turks and it was named as Rome by muslims..
    Rumi khan took charge of 3 great guns filled them with copper coins and gunpower, discharging them on vijaynagar army.this steady discharge took a huge toll of Raya's army and they started to fall back once again..at this point Rama rayas advisors tells him to sit on horse for quik escape in case if it is necessary but he denies them telling that the opponent deccans are his mere childrens and will finish the war in no time..Rumi khan is now mounting elephant with choice cavalry from back emerged from behind the lines of the artilley and dashed into vijaynagar center..
    What was rama raya doing that time..? Well it saya that he was sitting on his palanquin..after dening the order of their generals he had also asked his men to get the head of nizam shah to him and chain adil shah and ibrahim qutub shah where he will hang them in public.. (how man proposes and how God disposes!!!).
    Rumi khans elephant charged directly at the Raya after his bodyguard was overcome by deccani horse and Rama raya fell off his palanquin.. it says that elephant also wounded Rama raya too.. Rumi khan had no idea that the man lying aprawled on the ground was after his Akbar's contemporary in North, the Greatest of Indian kings - Raja Rama Raya.. and at that movement rama rayas generals fell on to his master shielding him frim the elephant shouting 'Maharaaaj" disclosing the identity of king, rumi khan without wasting time gets on the ground holds rama raya up ties him to elephant and takes him to his most hated opponent Nizam shah..their when nizam shah confronts his old nemesis Rama raya, he puts the hands on rama rayas shoulder and asked- 'Is every one all right.? ' Rama raya does not reply and points his hands on his head, relazing the horrible mistake..in the meantime news reaches the Njzam shahi camp that news of rama rayas capture had reached ibrahim Adil shah anf he was rushing to spot.. this put nizam shahi camp in dilemma because Adil shah was close to Rama raya who haf adopted him as his son some time ago..Adil shah visited vijaynagar the year before where he was honoured by Rama Raya and the Queen mother in front of all those assembled called him her dear son.. and bijapur and vijaynagar swore alliance with each other and promised to make war on their mutual enemies-the other deccani sultans.. of course this alliance was shortlived and we see them met eachother in talikota battel..
    Returning back to nizam shah camp where Rama Raya stands bound before Nizam shah, his general protest to nizam shah that this was not the time of discourse and reminds him that Adil shah was near.. hearing this, Nizam shah ordered Rama raya to be beheaded on the sopt..A gruesome scene, but such was their hate.. rama raya's head was attached to a spear and taken for a stroll along the nizam shahi camp. The sight of the head was the signal to the raya's army that it is all over and they fled leaving bag and baggage accompanied by great slaughter...the brother inlaw tirumala rushes back to city with the few army and tell everyone to packup and leave..
    After resting on the battelfield for 20 days, the muslim armies entered vijaynagara and subjected it to the sack, a state of ruins from which the greatest city of those time in india, even comparable to baghdad and delhi nevef returned.

  • @gangadharabm4083
    @gangadharabm4083 5 років тому +1

    World famous in ampere Vijayanagara Samrajya Krishnadevaraya super performance

  • @yashahstudio8951
    @yashahstudio8951 6 років тому +5

    plane crash investigation video maadi broii

  • @karthikmhunsur8814
    @karthikmhunsur8814 6 років тому +1

    Nice video and information

  • @sandeepkumarkumar2959
    @sandeepkumarkumar2959 6 років тому +2

    super sir i love you

  • @allaboutfact2127
    @allaboutfact2127 6 років тому +7

    nimdu ondu video miss madalla bro

  • @naveennaikj9905
    @naveennaikj9905 2 роки тому

    What a expilination sir 👍👍

  • @manojk8061
    @manojk8061 Рік тому

    Aa time Alli navu hindugalu oggattu iralilla....innadhru navu oggattirona.....
    Jai hind.

  • @sharathlandegere1499
    @sharathlandegere1499 6 років тому +4

    kannadegara hemme namma vijayanagara samrajya

  • @shanmukhadr7750
    @shanmukhadr7750 3 роки тому +1

    ತುಂಬಾ ಬೇಜಾರು ಆಗುತ್ತೆ... ಬ್ಯಾವರ್ಸಿ ಬ್ಯಾರಿ ಗಳನ್ನು ಸಪೋರ್ಟ್ ಮಾಡುವ ಕಾಂಗ್ರೆಸ್ ಬ್ಯಾವರ್ಸಿ ಗಳೇ ಕಣ್ಣ್ ಬಿಟ್ಟು ನೋಡಿ

  • @eerannamg6073
    @eerannamg6073 6 років тому

    Super bro

  • @sourabha_kulkarni
    @sourabha_kulkarni 6 років тому +3

    Please add the link of that book.. in the description box... Because if anyone wants to buy it.. so they can buy easily....
    I searched it a lot.. so I could not found...
    Please add the link in the description box....

  • @muttuhadapad2364
    @muttuhadapad2364 4 роки тому

    Sir. Ide video English atava Hindi li madi. Kannada gottilde irorige namma vijaya nagarada vibhavada bagge tottagli... Dhanyavada 🙏

  • @shreekambar2462
    @shreekambar2462 6 років тому +1

    ಈ ಶ್ರೀಮಂತ ಮನೆತನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...
    ಇತಿಹಾಸದಲ್ಲಿ ಮೊಸ ಮಾಡಿದವರನ್ನೂ ಮನೆಯಲ್ಲಿ ಇಟ್ಟೊಂಡಿದಿವಲಾ....
    ಗಾಂಧಿ, ನೆಹರೂ ಅವರು ಇತಿಹಾಸದ ಅರಿವು ಇರಲಿಲ್ಲ ಅನ್ಸುತ್ತೆ

  • @newtopclasses9163
    @newtopclasses9163 6 років тому +2

    Super

  • @rajendragandh8065
    @rajendragandh8065 6 років тому +3

    Namma Karnataka greatest Ella bhartiyaru Namma vijayngarad bagge tilkolbeku

  • @beastgallery4781
    @beastgallery4781 3 роки тому

    Egoo kooda ede sir alla namma hampi li allu hogilla sir. Asto aramane neladalli ede. Nivu one time banni sir 🙏. Namdu hampi ne sir 🙏

  • @KarthikKarthik-qq9xz
    @KarthikKarthik-qq9xz 4 роки тому +1

    Vijaya, nagara, saamrajya, ega, edhidre, ನಾವೇ, ponyavantharu

  • @RajuP-tt2gg
    @RajuP-tt2gg 6 років тому +1

    Nice Video Sir

  • @mallikarjunakanakagiri8390
    @mallikarjunakanakagiri8390 4 роки тому

    ನಮ್ಮ ಕರ್ನಾಟಕದ ಗತವೈಭವದ ಕುರಿತು ಕೇಳಿದಾಗ ಮೈ ಜುಮ್ಮ್ ಎನ್ನಿಸುತ್ತೆ. ನಮ್ಮ ಜಿಲ್ಲೆಯಲ್ಲಿ ಹಂಪಿ ಇರೋದು ನಮ್ಮ ಪುಣ್ಯ

  • @rsuku8836
    @rsuku8836 3 роки тому

    Vijaya Nagara nashamadidhoru sule nanmaklu.eegadaru nam rahajeeyadorige gottagali nam hindu samrajyavanna nashamadidhoru yaaru anta.avariginta danger nan maklu eegalu iddare.yecharavirali.suoer video thanks bro.

  • @manjunathpatil9216
    @manjunathpatil9216 5 років тому

    Super sir ur speech

  • @veerappakyalakonda5431
    @veerappakyalakonda5431 6 років тому +5

    ಜೈ ಕುರುಬ. ಜೈ ಹಕ್ಕ ಬುಕ್ಕ ಜೈ ಕನಕ. ಜೈ ರಾಯಣ್ಣ. ...

    • @veerappakyalakonda5431
      @veerappakyalakonda5431 6 років тому +1

      ಹಕ್ಕ ಬುಕ್ಕಾ ಕುರುಬರು

    • @veerappakyalakonda5431
      @veerappakyalakonda5431 4 роки тому

      @@Raja_di_Raja..Nadu Hindu darm dag kurab pa dosta....ninu Hindu ninag jati illa Adar ninu myagid bidan le bosadike...

  • @manojgowda0404
    @manojgowda0404 4 роки тому +3

    Nenuskondre vatte huryuthe andre ast est alla

  • @sagarsagarbarikar7310
    @sagarsagarbarikar7310 4 роки тому +50

    ಹಂಪಿಯ ಇತಿಹಾಸವನ್ನು ಕೇಳೋದಕ್ಕೆ ಎಷ್ಟು ಸುಂದರವಾಗಿದೆ ಹಂಪಿ ಕರ್ನಾಟಕದ ಹೆಮ್ಮೆಯ ಜಾಗ

  • @darshnbadavade2004
    @darshnbadavade2004 5 років тому +1

    thanks Sir

  • @marutipujeri3612
    @marutipujeri3612 6 років тому

    Super sir

  • @rajashreerajashree8664
    @rajashreerajashree8664 6 років тому +2

    super

  • @G.raj_justin
    @G.raj_justin 3 роки тому +131

    ನನ್ನ ಧರ್ಮ ನನ್ನ ಹೆಮ್ಮೆ....🙏
    ನಿಜಕ್ಕೂ ಕಣ್ಣಲ್ಲಿ ನೀರು ಬರುವುದು ....😔 😢😴😩😶
    #proud to be hindu 🚩🙏 #jaisriram 🙏💪

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಡಾಕ್ಟರ್ ರಾಜ್ ಕುಮಾರ್ ಅವರ ಚಿತ್ರ ಶ್ರೀಕೃಷ್ಣ ದೇವರಾಯ ಚಿತ್ರ ಕಣ್ಣ ಮುಂದೆ ಬಂತು.

  • @sureshbond7441
    @sureshbond7441 4 роки тому +186

    ಸೂರ್ಯ ಚಂದ್ರ ಇರೋವರೆಗೂ ವಿಜಯನಗರ ಸಾಮ್ರಾಜ್ಯ ಅಜರಾಮರ........ Thanks sir

  • @ganeshhk4138
    @ganeshhk4138 6 років тому +177

    ನಮ್ಮವರಿಂದಲೇ ನಾವು ಪತನವಾಗೋದು..😢

  • @gururajgampa7357
    @gururajgampa7357 2 роки тому +19

    ಜೈ ವಿರೂಪಾಕ್ಷ....ಜೈ ಹಿಂದೂ ಸನಾತನ ಧರ್ಮ.... ಜೈ ಕರ್ನಾಟಕ.... ವಂದೇ ಮಾತರಂ

  • @devrajkumar2057
    @devrajkumar2057 6 років тому +241

    ಇಂದಿನ ಯುವ ಸಮೂಹ ನಮ್ಮ ಹಿಂದೂ ಧರ್ಮದ ಹಿತಿಹಾದಮೇಲಾದ ದಾಳಿಗಳನ್ನು ಮರೆತು ಧರ್ಮಾಂಧರ ಬೆಂಬಲಕ್ಕೆ ನಿಂತಿರುವುದು ಅತ್ಯಂತ ದುಃಖದ ವಿಶಯ

    • @ciddharth2917
      @ciddharth2917 4 роки тому +11

      ಅವರೆಂದೂ ಬಡಲಾಗೊಡದಿಲ್ಲ

    • @mudddugileeee9088
      @mudddugileeee9088 4 роки тому +6

      Nija😠😠😠

    • @rutberamerica1383
      @rutberamerica1383 3 роки тому +2

      Nammandige iro hindugalannu belsona

    • @narayana.bnmanja.750
      @narayana.bnmanja.750 Рік тому

      ರಾಕ್ಷಸರು ಮತ್ತೆ ಹುಟ್ಟಿದ್ದಾರೆ, ರಾಷ್ಟ್ರ ದ್ರೋಹಿಗಳು 😒

    • @manjunathdevoor456
      @manjunathdevoor456 Рік тому

      😢😢😢🙏🙏🙏🙏

  • @veeranagoudayaadav
    @veeranagoudayaadav 6 років тому +6

    Le Muslim solemakla

  • @basavarajumadaiah2289
    @basavarajumadaiah2289 6 років тому +11

    ನಾವು ಹಿಂದೂಗಳೆಲ್ಲ ಒಂದಾಗದೆ ಇದ್ದರೆ ನಮ್ಮ ಭಾರತದಲ್ಲಿ ಮುಂದೆ ಒಂದು ದಿನ ಇಂತಹ ಕಷ್ಟ ಬರಬಹುದು

  • @abhishekjoshi8198
    @abhishekjoshi8198 6 років тому +53

    ಸರ್ ನಾನು ತಾಳಿಕೋಟಿ ಅವನೇ ಆಗಿದ್ದು ನನಗೆ ಬಹಳ ಬೇಸರ ಆಗಿದೆ.

    • @gurunathnayak31
      @gurunathnayak31 5 років тому +5

      Yeah bro... I'm also from MUDDEBIHAL.. because of talikota and rakkashai tangadi battles.. our South Indian dominant empire VIJAYANAGAR defeated.. So sad bro...

    • @statusupdates8464
      @statusupdates8464 4 роки тому

      @@gurunathnayak31 .rakkasatangadagi yella barutte place ?

    • @indian2491
      @indian2491 4 роки тому

      @VISHWANATH KULKARNI. Nanag ivnella nodod bhal ase ada bro hubli inda heng barbek helri

    • @Aj-mx4cg
      @Aj-mx4cg 4 роки тому +2

      @@indian2491 hubli inda bagalkot barri bagalkot inda muddebihal barri band nang cl madri

    • @maheshbyali7041
      @maheshbyali7041 3 роки тому

      @@Aj-mx4cg bro ನಿಮ್ಮ್ ನಂಬರ್ ಕಳಿಸಿ

  • @sachinkr6938
    @sachinkr6938 5 років тому +7

    ನಮ್ಮ ದೇಶದ ಜನತೆಯಲ್ಲಿ ಹಿಂದಿನ ಕಾಲದಿಂದಲೂ ಒಗ್ಗಟ್ಟು ಇರಲ್ಲಿ....ಆದುನಿಕ ಕಾಲವಾದ ಇಂದು ಒಗ್ಗಟ್ಟಿನ ಇಲ್ಲ

  • @ravipatil3437
    @ravipatil3437 6 років тому +72

    ನನ್ನ ಕಣ್ಣುಗಳಿಂದ ಕಣ್ಣೀರು ಬರುತ್ತಿವೆ really very sad. We have to do something for this.

  • @nagarajhonnasingarenagaraj7356
    @nagarajhonnasingarenagaraj7356 6 років тому +65

    ನಾನ್ ಹಂಪಿ ಯಲ್ಲಿ ಕುರಿ ಮೆಯಿಸಿದೆನೆ

    • @SureshNayak-tu8zh
      @SureshNayak-tu8zh 6 років тому +5

      ನೀವು ವಿಜಯನಗರವನ್ನು ನಾಶಮಾಡಿಬಿಟ್ಟಿರೆ ????( ಸುಮ್ಮನೆ ತಮಾಸೆಗೆ )

    • @parashuramemmer9990
      @parashuramemmer9990 6 років тому +8

      ನೀವೇ ದನ್ಯರು ... ಜೈ ಹಕ್ಕ ಬುಕ್ಕ ಜೈ ಕುರುಬಾಸ್

    • @parashuramemmer9990
      @parashuramemmer9990 6 років тому +3

      ಹಕ್ಕ ಬುಕ್ಕರು ಕೃಷ್ಣದೇವರಾಯ ಒಡೆಯರ್ ಕೂಡ ಕುರಿ ಕಾಯುತ್ತಿದ್ದರಪ

    • @satishasati5982
      @satishasati5982 6 років тому

      Nagaraj honnasingare Nagaraj honnasingare

    • @darshanmuddi2179
      @darshanmuddi2179 5 років тому

      Hi

  • @geetamotimath8790
    @geetamotimath8790 5 років тому +3

    ಸರ್ ಅದ್ಭುತ ಮಾಹಿತಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು.
    ಆದರೆ ಕನ್ನಡ ಪದಗಳ ಬಳಕೆ ಹಾಗು ಉಚ್ಚಾರಣೆ ಸರಿಯಾಗಿಲ್ಲ.
    ಹ ಉಪಯೋಗಿಸುವಲ್ಲಿ ಅ ಅನ್ನೋದು ತಪ್ಪು
    ಅ ಉಪಯೋಗಿಸುವಲ್ಲಿ ಹ ಅನ್ನೋದು ತಪ್ಪು