HAMPI MUSIC PILLAR SECRET-ಇಂದಿಗೂ ಸರಿಗಮ ಸಂಗೀತ ಬರುವ ಕಂಭಗಳ ಮಹಾರಹಸ್ಯ-E43-Hampi Tour-Kalamadhyama-

Поділитися
Вставка
  • Опубліковано 11 січ 2025

КОМЕНТАРІ • 91

  • @KalamadhyamaYouTube
    @KalamadhyamaYouTube  Рік тому +18

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @shantalanayak8944
    @shantalanayak8944 Рік тому +93

    ಸಂಗೀತವನ್ನು ಶಿಲೆಯಲ್ಲಿ ಕೇಳಿಸುವಂತೆ ಕೆತ್ತನೆ ಮಾಡಿದ ಆ ಅನಾಮಧೇಯ ಶಿಲ್ಪಿಗೆ ಕೋಟಿ ಕೋಟಿ ಪ್ರಣಾಮಗಳು ❤❤❤❤❤

    • @cutepets4993
      @cutepets4993 Рік тому +3

      ಹೌದು

    • @turbo6231
      @turbo6231 Рік тому +1

      ಆದರೆ ಮುಸ್ಲಿಮ್ ಗಳು ಬಂದು ದ್ವಂಸ ಮಾಡಲು ಆಗ್ಲಿಲ್ಲ 🚩🙏🙏🙏Almost ಹೆಚ್ಚಿನ ಕಡೆ ಮುಸ್ಲಿಂ ಬಂದು ಆಮೇಲೆ ಮಸೀದಿ ಕಟ್ಟಿದ್ದಾರೆ

    • @prasadgacharya7667
      @prasadgacharya7667 2 місяці тому

      Om namo narayanaya

    • @Avi-Kannadiga
      @Avi-Kannadiga Місяць тому

  • @gauravhmhm3772
    @gauravhmhm3772 Рік тому +29

    ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ 🚩🚩

  • @udayuday2311
    @udayuday2311 Рік тому +15

    ಹಂಪಿ ಮತ್ತು ವಿಜಯಪುರ ನಮ್ಮ ಪ್ರೀತಿಯ ನಾಗರಾಜ್ ಕಾಪಸಿ ರವರ ಅರ್ಥಪೂರ್ಣ ವಿವರಣೆ ಯಿಂದಾಗಿ ಮತ್ತಷ್ಟು ತಿಳಿದುಕೊಳ್ಳುವಂತಯ್ತು. ಧನ್ಯವಾದಗಳು

  • @ajaykumartalavarajaykumart5922
    @ajaykumartalavarajaykumart5922 Рік тому +24

    ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ❤️❤️❤️

  • @travellerkarnataka5779
    @travellerkarnataka5779 Рік тому +14

    ನಮ್ಮ ಹಂಪಿ ನಮ್ಮ ಹೆಮ್ಮೆ 😍😍🔥🔥🔥

  • @lingupatil1877
    @lingupatil1877 Рік тому +9

    Hampi is our pride of Karnataka and India .

  • @king.....................
    @king..................... Рік тому +10

    13:48 ಪರಮ್ ಅವ್ರ ಹಿಂದೆ ಇರುವ ಬೆಟ್ಟದ ಇಳಿಜಾರಿನ ತುದಿ ನೋಡ್ರಿ ಹನುಮಾನ್ ಮುಖದ ಆಕಾರದಲ್ಲಿದೆ❤
    ಜೈ ಶ್ರೀರಾಮ🚩 ಹರ ಹರ ಮಹಾದೇವ🚩 ಹರಿನಾರಾಯಣ🚩 ಜೈ ಆಂಜೆನೇಯ🚩

  • @ratnakorwar8080
    @ratnakorwar8080 Рік тому +5

    ಪ್ರೇಮ್ ಅವರಿಗೆ 🙏🙏
    ನಿಮ್ಮ ಜೊತೆ ಜೊತೆಗೆ ನಾವು ಹಂಪಿಯನ್ನು ಕೂಲಂಕಷವಾಗಿ ನೋಡಿ ಸಂತೋಷ ಪಡುತ್ತಿದ್ದೇವೆ.
    ನಿಮಗೆ ಧನ್ಯವಾದಗಳು.

  • @roopashreesrinavs3491
    @roopashreesrinavs3491 Рік тому +5

    ನಿಮ್ಮ ಕುಟುಂಬ ಕ್ಕೆ ಧನ್ಯವಾದಗಳು

  • @sadashivkarigar1099
    @sadashivkarigar1099 Рік тому +14

    ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ವಿಜಯನಗರ ಸಾಮ್ರಾಜ್ಯದ ಬಗ್ಗೆ ವಿರುಪಾಕ್ಷ ಮತ್ತು ಹಕ್ಕ-ಬುಕ್ಕರು ಬಂದು ಆಶೀರ್ವಾದ ಮಾಡಲಿ ಸಾರ್ ನಿಮಗೆ ಒಳ್ಳೆದಾಗಲಿ

    • @maheshbn5438
      @maheshbn5438 6 місяців тому

      Yeah it does it 6uui'ur ynnynyyn i'uj'! ÷htngygbb hit it baby

  • @siddlingappakonnur5507
    @siddlingappakonnur5507 6 місяців тому +1

    Tq so much kaapsi sir yastu channagi kannadalli jansaamaanyarige tiliyuvahaage helidiri tq so much sir

  • @kiranreddykk
    @kiranreddykk Рік тому +7

    ಎನ್ ಗೈಡ್ ಮಾರಾಯ ನಿನು ಅಲ್ಲೆ ಲೋಕಲ್ ಗೈಡ್ ಅವರು ತುಂಬಾ ಉತ್ತಮವಾಗಿ ಹೇಳ್ತಾ ಇದ್ರು 😢

  • @mutturaj9516
    @mutturaj9516 Рік тому +3

    ಹಾಯ್ ಪರಮ್ ಸರ್ ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ನನ್ನ ಅಚ್ಚುಮೆಚ್ಚು

  • @pundalikkalliganur2969
    @pundalikkalliganur2969 Рік тому +3

    ಚಂದದ ಪರಿಚಯ...

  • @vijayaac238
    @vijayaac238 Рік тому

    ಸುಂದರವಾದ ನಿರೂಪಣೆಯ ಚಿತ್ರೀಕರಣ ಧನ್ಯವಾದ ಸಾರ್

  • @MahantheshsChinmay-ob8ge
    @MahantheshsChinmay-ob8ge Рік тому +2

    Hai param Sir Jai kalamadyama sir really good video

  • @sushilak9604
    @sushilak9604 Рік тому +2

    Nagaraj sir good information .thank u sir.mysore

  • @Avi-Kannadiga
    @Avi-Kannadiga Місяць тому

    Good information sir❤

  • @KrishnaMurthy-ye1nw
    @KrishnaMurthy-ye1nw Місяць тому

    Wow God 🙏😌🙂

  • @shrutips2993
    @shrutips2993 Рік тому +3

    Nice episode ❤️with family trip

  • @ahalyabs
    @ahalyabs 10 місяців тому

    Beautiful temple. 👌

  • @vidyadeshpande4966
    @vidyadeshpande4966 Рік тому +1

    Good infirmation

  • @mdrsarmy...1253
    @mdrsarmy...1253 Рік тому +1

    ಧನ್ಯವಾದಗಳು🎉🎉❤❤❤

  • @nagarajdavangere7456
    @nagarajdavangere7456 Рік тому +2

    1 like 1 comments super video

  • @spradeepkumarschandrasheka672
    @spradeepkumarschandrasheka672 Рік тому +2

    Super vlog sir 😊😊😊😊😊😊😊😊

  • @manjucnayakmanjucnayak4352
    @manjucnayakmanjucnayak4352 Рік тому +2

    thank you param sir❤

  • @nareshsrinivas31
    @nareshsrinivas31 Рік тому +4

    It's really wonderful India and Indian culture.

  • @b.pushavathi796
    @b.pushavathi796 6 днів тому

    Tq anna

  • @swamiswami289
    @swamiswami289 Рік тому +1

    Super

  • @jaikrishna4559
    @jaikrishna4559 Рік тому +1

    Super ❤

  • @DakshayiniDakshayini-g9m
    @DakshayiniDakshayini-g9m 6 місяців тому

    thnks ❤😅😂🎉, good God.bless

  • @chethanhy8799
    @chethanhy8799 Рік тому +2

    Please visit kavaledurga fort, Thirthahalli

  • @manuprabhamanu5540
    @manuprabhamanu5540 Рік тому +1

    Nice 👏👏👏👏👏👏

  • @ramchandravasanadramchandr5830

    ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆಗೆ ಪ್ರೋತ್ಸಾಹ ನೀಡಬೇಕು

  • @rohithdanand802
    @rohithdanand802 Рік тому +3

    Sir daily haki sir

  • @hanumyhanumy5285
    @hanumyhanumy5285 8 місяців тому

    🙏💐🎊

  • @v.kalpana437
    @v.kalpana437 Рік тому +3

    Daily haki sir 2 dinakke hakidira

  • @VeereshH-kk2vl
    @VeereshH-kk2vl 7 місяців тому +1

    appu Hampi auto & Car service

  • @rajarajeshwari1943
    @rajarajeshwari1943 Рік тому +1

    🙏

  • @rupagowda4748
    @rupagowda4748 2 місяці тому

    3D image concept seen in 4inch sculpture

  • @vj6130
    @vj6130 Рік тому +3

    Sir hampi stories late madbedi daily aki sir

  • @rohithdanand802
    @rohithdanand802 Рік тому +3

    Sir daily hampi sarani haki sir

  • @kjadimurthykjadimurthy6501
    @kjadimurthykjadimurthy6501 Рік тому +1

    Wel cm back

  • @vijay-fz5ln
    @vijay-fz5ln Рік тому +4

    ಎಷ್ಟು ನೋಡಿದರು ಸಲಧು ಪರಮ್ಮ್ sir

  • @Goodwill345
    @Goodwill345 Рік тому +2

    The stone is hollow, the diameter of the hole is diffrent for diffrent sounds is mu guess, the outer diameter is the same for all the stones it seems

  • @shivakumary2879
    @shivakumary2879 Рік тому +1

    🙏🙏🙏🙏🙏🙏👌👌👌👌👌👌

  • @KALPATARUPAAKASHAALE
    @KALPATARUPAAKASHAALE Рік тому +1

    ❤❤❤

  • @pkenchappakpkenchappa9742
    @pkenchappakpkenchappa9742 Рік тому +2

    ಸಾರ್ ಶಾಸನ ತೋರಿಸುವಾಗ ಕ್ಲಿಯರಾಗಿ ಪೂರ್ತಿ ತೋರಿಸಿ ಸಾರ್

  • @SanjuSanju-jm2gx
    @SanjuSanju-jm2gx Рік тому

    ಪರಮ ಅವರ ಕೋಲಾಟ 😂😂😂🤦🏻‍♂️👌🏻

  • @shankarkalabuaragi1598
    @shankarkalabuaragi1598 Рік тому +1

    🙏🙏🙏🙏🙏🙏🙏🙏🙏🙏🙏🙏💐🌹💐🌹

  • @madeshmanvimadeshmanvi8423
    @madeshmanvimadeshmanvi8423 Рік тому +1

    Hi sir

  • @umaprakash4869
    @umaprakash4869 Рік тому

    Hi Param sir

  • @ahalyabs
    @ahalyabs 10 місяців тому

    In Maharashtra even now they use sticks to dance.

  • @ashokvalapu9641
    @ashokvalapu9641 Рік тому

    Sir take local guide

  • @jagadeeshbabu8679
    @jagadeeshbabu8679 Рік тому +4

    Idu natyamandira

  • @Rameshms-pw2zt
    @Rameshms-pw2zt 4 місяці тому

    Sar e gide number eadry Kodi sar nama family hogabaku help aguty

  • @anilkumarn6091
    @anilkumarn6091 Рік тому +3

    Kamba muttu vante illa ,its illegal careful

  • @ShashShash-vx3mu
    @ShashShash-vx3mu Рік тому

    Nijvaglu hindu dharma Iruvudu nijavada devrugalu

  • @ShashShash-vx3mu
    @ShashShash-vx3mu Рік тому

    Kachada jihadi ourangajeb innu keluvu ketta manaskruthi jihadi kantri galinda
    Namma shrimantha shilpa kalakuthi halaythu

  • @haleshkgf4856
    @haleshkgf4856 Рік тому +5

    ನಮಸ್ತೆ ಪರಮ್ ಸರ್ ದಯವಿಟ್ಟು ಅವರಿಗೆ ಹಂಪಿಯ ಬಗ್ಗೆ ಮಾಹಿತಿ ಸರಿಯಾಗಿ ಗೊತ್ತಿಲ್ಲ ನಿಮ್ಮ ಜೊತೆ ಇನ್ನೊಬ್ಬರು ಇದ್ದರಲ್ಲಾ ಅವರಿಗೆ ಸಂಪೂರ್ಣ ಮಾಹಿತಿ ಗೊತ್ತಿದೆ ದಯವಿಟ್ಟು ಹಂಪಿ ವಿಜಯನಗರ ಬಗ್ಗೆ ಅವರಿಂದ ಮಾಹಿತಿ ತಿಳಿಸಿ ಅವರು ವಿಜಯನಗರದ ಆಗಿದ್ದರಿಂದ ಅವರಿಗೆ ಸಂಪೂರ್ಣ ಮಾಹಿತಿ ತಿಳಿದಿದೆ ದಯವಿಟ್ಟು ಪರಮ್ ಸರ್ ನೀವು ಮಾಡಿರುವ ವಿಡಿಯೋ ವ್ಯರ್ಥವಾಗುವುದು ಬೇಡ

  • @prakashkiccha4714
    @prakashkiccha4714 Місяць тому

    Nagaraj sir nim number kodi

  • @samuels6461
    @samuels6461 9 місяців тому

    ಕಂಭ ಅಲ್ಲ ಕಂಬ

  • @--L..edli.
    @--L..edli. Рік тому

    Guide sari ella.

  • @knarunkumar4238
    @knarunkumar4238 Рік тому

    Sangeeta kote yake sari madalla.

  • @somashekara6122
    @somashekara6122 Рік тому +1

    Amazing

  • @gauthamuppar9728
    @gauthamuppar9728 Рік тому +1

  • @balakrishnam18
    @balakrishnam18 Рік тому

    🙏🙏🙏🙏

  • @abhisheks918
    @abhisheks918 Рік тому

    ❤❤❤❤

  • @SyedHussainZakiSHKCV
    @SyedHussainZakiSHKCV Рік тому

    ❤❤❤❤❤❤❤

  • @tejasvisn5695
    @tejasvisn5695 Рік тому +1

  • @Avi-Kannadiga
    @Avi-Kannadiga Місяць тому