ʻಚಂದ್ರ ಹುಟ್ಟಿದ್ದು ಹೇಗೆ?ʼ | Mysteries Of Solar System | Moon | 8 Planets | Masth Magaa | Amar Prasad

Поділитися
Вставка
  • Опубліковано 8 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MysteriesOfSolarSystem #SolarSystem #Moon #Satellites #8Planets #Mercury #Venus #Earth #Mars #Jupiter #Saturn #Uranus #Neptune #MasthMagaa #AmarPrasad

КОМЕНТАРІ • 175

  • @agd924
    @agd924 Рік тому +139

    ಬಗೆದಷ್ಟು ಸಿಗುವ, ಸಿಕ್ಕಷ್ಟು ಚಕಿತಗೊಳಿಸುವ ಅದ್ಬುತವೇ ಈ ಸೌರ ಮಂಡಲ 😊😊😊

    • @maheshkoti6506
      @maheshkoti6506 Рік тому

      Souramandalave ondu sanna particle aste anisutte.. souramandala iruvudu milkyway yemba galaxy nalli.. ee galaxy bittu yesto bere bere galaxygalu irabahudu athva ide

    • @PRAJWAL.Y
      @PRAJWAL.Y Рік тому

      Namma ee saura mandala milky way galaxy ya ondhu dhoolina kana aste, milky way galaxy universe na ondu dhoolina kanada amsha aste....😂namma iruvike ge arthane illa

  • @hallilifu
    @hallilifu Рік тому +17

    ನಾಗರ ಪಂಚಮಿ ಹಬ್ಬದ ಶುಭಾಶಯಗಳು, ನಾಗರ ಪಂಚಮಿ ಬಗ್ಗೆ ವೀಡಿಯೋ ಮಾಡಿ ಬ್ರೋ

  • @SND017
    @SND017 Рік тому +61

    ಒಂದೇ ಮನೇಲಿ ಇರೊ 10 ಜನರ ವಿಚಾರಗಳೇ ಬೇರೆ ಆಗಿರುವಾಗ 10 ಗ್ರಹಗಳ ಲಕ್ಷಣಗಳು ಕೂಡ ಬೇರೆ ಬೇರೆ ಆಗಿರುತ್ತವೆ.

    • @shashikumarjamatipratyangi6162
      @shashikumarjamatipratyangi6162 Рік тому +7

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @sga1292
      @sga1292 Рік тому

      @@shashikumarjamatipratyangi6162 ಯಾರಾದರೂ ಖಗೋಳ ಶಾಸ್ತ್ರ ತಿಳಿದವರು ಇವೆರಡನ್ನೂ ಹೋಲಿಕೆ ಮಾಡಿ ಸತ್ಯ ತಿಳಿಸಬೇಕು.

    • @mallubagalkot2792
      @mallubagalkot2792 Рік тому

      ನಿಜವಾಗಿ ಇರುವುದು, 9 ಗ್ರಹಗಳು 8 ಅಲ್ಲ, ನಾವು ನಮ್ಮ ಸಂಸ್ಕೃತಿಯಲ್ಲಿ ನವ ಗ್ರಹಗಳನ್ನ ಪೂಜೆ ಮಾಡುತ್ತೇವೆ. ಎಲ್ಲಾ ಗ್ರಹಗಳು ತಮ್ಮದೇ ಆದ ಲಕ್ಷಣ, ಗುಣ ಮತ್ತು ಚಲನವಲನಗಳನ್ನು ಒಳಗೊಂಡಿವೆ, ಈಗಿನ ವಿಜ್ಞಾನಿಗಳು 8 ಗ್ರಹಗಳು ಅಂತ ಹೇಳುತ್ತಿದ್ದಾರೆ ಅದು ತಪ್ಪು, ನಮ್ಮ ಸೌರಮಂಡಲದಲ್ಲಿ ಒಟ್ಟು 9 ಗ್ರಹಗಳಿವೆ, ಅದೇ ಸತ್ಯ.

  • @mouneshbsm2790
    @mouneshbsm2790 Рік тому +11

    ನೀವೂ ನೀಡಿದ ಸಂಪೂರ್ಣ ಮಾಹಿತಿ ಯು ನಿಜಕ್ಕೂ ಸತ್ಯವಾದದ್ದು ನಿಮಗೂ ನಿಮ್ಮ ತಂಡ ಕ್ಕೂ ಹೃಧಯ ಪೂರ್ವಕ ನಮನಗಳು ಧನ್ಯವಾದಗಳು ಅಮರ್ sir

  • @TheSurajshetty
    @TheSurajshetty Рік тому +21

    ಈ ಬ್ರಹ್ಮಾಂಡ ಕ್ಷಣ ಕ್ಷಣಕ್ಕೂ ದೊಡ್ಡದಾಗುತ್ತಾ ಹೋಗುತ್ತಿದೆ...ನಮ್ಮದೇ ಗ್ಯಾಲಕ್ಸಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪಲು ಸೆಕೆಂಡಿಗೆ 3ಲಕ್ಷ km ವೇಗದಲ್ಲಿ ಹೋದರೂ 1.20 ಲಕ್ಷ ವರ್ಷ ಬೇಕು ಅಂತಾರೆ....ಇಡೀ ಬ್ರಹ್ಮಾಂಡದಲ್ಲಿ 200 ಬಿಲಿಯನ್ ಗ್ಯಾಲಕ್ಸಿ ಗಳಿವೆ ಅಂತೆ....ನಾವು ಇದುವರೆಗೂ ತಿಳಿದಿರುವುದು ಕೇವಲ .5% ಅಷ್ಟೇ...

    • @yuvamadhyama
      @yuvamadhyama Рік тому +4

      0.000000000000000000000000000000000000001

    • @shambumadamakanal5442
      @shambumadamakanal5442 Рік тому +4

      only 1% sir

    • @shashikumarjamatipratyangi6162
      @shashikumarjamatipratyangi6162 Рік тому +3

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @aswthaaswtha5456
      @aswthaaswtha5456 Рік тому

      Om

    • @ritheshkumar8553
      @ritheshkumar8553 2 місяці тому

      0000001%aste

  • @yatheenraj7915
    @yatheenraj7915 Рік тому +11

    ಖಗೋಳ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ದಲ್ಲಿ ಇರುವ ಸಾಮ್ಯತೆಗಳ ಬಗ್ಗೆ ವಿಡಿಯೋ ಮಾಡಿ
    ಈ ವಿಷಯದ ಬಗ್ಗೆ ಪೂರ್ತಿ ವಿಡಿಯೋ ಕನ್ನಡದಲ್ಲಿ ಇಲ್ಲ....

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @kariyappahakki8733
    @kariyappahakki8733 Рік тому +4

    E ತಾರಾ ಇನ್ನೂ ತಗೊಂಡ ಬನ್ನಿ sir supper

  • @kicchakiccha-dr7mv
    @kicchakiccha-dr7mv Рік тому +2

    ದಾವಣಗೆರೆ ♥️

  • @abcb9195
    @abcb9195 Рік тому +4

    ಅದ್ಭುತವಾದ ಸೌರಮಂಡಲ 😊

  • @chaanakya1241
    @chaanakya1241 Рік тому +3

    ಈ ತರಹದ ಕಂಟೆಂಟ್ ಹೆಚ್ಚು ವಿಡಿಯೋ ಮಾಡಿ, ಕುತೂಹಲ ಇರುತ್ತದೆ😊😊❤❤

  • @manjunaths.s4796
    @manjunaths.s4796 Рік тому +8

    Sir please make more videos about universe🙏🤗

  • @sukanthikrishnaraikar5731
    @sukanthikrishnaraikar5731 Рік тому +4

    Thank you so much sir ನಿಮ್ಮಿಂದ ನನ್ನ ಜ್ಞಾನ ಹೆಚ್ಚಾಯಿತು....ನಿಮ್ಮ explanation super

    • @shashikumarjamatipratyangi6162
      @shashikumarjamatipratyangi6162 Рік тому

      ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @vinoopds5010
    @vinoopds5010 Рік тому +13

    ಅಣ್ಣ ಈ ತರ ವಿಷಯಗಳನ್ನ ದಯವಿಟ್ಟು ಸಂಜೆ ಸಮಯದಲ್ಲಿ ಹಾಕಿ😢

    • @amrutharaghava3039
      @amrutharaghava3039 Рік тому +1

      Yakeee😂😂😂

    • @vinoopds5010
      @vinoopds5010 Рік тому +3

      ತುಂಬಾ interesting ಇರತ್ತೆ.. ಸಂಜೆ ಸಮಯದಲ್ಲಿ ನಾವು free ಇರ್ತೇವಲ ಹಾಗಾಗಿ ನೋಡಲು ಒಳ್ಳೆ ಸಮಯ 😅😅

    • @shashikumarjamatipratyangi6162
      @shashikumarjamatipratyangi6162 Рік тому +3

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @yashyash6700
    @yashyash6700 Рік тому +4

    ಮಸ್ತ್ ಮಗ.... ಈ ವಿಡಿಯೋ ಸೂಪರ್ ಮಗ❤

  • @sridharsanjeev3050
    @sridharsanjeev3050 Рік тому +15

    ಅಗಾಧಸೌರಮಂಡಲದಲ್ಲಿ ಈ ಹುಲುಮಾನವಜೀವಿ ಎಷ್ಟು ಚಿಕ್ಕವ ಅನ್ನಿಸುತ್ತೆ!!🙏

    • @shashikumarjamatipratyangi6162
      @shashikumarjamatipratyangi6162 Рік тому +4

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @sridharsanjeev3050
      @sridharsanjeev3050 Рік тому

      @@shashikumarjamatipratyangi6162 🙏👍

  • @shashikumarjamatipratyangi6162

    ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @anjappaanjappa3562
    @anjappaanjappa3562 Рік тому +16

    ಅದು ಪರಮಾತ್ಮನ ಸೃಷ್ಠಿ ವಿಜ್ಞಾನಿಗಳಿಂದ ಹೇಳಲು
    ಸಾಧ್ಯವಿಲ್ಲ ಸರ್.

    • @krishnamanjunatha6183
      @krishnamanjunatha6183 Рік тому +2

      🔥👌

    • @shashikumarjamatipratyangi6162
      @shashikumarjamatipratyangi6162 Рік тому

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @Ufff00
      @Ufff00 Рік тому +1

      Devaru phone madi helidra nimage naane srusti madiddhu antha? hagadre aa devranna srusti maadidhoru yaru.

    • @Ufff00
      @Ufff00 Рік тому +1

      Devaree stusti na madiddhu antha hege helthira ?? E srusti ne devaranna yake srusti madi irbardhu?

    • @shashikumarjamatipratyangi6162
      @shashikumarjamatipratyangi6162 Рік тому

      @@Ufff00 ನೀವು ಭಾಗವತ ಪುರಾಣ, ಗರುಡ ಪುರಾಣ ಓದಿ ನೋಡಿ ನಿಮ್ಮ ಅನುಮಾನ ಹೋಗುತ್ತೆ. ನಿಮ್ಮ ಜೀವನದ ದುಃಖಗಳ ಸಮಸ್ಯೆ ಪರಿಹಾರವು ಇದೆ.

  • @chaanakya1241
    @chaanakya1241 Рік тому +3

    MARS ಬಗ್ಗೆ ಒಂದು ಸಂಪೂರ್ಣವಾದ ವೀಡಿಯೋ ಮಾಡಿ ಸರ್........... 🙂

  • @madhushreek4253
    @madhushreek4253 Рік тому +1

    Bhumi heg adestu chandadinda srusti aytu.. Alva 😍

  • @user-yc7hj2ct7m
    @user-yc7hj2ct7m Рік тому +1

    ಈ ಒಂದು ಸೌರ ಮಂಡಲದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏

  • @sindunami9886
    @sindunami9886 Рік тому +4

    Good morning sir. Thanks for the information.

    • @shashikumarjamatipratyangi6162
      @shashikumarjamatipratyangi6162 Рік тому +1

      ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @maruthivrama5421
    @maruthivrama5421 Рік тому

    nimma vivarane atyadbuthavagide namage a souramandaladalli telida hage ide hageye nakshatragala bagge ondu vedio madi sir

  • @yallukondikar4484
    @yallukondikar4484 Рік тому +2

    In this large universe earth is just small particle... Then what about human beings size in this universe ?

  • @hanumeshhanumesh6918
    @hanumeshhanumesh6918 Рік тому +2

    ಒಳ್ಳೆ ನ್ಯೂಸ್ ಸರ್ ಆದ್ರೆ ಎಲ್ಲಾ ಗ್ರಹಗಳ ಬಗ್ಗೆ ವಿವರ ಮಾಡಿ ಸರ್ ಮತ್ತೆ ಆ ಗ್ರಹಗಳ ಸುತ್ತುತ್ತಾ ಇರುವ ಅದರ ಬಗ್ಗೆ ಎಲ್ಲಾ ಸರ್🙏

  • @user-ct1zk3bo1k
    @user-ct1zk3bo1k Рік тому +1

    ಇನ್ನೂ ಹೆಚ್ಚು ವಿಡಿಯೋ ಮಾಡಿ space ಬಗ್ಗೆ

  • @ArjunArjun-zs1ox
    @ArjunArjun-zs1ox Рік тому +1

    Mr. Amar bro solar system begge more videos madi quriasity ide

  • @Mahithisagara336
    @Mahithisagara336 Рік тому +1

    Namma soura mandaladha ennondhu adbutha vada mystery edhe 9ne graha(planet X) scientists 9ne graha edhe antha opkonthate, namma jyothishya shasthra kuda edhunne heluthe, adhre adhunna sabhithu madoke agthilla, ???

  • @JeevanSamagar
    @JeevanSamagar Рік тому +9

    ಶಾಲೆಯಲ್ಲಿ ಇನ್ನೂ ಕೂಡ 2008 ನೇ syllabus ಮಾಡ್ತಾ ಇದಾರೆ 😂

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @JeevanSamagar
      @JeevanSamagar Рік тому +1

      @@shashikumarjamatipratyangi6162 bro ನಾನು ಪುರಾಣದ ಬಗ್ಗೆ ಮಾತಾಡುತ್ತಾ ಇಲ್ಲ. ನಾನು ನಮ್ಮ education system ಬಗ್ಗೆ ಹೇಳ್ತಾ ಇದೇನೇ 😅

  • @vishwanathshettyshetty1088
    @vishwanathshettyshetty1088 Рік тому +1

    Super Amar prasad sir please share more videos like this for our information

    • @shashikumarjamatipratyangi6162
      @shashikumarjamatipratyangi6162 Рік тому

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @indraik2381
    @indraik2381 Рік тому +2

    Sorry sir,
    *VENUS* planet has the highest temperature in the solar system.

  • @nithinkumar7010
    @nithinkumar7010 Рік тому +1

    Very very super sir

  • @unionofstatus
    @unionofstatus Рік тому

    Bro kagod timmappnavara samajika jeevanada bagge video madi,avarige

  • @kushalsagara6861
    @kushalsagara6861 Рік тому

    Thanks a lot sir, superb information u r giving us , well doing sir, keep it up

  • @sanjusavi0725
    @sanjusavi0725 Рік тому +1

    Boomi round shape nalli iddre nam baratha bhoomi mele jaruva reethi irutthe allva adre namge athara feel agthilla yake e doubt nange thumba varshglindha idhe adhakke nimge yenadru information gotthiddhre thilsi

  • @puttrajuputtu3712
    @puttrajuputtu3712 Рік тому +1

    Time travel bagge information kodtira sir

  • @varshakambar4225
    @varshakambar4225 Рік тому +1

    Jagattu srustikarta paramatma vabbane ❤

  • @sachinks6894
    @sachinks6894 Рік тому +1

    Time travel bagge vedio Maadi Amar.

    • @shashikumarjamatipratyangi6162
      @shashikumarjamatipratyangi6162 Рік тому

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @Kemparaju-w6c
    @Kemparaju-w6c Рік тому

    Sir luna 25 bagge evattu vidio madi sir plzzz 🙏🙏🙏

  • @punitrajkulkarni2729
    @punitrajkulkarni2729 Рік тому +1

    Sir project blue book bagge ondu series madri

  • @bhuvaneshwarienterprises546

    Pluto planet bagge heli

  • @madhushreek4253
    @madhushreek4253 Рік тому +1

    Sir e astrology heg bantu anta adru baggenu video madi.. Please..

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @geetamanur7593
    @geetamanur7593 Рік тому

    Nangu confusion ide earth last tudige bandre navu bilod ilva,

  • @nitinkolkar3414
    @nitinkolkar3414 Рік тому

    Nange Time Travelling bagge tilkolo kutuhala tumba ide..plz adar bagge video madi.

  • @yallukondikar4484
    @yallukondikar4484 Рік тому +1

    High temperature because of high carbon dioxide

  • @instrumentationword5619
    @instrumentationword5619 Рік тому

    I am addicted ur video's

  • @nanjappak
    @nanjappak Рік тому +1

    ISRO yaavaaga Mars mele lander ilisutthe🤔🤔🙄

  • @madhushreek4253
    @madhushreek4253 Рік тому

    Wow very beautiful information..

  • @KARNA9900
    @KARNA9900 Рік тому +2

    ಎಲ್ಲಾ ಗ್ರಹಗಳಲ್ಲಿ ಮಾನವರು ವಾಸಿಸಲು ಯೋಗ್ಯ ವಾಗಿದ್ದರೆ ಏನಾಗುತಿರುತ್ತಿತ್ತು..

    • @peaceful154
      @peaceful154 Рік тому +1

      Enu illa

    • @Ufff00
      @Ufff00 Рік тому

      Yella hudugarigu hudugi sikkthidru...Example: Bhoomi li hudugi siglilla andre Mars indha tharbodittu.

    • @KARNA9900
      @KARNA9900 Рік тому

      @@Ufff00 ನಿಮಗೆ ಭೂಮಿ ಯಲ್ಲಿ ಹುಡುಗಿ ಇಲ್ವಾ..

    • @peaceful154
      @peaceful154 Рік тому +1

      @@Ufff00 maduve chinte ondena😂😂

    • @Ufff00
      @Ufff00 Рік тому

      @@peaceful154 hmm guru bahala kanasu itkondidhini😄😄olle life partner beku antha😁😁

  • @madanmallikarjun1994
    @madanmallikarjun1994 Рік тому

    ಧನ್ಯವಾದಗಳು ಸರ್ ಶುಭೋದಯ

  • @user-oq1yq2kr2i
    @user-oq1yq2kr2i Рік тому

    Egadru arta madi grha bhumi puje madi prayojanavilla god manushya rupa all .....meliddane.....please reed 3 holy book deep reed ....

  • @paul_reddy
    @paul_reddy Рік тому +1

    Pros and Cons of marraige as per Indian law video madi sir 🙏🙏🙏🙏🙏

  • @aswthaaswtha5456
    @aswthaaswtha5456 Рік тому

    Om

  • @gangushastri
    @gangushastri Рік тому

    ಅಚ್ಚರಿ ಅದ್ಭುತ ಕೊಡುಗೆ..💫🙏🏻

  • @bharaths.c1057
    @bharaths.c1057 Рік тому

    Amar , mercury planet yava time alli kanisutte tilisi...

  • @NagDBoss
    @NagDBoss Рік тому +3

    If God comes and ask me for a wish, I will ask him for a jacket, in which I can travel any where in the Galaxy, of course with cameras & other essentials 😉

  • @kalmesh1142
    @kalmesh1142 Рік тому

    ನಮಸ್ತೆ ಗುರುಗಳೇ

  • @mandyatrolls2491
    @mandyatrolls2491 Рік тому

    ಅದ್ಬುತ ಬ್ರಹ್ಮಾಂಡ..

  • @karibasappaainapur3537
    @karibasappaainapur3537 Рік тому

    ಎಷ್ಟು ಕಿಲೋಮೀಟರ್ ವರೆಗೆ ಗಾಳಿ ಇರುತ್ತೆ ಮತ್ತು ಎಷ್ಟು ಕಿಲೋಮೀಟರ್ ಎತ್ತರಕ್ಕೆ ವಿಮಾನ ಹಾರಬಹುದು ಎಂಬುದರ ಬಗ್ಗೆ ಮಾಹಿತಿ ಕೊಡಿ ಸರ್

  • @astermaster2329
    @astermaster2329 Рік тому

    Mast maga......

  • @samuelsam3504
    @samuelsam3504 Рік тому

    God creativity Sir..❤

  • @navinaveena2545
    @navinaveena2545 Рік тому

    Very interesting

  • @AjayKumar-mw5ed
    @AjayKumar-mw5ed Рік тому

    ತುಂಬಾ ಉಪಯುಕ್ತ ಮಾಹಿತಿ. ಆದರೆ ಮೊದಲು ಜೀವ ಬಂದಿದ್ದು ಮಾರ್ಸ ನಲ್ಲಿ. ದಯವಿಟ್ಟು ನೀವು ಪುರಾತನಕ್ಕೆ ಹೋಗಿ. ನಾವು ಕೇಳರಿಯದ ಫಾಸ್ಸಿಲ್ ಫ್ಯೂಲ್ಸ್ ನಿಂದ ಬಂದಿದ್ದು. ನಾನು ಒಬ್ಬ ಮೈಕ್ರೋಬಯೋಳಿಗಸ್ಟ್ ನಿಮಗೆ ರೆಫೆರೆನ್ಸ್ ಕೊಡ್ತೀನಿ. I don't want to people to be mis leaded in the norms of filmygrammy.

  • @shrinivasbbagli
    @shrinivasbbagli Рік тому

    Please explain about exoplanets and universe 😊

  • @saraswathibhatt6141
    @saraswathibhatt6141 Рік тому

    ಅಧ್ಬುತ ಬ್ರಹ್ಮಾಂಡ

  • @nikhilv_j4424
    @nikhilv_j4424 Рік тому

    Sorry sir...in solar system Venus has the more temperature than Mercury. Please make correction. Due to the presence of carbon dioxide and global warming venue having approximately 465⁰C and Mercury has 430⁰ C temperature.

  • @lokeshloki705
    @lokeshloki705 Рік тому

    ನಿಗೂಢ ಸೌರಮಂಡಲ 😮 ಧನ್ಯವಾದಗಳು🤝🤝🤝🤝🤝

  • @onlyone4600
    @onlyone4600 Рік тому

    ಸೂಪರ್ ಮ್ಯಾಟರ್, ಗುಡ್ ಟಾಪಿಕ್ ಗುಡ್ ಡಿಸ್ಕಶನ್. 🙏🙏🙏🙏🙏

  • @abhijithabangera458
    @abhijithabangera458 Рік тому

    KEPLER PLANET BAGGE VDO MAADI

  • @rajeshnakkur6227
    @rajeshnakkur6227 Рік тому

    Love u sir...

  • @S7edge-m6y
    @S7edge-m6y Рік тому

    Love from UAE ❤

  • @learnwithsuhasinimam2594
    @learnwithsuhasinimam2594 11 місяців тому

    ಸೃಷ್ಟಿ ಮಾಡಿದ ಸೃಷ್ಟಿ ಕರ್ತನಿಗೆ ಗೊತ್ತು ವಿಜ್ಞಾನಿಗಳಿಗೆ ಹೇಳಲು ಸಾಧ್ಯವಿಲ್ಲ ಸಾರ್ ..ಧನ್ಯವಾದಗಳು

  • @jyotibajyotiba2161
    @jyotibajyotiba2161 Рік тому

    ಯಾವ ಗ್ರಹ ಗಳಲ್ಲಿ ಮಳೆ ಅಗುತ್ತೆ ಬ್ರೋ ಅದರ ಬಗ್ಗೆ ವಿಡಿಯೋ ಮಾಡಿ

  • @sunithas2685
    @sunithas2685 Рік тому

    Sir, RTI act 2005 inda naav hege information thagobodu antha ond video Maadi thilsi , yaav yaav information thagobodu antha ond complete video Maadi sir , please.

  • @MaruRamu-bl6qi
    @MaruRamu-bl6qi Рік тому

    Interesting story brother

  • @shivagowri7450
    @shivagowri7450 Рік тому

    Tq so much .Amar Sir.

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @_Abhishek_Raj
    @_Abhishek_Raj Рік тому +1

    Hi masth maga 👋

  • @rohithemerlads1983
    @rohithemerlads1983 Рік тому

    There is confusion in the Apollo 11 mission as that it was a fake please can you make a video about sir 😊😊

  • @skstudio5059
    @skstudio5059 Рік тому

    Luna 25 crashed bagge swalpa bega matadi

  • @prasannacreation4644
    @prasannacreation4644 Рік тому

    One more information please sir

  • @sandeepnv5998
    @sandeepnv5998 Рік тому

    Sir , Expain Time travel

  • @rlakshmilakshmi9616
    @rlakshmilakshmi9616 Рік тому

    10000 varsha gala hinde bareda namma veda galalli idara ulleka ide aaga yavude telescope irlilla idu hege sadya.

  • @sureshkr2711
    @sureshkr2711 Рік тому

    ಸೌರಮಂಡಲ ವಿಸ್ಮಯ

  • @prakasharalikatti3017
    @prakasharalikatti3017 Рік тому

    Jupiter is gas gaint eñnu swalpa dodadu ettu andre adu star agirtittu

  • @SantoshSantosh-mf6if
    @SantoshSantosh-mf6if Рік тому

    Super

  • @pradeepbv4579
    @pradeepbv4579 Рік тому

    hottest planet in solar system is Venus not Jupiter. Please revalidate

  • @KushalGowdag-zp3bd
    @KushalGowdag-zp3bd Рік тому

    ಮೊದಲ ಕಾಮೆಂಟ್🎉❤

  • @vsv61
    @vsv61 Рік тому

    Anna Bageshwar dham Sarkar yar anna evru evr bagge ond video madi anna Yan en Sathya sathyte thilsi plz

  • @anandraajgogi6979
    @anandraajgogi6979 Рік тому

    ಯಲ್ಲ ಗ್ರಹಗಳ ಅವಗಳ ವಿಶೇಷತೆಗಳ ಬಗ್ಗೆ ಪ್ರತ್ತೇಕ Video ಮಾಡಿ ಸರ್

    • @bill.kuntannaabhimanyu6650
      @bill.kuntannaabhimanyu6650 Рік тому +1

      ಯಲ್ಲಾ ಅಲ್ಲ... "ಎಲ್ಲಾ"..😊

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

  • @yashuyashu7708
    @yashuyashu7708 Рік тому

    Sir please swalpa English alli heli

  • @bhimajakapure8303
    @bhimajakapure8303 Рік тому +6

    ಅಧಿಕ ಶಾಖ ಶುಕ್ರ ಅಲ್ವಾ......

  • @vinodkumarl516
    @vinodkumarl516 Рік тому

    Hi boss

  • @nss46
    @nss46 Рік тому +1

    Vignanakku meerida adesto vishyagalive

    • @shashikumarjamatipratyangi6162
      @shashikumarjamatipratyangi6162 Рік тому +1

      ಅಣ್ಣ ಭಾಗವತ ಪುರಾಣದಲ್ಲಿ ಇಡೀ ಬ್ರಹ್ಮಾಂಡದ ವಿವರಣೆ ಇದೆ. ಹಾಗೆ ಗೋಲೋಕ ಚಾಟ೯ ನೋಡಿ. ಈ ಚಿತ್ರ ನಿಮಗೆ ಅನುಮಾನ ಬಗೆ ಹರಿಯುತ್ತದೆ ಸೌರಮಂಡಲ ಬಗ್ಗೆ.

    • @aravirangaswami3082
      @aravirangaswami3082 Рік тому

      Good information sir

  • @Rajaram-ez6bx
    @Rajaram-ez6bx Рік тому +1

    Watch in 3x speed

  • @basavarajpatil2770
    @basavarajpatil2770 Рік тому

    Asteroids= ಶೂದ್ರಗಳು

  • @unionofstatus
    @unionofstatus Рік тому

    Devaraj arasu prasasti kottidare

  • @vitalguru6667
    @vitalguru6667 Рік тому

    ಹೇಳೋರು ಏನು ಬೇಕಾದ್ರು ಹೇಳುತ್ತಾರೆ.
    ಕಣ್ಣಾರೆ ಕಂಡ್ರೆ ನೆ ನಂಬೋದು.

  • @girishmutalikdesai6771
    @girishmutalikdesai6771 Рік тому

    Please do not explain the things on fictitious assumptions......

  • @santurs3222
    @santurs3222 Рік тому

    ಯೂನಿವರ್ಸಿನ ಕೊನೇ ಎಲ್ಲಿ ಇರ್ಬಹುದು🤔

    • @Ufff00
      @Ufff00 Рік тому

      Universe yelli kone agutte antha yargu gotthilla.

  • @kiranbg-xu8bs
    @kiranbg-xu8bs Рік тому

    Saturn has 145 moons......

  • @vitalguru6667
    @vitalguru6667 Рік тому

    ಯಾವುದು ಸತ್ಯ ಅಲ್ವೇ ಅಲ್ಲ, ಅದನ್ನ ಹುಡುಕೋಕೆ ಯಾರಿಂದಲೂ ಸಾಧ್ಯ ಇಲ್ಲ.
    ಸುಮ್ನೆ ಅವರಿಗೆ ಅನಿಸಿದ್ದು ಹೇಳುತ್ತಾರೆ ಅಷ್ಟೇ.