ನಾನು ಕನ್ನಡ ಭಾಷೆ ಬರದವನು ಆದ್ರೆ ಈ ಹಾಡು ಕೇಳಿದ ಮೇಲೆ ಕನ್ನಡ ನಾನು ತುಂಬಾ ಚೆನ್ನಾಗಿ ಮಾತಡಬಲ್ಲೆ ಬರೆಯ ಬಲ್ಲೆ. ಕನ್ನಡ ಹಾಡುಗಳಲ್ಲಿ ಇರುವ ಸಾಹಿತ್ಯ ಬೇರೆಲ್ಲೂ ಕಾಣದೆ ಹೊಯುತು. ಅಮೆರಿಕದಲ್ಲೂ ಕನ್ನಡ 10 ಜನಕ್ಕೆ ಕನ್ನಡ ಭಾಷೆ ಬರೆಯೋದು ಮಾತಾಡೋದು ಕಳಿಸಿದೆ. ತುಂಬಾ ಇಷ್ಟ ಪಡ್ತೀನಿ ಕನ್ನಡ ಭಾಷೆ. ಈ ಹಾಡು ಕೇಳಿದ ಮೇಲೆ 3 ತಿಂಗಳಲ್ಲಿ ಕನ್ನಡ ಕಲಿತೆ. ಕನ್ನಡಲ್ಲಿ ಒಂದು ಪುಸ್ತಕವನ್ನೇ ಬರೆದೆ. ಕನ್ನಡ ಭಾಷೆ ಇಷ್ಟ ಪಟ್ಟವರಿಗೆ ಗೊತ್ತು ಕನ್ನಡ ಭಾಷೆಯ ಹಿರಿಮೆ. ಕನ್ನಡ ಜನ ಕೂಡ ತುಂಬಾ ಒಳ್ಳೆವರು ....ಎಲ್ಲರನ್ನು ನಮ್ಮವರಂತೆ ಕಾಣುವ ಗುಣ ಅವರದು
ಬಹುಶಃ ಕನ್ನಡ ದಲ್ಲಿ ಹಂಸಲೇಖ ಅಂತಹ ಒಬ್ಬ ಅತ್ಯದ್ಭುತ ಸಾಹಿತಿ ಇಲ್ಲದೇ ಇದ್ದರೆ ಕನ್ನಡ ಜನ ಪ್ರೀತಿ ಪ್ರೇಮದ ಬಗ್ಗೆ ಇಷ್ಟೊಂದು ಒಲವಿನ ಸಾಹಿತ್ಯ ತಿಳಿಯಲು ಸಾಧ್ಯ ಆಗುತ್ತಿರಲಿಲ್ಲ! ಹಂಸಲೇಖ ಒಬ್ಬ ದಂತಕಥೆ! ರವಿ ಸರ್ ಕೂಡ 😍😍😍😍
ಈ ತರಹದ ಪ್ರೀತಿ ನಮ್ಮ ಹೃದಯಗಳಲ್ಲಿ ಮಿಡಿದರೆ ಆಹಾ ಅದರ ಅನುಭವಿಸುವವ ಧಾನ್ಯ! ಆದರೆ ಯಾಕೋ ಅದರ ಅನುಭವ ನೀಜಜೀವನದಲ್ಲಿ ಕೈಗೆಟುಕದು. ಏನೇ ಆಗಲಿ ಈ ಹಾಡು ನಮ್ಮಲ್ಲಿ ಮೂಡಿಸುವ ಭಾವಗಳು ಅತಿ ಮಧುರ. ಹಂಸಲೇಖ ಅವರಿಗೆ ಕೃತಜ್ಞತೆಗಳು! 🙏🏻🙏🏻🙏🏻
ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನಾ ಪ್ರೀತಿಪಾತ್ರಳೇ ಓದಮ್ಮಾ ನನ್ನ ಓಲೇ ಹೃದಯ ಭಾವಲೀಲೇ ಕಲ್ಪನೆಯೇ ಹೆಣ್ಣಾಗಿದೇ ಕನಸುಗಳೇ ಹಾಡಾಗಿದೇ ಯಾರೇ ನೀನು ಚೆಲುವೇ ಅಂದಿದೇ ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನಾ ಓಲೆ ಓದಿದೆ ತೆರೆದ ಹೃದಯವದೂ ಪ್ರೇಮರೂಪವದೂ ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ ಓ…ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ.. ಮುದ್ದಾದ ಬರಹ ಮರೆಸಿದೆ ವಿರಹ ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ ಓಲೆಗಳಿಗ್ಯಾರು ಈ ರಾಯಭಾರ ತಂದಾರೋ ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ ಯಾರೋ ನೀನು ಚೆಲುವಾ ಅಂದಿದೇ ||ಕುಶಲವೇ|| ನೂರಾರು ಪ್ರೇಮದಾಸರೂ ಪ್ರೀತಿಸಿ ದೂರವಾದರೂ ನಾವಿಂದು ದೂರ ಇದ್ದರೂ ವಿರಹಗಳೆ ನಮ್ಮ ಮಿತ್ರರೂ ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು ದೂರಾನೇ ಆರಂಭ, ಸೇರೋದೇ ಅಂತಿಮ ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು ದೂರದಲೇ ಹಾಯಾಗಿದೇ ಕಾಯುವುದೇ ಸುಖವಾಗಿದೇ ಯಾರೇ ನೀನೂ ಚೆಲುವೇ ಅಂದಿದೇ.. ||ಕುಶಲವೇ||
ಈ ಹಾಡಿನ ಅದ್ಭುತವಾದ ಪದಗಳು ಪ್ರತಿ ಒಬ್ಬ ಪ್ರೇಮಿಯ ಜೀವಕ್ಕೂ ಅನ್ನವೆಸುತ್ತೆ ಆದ್ರೆ ನನ್ನ ಜೀವನಕ್ಕೆ "ನೂರಾರು ಪ್ರೇಮದಾಸರು ಪ್ರೀತಿಸಿ ದೂರವದರು" ಆದ್ರೆ ನಾನ್ ಪ್ರೀತಿಸಿ ಮದುವೆ ಆಗಿ ನಾನ್ ಮುದ್ದಾದ ಹುಡುಗಿನ ಚೆನ್ನಾಗಿದೆ ಪ್ರೀತಿ ಮಾಡತ್ತಾ ಜೀವನ ಮಾಡತ್ತಾವೆ ನಾನು ಯಶ್ ರಾಧಿಕಾ ಪಂಡಿತ್ ತರ ಇಲ್ಲ ಆನ್ನದ್ರುನು ನಾನು ನಮ್ಮ ಹುಡುಗಿ ಒಂದು ರೇಂಜ್ ಗೆ ಸೂಪರ್..
ಹಂಸಲೇಖ ಕೋಟ್ಯಂತರ ಕನ್ನಡಿಗರ ಸವಿ ನೆನಪುಗಳಲ್ಲಿ ಬೇರ್ಪಡಿಸಲಾಗದ ಪರಿಯಲ್ಲಿ ಬೆರೆತು ಹೋಗಿದ್ದಾರೆ. Hamsalekha has become an integral part of cherished sweet memories of millions of Kannadigas.
ಗಂಡು] ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನಾ ಪ್ರೀತಿಪಾತ್ರಳೇ ಓದಮ್ಮಾ ನನ್ನ ಓಲೇ ಹೃದಯ ಭಾವಲೀಲೇ ಕಲ್ಪನೆಯೇ ಹೆಣ್ಣಾಗಿದೇ ಕನಸುಗಳೇ ಹಾಡಾಗಿದೇ ಯಾರೇ ನೀನು ಚೆಲುವೇ ಅಂದಿದೇ ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನಾ ಓಲೆ ಓದಿದೆ ತೆರೆದ ಹೃದಯವದೂ ಪ್ರೇಮರೂಪವದೂ ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ ಓ... ಆ ನಿನ್ನ ಉಸಿರಿನಲೇ. ಈ ಜೀವ ಜೀವಿಸಿದೇ. ಮುದ್ದಾದ ಬರಹ ಮರೆಸಿದೆ ವಿರಹ ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ ಓಲೆಗಳಿಗ್ಯಾರು ಈ ರಾಯಭಾರ ತಂದಾರೋ ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ ಯಾರೋ ನೀನು ಚೆಲುವಾ ಅಂದಿದೇ ||ಕುಶಲವೇ|| ನೂರಾರು ಪ್ರೇಮದಾಸರೂ ಪ್ರೀತಿಸಿ ದೂರವಾದರೂ…
ರವಿಚಂದ್ರನ ಸರ್ ಎಲ್ಲ ಫಿಲಂ ಸಾಂಗ್ಸ್ ಸೂಪರ್ .. ಅದ್ರಲ್ಲು ಈ ಸಾಂಗ್ ತುಂಬಾನೇ ಇಷ್ಟ . ಇವತ್ತು 2022 ರಲ್ಲೂ ಹಳ್ಳಿಗಳ್ಲಲಿ, ಬಸ್, ಪ್ರೈವೇಟ್ , ಎಲ್ಲ ವಾಹನಗಳಲ್ಲು ತುಂಬಾ ಹೆಚ್ಚು ಹಾಡು ಕೇಳುದು ರವಿ ಸರ್ ಫಿಲಂ ಸಾಂಗ್ಸ್ .
Ravi sir gives colorful industry he always evergreen actor also a good actor, music compser, producer. He is a gift for Kannada industry all other industry people give a lot of respect to him. Every industry know him.
It is not sung by SPB but still it's superhit song. Combination of Srinivas & Anuradha is outstanding. Legendary song. Voice of Anuradha Sriram its like butter smothning. Just feel the song travel in train wow !! Heaven feeling
May be in the history of world cinema.sangeetha is the only actress who don't exposed and not acted in single vulgar scene.hatsoff sangeetha madam for your pure talent
I respect Sangeetha for acting capabilities but really does it matter in a country where Sunny Leone is adored but rape victims face social bias. unless our mentality change no hope
Mareyuvantha hadu alla sir nimma ella hadugalu thumba chennagide kelodukke kivi himpaguthe hrudaya hukki batuthe ravi sir love u so much nanu sayodru olage nimmunna nodbeku antha aase ede sir..... Love u forever sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤este janma bandru e reethi song bareyoke aagalla munde aa janma barodilla
ನಾನು ಕನ್ನಡ ಭಾಷೆ ಬರದವನು ಆದ್ರೆ ಈ ಹಾಡು ಕೇಳಿದ ಮೇಲೆ ಕನ್ನಡ ನಾನು ತುಂಬಾ ಚೆನ್ನಾಗಿ ಮಾತಡಬಲ್ಲೆ ಬರೆಯ ಬಲ್ಲೆ. ಕನ್ನಡ ಹಾಡುಗಳಲ್ಲಿ ಇರುವ ಸಾಹಿತ್ಯ ಬೇರೆಲ್ಲೂ ಕಾಣದೆ ಹೊಯುತು. ಅಮೆರಿಕದಲ್ಲೂ ಕನ್ನಡ 10 ಜನಕ್ಕೆ ಕನ್ನಡ ಭಾಷೆ ಬರೆಯೋದು ಮಾತಾಡೋದು ಕಳಿಸಿದೆ. ತುಂಬಾ ಇಷ್ಟ ಪಡ್ತೀನಿ ಕನ್ನಡ ಭಾಷೆ. ಈ ಹಾಡು ಕೇಳಿದ ಮೇಲೆ 3 ತಿಂಗಳಲ್ಲಿ ಕನ್ನಡ ಕಲಿತೆ. ಕನ್ನಡಲ್ಲಿ ಒಂದು ಪುಸ್ತಕವನ್ನೇ ಬರೆದೆ. ಕನ್ನಡ ಭಾಷೆ ಇಷ್ಟ ಪಟ್ಟವರಿಗೆ ಗೊತ್ತು ಕನ್ನಡ ಭಾಷೆಯ ಹಿರಿಮೆ. ಕನ್ನಡ ಜನ ಕೂಡ ತುಂಬಾ ಒಳ್ಳೆವರು ....ಎಲ್ಲರನ್ನು ನಮ್ಮವರಂತೆ ಕಾಣುವ ಗುಣ ಅವರದು
👌👌♥️♥️♥️
Ultimate
🙏
Super Anna... 👌🏻👍🏻💕💕💕
Super idhe thara namma kannada bhashe annu ulisi
ಬಹುಶಃ ಕನ್ನಡ ದಲ್ಲಿ ಹಂಸಲೇಖ ಅಂತಹ ಒಬ್ಬ ಅತ್ಯದ್ಭುತ ಸಾಹಿತಿ ಇಲ್ಲದೇ ಇದ್ದರೆ ಕನ್ನಡ ಜನ ಪ್ರೀತಿ ಪ್ರೇಮದ ಬಗ್ಗೆ ಇಷ್ಟೊಂದು ಒಲವಿನ ಸಾಹಿತ್ಯ ತಿಳಿಯಲು ಸಾಧ್ಯ ಆಗುತ್ತಿರಲಿಲ್ಲ! ಹಂಸಲೇಖ ಒಬ್ಬ ದಂತಕಥೆ! ರವಿ ಸರ್ ಕೂಡ 😍😍😍😍
ಪ್ರೀತಿ ಇದೆ ರೀತಿ ಇರುತ್ತೆ ಅದನ್ನ ಹೇಗೆ ವ್ಯಕ್ತಪಡಿಸಬೇಕು ಅನ್ನೋದು ಮುಖ್ಯ.ಅದರ ಮುಖ್ಯಸ್ಥ ರವಿ ಸರ್
@@manjudoddamani7529 and Mother and kaisin
👌
Old is always gold 😘❤️
Howdu
2021 ರಲ್ಲೂ ಕೇಳ್ತಾ ಇದೀರಾ ಈ ಮಧುರ ಹಾಡನ್ನು
90'S ಸಿನೆಮಾಗಳು ತುಂಬಾ ಚೆನ್ನಾಗಿದ್ವು...♥️💯
ನಿಜ ರಿ
1
Yes
Howda
Ggg
ಕನ್ನಡ ಭಾಷೆಯಲ್ಲಿರುವ ಮಧುರ ತೆ ಮತ್ತೆಲ್ಲೂ ಇಲ್ಲ.....ಅದಕ್ಕೆ ಕನ್ನಡ ನ ಕಸ್ತೂರಿ ಅಂತ ವರ್ಣನೆ ಮಾಡಿರೋದು...
Super song love you Ravi sir
@фгјтфдд нбхјк le kalsoolemgane
Super
P
@фгјтфдд нбхјк nimmavva
@фгјтфдд нбхјк bevarsi naayimagane... hudukuondu bandu oditiya? neenu aandra dalli elli bachitiddiya helu halkat
ಒಂದೊಂದು ಪತ್ರವು ಪ್ರೇಮದ ಗ್ರಂಥವು ಓಲೆಗಳಿಗ್ಯಾರು ಈ ಮಾಯ ಶಕ್ತಿ ತಂದೋರು...
ದೂರನೇ ಆರಂಂಭ ,ಸೇರೋದೇ ಅಂತಿಮ
ಅಲ್ಲಿ ವರೆಗೆ ಯಾರು ಈ ಹುಚ್ಚು ಪ್ರೀತಿ ಮೆಚ್ಚರು...📨🖋.....
❤❤❤❤❤❤❤❤😊😊😊😊❤❤❤❤❤☺☺☺☺
Hi
👌❤👌
😍😍😀😀
Ok..😉😉
ಈ ಹಾಡನ್ನು ಬರೆದ ಪುಣ್ಯಾತ್ಮ ಯಾರೋ ಅವರಿಗೆ ನನ್ನ ವಂದನೆಗಳು.......
Hamsalekha
ಲೈಟ್ ಆಗಿ ಫ್ಯಾನ್ ಹಾಕೋಳಿ, ಹಾಗೆ ಈ ಹಾಡು ಕಣ್ಣು ಮುಚ್ಚ್ಕೊಂಡು ಕೇಳಿ....ಸ್ವರ್ಗ ಸುಖ😍🤗
👍
s
ಎಂದು ಮರೆಯದ ಹಾಡು... ನೂರಾರು ಪ್ರೇಮದಾಸರು ಪ್ರೀತಿಸಿ ದೂರವಾದರು.......... lv u hamsalekha sir... Ravi sir
100%
Hamsaleka Sir brought the magical power to words (ಅಕ್ಷರಕ್ಕೆ ಯಾರು ಈ ಮಯಾ ಶಕ್ತಿ ತಂದರೊ)
ಹಂಸಲೇಖನಿ 🔥👌
ಪ್ರೀತಿ ಅನ್ನೋದು.. ಮುಖ ನೋಡಿ ಹುಟ್ಟಲ್ಲ.... ಹೃದಯದ ಬಡಿತದಿಂದ ಹುಟ್ಟೋದೆ ನಿಜವಾದ ಪ್ರೀತಿ..... ❤💓
Super bro
ಅದೆ ತಂದೆ ತಾಯಿಯ ಪ್ರೀತಿ!!❤️
Yes
Yes nirmalavada Preethi thand thayiyavarade
Ravi Gowda nice
നിർവഹിക്കാൻ ബുദ്ധിമുട്ടുള്ള ഒരു പ്രതിഭാഷമാണ് സ്നേഹം ❤❤❤ഒരു വ്യക്തിക്ക് മറ്റൊരു വ്യക്തിയോടുള്ള ചായ്പ്പിന്റെ ലക്ഷണമാണ് സ്നേഹം ❤❤
This is a unforgettable song, 10ನೇ ವಯಸ್ಸಿನಿಂದ ಈ ಹಾಡನ್ನು ಕೇಳುತ್ತಿದ್ದೇನೆ.
) od
ಈ ತರಹದ ಪ್ರೀತಿ ನಮ್ಮ ಹೃದಯಗಳಲ್ಲಿ ಮಿಡಿದರೆ ಆಹಾ ಅದರ ಅನುಭವಿಸುವವ ಧಾನ್ಯ! ಆದರೆ ಯಾಕೋ ಅದರ ಅನುಭವ ನೀಜಜೀವನದಲ್ಲಿ ಕೈಗೆಟುಕದು. ಏನೇ ಆಗಲಿ ಈ ಹಾಡು ನಮ್ಮಲ್ಲಿ ಮೂಡಿಸುವ ಭಾವಗಳು ಅತಿ ಮಧುರ. ಹಂಸಲೇಖ ಅವರಿಗೆ ಕೃತಜ್ಞತೆಗಳು! 🙏🏻🙏🏻🙏🏻
100.nija
From Tamil Nadu ❤
Who watching in 2024..😂
Attendance here...👍
ಕನ್ನಡಕ್ಕೆ ಕನ್ನಡಾನೇ ಸಾಟಿ ✌️💯
ಹಂಸಲೇಖ 😍😘
Super bro
🌷🌷🌷🌷🌷
ಕನ್ನಡ ಹಾಡುಗಳು ಇವತ್ತಿಗೂ ಮನಸ್ಸಿಗೆ ನೆಮ್ಮದಿ ಹಾಗೂ ಮುದ ನೀಡುತ್ತದೆ.
Ya. Realy
jai hamsalekha😍😍
ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ…ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ
||ಕುಶಲವೇ||
ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ
ವಿರಹಗಳೆ ನಮ್ಮ ಮಿತ್ರರೂ
ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ, ಸೇರೋದೇ ಅಂತಿಮ
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದೇ
ಕಾಯುವುದೇ ಸುಖವಾಗಿದೇ
ಯಾರೇ ನೀನೂ ಚೆಲುವೇ ಅಂದಿದೇ..
||ಕುಶಲವೇ||
ಈ ಹಾಡಿನ ಅದ್ಭುತವಾದ ಪದಗಳು ಪ್ರತಿ ಒಬ್ಬ ಪ್ರೇಮಿಯ ಜೀವಕ್ಕೂ ಅನ್ನವೆಸುತ್ತೆ ಆದ್ರೆ ನನ್ನ ಜೀವನಕ್ಕೆ "ನೂರಾರು ಪ್ರೇಮದಾಸರು ಪ್ರೀತಿಸಿ ದೂರವದರು" ಆದ್ರೆ ನಾನ್ ಪ್ರೀತಿಸಿ ಮದುವೆ ಆಗಿ ನಾನ್ ಮುದ್ದಾದ ಹುಡುಗಿನ ಚೆನ್ನಾಗಿದೆ ಪ್ರೀತಿ ಮಾಡತ್ತಾ ಜೀವನ ಮಾಡತ್ತಾವೆ ನಾನು ಯಶ್ ರಾಧಿಕಾ ಪಂಡಿತ್ ತರ ಇಲ್ಲ ಆನ್ನದ್ರುನು ನಾನು ನಮ್ಮ ಹುಡುಗಿ ಒಂದು ರೇಂಜ್ ಗೆ ಸೂಪರ್..
ನೂರಾರು ಪ್ರೇಮದಾಸರು ಪ್ರೀತಿಸಿ ದೂರವಾದರೂ... 👌🏼👌🏼👌🏼
ಹಂಸಲೇಖ ಕೋಟ್ಯಂತರ ಕನ್ನಡಿಗರ ಸವಿ ನೆನಪುಗಳಲ್ಲಿ ಬೇರ್ಪಡಿಸಲಾಗದ ಪರಿಯಲ್ಲಿ ಬೆರೆತು ಹೋಗಿದ್ದಾರೆ.
Hamsalekha has become an integral part of cherished sweet memories of millions of Kannadigas.
Iam from telugu
But
ಈ ಹಾಡು ತುಂಬಾ ಚೆನ್ನಾಗಿದೆ ❣️❣️
👏👏👏👍
it's meaning also....super 🌺🌺
Happy that you liked our Kannada Song. most of the Ravichandran songs are super.
Iii
¹1
ಈ ಹಾಡು ತುಂಬಾ ಚೆನ್ನಾಗಿ ಇದೆ
My favorite song👌👌👌
Wich song
My favorite song
Super
Supper
Nijvadha prithi Andre idhu
RAVICHANDRAN /ರವಿಚಂದ್ರನ್/రవిచంద్రన్/रविचंद्रन्/ரவிசந்த்ரந்/റപിചന്ള്റന് who are all listening this song's all languages Fan's of CRAZY 🌟 like please
i am from haryana i did not understand this song, but still i liked it.
22-8-2021
ys bro..
❤❤❤jind..
2021 ರಲ್ಲು ಈ ಸಾಂಗ್ ಕೆಳ್ತಿರೋರು ಲೈಕ್ ಮಾಡ್ರಪ್ಪ..
ಮುಚ್ಕೊಂಡ್ ಹಾಡ್ ಕೇಳಪ್ಪ, ಲೈಕ್ ಮಾಡಿದ್ರೆ ಎನಾಗುತ್ತೆ?
😂😂😂😂
@@idrissam8709 in the end it will ask for money
Nan fevret song Anna😘😘
Super movie and songs
ನೊಡದೆ ಇದ್ದರು ಪ್ರೀತಿಸೊ ಇಬ್ಬರು ನೊಡೊ ಕಡೆ lyrics superb🥰❤️
True love never die
Who suddenly remember this song and came here?
It's me
Me🥰❤
❤️
Me
Just now
Long distance relationship Ali ero premigalige e song feel yen anta arta aguthe 🤗🤗🤗🤗🤗🤗❤️❤️❤️❤️❤️❤️❤️
Yes
Right broo
Yes
It's true
@@rameshk9634 7154 98 ?8
Nanu north india ide. But nanu e song ge jasthi artagalla yake nange jasti kannada baralla . But feeling . Nan tumba like madtini
But nim kannada chennagide.
@@rajavishnuvardhana6830 thank you sir
ಅದ್ಬುತವಾದ .. ಹಾಗೂ ಅರ್ಥಗರ್ಭಿತಾವಾದ.. ಹಾಡು... ಸ್ವಲ್ಪನು ಬೇಜಾರ ಆಗಲ್ಲಾ ಲವ್ ಸ್ಟೋರಿ.. ಯ ದೃಶ್ಯ
21st Century love song.!!
Completely addictive when you are connected to those characters.!!!
Surya ❤ Kamali
ಗಂಡು]
ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ... ಆ ನಿನ್ನ ಉಸಿರಿನಲೇ. ಈ ಜೀವ ಜೀವಿಸಿದೇ.
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ
||ಕುಶಲವೇ||
ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ…
Hi
❤
Queen of all languages ❤️❤️❤️
Love to listen this song anytime
Mahesh from Andhra Pradesh..07.07.2020: 10:56am I love this song 😍😍😍
ಒಂದೇ ಉಸಿರಿನಲೇ ಪ್ರಥಮ ಪತ್ರ ಓದಿದೇ.
ಆ ನಿನ್ನ ಉಸಿರಿನಲೇ ಈ ಜೀವ ಜೀವಿಸಿದೆ...
ನಾನು ಬೆಳಗಾವಿ ಟೂ ಮಂಗಳೂರು ಡ್ರೈವಿಂಗ್ ಮಾಡುವಾಗ ತುಂಬ ಕೇಳುತಿದೆ ಇ ಹಾಡು ❤️❤️😘😘 super song ❤️❤️😘😘
2020 ರಲ್ಲೂ ಈ ಹಾಡನ್ನು ಕೆಳಿತ್ತಿರುವವರು ಲೈಕ್ ಮಾಡಿ
Super evergreen song
I love song😘😘😘😘😘😘😘😘😘😘
Madudilla
I love song
I just love this song osm meaning
I'm kerela really proud this song
ರವಿಚಂದ್ರನ ಸರ್ ಎಲ್ಲ ಫಿಲಂ ಸಾಂಗ್ಸ್ ಸೂಪರ್ .. ಅದ್ರಲ್ಲು ಈ ಸಾಂಗ್ ತುಂಬಾನೇ ಇಷ್ಟ . ಇವತ್ತು 2022 ರಲ್ಲೂ ಹಳ್ಳಿಗಳ್ಲಲಿ, ಬಸ್, ಪ್ರೈವೇಟ್ , ಎಲ್ಲ ವಾಹನಗಳಲ್ಲು ತುಂಬಾ ಹೆಚ್ಚು ಹಾಡು ಕೇಳುದು ರವಿ ಸರ್ ಫಿಲಂ ಸಾಂಗ್ಸ್ .
ರವಿ ಸರ್ ಬಹಳ ಮನಸ್ಸಿಗೆ ಖುಷಿ ತರೋ ಹಾಡು
Hi
Rs
hi
Nice song
Super
I'm tamil but i used to listen to this when i was 9 now I'm 15 and damn this song still slaps
👌🏼👌🏼🙏🏻
Daily I hearing..this song lot of times...from Kerala...I don't know Kannada...but it's very heart touching..song💖💖💖
ಹೊಸ ಪರಿಚಯಗಳ ಮನಸ್ಸಿನ ಮಾತುಗಳು ಈ ಹಾಡುಗಳಲ್ಲಿ ತೋರಿಸಿದ್ದಾರೆ... ( ಕಾಯುವುದೆ ಸುಖವಾಗಿದೆ)❤ all tym fvt song
Ravichandran music era is golden era of Music which cannot repeated in this century . . .
Hgi
Hamshalekha music director
💯 true
@@kalandershafi6923 v
Hamsalekha
చాలా బాగుంది ఈసాంగ్ నాకు చాలా ఇష్టమైన
Long Distance relationship Anthem is this song Purely heart melting❤️
ದೂರಾನೆ ಆರಂಭ .. ಸೇರೋದೆ ಅಂತಿಮ..❤❤
Golden era of sandalwood 😘🌷💐those movies ,songs ,music , lyrics …unbeatable!!
@@adventure434😂
💯
@@sharank3104👍qpq😘ವೈಜ್ f😍RWA ZBCVVVVVVVVijh
Ravi sir gives colorful industry he always evergreen actor also a good actor, music compser, producer. He is a gift for Kannada industry all other industry people give a lot of respect to him. Every industry know him.
Yaa true legend he his
ಪ್ರೀತಿ ಅನ್ನೋದು.. ಆಸೆಗಳಿಂದ ಹುಟ್ಟೋದಿಲ್ಲ. ಎರಡು ಹೃದಯಗಳ ಬಡಿತದಿಂದ ಹುಟ್ಟುವುದೇ ಪ್ರೀತಿ. ಮನಸ್ಸಿನ ಭಾವನೆ.. ಪ್ರೀತಿಗೆ ಅಂತ್ಯವೇ ಇಲ್ಲ......
Thanks 🤝
This song is such fresh Breeze, very soothing and heart touching❤..
After 3:20 lyrics is pureeee love, now a days no such love
Kushalave kshemave soukyave
O nannaa preethi paathrale
Odhamma nannaa ole
Hrudaya bhaava leele
Kalpanaye hennaagidhe
Kansugale haadaagidhe
Yaare neenu cheluve andhidhe
Kushalave kshemave soukyave
Naa ninnaa ole odhidhe
Theredha hrudayavadhu
Prema roopavadhu
~~~ BGM ~~~
Ondhe usirinali prathama pathra odhidhe
O aa ninaa usirinale ee jeeva jeevisidhe
Mudhaadha
Baraha
Maresidhe
Viraha
Aksharake yaaro
Ee maayaashakthi thandharu
Ondhondhu
Pathravu
Premadha
Granthavu
Olegaligyaaro
Ee raaya bhaara thandharu
Olegale baalagidhe
Odhuvudhe geelagidhe
O yaaro neenu cheluva andhidhe
Kushalave kshemave soukyave
Ee maathe madhuravagidhe
Theredha hrudayavadhu
Prema roopavadhu
~~~ BGM ~~~
Nooraaru premadaasaru
Preethisi dhooravadhru
Naavindhu dhoora idharu
Virahagale namma mithraru
Nodadhe
Idharu
Preethiso
Ibbaru
Nodora kannali
Eneno haado huccharu
Dhoorane
Arambha
Serodhe
Anthima
Alli varegu yaaru
Ee hucchu preethi meccharu
Dhooradhale haayagidhe
Kaayuvudhe sukhavagidhe
O yaare neenu cheluve andhidhe
Kushalave
Kshemave
Soukyave
Naa ninnaa ole odhidhe
Theredha hrudayavadhu
Prema roopavadhu
info.spvision anand alla comments helli andre lyrics na bardidiralla what is it
info.spvision anand 💖
E lyrics nange thumba easta aitu adkoskar
Kusuma S e lyrics thumba ista aitu adkkoskar
Neenu super anna super 🙏🙏🙏
ಈ ಸಾಲುಗಳಿಗೆ....👏👏👏
* ಅಕ್ಷರಕ್ಕೆ ಯಾರು ಈ ಮಾಯಾ ಶಕ್ತಿ ತಂದರು.
* ದೂರಾನೆ ಆರಂಭ, ಸೇರೋದೆ ಅಂತಿಮ..
2024 alli yar yarge ee song ista agtide and Yar yar ee song kelta idira🫶✨
Onde usirinali prathama patra odide aaaaa ninna usirinale e jeeva jeeviside really nice I love this ❤💞💕😍💖
Play this song when you are doing night journey in Ghat section or forest area in car 😊😊 really maja nee bere🤗🤗
Yatesh prince 😁👍👍
I love this song
😍😘
Supper
jagadish sr adne madtidini ega
ಬಲು ಇಷ್ಟದ ಹಾಡುಗಳಲ್ಲಿ ಇದು ಒಂದು..!! 👌💐
2050 ರಲ್ಲೂ ಈ ಹಾಡನ್ನು ಕೇಳುತ್ತೇನೆ ಎಂಬುವವರು ಲೈಕ್ ಮಾಡಿ
ಸರ್ ನೀವು ತು0ಬಾ ಮುಂದೆ ಹೋದ್ರಿ 😄😄
True machaaa❤
@@lokeshraol.k676 tq maccha
σк
Nan kelthini 😌😌😌😌
ಒಂದೊಂದು ಪದದಲ್ಲೂ ಎಷ್ಟೊಂದು ಅರ್ಥ😘🥰.... ಬಿಡಿಸಲಾಗದ ಬಂಧ ಈ ಪ್ರೀತಿ💞❤️ ...ಎಷ್ಟು ಬಾರಿ ಕೇಳಿದರೂ ಇನ್ನಾ ಕೇಳ್ಬೇಕು ಅನ್ನಿಸುವ ಸಂಗೀತ...... ತುಂಬ ಧನ್ಯ ವಾದಗಳು ಹಂಸಲೇಖ ಸರ್ 🥰👏
It is not sung by SPB but still it's superhit song. Combination of Srinivas & Anuradha is outstanding. Legendary song. Voice of Anuradha Sriram its like butter smothning. Just feel the song travel in train wow !! Heaven feeling
Thanks. Was wondering who sang
May be in the history of world cinema.sangeetha is the only actress who don't exposed and not acted in single vulgar scene.hatsoff sangeetha madam for your pure talent
I respect Sangeetha for acting capabilities but really does it matter in a country where Sunny Leone is adored but rape victims face social bias. unless our mentality change no hope
also hema from america america film
@@RoyalThoughtsOnline yes she is also a gem
bhavana too
@@ruthuraag8728 lol bhavana acted glamorously😂😂😂😂😂
##Doorane aaramba serode antima....
Super line😍😍
Superhit
Super
Hatts off hamaalekha sir ......i am fan of your music and lyrics..u
Your all songs touch to soul
2021 ಲಾಕ್ ಡೌನ್ ನಲ್ಲಿ ಯಾರ್ ನೋಡತಾ ಇದ್ದೀರಾ ಲೈಕ್ ಮಾಡರಪ್ಪ 😊😊
Szgrdysvufdjitduuggy kjgdgju💗
Sdrgeydvseugffhuhjjvfsisukgs💗💐
😆😆😆
Super cute song
@@rajanishivu5748 ppppplppppppppppppplpppppppppppppplppppppppp
This song ❤️😍......... never ever ever get old........!! always favourite 💗😭
In my childhood I used to listen this song on tractors, autos & udaya tv 20 years ago.. Ravichandran & Hamsalekha combination is heavenly.
1:41 starting lines and voice... 🙏🏻🤍
ಯಾರೇ ನೀನು ಚೆಲುವೇ ಅಂದಿದೆ 😍
Re
👌💯
2020 alla 2050 adru. Nanna feverete song ede. i love song👌👌👌
My feverete herooooo
Yava movie
ಕನ್ನಡ ಭಾಷೆಗೆ ಅಕ್ಷರ ಹೂಗಳಿಂದ ಅಲಂಕಾರ ಮಾಡಿದರೆ ಈ ಹಾಡಿನ ತರಹ ಇರುತ್ತೆ..ನನ್ನ ಕನ್ನಡ ಭಾಷೆ ಎಷ್ಟು ಚಂದ
This song...❤💖😍
Never ever get old....!!!🥰
Always favorite ❤ 🥰😍🤩🤗
ಶ್ರೀನಿವಾಸ್ ರವರು ಚೆನ್ನಾಗಿ ಹಾಡಿದ್ದಾರೆ. 🌹💐👍
ಕುಶಲವೇ,,, ಕ್ಷೇಮವೇ,,,,ಸೌಖ್ಯವೇ,,,,⏯⏩⏩⏩⏩
ಯಾರೇ ನೀನು ಚಲುವೆ💝💕💕💕
Hi
Hai
@@rekhaninga7058 the Hai
Super
ಸುಪರ
ಈ ಪತ್ರದ ಹಾಡು ನನ್ನ ಪತ್ರದ ಪ್ರೀತಿಯನ್ನು ಗುರುತಿಸುತ್ತದೆ...ಆದರೆ ನನ್ನ ಪ್ರೀತಿಯ ಪತ್ರ ನನ್ನಲ್ಲಿ ಉಳಿದಿದೆ.
ನಮ್ ಕ್ರೇಜಿಸ್ಟಾರ್ ಸಾಂಗ್ಸ್ ಕೇಳೋದೇ ಹಬ್ಬ ♥️♥️♥️
👌🙏
Who is listening in 2024 ❤️🥰
Shees
That unrestlessness until we recieve another letter is awesome.. Cannot find anything like that times in this generation.
Kushalave kshemave soukyave odamma nanna ole hrudaya bhava leele🎉❤ Yar nine cheluve andide
ಅರ್ಥಗರ್ಭಿತ ಸಾಲು
ಪ್ರತಿ ಅಕ್ಷರವು ಪ್ರೀತಿಯ ಹೊನಲು💚💚💚
Howdu
My childhood memories creep in.... I start missing that beautiful era....
Love you safeena
👍👍👍
Sometime I wonder how can Hamsalekha compose such music. Hatsoff to him & Ravichandran.
He is a heavy talented musician sir
Supar song. .bro...❤
2024 ಅಲ್ಲಿ ನೋಡುವವರು ಒಂದ್ like madi❤❤❤one off the best song
Hi
Hlo@@RevappaKale
@@harishhari9468 from
This type of songs remind me proud to be a kaNnadigA❤️
Me to
0
Pp
@@abhishekkhanaganvi8639 under
Part
2021,☺️☺️☺️☺️ ಈ ಸಾಂಗ್ ಯಾರ್ಯಾರು ಕೇಳ್ತಾ ಇದ್ದೀರಾ ಲೈಕ್ ಮಾಡ್ರಿ 😇😇😇😇☺️☺️☺️👍👍👍😇😇
What a song sir super......😊&my fvt song ♥️
My childhood song...we miss you Ravichandran sir
2023ರಲ್ಲಿ ಈ ಸೊಗಸಾದ ಹಾಡನ್ನು ಕೇಳುತ್ತಿರುವವರು ಇದ್ದೀರಾ❤
Yes..❤🎉❤🎉
@@mala-tk6dg 😊ok
Love from Maharashtra❤🔥nice song i listen everytime when I depressed. 😊👌💯
ನೋಡದೆ ಇದ್ದರು...
ಪ್ರೀತಿಸೋ ಇಬ್ಬರು...
ನೋಡೋರ ಕಣ್ಣಲ್ಲಿ...
ಏನೇನೋ ಆಡೋ ಹುಚ್ಚರು... This line😍❤️
Olden days songs are really pleasant to hear..I love kannada songs...more over they are meaning full
It just soothes your heart. Indeed a great song ❤
Super
So cute heroine also they are nade each other so superb movie I like so much🙏🙏👍👍🌹🌹❤️❤️
Mareyuvantha hadu alla sir nimma ella hadugalu thumba chennagide kelodukke kivi himpaguthe hrudaya hukki batuthe ravi sir love u so much nanu sayodru olage nimmunna nodbeku antha aase ede sir..... Love u forever sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤este janma bandru e reethi song bareyoke aagalla munde aa janma barodilla
Hamsalekha sir 🙏🙏🙏🙏🙏
Beutyfull song great voice from Anuradha sriram and Srinivas
Anyone in 2025❤
Me 21/1/25❤
1_02_25 haaazar ❤ my most favourite played list ❤.......
ಯಾರ್ಯಾರು 2021 ರಲ್ಲೀ ಕೇಳ್ತಾ ಇದ್ದೀರಾ...!
Anyone in 2024 for this masterpiece
S
ಕುಶಲವೇ ಕ್ಷೇಮಾವೇ super line sir😇
Who is watching in 2024
ನಾವು ಇದೀವಿ ಸರ್ ಪ್ರತಿ ಸಲ ಕೇಳ್ತಾ ಇರ್ತೀನಿ
❤❤❤❤
2024 December when she returned with her daughter 😅
ನಾನು ಕೂಡ ಈಗೆ ಪ್ರೀತಿ ಮಾಡ್ತ ಇದಿನಿ yours blessing my love 💖
God bless you brother
Bless you 🙌🙌🙌🙌
@Chaithanya s r Chaithanya wow great lovers
@Chaithanya s r Chaithanya
Evaglu ee Tara love ide Andre namboke kasta, aadre long distance lovealli sigo feel berene,
ವಲ್ಲೇದ ಆಗಲಿ