ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra

Поділитися
Вставка
  • Опубліковано 27 вер 2024
  • Documentary Film | ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra
    ಮೇರಿ ಕ್ಯೂರಿ
    ಇಂದು ನವೆಂಬರ್ ೭ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿ ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಮೇರಿ ಕ್ಯೂರಿ ಹುಟ್ಟಿದ ದಿನ. ಮೇರಿ ಕ್ಯೂರಿಯ ಆವಿಷ್ಕಾರದಷ್ಟೇ ವಿಸ್ಮಯಕಾರಿ ಅವಳ ಬದುಕು.
    ಇಂತಹ ವಿಶಿಷ್ಟ ಮಹಿಳಾ ವಿಜ್ಞಾನಿಯ ಕುರಿತು ಸಾಕ್ಷ್ಯಚಿತ್ರವನ್ನು ಜನಪ್ರಿಯ ಲೇಖಕಿ ನೇಮಿಚಂದ್ರ ಅವರ ನಿರೂಪಣೆಯಲ್ಲಿ ಮಾಧ್ಯಮ ಅನೇಕ ಪ್ರಸ್ತುತಪಡಿಸುತ್ತಿದೆ...
    ಮೇರಿ ಕ್ಯೂರಿ (Maria Salomea Skłodowska-Curie) ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು. ಸಾಮಾನ್ಯ ರೂಪದಲ್ಲಿ ಸಿಗುವಂತಹ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಅಲ್ಲದೆ ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನು ಕೂಡ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಿದ ಕಾರ್ಯಕ್ಕೆ ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡರು. ನಂತರ ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ ಎಂಬ ಹೆಗ್ಗಳಿಕೆ ಕೂಡ ಇದೆ.
    ಮೇರಿ ಕ್ಯೂರಿ ಯ ಬದುಕು ಸಾಧನೆಗಳನ್ನು ಇಲ್ಲಿ ನೋಡಿ...
    #Nemichandra #JallianwalaBagh #IndependenceDay #KannadaWriter #BadukuBadalisabahudu #PeruvinaPavitraKaniveyalli
    Subscribe for Maadhyama Aneka Channel to get updates and notification on more entertainment and infotainment content.
    / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd.

КОМЕНТАРІ • 67

  • @ishwarpatne4362
    @ishwarpatne4362 4 місяці тому +2

    ಮೇರಿ ಕ್ಯೂರಿ ಆ ತಾಯಿಗೆ ನನ್ನ ನಮನಗಳು ❤

  • @shobithaflorence7261
    @shobithaflorence7261 2 роки тому +6

    ನೇಮಿಚಂದ್ರರವರ ಒಂದು ಕನಸಿನ ಪಯಣ ಪುಸ್ತಕ ಓದುವ ಸಮಯದಲ್ಲೇ ಮೇರಿ ಕ್ಯೂರಿಯ ಕುರಿತಾದ ಈ ವೀಡಿಯೊ ನನಗೆ ಸಿಕ್ಕಿದ್ದು ಒಂದು ಅದ್ಭುತವೇ ಸರಿ. ನಿನ್ನೆಯಷ್ಟೇ ಆ ಪುಸ್ತಕದಲ್ಲಿ ಮೇರಿ ಕ್ಯೂರಿಯ ಕುರಿತಾದ ಅಧ್ಯಾಯ ಓದಿದ್ದೆ. ಅಧ್ಬುತ ನಿರೂಪಣೆ ನೀಡಿದ ನೇಮಿಚಂದ್ರ ರವರಿಗೆ ಧನ್ಯವಾದಗಳು. ನೇಮಿಚಂದ್ರರವರ ಯಾದ್ ವಶೇಮ್ ಹಾಗೂ ಪೆರುವಿನ ಪವಿತ್ರ ಕಣಿವೆಯಲ್ಲಿ ಪುಸ್ತಕಗಳನ್ನು ಸಹ ಓದಿದ್ದೇನೆ.ವಿಶೇಷವೆಂದರೆ ನೇಮಿಚಂದ್ರರ ಪರಿಚಯವಾದದ್ದು ಮಾಧ್ಯಮ ಅನೇಕ ಚಾನೆಲ್ ನ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದಿಂದಲೇ.

  • @prashanthputta2325
    @prashanthputta2325 7 місяців тому +3

    ಮಹಾಮಾತೆ ಮೇರಿ ಕ್ಯೂರಿ ಮತ್ತು ಪೆರಿ ಕ್ಯೂರಿ ಗೆ ನಮ್ಮ ನಮಸ್ಕಾರಗಳು 🙏

  • @bhoomikaitagi3224
    @bhoomikaitagi3224 3 роки тому +7

    ಮೇರಿ ಕ್ಯೂರಿ ರವರಿಗೆ ನಮಸ್ಕಾರಗಳು 🙏👏👏

  • @SG-jh4yk
    @SG-jh4yk 3 роки тому +3

    ಉತ್ತಮ ಸ್ಫೂರ್ತಿ ದಾಯಕ ವಿಜ್ಞಾನಿ ಯ ಬದುಕನ್ನು ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು 💐

  • @savithaa7390
    @savithaa7390 Місяць тому

    ಬಹಳ ಸೊಗಸಾಗಿ ತಮ್ಮ ಉತ್ಸಾಹವನ್ನು ಇರಿಸಿ ಮೇಡಂ ಕ್ಯೂರವರ ಮಾರ್ಗದರ್ಶಕ ಜೀವನದ ಕಥೆ ಯನ್ನು ಕೇಳುವ ಮತ್ತು ನೋಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

  • @Bengalurumixmasti
    @Bengalurumixmasti 7 місяців тому +1

    ಮಹಾಮಾತೆ ಮೇರಿ ಕ್ಯೂರಿ ಗೆ ಅನಂತ ನಮಸ್ಕಾರಗಳು p🙏

  • @RAJESHDAS-uk3xc
    @RAJESHDAS-uk3xc 26 днів тому +1

    Really great of hats of....

  • @chiranjeevimc5253
    @chiranjeevimc5253 3 роки тому +11

    OMG ...what a narration...really Inspirational...thank you Nemichandra and Madyama aneka

  • @birdsnbgnagara8835
    @birdsnbgnagara8835 3 роки тому +2

    ಅದ್ಭುತ ಸಾಕ್ಷಚಿತ್ರ.....ಧನ್ಯವಾದಗಳು ನೇಮಿಚಂದ್ರ ಮೇಡಮ್......

  • @venkateshrao3390
    @venkateshrao3390 3 роки тому +5

    Wonderfully presented ..very touching and inspiring. Thank you ma'am!

  • @rajivkrishna8287
    @rajivkrishna8287 Рік тому

    ನೇಮಿಚಂದ್ರರವರಿಗೆ ಅನಂತ ನಮಸ್ಕಾರಗಳು 🙏🙏🙏.. ತಾವು ವಿಜ್ಞಾನಿ ಹಾಗೂ ಲೇಖಕಿಯಾಗಿ.. ಮೇರಿ ಕ್ಯೂರಿ ಎಂಬ ಮಹಾನ್ ಮಹಿಳಾ ವಿಜ್ಞಾನಿಯ ಸಾಧನೆಗಳ ಪ್ರಪಂಚವನ್ನು ನಮಗೆ ಪರಿಚಯ ಮಾಡಿಕೊಟ್ಟ ಚಿತ್ರಗಳು ಹಾಗೂ ತಮ್ಮ ವಿವರಣೆ ಬಹಳ ಅತ್ಯುತ್ತಮವಾಗಿದೆ.. ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ವಿಜ್ಞಾನ ಶಿಕ್ಷಕರಿಗೂ ಹೆಚ್ಚಿನ ಪ್ರೇರಣೆಯನ್ನು ನೀಡುವಂತಹದ್ದಾಗಿದೆ.. ಸಾಧನೆ ಮಾಡಲು ಪರಿಶ್ರಮಕ್ಕೆ ಹೊರತು, ಬಡತನವಲ್ಲ...
    ಇಂತಹ ಅನೇಕ ಕಾರ್ಯಕ್ರಮಗಳನ್ನು ತಾವು ಇನ್ನು ಹೆಚ್ಚಿನದಾಗಿ ನಡೆಸಲು ದೇವರು ತಮಗೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇವೆ 😊😊😊🇮🇳🇮🇳🇮🇳

  • @LokeshaHalepetethimmaiah
    @LokeshaHalepetethimmaiah 6 місяців тому

    The great great lady one should not forget.❤❤❤

  • @cosmo-manava-ahimsa2188
    @cosmo-manava-ahimsa2188 3 роки тому +7

    "If u educate a woman u educate a society". And she did it and prove it..

  • @arathighatikar5720
    @arathighatikar5720 Рік тому

    ಮಹಾ ಮಾತೆ ಮಹಾನ್ ಸಂಶೋಧಕಿ ಮೇರಿ ಕ್ಯೂರಿಯ ಜೀವನ ಚರಿತ್ರೆಯ ಒಂದೊಂದೆ ಘಟ್ಟವನ್ನು ಅದೆಷ್ಟು
    ಆಸ್ಥೆಯಿಂದ ಅಭಿಮಾನದಿಂದ ಹೇಳಿದ್ರಿ ನೇಮಿ ಚಂದ್ರಾ ಮೇಡಂ. ಕುತೂಹಲದಿಂದ ಕೇಳುತ್ತಾ ನೋಡುತ್ತಾ ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ಕೊನೆಗೆ ಎದೆಯಲ್ಲಿ ಉಳಿದ್ದದ್ದು ಮೇರಿಯ ಸಂಘರ್ಷ ಸಾಹಸ ಛಲ ಮಾನವೀಯ ಗುಣಗಳ ಮೇರು ವ್ಯಕ್ತಿತ್ವ
    🙏🌹💐

  • @saritashiraguppi7413
    @saritashiraguppi7413 3 роки тому +1

    Hats ofto marry curie

  • @raghubalaramraghubalaram1215
    @raghubalaramraghubalaram1215 3 роки тому +3

    Such a inspirational souls 🙏💓
    And great narration by Nemichandra ma'am. One of my favorite Kannada writer🧡

  • @savitritigadi7275
    @savitritigadi7275 Рік тому

    ಎಷ್ಟು ಒಳ್ಳೇ ಮಾಹಿತಿ ಕೊಟ್ಟಿದ್ರಿ.. ನಿಮ್ಮ ಚಾನಲ್ ಗೆ ಅನಂತ ಧನ್ಯವಾದಗಳು ❤👌🏻👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rajeshwarijayadev8701
    @rajeshwarijayadev8701 3 роки тому +2

    Great. I have no words to express my appreciation.

  • @ರಜಿನಿಶಂಕರ್

    🙏🏻🙏🏻🙏🏻

  • @umeshsalian938
    @umeshsalian938 Рік тому

    ಧನ್ಯವಾದಗಳು ಮೇಡಂ.

  • @abhishekmn54
    @abhishekmn54 3 роки тому +2

    Thank you so much mam for this wonderful information 😍 super fantastic marvelous

  • @shivuraj6351
    @shivuraj6351 3 роки тому +2

    Great Girl ❤

  • @jayasreeuddehal2460
    @jayasreeuddehal2460 3 роки тому +4

    I was very curious to know who is that writer who wrote Marie curie in kannada i thank u tube a lot n tq sooo much Nemichandra mam that book inspired me a lot at very young age Tq soooo much

  • @madhupallavi2000
    @madhupallavi2000 3 роки тому +2

    Wonderfully presented. Truly inspiring.

  • @sheetalts9726
    @sheetalts9726 2 роки тому

    🙏🙏🙏😇

  • @manojmr345
    @manojmr345 2 роки тому

    Tq sm

  • @ananthaagasthya2954
    @ananthaagasthya2954 3 роки тому +8

    ಬಹಳ ಸೊಗಸಾಗಿ ತಮ್ಮ ಉತ್ಸಾಹವನ್ನು ಇರಿಸಿ ಮೇಡಂ ಕ್ಯೂರವರ ಮಾರ್ಗದರ್ಶಕ ಜೀವನದ ಕಥೆ ಯನ್ನು ಕೇಳುವ ಮತ್ತು ನೋಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

  • @laxmiputravp8405
    @laxmiputravp8405 3 роки тому +1

    Thank you so much madam

  • @kempadoren.b5309
    @kempadoren.b5309 2 роки тому

    Thank you nemichandra madam

  • @Mns_P
    @Mns_P 3 роки тому +1

    Awe-inspiring ✨❇️

  • @yashwanthyeshu2099
    @yashwanthyeshu2099 2 роки тому

    Thumba tqs mam🙏🙏🙏🙏🙏❤

  • @rajivkrishna8287
    @rajivkrishna8287 Рік тому

    😊

  • @mahikumari2704
    @mahikumari2704 3 роки тому +1

    Nice mam

  • @hannastaszak1684
    @hannastaszak1684 6 місяців тому +2

    Pani Maria nazywała się SKŁODOWSKA - CURIE, była Polką. Pierwiastek POLON nazwała na cześć swojej ojczyzny Polski 🇵🇱

  • @PrabhathK-go6uh
    @PrabhathK-go6uh Рік тому

    Hi

  • @shreejanihk2000
    @shreejanihk2000 3 роки тому

  • @garuda9765
    @garuda9765 3 роки тому

    Dehakke saavu ide adre saadanege savilla anta ivru nodidre gottagute,

  • @hannastaszak1684
    @hannastaszak1684 6 місяців тому +2

    Maria SKŁODOWSKA - CURIE była geniuszem, w 8 lat 2 Nagrody Nobla z fizyki i chemii. Największa Polka wszechczasów. Wielki szacunek.

  • @asha9211
    @asha9211 3 роки тому +4

    Madhyama aneka team you are doing a great job with these interviews and programs. Very inspiring women both Marie Curie and Nemichandra madam

    • @MaadhyamaAneka
      @MaadhyamaAneka  3 роки тому +1

      Thank you very much! These are very encouraging words.. we are committed to bring more such quality content. do spread the word about Maadhyama Aneka to your family and friends.. 😊😊

  • @VeenaVeenag
    @VeenaVeenag Місяць тому +1

    Thank you written book madam

  • @ushashirahatti1654
    @ushashirahatti1654 3 роки тому +3

    It was a wonderful presentation and narration. Would like to hear more from you madam. Thanks a lot.

  • @ayeshajunedi5242
    @ayeshajunedi5242 3 роки тому +3

    Thank you madhyama aneka mam

  • @pavithranagalikar1116
    @pavithranagalikar1116 3 роки тому +3

    Super explaination mam it's very inspirational story mam

  • @nusrathjahannusrathjahan6322
    @nusrathjahannusrathjahan6322 3 роки тому +2

    Amazing...... Woman can do wonders if she is given opportunities.

  • @sahananaik1439
    @sahananaik1439 3 роки тому +1

    Very nice mam had saf to u mam such wonderful tellent mam u are big inspired for Evey woman's thank you so much mam u introduce for a such wonderful woman story

  • @dayanandkhodanapur3143
    @dayanandkhodanapur3143 6 місяців тому

    Medam your explanation is incredible. Hatts off

  • @tasmiyamadarkhandi5509
    @tasmiyamadarkhandi5509 3 роки тому +6

    Such a wonderful story of Marie Curie scientist tq mam for introducing this story mam

  • @LokeshaHalepetethimmaiah
    @LokeshaHalepetethimmaiah 6 місяців тому

    The life history is very very nice and useful ❤❤

  • @acchu93
    @acchu93 3 роки тому +1

    Very well done. Presentation is simple and engaging. God bless the team.👍👍👍

  • @abhishekabhi6290
    @abhishekabhi6290 6 місяців тому

    first you give respect to mariecurie mam

  • @nalinibc1392
    @nalinibc1392 3 роки тому +1

    heart touching.nice madam and madhyamap

  • @ahalyabs
    @ahalyabs 2 роки тому +1

    ಪಿಚ್ ಬ್ಲೆಂಡ್ ನೊಡಿ ಖುಷಿ ಆಯಿತು.

  • @AishwaryaAishwarya-t2d
    @AishwaryaAishwarya-t2d 5 місяців тому

    thank you so much ❤

  • @girishm9377
    @girishm9377 Рік тому

    🙏🙏🙏🙏🙏🙏🙏👪💯🙏🎉

  • @somashekarkh1280
    @somashekarkh1280 10 місяців тому

    🙏🙏🙏🙏🙏

  • @AishwaryaAishwarya-t2d
    @AishwaryaAishwarya-t2d 5 місяців тому

    🙏

  • @appuedage3645
    @appuedage3645 Рік тому

    Tqu medam

  • @raghavendrahebbal4640
    @raghavendrahebbal4640 2 роки тому

    Wow

  • @nagarajadnagaraja7146
    @nagarajadnagaraja7146 3 роки тому +1

    Thank you maadam