ಕಳೆ ಗಿಡಗಳಲ್ಲ ಆರೋಗ್ಯ ಮೂಲಗಳು|ನಾವು ಮರೆತ ಔಷಧಿ ಸಸ್ಯಗಳು|ಗಿಡ ಗುರುತಿಸಿ ಪಠ್ಯೇತರ ಚಟುವಟಿಕೆ|Herbal plants.
Вставка
- Опубліковано 5 січ 2025
- ಸುತ್ತಮುತ್ತಲಿನ ಎಷ್ಟು ಗಿಡಗಳನ್ನು ನಾವು ಗುರುತಿಸ ಬಲ್ಲೆವು, ನಮ್ಮ ಹಿಂದಿನ ತಲೆಮಾರಿನವರು ಆಹಾರವಾಗಿ ಔಷಧವಾಗಿ ಬಳಸಿದ್ದಂತಹ ಈಗಲೂ ನಮ್ಮ ಸುತ್ತಮುತ್ತ ಇರುವ, ಕೆಲವು ನಶಿಸಿ ಹೋಗುವ ಹಂತಕ್ಕೆ ತಲುಪಿರುವ ಅದೆಷ್ಟೋ ಸಸ್ಯಗಳನ್ನ ಗುರುತಿಸಬೇಕು ಗುರುತಿಸಿ ಕಾಪಾಡಬೇಕು ಎಂಬ ನಿಟ್ಟಿನಲ್ಲಿ ನಾಗಮಂಗಲ ತಾಲೂಕಿನ ಕದರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಶಿಕ್ಷಕರ ಮುತುವರ್ಜಿಯಿಂದ ನಿರ್ವಹಿಸಲ್ಪಡುತ್ತಿರುವ ಧನ್ವಂತರಿ ವನವನ್ನ ಅನ್ವೇಶಿಸುವ ಸದವಕಾಶ ಶಾಲೆಗೆ ಭೇಟಿ ಕೊಟ್ಟಂತ ಸಮಯದಲ್ಲಿ ನಮಗೆ ಸಿಕ್ತು, ಜೊತೆಯಲ್ಲಿ ನಮ್ಮೊಟ್ಟಿಗೆ ಸಸ್ಯ ಶಾಸ್ತ್ರಜ್ಞರಾದ ಶ್ರೀಯುತ ಉಮೇಶ್ ರವರು ಇದ್ರು ಹಾಗಾದ್ರೆ ಮತ್ತೆ ಯಾಕ್ ತಡ ಮಕ್ಕಳೊಟ್ಟಿಗೆ ನಿಮಗೂ ಕೂಡ ಧನ್ವಂತ್ರಿ ವನದಲ್ಲಿರುವ ಸಸ್ಯಗಳ ಪರಿಚಯ ಮಾಡಿಕೊಳ್ಳುವ ಉಮೇದಿದ್ರೆ ಈ ವಿಡಿಯೋವನ್ನು ತಪ್ಪದೆ ನೋಡಿ.
#kannada #vivarainfo #vivaraorganics #natural #botany #herbal #herbalplants #teaching #teacher
ಸುಪರ್ ಅಣ್ಣಾ
ಇಂತಹ ಶಿಕ್ಷಕರನ್ನು ಪಡೆದ ವಿದ್ಯಾರ್ಥಿಗಳೆ ಧನ್ಯರು 🙏🙏
ತುಂಬಾ ಚೆನ್ನಾಗಿ ವಿವರಿಸಿದ್ದಾರೆ
ಇಂತಹ ಘ್ನ್ಯಾನ ಭಂಡಾರ ಶಿಕ್ಷಕರು ನಮ್ಮ ನಾಡಿನ ಆಸ್ತಿ ಇದ್ದಂತೆ ಅತ್ಯುತ್ತಮ ವಾಗಿ ವಿವರಣೆ ಮಾಡಿದರು ಉತ್ತಮ ವಾದ ಉಚ್ಚಾರಣೆ ನಮ್ಮ ಧನ್ಯವಾದ ಗಳು ಅವರಿಗೆ
ಇಂತಹ ವಿಚಾರ ಗಳು ಇನ್ನೂ ಇದ್ದರೆ ಮತ್ತೊಮ್ಮೆ ಕೇಳಲು ಅಕಾಸ ಮಾಡಿ ಧನ್ಯವಾದ
Good messege
Very informative video. It is useful for all
Very good information about medicinal plants thanks for your support !
ಒಳ್ಳೆಯ ವಿಷಯ ಧನ್ಯವಾದಗಳು ಸರ್ 🙏😊
ಅದ್ಭುತ ಮಾಹಿತಿ, ಆದರೆ ಮಕ್ಕಳಿಗೆ ಯಾಕೆ ದುಡ್ಡು ವಾಪಸು ಬರುತ್ತೆ, ವಾಮಾಚಾರ ಅಂತೆಲ್ಲ ಹೇಳಿ ಕೊಡೋದು. ಇಂತಹ ಮೌಢ್ಯ ನಿಮ್ಮಿಂದ ನಿರೀಕ್ಷೆಸಿರಲಿಲ್ಲ
Good sir stay blessed 🙏
Very useful information especially teaching to young children is very important
Wow
ಮತ್ತೋಮ್ಮೆ ಕೇಳುವಂತಾಗಲಿ ಉತ್ತವಾಗಿತ್ತು ವಿವರಣೆ
It's a very good experience and good ambition pls show the plant's clearly
ಮಕ್ಕಳಿಗೆ ಒಳ್ಳೆಯ ತಿಳುವಳಿಕೆ ಕೊಡುತ್ತಿದ್ದೀರಾ ಧನ್ಯವಾದಗಳು
ಇಂತಹ shikshakaru ಪ್ರತಿ shaleyalliyu ಇರಬೇಕು 🙏🙏🙏👍
Good God bless you Sir🙏
Thank you sir 🙏🙏🙏
❤🙏🙏
🙏
ಇವರ ವಿಡಿಯೋ ಇನ್ನು ಇದ್ದರೆ ಹಾಕಿ
ಸಧ್ಯದಲ್ಲೇ ಇನ್ನೂ ಹೆಚ್ಚಿನ ಮಾಹಿತಿಯ ವೀಡಿಯೋ ಹಂಚಿಕೊಳ್ಳುತ್ತೀವಿ.
Namaste sir... Tumba olley mahiti eruvanta video madidira dhanyavada... Umesh sir avara number namage sigabahuda...
Good news sir /mam pl umesh sir avara mo no sigatatada thanks
Urvaruka andare southe ಕಾಯಿ
ಬಳಿೄಮತುಎಲೆಯನ್ನುಹತ್ತಿರದಿಂದ ತೋರಿಸದತೋರಿಸಬೇಕಿತುತ್ತು