ಮಾರ್ಗಶಿರ ಲಕ್ಸ್ಮಿ ಪೂಜಾ /ಧನುರ್ಮಾಸದ ಅಡುಗೆ /ನೈವೇದ್ಯ 🥰🙏/margshir lakshmi puja /dhanurmasa puja 🥰🙏/rangoli

Поділитися
Вставка
  • Опубліковано 22 гру 2024

КОМЕНТАРІ •

  • @SunitaKamat.
    @SunitaKamat. 3 дні тому +1

    Nimma Pooje n Rangoli Aduge chalo agetri 👌👌👌👌

  • @umah7617
    @umah7617 3 дні тому +3

    ನೀವು ತುಂಬಾ ಫಾಸ್ಟ್. ಆಗಿ ಕೆಲಸಗಳನ್ನು ಮಾಡುತ್ತ್ತಿರಾ ನಮಗೆ ತುಂಬಾ ಆಶ್ಚರ್ಯ ಮತ್ತು ಕೂತೂ ಹಲವಾಗುತ್ತೆ ನೀವು ಮಾಡುವ ಕೆಲಸಗಳನ್ನು ನೋಡೋದಿಕ್ಕೆ. 👌👍🙏🙏

  • @vidya653
    @vidya653 4 дні тому +1

    ರಂಗೋಲಿ,ದೇವರ ಪೂಜೆ,ಗೋಧಿ ಹುಗ್ಗಿ ಎಲ್ಲ ತುಂಬ ಚೆನ್ನಾಗಿ ಇತ್ತು.ಮತ್ತು ಲಕ್ಷ್ಮಿ ಪೂಜೆ ತುಂಬ ಚೆನ್ನಾಗಿ ಇತ್ತು ❤❤😊

  • @harishdesai8789
    @harishdesai8789 3 дні тому

    Your knowledge 👌 Super Rangoli and Neviday

  • @Mala-q9j
    @Mala-q9j 3 дні тому

    Veda avre pooje rangoli , aduge yella super, nivu maaduva pooja nodi manissige tumba shanti, khushi agutte. Nanu kuda 4am ge yeddu, 5:30 ge pooja agutte, nanu nimmane nenskotini,'Veda avrdu pooje naivaidya agirutte" anta.

  • @koolsonir
    @koolsonir 2 дні тому

    Nimma rangoli , pooja naivedya..bhala chanda ri akka👌🙏
    Naanu ee varsha dinda margashira guruvara laxmi pooja and Dhanurmasada laxmi narayana pooja naivedya madlikke shuru maadini ri. ಅದರ nanga ond doubt ittu ri..mudganna valag eli palya, menthe athava palak haaki maadbahuda? Nanaga gottilla adakke ee question. Pls tilasri

  • @JayaLakshmi-k7w
    @JayaLakshmi-k7w 3 дні тому +1

    Nice vlog mam and yummy variety food 😊

  • @anitakanavi4318
    @anitakanavi4318 3 дні тому

    ನಮಸ್ಕಾರ ಮೆಡಮ್ ಚೆನ್ನಾಗಿದಿರಾ.ತುಂಬಾ ಚೆನ್ನಾಗಿ ಮಾಡಿದಿರಿ ಮೆಡಮ್.ಗೌರಿ ಪೆಟ್ಟಿಗೆ ಚೆನ್ನಾಗಿ ಇದೆ ವೇದಾ ಮೆಡಮ್

  • @laxmiv4595
    @laxmiv4595 3 дні тому

    ಅಡಿಗೆ ಸೂಪರ್ ಹುಗ್ಗಿ ಪೊಂಗಲ್ ಚಿತ್ರಾನ್ನ ಎಲ್ಲಾನು ಫಾಸ್ಟ್ ಆಗಿ ಮಾಡುತ್ತೀರಿ ಸೂಪರ್ ರೀ ವೇದ ಅವರೇ 🎉

  • @raghavendraswami6088
    @raghavendraswami6088 3 дні тому

    ನಮಸ್ಕಾರೀ ವೇದಾ ವೈನಿ.... ನಿಮ್ಮ ಮನೆಯ ರಂಗೋಲಿ, ಸುತ್ತಲಿನ ಪರಿಸರ ಎಲ್ಲಾ ಸೂಪರ್ ನೋಡ್ರಿ..... ಮತ್ತ ನಿಮ್ಮ energy ಗೆ ನನ್ನದೊಂದು ಸೆಲ್ಯೂಟ್ ರೀ 👏👏.... ಆ ದೇವರು ನಿಮಗೆ ಹಿಂಗ ಸುಧೀರ್ಘ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಅಂತ ಕೇಳಕೊತೇನ್ರಿ🙏🏻... ನಿಮ್ಮ ಅಡಿಗೆ, ದೇವರ ಪೂಜಾ ಎಲ್ಲಾ ಮಸ್ತ ಆಗೆದ ನೋಡ್ರಿ👌👌.... ನಾನು ಇವತ್ತು ನೀವು ಹೇಳಿದ ಅಳತಿ ಪ್ರಕಾರ ಹುಗ್ಗಿ - ಗೊಜ್ಜು, ಶಾವಿಗೆ ಪಾಯಸ ಮಾಡಿದ್ದೆ ರೀ... ಖರೇನ ಮನಸಿಗೆ ಬಹಳ ಆನಂದ ಆಯಿತು ನೋಡ್ರಿ 😍 ತಾಯಿ ಲಕ್ಷ್ಮೀ ದೇವಿ ಬಲಕ್ಕೆ ಹೂ ಕೊಟ್ಟಾಳ ರೀ🙏🙏.... ಈ ಸಂತೋಷಕ್ಕೆ 1000% ನೀವ ಕಾರಣ ರೀ..... ಖರೇನ ಸಾಕ್ಷಾತ್ ಲಕ್ಷ್ಮೀ ದೇವಿ ನೋಡ್ರಿ ನನ್ನ ಪಾಲಿಗೆ..... ನನ್ನ ಹೊಗಳಿಕೆ ಯಾರಿಗೆ ಹೆಂಗ ಅನಸ್ತದೋ ಗೊತ್ತಿಲ್ಲ ರೀ... ಆದ್ರ ನನಗಂತೂ ನೀವಂದ್ರ ಎಲ್ಲಿಲ್ಲದ ಅಭಿಮಾನ ನೋಡ್ರಿ❤..... ಹಂತಾ-ಹಿಂತಾ ಫಿಲಂ ಸ್ಟಾರ್ ಫ್ಯಾನ್ಸ್ ಅಂತ ಹೇಳಕೊಳೊಕಿಂತ ದೇವರ ಬಗ್ಗೆ, ಬದುಕಿನ ಬಗ್ಗೆ,,,, ಸಾಕಷ್ಟು ಒಳ್ಳೆಯ ವಿಷಯಗಳ ಬಗ್ಗೆ , ತಿಳಿಸಿ ಕೊಡೊ ನಿಮ್ಮಂತಹ ನಿಷ್ಕಲ್ಮಶ ಮನಸಿನ ಸಖಿ ಅನ್ನಲೋ, ತಾಯಿ ಅನ್ನಲೋ, ಅಕ್ಕಾ ಅನಲೋ,,, ಗುರು ಅನಲೋ.... But totally ಈ ಎಲ್ಲಾ ಹೆಸರು ನಿಮಗ ಒಪ್ಪತಾವ ರೀ🙏🙏 ನಿಮ್ಮ ಅಪ್ಪಟ ಅಭಿಮಾನಿ ಆಗಿಬಿಟ್ಟೆನ್ರಿ ನಾನು...ಲವ್ ಯೂ ರೀ ವೇದಾ ವೈನಿ😍

    • @vedavyasvibes6649
      @vedavyasvibes6649  3 дні тому

      @@raghavendraswami6088 pallavi dear💕 bhal ದೊಡ್ಡ್ ಮಾತು, ನಿಮ್ಮ ಹಂಗ ನನಗೆ ಬರಿಲಿಕ್ಕೆ ಬರೆದಿಲ್ಲರಿ, ಯಾವ janmad ರುಣಾನುಬಂಧವೋ ಗೊತ್ತಿಲ್ಲ ನಿಮ್ಮಂಥ fsmilier ಸಿಕ್ಕಿದ್ದು ನನ್ನ ಪುಣ್ಯ 🥰🙏may god bless ur family always 🥰

  • @sudhan371
    @sudhan371 4 дні тому

    ತುಂಬಾ ತುಂಬಾ ಚೆನ್ನಾಗಿದೆ
    ಶುಭ ಸಾಯಂಕಾಲ

  • @lakshmipurohit1242
    @lakshmipurohit1242 3 дні тому

    Good evening veda 💐🙏🙏 rangoli fentastic❤ aduge prasada 🙏🙏🙏 bhakthi inda madiro puja nanige thunbane kushi aguthre 🙏🙏🙏

  • @umagodakhindi3815
    @umagodakhindi3815 4 дні тому

    Very nice Pooja rangoli super

  • @shobhasr5872
    @shobhasr5872 3 дні тому

    ಪಾತ್ರೆಯನ್ನು ಹೇಗೆ ತೊಳಿತೀರ.. ತುಂಬಾ ಚೆನ್ನಾಗಿ ಇದೆ

  • @smitharaj4663
    @smitharaj4663 3 дні тому

    Nyvedyakke itta estu nimishakke naavu thinbahudu heli plz

  • @RathnaTS-s3x
    @RathnaTS-s3x 3 дні тому

    Nanu ivattu 3 ne vara pooje madide tumba kushi aytu madam

  • @ranjitharanju9925
    @ranjitharanju9925 3 дні тому

    Nene nanu kelida preshne ge dyavitu uthara kodi madam

  • @Banashankari1234
    @Banashankari1234 4 дні тому

    Hi ಅಕ್ಕ ಅಂಗಡಿ ವ್ಯಾಪಾರ ತುಂಬಾ ಕಮ್ಮಿ ಆಗ್ತಾ ಇದೆ ಅಕ್ಕ

    • @vedavyasvibes6649
      @vedavyasvibes6649  3 дні тому

      @@Banashankari1234 margshir lakshmi puja madi nodri bhal cholo ri

  • @indarhosamani8370
    @indarhosamani8370 3 дні тому

    Madam nandu one u guruvara miss agide 3 guruvara madbahuda, or mangalvara ondu madbeka , next ondu guruvara madli plz heli mdm

  • @RadhaRadha-qt9sn
    @RadhaRadha-qt9sn 3 дні тому

    Hi amma 🙏🙏🙏 amma nanu dhanurumasa pooje madubeku antha thumba esta adhre nannge maduhuva padhathi gothilla amma pooje prasadha anu namma japa samaya mahiethi thilliesi amma nanu madubeku amma dhayavittu thilliesi amma

  • @smitharaj4663
    @smitharaj4663 3 дні тому

    Mam huggi gojju ge salt hakbarda nyvedyakke ittaga

  • @smitharaj4663
    @smitharaj4663 3 дні тому

    Laxmi Narayana rige daily gejje vastra hakbeka mam

  • @wv3217
    @wv3217 3 дні тому +1

    ವೇದ ಅಕ್ಕ ಅವರೆ ಬೆಟ್ಟದ ನೆಲ್ಲಿಕಾಯಿ ಗುಳಂಬ ಮತ್ತು ನೆಲ್ಲಿಕೈ ಲೇಹ ಮಾಡುವುದು ಹೇಳಿಕೊಡಿ

  • @YashwanthAG-ki5kk
    @YashwanthAG-ki5kk 3 дні тому

    Satyanarayana pooje nivu maduva vidana tilisi please

  • @devendrappakm9061
    @devendrappakm9061 3 дні тому

    🙏🙏🙏🙏🙏👍❤

  • @ExcitedFlashlight-vs8ij
    @ExcitedFlashlight-vs8ij 4 дні тому

    ಅಕ್ಕ ನಿಮ್ಮ ಕೈರುಚಿಯ ಗುಟ್ಟು ಸುಪರ 👌👌👌👌👍

  • @rajeesrinivas99
    @rajeesrinivas99 4 дні тому +1

    U keep all items before itself what mam

  • @RajeshwariPatil-y6v
    @RajeshwariPatil-y6v 4 дні тому

    Tambulaa ganesha pooja idbtarenree

  • @SarswatiNidagundi
    @SarswatiNidagundi 3 дні тому

    ಅಕ್ಕ ರೀ 👌👌👌👌🙏

  • @kaveri456
    @kaveri456 3 дні тому +3

    ಅಕ್ಕ ನೀವು ಹೇಗೆ ಎಲ್ಲಾ ಮಾಡ್ತಿರೋ ಕೆಲಸ ನಮಗೆ ಇವತ್ತ್ ಒಂದುದಿನ ಬೆಳಗಿನ ಅಡುಗೆ ಹಾಗೆ ಸಂಜೆ ಲಕ್ಷ್ಮೀ ಪೂಜೆ ನೈವೇದ್ಯ ಮಾಡಬೇಕಾದರೆ ದಿನ ವೆಲ್ಲ ಬಿಡುವೆ ಎಲ್ಲ ನಿಜವಾಗ್ಲೂ ನೀವು ತುಂಬಾ ಸ್ಟ್ರಾಂಗ್ ಬಿಡ್ರಿ ನಿಮ್ಮ ಈ ದೇವರ ಸೇವೆ ಗೆ ದೇವರ ಮೆಚ್ಚುಗೆ ಇರಲಿ ಅಂತ ಆಸೆ ವೇದಮ್ಮ

    • @vedavyasvibes6649
      @vedavyasvibes6649  3 дні тому

      @@kaveri456 ಓಹ್ ದೊಡ್ಡ್ ಮಾತು 🥰

  • @shreruchi89
    @shreruchi89 3 дні тому

    Namaste ಪ್ರತಿದಿನ ನಾವು ವಿಗ್ರಹ ಗಳನ್ನು ತೊಳೆದು ಪೂಜೆ ಮಾಡಬೇಕಾ

  • @rajeesrinivas99
    @rajeesrinivas99 4 дні тому

    Mam what time u wakt up to do so things

  • @radhamutalik3217
    @radhamutalik3217 3 дні тому

    Nimma devara katti poora torsri please

  • @TejshiwiniNC
    @TejshiwiniNC 3 дні тому

    ಅಕ್ಕ ಪೂಜೆ ಅಡಿಗೆ ಯಲ್ಲ ಸೂಪರ್ ♥️🙏

  • @ramyar6932
    @ramyar6932 4 дні тому

    Super recipe and kindly show huggi masala

    • @vedavyasvibes6649
      @vedavyasvibes6649  4 дні тому

      ua-cam.com/video/dWmiH2mlZ_E/v-deo.htmlsi=SSiJ4GYWSZRnOKSM

  • @rohinikamalapur261
    @rohinikamalapur261 3 дні тому

    🙏🏼🙏🏼

  • @Bharagavi-33
    @Bharagavi-33 4 дні тому

    Akka lakshmi kalash hindi yav kalash adu akka

  • @ChitraDeshpande-nz8nv
    @ChitraDeshpande-nz8nv 4 дні тому

    🙏🙏

  • @Riza443
    @Riza443 3 дні тому

    ಅಮ್ಮ ನಾನು ಪೂಜೆ ಸಂಜೆ ಮಾಡಿದೆ 7 30 ಆಯ್ತು ನಿಮ್ಮ ಪೂಜೆ ನೋಡೋದೇ ಕಣ್ಣಿಗೆ ಹಬ್ಬ

  • @rajanikulkarni7541
    @rajanikulkarni7541 4 дні тому

    🙏🙏🙏🙏🙏🙏

  • @parimalamanjunath2541
    @parimalamanjunath2541 4 дні тому

    Amma monday video comment madidhini please odhi reply maadi amma... Nenne nodthini andri nodilla please🙏

  • @ananyavithal6518
    @ananyavithal6518 4 дні тому

    Madam dhanurmaasada pooje mudganna naividya 2 divasa beligge 6 gantege madiddene aadare nenne,ivattu vipareeta chlige beligge eddelalu aagilla. naaleyinda(Friday) matte pooje shuru maadabahuda pls tilisi kodi

  • @nethraaj7557
    @nethraaj7557 3 дні тому +1

    🙏.🙏.🙏.🙏.🙏.🙏.🙏.🙏.🙏.🙏.🙏.🙏.🙏.🙏.🙏.

  • @veenadk9553
    @veenadk9553 3 дні тому

    Good evening akka

  • @shantamhalli4009
    @shantamhalli4009 3 дні тому

    ನನ್ನ ಮಗ chikvannu ಉಷಾರು ಇಲ್ಲದೆ ಕಾರಣ ಪೂಜಿ ಮಾಡ್ಲಿಲ್ಲ ಅಕ್ಕಾ ಯಾವ್ ವಾರ ಮಾಡಿ 4 ಗುರುವಾರ ಆಗ್ಬಿಕು ಹೇಳಿ plz

  • @soubhagyatorvi9714
    @soubhagyatorvi9714 4 дні тому

    Mami neevu helilla naga Laxmi Narayan pooja,, dhanurmass naag heng madudu anta

  • @shrutikulkarni3519
    @shrutikulkarni3519 4 дні тому

    Munjanene cholo anastada akka pooja

  • @preetam8790
    @preetam8790 4 дні тому +1

    Godi ಅಕ್ಕಿ ಪಾಯಸ ಮಾಡಿ ಅಕ್ಕ

  • @anjanaauradakar7700
    @anjanaauradakar7700 3 дні тому

    Nimma makkalind mattomme varava koda tayi hadannu hadisi
    Please

  • @savitridc7475
    @savitridc7475 3 дні тому

    Rangoli Puje Adige Yella Est Fast MadthiriSooper

  • @rajeesrinivas99
    @rajeesrinivas99 4 дні тому

    Wake up