ನಮಸ್ಕಾರೀ ವೇದಾ ವೈನಿ ಇವತ್ತು ಯಾಕ ಇನ್ನೂ ನಿಮ್ಮ ವಿಡಿಯೋ ಬಂದಿಲ್ರಿ.... ನಾನಂತೂ ಮಧ್ಯಾಹ್ನದಿಂದ ಏಳೆಂಟು ಸಲ ಬಂದದೆನೋ ಅಂತ ನೋಡೆ ನೋಡಲಿಕತೆನ್ರೀ😅❤ ಪ್ಲೀಸ್ ಬೇಗ ಹಾಕ್ರಿ❤ನಾವು ಕೆಲವೊಬ್ರು ನಿಮ್ಮ ವಿಡಿಯೋ ಕ addict ಆಗಬಿಟ್ಟೆವರೀ.... ಲವ್ ಯೂ &ಶುಭ ರಾತ್ರಿ ರೀ ವೇದಾ ವೈನಿ😍
ವಿಧಕ ಪೂಜಾರಿ ಸೂಪರ್ 👌👌👌👌👌👌 ಹಿಂದಿನ ಕಳಸಲ್ಲ ಏನ್ರೀ ಇದು ನಾವು ಇವತ್ ಮಾಡಿದೆ ನೋಡಿ ಸಾಯಂಕಾಲ 5ನೇ ತಾರೀಕು ಮಾಡುವುದಾಗಿಲ್ರಿ ಅದಕ್ಕೆ ಇವತ್ತು ಮಾಡಿದ್ದಾರೆ ಸಂಜಯ್ ಕಡೆ ಆರತಿನ ವಿದ್ಯೆ ಮಾಡಿದೆ ಸಂಕಲ್ಪ ಕಮೆಂಟ್ಸ್ ಅಲ್ಲಿ ಹಾಕ್ರಿ ನಂಗ್ ಗೊತ್ತಾಗಿಲ್ಲ ಅದು ಪಂಚಾಂಗ ನೋಡಿ ಸಂಕಲ್ಪ ಮಾಡಿದೆ 🙏🙏🙏🙏 ದಯವಿಟ್ಟು ಸಂಕಲ್ಪ ಹಾಕ್ರಿ
Veda avare nimma information yalla bahu upayogi iruttave hige nirantarvagi Pooja and stortGalannu baredu video madi kalasi dhanyawad galu nnan muddin tangi keep it up 👍👌🙏🙏🙏🙏🙏
ವೇದಾಂತ ಬಿಜಾಪುರ್ ನಲ್ಲಿ ಯಾವ ಊರಿ ನಿಮ್ಮದು ಬಿಜಾಪುರಗೆ ಬಂದಾಗ ಬರ್ತೀವಿ ಅದಕ್ಕೆ ಕೇಳಿದೆ ವಾಟ್ ಇಸ್ ಯು ಸರ್ ನೇಮ್ ನೀವು ಪೂಜಾ ಬಹಳ ಸೂಪರ್ ರೀ 🙏🙏🙏🙏 ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಆರಾಮ್ ಇದ್ದೀರಿ ಲೈವ್ ಯಾವಾಗ್ ಬರ್ತೀರಿ ಈಗ ಸದ್ಯ ಬಂದೇ ಇಲ್ಲ ಯಾಕೆ ಅಕ್ಕ 👌🙏🙏🙏 ದಯವಿಟ್ಟು ಬರ್ರಿ
ವೇದ ಅವರೆ ನಮಸ್ತೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ ತುಂಬಾ ಧನ್ಯವಾದಗಳು ಪ್ರತಿವಾರ ನು ತೆಂಗಿನಕಾಯಿ ಹೊಡಿಬೇಕಾ ನೀವು ಪೂಜೆ ಮಾಡುವುದರಲ್ಲಿ ತೆಂಗಿನಕಾಯಿ ಒಡೆಯುವುದಿಲ್ಲ ಅಲ್ಲ ಅದಕ್ಕೆ ನನಗೆ ಡೌಟ್ ಬಂದು ಈ ಪ್ರಶ್ನೆ ಕೇಳ್ತಾ ಇದೀನಿ
Akka ekadashi matt guruvaar du upavas maduvadar bagge kelidde monne vdo nodini but nivu adar bagge helovaga disturbance ittu adu miss aagitu adke kelidde akka 😍 nim vdos yvaglu full nodtini na
ನಮಸ್ಕಾರ ಮೇಡಂ ನಾನು ಇವತ್ತು ಸಂಜೆ ಪೂಜೆ ಮಾಡುತ್ತಿನಿ ಪುಸ್ತಕದಲ್ಲಿ ಇರುವ ಎಲ್ಲಾ ಕಥೆಗಳು ಓದು ಬೇಕ ಅಥಾವ ವಾರವಾರ ಒಂದೊಂದು ಕಥೆ ಓದಬೇಕ ಮತ್ತೆ ಶುಕ್ರವಾರ ನೂ ದೇವಿಗೆ ನೈವೇದ್ಯ ಮಾಡಬೇಕಾ ಪೇಸ್ ಹೇಳಿ ಮೇಡಂ
Houdri pooja Ella super aagideri pooja visarjan samaya tilisi Saturday pooja ilisbeka or ivatte sanje ri pls heli nimm video nodi pooja start madini ri so adikke keltirodu hoda vaara guruvarane pooja visarjan madideri nivu correct aagi heliri pls
every where here & there in hall she (d)rew in 34..consequence gone case...then all they can come & stay...now ? how rude.when she there what urgency for her right neighbour ? she not seen though asking question "behalf" AlRiGht.Inviting new trouble daily ? what need ? not required...what a same.what a shame..die "watch"...is she material oriented...yavar ra ? manju BR silent.
Rangoli thumba channagide😍
Thanks ri🙏
Nimma mane pooje nevedya thumba chennagide ❤..namma maneyallu ivathina margashira mahalakshmi pooje sampannavayithu .. manasige santhasa
Khare ada ri🥰
Super ragole
Thanks ri🥰
ವೇದಾ ಅವರೇ ರಂಗೋಲಿ ಸೂಪರ್
Thanks ri😊
Super pooja and rangoli 👌🙏
Thanks a lot
Super rangoli and Puja
Thanks a lot😊
🌹🌹
👌Rangoli
🥰🙏
Rangoli and Puja super ri mam
Thank you very much😊
rangoli,pooja 👌🏻👌🏻🙏🙏
Thanks ri😊
ನಮಸ್ಕಾರೀ ವೇದಾ ವೈನಿ ಇವತ್ತು ಯಾಕ ಇನ್ನೂ ನಿಮ್ಮ ವಿಡಿಯೋ ಬಂದಿಲ್ರಿ.... ನಾನಂತೂ ಮಧ್ಯಾಹ್ನದಿಂದ ಏಳೆಂಟು ಸಲ ಬಂದದೆನೋ ಅಂತ ನೋಡೆ ನೋಡಲಿಕತೆನ್ರೀ😅❤ ಪ್ಲೀಸ್ ಬೇಗ ಹಾಕ್ರಿ❤ನಾವು ಕೆಲವೊಬ್ರು ನಿಮ್ಮ ವಿಡಿಯೋ ಕ addict ಆಗಬಿಟ್ಟೆವರೀ.... ಲವ್ ಯೂ &ಶುಭ ರಾತ್ರಿ ರೀ ವೇದಾ ವೈನಿ😍
🥰
🎉🎉
🙏🙏🙏🙏🙏
Vahiniri nim yella kelasavu bagavantana pooje anta annisutede 👌 Pooja Tumbha Chalo agidrri 👌👌🌹🌹🙏🙏
Thanks ri😊
Pooja rangoli super
Thanks ri😊
Evattina rangoli pooje mattu adige Ella tumba channagide super madam
Thanks ri😊
Maami avre really u r a inspiring lady to all the ladies❤
Pooja holige yella super🙏🙏🙏
Thanks ri😊
ನಾನು ಮೊದಲು ವಾರ ಪೂಜೆ ಮಾಡೀನಿ ಮತ್ತು ಈ ಎರಡು ವಾರ ಬಿಟ್ಟು ಕಡೆಯ ವಾರ ಪೂಜೆ ಮಾಡ್ತೀನಿ ನಡೀತದ ಮ್ಯಾಮ್ ನಿಮ್ಮ ಪೂಜೆ, ರಂಗೋಲಿ, ನೈವೇದ್ಯ ಸೂಪರ್ ರೀ 👌👌👌👌🙏🙏🙏🙏
Naditadri😊
🙏🙏🙏
🙏🙏🙏🙏🙏🌹🌹☘️☘️👌👍super rangoli pooja
Thanks ri😊
🙏🙏
Namaskar madam nivu danurmasada pooje madthiri yenri??
Mam super answer ❤❤❤
🥰🙏
🙏🙏💐💐🙏🙏
Superb pooja vedaji
Thanks ri😊
Chamak power bagge heli please
ವೇದಕ್ಕ ಅವರೆ ಪೂಜಾ ರಂಗೋಲಿ ಅಡುಗೆ ಸೂಪರ್ 👌👌ನಾನು ಎರಡನೇ ಗುರುವಾರ ಕಡ್ಲೆ ಪಾಯಸ ಚಿತ್ರಾನ್ನ ಮಾಡಿನ್ರಿ
👍🥰
ಮಾರ್ಗಶಿರ ಗುರುವಾರ ಲಕ್ಷ್ಮೀ ಪೂಜೆ ಭಾಳ ಛೆಂದ ಮಾಡಿರೀ ಮತ್ತು ಪುಠಾಣಿ ಹೋಳಿಗೆ ಸೂಪರ್ ಆಗ್ಯಾವರೀ🙏
Thanks ri😊
ನಮಸ್ತೆ ನಮಸ್ತೆ ನಮಸ್ತೆ ನಮಸ್ತೆ ನಮಸ್ತೆ
ಎಲ್ಲಾ ತುಂಬಾ ಚೆನ್ನಾಗಿ ಮೂಡಿಬಂದಿದೆ
🥰🙏🙏🙏🙏🙏
Pooja adige rangoli bhari mast agyada ri
Thanks ri😊
Best vlog veda👌👌
Thanks ri🥰
🙏🙏🌷
🥰
Hare srinivasa akka yalege hachuva sunadinda mathe vibhutiyinda bhatti gejjevastrana madabhuda akka
🥰👍
Good evening veda 💐🙏 rangoli nodth nodth adakushine bere wards illa veda thunba thunba 👌👌👌👌🥰nimage Lakshmi kale bandide ivathu 🙏🙏🙏aduge👌👌
Thanks ri vaini🥰
ವಿಧಕ ಪೂಜಾರಿ ಸೂಪರ್ 👌👌👌👌👌👌 ಹಿಂದಿನ ಕಳಸಲ್ಲ ಏನ್ರೀ ಇದು ನಾವು ಇವತ್ ಮಾಡಿದೆ ನೋಡಿ ಸಾಯಂಕಾಲ 5ನೇ ತಾರೀಕು ಮಾಡುವುದಾಗಿಲ್ರಿ ಅದಕ್ಕೆ ಇವತ್ತು ಮಾಡಿದ್ದಾರೆ ಸಂಜಯ್ ಕಡೆ ಆರತಿನ ವಿದ್ಯೆ ಮಾಡಿದೆ ಸಂಕಲ್ಪ ಕಮೆಂಟ್ಸ್ ಅಲ್ಲಿ ಹಾಕ್ರಿ ನಂಗ್ ಗೊತ್ತಾಗಿಲ್ಲ ಅದು ಪಂಚಾಂಗ ನೋಡಿ ಸಂಕಲ್ಪ ಮಾಡಿದೆ 🙏🙏🙏🙏 ದಯವಿಟ್ಟು ಸಂಕಲ್ಪ ಹಾಕ್ರಿ
Hi ree nimma adige,puje,rangoli maatugalu spr ree nanu bhala istapadtini waiting fr your excellent commentary ree keep it up
Thanks a lot🥰🙏
ಪುಟಾಣಿ ಹೋಳಿಗೇ.ತುಂಬ.ಚನಾಗೀಇದೆರೀ🎉
😊❤
Thanks ri
Hari Om amma 🙏
😊🥰🙏
🙏🙏🙏🙏🙏🙏🙏🙏🙏🙏
ಅಕ್ಕ ಸುಪರ ವಿಡಿಯೋ
🥰🙏
🙏🙏🙏🙏🙏🙏🙏🙏🙏👌👌👌👌👌👌👌👌👌
Nice Rangoli mam
Thanks ri😊
Veda avare nimma information yalla bahu upayogi iruttave hige nirantarvagi Pooja and stortGalannu baredu video madi kalasi dhanyawad galu nnan muddin tangi keep it up 👍👌🙏🙏🙏🙏🙏
Thanks ri😊🥰
ವೇದಾಂತ ಬಿಜಾಪುರ್ ನಲ್ಲಿ ಯಾವ ಊರಿ ನಿಮ್ಮದು ಬಿಜಾಪುರಗೆ ಬಂದಾಗ ಬರ್ತೀವಿ ಅದಕ್ಕೆ ಕೇಳಿದೆ ವಾಟ್ ಇಸ್ ಯು ಸರ್ ನೇಮ್ ನೀವು ಪೂಜಾ ಬಹಳ ಸೂಪರ್ ರೀ 🙏🙏🙏🙏 ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಆರಾಮ್ ಇದ್ದೀರಿ ಲೈವ್ ಯಾವಾಗ್ ಬರ್ತೀರಿ ಈಗ ಸದ್ಯ ಬಂದೇ ಇಲ್ಲ ಯಾಕೆ ಅಕ್ಕ 👌🙏🙏🙏 ದಯವಿಟ್ಟು ಬರ್ರಿ
Madam pooje super
Thanks ri😊
ವೇದ ಅವರೆ ನಮಸ್ತೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ ತುಂಬಾ ಧನ್ಯವಾದಗಳು ಪ್ರತಿವಾರ ನು ತೆಂಗಿನಕಾಯಿ ಹೊಡಿಬೇಕಾ ನೀವು ಪೂಜೆ ಮಾಡುವುದರಲ್ಲಿ ತೆಂಗಿನಕಾಯಿ ಒಡೆಯುವುದಿಲ್ಲ ಅಲ್ಲ ಅದಕ್ಕೆ ನನಗೆ ಡೌಟ್ ಬಂದು ಈ ಪ್ರಶ್ನೆ ಕೇಳ್ತಾ ಇದೀನಿ
Odedru bartad bitru bartad, nanu last week odittevri😊
Mam lakshmi shobhana song aki
Ellavu tumba channgittu ri mami ...
Thanks ri😊
Medm last poje yal admel heenamakkalu kardhu kodle bekaa, nanu illi devankka hogi devarge matr kott barva adkondni hag madidre k naa amma,
👌👌👌nanige putani holige nodirlila ri nanu madthini madam.
Madri😊
Pooja Rangoli aduge super akka Nene reply thank
My pleasure😊
ಅಕ್ಕ ನೀವು ಬರುವ ಟೈಮ್ ಹೆಳಿ ಅಕ್ಕ please reply ಮಾಡಿ
Is red colour for vastu is good
Yes😊
🙏 pooja super akka namdu adachani bantu madlilla
Ok😊
Akka.....2 kalasa etidira....yake tilisi
Aunty sane kallu henghella use madbeku helli aunty
Ok
Akka tulasi kattelii bale yavaglu ittirlira...... Chenagide putani holige Akka.....
Houdri😊
Supper akka
😊thanks ri
Bella heng idodu thorsi mam ....nimastu Shraddha, bakthi,energy nanu yellu nodilla mam....est madidru nimge susthe agalla anisuthe....nange upvaasa madidre beligge kelsa madakke kasta aguthe ...nimmanna nodakke kushi aguthe...2days upvaasa madidru neevu mamul haage irtheera...multitalented neevu
Hey hangenillari😊🥰🙏
ಅಕ್ಕ ನೀವು ಬರುವ ಟೈಮ್ ಹೆಳಿ
Akka ekadashi matt guruvaar du upavas maduvadar bagge kelidde monne vdo nodini but nivu adar bagge helovaga disturbance ittu adu miss aagitu adke kelidde akka 😍 nim vdos yvaglu full nodtini na
😊
Veda madam rangoli anthu super ಅಡಿಗೇನು tumba ಚನ್ನಾಗಿದೆ ನೀವು ಎಷ್ಟು ಫಾಸ್ಟ್ ಆಗಿ ಮಾಡ್ತೀರಾ ಅದೇ ಕುಶಿ ಮತ್ತೆ ನ್ಯಾಚುರಲ್ ಆಗಿ ಇರತ್ತೆ ಅದು ಇನ್ನೂ ಕುಶಿ ಕೊಡತ್ತೆ
Thanks ri😊
ಅಕ್ಕ ನಿಮಗೆ ಯಾವ ಕಲರ ಸೀರೆ ಬೇಕು ಹೆಳಿ
Aunty Bangalore rayara muttdhalli Dhanur masa sweet hughi seva madithidare public duddu kottu devrighe madisbahudhu
👍
Tometo nevidya ke yake barodilla mam namage tilisi
Ok heltini😊
Akka namaste neevu nijavagalu annapurna❤ nimma kaiyalli majik ede
Doddamatu😊🥰
@vedavyasvibes6649 neevu doddavaru 🙏ella retiallu
ಹೊಗಳಲು ನನ್ನ ಬಳಿ ಪದಗಳಿಲ್ಲ. Lakshmi deviya anugraha nimma mele sada irali. Nimma maneya gruhalakshmi neeve Veda avre.🙏🏻
Thanks ri😊🥰
Doddamatu 🥰
Veda akka nanna ondo prashne nanu guruvara rayara vratha maduttiddini.adary ekadashi dinna oppavas madlla adakkagi raghvendra gurugalu nanagy ashirvad maduttara or ella. Yakandre nanu fast timme rayara pooja madalu start madini.yallaru heluttara ekadashi opavas madidara matara rayaru ashirvad maduttara anta edu sattyn akka please reply madi 🙏🙏
Hangenillari, shraddha, bhakti yinda madida pujege phala kattitta butti😊
Thank you sooo much akka reply madiddakky nanu nanna ebbaro makkalu vidyadysa saluvagi rayara pooja maduttini adakkagi keledy.raus. Rayaro helidasty santhosh autu akka
🙏🙏🥰ರಾಯರಿದ್ದಾರೆ
Akka neevu hege rangoli 2 ele bidthira torskodi
Ok😊
Plastic dabbadaga nalikayi chantny madini ri enu agagila ri
Yawaglu kai adisbekri illandra kedtadri😊
Mam guruvar Lakshmi Puja marriage ada varsha hidibeka or yagvg bekdru start madbahudu
Hangenillari matgshir masadag madodri😊
@vedavyasvibes6649 ok ri thanks
ಗುನ್ನಚ ಪೊಲೀ ನಾವು ಮರಾಠಿ ನೆ akka
Okkk😊
ಮತ್ತ ಕಡೆ ಗುರುವಾರ ಏಕಾದಶಿ ಅದಲ್ಲರೀ So ಅವತ್ತು ಬರೇ ದೇವರಿಗೆ ಏರಿಸಿದ ತುಲಸಿ ಏರಿಸಿ ಆರತಿ ಮಾಡುದು ಅಷ್ಟ ಇರತಾದಲ್ಲರೀ ಮತ್ತ ನೀವು ಏಕಾದಶಿ ಬಿದ್ದಾರಾ ಹೆಂಗ ಪೂಜಾ ಮಾಡ್ತೀರೀ ಮರ್ದಿನ್ ಶುಕ್ರವಾರ ನೈವೇದ್ಯ ತೋರಸುದು ಅಲ್ಲೆನರೀ
ಅಕ್ಕ ನಾವು ಅಂಗಡಿಗೆ ಬಂದಿವಿ
ನಮಸ್ಕಾರ ಮೇಡಂ ನಾನು ಇವತ್ತು ಸಂಜೆ ಪೂಜೆ ಮಾಡುತ್ತಿನಿ ಪುಸ್ತಕದಲ್ಲಿ ಇರುವ ಎಲ್ಲಾ ಕಥೆಗಳು ಓದು ಬೇಕ ಅಥಾವ ವಾರವಾರ ಒಂದೊಂದು ಕಥೆ ಓದಬೇಕ ಮತ್ತೆ ಶುಕ್ರವಾರ ನೂ ದೇವಿಗೆ ನೈವೇದ್ಯ ಮಾಡಬೇಕಾ ಪೇಸ್ ಹೇಳಿ ಮೇಡಂ
Houdri😊
Nellikayi dina arati madtira en profit
Ella reetiyinda olledri😊
ನಿಮ್ಮ ಪೂಜೆ ಕೂಡ ಭಾಳ್ ಚಂದ ಅಗ್ಯಾದರೀ
Thanks ri😊
Good afternoon akka
🥰🙏
Bala Chand madidira Puja rangili Mattu aduge all' the best
Thanks ri😊
ನಮ್ಮದು 2 ವಾರ ವಿಷ್ಣುದೇವ ಸಹಿತ Mahalaxmi ಪೂಜೆ ಆಟ ನೋಡ್ರೀ ಯಾವದೇ ತೊಂದ್ರೆ ಇಲ್ಲದೆ
Gud😊
ನೀವು ಅಡಿಗೆ ನೊಡಿದರೆ ಬಾಯಲೀ ನೀರು ಬರತ್ತೆ
Barrrrii😊
Margashira laxmi pooja madam fasting illari nivu yaru
One time uta😊
ಅಕ್ಕ ಹಿಂದೆ ಯಾವ ಕಲಶ ಏನು
Magalu madyalri😊
ನಮ್ಮ ಕಡೇ ಹೆಸರು ಬೇಲೆ ಕೊಸಂಬರಿ ಪಾ ನಕ ಹಣ್ಣು ಗ ಲೂ ಮಾಡಿ ಆ ಮೇಲೆ ಆಡಿ ಗೆ ಮಾ ಡುತೀನಿ
Super😊
Houdri pooja Ella super aagideri pooja visarjan samaya tilisi Saturday pooja ilisbeka or ivatte sanje ri pls heli nimm video nodi pooja start madini ri so adikke keltirodu hoda vaara guruvarane pooja visarjan madideri nivu correct aagi heliri pls
Upto 8 😊
ಅಲ್ಲೆ ಮೂಲೆಯಲ್ಲಿ ಮಾಡಿದ್ದ ಪೂಜೆ ನಿಮ್ನ ಮಗಳು ಮಾಡಿದ್ದ ಏನ್ರೀ
Houdri😊
ಅಕ್ಕ ರಂಗೋಲಿ ಒಳಗ್ hakutirala ಅದು ಬಣ್ಣ ನ. ಅಕ್ಕ
ರಂಗೋಲಿ😊
ಅಕ್ಕ ರವಿವಾರ ಅಡುಗೆ ಮಾಡ ಬೇಡಿ ನಾಷ್ಟಾ ಮಾಡಿ ಬನ್ನಿ ಅಕ್ಕ
every where here & there in hall she (d)rew in 34..consequence gone case...then all they can come & stay...now ? how rude.when she there what urgency for her right neighbour ? she not seen though asking question "behalf" AlRiGht.Inviting new trouble daily ? what need ? not required...what a same.what a shame..die "watch"...is she material oriented...yavar ra ? manju BR silent.
Akka
?imma
Nuber
Hake