ಅಕ್ಕಿ ರೊಟ್ಟಿ ಬದನೇಕಾಯಿ ಎಣ್ಣೆಗಾಯಿ ಅದ್ಬುತ|Akki Rotti Recipe|Badanekayi Ennegayi| UttaraKarnataka Recipe
Вставка
- Опубліковано 19 лют 2023
- ಅಕ್ಕಿ ರೊಟ್ಟಿ ಬದನೇಕಾಯಿ ಎಣ್ಣೆಗಾಯಿ ಅದ್ಬುತ|Akki Rotti Recipe|Badanekayi Ennegayi| Uttara Karnataka Recipe
ಬೆಳಗಿನ ನಾಷ್ಟಾಕ್ಕೆ ಅಕ್ಕಿ ರೊಟ್ಟಿ ಹಾಗೂ ಬದನೇಕಾಯಿ ಎಣ್ಣೆಗಾಯಿ ಇದ್ದರೆ ಅದರ ಮಜಾನೇ ಬೇರೆ. ಸಾಮಾನ್ಯವಾಗಿ ಅಕ್ಕಿ ರೊಟ್ಟಿ ಲಟ್ಟಿಸಿ ಮಾಡುತ್ತಾರೆ. ಆದರೆ ನಾನು ಇವತ್ತು ತಟ್ಟಿ ಮಾಡಿ ತೋರಿಸಿದ್ದೇನೆ. ನೀವು ಒಮ್ಮೆ ಮನೆಯಲ್ಲಿ ಈ ರೀತಿ ತಯಾರಿಸಿದರೆ ಒಂದು ರೊಟ್ಟಿ ತಿನ್ನೋರು 3 ರೊಟ್ಟಿ ತಿನ್ನೋವಷ್ಟು ಅದ್ಬುತವಾಗಿರುತ್ತೆ.
To Subscribe our Channel Please click here....
ua-cam.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ua-cam.com/channels/nh5.html...
Please share,like,comment and subscribe.
Thanks for watching..
Ingredients for Akki Rotti Badanekayi Ennegayi
rice flour
brinjal
shenga
niger seeds (gurellu)
green chilli paste
masala khara
jaggery
tamarind
salt
mustard seed
cumin seeds
chopped onion
curry leaves
turmeric powder
coriander leaves
oil
#AkkiRottiRecipeInKannada, #AkkiRottiRecipe, #BadanekayiEnnegayiRecipe, #BadanekayiEnnegayi, #BadanekayiEnnegayiInKannada, #MorningBreakfastRecipe, #AkkiRottiMaduvaVidhana, #AkkiRottiMadoduHege, #BadanekayiEnnegayiMaduvaVidhana, #BadanekayiEnnegayiMadoduHege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Nimma "culture" super akka.
Super ❤
Very nice sister very tasty food
Wow super sis👌👌🥰
ತುಂಬಾ ತುಂಬಾ ಧನ್ಯವಾದಗಳು 🙏🙏🙏
Rotti tattod nodake tumba Chanda anasate. Nim Tara namge rotti tattoke baralla tumba try madide jolad rotti swlp swlp kaltidini thankyou
ಅಕ್ಕಾ ಟ್ರೈ ಮಾಡಿ ಬರುತ್ತೆ ತೀರಾ ಕಷ್ಟ ಆದರೆ ತೀಡಿ ಮಾಡುವ ಜೋಳದ ರೊಟ್ಟಿ ಮಾಡಿ ತೋರಿಸಿದ್ದೇನೆ ಹಾಗೇ ಕೂಡ ಮಾಡಿಕೊಳ್ಳಬಹುದು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻
👌👌chennagi madigiri thank u 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👌
Nice video Akka🤗
🙏🙏🙏🙏🙏🙏
ಸೂಪರ್..
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super recipe 👌👌🥰
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌ri Patilre.👏💞
ಧನ್ಯವಾದಗಳುರಿ ಅಕ್ಕಾ 🙏🙏🙏
Nice I'll try tq
Please sir. Share your comment after preparation 🙏🙏
@@UttarakarnatakaRecipes sure madam ji tq
Nimma smily face 👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ರೊಟ್ಟಿ ಚನ್ನಾಗಿ ಮಾಡುತಿರ ಮಾಂ
🙏🙏🙏🙏🙏ಸರ್
Nim samskaarakke nam salaam.
ರೊಟ್ಟಿ ಮಾಡುವ ವಿಧಾನ ಸೂಪರ್ ಸಿಸ್ಟರ್. My favorite curry. Nice video sister.
ಧನ್ಯವಾದಗಳು ಸರ್ 🙏🙏🙏
Roti super.but namge thattakke baralla .neevu thatti rotti madadu nodi asai ayithu.nice
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಸೂಪರ್ ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thank you so much❤ Akka 💕💕👌👌
🙏🙏🙏🙏🙏🙏🙏
Thank you ! Nimma recipegalu Thumbha Chennagide !
Gurella Andre yenu ?
Nanige gothilla !
ಅಕ್ಕಾ ಗುರೆಳ್ಳು ಅಂದರೆ ಇಂಗ್ಲಿಷ್ ನಲ್ಲಿ niger seeds ಅಂತಾರೆ ಎಲ್ಲಾ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ ಅಕ್ಕಾ. ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👌👌👌👌
ತುಂಬಾ ಧನ್ಯವಾದಗಳು 🙏🙏🙏
😛...👌....👍.....🙏
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಅಕ್ಕಿ.ರೊಟ್ಟಿ.ಬದನೆಕಾಯಿ.ಹೆನ್ನಗಾಯಿ. ಪಲ್ಲೆ.ತುಂಬಾ.ಸೂಪರ್.ಮೇಡಂ..ನಾನು.ನಿಮಗೆ.ಕಾಮೆಂಟ್.ಮಾಡೋದು.367. ನೇ.ರೆಸಿಪಿಯ.ಗೆ.ಕಾಮೆಂಟ್.ಮಾಡಿದ್ದೇನೆ.ತುಂಬ.ಖುಷಿ.ಯಾಗುತ್ತೆ..ದನ್ನೇವಾದ.ಗಳು🙏🙏🙏🙏🙏
Y vuy
ತುಂಬಾ ಧನ್ಯವಾದಗಳು ಸರ್. ಪ್ರತಿಯೊಂದು ವಿಡಿಯೋ ಕ್ಕೆ ನಿಮ್ಮ ಬೆಂಬಲ ವ್ಯಕ್ತಪಡಿಸಿ ವಿಡಿಯೋ ಮಾಡೋ ಹುಮ್ಮಸ್ಸನ್ನು ಜಾಸ್ತಿ ಮಾಡಿದ್ದೀರಿ ಸರ್ 🙏🙏🙏
🙏🙏🙏🙏
Un in th un
@@UttarakarnatakaRecipeslo lo se😊 in🎉😊
super sister
ಧನ್ಯವಾದಗಳು ಅಕ್ಕಾ 🙏🙏🙏
Super madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super🥰💕❤🥰💕❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Without masala yennegayi badanekai madi torsi. Mixi eldorige Help agutte
ಇದನ್ನು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
ua-cam.com/video/DkF5W43rt94/v-deo.html
Akka 🤝😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Akkirotti Hennegayi palya masta madidiri Ma'am.
Nice madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice 👍🙂
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Super yammy yammy 😋😋😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
mast recipe adari madam nam uttara karnataka adgi ruchine bere😍
ತುಂಬಾ ಧನ್ಯವಾದಗಳು. ನೀವು ಹೇಳಿದ್ದು ನಿಜ. ಅದರಲ್ಲಿ ನಿಮ್ಮ ಊರಿನ ಕಡೆ ಊಟ ಇನ್ನೂ ಮಸ್ತ ಆಗಿರುತ್ತೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Amavasya special gas puje bhaari agedri. Please pallya parcel maadri pa mast kanateti.
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನೀವು ಬೆಂಗಳೂರಿನಲ್ಲಿ ಇದ್ದರೆ ಮನೆಗೆ ಬನ್ನಿ ಅಕ್ಕಾ ಊಟಕ್ಕೆ 🙏🙏🙏🙏
Masala khara heg madodu madam??
ಈ ಲಿಂಕ್ ಒತ್ತಿ
ua-cam.com/video/li5cHK6jA5k/v-deo.html
Kobbri belluli
🙏🙏🙏🙏🙏
ಮಸ್ತ್ ಮಾಡಿರಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Masala kara andre yavdu
Very nice and mouth watering akkirotti and brinjal curry i will definitely try
Please mam. Share your comment after preparation 🙏🙏🙏🙏
madam shenga gurellu hasido or huridaddo thilisi
Fry madiddu
Jigi hakond nantra tannirlli kalsiri or bisineer Alli kalsire
ತಣ್ಣೀರಿನಲ್ಲಿ ಹಾಕಿದ್ದೇನೆ 🙏🙏
ಮಸಾಲೆ ಖಾರ ಅಂದ್ರೆ ಏನ್ ಏನ್ ಇದೆ ಅದರಲ್ಲಿ ಹೇಳಿ.
ಅಕ್ಕಾ ಈ ಲಿಂಕ್ ಒಮ್ಮೆ ಕ್ಲಿಕ್ ಮಾಡಿ
ua-cam.com/video/li5cHK6jA5k/v-deo.html
@@UttarakarnatakaRecipes ಖಾರ ನೋಡಿದೆ
Thank You Sister ❤️❤️
3:44 @@UttarakarnatakaRecipesto
Masala kara link akri akkare.....pls pls pls akka...
ಅಕ್ಕಾ ಈ ಲಿಂಕ್ ಒತ್ತಿ
ua-cam.com/video/li5cHK6jA5k/v-deo.html
Tnku akka...shunti..bellulli..erulli akidira...adu kedalva anta....try madtini... yella item ready ede..3 items tharskobeku .. thagandiro ..powder madkotini...tnku tnku so much akkare...🙏🙏🥰
Sajji kadabu madi and
ಅಕ್ಕಾ ಈ ಲಿಂಕ್ ನೋಡಿ
ua-cam.com/video/jQ4EyQFAqoM/v-deo.html
Hittu naadi etre nadeyutta jaasti time ma'am
ಜಾಸ್ತಿ ಹೊತ್ತು ಇಟ್ಟರೆ ಹಿಟ್ಟು ಮೆತ್ತಗೆ ಆಗುತ್ತೆ ಆಗ ತಟ್ಟಲು ಬರಲ್ಲ 5ರಿಂದ 10 ನಿಮಿಷ ಸಾಕು ಅಕ್ಕಾ 🙏🙏
@@UttarakarnatakaRecipes thank u
ಅಕ್ಕ ನಾವು ಉತ್ತರ ಕರ್ನಾಟಕ ದವರು ನಾವು ರೊಟ್ಟಿ ಎಲ್ಲ ಮಾಡುತ್ತೀವಿ ತುಂಬಾ ಚನ್ನಾಗಿ ಇರುತ್ತೆ ನನಗೆ ರೊಟ್ಟಿ ಪಲ್ಲೆ ಅಂದ್ರೆ ತುಂಬಾ ಇಷ್ಟ ಅಕ್ಕ ತುಂಬಾ ಚನ್ನಾಗಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕ ❤️
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
@@UttarakarnatakaRecipes ನಿನಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕ ನೀವು ತುಂಬಾ ಚನ್ನಾಗಿ ಮಾತಾಡುತ್ತರ ❤️❤️❤️❤️💞💞💞💞🥰🥰🥰🥰
ಮಸಾಲೆ ಖಾರ ಮಾಡೋದು ಹೇಗೆ ಅಂತ ತಿಳಿಸಿ pls
ಅಕ್ಕಾ ಈ ಲಿಂಕ್ ಒಮ್ಮೆ ನೋಡಿ
ua-cam.com/video/li5cHK6jA5k/v-deo.htmlsi=VJAbCZ8xmPkPwnfo
ನಂಗೆ ತಟ್ಟೋಕೆ ಬರೋಲ್ಲ ಲಟ್ಟಿಸದು ಹೇಳಿ ಕೊಡಿ
ಸರಿ ಮುಂದೊಂದು ದಿನ ಮಾಡಿ ತೋರಿಸುತ್ತೇನೆ 🙏🙏🙏
Hitt bisineralle kalasbeken re
ಮೊದಲು ಬಿಸಿನೀರು ಹಾಕಿ ಕಲಿಸಿ ನಂತರ ತಣ್ಣೀರಿನಲ್ಲಿ ಕಲಿಸಿರಿ 🙏🙏
ಬಾರಿ ಸ್ಯಾಣಿಯರು ನೀವು ಎಲ್ಲ ರೆಸಿಪಿನು ಮಸ್ತ್ ಮಾಡ್ತಾರೆ 🙏🙏🎉🎉👍
ತುಂಬಾ ಧನ್ಯವಾದಗಳು ಅಕ್ಕಾ. ಏನೋ ತಕ್ಕ ಮಟ್ಟಿಗೆ ಗೊತ್ತಿರುವಷ್ಟು ಮಾಡಿ ತೋರಿಸುವ ಪ್ರಯತ್ನ ಮಾಡುತ್ತಾ ಇದ್ದೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Medium masalakhara torsiplz
ಒಮ್ಮೆ ಈ ಲಿಂಕ್ ಚೆಕ್ ಮಾಡಿ
ua-cam.com/video/li5cHK6jA5k/v-deo.htmlsi=gP-y7rXni5kbE9Fu
Akkirotti beda joladarotti saku
🙏🙏🙏
Super
I'm watching your all videos madam...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬಾ ತುಂಬಾ ಧನ್ಯವಾದಗಳು. 🙏🙏🙏