1999 ರಲ್ಲಿ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಓದುವಾಗ SFI(Student Federation of India) member ಆಗಿದ್ದು SFI ನ ಹಲವಾರು ಸಭೆಯಲ್ಲಿ ಬಾಗಿ ಆಗಿದೆ. ಎಲ್ಲಾ ಸಭೆಗಳಲ್ಲಿ ಒಂದೇ- ನಮ್ಮ ಕಷ್ಟ ಗಳಿಗೆ ನಾವು ಬಿಟ್ಟು ಬೇರೆ ಎಲ್ಲರೂ ಕಾರಣ. ಬರಿ ಪ್ರತಿಭಟನೆ ಮಾಡೋದು ಯಾವ ಸಮಸ್ಯೆ ಗೆ ಇವರಲ್ಲಿ ಉತ್ತರ ಇಲ್ಲ. ಪ್ರತಿಭಟನೆಯ ನೆಪದಲ್ಲಿ ನಾಯಕರು ಹಣ ಒಟ್ಟು ಮಾಡೋದು ಮೋಜು ಮಾಡೋದು. ಒಂದೇ ವರ್ಷಕ್ಕೆ ಈ communists ra ಬಂಡವಾಳ ಅರಿವು ಆಯಿತು. Useless fellows
Madam Good information from this person please interview him more and try to get information of naxals daily life in forest and pls dont interupt him while he speaking
ನಿಜ...ನಮ್ಮ ರಾಜ್ಯದ ಡಿ ಸಿ ಎ0 ಡಿ ಕೆ ಸಾಹೇಬರು ಬಡವರ ಹಣವನ್ನೆಲ್ಲ ಕಿತ್ತು ತಾನು ಕೋಟ್ಯಾದಿಪತಿ ಆಗಿದ್ದಾನೆ ಅದೇ ರೀತಿ ನಮ್ಮ ಸಿದ್ದರಾಮಯ್ಯ ಸಹ ಸಾರ್ವಜನಿಕರಿಗೆ ನ್ಯಾಯಯುತವಾಗಿ ಸೇರಬೇಕಿದ್ದ ಭೂಮಿಯನ್ನ ಕಳ್ಳ ವಾಮಮಾರ್ಗದಲ್ಲಿ ವಶಪಡಿಸಿಕೊ00ಡಿದ್ದಾನೆ ಈಗ ಒ0ದು ಕೈ ನೋಡಿ ಸ್ವಲ್ಪ
ಎ ಮುಠ್ಠಾಳ ಸತ್ಯನ ಹೇಳು ಡಿಕೆಶಿ ಕಳ್ಳ ನಿಜ ಆದರೆ ಸಿದ್ದರಾಮಯ್ಯ ಅವರ ಭಾವಮೈದ ದುಡ್ಡು ಕೊಟ್ಟು ಕೊಂಡುಕೊಂಡಂತ ಜಮೀನು ಅದನ್ನು ನಿಮ್ಮ ಬಿಜೆಪಿ ಸರ್ಕಾರ ಅವರಿಗೆ ತಿಳಿಸದೆ ಆಕ್ರಮ ಮಾಡಿ ಸೈಟ್ ಮಾಡಿ ಮಾರಿಕೊಂಡು ತಿಂದು ಸಿದ್ದರಾಮಯ್ಯ ನವರ ಮೂಗಿಗೆ ಹಚ್ಚಿದರು ಅವರದೆ ಜಮೀನು ಇವರು ಮಾರಿ ಆವರ ಮೇಲೆ ಕೇಸ್ ಹಾಕಿ ಅಪರಾಧಿ ಮಾಡಿದ್ದಾರೆ.
ಸರ್ಕಾರ ಮಾಡುವ ಅನ್ಯಾಯ ಧೋರಣೆ ಜಾತಿಮತಗಳ ಬಿಕ್ಕಟ್ಟು ಬಡವರಿಗೆ ಆಗುವ ಅನ್ಯಾಯ ಸಮಾಜದಲ್ಲಿ ಆಗುಹೋಗುಗಳಿಗೆ ಬೇಸತ್ತು ಇತ್ಯಾದಿ ಇತ್ಯಾದಿ ಬಂದೂಕು ಹಿಡಿದು ಹೊರಟ ಮಾಡುವವರೇ ನಕ್ಸಲರು ಇವರ್ಯಾರು ಅನ್ ಎಜುಕೇಟೆಡ್ ಅಲ್ಲಾ ತುಂಬಾ ಜನ ಎಜುಕೇಟೆಡ್ ಆಗಿರುತ್ತಾರೆ
Tamil castes like kurubas tribes are mesoamerican mayans and all tribes of india are tamil western american Mayans and tamil Brahmins caste like iyengars, lingayaths are Egyptians mayans and dwivedis are not indigenous community they are eurasians.
ನಕ್ಸಲರ ದಿನಚರಿಗಳ ಬಗ್ಗೆ ಅರಿವಿಲ್ಲದ ನಮಗೆ ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ತಿಳಿಸಿದ ನಿಮಗೆ ಧನ್ಯವಾದಗಳು
ಸಂದರ್ಶಕಿ ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಯಾವುದೇ ಕಿರುಚಾಟ ಇಲ್ಲ. 🎉
ಹ್ಯಾಂಡ್ ಗ್ಲೋಸ್ sbasll
ಸಂದರ್ಶಿದವರು ಮತ್ತು ಸಂದರ್ಶನ ಸ್ವಲ್ಪ ಪಟ್ಟವರು ಇಬ್ಬರು ಪ್ರತಿಭಾನ್ವಿತರು ಅಭಿನಂದನೆಗಳು
ಧನ್ಯವಾದಗಳು ಸರ್
@@Kathahandara interview him again and ask more information now your youtube channel is growing catch it in right time don't leave him
Yes both are very good. Better than many of our TV anchors or news readers
ಆಡಂಬರ ಮತ್ತು ಅದ್ದೂರಿತನ ಇಲ್ಲದೆ ಸಾಧಾರಣ ಪ್ರಮಾಣದ ಉತ್ತಮ ಗುಣಮಟ್ಟದ ಸಂದರ್ಶನ...
ಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿಸಿ ಕೊಟ್ಟಿದ್ದೀರಿ ... Thank u sir ❤️
ತುಂಬಾ ಚನ್ನಾಗಿ ಇಂಟರ್ವ್ಯೂ ಮೂಡಿ ಬಂದಿದೆ
ಮುಂದಿನ ಅಧ್ಯಾಯ ಕೂಡ ಬರಲಿ ತುಂಬಾ ವಿಷಯ ತಿಳಿಯಿತು
ಅತ್ಯಂತ ಕುತೂಹಲಕಾರಿಯಾಗಿದೆ🎉
Most awaited content...
Specially thanks to anchor...
Great, ರಿಯಾಲಿಟಿ ಇಂಟರ್ವ್ಯೂ ❤
Top notch interview..
Very informative ❤
ಧನ್ಯವಾದಗಳು ಸರ್ 😊
1999 ರಲ್ಲಿ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಓದುವಾಗ SFI(Student Federation of India) member ಆಗಿದ್ದು SFI ನ ಹಲವಾರು ಸಭೆಯಲ್ಲಿ ಬಾಗಿ ಆಗಿದೆ. ಎಲ್ಲಾ ಸಭೆಗಳಲ್ಲಿ ಒಂದೇ- ನಮ್ಮ ಕಷ್ಟ ಗಳಿಗೆ ನಾವು ಬಿಟ್ಟು ಬೇರೆ ಎಲ್ಲರೂ ಕಾರಣ.
ಬರಿ ಪ್ರತಿಭಟನೆ ಮಾಡೋದು ಯಾವ ಸಮಸ್ಯೆ ಗೆ ಇವರಲ್ಲಿ ಉತ್ತರ ಇಲ್ಲ. ಪ್ರತಿಭಟನೆಯ ನೆಪದಲ್ಲಿ ನಾಯಕರು ಹಣ ಒಟ್ಟು ಮಾಡೋದು ಮೋಜು ಮಾಡೋದು.
ಒಂದೇ ವರ್ಷಕ್ಕೆ ಈ communists ra ಬಂಡವಾಳ ಅರಿವು ಆಯಿತು.
Useless fellows
Exactly... Communism ondu pidugu
Great interview
ಉತ್ತಮ ಸಂದರ್ಶನ ಇಬ್ಬರು ವಿಚಾರವಂತರು ಅವರ ಆರೋಗ್ಯದ ಸಮಸ್ಯೆ ಪರಿಹಾರ ಮಾಡಿಕೊಳ್ಳುತ್ತಿದ್ದ ರೀತಿ ಇನ್ನು ಮುಂತಾದ ವಿಚಾರಗಳ ಬಗ್ಗೆ ಸಂದರ್ಶನ ಮುಂದುವರಿಯಲಿ
😅
Nice interview 🎉
prashnegalu chennagi keliddiri..olle sandarshana
Aunty nim voice super ❤
😂😂ಕಾಂಡೋಮ್ಗಳಲ್ಲಿ ಸಾಮಾನುಗಳನ್ನ ತುಂಬಿಸಿಡುವುದರಲ್ಲಿ ವಿಶೇಷವೇನಿದೆ ಸಾಮಾನು ಹಾಕುವ ಚೀಲತಾನೇ ನಿರೋದಣ್ಣ 😂
Yer bro eer mamma oorudarena😂
ನಿರೋದ್ ಇರೋದೋ ಸಾಮಾನು ಹಾಳಾಗಬಾರದು ಅಂತ.
😂😂😂
Neen adralle malgirtiya ಬಿಡು AIDS raja😅
ಸ್ವಾಮಿ ನಿಮ್ಮ ಕಾಮೆಂಟ್ ನೋಡಿ ನಕ್ಕು ನಕ್ಕು ಸುಸ್ತು.... ಎಲ್ಲಿಂದ ಹೊಳಿತಾವೇ ಮಾರ್ರೆ ನಿಮ್ಮ ತಲೆಗೆ 😂😂😂
ಕೆಲಸ ಮಾಡೋಕೆ ಮೈ ಬಗ್ಗದಿದ್ರೆ ನಕ್ಸಲ್ ಆಗೋದು
So.nice.meeting Sir
ದಯವಿಟ್ಟು ವಿಡಿಯೋ ಟೈಟಲ್ ಬದಲಾಯಿಸಿ.
ಟೈಟಲ್ ಗಳು ನಕ್ಸಲೈಟ್ ಕೀಳು ಕಡೆ ಅನ್ನೋ ಥರ ಬಿಂಬಿಸ್ತಾ ಇದೆ.
But interview ಲಿ ಇರೋ ಕಂಟೆಂಟ್ ಅವರ್ ನೈಜ ಜೀವನದ ಬಗ್ಗೆ ಇರೋ ಸತ್ಯ.
Interviewer questions gae ondhu namaskara
Nice information
So nice meeting sir
Nathsalaru deshadrohigalu alla sir. ನಿಜವಾದ ದೇಶದ್ರೋಹಿಗಳು ನಮ್ಮ ಸುತ್ತ ಮುತ್ತನೇ ಇದಾರೆ
Desha drohi gale adikara Awrige sikkudru madodu maja ne .. ella Communist Desha galu madiddu aste
Super sir ❤❤❤
Super sir
Super entarve
Suresh sir❤❤
Please Don't compare the great indian army with these naxal teams😡
He is telling bullshit
Madam Good information from this person please interview him more and try to get information of naxals daily life in forest and pls dont interupt him while he speaking
👍👍👍👍👍👍👍
Edu nanu kelida news.. and ondu report Andre superb. Ole mathu
👌 bro
ಕಾಡ ಲ್ಲಿ ಮಳೆ ಗಾಲದಲ್ಲಿ ಹೇಗೆ ಇರ್ತಾರೆ ಸರ್
❤❤❤❤❤❤❤❤
ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತಾಡುತ್ತಾನೆ!
💐💙🙏
New skill unlocked 😂
ನಿಜ...ನಮ್ಮ ರಾಜ್ಯದ ಡಿ ಸಿ ಎ0 ಡಿ ಕೆ ಸಾಹೇಬರು ಬಡವರ ಹಣವನ್ನೆಲ್ಲ ಕಿತ್ತು ತಾನು ಕೋಟ್ಯಾದಿಪತಿ ಆಗಿದ್ದಾನೆ ಅದೇ ರೀತಿ ನಮ್ಮ ಸಿದ್ದರಾಮಯ್ಯ ಸಹ ಸಾರ್ವಜನಿಕರಿಗೆ ನ್ಯಾಯಯುತವಾಗಿ ಸೇರಬೇಕಿದ್ದ ಭೂಮಿಯನ್ನ ಕಳ್ಳ ವಾಮಮಾರ್ಗದಲ್ಲಿ ವಶಪಡಿಸಿಕೊ00ಡಿದ್ದಾನೆ ಈಗ ಒ0ದು ಕೈ ನೋಡಿ ಸ್ವಲ್ಪ
DK and siddhu ji are world honest human beings 😅😅😅😅😅
Awanu socialist Andre naxalist e
ಇವರನ್ನು ನಗರದ ನಕ್ಸಲ್ ಎನ್ನುತ್ತಾರೆ 😂😂😂😂
@balajiv5820 more dangerous than Osama...
ಎ ಮುಠ್ಠಾಳ ಸತ್ಯನ ಹೇಳು ಡಿಕೆಶಿ ಕಳ್ಳ ನಿಜ ಆದರೆ ಸಿದ್ದರಾಮಯ್ಯ ಅವರ ಭಾವಮೈದ ದುಡ್ಡು ಕೊಟ್ಟು ಕೊಂಡುಕೊಂಡಂತ ಜಮೀನು
ಅದನ್ನು ನಿಮ್ಮ ಬಿಜೆಪಿ ಸರ್ಕಾರ ಅವರಿಗೆ ತಿಳಿಸದೆ ಆಕ್ರಮ ಮಾಡಿ ಸೈಟ್ ಮಾಡಿ ಮಾರಿಕೊಂಡು ತಿಂದು ಸಿದ್ದರಾಮಯ್ಯ ನವರ ಮೂಗಿಗೆ ಹಚ್ಚಿದರು ಅವರದೆ ಜಮೀನು ಇವರು ಮಾರಿ ಆವರ ಮೇಲೆ ಕೇಸ್ ಹಾಕಿ ಅಪರಾಧಿ ಮಾಡಿದ್ದಾರೆ.
24:16
Saatad vyavasthe prajaprabhutva hesaranilli ella sarvadhikaara,
Plzzzz arthamadkolli
Evnu book odkond helthidaneriiii
Yav book
ನಕ್ಸಲ್ ಆಗುವುದು ಅವರು ಯಾಕೆ?
ಸರ್ಕಾರ ಮಾಡುವ ಅನ್ಯಾಯ ಧೋರಣೆ ಜಾತಿಮತಗಳ ಬಿಕ್ಕಟ್ಟು ಬಡವರಿಗೆ ಆಗುವ ಅನ್ಯಾಯ ಸಮಾಜದಲ್ಲಿ ಆಗುಹೋಗುಗಳಿಗೆ ಬೇಸತ್ತು ಇತ್ಯಾದಿ ಇತ್ಯಾದಿ ಬಂದೂಕು ಹಿಡಿದು ಹೊರಟ ಮಾಡುವವರೇ ನಕ್ಸಲರು ಇವರ್ಯಾರು ಅನ್ ಎಜುಕೇಟೆಡ್ ಅಲ್ಲಾ ತುಂಬಾ ಜನ ಎಜುಕೇಟೆಡ್ ಆಗಿರುತ್ತಾರೆ
No tax, no gst,
😂@@LakshmiNarayanaRao.V
❤❤❤❤🎉🎉🎉
Yar guru evnu
Neerrrod use madidre aide hage baruthe
👌🏿👌🏿💯
ಯಲ್ಲಾ ಗೋತಿದ್ರು sumnidare soo
😂😂😂😂
Tamil castes like kurubas tribes are mesoamerican mayans and all tribes of india are tamil western american Mayans and tamil Brahmins caste like iyengars, lingayaths are Egyptians mayans and dwivedis are not indigenous community they are eurasians.
😅😅😅 u got DNA report?? Even tamiliand came from Africa ..
Sulluuu
ಇಷ್ಟ್ ದಿನ ಅವರ ಬಗ್ಗೆ ಮಾತಾಡಲು ಧೈರ್ಯ ಇರಲಿಲ್ಲ
ಈ ಥರ ಕಮೆಂಟ್ ಹಾಕೋಕೆ ನಾಚಿಕೆ ಇಲ್ಲ ನಿನಗೆ
Nijavada patrakartha sir nivu
She❤
Condom use ಮಾಡಿದ್ದೋ ಅಥವಾ ಹೊಸತ್ತೋ???