ಇದುವರೆಗೂ ಯಾರೂ ಮಾಡಿಲ್ಲ ಇಂತಹ ಬೆಳಗಿನ ತಿಂಡಿ/Belagian tindi recipe/Veriety tindi maduva vidhana
Вставка
- Опубліковано 10 лют 2025
- ಇದುವರೆಗೂ ಯಾರೂ ಮಾಡಿಲ್ಲ ಇಂತಹ ಬೆಳಗಿನ ತಿಂಡಿ/Belagian tindi recipe/Veriety tindi maduva vidhana.
• How to make👌Perfect Gr... 👈
👆👆 ಗ್ರೀನ್ ಚಟ್ನಿ ಲಿಂಕ್ 👆👆
GREEN CHUNTEY LINK
A simple and instant belagin tindi Recipe.
Which is a healthy and tastey Recipe.
Govinda SaviRuchi GVR all-round UA-cam channel. If you are watching for the first time do subscrib press Bell icon and like.
Today's video shows how to make belagin tindi Recipe.
Thanks for watching.
Good
👌👌👍👍🫵🫵🫵🙂
ಚೆನ್ನಾಗಿದೆ, ಟ್ರೈ ಮಾಡೋಣ 👍
ಓಕೆ ಖಂಡಿತಾ ಮಾಡಿ ಎಲ್ರಿಗೂ ಇಷ್ಟಾ ಆಗುತ್ತೆರೀ.👌🙏💐❤️🫵🌹
👌👌
🫵🫵👍
Nice Maadi send maadri namge barakilla ❤❤
ಅಸಾಧ್ಯವಾದದ್ದು ಯಾವುದೂ ಇಲ್ಲಾ ರೀ. ಆರಾಮಾಗಿ ಮಾಡ್ತೀರಿ ಒಂದೇ ಒಂದಸಲ ಟ್ರೈ ಮಾಡಿ ಬರುತ್ತೆ ರೀ.👍❤️🙏
Tumba channel Ree thanks.👌👍👌
Thanku. 🙏
ಸ್ವಲ್ಪ ನಿಧಾನವಾಗಿ ಮಾತನಾಡಿದರೆ ಚೆನ್ನಾಗಿತ್ತು! ತುಂಬಾ ಸಮಯ ಹಿಡಿಯುತ್ತದೆ!!!!
ಓಕೆ ರೀ ಆಯ್ತು ರೀ
Very nice recipe akka
Thanku so much 🙏🙂
Fine recipe
Thanks ree.🙏🫵🙏
Super
Thanks ree
👌😋
🫵🙂👍
Nice
Thanku
Davanagere special churumuri susala MENACINAKAY BAJJI 2 Du 1de video dalli torisikodi pls
🙏
OK. REE.
👌 Madam. Wow ಇದುವರೆಗೂ UA-cam ನಲ್ಲಿ ಯಾರೂ ತೋರಿಸಿ ಕೊಟ್ಟಿಲ್ಲ ಮೊಟ್ಟಮೊದಲ ಬಾರಿಗೆ ಇಂತಹಾ ರೆಸಿಪಿಗಳನ್ನು ನೋಡ್ತಾ ಇರೋದು ತುಂಬಾ ಒಳ್ಳೊಳ್ಳೆ ರೆಸಿಪಿ ತೋರಿಸಿ ಕೊಡ್ತಾ ಇದ್ದಿರಾ Thanks madam.
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏🌹
Modalu kalasida hittu yelli?
Deep fry madodu olledalla mattu hittu yavudu anta first saryagi heli
@swapnadalwai5556 Shalu fry madi. Steam madi Oil Less.
1)Wheat flour + Jawar flour
ಗೋದಿಹಿಟ್ಟು 1 Spoon + ಜೋಳದ
ಹಿಟ್ಟು250 Grm's
2)Besan + Jawar Floor
ಕಡಲೆ ಹಿಟ್ಟು 250 Grm's + 1 spoon
ಜೋಳದ ಹಿಟ್ಟು
Super very nice Family
ಧನ್ಯವಾದಗಳು ರೀ🙏🌹
❤ 12:47
👍🙂🌹
ಇನ್ನು ಚೆನ್ನಾಗಿ ಹೇಳ್ ಬಹುದಿತ್ತು
ಭಾಳ ಉದ್ದ್ ಆತು
ಹೌದೇನ್ರೀ ಆಯ್ತು ರೀ. 🙏
ಚಲು ಇತ್ರಿ
ಹೌದ್ರೀ !! ಬಾಳ ಖುಷಿ ಆಯ್ತು ನೋಡ್ರಿ ನನಗೆ 💐🌹
Bhari agyavri
Howdri.👌ree.
Explanation superrrr
ಅಮ್ಮಾ ನಿಮ್ಮಲ್ಲರ ಆಶಾರ್ವಾದಾನೆ ರೀ 🙏❤️🙂🌹
Ayyo lattanigege plastic cover katti sis amel lattasi ennu easy agi barte nav hange madodu 😊
Howda. OK sis. Thanku 🫵❤️👍👌ಐಡಿಯಾ. ರಿ.
@Govinda_SaviruchiGVR_allround 👍👍😍😊
Very nice, but lot of time and patience required to prepare this recipe. Thank you Savi Ruchi
OK. TQ 🙏
Amma tayi namaskar🙏🙏🙏🙏🙏🙏
ಧನ್ಯವಾದಗಳು ರೀ 🙏🌹🙏
Really wonderful receip thanks ma'am
Thanku sooo much🫵🙏🙂
y❤
@pushpa_bhat 🫵 🙏❤️🌹
ಚೆನ್ನಾಗಿದೆ,👌 ಆದರೆ ನಿಮ್ಮ ಕಾಮೆಂಟರಿನೇ ತಲೆ ನೋವು ಬರಿಸುತ್ತೆ. ವಿಡಿಯೋ ಇನ್ನು ಚಿಕ್ಕದಾಗಿ ಮಾಡ್ಬೇಕಿತ್ತು. 23 ಮಿನುಟ್ಸ್ ಉದ್ದ ವಿಡಿಯೋ .😮
ಹೌದಾ !! ಥ್ಯಾಂಕ್ಸ್ ರೀ.🙏
Good r c p thank you 👍👍 thanks 🙏🙏
OK Re. ಸಾಧ್ಯವಾದರೆ ಎಲ್ಲಾ ರೆಸಿಪಿ ನೋಡಿ.
👌ನಿಮಗೂ ಕೂಡಾ ಧನ್ಯವಾದಗಳು ರೀ🙏Tq
👌ರೀ. ಸಾಧ್ಯವಾದರೆ ನನ್ನ ಎಲ್ಲಾ ರೆಸಿಪಿ ನೋಡ್ರಿ. ನಿಮಗೂ ಕೂಡ ಧನ್ಯವಾದಗಳು ರೀ🙏🙂Tq
ಅತಿಯಾದ ವಿವರಣೆ ಅನಾವಶ್ಯಕ
ಏನೂ ಅಡಿಗೆ ಬರದೇ ಇರುವವರಿಗೆ ಅವಶ್ಯವಾಗಿ ಬೇಕು ರೀ. ಎಲ್ಲಾರೂ ನಿಮ್ಮ ಹಾಗೆ ಇರಲ್ವಾ ರೀ.
ಅಡಿಗೆ ಅಲ್ಪ ಸ್ವಲ್ಫ ಗೊತ್ತಿರವರಿಗೆ ಅದರ ಅವಶ್ಯಕತೆ ಇಲ್ಲಾ. ಗೊತ್ತಿಲ್ಲದವರಿಗೆ ಬೇಕಲ್ವಾ.
In healthy dish
"S" "s" "S" ಹೌದುರೀ.
Tumba lendy madlikke sakagutte
ಇಷ್ಟಾಪಟ್ಟು ಮಾಡಿದ್ರೆ ಯಾವುದೂ ಕಷ್ಟಾ ಆಗಲ್ಲಾರೀ. ನೋಡ್ಲಿಕ್ಕೆ ಮಾತ್ರ ಲೆಂದಿ ಮಾಡಿದ್ರೆ ತುಂಬಾ ಈಜಿ ರೀ ಟ್ರೈ ಮಾಡಿ ನೋಡಿ.
ಇದು ಮಧ್ಯಾಹ್ನದ ಊಟದ ಜೊತೆಗೆ ಮಸ್ತ್ ಆಗ್ತದ್ರಿ , ಆದರೆ ಬೆಳಗ್ಗೆನೇ ಶುರುಹಚ್ಕೋಬೇಕ್ರಿ ಅಕ್ಕೋರೆ! ಅಲ್ಲದೆ ಸಹಾಯಕ್ಕ ಎರಡಾಳು ಬೇಕ್ರಿ!
ಎರಡಾಳಿನ ಅವಷ್ಯಕತೆ ಇಲ್ಲಾ ರಿ. ನಿವೇ ರಾಜಾ ರಾಣಿ ಇದ್ದೀರಲ್ಲಾ.ಬೇಗ ಬೇಗನೆ ಮಾಡುದು ನಮ್ಮ ಕೖಯ್ಯಾಗ ಐತ್ರೀ. ರುಚಿ ರುಚಿಯಾದ ತಿಂಡಿ ತಿನಬೇಕು ಅಂದ್ರ ಸ್ವಲ್ಪ ಶ್ರಮ ಪಡಬೇಕ್ರೀ ಕೖ ಕೆಸರಾದರೆ ಬಾಯಿ ಮೊಸರಲ್ವಾ!! ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
Why Negitive Comments, who ever is not interested don't see.
Ok. Mam.Thanku. 🙏👌👍🙂
Lengthy receipe
ಹೌದಾ !! ರುಚಿ ರುಚಿಯಾದ ತಿಂಡಿ ತಿನಬೇಕಂದ್ರೇ ಅಷ್ಟಾಗೋದು ಸಹಜ ಮೇಡಮ್
Video tumba long madabedi adastu short madi nava nodi madativi adak
HA. REE."S"🙏💐❤️🌹🙂
Bareeee maathu.thali kettu hoytu.
ಹೌದಾ !! ಹಾಗಾದ್ರೆ ಒಂದ ಕಲಸಾ ಮಾಡ್ರಿ
ತಲಿ ಕೆಡಸ್ಗೋಳಾಕ ಹೋಗಬ್ಯಾಡ್ರಿ Very Simple ree ಸೌಂಡ್ ಮ್ಯೂಟ್ ಮಾಡಿ ರೆಸಿಪಿ ನೋಡ್ರಿ
🎉
🙏
Looks good to to eat ,but people like me could not understand fully things used to make ,so give briefly the items used to do ..
Thanku. YES OK🙏🙂
Recipe chennagide, yava hittu elli hakiddira gothagilla
1)ನೀರಿನಲ್ಲಿ ಒಂದು ಚಮಚ ಹಾಕಿರುವ ಹಿಟ್ಟು ಗೋದಿ ಹಿಟ್ಟು.
ಗೋದಿ ನೀರು ಸ್ವಲ್ಪ ಕುದ್ದು ಗಟ್ಟಿಗಾದನಂತರ ಹಾಕಿರುವ ಹಿಟ್ಟು ಜೋಳದ ಹಿಟ್ಟು(1Glass 250 Grms ) Wheat Floor + Jawar floor
2) ಬೌಲಿನಲ್ಲಿ ಹಾಕಿರುವ ಹಿಟ್ಟು ಕಡ್ಲಿ ಹಿಟ್ಟು
(Besan 1 Cup 250 Grms )
ಇದರಲ್ಲಿ ನಂತರ ಹಾಕಿರುವ ಹಿಟ್ಟ 1 ಚಮಚ ಜೋಳದ ಹಿಟ್ಟು. Besan + Jawar floor
ಓಕೆ ರೀ ಕ್ಲೀಯರ್ / OK re. Clear
Innond butlalli kalasid hittu helalilla
ಬೇಸನ್ / ಕಡ್ಲೆ ಹಿಟ್ಟು
Recipe bagge helodu bittu anavashya vishya heltha iddiri fast aagi explain madri
ಅಮ್ಮ ತಾಯಿ ಬೇಗ ಮಾಡಮ್ಮ
ಜೋಳದ ಹಿಟ್ಟು
ಇನ್ನೊಂದು ಬಟ್ಟಳ ದಲ್ಲಿ ಕಲಸಿದ ಹಿಟ್ಟು ಯಾವದು helavva
Pl telugu lo cheppandi😊
ವಿಡಿಯೋ ತುಂಬಾ ದೀರ್ಘ.ಮಾತು ವಿಪರೀತ ಅನಿಸುವಷ್ಟು ಇದೆ.
ಹೌದೇನ್ರೀ !! ನೋಡ್ರೀ ಕಂಪ್ಲೀಟಾಗಿ ಎಲ್ಲರಿಗೂ ಎಲ್ಲಾನೂ ಅರ್ಥ ಆಗ್ಲಿ ಅನ್ನೋದಕ್ಕೋಸ್ಕರ ಸಂಪೂರ್ಣ ವಿವರಣೆ ಕೊಡ್ತಾ ಇದ್ದೆನೆ. ಎಲ್ಲಾರೂ ತಮ್ಮಹಾಗೆ ಇರಲ್ವಲ್ಲಾ ಮೇಡಮ್ 🙏
Nammapparane nanu madakkagallri
👌ರಾಗಿದೆ ಮಾಡ್ರೀ
Jolada....hittu
ಹೌದುರೀ
Bhahal slow vidio heliddanne heltiri , uttar kannad bhashene helari naduve bengaluru bhashe upayogisidare sari aaguvadillari
ಅವಸರವೇ ಅಪಾಯಕ್ಕೆ ಕಾರಣ ರೀ. ನಿಧಾನವೇ ಪ್ರಷದಾನಮು
Yaw hittu batati masale mix madida mele hakiddu
ಜೋಳದ ಹಿಟ್ಟು
Belagina tindige oil food tinnabaradu
Oil beda andare avariyalli kudisabahudu (boild madi).
ಇದನ್ನು ಬೆಳಿಗ್ಗೆ ತಿಂಡಿಗೆ ಮಾಡಲು ನಿಜವಾಗಲೂ ಸಾದ್ಯವಿಲ್ಲ ಭಾನುವಾರ ಸಂಜೆ ಸ್ನಾಕ್ ಗೆ ಮಾಡಬಹುದು ಆರಾಮಾಗಿ ಅನ್ನಿಸುತ್ತೆ
ಸಂಡೆ ಸ್ಪೆಷಲ್ 👌ಆಡಿಯಾ ಓಕೆ ಅವತ್ತೇ ಮಾಡಿ ಎಂಜಾಯ್ ಮಾಡಿ. 👌👌👌
chennagide. aadre abba, bahala time consuming. belagina gadibidige suit agalla anta nanna abhipraya.
ಹೌದಾ ಹಾಗಾದ್ರೇ ನಿಮಗೆ ಯಾವಾಗ ಬೇಕು ಆವಾಗ್ಲೇ ಮಾಡಿ. Ok ree TQ
Hingnu spoon nida hakiri
Howdenree
Istu long recipe madodu andre tumba boru..😢
ರುಚಿ ರುಚಿ ತಿನಬೇಕು ಅಂದ್ರೆ ಮಾಡಬೇಕು ರೀ. ನೊಡೋಕೆ ಲಾಂಗ್ ರೀ ಮಾಡಿದ್ರೇ ಈಜಿ ರೀ ಟ್ರೈ ಮಾಡಿ ಟೇಸ್ಟ್ ಸಕ್ಕತ್ತಾಗಿದೆ 👌.
Yappa nidde banthu
Wow 👌 ಅದ್ರೃಷ್ಟವಂತರು ನೀವು🫵🌹🙏
Dip maadiddu yava hittalli? Pls heli.
1 Cup Besan (Kadale Hittu)+
1 Spoon Jolada Hittu
Matu kami aag beku tale noi tinode beda madodu beda ma
Ok. ನಿಮ್ಮಿಷ್ಟಾ ರೀ.
Explanation tumba bore aguttide
ಹೌದಾ !! ಇನ್ನು ಸ್ವೀಟಾಗಿ Explain ಮಾಡ್ತೀನೇಳ್ರೀ OK ಏನ್ರೀ.🌹
Iga kadale hittiu anta helidiri
Howduree. What dought?
Too much time waste for an unhealthy fried item. Is it wheat flour added to the water first or Jawar flour. You say it is wheat flour? Too much time waste video make it a 5 min video please. Don't talk too much, no body will come back to watch your videos. Be crisp and to the point. Don't say watch completely and keep saying I will mix some secret ingredient. It is shee waste of time.
ಫ್ರೈ ಬೇಡಾ ಅಂದರೆ ಉಗಿ ಮೇಲೆ ಕುದಿಸಿ. Boil madi very simple ree.
Kindly let us know the second hittu...yaav hittu adu?
ಕಡಲೆ ಹಿಟ್ಟು 1 ಕಪ್ + ಜೋಳದ ಹಿಟ್ಟು 1 ಸ್ಪೂನ್ Besan +Jawar floor
ಒಂದು ಕಪ್ ಯಾವ ಹಿಟ್ಟು ಹಾಕಿರಿ
ಕಡಲೆ ಹಿಟ್ಟು / ಬೇಸನ್ ರೀ
9
ಅರ್ಥ ಆಗ್ಲಿಲ್ಲಾರೀ "9"
ನಾವು ಕೂಡ ಈ ತಿಂಡಿ ಮಾಡುತ್ತೇವೆ
ಸಂತೋಷ ರೀ 👌
Idu bere yaav hittiu anta helari naal ku maadri
1 spoon gidi hittu neeralli + 1Cup Jolad hittu.
1 Cup Beasn kadale hittu + 1Spoon Jolad hittu. Ok ree. Clear ree.
Our ak aate ka naam hi nahi bataye aapne our pehale masale bi nahi bataye chij dikake bataye kijiye acha hoga medam
Ok. Pehele pani me 1 spoon gehu ka aata + 250 Grm's Jawar Aata (1cup)
Next - 250 Grm's Besan + 1 spoon Javar Aata. Ok Medam clear. 🙏
Amma madovarege madyhana agute
ಹೌದಾ !! ಹಾಗಾದ್ರೆ ಬೆಳಿಗ್ಗೆ ಊಟಾ ಮಾಡಿ ಮಧ್ಯಾಹ್ನ ಇದನ್ನ ತಿನ್ನಿ.ಉಳಿದಿರೋದು ರಾತ್ರೀಗೆ👌ಐಡಿಯಾ !! ಥ್ಯಾಂಕ್ಸ್ ರೀ.🙏
Explanation swalp kadime Madi tale noobu barutte
ಹೌದಾ !! ಆಯ್ತು ರೀ ಹಾಗೇ ಮಾಡುವೆ 🙏
You are not mentioned another flour name so explain properly
1 Sooon Wheat floor + 1 Cup Jawar floor.
1 Cup Besan(Kadale Hittu) +1 Spoon Jawar floor. OK Re.
Enni valag bichir
"S"
Belagina thindige yistu long procedure bore.Morning astute patience yiruvudilla. Chennagide😮
Thanks.
Yen hittri lostli hakiddu
ಜೋಳದ ಹಿಟ್ಟು
Jawar floor alla adu jawar flour
Ebbaradu Currecte ree. ಇಬ್ಬರದೂ ಕರೆಟ್ಟೇ ರೀ.
2.nd boule hittu yaavudhu???.
ಬೇಸನ್ /ಕಡಲೆಬೇಳೆ ಹಿಟ್ಟು + ಜೋಳದ ಹಿಟ್ಟು ರೀ ಓಕೆನಾ.
Crazy and unrealistic. Why add jowar atta if you are going to fry it with besan?! You have turned an extremely healthy jowar unhealthy by frying it! And then he/she is responding to viewers very arrogantly! Humility is very necessary to run a channel.
ನೋಡ್ರಿ !! ಭಾರತಿನ್ಸ್ ರವರೆ,
1)ಉಪ್ಪು ತಿಂದ್ರೇ ಬಿ. ಪಿ. ಬರುತ್ತೆ.
2)ಸಕ್ಕರೆ ತಿಂದ್ರೆ ಶುಗರ್ ಬರುತ್ತೆ ಕನ್ಫರ್ಮ್.
3)ಖಾರಾ ತಿಂದ್ರೆ ಎಸಿಡಿಟಿ ಅಲ್ವಾ
4)ನೀರು ಕುಡಿದರೆ ಆಯಾಸ ನಿಜಾತಾನೆ,
ಎಲ್ಲವನ್ನೂ ಬೇಡಾ ಈ 4 (ನಾಲ್ಕನ್ನು)ಮಾತ್ರ ಸಂಪೂರ್ಣವಾಗಿ ಬಿಟ್ಟುಬಿಡಿ ಅಂತ ಹೇಳ್ತೀನ್ರೀ
ನಿಮ್ಮಿಂದ ಸಾಧ್ಯಾನಾ? 😭🫢😁
@Govinda_SaviruchiGVR_allround such an idiotic response. Stop fooling people with such stupid recipes. Lastly, have some humility.
Ennyg fry madiddu yavduu healthy allaaa
ಹೌದಾ !! ಹಾಗಾದರೆ ತಾವು ಸೆವಿಸುವ ಆಹಾರ ಬರಿ ನಿರೇನ್ರೀ
@Govinda_SaviruchiGVR_allround beliggene astu enneyalli fry madiddu tinteeraaa....fry madtivi adre deep fry allaa...bare niru kuuda use madalaa 😀
Yakastondu borgaritheera
ಹೌದಾ !! ನಿಮಗಾಗನಿಸ್ತಿದೆ ನಾ? 🙏
Innodhu yava hittu.
ಜೋಳದ ಹಿಟ್ಟು / ಒಂದೆರಡ್ಸಲಾ ಪೂರ್ತಿಯಾಗಿ ವಿಡಿಯೋ ನೋಡಿ ಸಂಪೂರ್ಣವಾಗಿ ಅರ್ಥಾ ಆಗುತ್ತೆ ರೀ 🙏👌👍
Can't do it for breakfast --better to do Johar rotti palya rather than this elaborate time consuming.
"S OK" ಹಾಗೆ ಮಾಡಿ Your like this
ನೋಡ್ತಾ ನೋಡ್ತಾ ಕೇಳ್ತಾ ತಲೆನೋವು 😢
ತಲೆನೋವು ಕಡಿಮೆ ಆದ ಮೇಲೆ ನೋಡಿ. ತಲೆನೋವು ಇದ್ದಾಗ ಯಾಕ್ರೀ ನೋಡ್ತೀರಾ?
Very boring
Howdamma nimtara tindina yaaru maadalla torisalla. Adige madodralli neeve sarvagnaru
ನಿಮ್ಮಲ್ಲರ ಆಶೀರ್ವಾದ ರೀ. 👌🙏👍🙂
Yeni elde ruti madthre nivu yenene kududusubide.kdlhetdu junka alu.plya vichitra.nartis rasti
"S" Very Different Recipe 👌Recipe Try It. TQ Soo much 🙏🙂🌹
ಕಡ್ಲಿಹಿಟ್ಟು
" ಹೌದುರೀ " ಹೌದಮ್ಮಾ!!
Yava hittu endu Hele illa
1)ಗೋದಿ ಹಿಟ್ಟು 1 ಸ್ಪೂನ್ + ಜೋಳದ ಹಿಟ್ಟು ಒಂದು ಗ್ಲಾಸು (1 Tspn + 250 Grms )
2) 1 ಕಪ್ ಕಡಲೆ ಹಿಟ್ಟು + 1 ಸ್ಪೂನ್ ಜೋಳದ ಹಿಟ್ಟು (1 Cup Besan +1 Tbsp Jawar floor )ಪೂರ್ತಿ ವಿಡಿಯೋ ನೋಡ್ರಿ 🙏
Belagina thindi alla idu Evening snack idu
ಹೌದಾ !! ಆದಕ್ಕೇನಂತೆ ಆವಾಗ್ಲೇ ಮಾಡಿ ನೋ Problme Enjoy ಮಾಡ್ಬೇಕು ಅಷ್ಟೇ ರೀ👌👍👌
Too mo ingredients and very long process not suitable for breakfast.
No Tension Prepare your like this time👍
Bare agide beedavaa
ಯಾವುದು ಬೇಕು ಹೇಳಿ ?
Innondu hittu enu helilla
ಕಡ್ಲಿ ಹಿಟ್ಟು + ಜೋಳದ ಹಿಟ್ಟು (Besan + Jawar floor)
Mundari
ಹೇಳತಿನಿರೀ.
ಮಾಹಿತಿ ಸರಿ ಇಲ್ಲ
ಹೌದಾ ಸರಿ ಮಾಡುವೆ ಓಕೆ ರೀ🙏
3 thara hittu haakthira yaavdu
1)ಗೋದಿ ಹಿಟ್ಟು (2)ಜೋಳದ ಹಿಟ್ಟು (3) ಕಡ್ಲಿ ಹಿಟ್ಟು
Acha nahi hai
ಅಚ್ಛಾ ರಹೆತೋ ಬನಾಲೋ ನಹಿ ತೋ ಛೋ ಡಾಲೋ ಬಸ್ ಉತನಾಹಿ
Aiyabba!too much
Thanku soo much mam🙏❤️🙂🌹
Nice
Thanku 👌🙏
Video tumba long madabedi adastu short madi nava nodi madativi adak
Aaituree. 👌👍🌹
Video tumba long madabedi adastu short madi nava nodi madativi adak
OK. REE. 🫵🙂