ಅದು ಶುಭ ಅಲ್ಲಾ ಅಂತ ಹಿರಿಯರು ಹೇಳುತ್ತಾರೆ ಅಕ್ಕಿ ಕಡ್ಲೇಬೇಳೆ ಪಾಯಸ ಅಂಥ ಹಾಗೆ ಹೇಳಿದರೆ ಶುಭ ಅಂತಾರೆ ಇನ್ನೂ ಅಕ್ಕಿ ಜೊತೆ ಬೇರೆ ಯಾವ ಬೇಳೆ ಸೇರಿಸ್ತೀರ ಬೇರೆ ಯಾವ ಬೆಲೆನೂ ಚೆನ್ನಾಗಿರಲ್ಲ
Namaskara Akka ತುಂಬಾ ಖುಷಿ ಆಯಿತು e vedio ನೋಡಿ ನನಗೆ ತುಂಬಾ confusion ಇತ್ತು avarethi ಅಡುಗೆ ನೈವೇದ್ಯ ಮಾಡಬೇಕು ಎಂದು. Now am very happy ನಿಮಗೆ a ದೇವರು ಯಾವಾಗಲೂ ಒಳ್ಳೆಯದನ್ನು ಮಾಡಲಿ. Akka any mistake in writing Kannada pl adjust 🙏
Nice Recipe... very useful video thank you so much Sowmya ma'am 😊🌹🌼🌹🙏
Tumba channag toorisidera
ತುಂಬಾ ಒಳ್ಳೆ video very useful ಗೋಡಂಬಿ ದ್ರಾಕ್ಷಿ ಹರಿದ kadayi ತುಂಬಾ ಚೆನ್ನಾಗಿದೆ ಚಿಕ್ಕದು ನಮಸ್ಕಾರ
😊 tq
Tq
ಅಧ್ಯಾತ್ಮ ವಾಣಿ Chanel ನೋಡಿದ್ದೆ ಈ chanel ಈಗ ನೋಡಿದೆ ದ್ವಾದಶಿ ಅಡಿಗೆ ಬಗ್ಗೆ ಸೂಗಸಾಗಿ ಹೇಳಿದ್ದಿರಿ.ನೀಮ್ಮ ಧ್ವನಿ ತುಂಬಾ ಚೆನ್ನಾಗಿದೆ. ಯಾವ ಊರು ಮಾಮಿ ನಿಮ್ಮದು.
Mam neev modale use madiro ingredients balastheera illa hosadaagi tariskobeka prathi ekadashigu plz heli...
Illa hagenilla navu nitya balasuva padaarthagale andare navu muttu maneyalli kalasikollolla horagade kuduttivi 3 dina hagagi ade padartha balasutteve ibbaru e vishaya kelidru navu ella muttirtivi adanne devarige hege udodu anta hagagi nivu keliddu anisutte howda hagiddalli 1/2 kg akki yadaru taresi anna maadi naivedya madabeku
You are from which place in KA
ಧನ್ಯವಾದಗಳು
Maami madi aduge ge heg madbeku adakke hege prepare agbeku anth heli kodi .
Hage madi neeru hege tumbeku anth helikodi
Ok
Thumbha chenneghidhey madam nivu thelusthaidhivaghey dosay andhidri dosa madukobodha nanighey gotthilla adhike kheluthaiddhini thelusri.
Toombha thanks sowmya akka bhahala upayogavytu
Ok
Superb Madam👌👌
Hare srinivasa thank-you very much olle information. Godambi. Badam burfi madakke bandre torsi please. Eno ondu keltirtinanta bejar madkobedi please
Hagenilla nivu kelodakke nanu yavattu bejaar maadkollode illa nivu kelidre nanage santosha aagutte
Thankyou
Mam adhyatma vani chanal nimmadalva
Nannade
ಅರೇ.... ನಿಮ್ಮದು ಅಡುಗೆ channel ಇರೋದು ಗೊತ್ತಿರಲಿಲ್ಲ...just. ನೋಡಿದೆ.... ಅಧ್ಯಾತ್ಮ ವಾಣಿ ಅವರ voice ಯಾಕೆ ಬರ್ತಿದೆ ಅನ್ಕೊಂಡೆ...😂
😃 ಹೌದು ನನ್ನ ಪ್ರೀತಿಯ ಸ್ನೇಹಿತರ ಕೋರಿಕೆಯ ಮೇರೆಗೆ ಶುರುಮಾಡಿದ್ದೇನೆ
ನಾನು just ನೋಡದೆ... 😀👌
ಏನ ರಿ ವೈಷ್ಣವಿ ನಾನು ನೀವು same channels ನೋಡತಿವಿ ಅಲ್ಲ ರಿ 😊
ತುಂಬಾ ಚನ್ನಾಗಿ ಹೇಳಿಕೋಟ್ಟಿರಿ. ಮಹಾ ನೈವೇದ್ಯ ಅಂದರೆ ಏನು ದಯವಿಟ್ಟು ತಿಳಿಸಿ.
@@vijayalaxmikulkarni3938 ಮಹಾ ನೈವೇದ್ಯ ಅಂದರೆ ಎಲ್ಲಾ ಅಡುಗೆ ಭಕ್ಷಗಳು ಹೀಗೆ ಪ್ರತಿಯೊಂದು ಅಡುಗೆ ಬಡಿಸಿ ನೈವೇದ್ಯ ಮಾಡೋದು
ಅಮ್ಮ ಯಾಕೆ ಬರೀ ಅಕ್ಕಿಯಲ್ಲಿ ಪಾಯಸ ಮಾಡಬಾರದು ಮತ್ತು ಅಕ್ಕಿಯ ಜೊತೆ ಕಡ್ಲೆ ಬೇಳೇನೆ ಬಳಸಬೇಕ ಅಥವಾ ಬೇರೆ ಬೇಳೆಯನ್ನೂ ಬಳಸಬಹುದಾ ಉದಾಹರಣೆಗೆ ಹೆಸರುಬೇಳೆ... ಇತ್ಯಾದಿ...
ಅದು ಶುಭ ಅಲ್ಲಾ ಅಂತ ಹಿರಿಯರು ಹೇಳುತ್ತಾರೆ ಅಕ್ಕಿ ಕಡ್ಲೇಬೇಳೆ ಪಾಯಸ ಅಂಥ ಹಾಗೆ ಹೇಳಿದರೆ ಶುಭ ಅಂತಾರೆ ಇನ್ನೂ ಅಕ್ಕಿ ಜೊತೆ ಬೇರೆ ಯಾವ ಬೇಳೆ ಸೇರಿಸ್ತೀರ ಬೇರೆ ಯಾವ ಬೆಲೆನೂ ಚೆನ್ನಾಗಿರಲ್ಲ
@@Sowmyakairuchi-ye4yw ಅಮ್ಮ ಹೆಸರು ಬೇಳೆ...
@@vaishnavgowda ಚೆನ್ನಾಗಿರಲ್ಲ
@@Sowmyakairuchi-ye4yw ಸರಿ ಅಮ್ಮ ಧನ್ಯವಾದಗಳು ಉತ್ತರ ತಿಳಿಸಿದ್ದಕ್ಕೆ...
🙏🙏🙏🙏♥️♥️♥️
anne soppu madige barutta
👌👌👍
❤❤️❤️❤️🌹🎉🎉🎉
Anne soppu andre yavadu....
Mam rotti, chapathi, poori madbarda.... Diabetic patient idre en madodu... Kelvobru rice ista padalla adu beliggene... Nimge gothirodanna reply madi plz...
Maadabahudu nimma ishta
Super recipe 😋 👌 connected ✅️ return gift please
ಅಷ್ಟಮಿ ದಾರ ಕೈಗೆ ಕಟ್ಟಿದಿರಲ್ಲ.ನಾನು ನನ್ನ ಚಿಕ್ಕ ಮಗಳಿಗೂ ಸಹ ಕೊರಳಲ್ಲಿ ಕಟ್ಟೋದು
ಅಷ್ಟಮಿ ದಾರ ಅಲ್ಲಾ ಸ್ವರ್ಣ ಗೌರಿ ದಾರ
@@Sowmyakairuchi-ye4yw hi new friend here
Connected 🔗, return gift pls Hare Srinivasa ( Hari sarvothama Vayujivothama)
@@Chaitra-q9k welcome my channel
@@Sowmyakairuchi-ye4yw thanks pls return from your side
Really madam so thrilled to see your video immediately subscribed reason being we are madhav brahmins tk you
😊 tq
Super🎉 ನೀವೂ ಕೊಡಿ
ಗ್ಯಾಸ್ ಮೇಲೆ ಮಾಡಿದ್ದು ನೈವೇದ್ಯಕ್ಕೆ ಇಡಬಹುದಾ
ಮಡಿ ದೇವರಿಗೆ ಬರಲ್ಲ ಫೋಟೋ ಮತ್ತು ಗೌರಿ ಗೆ ಮಾಡಬಹುದು
Yalla aduge devarige neivedyad avshyakate illava
Annavannu maadi bella tuppa haki madidare aayitu
Most wanted video❤❤❤ ಎಷ್ಟ್ ಗಂಟೆ ಒಳಗಡೆ ಊಟ ಮಾಡ್ಬೇಕು ma...dwadashi dina?
Tq ಪಾರಣೆ ಸಮಯ ಏಕಾದಶಿ video ನಲ್ಲಿ ಹೇಳಿರ್ತೀನಿ ಆ ಸಮಯ ಆದಮೇಲೆ ಊಟ ಮಾಡಬೇಕು
@@Sowmyakairuchi-ye4yw ok ma
🙏🙏😋
🙏🙏
Astami dar koralalli hakikkolli modalu😮
Adu ashtami daara alla vishaya tilikollade matanadabedi
Mam nivu astami dharana kai ge kattiddira alva
Alla swrna gowri daara
ಹರೇ ಶ್ರೀನಿವಾಸ 🙏 ಅಡುಗೆ ತುಂಬಾ ಚೆನ್ನಾಗಿ ಮಾಡಿ ತೋರ್ಸಿದ್ದಿರಾ ಸೌಮ್ಯ ಅವ್ರೆ 🙏
Tq
@@Sowmyakairuchi-ye4yw hi Sowmya my 1st comment
Do support me by gift 🎁
Nevu madi aduge na gas stove mele madtira???
Idli vale mele madalva???
Madi aduge iddilu olemele maadodu helidnalla habbagalalli maatra
@@Sowmyakairuchi-ye4yw ok .. adannu omme video madi haki please.. namgu idea barutte iddali vale mele aduge madoke
Padi bedida akkiyannu Pakshamasadalli maduvantilla. Navu navaratriyalli madutteve
Naanu hakiddu 15 dinada hindina video avaga pakshamaasa ellittu ri nivu eno helbeku anta helodalla swalpa yochine maadi maatadbeku
Tappayitu.. Kshamisi madam 😢🙏🏻🙏🏻🙏🏻🙏🏻Nanu Sariyagi nodalilla. 🙏🏻🙏🏻🙏🏻🙏🏻
Extreamly i am very very Sorry🙏🏻🙏🏻🙏🏻🙏🏻
Total how much time... Please tell
1 hour or 1 1/2 hour
Belliaane keliddu
Idabahudu
Tumbaa chennagi yella adugegalannu maadi torisiddeera Madam.Jai Sri Krishna.❤❤❤🎉🎉🎉
Aane murty devar munde idabahuda
Yavudu kattigeda bellida yavudu
Bellidu aane
@@laxmisatenahalli3625 idabahudu
Namaskara Akka ತುಂಬಾ ಖುಷಿ ಆಯಿತು e vedio ನೋಡಿ ನನಗೆ ತುಂಬಾ confusion ಇತ್ತು avarethi ಅಡುಗೆ ನೈವೇದ್ಯ ಮಾಡಬೇಕು ಎಂದು. Now am very happy ನಿಮಗೆ a ದೇವರು ಯಾವಾಗಲೂ ಒಳ್ಳೆಯದನ್ನು ಮಾಡಲಿ. Akka any mistake in writing Kannada pl adjust 🙏
Hee irli ತೊಂದರೆ ಇಲ್ಲಾ ನಿಮ್ಮೆಲ್ಲರ ಪ್ರೀತಿಗೆ ನಾನು ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ