ರುಚಿನಲ್ಲಿ 100% ಗ್ಯಾರೆಂಟಿ ಒಮ್ಮೆ ಮಾಡಿದರೆ ಪದೇ ಪದೇ ಈ ರೀತಿ ಗೊಜ್ಜನ್ನು ಮಾಡ್ತೀರಾ I

Поділитися
Вставка
  • Опубліковано 30 тра 2023
  • #BhagyaTvRecipes #bhagyaTV #bhagyatvkannada
    ಬದನೆಕಾಯಿ ಅಥವಾ ಮೆಂತ್ಯ ಸೊಪ್ಪಿನ ಗೊಜ್ಜು ಅಥವಾ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಬದನೆಕಾಯಿ ಅರ್ಧ ಕೆಜಿ
    ಮೆಂತ್ಯ ಸೊಪ್ಪು ಅರ್ಧ ಕಟ್
    ಈರುಳ್ಳಿ 1
    ಟೊಮೊಟೊ ಹಣ್ಣು 1
    ಹಸಿಮೆಣಸಿನಕಾಯಿ 10 ರಿಂದ 12
    ಕೊತ್ತಂಬರಿ ಸೊಪ್ಪು 1 ಹಿಡಿ
    ಬೆಳ್ಳುಳ್ಳಿ 1 ಗಡ್ಡೆ
    ಹಸಿ ಶುಂಠಿ ಒಂದಿಂಚು
    ಜೀರಿಗೆ 1 ಟೀ ಸ್ಪೂನ್
    ಎಣ್ಣೆ 4 ಟೇಬಲ್ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
    ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
    saptham.com/
    ಕರೆ ಮಾಡಿ - 9606983384 / +918310860445
    amazon.in/saptham
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 55