ಮದ್ದೂರಿನ ಸೂರಿನ ಸರದಾರ ಸಾಧನೆಗಳ ಹರಿಕಾರ ||Maddur Successful Man||

Поділитися
Вставка
  • Опубліковано 27 вер 2024

КОМЕНТАРІ • 602

  • @badukinabutthi5385
    @badukinabutthi5385  2 роки тому +68

    RaniAishwarya Builders and Township Developers:
    Contact no: 9900662727
    9980 939 292
    9164 869 826

    • @JayPrakash-cq6df
      @JayPrakash-cq6df 2 роки тому +5

      Balveye Belaku

    • @lokeshgowda9797
      @lokeshgowda9797 2 роки тому +1

      Well done👍

    • @vinayuj1854
      @vinayuj1854 2 роки тому +1

      Thumba chennagi iro kelsa madidira. Eshto janara kanasanna nanasagi madidira. Devaru Niemann chennagi irbeku. God bless you🌹🌹 sir.

    • @lagamannachandur3737
      @lagamannachandur3737 2 роки тому +2

      Sir namgu help madi plz namgu yaru ella

    • @schanrakala616
      @schanrakala616 2 роки тому +1

      Sir namgu kattukodi thira namgu mane beku

  • @gireeshgireesh3300
    @gireeshgireesh3300 2 роки тому +69

    ಇಂಥ ಒಳ್ಳೇ ಮನಸ್ಸು ಎಲ್ಲರಿಗೂ ಬರಲ್ಲ.....ದೇವರು ಒಳ್ಳೇದು ಮಾಡಲಿ...

  • @krishnacharcr3289
    @krishnacharcr3289 2 роки тому +33

    ,, ಬದುಕಿನ ಬುತ್ತಿ,, ಶೀರ್ಷಿಕೆ ತಕ್ಕಂತೆ ಒಪ್ಪಬೇಕು,,,ಇಂತಹ ಕಾಲದಲ್ಲೂ ಇಂತಹ ವ್ಯಕ್ತಿಗಳು ಇರುವುದು ನಮ್ಮ ಭಾರತದ ಸೌಭಾಗ್ಯ,,, ನಿಮ್ಮ ಸೇವೆ ನಿರಂತರವಾಗಿ ಸಾಗಲಿ,,🥰🙏🙏🙏🙏🙏🙏

    • @raniaishwaryacinemas899
      @raniaishwaryacinemas899 2 роки тому +1

      ನೀವು ನಮ್ಮ ಕಾಯಕವನ್ನು ಗುರುತಿಸಿ ನಮಗೆ ಹಾರೈಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @ಹೇದಿನಕರಧರೆಗೆಬಾ

    ನಿಮ್ಮ ಬಗ್ಗೆ ಹೇಳೋಕೆ no word sir.
    ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ,, 🙏🙏🙏🙏🙏💐💐💐💐

    • @raniaishwaryacinemas899
      @raniaishwaryacinemas899 2 роки тому +1

      ಧನ್ಯವಾದಗಳು ಮೇಡಂ.
      ದೇವತೆಗಳು ಹಾರೈಸಿದಷ್ಟು ಖುಷಿಯಾಯ್ತು.

  • @maheshjeevan1052
    @maheshjeevan1052 2 роки тому +63

    ಇವರೇ ನಿಜ ಜೀವನದ "ಬಂಗಾರದ ಮನುಷ್ಯ "😍😍👌

    • @gareebshausaman5502
      @gareebshausaman5502 2 роки тому +2

      💯❤❤❤👌👌👌true

    • @M.a.n.u09
      @M.a.n.u09 2 роки тому

      @@gareebshausaman5502 jihadi galigalla

    • @M.a.n.u09
      @M.a.n.u09 2 роки тому

      @@gareebshausaman5502 nimma vakra drusti beda

  • @jayashremurthy2044
    @jayashremurthy2044 2 роки тому +20

    ಅಣ್ಣ ಎಸ್ಟು ಅಧ್ಬುತವಾದ ಎಪಿಸೋಡ್ ಮಾಡಿದ್ದೀರ ಅಮೇಜಿಂಗ್ ಅಮೇಜಿಂಗ್ ಸತೀಶ್ ರವರಿಗೆ ಧನ್ಯವಾದಗಳು

  • @padmag8192
    @padmag8192 2 роки тому +6

    ಅಣ್ಣಾ ನಮಗೂ ಮನೆ ಕಟ್ಟಿ ಕೊಡ್ತೀರಾ.. 🙏🙏🙏🙏ನಾವು ಕಷ್ಟ್ಟದಲ್ಲಿ ಇದೀವಿ 🙏💐💐

  • @ashokkumarg6277
    @ashokkumarg6277 Рік тому +9

    ಇಂತವರು ನಮ್ಮ ಕನ್ನಡಿರು ಎಂಬುದೇ ನಮ್ಮ ಭಾಗ್ಯ ❤❤❤❤❤❤❤❤ ಜೈ ವೀರ ಕನ್ನಡಿಗ ❤❤❤❤❤

  • @nanjundeshwaram2503
    @nanjundeshwaram2503 2 роки тому +9

    ದೇವರು ನಿಮಗೆ ಒಳ್ಳೇದು ಮಾಡಲಿ ಸರ್ 🙏🙏🙏💞

  • @shivamadum9736
    @shivamadum9736 2 роки тому +7

    ತುಂಬಾ ಖುಷಿ ಆಯ್ತು ಅಣ್ಣ ನಿಮ್ಮ ಸಾಧನೆಗೆ 🌹🙏

  • @narasimhamurthy3337
    @narasimhamurthy3337 2 роки тому +9

    Great Mr. Satish. God bless you and your family.

  • @dboss8372
    @dboss8372 2 роки тому +4

    ಸತೀಶ್ ಅಣ್ಣಾ ಒಳ್ಳೇದಾಗ್ಲಿ ನಿಮಗೆ 🙏🙏🙏🙏💐💐💐💐💐💐

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಸಹೋದರರೇ.
      ನಿಮ್ಮ ಹಾರೈಕೆ ನಮಗೆ ಆನಂದ

  • @dhananjayaprakash.b7734
    @dhananjayaprakash.b7734 2 роки тому +1

    ಅದ್ಭುತವಾದ ಕೆಲಸ ಅಣ್ಣ ಸರ್ಕಾರ ಮಾಡುವ ಕೆಲಸ ನೀವು ಮಾಡ್ತಾ ಇದ್ದೀರಾ ಸರ್ಕಾರ ಉಚಿತವಾಗಿ ಕಟ್ಟಿಕೊಟರು ಡಬಲ್ ಬಿಲ್ ತಗೋಳೋ ಕಾಲ ಇವಾಗ. ಬಡವರ ಮೆಚ್ಚುಗೆಯ ಕೆಲಸ ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಸಹೋದರರೆ.
      ನಿಮ್ಮ ಈ ಹಾರೈಕೆ ಗೆ

  • @sudhakaracharya1899
    @sudhakaracharya1899 2 роки тому +2

    ಸೂಪರ್ ಸರ್ ನಿಮಗೆ ಭಗವಂತ ಒಳ್ಳೇದು ಮಾಡಲಿ 🙏🙏🙏

    • @raniaishwaryacinemas899
      @raniaishwaryacinemas899 2 роки тому

      ನೀವೆಲ್ಲರೂ ಹರಸಿರುವುದರಿಂದ ನಮಗೆ ಆ ದೇವರು ಒಳ್ಳೆಯ ದು ಮಾಡುತ್ತಾರೆ

  • @sudhindrabukkebag7502
    @sudhindrabukkebag7502 2 роки тому +5

    ಅದ್ಭುತ ಸಮಾಲೋಚನೆ.
    ಸತೀಶ್ ಅವರಿಗೆ ಬೆಳಗಾವಿಯಿಂದ ನನ್ನ ನಮಸ್ಕಾರ ಮತ್ತು ಹಾರ್ದಿಕ ಅಭನಂದನೆಗಳು.
    ಧನ್ಯವಾದ "ಬದುಕಿನ ಬುತ್ತಿ"

    • @raniaishwaryacinemas899
      @raniaishwaryacinemas899 2 роки тому

      ನಿಮ್ಮ ಅಭಿಮಾನಕ್ಕೆ ನಾವು
      ಕೃತಜ್ಞರಾಗಿದ್ದೇವೆ, ಧನ್ಯವಾದಗಳು ಸರ್

    • @veenanaik466
      @veenanaik466 Рік тому

      ​@@raniaishwaryacinemas899help me sir

    • @veenanaik466
      @veenanaik466 Рік тому

      ​@@raniaishwaryacinemas899 middle class family... Home my dream... Pls help me 🙏🙏🙏

    • @veenanaik466
      @veenanaik466 Рік тому

      Help me pls sir please

  • @dboss8372
    @dboss8372 2 роки тому +51

    ಅಣ್ಣಾ ನಮಗೂ ಮನೆ ಕಟ್ಟಿ ಕೊಡ್ತೀರಾ.. 🙏🙏🙏🙏ನಾವು ಕಷ್ಟ್ಟದಲ್ಲಿ ಇದೀವಿ 🙏💐💐

  • @ganeshagganeshag7646
    @ganeshagganeshag7646 2 роки тому

    ನಿಜವಾಗ್ಲೂ ಒಳ್ಳೆ ಕೆಲಸ ನಿಮಗೆ ಒಳ್ಳೇದು ಆಗಲಿ. ಹಾಗೇ ಇತರೆ ಬೇರೆ ಊರಲ್ಲಿಯು ಕಟ್ಟಿ ಕೊಡಿ.ನಮ್ಮಂತ ಜನ ಮನೆ ಇಲ್ಲದೆ ಬಾಡಿಗೆ ಕಟ್ಟಿ ಬದುಕೋದು ಕಷ್ಟ್ಟ ಆಗಿದೆ. ನಿಜವಾದ ಬಡವರಿಗೆ ಕಟ್ಟಿ ಕೊಟ್ಟಿ ಸಹಾಯ ಮಾಡುತ್ತಾ ಇರೋದು ತುಂಬಾ ಒಳ್ಳೆದು ಶುಭವಾಗಲಿ ನಿಮಗೆ ನಿಮ್ಮ ತಂಡಕ್ಕೆ.🙏

  • @RajendraKumar-wx1qz
    @RajendraKumar-wx1qz 2 роки тому +3

    ನಿಮಗೆ ಒಳ್ಳೆಯ ದಾಗಲಿ ಸರ್ ❤️❤️❤️❤️🌹🌹🌹🙏🙏🙏👌👌👌🤗🤗

  • @sudhakarpawadashettar2710
    @sudhakarpawadashettar2710 2 роки тому +6

    Good thought,good intention,good effort = good work + good result, keep doing keep going sir. Give service to the Karnataka good hearted people sir. God bless! Lots of best wishes to the whole team.

  • @srinivasus9126
    @srinivasus9126 2 роки тому +7

    ಸರ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ ದೇವರು ನಿಮಗೆ ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ

  • @koshyrao7032
    @koshyrao7032 2 роки тому +11

    Great Work Sathish. God bless you and your family

  • @prathapnc3860
    @prathapnc3860 2 роки тому +3

    ನಿಮ್ಮ ಬಡವರ ಪರ ಕಾಳಜಿ ಹೀಗೆ ಮುಂದುವರಿಯಲಿ ❤️

  • @commonman8204
    @commonman8204 Рік тому +1

    BARUVAGA BETHHALE HOGUVAGA BETHHALE BADUKIRUVAGA MADIDA SEVE SPOORTHIYA SELE , ADU NIMMA MAKKALIGE JAYA MAALE .❤

  • @padmag8192
    @padmag8192 2 роки тому +5

    ಇವರೇ ನಿಜ ಜೀವನದ "ಬಂಗಾರದ ಮನುಷ್ಯ

  • @siddaramaiah5306
    @siddaramaiah5306 2 роки тому +11

    VERY good sir, please continue

  • @AnandAnand-tr5fr
    @AnandAnand-tr5fr Рік тому +1

    ಸರ್ ನಮಸ್ತೆ
    ನಮ್ಮ ಮಾಲೂರು ತಾಲ್ಲೂಕಿನಲ್ಲಿ ಒಂದು ಪ್ರಯತ್ನ ಮಾಡಬೇಕು ಬಡಜನರಿಗೆ ಅನುಕೂಲ ಮಾಡಿಕೊಡುವಂತೆ ನನ್ನ ಮನವಿ

  • @rajeshwarims1474
    @rajeshwarims1474 2 роки тому +4

    Big salute to sathish sir and for this good information a big thanks to u sir🙏

  • @gareebshausaman5502
    @gareebshausaman5502 2 роки тому +6

    Badukina Buthhi Sir ❤ Big Salute

  • @madhusudan6678
    @madhusudan6678 2 роки тому +3

    Really great sir ...you come outside of Bangalore hatsoff,I know it's very difficult,I wish you to explore across Karnataka...love you ❤️

  • @nageshdasa
    @nageshdasa Рік тому

    ನಿಮ್ಮಂತವರು ನಮಗೆ ಸ್ಪೂರ್ತಿ ಸರ್

  • @yogivirat5808
    @yogivirat5808 2 роки тому +10

    ಅದ್ಭುತ ಕೆಲಸ ಅಣ್ಣ 👍😊

    • @RajathSM
      @RajathSM 2 роки тому +2

      ಮಾತು ಸಾಧನೆಯಾಗಬಾರದು, ಸಾಧನೆ ಮಾತಾಡಬೇಕು

    • @yogivirat5808
      @yogivirat5808 2 роки тому +2

      @@RajathSM ಖಂಡಿತ ಮಾಡುತೀವಿ ಅಣ್ಣ 🙏

    • @venkateshacharya2340
      @venkateshacharya2340 2 роки тому

      Wonerfui sir!

  • @radhakrishnajpkrishna4416
    @radhakrishnajpkrishna4416 Рік тому

    very well done, construction industry , real estate is in hands of very big people & politicians . god give strength to break this cartel & help common man fulfill his dreams

  • @srivaishnavigarmentsskn.p9052
    @srivaishnavigarmentsskn.p9052 2 роки тому +4

    Very good concept sir Hatsup you sir &to your team please do this work all over Karnataka.

    • @raniaishwaryacinemas899
      @raniaishwaryacinemas899 2 роки тому

      ನಿಮ್ಮ ಹಾರೈಕೆ ಯಿಂದ ಎಲ್ಲ ಕಡೆ ಮಾಡುವಂತ ಭಾಗ್ಯ ನಮಗೆ ಸಿಗಲಿ

  • @MohanKumar-ks8yh
    @MohanKumar-ks8yh Рік тому

    It is not possible from all. In this land no one is seen God but it is only believes. As per your video Satish sir is one of the man faced God. I am very proud of his social services. Sir, I submitting my suggession for extending the same to ex-servicemen who are not having house as earlier very less payment but they have done work for safeguard of our nation and state just like me. Please sir

    • @RajathSM
      @RajathSM Рік тому

      Thanks for your suggestions.
      We have definitely considered ex-serviceman and will help the needy.
      Please do visit us. We will provide you the home.

    • @MohanKumar-ks8yh
      @MohanKumar-ks8yh Рік тому

      Sir, please provide appointment to consult. Thanks sir

    • @MohanKumar-ks8yh
      @MohanKumar-ks8yh Рік тому

      Respected sir i am waiting for appointment to meet my man faced God. Please help me

  • @mamathamamatha2302
    @mamathamamatha2302 Рік тому +1

    🙏nanu nimjothe Kelso madbeku ansthide.thank you sir

  • @shekarbjs4446
    @shekarbjs4446 2 роки тому +2

    Great work Sathish . God bless you stay blessed sir

  • @sulochanab3629
    @sulochanab3629 Рік тому +1

    Namage dharwada eelli mane kodastiraa anna plz tilishi

  • @ravikumaranche9473
    @ravikumaranche9473 Рік тому

    Karnataka government should appoint you as KHB chairman.

  • @AriveguruShaila
    @AriveguruShaila 2 роки тому +7

    Super sir 🙏🏡 ellarigu mane kattuv kanasu nanasaagali.

  • @malathir2643
    @malathir2643 4 місяці тому

    Solute nimge ❤

  • @venkateshds5058
    @venkateshds5058 2 роки тому +3

    An impressive effort to provide affordable quality house with site at such cheap prices.. Let Government encourge such individual teams rather than
    taking up projects through their own departments and contractors with 40 percent kick back history and poor quality built such as "DiamondApartments " of Karnataka Housing Board to cite an example. Suggest the team should send their video to our PM for introduction through his Man Ki Bhat programme for All India audience.

    • @raniaishwaryacinemas899
      @raniaishwaryacinemas899 2 роки тому

      ಸರ್ ನಿಮ್ಮ ಈ ಹಾರೈಕೆ,ನಮಗೆ ಹೃದಯ ತುಂಬಿದೆ.
      ಇನ್ನಷ್ಟು ಕೆಲಸ ಮಾಡಲು ನಮಗೆ ಪ್ರೇರಣೆ ಸಿಕ್ಕಿದೆ.
      ನಿಮ್ಮಂತವರು ಒಳ್ಳೆಯದನ್ನು ಗುರುತಿಸಿದ್ದಕ್ಕೆ
      ಸಾವಿರ ಪ್ರಣಾಮಗಳು.

    • @madhumathi9861
      @madhumathi9861 Рік тому +1

      ಸರ್ ನಮಗೂ ಮನೆ ಬೇಕು ಕೊಡ್ತಿರಾ 🙏🙏❤️❤️

    • @madhumathi9861
      @madhumathi9861 Рік тому +1

      ನಿಮ್ ತ ವ ರು ಬೇಕು ದೇವರು ಅ ಯೂ ಷ್ ಅ ರೋ ಗ್ಯ್ ಕೊ ಡ ಲಿ 🙏🙏🙏❤️❤️👌

  • @shashishashi2034
    @shashishashi2034 Рік тому

    jivandalli kasta na anbavisdavrige matra e olla mansu baroke sadya tuba olla kelsa. davru enastu nimge e riti mane kattoke bless madli all the best sir .

  • @sumaprashanthkumar2127
    @sumaprashanthkumar2127 2 роки тому

    Niv thumbha olle kelsa madiddera munde nim anthavrige devru nam ayassu kotti kapadali nimmiendtha esto janara kanasu nanasu agide thank you so much sir

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಮೇಡಂ.
      ನಿಮ್ಮ ಆಯಸ್ಸನ್ನ ನಮಗೆ ಕೇಳಿದ್ದಿರಿ.
      ನಾವು ಯಾವ ಜನ್ಮದಲ್ಲಿ ಋಣ ತೀರಿಸೋದು.
      ಇಂತ ಋಣಗಳನ್ನು ತೀರಿಸೋಕೆ ಆಗಲ್ಲ.
      ನಿಮಗೆ ಸಾವಿರ ಪ್ರಣಾಮಗಳು

  • @MukhtarAhmed-vh7vo
    @MukhtarAhmed-vh7vo 2 роки тому +3

    Great job sir...thanks 🙏🙏🙏🙏🙏

  • @laxmanh7260
    @laxmanh7260 Рік тому

    ಸರ್ ನಿಮ್ಮ ಕಾರ್ಯಗಳನ್ನು ಕುರಿತು ನೋಡಿ ತುಂಬಾ ಸಂತೋಷ ಆಯಿತು ಸರ್🙏🙏 ❤❤ ನಿಮಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ ಸರ್ ❤ . ನೀವು ಹೀಗೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಸರ್🙏🙏. ಸರ್ ನಾವು ತುಂಬಾ ಕಡು ಬಡವರು ಸರ್ ದಯವಿಟ್ಟು ನಮಗೂ ಸಹಾಯ ಮಾಡಿ ಸರ್ please ದಯವಿಟ್ಟು ಇಲ್ಲ ಅಣಬೇಡಿ ಸರ್🙏🙏 😭🙏

    • @laxmanh7260
      @laxmanh7260 Рік тому

      ಸರ್ please ಸರ್ help me ಸರ್🙏🙏 😭

  • @rangalakshmi6936
    @rangalakshmi6936 2 роки тому

    Abhinandanegalu devaru nimage arogya abhivriddiyanni kottu kapadali👍👍🙏🙏💐💐

  • @ganeshkanaka9520
    @ganeshkanaka9520 2 роки тому +1

    Good achivement god give long live everybody fallow this path

  • @chetanc808
    @chetanc808 Рік тому

    Anna koti koti namste excellent .work really you are god in kaliyuga namste your family

    • @raniaishwaryacinemas899
      @raniaishwaryacinemas899 Рік тому

      ನಿಮ್ಮ ಈ ಹಾರೈಕೆ ಇನ್ನಷ್ಟು ಶಕ್ತಿ ನೀಡಿದೆ.
      ಧನ್ಯವಾದಗಳು ಸಹೋದರ

  • @anbalaganmani2366
    @anbalaganmani2366 Рік тому +1

    Super Anna

  • @rayanagoudagireppagoudar1115
    @rayanagoudagireppagoudar1115 2 роки тому +8

    Real hero of life

    • @RajathSM
      @RajathSM 2 роки тому

      ಶ್ರೀಮಾನ್ ಸತೀಶ್ ರವರು ನಿಮಗೆ ಧನ್ಯವಾದ ತಿಳಿಸಲು ಹೇಳಿದ್ದಾರೆ

  • @rehanababu3770
    @rehanababu3770 2 роки тому +5

    Namma kade banni help maadi.sir

  • @AbdulAleem-sk8vn
    @AbdulAleem-sk8vn 2 роки тому

    Satish ji godbless u nama Karnataka kay Tim Tara mahan bawagalo beko dewaro nimgay aiso ashwariya kodle 🙏💐🙏

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ನಿಮ್ಮ ಹಾರೈಕೆ ನಮಗೆ ಪ್ರೇರಣೆ ನೀಡುತ್ತದೆ.

  • @mallinathkore4282
    @mallinathkore4282 2 роки тому +2

    Very nice job. Banglore nalli madi sir.

  • @rachayyas3529
    @rachayyas3529 Рік тому +1

    God bless you Satish

  • @manjulae4955
    @manjulae4955 2 роки тому +1

    Nice manegalu super

  • @lalithalalitha77
    @lalithalalitha77 2 роки тому

    First I will tell u hatsapp sir your the great job really god bless u sir your the great person

  • @hemvathir4228
    @hemvathir4228 2 роки тому +3

    u r doing very good job sir

  • @kalpanamysore228
    @kalpanamysore228 Рік тому

    Nam site nale mane kattikodthera?

  • @manjunath2189
    @manjunath2189 2 роки тому

    Good motivation interview , SSLc fail motivation to do business, youth 20-25 shall take this type challenge and get success!

    • @raniaishwaryacinemas899
      @raniaishwaryacinemas899 2 роки тому

      ನಾನು ಇನ್ನೊಬ್ಬರಿಗೆ ಸ್ಫೂರ್ತಿಯಾಗಿದ್ದೇನೆ,ಅಂದ್ರೆ ನನ್ನ ಜೀವನ ಸಾರ್ಥಕ.
      ಧನ್ಯವಾದಗಳು ಸ್ನೇಹಿತರೆ.

  • @sarwamangala4522
    @sarwamangala4522 2 роки тому

    God bless you sir.thumba olleya kelsa madthidira sir

  • @PremaPrema-ik8xu
    @PremaPrema-ik8xu 7 місяців тому

    Chamarajanagara dalli mane bagge price eli plzzz sir i from chamaraja nagara

  • @nivyag2053
    @nivyag2053 2 роки тому

    Sir namgu onedu mane koddi plz sir navu badige manelli irodu,

  • @sunandah5759
    @sunandah5759 2 роки тому +1

    Namskara satishanna ,, nammade aada jaaga vide adaralli mane kattikodakkagutta ? satishanna

  • @parashivamurthy5300
    @parashivamurthy5300 2 роки тому +2

    Satish ravare Neevu great.

  • @arunarani7886
    @arunarani7886 Рік тому

    Suppersir

  • @HarshaS-g2o
    @HarshaS-g2o Рік тому

    Super I want 1house

  • @bhagyashreeruppaladinii740
    @bhagyashreeruppaladinii740 2 роки тому +1

    Sir nelamangaladalli yavag kattuttira please tilisi

  • @kpkprkpkpr2193
    @kpkprkpkpr2193 2 роки тому +4

    ಸರ್ ಈ ಮನೆ ಪ್ಲಾನ್ ಕಳಿಸಿ ಪ್ಲೀಸ್

  • @ShashikalaTS-z7x
    @ShashikalaTS-z7x Рік тому +1

    Anna nmagu ondu mane koduttira

  • @basavarajsmath335
    @basavarajsmath335 2 роки тому +1

    Helping.. poor people for House needy

  • @chethanmaddur6911
    @chethanmaddur6911 2 роки тому

    ಅಣ್ಣ ನಿಮ್ಮ ಒಳ್ಳಯ ಮನಸ್ಸಿಗೆ ನನ್ನದೊಂದು ನಮಸ್ಕಾರ🙏🙏
    ಚೇತನ್ ಕುಮಾರ್ K ಹೊನ್ನಲಗೆರೆ

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಸಹೋದರ.
      ನನ್ನೂರಿನ ಪಕ್ಕದವರು ನನ್ನ ಕೆಲಸ ಒಪ್ಪಿಕೊಂಡಿದ್ದು ತುಂಬಾ ಖುಶಿಯಾಯ್ತು.
      ಸಿಕ್ಕಾಗ ಮಾತಾಡಿಸಿ ನಾನು ಮುಖ ನೋಡುದ್ರೆ ಗೊತ್ತಾಗುತ್ತೆ

  • @raghavendramk125
    @raghavendramk125 2 роки тому +2

    Good episode.

  • @umasri628
    @umasri628 Рік тому +1

    You are really great anna

  • @drshiva.utlasar.3961
    @drshiva.utlasar.3961 2 роки тому

    God bless you.Great vedio.keep up the good work.Badukina butti.NY.USA.

  • @Mdsharif-uj9pg
    @Mdsharif-uj9pg 2 роки тому +5

    Nice

  • @drmahanandagondi9840
    @drmahanandagondi9840 2 роки тому

    Really it is great your project will symbols wonderful achievement You are God

  • @usham3481
    @usham3481 2 роки тому +1

    Ramnagar Alli nanagundu sigutha sir 🙏

  • @sheelaj4710
    @sheelaj4710 2 роки тому

    Badukina butthi nimma achivement nodidhe t wish u all the best

  • @user-pavithra185
    @user-pavithra185 2 роки тому +6

    ನಮ್ಮೂಗೂ ಬೇಕು ಮನೆ ಸರ್

  • @chethankumarso5440
    @chethankumarso5440 2 роки тому

    Hatsap sathish sir.davangereyalli madi sir👍👍👍👍🙏🙏🙏🚩🚩

  • @epicgamez9205
    @epicgamez9205 Рік тому

    Please sir maahiti kodi sir, nimma maahithi goskara ವೈಟ್ madthidini ಸರ್.

  • @kokilakokila9280
    @kokilakokila9280 10 місяців тому +1

    🙏🙏🙏🙏🙏👍👍👍👍

  • @kalavantar5620
    @kalavantar5620 Рік тому

    🙏🙏 thankyou very much sir

  • @shreyasg3873
    @shreyasg3873 2 місяці тому

    Sir ega Elli adaru Mane katti kodut ayitta sir

  • @adanagoudapatil6888
    @adanagoudapatil6888 2 роки тому

    Very big ACHIVMENT sir

  • @ganeshgowda7680
    @ganeshgowda7680 2 роки тому

    God Bless you Brother.

  • @radhakrupa4154
    @radhakrupa4154 2 роки тому +2

    Super job sir

  • @naveenkumar-hu5zr
    @naveenkumar-hu5zr 2 роки тому +1

    Great job sir🙏

  • @rehanababu3770
    @rehanababu3770 2 роки тому +4

    Very nice support us sir.my native kolar distic mulbagal

  • @epicgamez9205
    @epicgamez9205 Рік тому

    Namskara Sir, nanu Anathe sir nange yaru sahaya madilla sir, nivadru mane kottu sahaya madi sir.

  • @sarojas873
    @sarojas873 2 роки тому +2

    God bless u and family

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಸರ್.
      ನಿಮ್ಮ ಈ ಪ್ರೀತಿ ಗೆ
      ಒಳ್ಳೆಯ ಕೆಲಸ ಮಾಡಿದಾಗ ಈ ರೀತಿ ಬೆನ್ನನ್ನು ತಟ್ಟಿದರೆ,ಇನ್ನಷ್ಟು ಮತ್ತಷ್ಟೂ ಮಾಡಲು ಪ್ರೇರಣೆ ಸಿಗುತ್ತದೆ

  • @harshithayadav181
    @harshithayadav181 2 роки тому

    Sir pls kumbalagodu kengeri hatra madtira navu tumba Andre tumba kastadali idivi 🙏🙏🙏🙏🙏

  • @geethageetha5600
    @geethageetha5600 2 роки тому

    Sathish sir nanu Geetha annkanhali ega erodu Bangalore nanagu ondu mane beku

  • @spoorthispoorthin4474
    @spoorthispoorthin4474 2 роки тому +1

    God bless you anna🙏🙏

  • @savitha7538
    @savitha7538 Рік тому

    Savitha all the best

    • @raniaishwaryacinemas899
      @raniaishwaryacinemas899 Рік тому

      ನಿಮಗೂ ಒಳ್ಳೆಯದಾಗಲಿ.
      ನನ್ನ ಹೆಸರು ಸತೀಶ.
      ನೀವು ಸವಿತ ಗೆ all the Best
      ಹೇಳಿದ್ದೀರಿ

  • @susaimanickamalphonsa2445
    @susaimanickamalphonsa2445 7 місяців тому +1

    Pls give me one house.
    Tomorrow I am coming to maddur.i like to meet Sridhar sir.
    IAM retire teacher,
    No one help me sir.pls
    Help me.

  • @panchalingegowda1112
    @panchalingegowda1112 2 роки тому

    God bless you sathish.nimmanodudi bahala Varsha aythu.

    • @raniaishwaryacinemas899
      @raniaishwaryacinemas899 2 роки тому

      ಧನ್ಯವಾದಗಳು ಸ್ನೇಹಿತ ರೇ.
      ನನ್ನ ನ್ನು ನೋಡಿದ್ದೀರಾ ?

  • @5mtech987
    @5mtech987 2 роки тому +1

    Sir namgu hodu mani beku nau badaru sir

  • @srinivasvenkatesh9139
    @srinivasvenkatesh9139 3 місяці тому

    Kanakapura dalinu madi sir

  • @mohantp4999
    @mohantp4999 2 роки тому +1

    Nice job Anna Ji