KALS | ಕ್ಯಾಲ್ಸ್ ನಲ್ಲಿ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ | ಅಂತರರಾಷ್ಟ್ರೀಯ ಅಥ್ಲೆಟ್ ರೀತ್ ಕೊಟ್ಟ ಸಂದೇಶವೇನು..?

Поділитися
Вставка
  • Опубліковано 19 жов 2024
  • #Kodagudwanidigitalmedia ಕ್ಯಾಲ್ಸ್ ನಲ್ಲಿ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್
    ಅಂತರರಾಷ್ಟ್ರೀಯ ಅಥ್ಲೆಟ್ ರೀತ್ ಕೊಟ್ಟ ಸಂದೇಶವೇನು..?
    ಹೊರ ರಾಜ್ಯದ ಕ್ರೀಡಾಪಟುಗಳ ಸಮಾಗಮ
    ಟರ್ಫ್ ಮೈದಾನದಲ್ಲಿ ಹಬ್ಬದ ಸಂಭ್ರಮ
    ಕ್ಯಾಲ್ಸ್ ವಿದ್ಯಾಸಂಸ್ಥೆ ವತಿಯಿಂದ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್ - 2024
    ಸಾವಿರಾರು ಮ್ಯಾರಥಾನ್ ಸ್ಪರ್ಧಿಗಳ ಸಮಾಗಮ
    3 ನೇ ಆವ್ರತ್ತಿಗೆ ನಿರೀಕ್ಷೆಗೂ ಮೀರಿ ಹರಿದು ಬಂದ ಸ್ಪರ್ಧಿಗಳು
    ಮುಂಜಾನೆಯಿಂದಲೇ ಕಾಲ್ಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಹಬ್ಬದ ಸಂಭ್ರಮ
    ವ್ಯವಸ್ಥಿತವಾಗಿ ನಡೆದ ಕೊಡಗು ಮಾನ್ಸೂನ್ ಆಫ್ ಮ್ಯಾರಥಾನ್
    ಗಣ್ಯರ ಹಾಗೂ ಸ್ಪರ್ಧಿಗಳಿಂದ ವ್ಯಾಪಕ ಪ್ರಶಂಸೆ ಪಡೆದ ಕಾಲ್ಸ್ ವಿದ್ಯಾಸಂಸ್ಥೆ
    ಅಂತರಾಷ್ಟ್ರೀಯ ಆಟಗಾರ್ತಿ ರೀತ್ ದೇವಯ್ಯ ಸೇರಿದಂತೆ ಗಣ್ಯರ ಪಾಲ್ಗೊಳ್ಳುವಿಕೆ

КОМЕНТАРІ •