ಸ್ವತಂತ್ರ ಬಂದು 75 ವರ್ಷ ಕಳೆದರು ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಪ್ರಶ್ನಿಸುವ ಮನಸ್ಥಿತಿಗಳು ಇನ್ನೂ ಕಡಿಮೆಯೇ ಹೊರತು ಅದನ್ನು ಪೋಶಿಸುವ ಮನಸ್ಥಿತಿಗಳು ಇನ್ನೂ ಹೆಚ್ಚುತ್ತಲೇ ಇವೆ. ತಬರನಂಥ ನಿಷ್ಠಾವಂತ ಪ್ರಾಮಾಣಿಕ ನೌಕರರ ಸ್ಥಿತಿ ಇಂದಿಗೂ ಶೋಚನೀಯ. ಇಂತಹ ಅದ್ಭುತ ಕಥೆ ನೀಡಿದ ಕವಿ ಪೂರ್ಣಚಂದ್ರ ತೇಜಸ್ಸಿಗೆ ಅನಂತ ನಮನಗಳು 👏👏 ಅದನ್ನು ಚಿತ್ರ ರೂಪಕ್ಕೆ ತಂದು ಎಲ್ಲರಿಗೂ ತಿಳಿಸಿದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು 💐💐. ತಬರನ ಪಾತ್ರಧಾರಿ ಚಾರುಹಾಸನ್ ರ ಅಭಿನಯ ಅದ್ಭುತ.... ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದುದು ಅತ್ಯಂತ ಪ್ರಶಂಸನೀಯ ಸಂಗತಿ....... 💐💐💐💐
In the climax scene, Thabara vents out his hitherto suppressed anger, pain, helplessness, frustration and disillusionment With the system. His emotional outburst is a telling comment on the corrupt, inefficient and the sorry state of affairs of our society. He makes it clear that independence has no meaning, if it cannot deliver Justice to the common man. This powerful scene reminds me of the anguished cry let out by On puri's character in the Bollywood film 'Aakrosh'. Both sceces make a huge impact on the audience.
ನಾನು ಈ ಪರಿಸ್ತಿತಿ ಎದುರಿಸಿದ್ದೇನೆ... ನನ್ನ ತಂದೆಯ ಪಿಂಚಣಿಗೆ ಶಿಕ್ಷಣ ಇಲಾಖೆ ಸುಮಾರು 4ವರ್ಷ ಅಲೆದಿದ್ದೇನೆ.ನನಗೆ ಹುಚ್ಚು ಹಿಡಿದಹಾಗೆ ಆಗಿತ್ತು.ನನ್ನ ತಿಳುವಳಿಕೆ ಮಟ್ಟಿಗೆ ಸರ್ಕಾರದ ಇಲಾಖೆಯ ಅಧಿಕಾರಿಗಳನ್ನು ಸಾಕ್ಷಾತ್ ಆ ದೇವರೆ ಬಂದರು ಬದಲಾಯಿಸಲು ಸಾಧ್ಯವಿಲ್ಲ.
True reality blood boils when we are exploited like this. And this is the situation in our government offices. I have experienced this and relate it with this story 😰☹️☹️
Tamil actor Kamal Haasan uncle tabarana kathe Hero this man charuhasan fantastic roll national award winner this is our Kannada movie nice story direction
ಪೂಚಂತೇ ಕಾವ್ಯನಾಮದ ನಮ್ಮ ಕನ್ನಡ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಗಳಲೊಂದಾದ "ತಬರನ ಕಥೆ " ಈ ಕಾದಂಬರಿ ಆಧಾರಿತ ಚಿತ್ರ ತಬರಿನ ಕಥೆ ಯನ್ನು 13-Sep-2023 ಬುಧವಾರ ರಾತ್ರಿ 10.26ಕ್ಕೆ ಪೂರ್ಣಗೊಂಡಿದು ಹಿಂದಿಗೂ,ಇಂದಿಗೂ ಪ್ರಚಲಿತವಿರುವ ಕಹಿ ವಾಸ್ತವ 🥲
ಸ್ವತಂತ್ರ ಬಂದು 75 ವರ್ಷ ಕಳೆದರು ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಪ್ರಶ್ನಿಸುವ ಮನಸ್ಥಿತಿಗಳು ಇನ್ನೂ ಕಡಿಮೆಯೇ ಹೊರತು ಅದನ್ನು ಪೋಶಿಸುವ ಮನಸ್ಥಿತಿಗಳು ಇನ್ನೂ ಹೆಚ್ಚುತ್ತಲೇ ಇವೆ.
ತಬರನಂಥ ನಿಷ್ಠಾವಂತ ಪ್ರಾಮಾಣಿಕ ನೌಕರರ ಸ್ಥಿತಿ ಇಂದಿಗೂ ಶೋಚನೀಯ.
ಇಂತಹ ಅದ್ಭುತ ಕಥೆ ನೀಡಿದ ಕವಿ ಪೂರ್ಣಚಂದ್ರ ತೇಜಸ್ಸಿಗೆ ಅನಂತ ನಮನಗಳು 👏👏
ಅದನ್ನು ಚಿತ್ರ ರೂಪಕ್ಕೆ ತಂದು ಎಲ್ಲರಿಗೂ ತಿಳಿಸಿದ ಗಿರೀಶ್ ಕಾಸರವಳ್ಳಿಯವರಿಗೆ ಅಭಿನಂದನೆಗಳು 💐💐.
ತಬರನ ಪಾತ್ರಧಾರಿ ಚಾರುಹಾಸನ್ ರ ಅಭಿನಯ ಅದ್ಭುತ.... ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದುದು ಅತ್ಯಂತ ಪ್ರಶಂಸನೀಯ ಸಂಗತಿ....... 💐💐💐💐
ಕೆಳವರ್ಗದ ನೌಕರರ ಪಾಡು..ಪ್ರಸ್ತುತವು ಇದೇ ಸ್ಥಿತಿಯಲ್ಲಿದೆ...ಒಳ್ಳೆಯ ಕಥೆ.
ಗ್ರೂಪ್ ಸಿ ಮತ್ತು ಡಿ ನೌಕರರ ಪಾಡು ನಾಯಿ ಪಾಡು
ಹಿಂದಿನ ಕಾಲದ ವ್ಯವಸ್ಥೆ ಪ್ರಸ್ತುತ ಮುಂದುವರೆದಿರುವುದು ತುಂಬಾ ಶೋಚನೀಯ
ಅಂದಿನಿಂದ ಇಂದಿನವರೆಗೂ ಅದೆ ಕಥೆ.ಕೇವಲ ಇಸ್ವಿ ಸಂಖ್ಯೆ ಬದಲಾಗಿವೆ.ತಬರನಂತವರ ಕಥೆಗಳು ಇನ್ನೂ ಹಾಗೇ ಮುಂದುವರಿದಿವೆ....
Elidira sir...
Avagina kalad kashta eega naavu anbavsakke agalla.
In the climax scene, Thabara vents out his hitherto suppressed anger, pain, helplessness, frustration and disillusionment With the system. His emotional outburst is a telling comment on the corrupt, inefficient and the sorry state of affairs of our society. He makes it clear that independence has no meaning, if it cannot deliver Justice to the common man. This powerful scene reminds me of the anguished cry let out by On puri's character in the Bollywood film 'Aakrosh'. Both sceces make a huge impact on the audience.
ನಿಜವಾಗಿಯೂ ನಮಗೆ ಬಂದಿದ್ದು ಸ್ವತಂತ್ರ ಅಲ್ಲಾ . ಅತಂತ್ರದ ಅವ್ಯವಸ್ಥೆ . ಹೊಟ್ಟೆ ಉರಿಯುತ್ತೆ. ಈ ಕಥೆ ಹಾಗೂ ಸಿನಿಮಾ ನೋಡಿದಾಗ .
ತುಂಬಾ ಒಳ್ಳೆಯ ಸಿನಿಮಾ... ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿ
ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.. ತಬರನ ಕಥೆ.. ರಿಯಲಿ ಸೂಪರ್
ನೀವು ಹೇಳಿದಂತೆ ಇದೆ
Beautiful Story by KP Poornachandra Tejaswi
What a movie ಇಂತಹ ಸಿನಿಮಾಗಳನ್ನ ಪ್ರತಿಯೊಬ್ಬ ಸರ್ಕಾರಿ ನೌಕರ ಅಧಿಕಾರಿಗಳು ರಾಜಕಾರಣಿಗಳಿಗೆ ತೋರಿಸಬೇಕು ಆಗ್ಲಾದ್ರೂ ಒಂಚೂರು ಬದಲಾವಣೆ ಆಗುತ್ತೇನೋ.
@@chandrashekar5054 aagodilla yaakandre samskruti alli adagiro korate.
What a realistic story by Poornachandra Tejaswi. There is no good future for good heart, needs wisdom
ಇಂತಹ ಅದ್ಭುತ ಸಿನಿಮಾ ಕೊಟ್ಟ ಗಿರೀಶ್ ಅವರಿಗೆ ನಮ್ಮ ಹೆಮ್ಮೆ
ಪೂರ್ಣ ಚಂದ್ರ ತೇಜಸ್ವಿ
We can watch this movie any year any time and its always relevant to current system, fantastic movie awesome acting
Wonderful movie. Girish kasaravalli great director of Kannada industry.
Outstanding depiction of true reality...bitter truth...excellent.
Many thnx for subtitles.
Heart touching story......
One of the most beautiful storys of poochante.....
Awesome movie 👌👌 💛❤️💛❤️
The Man who did the doctor role is my Nana.😁🤩🤩
Glad to hear that
ಹಾಗಂದ್ರೆ?
@@cmsanthosh53ಅಜ್ಜ
nice acting
Dont lie its my nana
Beautiful yentha acting charu Hassan... Vyavasthegalu badalagi..sarihoguva thanka swathanthra sikidru onde sigdale idru onde.....devru varakotru poojari kododilla....e system change haagbeku...
Ollethana olle vyakthithvakke illi bele illa ...jaana peddu haagirbeku e samjadali....
Idu thabarana kathe alla ...thabarana vyathe...sarkari kelsagala duradalithada ondu chithra ...National award movie ...proud karnataka...
Tabarana kathe the great reality movie
ಇಂದು ಕೂಡ ಜನರ ಪರಿಸ್ಥಿತಿ ಹೀಗೆ ಎದೆ. ಇದು ನಮ್ಮ "ಸ್ವಾತಂತ್ರ".
ತುಂಬಾ ಒಳ್ಳೆಯ ಸಿನಿಮಾ
Tabara superb acting charu sir. And great director girish sir. Tabarange yaru nodkotare. honesty ge bele ne illa thu ketta jana
Common and honest people life story
ಅತ್ಯುತ್ತಮ ಚಲನಚಿತ್ರ 🙏🙏🙏🙏🙏
Fabulous... perfect xpose of blody gov. System..m also. Suffered like tabara...
ನಾನು ಈ ಪರಿಸ್ತಿತಿ ಎದುರಿಸಿದ್ದೇನೆ...
ನನ್ನ ತಂದೆಯ ಪಿಂಚಣಿಗೆ ಶಿಕ್ಷಣ ಇಲಾಖೆ ಸುಮಾರು 4ವರ್ಷ ಅಲೆದಿದ್ದೇನೆ.ನನಗೆ ಹುಚ್ಚು ಹಿಡಿದಹಾಗೆ ಆಗಿತ್ತು.ನನ್ನ ತಿಳುವಳಿಕೆ ಮಟ್ಟಿಗೆ ಸರ್ಕಾರದ ಇಲಾಖೆಯ ಅಧಿಕಾರಿಗಳನ್ನು ಸಾಕ್ಷಾತ್ ಆ ದೇವರೆ ಬಂದರು ಬದಲಾಯಿಸಲು ಸಾಧ್ಯವಿಲ್ಲ.
What a great movie
ಮನಷ್ಯನ ಕಷ್ಟ ದಲ್ಲಿ ಸಹಾಯ ಮಾಡದೆ ಆತ ಸತ್ತ ಮೇಲೆ ಮಾಡಿದರೆ ಏನು ಪ್ರಯೋಜನ 😡🤌
ಪ್ರಸ್ತುತ ನಿಷ್ಠಾವಂತ ನೌಕರರ ಕಥೆ ವ್ಯಥೆಯೇ ಈ ತಬರನ ಕಥೆ
ತಬರನ ಕಥೆ ಅಲ್ಲ ಇದು ..ಅವನ ತಾಳ್ಮೆಯ ಕಥೆ😫.
True reality blood boils when we are exploited like this. And this is the situation in our government offices. I have experienced this and relate it with this story 😰☹️☹️
What a brilliant movie
Speechless,,,,,,!
Tamil actor Kamal Haasan uncle tabarana kathe Hero this man charuhasan fantastic roll national award winner this is our Kannada movie nice story direction
Not uncle .. elder brother
Charuhasan is brother of legendary actor Kamalhasan and father of actress Suhasini.
ನನ್ನನ್ನು ಈ ವ್ಯವಸ್ಥೆಯ ವಿರುದ್ಧ ಸದಾ ಹೋರಾಟ ಮಾಡಬೇಕೆಂದು ಹನಿಗೊಳಿಸಿದ ಸಿನಿಮಾ
Great epic from pct
Very nice movie story narration beautiful
From 1973 to till date nothing has been changed😮😮😮
Same situation even now and will continue forever 😢
Nice social msg movie
ಪ್ರಸ್ತುತ ಯುವ ಜನರಿಗೆ ಭ್ರಷ್ಟಾಚಾರ ಒಂದು ಸಮಸ್ಯೆ ಅಲ್ಲವೇ ಅಲ್ಲ. ಈಗೇನಿದ್ದರೂ ಎಲ್ಲರಿಗೂ ಧರ್ಮದ್ದೇ ಅಥವಾ ಜಾತಿಯ ಸಮಸ್ಯೆ
ಇಲ್ಲಿ ತಬರ ಯಾರು ????
@ನಾವೆಲ್ಲರು
ಹೌದು ನಾವೆಲ್ಲರೂ ತಬರರೇ
ನಾವೆಲ್ಲರೂ
Great story
Thabara acting is super
Brastaachaarakke kyegannadi ee cinema. 👍
Super movie
Nice movie
Really Heart touching movie
IpLG lllkjy:sh
OK^ω^≧ω≦^ω^^ω^^ω^
ತೇಜಸ್ವಿ 🙏
ಪ್ರಾಮಾಣಿಕತೆಗೆ ಎಲ್ಲಿ ಬೆಲೆ ಇದೆ...🤔😞😭
Uttar pateswar -girish kanrad
Dhaskhina pateswar -girish kasaravalli 😁
ಅಧ್ಬುತ
Love it♥♥♥
Wonderful
sooper ,realistic ,mind blowing natural acting ,especially Charuhasan acting...superb..
ಪೂಚಂತೇ ಕಾವ್ಯನಾಮದ ನಮ್ಮ ಕನ್ನಡ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಗಳಲೊಂದಾದ
"ತಬರನ ಕಥೆ " ಈ ಕಾದಂಬರಿ ಆಧಾರಿತ ಚಿತ್ರ ತಬರಿನ ಕಥೆ ಯನ್ನು
13-Sep-2023
ಬುಧವಾರ ರಾತ್ರಿ 10.26ಕ್ಕೆ ಪೂರ್ಣಗೊಂಡಿದು
ಹಿಂದಿಗೂ,ಇಂದಿಗೂ ಪ್ರಚಲಿತವಿರುವ ಕಹಿ ವಾಸ್ತವ 🥲
ಕಣ್ಣಲ್ಲಿ ಹನಿ ತರಿಸುವ ಚಿತ್ರಾ.. 🥺
ಸಾರ್ವ ಕಾಲಿಕ ವಾಸ್ತವ
Yintha movie bandru sarkara haage. Ede the best of movies
Still we observed this type of problems ..as like Tabhara...
ಈ ಬಡವರ ಜೀವನ ನೇ ಇಷ್ಟು 😭😭
Extraordinary sir
Nice
🔥
ಇಂದಿಗೂ ಇದೇ ಕಥೆ ನೆಡಿತಾಇದೆ! ಶಯ್ಲಿ ಬೇರೆಯಷ್ಟೇ
ಹಿಂದಿನ ಸರ್ಕಾರಿ ಕಾರ್ಯ ವೈಖರಿ 😔😔😔
ಹಿಂದಿನ ಅಲ್ಲ ಇಂದಿನ
ಎಲ್ಲಾ ಕಾಲಕ್ಕೂ.
I am also government servant same situation till now 😢
ತುಂಬಾ ಅದ್ಭುತವಾದ ಆಕ್ಟಿಂಗ್ ನಿಜ್ವಾಗ್ಲೂ dr ಅನ್ಕೊಂಡೆ 🙏
ಸಾರ್ವಜನಿಕರು ನಿಮ್ಮ ಸರ್ಕಾರದ ಇಲಾಖೆಗಳಿಗೆ ಅಲೆದು ಅಲೆದೂ ಹುಚ್ಚು ಹಿಡಿಯುತ್ತದೆ
onbru mele obru avar mele obru yella sahebrana Chapli togond hodibeku.
😢😢😢
🙏
Excellent movie sir
Tabarana kathe jivanakke dodda pata kalisutte😭😭😭
ನಿಯತ್ತು :ತಬರ
ಸಮಾಜದ ವಾಸ್ತವ ಸ್ಥಿತಿ
ಕೆಳವರ್ಗ ನೌಕರರ ಪರಸ್ಥಿತಿ ಎಂದು ಬದಲಾಗದು 😭😭
Hi. Can someone please upload the subtitles? @A2 Movies
Show in English already released at that time .
Who is after the National wins by Rishab Shetty
ಕೊನೆಗೂ ತಬರ ಅವನ ಹೆಂಡತಿ ಉಳಿಸಿಕೊಳ್ಳಕ್ಕೆ ಆಗಲಿಲ್ಲ..... 😔😔😔😔😔😔😔
ಈಗಲು. ಇಂತಹ. ನೀಚರಿದಾರೇ.
1:49:57
Kamal Hassan Anna Charu Hassan
😢😩😩😩
ದೇಶದ ವ್ಯವಸ್ಥೆ ಯಾವಾಗ ಸರಿಯಾಗುತ್ತೆ ?
boli maklu sarkari kelsa andre avar appan mane ankondavre.
bruh our teacher failed us for not watching this
Almost half the time the (white) Subtitles are either non-existent or are on a white background
Tejasvi avara kaadambariya kaalu bhaagakku nyaaya sandilla
I'm not sure
Nodta idini
Abba,baya agute cinema nodidre Hrudaya chidraka story , ending nalli sule maklu anta heliruva matu salpa manasige samada tantu ,.. govt pro cess present same ide
Niyattegi belene ella alva.
Wonder why Chaaruhaasan was chosen for this film ? Maybe he financed it to bag an award. Overrated actor
Wonderful movie
Good movie