ಉಮೇಶ್ ಸರ್ ನಿಮ್ಮ ಎಲ್ಲಾ interview ನೋಡಿದ್ದೇನೆ, ಸಮಾಜಕ್ಕೆ ಒಳ್ಳೆ information ಕೊಡ್ತೀರಾ, ತುಂಬಾ ಚೆನ್ನಾಗಿ explain ಮಾಡ್ತೀರಾ, ನಿಮಗೂ ಹಾಗೂ ಗೌರೀಶ್ ಅವರಿಗೂ ಧನ್ಯವಾದಗಳು 🙏
sir am staying in Kingston Jamaica ur show with sk Umesh sir its became my fav show I learnt so many lessons by ur shows its my fav show thank u so much for ur channel and ur team. I became very big fan of s.k Umesh sir I really wants to meet him once in my life love u all
ಸರ್ ನೀವು ಬರೆದಿರುವ ಐ ವಿಟ್ನೆಸ್ ಪುಸ್ತಕವನ್ನು ಓದಿದೆ ಸರ್...ತುಂಬಾ ಚೆನ್ನಾಗಿದೆ...ನಾನು ಒಬ್ಬ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸರ್....ಮೊದಲು ಪೊಲೀಸ್ ಪೇದೆಯಾಗಿ ನೇಮಕವಾಗಿದ್ದೆ..ನಿಮ್ಮ ಪುಸ್ತಕ ಓದಿ ನಾನು ಪೊಲೀಸ್ ಇಲಾಖೆಯಲ್ಲಿ ಇದ್ದು ನಿಮ್ಮ ಹಾಗೆ ದಕ್ಷತೆಯಿಂದ ಕೆಲಸ ಮಾಡಬಹುದಿತ್ತು ಅದನ್ನು ಮಿಸ್ ಮಾಡ್ಕೊಂಡೆ ಅನ್ನಿಸ್ತಾ ಇದೆ ಸರ್...really hats of to you sir..you are real police ...ಯಾವತ್ತಿದ್ರು ನೀವು ಪೊಲೀಸ್ ಸರ್...
Dilog : Avnu kalla avrappa kalla avn thaatha kalla ayn mindri nanmaga...😀😀😀👍🏻😆😆😆😆👌🏻👌🏻 umesh sir super ... favourite one haaki meeeti aa kalnanmagan devrge
ಒಳ್ಳೆಯ ಎಪಿಸೋಡ್ . ಸ್ವಾರಸ್ಯಕರವಾಗಿತ್ತು. ಇಂತ ಎಷ್ಟು ಕಳ್ಳರಿದ್ದಾರೋ ಏನೋ ನಮ್ಮ ಮಧ್ಯೆ. ಉಮೇಶ್ ಸರ್ ಮಾತು ಕೇಳುವುದೇ ಚಂದ . ಹಳ್ಳಿ ಭಾಷೆಯಲ್ಲಿ ಎಷ್ಟ್ ಸಹಜವಾಗಿ ಬೈಗಳನ್ನು ಉಪಯೋಗಿಸುತ್ತಾರೆ . ಈ ಸಂದರ್ಶನ ವೇನಾಡ್ರೂ ರೆಗ್ಯುಲರ್ ಟಿವಿ ನಲ್ಲಿ ಪ್ರಸಾರ ಮಾಡಬೇಕಾದ್ರೆ ಎಷ್ಟು ಕಟ್ ಮಾಡಬೇಕೇನೋ ? ಯೌಟ್ಯೂಬ್ ನಿಂದಾಗಿ unfiltered ಭಾಷೆಯಲ್ಲಿ ಕೇಳುವ ಅವಕಾಶ 🙏👏👍👍
24:00 onwards is very true words Sir, having experienced this twice personally what makes me amazed is Umesh Sir's attention to details and his understanding of victims feelings, trust me its not easy to understand others perspectives but this man is gifted
Big fan of Umesh Sir.. and even Gauri avuru for making such great interviews.. One of the best interviewer I have seen and Umesh sir is just next level.
ಸರ್ ನಿಮ್ಮ ಹಳ್ಳಿ ಭಾಷೆ ನಂಗೆ ತುಂಬಾ ಇಷ್ಟ ಆಯ್ತು ಸರ್ .ನಿಮ್ಮಂಥ ಪೊಲೀಸ್ ಆಫೀಸರ್ ಗಳನ್ನ ರಿಟೈರ್ಡ್ ಆದ್ಮೇಲೆ ಕೂಡ ಸರ್ಕಾರ ಇನ್ನೂ 5 ವರ್ಷ ಸರ್ವೀಸ್ ಮುಂದುವರಿಸಿದರೆ ಒಳ್ಳೇದು ಸರ್. ನಿಮ್ಮ ಭಾಷೆಗೆ ನಾನು ಫಿದ ಆಗಿದಿನಿ ಸರ್.
Hi sir namsthe I'm very inspiring u sir Evaththu nangu ede switution problem edraythu naan kooda Bali agbidthidde ondu kshana niv heliro story galella nenpisknd evath Nan 20000amount save aythu sir. Nim mele nang thumba gowrava ede nimantha adhikaaroglu avr avr experience eroru public ge arivu moodusbeku tq so much sir evat niminda Nan escape advi tq sir. Nim program continue Madi sir please
ನಮ್ಮ ಜೀವಿತಾವಧಿಯಲ್ಲಿ ನಿಮ್ಮಂತಹ ಹೆಮ್ಮೆಯ ಪೋಲಿಸ್ ಅಧಿಕಾರಿಯನ್ನು ನೋಡಿದ ಭಾಗ್ಯ ನಮ್ಮದು. ಪೋಲೀಸ್ ಇಲಾಖೆ ನಿಮ್ಮ ಸೇವೆಯನ್ನು ಇತರ ಪೋಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ ಪಡೆಯಲಿ...! ಆಗಲಾದರೂ ಪೋಲೀಸ್ ಇಲಾಖೆ ಜನಮಾನಸದಲ್ಲಿ ಉಳಿಯುತ್ತದೆ.
Umesh sir avrudu program nodtha idre Enu gotthagalla sir astondu intrest eno ondu nammellara surakshathegagi avru kodo program thumba ista, adu helakke agde iro antha Kushi sir Tqu sir
Gandhi and Ambedkar nenupumadikondidakke dhanyavadagalu sir avara adarshadindale nevu istu good officer agirodu ansutte nivu innu service nalli irabekittu sir adru social activist agi nevu samajakke beku nimmantavru lakshakke obru sir love you sir
Thank you Tiger S K Umesh Sir 🙏 and Gaurish Akki Sir for good information about Theif . Thank you Sir 🙏 S K Umesh Sir is Super Cop and really Super Hero 🙏
Sir neevu hellidu sari nanna friend avra amma maruthi mandira vijaynagar athra obba chain snatch madidda. A chain vapassu sigalilla. Papa she passed away in deppression 5 years ago. Jewelery should b kept in bank locker. Awesome interview.
ಹೈ ಮಿಂಡ್ರೀ ಕಳ್ಳ ನನ್ನ ಹಳ್ಳಿ ಭಾಷೆ ನೆನಪಾಯಿತು 🔥
ಕಳ್ಳ ದೇವರು ಕಥೆ ತುಂಬಾ ಚೆನ್ನಾಗಿದೆ ಸರ್ ನೀವು ಹೇಳೋ ಕತೆಯಿಂದ ಸಮಾಜಕ್ಕೆ ಒಳ್ಳೆಯ ತಿಳುವಳಿಕೆ ಬರುತ್ತದೆ ಸರ್
So infor
O very informative n helpful pls share up I'd so can enquire about dvr
ಸೂಪರ್ ಹೀರೋ ಉಮೇಶ್ ಸರ್ 🙏🙏🙏 ದೇವರು ಅವರಿಗೆ ಆರೋಗ್ಯ ಭಾಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
Sir ನಾನು ನಿಮ್ಮ ದೊಡ್ಡ ಅಭಿಮಾನಿ ಆಗೋದೆ ..ನಿಮ್ಮ ಅಂತ ಪೋಲಿಸ್ ಎಲ್ಲಾ ಕಡೆ ಇರಬೇಕು ..🙏🙏🙏 and God Bless You.. Sir
ಉಮೇಶ್ ಸರ್ ನಿಮ್ಮ ಎಲ್ಲಾ interview ನೋಡಿದ್ದೇನೆ, ಸಮಾಜಕ್ಕೆ ಒಳ್ಳೆ information ಕೊಡ್ತೀರಾ, ತುಂಬಾ ಚೆನ್ನಾಗಿ explain ಮಾಡ್ತೀರಾ,
ನಿಮಗೂ ಹಾಗೂ ಗೌರೀಶ್ ಅವರಿಗೂ ಧನ್ಯವಾದಗಳು 🙏
ಅಪರಾಧಿಕ ಜಗತ್ತಿನ ಬಗ್ಗೆ ಜಾಗೃತಿ ಮಾಡಿಸುತ್ತಿರುವ ಉಮೇಶ್ ಸರ್ ರವರಿಗೆ ಧನ್ಯವಾದಗಳು🔥🔥🔥💐💐
ನಿಮ್ಮ ಪೋಲಿಸ್ ಭಾಷೆ,ಹಾಡು ಭಾಷೆ ತುಂಬಾ ಇಷ್ಟವಾಯಿತು ಸರ್.
ಪೋಲಿಸ್ ನವರಿಗೆಲ್ಲಾ ಈ ಸದ್ಭುದ್ಧಿ ಇದ್ರೆ ತುಂಬಾ ಒಳ್ಳೆಯದು
ನಮಗೆ ಪ್ರತ್ಯಕ್ಷವಾಗಿ ಅನುಭವವಾಗಿದೆ ಪೋಲಿಸರು ಕಳ್ಳ ರೊಂದಿಗೆ ಶಾಮೀಲಾಗಿರುವುದು
ಎಲ್ಲ ಅಣ್ತಮಾಸ್ ಗೆ ಶುಭ ಸಂಜೆ..!!
Nimgu Sir 😍
Akka thangiru regular agi nodtare sir adre comments madalla aste awrigu namasthe heli
@@kavanamysore ಹಾಹಾ..ಅಯ್ತು ಸಿಸ್ಟರ್. ನಿಮಗೂ ನಮಸ್ಕಾರ
@@GaurishAkkiStudio 🙏🙏❤️
Sir ask use of police dog in any operation
sir am staying in Kingston Jamaica ur show with sk Umesh sir its became my fav show I learnt so many lessons by ur shows its my fav show thank u so much for ur channel and ur team. I became very big fan of s.k Umesh sir I really wants to meet him once in my life
love u all
😍❤
ಪದಗಳಿಲ್ಲ ನಿಮ್ಮ ಸೇವೆ ಪ್ರಶ೦ಸ ಲು. ಸಮಾಜಮುಖಿ ಪೊಲೀಸ್ ಎನ್ನುವ ಮಾತು. ತುಂಬಾ ಇಷ್ಟವಾಯಿತು ಉಮೇಶ್ ಸಾಹೇಬ್ರೆ. ಗೌರೀಶ್ ಅಕ್ಕಿ ಅವರಿಗೆ ಅಭಿನ೦ದನೆಗಳು
ಕಲ್ಸಕ್ಕರೆ ಮಾಡ್ದೆ ಬಿಡ್ತೀನಿ ಅವ್ನ.....ಸೂಪರ್ ಸರ್... that is Highly brilliant officer 💪💪💪💪💪💪💪💪💪
I have addicted to umesh Sir episode, pls continue madi more episode
Yyp
P
Pu
Pu
Fan of Umesh Sir and his sense of humour. Need more cops like your batch sir.
ಸರ್ ನೀವು ಬರೆದಿರುವ ಐ ವಿಟ್ನೆಸ್ ಪುಸ್ತಕವನ್ನು ಓದಿದೆ ಸರ್...ತುಂಬಾ ಚೆನ್ನಾಗಿದೆ...ನಾನು ಒಬ್ಬ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸರ್....ಮೊದಲು ಪೊಲೀಸ್ ಪೇದೆಯಾಗಿ ನೇಮಕವಾಗಿದ್ದೆ..ನಿಮ್ಮ ಪುಸ್ತಕ ಓದಿ ನಾನು ಪೊಲೀಸ್ ಇಲಾಖೆಯಲ್ಲಿ ಇದ್ದು ನಿಮ್ಮ ಹಾಗೆ ದಕ್ಷತೆಯಿಂದ ಕೆಲಸ ಮಾಡಬಹುದಿತ್ತು ಅದನ್ನು ಮಿಸ್ ಮಾಡ್ಕೊಂಡೆ ಅನ್ನಿಸ್ತಾ ಇದೆ ಸರ್...really hats of to you sir..you are real police ...ಯಾವತ್ತಿದ್ರು ನೀವು ಪೊಲೀಸ್ ಸರ್...
Dilog : Avnu kalla avrappa kalla avn thaatha kalla ayn mindri nanmaga...😀😀😀👍🏻😆😆😆😆👌🏻👌🏻 umesh sir super ... favourite one haaki meeeti aa kalnanmagan devrge
ಒಳ್ಳೆಯ ಎಪಿಸೋಡ್ . ಸ್ವಾರಸ್ಯಕರವಾಗಿತ್ತು. ಇಂತ ಎಷ್ಟು ಕಳ್ಳರಿದ್ದಾರೋ ಏನೋ ನಮ್ಮ ಮಧ್ಯೆ. ಉಮೇಶ್ ಸರ್ ಮಾತು ಕೇಳುವುದೇ ಚಂದ . ಹಳ್ಳಿ ಭಾಷೆಯಲ್ಲಿ ಎಷ್ಟ್ ಸಹಜವಾಗಿ ಬೈಗಳನ್ನು ಉಪಯೋಗಿಸುತ್ತಾರೆ . ಈ ಸಂದರ್ಶನ ವೇನಾಡ್ರೂ ರೆಗ್ಯುಲರ್ ಟಿವಿ ನಲ್ಲಿ ಪ್ರಸಾರ ಮಾಡಬೇಕಾದ್ರೆ ಎಷ್ಟು ಕಟ್ ಮಾಡಬೇಕೇನೋ ? ಯೌಟ್ಯೂಬ್ ನಿಂದಾಗಿ unfiltered ಭಾಷೆಯಲ್ಲಿ ಕೇಳುವ ಅವಕಾಶ 🙏👏👍👍
ಅದ್ಬುತವಾದ ವಿವರಣೆ ಕಣ್ಣ ಮುಂದೆಯೇ ಚಿತ್ರಣ ಬಂದು ಹೋದ ಹಾಗಯ್ತು ಅಷ್ಟು ಸ್ಪಷ್ಟ ಇದೇ ನಿಮ್ಮ ಅನುಬವದ ಮಾತುಗಳು.... ಒಳ್ಳೆಯ ಸಂದೇಶ ಕೂಡ...
ದನ್ಯವಾದ ಉಮೇಶ್ ಸರ್......... 🙏🙏
ಸರ್ ನಿಮ್ಮಗೆ ನನ್ನ ಕಡೆಯಿಂದ ಸೆಲ್ಯುಟ್,🙋♀️💯✅🤝💐ಒಳ್ಳೆಯ ಸಂದೇಶ.ಅದ್ಭುತವಾದ ಕೆಲಸ ದೇವರು ಆಶೀರ್ವಾದ ನಿಮ್ಮ ಮೇಲೆ ಇರಲ್ಲಿ.
Wow superb story, love the way umesh sir laughs 🤣🤣
ವೀ ಲವ್ ಯು ಉಮೇಶಣ್ಣ 🙏💕💐
ನಿಮ್ಮ ಮಾತು ಕೇಳೋದೇ ಒಂದು ತರ ಚಂದ sir tq. 🙏🙏🙏🙏🙏🙏
"Thaakath"is not a word
It is a emotion💕💓🙏🙏
ಧಮ್ also 😀
Nice sir
24:00 onwards is very true words Sir, having experienced this twice personally what makes me amazed is Umesh Sir's attention to details and his understanding of victims feelings, trust me its not easy to understand others perspectives but this man is gifted
Can’t sleep wit out watching Umesh sir episode
😂ಹೈ ಮಿಂಡ್ರೀ ಕಳ್ಳ, ನಿಮ್ಮ ಭಾಷೆ ಸೂಪರ್ ಸಾರ್
It's a treat to watch ur stories Umesh sir🙏❤love the way u talk.. God bless u immensely sir ❤❤
Sir,very useful information for the society.Thank you..keep telecasting it.🙏🙏
Kalla February Channareddy sar
Hats off to your dedication sir...
Big fan of Umesh Sir.. and even Gauri avuru for making such great interviews.. One of the best interviewer I have seen and Umesh sir is just next level.
Inta episodana yavattu enjoy madilla sir👍🙏
ಸರ್ ನಿಮ್ಮ ಹಳ್ಳಿ ಭಾಷೆ ನಂಗೆ ತುಂಬಾ ಇಷ್ಟ ಆಯ್ತು ಸರ್ .ನಿಮ್ಮಂಥ ಪೊಲೀಸ್ ಆಫೀಸರ್ ಗಳನ್ನ ರಿಟೈರ್ಡ್ ಆದ್ಮೇಲೆ ಕೂಡ ಸರ್ಕಾರ ಇನ್ನೂ 5 ವರ್ಷ ಸರ್ವೀಸ್ ಮುಂದುವರಿಸಿದರೆ ಒಳ್ಳೇದು ಸರ್. ನಿಮ್ಮ ಭಾಷೆಗೆ ನಾನು ಫಿದ ಆಗಿದಿನಿ ಸರ್.
We need more episodes of s k Umesh sir.. continue his episodes
Sakatag helthira sir kathegalu. Thoroughly enjoyed 👌
11:58 ಮಂಗಣ್ಣನ ಥರ
ಗುಮ್ಮಣ್ಣನ ಥರ 😂😂👍👌
😅😅
🤣
I Like Your Smile Sir............😍🤭😄🔥
No one can match Umesh sir's sarcasm & Ashok Kumar sir's detailed explanation !
Umesh sir Nim narration ge 🙏🏻👌👏🏻👏🏻👏🏻😍
Dear sir you note Beautiful points. Love you sir.
Thank you.
ಆರಕ್ಷಕರು ಅಂದರೆ ಆಪತ್ಭಾಂದವರು,ನೀವೇ ದೇವರು ಸರ್. ದೇವ ದೂತರು. ಧನ್ಯವಾದಗಳು.
Yella episodes gintha e ondu episode sakath sir, nimma ah karthavya nishtege hats off 👏👏👏👏👏
ಉಮೇಶ್ ಸರ್ ನಮ್ಮ ಬಾಸ್ ರೆಬೆಲ್ ಸ್ಟಾರ್ ಅಂಬರೀಶ್ ತರ ಮಾತನಾಡುತ್ತೀರಾ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಗುತ್ತದೆ 👍
Hi sir namsthe
I'm very inspiring u sir
Evaththu nangu ede switution problem edraythu naan kooda Bali agbidthidde ondu kshana niv heliro story galella nenpisknd evath Nan 20000amount save aythu sir. Nim mele nang thumba gowrava ede nimantha adhikaaroglu avr avr experience eroru public ge arivu moodusbeku tq so much sir evat niminda Nan escape advi tq sir. Nim program continue Madi sir please
Umesh sir thanks sir
I like the way of narrating the incidence
I feel i want to meet Umesh sir once and express my gratitude
I will not be surprised if I see Umesh sir's dialogues and anecdote in movies coming days....Really wonderful stories...
Anecdote, your term next level english
Nim Bai Al etara story kelode ontara maja ,👌👌👌👌
When it comes to crime story narration with humour n surprise n thriller . Umesh sir is Picasso of it
Umesh sir u great job done.
ಪತ್ತೆದಾರಿ ಸಿನಿಮಾ ನೋಡಿದಾಗ ಹಾಗೂ ಖುಷಿ ಆಯ್ತು ಸರ್ ♥ ♥
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
Good Evening Umesh sir and Gaurish sir and Each and everyone who is waiting to watch the another interesting Episode❤
Ge
Ninmne udktidde medam
Gowrish sir and Umesh sir ge Namaskaaragalu
Sk umeshanna sir pls continue madi more episode
ಸಾರ್ ಥ್ಯಾಂಕ್ಯು ಮತ್ತು ಜೀವನಕ್ಕೆ ತುಂಬಾ ಒಳ್ಳೆ ವಿಷಯಗಳು ಸರ್ ❤️❤️❤️❤️❤️
Vvvery useful information for society by Umesh sir 🙏 nd hats of for gaurish sir take nd cuming Umesh sir for ussss❤️
Exactly sir, thanks yardho mane kalthana adhoro mansu artha madkondralla sir. Hatss off Umesh sir❤️
One of the best honest officer really a scincer officer Karnataka need officer like him
Sir your a real hero sir ❤
ನಮ್ಮ ಜೀವಿತಾವಧಿಯಲ್ಲಿ ನಿಮ್ಮಂತಹ ಹೆಮ್ಮೆಯ ಪೋಲಿಸ್ ಅಧಿಕಾರಿಯನ್ನು ನೋಡಿದ ಭಾಗ್ಯ ನಮ್ಮದು. ಪೋಲೀಸ್ ಇಲಾಖೆ ನಿಮ್ಮ ಸೇವೆಯನ್ನು ಇತರ ಪೋಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ ಪಡೆಯಲಿ...! ಆಗಲಾದರೂ ಪೋಲೀಸ್ ಇಲಾಖೆ ಜನಮಾನಸದಲ್ಲಿ ಉಳಿಯುತ್ತದೆ.
Very nice conversation
Awesome sir.....u mentioned gandiji and ambedkar....well done sir
Excellent sir, thank u sir. Continue sir.
Umesh sir avrudu program nodtha idre
Enu gotthagalla sir astondu intrest eno ondu nammellara surakshathegagi avru kodo program thumba ista, adu helakke agde iro antha Kushi sir
Tqu sir
Gandhi and Ambedkar nenupumadikondidakke dhanyavadagalu sir avara adarshadindale nevu istu good officer agirodu ansutte nivu innu service nalli irabekittu sir adru social activist agi nevu samajakke beku nimmantavru lakshakke obru sir love you sir
ಕೊಟ್ಟಿದು ತನಗೆ ಬಚ್ಚಿಟ್ಟಿದು ಪರರಿಗೆ ಸಾರ್ ನಿಮ್ಮ ಮಾತಿನ ಅರ್ಥ ಸೂಪರ್ 👏👏👏👏👏🤝🙏🙏🙏
My favourite police officer 💓🙏🙏🙏🙏🙏
ನಮ್ಮ ಕನಪುರದ ಸಿಂಗಂ ❤️🙏
Loads of love from Dubai Umesh Sir ❤️👏🏻👏🏻👏🏻each episode is as interesting as Shawshank redemption & prison break 😀
ಗುಜರಾತ್
ತುಂಬಾ ಧನ್ಯವಾದಗಳು ಸರ್
How come there is no comment of mine in this one of my favorite episode being hardcore fan of our lovely super cop singam sk umesh sir❤❤🎉
Aithu naane like madkonde
ಹಲೋ ಉಮೇಶ್ ಸರ್ ಹಾಗೂ ಗೌರೀಶ್ ಅಕ್ಕಿ ಸರ್ 💙💜💚
ಬೆರಕೆ ಗೆ ಹುಟ್ಟಿದ ಕೇಸ್ ...ಸೂಪರ್ ಸರ್... ❤❤❤
ಹೆಚ್ಚು ಕಮ್ಮಿ. ಗುಜರಾತಿನಲ್ಲಿ ಗಡಿಪಾರು. ಆದೊರೆಲ್ಲ ಇದೆ ಕಥೆ
😆😂😂😂 tadipaar kalla HM😂😆
ಉಮೇಶ್ ಸರ್,ನಿಮ್ಮ ಸಮಾಜದ ನಿಜವಾದ ಹೀರೋ.
Proud to be a Umesh sir fan 🔥👆😘💞💞💞💞
ಸೂಪರ್ ಸರ್ ನೀವು🙏🙏🙏🙏
Love from D BOSS ✨ & Umesh sir ❤
The most funny episode till now.Umesh sir explains very nicely. Unheard concept. Best is ..Olle kalla😁😁
Wow Thrilling story 👌👌
I am also addicted to Umesh sir episodes
ಜನ್ರು ಮಂಗಣ್ಣ, ಕಳ್ರು ಗುಮ್ಮಣ್ಣ super dialogue sir
Typic dialogue : mangannan tara haage hodaadudre gummanna tara olag nugtare .
Nodbeku yaradru kallsulemaklu nodtavra anta ....😃😃😃😄😄😄
Yes😂😂
😀😀😀
Alwa 😂😂nice dilog adu 👍
Umesh sir nimma Kannada base supar namma halli style
More episodes of Umesh sir will be really great 😎
Iam waiting...... iam big fan umesh sir.......
07:15 Ataara, Mane muruka
11:55
13:38
14:53 KGF
16:48 High mindri kalla
12.00 manganna thara bagl hakidre gummannan thara nugthane😂
Thank you Tiger S K Umesh Sir 🙏 and Gaurish Akki Sir for good information about Theif . Thank you Sir 🙏 S K Umesh Sir is Super Cop and really Super Hero 🙏
ಮುಂದುವರೆಯಲಿ 😍🤝👏🙏
Sir pls.ask about police dogs pls because there are too many animals lovers pls ask about dogs and police dogs also pls
Super sir ❤️💛🙏
Super SAR 👋
Sir neevu hellidu sari nanna friend avra amma maruthi mandira vijaynagar athra obba chain snatch madidda. A chain vapassu sigalilla. Papa she passed away in deppression 5 years ago. Jewelery should b kept in bank locker. Awesome interview.
I mindri kalla.....super doilgue sir
daily you make us wait to have dharshana of Umesh Sir............Gaurish sir......
Keep "on" episode we need sir... Beautiful ❤ message experience
Your speech very interested
Super tomorrow new episode please🙏🙏🙏🙏🙏🙏🙏🙏🙏🙏🙏🙏🙏
Super opening kottre sir , Adhu yanu sir i-mindree 😁😂
Really super story 🙏🙏🙏another interesting episode by great umesh sir🙏
Useful information. Thank you sir🙏
Gaurish sir, Please ask about any horror / paranormal cases or experiences. 🙏🙏
Twinkle Twinkle Little Star sk umesh sir super ⭐