Helkolakondooru Full Audio Song || A || L.N. Shastry, Guru Kiran

Поділитися
Вставка
  • Опубліковано 29 гру 2014
  • Song: Helkolakondooru
    Album/Movie: A
    Singer: L.N. Shastry
    Music Director: Guru Kiran
    Lyricist: G P Rajarathnam
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    bit.ly/Tserieskannada

КОМЕНТАРІ • 697

  • @hemanthams1841
    @hemanthams1841 Рік тому +142

    2023ರಲ್ಲಿ ಯಾರು ಈ ಸಾಂಗ್ ಕೇಳ್ತಿದ್ರ ಅವ್ರೆಲ್ಲ ಒಂದು ಲೈಕ್ ಕೊಡಿ

  • @bharath3348
    @bharath3348 2 роки тому +191

    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    (ಚಾಂದಿನಿ, ಚಾಂದಿನಿ)
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    ಏನೋ ಖುಸಿಯಾದಾಗ
    ಮತ್ಹೆಚ್ಚಿ ಹೋದಾಗ
    ಹಂಗೇನೆ ಪ್ರಪಂಚದಂಚ
    ದಾಟ್ಕಂಡಿ ಹಾರಾಡ್ತಾ
    ಕನ್ನಡದಲ್ ಪದವಾಡ್ತಾ
    ಹಿಗ್ಗೋದು ರತ್ನನ್ ಪರ್ಪಂಚ
    ಹಿಗ್ಗೋದು ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    ಹಗಲೆಲ್ಲ ಬೆವರ್ ಹರಿಸಿ
    ತಂದಿದ್ದ್ರಲ್ಲಿ ಒಸಿ ಮುರಿಸಿ
    ಸಂಜೇಲಿ ಹುಳಿ ಹೆಂಡ ಕೊಂಚ
    ಹೀರ್ತ ಮೈ ಝುಂ ಅಂದ್ರೆ
    ವಾಸನೆ ಘಂ ಘಂ ಅಂದ್ರೆ
    ತುಂಬ್ಹೋಯ್ತು ರತ್ನನ್ ಪರ್ಪಂಚ
    ತುಂಬ್ಹೋಯ್ತು ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    दुख ಇಲ್ಲ दाल ಇಲ್ಲ
    ನಮಗದ್ರಾಗ್ ಪಾಲಿಲ್ಲ
    ನಾವ್ ಕಂಡಿಲ್ಲ ತಂಚವಂಚ
    ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
    ಬಾಳೋದು ರತ್ನನ್ ಪರ್ಪಂಚ
    ಬಾಳೋದು ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    (ಚಾಂದಿನಿ, ಚಾಂದಿನಿ)
    ದೇವ್ರೇನ್ರ ಕೊಡಲಣ್ಣ, ಕೋಡ್ದಿದ್ರೆ ಬುಡಲಣ್ಣ
    ನಾವೆಲ್ಲ ಅವನೀಗೆ ಬಚ್ಚಾ
    ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
    ಕುಣೀಯಾದೆ ರತ್ನನ್ ಪರ್ಪಂಚ
    ಕುಣೀಯಾದೆ ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ
    ಹೇಳ್ಕೊಳ್ಳಕ್ ಒಂದ್ ಊರು
    ತಲೆ ಮ್ಯಾಗೆ ಒಂದ್ ಸೂರು
    ಮಲ್ಗಾಕೆ ಭೂಮ್ ತಾಯಿ ಮಂಚ
    ಕೈ ಹಿಡ್ದೊಳ್ ಪುಟ್ನಂಜಿ
    ನೆಗ್ನೆಗ್ತಾ ಉಪ್ಪ್ ಗಂಜಿ
    ಕೊಟ್ರಾಯಿತು ರತ್ನನ್ ಪರ್ಪಂಚ

  • @srloftka64
    @srloftka64 4 роки тому +91

    ದಿನಕ್ಕೆ ಒಂದು ಸಾರಿ ಆದರೂ ಕೇಳಬೇಕು ಎನ್ನಿಸುವ ಹಾಡು ಕೇಳುತ್ತಾ ಇದ್ದರೆ ಮತ್ತೊಮ್ಮೆ ಕೇಳಬೇಕು ಎನಿಸುತ್ತದೆ😒😌🌹ಯಾಕೆ ಅಂದ್ರೆ ಇದು ನಮ್ ಗುರುಗಳ ಹಾಡು😎😎

  • @kumarn.bkummi9065
    @kumarn.bkummi9065 2 роки тому +19

    ಬೆಳಿಗ್ಗೆಯಿಂದ ಸಂಜೆ ವರೆಗೂ ಕೆಲಸ ಮಾಡಿ ರಾತ್ರಿ ಒಂದು ಕ್ವಾರ್ಟರ್ ಹಾಕಿಕೊಂಡು ಮನೆಗೆ ಹೋಗಿ ಊಟ ಮಾಡಿ ಈ ಸಾಂಗ್ಸ್ ಅನ್ನು ಕೇಳಿ ಮಲಗಿದ್ದರೇ ಅದೇ ನಮಗೆ ಸ್ವರ್ಗ

  • @mouneshkariyappa9577
    @mouneshkariyappa9577 4 роки тому +182

    ದೇವರೇಂದ್ರ ಕೊಡಲ್ಲಣ್ಣ
    ಕೊಡದಿದ್ರೆ ಬುಡಲಣ್ಣ
    ನಾವೆಲ್ಲಾ ಅವನಿಗೆ ಬಚ್ಚಾ...ಅ..
    ಅವನಾಕಿದ ತಾಳದ್ಹಂಗೆ
    ಕಣ್ಮುಚ್ ಕೊಂಡು ಹೆಳ್ದಂಗೆ
    ಕುಣಿಯಾದೆ ರತ್ ನನ್ ಪರಪಂಚಾ... ಅ..
    Super lyrics song..

  • @Kannadiga960
    @Kannadiga960 4 роки тому +88

    ಒಬ್ಬ ಶ್ರಮಿಕನ simple satisfied life ನ ವಿವರಣೆ ಈ ಹಾಡು...

  • @shashankshashank3263
    @shashankshashank3263 Рік тому +14

    ಉತ್ತಮ ಸಾಹಿತ್ಯ, ಉತ್ತಮ ಗೀತೆ ಮತ್ತು ಉತ್ತಮ ಸಂಗೀತ ಹಾಗೂ ಗಾಯಕ. ಜೆ. ಪಿ. ರಾಜರತ್ನಂ, ಶಾಸ್ತ್ರಿ. ಅದ್ಭುತವಾಗಿದೆ. ಶಾಸ್ತ್ರಿರವರ ಕಂಠ ನನಗೆ ತುಂಬಾ ಇಷ್ಟ.

  • @jagadeeshramaswamy8409
    @jagadeeshramaswamy8409 3 роки тому +26

    masterpiece , benchmark movie
    ಎಲ್ಲ ಬಾಸ್ ಬಿಗ್ ಬಾಸ್ ಗಳ ನಿಜವಾದ ಗುರುಗಳು ಉಪೇಂದ್ರ

  • @mutturajgs9375
    @mutturajgs9375 2 роки тому +5

    My 1St standard song at ತಂಗಡಗಿ ಯಿಂದ ಹುನಗುಂದ ಕ್ಕೆ ಹೋಗುವಾಗ ಟೆಂಪೋ ಟ್ರಾವೆಲರ್ ನಲ್ಲಿ ದೊಡ್ಡಮ್ಮ ನಾ ಮಡಿಲಲ್ಲಿ ಕೇಳುತಿದ್ದ ನೆನಪು ಎವರ್ ಗ್ರೀನ್ we miss u shastri ji 😪

  • @chaithrac321
    @chaithrac321 5 місяців тому +14

    Who is here 2024.........song lyrics, singer ohhhh my god... Amazing....... ❤❤

  • @darshandupadali3107
    @darshandupadali3107 2 місяці тому +2

    𝐌𝐲 𝐋𝐨𝐯𝐞𝐫 𝐍𝐚𝐦𝐞 𝐈𝐬 𝐩𝐩𝐩𝐩𝐩𝐩𝐩.....𝐀𝐚𝐚𝐚𝐚....𝐃𝐝𝐝𝐝 𝐢𝐢𝐢𝐢𝐢𝐢.. 🎉❤ nan eee songanna namm hudagi mele feel agii kelodu.....🥰😍

  • @ravikiran2532
    @ravikiran2532 3 роки тому +24

    ಪ್ರಪಂಚದ ಕೊನೆವರೆವಿಗೂ ಹಸಿರಾಗಿರುವ ಹಾಡು

  • @ruhbl4581
    @ruhbl4581 4 роки тому +11

    ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಹಾಗೆ ಮಾಡಲು ಇಂತಹ ಹಾಡಿಗೆ ಮಾತ್ರ ಸಾಧ್ಯ... 😍😍😍😍👌👌👌

  • @xamtra
    @xamtra 4 місяці тому +3

    L N Shastri is very much under rated singer. He deserved more.

  • @Kannadiga960
    @Kannadiga960 4 роки тому +148

    L N ಶಾಸ್ತ್ರೀರವರ‌ ಅದ್ಭುತ ಕಂಠ ಸಿರಿ...his voice had some aroma of SPB.

    • @sudhirkarennavar5238
      @sudhirkarennavar5238 Рік тому +3

      No bro both different voice and some different unique talent...both are legends but both are not same

    • @manojmanu7303
      @manojmanu7303 9 місяців тому

      😊
      😊😊0😊😊😊😊😊
      😊

  • @malleshnayak2998
    @malleshnayak2998 3 роки тому +31

    ರಿಯಲ್ ಸ್ಟಾರ್ ಅಂದ್ರೆ ಸುಮ್ಮ್ನೆನಾ ❤ಸೂಪ್ಪರ್ ಲಿರಿಕ್ಸ್

  • @govindabhatsringeripatasha8693
    @govindabhatsringeripatasha8693 4 роки тому +74

    Yava Darshan
    Yava Sundeep
    Yava Yash
    Yava puneeth swalpanu touch madake aagala Nam gururna evattu direction madidre sumne agbeku ivrela satru e janmadalu e star na mechsake agala great nivu ontara respect nange nimana kandre

  • @soundsofdays7459
    @soundsofdays7459 3 роки тому +52

    Just close your eyes go back in time 40 years back with your gf . Life style was simple. Needs are less food clothes home and drink 😁. Life was great in 80s

  • @JackSparrow-gs2jh
    @JackSparrow-gs2jh 2 роки тому +20

    Only 90s kids know this Legend

  • @prashanthkumar8650
    @prashanthkumar8650 Рік тому +3

    en music guruve.....adbhutha gurukiran❤❤❤❤🙌🙌🙌🙌
    UPPI + GURUKIRAN= Sensation hit

  • @deepakdeepu5888
    @deepakdeepu5888 4 роки тому +20

    Ln Shastri avr voice ge yaru sati illa😪❤️

  • @mohantg1308
    @mohantg1308 18 днів тому

    Nam asta nav agi iddidrali balodu ......parpanchaaa❤😮

  • @nehrum6832
    @nehrum6832 5 місяців тому +1

    When ever I listen this song my memory goes to my younger days..old song ಕೇಳ್ತಾ ಇದ್ರೆ ಏನು kick ಸಿಗುತ್ತೆ..

  • @ranganathranga5337
    @ranganathranga5337 4 роки тому +151

    ಪ್ರತಿಯೊಬ್ಬರ ಲಿಫ್ನಲು ಅನ್ವಯಿಸುತ್ತೆ ನಮ್ ಬಾಸ್ ಸಾಂಗು 👌👌👌👌👌👌👌👌😘😘😘🤷‍♂️

  • @harimilind
    @harimilind 2 роки тому +50

    I Am Marathi Guy But Still I Like This Masterpiece. Love From Kolhapur🙏

  • @sonofseena
    @sonofseena 2 роки тому +74

    Big fan of Sri JP Rajarathanam wat an lyrics
    Proud of Kannada literature.Great song with deep meaning...!

  • @yogiboss968
    @yogiboss968 2 роки тому +1

    ಕೋಟಿಗೊಂದು ಹಾಡು... ಮ್ಯೂಸಿಕ್, ಗಾಯಕರ ಧ್ವನಿ ಎಲ್ಲವೂ ಅದ್ಬುತ ಅದ್ಭುತ

  • @vinayr7226
    @vinayr7226 5 років тому +160

    what a voice shastri sir.. miss u sir . those who like him, give like here

  • @nandishmk3322
    @nandishmk3322 5 місяців тому +10

    Anyone here in 2024 Jan 💛❤

  • @bhimupatil438
    @bhimupatil438 2 роки тому +1

    Upendra u r masterpiece always,,, ivaga fan agiddalla chaddi hako timalle fan agiddu nanu, night 10:30pm inda 1 am vargu E tv kannada dalli A film nodidavnu nanu

  • @Puns7733
    @Puns7733 3 роки тому +28

    Must also appreciate G P Rajarathnam, Great writer,
    many of his works revolved around a intoxication, very different.

  • @girishhugar8339
    @girishhugar8339 3 роки тому +11

    ರತ್ನನ್ ಪದ 🙏🙏🙏👌👌👌👌👌
    1.00 to 1.15 feel the music..
    Whaaaa very big salute to guru kiran sir 🙏🙏🙏🙏
    L N shashtri sir what a singing sir ur ultimately involved in this song 🙏🙏🙏🙏

  • @gajarapper3696
    @gajarapper3696 2 роки тому +32

    Bro Not Upto 2050 When This World 🌍 Will Become Destroy Forever This Song Will Be In Our Heart ❤️❤️❤️

  • @nuthankumarjkumar3907
    @nuthankumarjkumar3907 5 місяців тому +6

    2024 still listening

  • @dhanush991
    @dhanush991 3 роки тому +485

    Who is here 2021, 2050 still listing such aa meaning full song

  • @sunilshashi4372
    @sunilshashi4372 Рік тому +8

    L N Shastry Sir Legend ❤️❤️❤️

  • @criminal2677
    @criminal2677 3 роки тому +2

    LN shastri legend 🔥
    Intha songs guruji bitre yaru compose madok agalla ......

  • @KrishnaKumar-do5we
    @KrishnaKumar-do5we 9 місяців тому +4

    What a unique voice, Shastri ji. And your rendering of songs is simply superb. Miss you 😢 I am sure you will be entertaining people around you in whichever world you are in now 🙏🙏

  • @__creativearts2313
    @__creativearts2313 5 місяців тому +1

    Only 650 comments here? .. Guys this song lyrics will remain true till your last breadth!! . Such a reality lines.

  • @puttappantimmannanavar5979
    @puttappantimmannanavar5979 4 роки тому +25

    Ultimate,
    ನನ್ನ ನೆಚ್ಚಿನ ಹಾಡು ತುಂಬಾ ಸೊಗಸಾಗಿದೆ.👌👌🎈🎈

  • @vishwasjakati3429
    @vishwasjakati3429 4 роки тому +18

    Kashinath and Uppi ! The best mirror of life

  • @gmm123
    @gmm123 4 місяці тому +10

    ಇದು ಒಂದಿನ ಟ್ರೆಂಡ್ ಆಗುತ್ತೆ,ಆದ್ದರಿಂದ ಈ ಹಾಡನ್ನು ಯಾರು 2024ರಲ್ಲಿ ನೋಡ್ತಾ ಇದೀರ ಅವರೆಲ್ಲ ಒಂದು ಮೆಚ್ಚುಗೆಯನ್ನು ನೀಡಿ.,‌

  • @ManojKumar-mx6hf
    @ManojKumar-mx6hf 4 роки тому +74

    ಕೊರೊನ ಸಮಯದಲ್ಲಿ ಲಾಕ್ ಡೌನ್ ಇರೋದ್ರಿಂದ ಮನೇಲಿ ಇರೋರು ಯಾರ್ ಯಾರು ಕೇಳ್ತಿದಿರ ಲೈಕ್ ಮಾಡಿ.....
    ನಿಮ್ ಊರು, ತಾಲ್ಲೂಕು, ಜಿಲ್ಲೆ, ಕಾಮೆಂಟ್ ಮಾಡಿ......ಬೇಗ 👍🙏

  • @skproductions6366
    @skproductions6366 4 роки тому +24

    WHAT A MUSIC GURUKIRAN..

  • @hackergamer605
    @hackergamer605 3 роки тому +5

    Ever best of best song and singing ❤️❣️❣️❣️❣️❣️❣️ we miss you lots of love and respect from music lover 's 💝L N shastri sir your always best

  • @lokeshp-qs7gq
    @lokeshp-qs7gq Місяць тому

    Gp ರಾಜರಾತ್ನಾಮ್ ❤️, ಶಾಸ್ತ್ರೀ ❤️💐

  • @daneshwarch108
    @daneshwarch108 7 років тому +52

    the tone and words are I was completely lost.and I was thinking land acre that I am farmer and I have wife who bring me raagi mudde. ..just different atmosphere if I listening this song. avanahakid thales dange kuniyade ratnan parapancha

  • @vishwasjakati3429
    @vishwasjakati3429 4 роки тому +25

    Absolute truth
    Uppi at his best !
    Meaning and acting

  • @abhishekraibag6818
    @abhishekraibag6818 3 роки тому +13

    ❤ Gurukirana's masterpieces 🔥
    ❤❤ 2021 🔥🔥

  • @sandeshbj4527
    @sandeshbj4527 4 роки тому +34

    August 2023, how many are still listening... 😍😍😍😍

  • @Anonymous-im342
    @Anonymous-im342 4 роки тому +1

    G p rajarathnam kannadada hemmeya Kavi ,avra sahitya alavadisidakke,thanks uppi.

  • @ashoksavalgimath9091
    @ashoksavalgimath9091 4 роки тому +18

    Hatsoff to G P Rajaratnam Sir for this masterpiece.

    • @shivamurthy6907
      @shivamurthy6907 2 роки тому +1

      ದಯವಿಟ್ಟು ಕನ್ನಡ ದಲ್ಲಿ ಪ್ರತಿಕ್ರಿಯೆ ಮಾಡಿ ಅವ್ರು ಅಪ್ಪಟ ಕನ್ನಡದ ಅಭಿಮಾನಿ

  • @yogibm2144
    @yogibm2144 3 роки тому +2

    Super song sung by Shastri Ji👍👍👍✌

  • @chandrakalashanthkumar7867
    @chandrakalashanthkumar7867 5 років тому +10

    Evergreen song.......
    thank you gp rajarathnam

  • @jayashreeshivanand6462
    @jayashreeshivanand6462 2 роки тому +11

    This song is such a vibe 💯😇🔥

  • @mahanteshmalapur2142
    @mahanteshmalapur2142 5 років тому +18

    Uppi sir u r different but ur films are mirror everyone ones life

  • @mohankumar-hs3qr
    @mohankumar-hs3qr 4 роки тому +12

    Without this song day cant start or end🍻

  • @yourprasahant
    @yourprasahant Рік тому

    130 crores of Indian people things one side... But upppii things one side❤

  • @MixXD947
    @MixXD947 2 роки тому +2

    Who all remember. In every orchestra this movie songs were played

  • @praveennikhil7460
    @praveennikhil7460 4 роки тому +3

    Excellent highly talented one n only unmatchable unique great director Uppi

  • @advvarunsh5278
    @advvarunsh5278 2 роки тому +1

    Satisfying song ❣️ childhood songs ❣️❣️❣️❣️ memory of vacation and this song in onida tv 📺 😄😀❣️❣️❣️❣️❣️ such a meaningful song 🎧

  • @jagadishr781
    @jagadishr781 11 місяців тому +2

    Super super

  • @RaviKumar-lx5xs
    @RaviKumar-lx5xs Рік тому

    ಕುಣಿಯಾದೆ ರತ್ನನ್ ಪರ್ ಪಂಚ ❤️ly🎼👌

  • @nagarajnagaraj-tf7nl
    @nagarajnagaraj-tf7nl 4 роки тому +5

    May favorite song......ln shastry Sir RIP..,.. Jai uppi boss.... uppi boss....

  • @hanamantappahonnappanavar4379
    @hanamantappahonnappanavar4379 4 роки тому +5

    ತುಬಾ ಅಥ೯ ಇದೇ ಉಪು ಸರ್

  • @sonofseena
    @sonofseena Рік тому

    How many of you still hearing this epic song give a like uppi sir is from BHSS school and my Class teacher JK Gangadhar (JKG Sir ) Always remembers uppi sir and his talent and leadership skills

  • @yoganandahm7308
    @yoganandahm7308 2 місяці тому

    Gp rajrathnam avr barvangene hege...

  • @puttuadavi5294
    @puttuadavi5294 7 років тому +24

    the whole song is beautiful

  • @mohammedbarkath5398
    @mohammedbarkath5398 Рік тому +2

    2023 I'm listening 🎧 this song is one of my favourite

  • @user-iw6no1hu7u
    @user-iw6no1hu7u 4 роки тому +6

    Beautiful voice l.n shastry sir

  • @prakashyadavannavar9489
    @prakashyadavannavar9489 3 роки тому +2

    Lovely, what a super song sir 🤩 .. no one can beat real Uppit 🤠

  • @shivukumar923
    @shivukumar923 6 місяців тому +1

    2024 admele e song yaru yaru keltira nan antu keltini

  • @Lathagowdaa
    @Lathagowdaa 3 роки тому +4

    Ha Ha 😍
    Amazing song 👌🙏👏

  • @pallavikumar8215
    @pallavikumar8215 5 років тому +4

    ಸೂಪರ್

  • @chethanchethu8744
    @chethanchethu8744 4 роки тому +9

    Yenu song guru

  • @manjunathjamadar6329
    @manjunathjamadar6329 2 роки тому +1

    its too good any one in 2022

  • @deepusrinivas9769
    @deepusrinivas9769 4 роки тому +1

    ಮೈ ಫೆವರೇಟ್ ಸಾಂಗ್ ಐ ಲವ್ ಯು ರಾಜರತ್ನಮ್ ಸರ್

  • @santosht5965
    @santosht5965 Рік тому

    Ena artha garbhit hadu
    Salute to g p rajaratnam

  • @user-xl5wr8su2z
    @user-xl5wr8su2z 8 місяців тому

    ಮೈ ಫೆವರೇಟ್ ಸಾಂಗ್

  • @yuvarajkshatriyas5300
    @yuvarajkshatriyas5300 4 роки тому +13

    2020 attendance here

  • @manjusstcskoppa2077
    @manjusstcskoppa2077 Місяць тому

    Uppi boss❤❤💥💥

  • @swaroophc8101
    @swaroophc8101 5 років тому +12

    Jp Rajarahnam lyrics awesome ......🙏🙏🙏🙏

  • @nprathod2276
    @nprathod2276 4 роки тому +6

    No words about this song

  • @mchandrashekaramchandrashe1698
    @mchandrashekaramchandrashe1698 5 років тому +3

    Nan chikavnu edaga bediyalli hogthidaga yalara maneyalli e song baridu old is gold

  • @nageshanagesha8745
    @nageshanagesha8745 Рік тому +1

    Super my fever song💜💚❤️🌹

  • @subhashb.rsubhashb.r172
    @subhashb.rsubhashb.r172 10 місяців тому +2

    Shastri we miss u legend

  • @shreeguruenglishclasses.4535
    @shreeguruenglishclasses.4535 5 років тому +5

    Shastrijiyawara voicege lot of thanks.👭

  • @divyashreebankolli2373
    @divyashreebankolli2373 Рік тому +2

    Listening to this feels good when am depressed..

    • @santhoshshetty2288
      @santhoshshetty2288 Рік тому +1

      Be happy for what you have.
      God is with us every time.
      Hare Krishna 🙏

  • @sreenivasen2937
    @sreenivasen2937 6 років тому +16

    RIP Shastryji..

  • @infobox-Hindi
    @infobox-Hindi 7 місяців тому +3

    Anyone 2.53 am, nov 11, 2023

  • @ashwinibhat4141
    @ashwinibhat4141 2 роки тому

    ಈ ಹಿಜಬ್.ವಿದ್ಯಾರ್ಥಿಗಳ ಗಲಾಟಿ ಮದ್ಯ ನನ್ ಈ ಹಾಡ್ ತುಂಬಾ ಸಲ ಕೇಳ್ಬೇಕು ಅನ್ಸ್ತಿದ್ದೆ

  • @sathyak2347
    @sathyak2347 2 роки тому

    Exellent uppii

  • @abhignang
    @abhignang 3 роки тому +6

    Missing you L N Shastry Sir. 🙏🏻

  • @kousarbanukousarbanu640
    @kousarbanukousarbanu640 4 роки тому +2

    Super hit song 👌👌👌👏👏👏👏

  • @mahendrakumaryadgir794
    @mahendrakumaryadgir794 4 роки тому +3

    I have emotional because of thise voice ,love you shastri sir miss you

  • @Daivikgowda0220
    @Daivikgowda0220 2 роки тому +3

    My favorite songs I love this song

  • @VijayKumar-lj4tn
    @VijayKumar-lj4tn 6 місяців тому +1

    Master piece ❤

  • @sheetuandsiddu8851
    @sheetuandsiddu8851 5 місяців тому

    Its evergreen song for 90s kids will never fade away

  • @harishtn907
    @harishtn907 2 роки тому

    ಜೈ ಜಿ ಪಿ ರಾಜರತ್ನಮ್

  • @drsrpatilmsmch
    @drsrpatilmsmch 3 місяці тому

    Mesmerising to infinity