Upendra - "Enilla Enilla" Audio Song | Upendra,Raveena Tandon,Prema,Dhamini | Akash Audio

Поділитися
Вставка
  • Опубліковано 10 січ 2016
  • Listen to "Enilla Enilla" Audio Song from "Upendra" Kannada Movie, featuring Upendra,Raveena Tandon,Prema,Dhamini...
    Exclusive Only On Akash Audio……
    Subscribe : goo.gl/SlhuJo
    -------------------------------------------------------------------------------------------------------
    #upendra #enillaenilla Enilla#UpendraKannadaMovie #akashaudio #raveenatandon
    ----------------------------------------
    Song Name - Enilla Enilla
    Singer - Prathima Rao
    Starring - Upendra,Raveena Tandon,Prema,Dhamini
    Music - Gurukiran
    Lyrics - Upendra
    Banner - Srinivasa Productions
    Producer - H C Srinivasa
    Director - Upendra
    Music Label - Akash Audio
    ------------------------------------------------
    For More Songs , Click Here:
    SPB Classic Hit Songs : • SPB Classic Hit Songs ...
    Kuchiku S.P. Balasubrahmanyam : • Kuchiku Kuchiku S.P. B...
    Legendary Voice Of SPB : • Legendary Voice Of SPB...
    SPB Nenapu : • SPB Nenapu | Jukebox |...
    ------------------------------------------ ---------
    Like - Share - Follow us on :
    ► UA-cam: goo.gl/SlhuJo
    ► Facebook: goo.gl/Ifk1zD
    ► Twitter: goo.gl/CFKn8M
    ------------------------------------------
    Visit Our Other Channels :
    ► Akash Audio: bit.ly/2BcpsMk
    ► Akash Audio Devotional: bit.ly/2Spq2Ac
    ►Akash Yoga And Fitness: bit.ly/2BfUnXS

КОМЕНТАРІ • 877

  • @laxmangouda9587
    @laxmangouda9587 8 місяців тому +164

    2023ರಲ್ಲಿ ಈ ಸುಮಧುರ ಹಾಡನ್ನು ಮತ್ತೆ ಮತ್ತೆ ಕೇಳುತ್ತಿರುವರು ❤ 👍 👈ಮಾಡಿ

  • @shivarajchinamalli5757
    @shivarajchinamalli5757 2 роки тому +97

    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
    ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ.
    ಸುಳ್ಳಿನ ನಿಜವು ಸುಳ್ಳಲ್ಲ.
    ಏನಿಲ್ಲ ಏನಿಲ್ಲ, ಏನೇನಿಲ್ಲ.
    ಕಳೆದ ದಿನಗಳಲೇನೂ ಇಲ್ಲ.
    ನೆನಪುಗಳಲಿ ಏನೇನಿಲ್ಲ.
    ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ.
    ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ.
    ಕೆದಕಿದರೆ ಏನೇನಿಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
    ಮನಸಿನೊಳಗೆ ಖಾಲಿ ಖಾಲಿ.
    ನೀ ಮನದೊಳಗೆ ಇದ್ದರೂ.
    ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ.
    ಓ ನಲ್ಲ, ನೀನಲ್ಲ.
    ಕರಿಮಣಿ ಮಾಲೀಕ ನೀನಲ್ಲ.
    ಕರಿಮಣಿ ಮಾಲೀಕ ನೀ…ನಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
    ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ.
    ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
    Love uppi sir for meaning ful songs ❤️❤️😍

  • @praveenprave7742
    @praveenprave7742 5 місяців тому +107

    2024 ರಲ್ಲು ಕೇಳುವ ಈ ಹಾಡು ❤❤ ಏನಿಲ್ಲ .... ಏನೇನಿಲ್ಲ. ಉಪ್ಪಿ ಸರ್ 🎉 ನಿಮ್ಮ ಸಾಹಿತ್ಯ ಅದ್ಬುತ 😊. ಹಾಗೂ ಗುರುಕಿರಣ್ ಸಂಗೀತ. ಪ್ರತಿಮಾ ರಾವ್ ಗಾಯನ 😊😊 ಉಪೇoದ್ರ ಮತ್ತು ಪ್ರೇಮ ಆಕ್ಟ್ 😊 ಅಬ್ಬಾ ಅತ್ಯದ್ಭುತ

  • @rm919
    @rm919 2 роки тому +100

    ಓ ನಲ್ಲ ನೀ ನಲ್ಲ..
    ಕರಿಮಣಿ ಮಾಲಿಕ ನೀನಲ್ಲಾ
    ಕರಿಮಣಿ ಮಾಲಿಕ ನೀ "ನಲ್ಲ”
    😍👌

    • @vinaykimi8092
      @vinaykimi8092 4 місяці тому

      Guru, ivaga trend aagthirodke neene main reason anstide.... Insta li first post maadironu 100% ee nin comment nodkonde maadirtaane

    • @VK-cc4ku
      @VK-cc4ku 3 місяці тому

      Who is listening after viral

  • @letestuynew
    @letestuynew 5 місяців тому +124

    Who listening in 2024 ❤️😁

  • @mchandrashekarmchandrashek8146
    @mchandrashekarmchandrashek8146 3 роки тому +138

    ಸಾವಿರ ಹಾಡು ಬರಿಯೋದು ಒಂದೇ ಈ ತರ ಒಂದು ಹಾಡು ಬರಿಯೋದು ಒಂದೇ. ಸಾವಿರ ಹಾಡಿಗೆ ಸಮ ಈ ಹಾಡು

  • @gmm123
    @gmm123 4 місяці тому +4

    ಸುಮಾರು ಎರಡು ಸಾವಿರ ವರ್ಷದ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷಾಸಾಹಿತ್ಯಕ್ಕೆ ನಿಮ್ಮೆಲ್ಲರ ಮೆಚ್ಚುಗೆ ಇರಲಿ❤🎉

  • @user-ut2hz5rt3v
    @user-ut2hz5rt3v 3 роки тому +40

    ಈಗಿನ ಅಂತರ್ಜಲದ ಕಾಲದಲ್ಲಿ ಕನ್ನಡಕ್ಕೆ ಬೆಲೆ ಐತೆ ಅಂದರೆ ಅದು ನೀವು ಕೊಟ್ಟ ಅದ್ಬುತ ಸಾಹಿತ್ಯ ದಿಂದ

  • @manjunathk7887
    @manjunathk7887 4 роки тому +217

    ಪ್ರಶ್ನೆಗೆ ಉತ್ತರ ಹುಡಿಕಿದರೆ ಏನೇನಿಲ್ಲ, ಕೆದಕಿದರೆ ಏನೇನಿಲ್ಲ😍
    ಉಪ್ಪಿ👌

  • @kittyfruits3111
    @kittyfruits3111 3 роки тому +52

    ಉಪೇಂದ್ರ ಅವರಿಗೆ ಉಪೇಂದ್ರ ಅವರೇ ಸರಿಸಾಟಿ ನಿಮ್ಮಂತವರು ನಮ್ಮ ಕನ್ನಡ ಚಿತ್ರರಂಗಕ್ಕೆ ಬೇಕು ಮತ್ತಷ್ಟು ನಿಮ್ಮಂತ ಪ್ರತಿಭೆಗಳು ಉದಯವಾಗಲಿ.

  • @mahendramahendra9961
    @mahendramahendra9961 3 роки тому +23

    ತಲೆ ಇದ್ದವರಿಗೆ ಮಾತ್ರ ಅರ್ಥ ಆಗೋದು
    💯💯💯

  • @ravindranatha2653
    @ravindranatha2653 3 роки тому +52

    ಉಪೇಂದ್ರ ಕೆಲವು ಸಿನಿಮಾ ಗಳನ್ನು ಇಡೀ ಭಾರತ ವೇ ಈಗಲೂ ನೋಡುತ್ತದೆ ಎಸ್ಟೇ ನೋಡಿದರೂ ತೀರದ ದಾಹದ ... ❤️❤️ ಸಿನಿಮಾಗಳೂ ನಮ್ಮ ಕನ್ನಡದಲ್ಲಿ ಎದ್ದವೆ

  • @shylashreerao9402
    @shylashreerao9402 3 роки тому +152

    ಎಷ್ಟು ಮಧುರವಾದ ಧ್ವನಿಯ ಗಾಯಕಿ ಅಷ್ಟೇ ಮಧುರವಾಗಿ ಹಾಡಿದ್ದಾರೆ 😍

    • @anandhugar1020
      @anandhugar1020 3 роки тому +2

      Very nice vice

    • @raviManjula-yf9bh
      @raviManjula-yf9bh 3 роки тому

      Ravikumar chp super👌👌👌 understand😉😉😉

    • @trueadmirer
      @trueadmirer 4 місяці тому

      ಪ್ರತಿಮಾ ರಾವ್...❤ ಉಪ್ಪಿ ❤ ಗುರುಕಿರಣ್ ❤

  • @sandeephebballi8992
    @sandeephebballi8992 4 місяці тому +2

    It’s “Kari mani maalika Nee-Nalla”
    NOT
    “Kari mani maalika NeeAlla”
    Makes lot of difference…
    Difficult to understand the great UPPI SIR ❤🙏🙏🙏❤️

  • @talagavadiprachandruteam
    @talagavadiprachandruteam 2 роки тому +42

    100000 ಸಲ ಕೇಳಿದರೂ ಕೇಳಬೇಕು ಎನ್ನಿಸುವ super songe
    ಉಪ್ಪಿ ❤️❤️❤️❤️❤️❤️ Boss 🔥🔥🔥

    • @manojghanekar8039
      @manojghanekar8039 4 місяці тому

      Evag niv helid mathu nija anstide after viral😂😂

  • @Goarmati
    @Goarmati Рік тому +18

    ಬುದ್ದಿವಂತರಿಗೆ ಮಾತ್ರ
    ಏನಿಲ್ಲ ಏನ್‌-ಏನಿಲ್ಲ
    ಕರಿಮಣಿ ಮಾಲಿಕ
    ನಿನಲ್ಲ ನಿ-ನಲ್ಲ❤❤❤❤

  • @kotigobbakotigobba7125
    @kotigobbakotigobba7125 3 роки тому +40

    ಸರ್ ನಿಮ್ಮ ಹಾಡನ್ನ ಎಷ್ಟು ಸರಿ ಕೆಳಿದರು ಇನ್ನೂ ಕೆಳಬೇಕು ಅನ್ಸುತ್ತೆ ಎನ್ ಸಾರ್ ನೀಮ್ಮ ಹಾಡು ಯಪ್ಪಾ ನನ್ ಅಂತೂ ನಿಮ್ಮ ಈ ಹಾಡಿಗೆ ಪುಲ್ ಫಿದಾ ಆಗಿಬಿಟ್ಟಿದ್ದಿನಿ I love this song🎼🎵🎙️🎙️🎤🎧🎷🎺🎸🪕🎻🎹

  • @raghuveerbs3906
    @raghuveerbs3906 4 роки тому +113

    ಯಾಕೋ ಗೊತ್ತಿಲ್ಲ.. ಹಾಡು ಕೇಳಿದ ಮೇಲೆ ಕಣ್ಣು ತುಂಬಿ ಬಂತು..

    • @pradeepmarigudi9726
      @pradeepmarigudi9726 3 роки тому

      Yes sir

    • @pradeepmarigudi9726
      @pradeepmarigudi9726 3 роки тому

      Enu ela sir

    • @raghuveerbs3906
      @raghuveerbs3906 3 роки тому

      @@pradeepmarigudi9726 ಪ್ರದೀಪ, ನಿಮ್ಮ ಊತ್ತರಕ್ಕೇ ಧನ್ಯವಾದಗಳು..
      ಒಂದು ಮಾತು.. ನೀವು ಎನೂ ಹೇಳಬೇಕು ಅನ್ನೋದು ನನಗೆ ಗೊತ್ತಾಗುತ್ತಿಲ್ಲ..

    • @mamthahowdusirnandish1603
      @mamthahowdusirnandish1603 3 роки тому

      Howdu sir

    • @appupatil8823
      @appupatil8823 3 роки тому

      Yakri sirrr

  • @Mahmad_Asif
    @Mahmad_Asif 3 роки тому +262

    ಈ ಹಾಡು ಕೇಳಿದರೆ ಏನೋ ಒಂದು ರೀತಿಯ ನೆಮ್ಮದಿ
    ಸಿಗುತ್ತೆ ಮಾರಾಯರೇ ! ❤️
    ಉಪೇಂದ್ರ ಅವರ ಮೈಂಡ್ ಸೂಪರ್...🔥

    • @anandhugar1020
      @anandhugar1020 3 роки тому +7

      💯

    • @shivarajcn3948
      @shivarajcn3948 2 роки тому +2

      ಸೂಪರ್ ಸ್ಟಾರ್

    • @nirmalamuragodi7171
      @nirmalamuragodi7171 2 роки тому +3

      💯 ಎಷ್ಟು ಸರಿ ಕೇಳಿದ್ರು ಕೇಳ್ತಾನೆ ಇರಬೇಕು ಅನ್ನಿಸುತ್ತೆ 🎧

    • @sa..6195
      @sa..6195 2 роки тому +1

      143 like 👍 you

    • @vittaltech6909
      @vittaltech6909 2 роки тому +1

      .

  • @kotrayyamhm2700
    @kotrayyamhm2700 3 роки тому +72

    ಕಂಡಿದ್ದು ನಿಜ ಈ ಪ್ರಪಂಚ ಹೇಗೆ ಗೊತ್ತಾ ಏನಿಲ್ಲ ಏನಿಲ್ಲ ಯಾರ ನಡುವೆ ಏನು ಹುಟ್ಟು ಸಾವಿನ ಮಧ್ಯೆ ಬದುಕು ಬಾಳುವುದೇ ಜೀವನ ದೇಹ ಸುಖಕ್ಕೋಸ್ಕರ ಸಂಗಾತಿ ಪ್ರೀತಿ ಬಾಂಧವ್ಯ ಒಂದು ಕಲ್ಪನೆ ಅಷ್ಟೇ ಒಂದು ಸಂಬಂಧ ಒಂದು ನಂಬಿಕೆ ಇಷ್ಟೆ ಮನಸ್ಸು ಕಾಣದಿದ್ದಾಗ ಕನ್ನಡ ಕಲ್ಪನೆಗಳು ಸುಳ್ಳು ಸತ್ಯ ಸುಂದರ ಸುಳ್ಳಿನ ಪ್ರಪಂಚ ಬದುಕಿದ್ದು ಮಾತಾಡಿದ ಹಾಗೆ ನಟನೆ ಮಾಡಿ ಜನಗಳ ಮಧ್ಯೆ

  • @markandayyapota8014
    @markandayyapota8014 3 роки тому +355

    2021 ರಲ್ಲೂ ಈ ಹಾಡು ಕೇಳುವವರು ಲೈಕ್ ಮಾಡಿ

    • @prashantk9851
      @prashantk9851 3 роки тому +9

      2021 ಅಲ್ಲಾ 3071 ಕ್ಕೂ ಇದನ್ನೇ ಕೆಳೊದು

    • @keerthankumar4739
      @keerthankumar4739 2 роки тому +1

      2051 ರಲ್ಲೂ ಕೇಳ್ತೀನಿ

    • @003abhijith
      @003abhijith Рік тому +1

      still from 2023

    • @akashmaltesh6417
      @akashmaltesh6417 5 місяців тому +1

      2024 ರಲ್ಲು ಕೇಳ್ತಾ ಇದೀನಿ ಬ್ರೋ

    • @NandinievTripaty
      @NandinievTripaty 4 місяці тому

      2024 ivattu kuda huduki kelthidini .......... 🎉🎉🎉🎉🎉🎉🎉🎉🎉🎉

  • @lepakshi90088
    @lepakshi90088 3 роки тому +14

    ಹಾಡಿನುದ್ದಕ್ಕೂ ಒಂದೇ ಹಾಡಿನಲ್ಲಿ ೨ ಭಾವ. ೨ ಅರ್ಥ. ವಾಹ್ ಅದ್ಭುತ

  • @ravindranatha2653
    @ravindranatha2653 3 роки тому +96

    ಎಸ್ಟೇ ವರ್ಷ ಆದರೂ ಇಂತಹ ಹಾಡುಗಳು ಮಾತ್ರ ಉಪೇಂದ್ರ ಅವರಿಗೆ ಸಾಧ್ಯ ❤️❤️

  • @rxchethu1365
    @rxchethu1365 2 роки тому +145

    ನಾನು ಈ ಹಾಡನ್ನ 1000ಕ್ಕಿಂತ ಹೆಚ್ಚು ಬಾರಿ ಕೇಳಿದ್ದೀನಿ, ಪ್ರತಿಸಲಾನೂ ಹೋಚ್ಚ ಹೊಸ ಅನುಭವ ಮೂಡಿಸುವ ಏಕೈಕ ಹಾಡು💛❤️....
    ನಾನು ಉಪೇಂದ್ರ ಅವರ ಚಿಕ್ಕ ಅಭಿಮಾನಿ..

    • @ranjithroy1292
      @ranjithroy1292 2 роки тому +2

      Pppppppp

    • @its_royal_vm_17
      @its_royal_vm_17 2 роки тому +2

      Same

    • @shivarajakoravar3568
      @shivarajakoravar3568 2 роки тому +1

      @@ranjithroy1292🤣😇😇😇🤣🏳️‍🌈🏳️‍🌈🇦🇬🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🏳️‍🌈🇦🇬🏳️‍🌈🏳️‍🌈🏳️‍🌈🏳️‍🌈🏳️‍🌈🇦🇬🏳️🇦🇬🇧🇯🇦🇬🇦🇬🇧🇧

    • @nagarajcv2327
      @nagarajcv2327 2 роки тому +3

      Big abhimani anni

    • @mahadevaswamymswamy419
      @mahadevaswamymswamy419 2 роки тому +1

      ಸಾವಿರ ಸಲ 🔥🔥

  • @venakateshbvenakateshb1134
    @venakateshbvenakateshb1134 4 роки тому +50

    ಎಂತಾ ಅರ್ಥಗರ್ಭಿತ ಹಾಡು ಉಪ್ಪಿ ಸರ್ ನಿಮಗೆ ನೀವೇ ಸಾಟಿ

  • @vinnunandargi
    @vinnunandargi 5 років тому +99

    ಉಪೇಂದ್ರ ಅವರ ಸಾಹಿತ್ಯ ಅದ್ಭುತ

  • @ErSK-d9s
    @ErSK-d9s Рік тому +5

    ಉಪೇಂದ್ರ sir ನಿಮ್ಮ ಪಾದಗಳಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ

  • @gautam9731
    @gautam9731 4 роки тому +180

    ನಿನ್ನ ನನ್ನ ನಡುವೆ ಏನಿಲ್ಲ...
    ನಿನ್ನ ನನ್ನ ನಡುವೆ ಏನಿಲ್ಲ... ಏನೇನಿಲ್ಲ?
    ಏನ್ lyrics guru. ಹೇಳಿದ ತರ ನು ಇದೆ. ಕೇಳಿದ ತರ ನು ಇದೆ 🥰🥰

    • @santoshbadiger3561
      @santoshbadiger3561 2 роки тому +1

      Awesome amazing brilliant lyrics

    • @skumarv12
      @skumarv12 2 роки тому +1

      sariyagi helidri

    • @rajagaja2494
      @rajagaja2494 2 роки тому +2

      😂ಟ

    • @dineshvb3708
      @dineshvb3708 6 місяців тому

      Super Star ಸಿನಿಮಾದಲ್ಲೂ ತುಂಬಾ ಒಳ್ಳೆ ಹಾಡುಗಳನ್ನು ಕೇಳಿ

    • @hanmesh-ht5hq
      @hanmesh-ht5hq 4 місяці тому

      Lyric is ultimate.

  • @puneethgowda4273
    @puneethgowda4273 3 роки тому +34

    ರೇಡಿಯೊ ದಿನಗಳ ನೆನಪು 😍

  • @manjunathv767
    @manjunathv767 3 роки тому +6

    ಸಾಹಿತ್ಯ ಅಂದ್ರೆ ಅರ್ಥ ಗೊತಿಲ್ದೆರೋರು ಈ ಹಾಡಿನ ಲಿರಿಕ್ಸ್ ನೋಡಿ🙏 ಮತ್ತೆ ಕಣ್ಣು ಮುಚ್ಕೊಂಡು ಹಾಡು ಕೇಳಿ ಏಕಾಂತವಾಗಿ ಗೊತಾಗುತ್ತೆ ಈ ಹಾಡಿನ ಅರ್ಥ

  • @chinmayees868
    @chinmayees868 5 років тому +138

    ಕರಿ ಮಣಿ ಮಾಲೀಕ ನೀ ಅಲ್ಲಾ.... ಕರಿ ಮಣಿ ಮಾಲೀಕ ನೀ ನಲ್ಲ

    • @pramodgowda3495
      @pramodgowda3495 3 роки тому +3

      ಅದ್ಬುತ ವಾದ ಮಾತು ಅಲ್ವಾ ಸರ್

  • @pramodpammu2264
    @pramodpammu2264 5 місяців тому +2

    ಈ ಹಾಡು ಅರ್ಥ ಮಾಡಿಕೊಳೋದು ತುಂಬಾ ಕಷ್ಟ .... ಬುದ್ದಿವಂತರಿಗೆ ..ಮಾತ್ರ👌

  • @santosh5334
    @santosh5334 2 роки тому +12

    ಈ ಒಂದು ಸುಂದರವಾದ ಹಾಡಿಗೆ ಮತ್ತು ಕೋಗಿಲೆ ಕಂಠದ ಗಾಯಕಿಗೆ ನನ್ನ ಶತಕೋಟಿ ಪ್ರಣಾಮಗಳು ಅರ್ಪಿಸುತ್ತೇನೆ 🙏.🙏.🙏.🙏.🙏

  • @srivinayakaenterprises6144
    @srivinayakaenterprises6144 3 роки тому +58

    Uppi sir nimma thaleli ennu Yenenu ella ...❤👌..
    I think after 1994 No 1 director in karnataka...
    Actor....
    Lyrics writer ..
    Philosopher...
    Talented person ..
    Buddivantha .... my on of my favourite inspirartion person ..great ...
    Prajakiya ..good concept jana Artha madkobeku

  • @sukumarjadhav8226
    @sukumarjadhav8226 5 місяців тому +2

    ಸಾವಿರಾರು ಸಲ ಕೇಳಿದರೂ ಇನ್ನೂ ಕೇಳಬೇಕು ಅಂತ ಅನ್ನಿಸ್ತಿತ್ತು.. Upendra sir🎉🎉

  • @user-pr7hk6bz6x
    @user-pr7hk6bz6x 6 місяців тому +5

    ರೀಲ್ಸ್ ನೋಡಿ .,ಈ‌ ಸಾಂಗ್ ಕೇಳನ‌ ಅಂತ ಬಂದೆ😂..,ಬೆಂಕಿ‌ ಸಾಂಗ್

  • @pacchikoravara5487
    @pacchikoravara5487 4 роки тому +31

    ಉಪ್ಪಿ always ಉಪ್ಪಿನೇ

  • @nagarajnaik4131
    @nagarajnaik4131 3 роки тому +31

    ಹ್ಯಾಟ್ಸ್ ಆಫ್ ಉಪ್ಪಿ sir

  • @jalal-vp7rs
    @jalal-vp7rs 2 роки тому +20

    ಎಂತಹ ಅದ್ಭುತವಾದ ಹಾಡು, Lyrics ಸೂಪರ್ voice: ಮ್ಯಾಜಿಕಲ್ voice 🥰😍🥰😍

  • @sandeephebballi8992
    @sandeephebballi8992 3 роки тому +500

    Just drove alone 600 kms listening the same song non stop till the destiny.. amazing song uppi sir, hats offfff

  • @mchandrashekarmchandrashek8146
    @mchandrashekarmchandrashek8146 4 роки тому +107

    ಎಷ್ಟೋ ನೊಂದ ಹೆಣ್ಣು ಮನಸುಗಳಿಗೆ ಸಾಂತ್ವನ ಹೇಳುವ ಅದ್ಬುತವಾದ ಹಾಡು

  • @filterlesskrishna2162
    @filterlesskrishna2162 2 роки тому +4

    " ತಿಕ್ಕಲೂ ಮನಸ್ಸಿನೊಳಗೆ ಏನಿಲ್ಲ ಏನೇನಿಲ್ಲಾ " ಆಹಾ ಮೆದುಳಿಗೆ ಉತ್ತಮ ಹಾಡು ಇದು !

  • @manjunathtondihal6100
    @manjunathtondihal6100 2 роки тому +1

    ಏನಿಲ್ಲ!!! ಏನೇನಿಲ್ಲ???
    ಬರಿ ಒಂದು ಚಿನ್ಹೆ ಬದಲಾಯಿಸಿದರೆ ಹಾಡಿನ ಅರ್ಥವೆ ಬದಲಾಗೋ ಹಾಡು ಬರಿಯೋದು ಉಪೇಂದ್ರ ಅವರಂಥ ಬುದ್ಧಿವಂತರಿಗೇನೆ ಸಾಧ್ಯ...
    Listening in loop... On the best song I ever heard 👌👌👌

    • @srinivasraju4072
      @srinivasraju4072 Рік тому

      ಕರಿಮಣಿ ನಾಯಕ ನೀನಲ್ಲ
      ಕರಿಮಣಿ ನಾಯಕ ನೀ..... ನಲ್ಲ 👌
      2D song

  • @gajanank1931
    @gajanank1931 3 роки тому +4

    ಉಪೇಂದ್ರ ಸರ್ ಈ ತರ ಫಿಲ್ಮ್ ಮಾಡಿ......🙏 ಈ ಫಿಲ್ಮ್ ವಾಸ್ತವದ ಬದುಕಿಗೆ ಹತ್ತಿರ

  • @user-mw1lz1ff7v
    @user-mw1lz1ff7v 4 роки тому +77

    ಬದುಕಲಿ ಕಳೆದು ಹೋದ ದಿನಗಳ ನೆನೆದರೆ ವಾಸ್ತಾವಕೆ ನೆನಪುಗಳೆ ಬಳುವಳಿ.....

  • @kshatriyachannel8521
    @kshatriyachannel8521 2 місяці тому

    ಬೇರೆ ಅವರು 100 Song ಬರಿಯೋದು ಒಂದೇ ಉಪೇಂದ್ರ 1 ಸಾಂಗ್ ಬರಿಯೋದು ಒಂದೇ ❤❤

  • @atmananddoddanaikar8734
    @atmananddoddanaikar8734 3 роки тому +8

    Uppi Anna nijavaglu great nimage yavaglu nanna sapport ede anna yavade nim kelaskke Politics erabhaudu film industry erabhaudu yalladakku Jai anna

  • @laxmangouda9587
    @laxmangouda9587 8 місяців тому +7

    ಹಾಡು ಕೇಳುತ್ತಲೇ ಇರಬೇಕು ಅನ್ನಿಸುತ್ತೆ 😢 ಒಂದೊಂದು ಶಬ್ದ ಮನಸ್ಸಿಗೆ ನಾಟ್ಟುತ್ತೆ ❤

  • @mchandrashekarmchandrashek8146
    @mchandrashekarmchandrashek8146 4 роки тому +112

    ಎಷ್ಟೋ ನೊಂದ ಹೆಣ್ಣು ಮಕ್ಕಳ ಅಂತರಂಗ ಕೆಣಕಿದ ಹಾಡು ಅದ್ಭುತ ಸಾಹಿತ್ಯ ಸಾಲುಗಳು

  • @kittyfruits3111
    @kittyfruits3111 3 роки тому +18

    ಏನಿಲ್ಲ ಏನೇನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
    ಕರಿಮಣಿ ಮಾಲೀಕ ನೀನಲ್ಲ ಅದ್ಭುತವಾದ ಸಾಹಿತ್ಯ ಉಪೇಂದ್ರ ಸರ್ ಅವರಿಗೆ🙏

  • @shivanandhalegoudar8095
    @shivanandhalegoudar8095 4 роки тому +20

    Guru uppi sir nammage Sikkidu namma adrustaa

  • @salmonshanthu
    @salmonshanthu 6 місяців тому +7

    3:45 ಕರಿಮನಿ ಮಾಲೀಕ ನಿನಲ್ಲ.......
    ರಿಲ್ಸ್ trending BGM..🔥🔥

  • @RAGHU_M_G
    @RAGHU_M_G Рік тому +4

    ಏನಿಲ್ಲ ಏನಿಲ್ಲ,
    ನಿನ್ನ ನನ್ನ ನಡುವೆ ಏನಿಲ್ಲ...!
    ಏನೇನಿಲ್ಲ
    ಏನಿಲ್ಲ, ಏನಿಲ್ಲ
    ನಿನ್ನ ನನ್ನ ನಡುವೆ ಏನಿಲ್ಲ...!
    ನಿಜದಂತಿರುವ ಸುಳ್ಳಲ್ಲ
    ಸುಳ್ಳುಗಳೆಲ್ಲ ನಿಜವಲ್ಲ
    ಸುಳ್ಳಿನ ನಿಜವು ಸುಳ್ಳಲ್ಲ
    ಏನಿಲ್ಲ ಏನಿಲ್ಲ, ಏನೇನಿಲ್ಲ
    ಕಳೆದ ದಿನಗಳಲೇನೂ ಇಲ್ಲ
    ನೆನಪುಗಳಲಿ ಏನೇನಿಲ್ಲ
    ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ
    ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ
    ಕೆದಕಿದರೆ ಏನೇನಿಲ್ಲ
    ಏನಿಲ್ಲ ಏನಿಲ್ಲ,
    ನಿನ್ನ ನನ್ನ ನಡುವೆ ಏನಿಲ್ಲ...!
    ಏನೇನಿಲ್ಲ
    ಮನಸಿನೊಳಗೆ ಖಾಲಿ ಖಾಲಿ
    ನೀ ಮನದೊಳಗೆ ಇದ್ದರೂ...
    ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ
    ಓ ನಲ್ಲ, ನೀನಲ್ಲ
    ಕರಿಮಣಿ ಮಾಲೀಕ ನೀನಲ್ಲ
    ಕರಿಮಣಿ ಮಾಲೀಕ ನೀ… ನಲ್ಲ!
    ಏನಿಲ್ಲ, ಏನಿಲ್ಲ,
    ನಿನ್ನ ನನ್ನ ನಡುವೆ ಏನಿಲ್ಲ...!
    ನಿಜದಂತಿರುವ ಸುಳ್ಳಲ್ಲ
    ಸುಳ್ಳುಗಳೆಲ್ಲ ನಿಜವಲ್ಲ
    ಏನಿಲ್ಲ ಏನಿಲ್ಲ, ನಿನ್ನ ನನ್ನ
    ನಡುವೆ ಏನಿಲ್ಲ, ಏನೇನಿಲ್ಲ...
    🎬 : ಉಪೇಂದ್ರ
    🔊 : ಏನಿಲ್ಲ ಏನಿಲ್ಲ
    🎻 : ಗುರುಕಿರಣ್
    🎤 : ಪ್ರತಿಮಾ ರಾವ್
    📝 : ಉಪೇಂದ್ರ.

  • @VijayVijay-wc2fz
    @VijayVijay-wc2fz 5 місяців тому +14

    May be around 1 year ago i got to know real meaning of the lyrics❤... Understanding uppi sir is not everyone's cup of tea....Hatts of to kannadada BUDDHIVANT..his creativity is on another level❤

    • @MrKishorerg
      @MrKishorerg 5 місяців тому +1

      Now I am listening this wonderful song..

  • @mangalbadiger9497
    @mangalbadiger9497 3 роки тому +4

    ಫೆಂಟಾಸ್ಟಿಕ್ ಲಿರಿಕ್ ಊಪ್ಪಿ ಸರ್ ಗ್ರೇಟ್

  • @GyanPai
    @GyanPai 3 роки тому +20

    Guru Kiran & Upendra combination was one of the best combination in KFI

  • @akshathan751
    @akshathan751 Рік тому +1

    Upendra sir ge yen helodu? Just hats off. but gurukiran sir du masterpiece idu annodu maribardu..

  • @navaneethnagaraj3367
    @navaneethnagaraj3367 3 роки тому +144

    Who is listening this song at 2021 and feels like its still melodious and fresh to hear today.
    Very meaningful lyrics Upendra sir.
    Hat's off to you for your lyrics with lot of meaning to every word in this song

  • @user-nu5ny7nf9c
    @user-nu5ny7nf9c 5 місяців тому +1

    ಈ ಹಾಡು ಬರೆದವರಿಗೆ ಮತ್ತು ಹಾಡಿದವರಿಗೆ ತುಂಬಾ ಧನ್ಯವಾದಗಳು

  • @naveenjeeva8990
    @naveenjeeva8990 2 роки тому +18

    What a lyrics upendra garu such wonderful music 🎶😍

  • @rg_creation4404
    @rg_creation4404 5 місяців тому +1

    Offter trending this song in instagram. Welcome bunt her😮

  • @radhahassan3661
    @radhahassan3661 3 роки тому +7

    Onduu line kudaaa thubaa artha purnavagidee upi sirr naan nimm Bigg fineeee.......

  • @lucky..7212
    @lucky..7212 2 роки тому +10

    What.. a . lovely lyric🔥 uppi sir direction... Movie Allways.. Superb.@gurukiran musical.... Beautiful feel musicq.. Composing.. 💯♥

  • @maneeshjm8612
    @maneeshjm8612 5 років тому +41

    I love this song very much and its it's my favorite song .... Exllent lyrics

  • @shambhub4379
    @shambhub4379 3 роки тому +19

    ಉಪ್ಪಿ sir super ಅರ್ಥ ಇರೂತ್ತೆ ಗುರು ನಿಮ್ಮ ಹಾಡು

  • @harishsachin7088
    @harishsachin7088 3 роки тому +12

    Hats off Uppi sir! Nimige neeve saati sir

  • @rangaswa3010
    @rangaswa3010 3 роки тому +24

    2020 Yaradru keltidira😍

  • @sujaychandrappa3761
    @sujaychandrappa3761 4 роки тому +53

    ಎಂಥಾ ದಿನಗಳವು ಅವು

  • @rameshnaidurow
    @rameshnaidurow 2 роки тому +3

    Yenila yenilla antha e hadalli yella ede antha helodakke uppi enda mathra saadya brilliance lyrics outstanding singing.

  • @lepakshi90088
    @lepakshi90088 3 роки тому +7

    ವಾಹ್ ಏನು ಸಾಹಿತ್ಯ? ಏನು ಸಂಗೀತ? ಸಾಹಿತ್ಯದಮೇಲಿನ ಪ್ರೀತಿ ಈ ಹಾಡಿಂದ ದುಪ್ಪಟ್ಟಾಯಿತು. ಸಂಗೀತ ನನಗೆ ಹೊಸಾ ಪ್ರೀತಿಯನ್ನೇ ಹುಟ್ಟಾಕಿದೆ. ವಾಹ್. ಪದೇಪದೇ ಕೇಳಬಯಸಿದೆ.....

  • @theeditorgirldvg..........5369
    @theeditorgirldvg..........5369 2 роки тому +2

    E song nanu Dayli kelutini e Song adre nanige full Full esta❤️💓💗💝💞💟💕👍🤩😍🥰💕💓❤️❤️❤️❤️❤️👍👍😘😘😘✨✨✨😘🥰🥰🥰🥰🥰💓💓❤️❤️❤️❤️❤️😘😘😘😘😘😘😘😘💯

  • @shivaraj1068
    @shivaraj1068 3 роки тому +4

    Ultimate song
    Tumba janakke arta agiralla
    Lovely lyrics 😍😍😍😍😍

  • @yguru6334
    @yguru6334 4 місяці тому +2

    ಈ ಯುಗ ಮುಗಿದರೂ ಈ ಹಾಡಿಗೆ ಯಾವತ್ತೂ ಸಾವಿಲ್ಲ ,

  • @sarellaandrew1525
    @sarellaandrew1525 9 місяців тому +2

    I love ఉపేంద్ర sir songs.

  • @Singwithshanth
    @Singwithshanth 5 місяців тому +2

    In 2024 also No words to explain my comments about this song and legend upendra sir🎉🎉🎉🎉🎉

  • @bobbyritesh9229
    @bobbyritesh9229 3 роки тому +17

    Upendra is born to be a legend

  • @bunkkrishna2876
    @bunkkrishna2876 4 роки тому +4

    En effect kottidiya guru.....super...👌🏼👌🏼

  • @ammuammu6551
    @ammuammu6551 2 роки тому +1

    ಈ ಹಾಡು ನನ್ನ ಜೀವನಕ್ಕೆ ಹೇಳಿ ಬರೆಸಿದ ಹಾಗೇ ಇದೆ.. ತುಂಬಾ ದುಃಖವಾಯಿತು ಮನಸ್ಸಿಗೆ...

  • @sharathchandra7245
    @sharathchandra7245 4 роки тому +36

    Enilla? Enenilla? Uppi industry Alli maddhe irod enilla? Enenilla?

  • @mscreations9345
    @mscreations9345 4 роки тому +5

    ಏನೇನ್ ಇಲ್ಲ ಇಂತಹ ಸಾಲು ಅದ್ಭುತ...........

  • @ganigani8868
    @ganigani8868 4 роки тому +29

    ನಿನ್ನ ನನ್ನ ನಡುವೆ ಎಲ್ಲಾ ಇದೆ...
    ಅದನ್ನ ನೀನು ಯಾಕೆ ಇಲ್ಲ ಅಂತ ಹೇಳಿ..
    ಯಾಕೆ ಬೇಜಾರು ಮಾಡುತ್ತೀಯ.. 🌹

  • @vicharashake931
    @vicharashake931 4 роки тому +35

    ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗಿದ್ದರು

  • @shashikumar4779
    @shashikumar4779 4 місяці тому

    ಆದ್ರೂ boss ❤️🔥

  • @huneethhunee6013
    @huneethhunee6013 2 роки тому +6

    Lyrics only for buddivantharige
    Uppi boss 😍😍😍😍

  • @RaviRavi-nz3sm
    @RaviRavi-nz3sm Рік тому +1

    ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ ❤️

  • @sathishkumarlk7852
    @sathishkumarlk7852 3 роки тому +31

    Extraordinary lyrics
    Amazing voice
    Evergreen song. ......Legend director legend actor UPENDRA sir. ......

  • @praveenapraveena5614
    @praveenapraveena5614 3 роки тому +13

    Am proud to be an fan of legend like uppi sir

  • @maheshmaya6452
    @maheshmaya6452 4 роки тому +10

    My favorite song love you uppi 💕💕💕💕💕💕💕💕💕💕💕💕💕💕💕💕💕💕💕💕💕💕💕💕

  • @kalappavishwakarma4775
    @kalappavishwakarma4775 3 роки тому +6

    ಒಂದು ಕ್ಷಣ ಮನಸ್ಸು ವಿಶ್ರಾಂತಿ ಪಡೆಯುವುದು

  • @gangadharadashavant1801
    @gangadharadashavant1801 3 роки тому +3

    Hentha lyrics kanri namma boss du hats off boss 🔥🔥🔥🔥

  • @umaks2095
    @umaks2095 4 роки тому +9

    ಅದ್ಬುತ ಸಾಲುಗಳು......

  • @prashanthadnagara5464
    @prashanthadnagara5464 3 роки тому +3

    ಏನಿಲ್ಲ ಏನೇನೆಯಿಲ್ಲ

  • @nagarajsinginagarjsingi6631
    @nagarajsinginagarjsingi6631 4 роки тому +5

    ಓ ...ನಲ್ಲೇ...ನೀನಿಲ್ಲದೆ...ಏನಿಲ್ಲ.

  • @vinnunandargi
    @vinnunandargi 5 років тому +5

    ಸುಂದರವಾದ ಕವನ ಸಂಕಲನ

  • @rajeshrashinkar2731
    @rajeshrashinkar2731 4 роки тому +13

    Great Meaning in the Song🎶🎶🎶🎶🎶🎶

  • @anjaneyachattar3995
    @anjaneyachattar3995 3 роки тому +5

    Upendra sir niduvaloor real star namaskar

  • @user-fm1fe8sb2d
    @user-fm1fe8sb2d 5 місяців тому +1

    ಮಲ್ಲಿಗೆ ಸಂಪಿಗೆ ತರದೇ ಹೋದರ ನೀ ನನಗೆ ಕರಿಮಣಿ ಮಾಲೀಕ ನೀ ನಲ್ಲ
    ಇ ಲೈನ್ಸ್ ನೋಡಿ ಕೇಳೋಕೆ ಬಂದವರು ಲೈಕ್ ಮಾಡಿ ❤️

  • @vanithalanka8855
    @vanithalanka8855 3 роки тому +8

    No word to say for this song,,,,,,super uppi sir tq for the song

  • @ShyamSundar-rt2bs
    @ShyamSundar-rt2bs 4 роки тому +33

    What a melodious voice!
    what a literature!
    what a music!
    There is nothing if you dig out.

  • @moinuddin5110
    @moinuddin5110 3 роки тому +10

    yen song guru idu continue 10sala kelidru Trupti agta illa yen music yen hadu yen sahitya
    super guru Kannada medium vidyabhyasa madiddake sarthaka vaitu.