ಸ್ವಾಮಿ ನಮ್ಮ ಊರುನಲ್ಲಿ ಗುರುಸ್ವಾಮಿ ಗಳಿಗೆ ಏನು ಗೊತ್ತಿಲ್ಲ ಸ್ವಾಮಿ ನಿಮ್ಮ ವಿಡಿಯೋ ನೋಡಿ ತುಂಬಾ ಕಲಿತ ಇದ್ದೀವಿ ಸ್ವಾಮಿ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ನೀವು ಮಾಡುತ್ತಿರುವುದು ಸರಿಸ್ವಾಮಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ❤❤❤
ಸ್ವಾಮಿ ನನಗೆ ಒಬ್ಬರು ಗುರುಸ್ವಾಮಿಗಳು ಹೇಳಿದ್ದರು ತಂದೆ ತಾಯಿ ಮರಣ ಹೊಂದ್ದಿದರೆ ಅ ವರ್ಷವೇ ಹೋಗಿ ಪಂಪಾ ನದಿಯಲ್ಲಿ ಪಿಡ್ಡದ ಕಾರ್ಯವನ್ನು ಬ್ರಾಹ್ಮಣರು ಮಾಡಿಸುತ್ತಾರೆ ಅಂತೆ ಏಕೆಂದರೆ ತ್ರೇತಾಯುಗದಲ್ಲಿ ಶ್ರೀ ರಾಮನು ಕಾಡಿಗೆ ಬಂದಾಗ ದಶರಥರು ಮರಣ ಹೊಂದಿದ್ದು ತಿಳಿದಾಗ ಪಂಪಾ ನದಿಯಲ್ಲಿ ಕಾರ್ಯ ಮಾಡಿದ್ದಾರಂತೆ ಅದಕ್ಕಾಗಿ ಹೋಗಬೇಕಂತೆ ನನ್ನ ಮಾತುಗಳು ತಪ್ಪು ಹಾಗಿದ್ದಲ್ಲಿ ಕ್ಷಮೆ ಇರಲಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ನಮ್ಮ ಊರು ಗುರುಸ್ವಾಮಿಗಳು ಅಲ್ಲ ಬೇರೆ ಊರು ಗುರುಸ್ವಾಮಿಗಳು
ಅಲ್ಲರೀ ಸ್ವಾಮಿ ಯಾರು ಸ್ವಾಮಿ ನಿಮಗೆ ಹೇಳಿದ್ದು ,ಅದು ಒಂದು ಪ್ರತಿ ಹೆಣ್ಣಿಗೂ ನಡೆಯುವ ಸಾಮಾನ್ಯ ಪ್ರಕ್ರಿಯೆ ,ಆ ತಾಯಿ ಮುಟ್ಟು ಆದಂಥ ಸಂದರ್ಭ ಮಾಲೆ ಧರಿಸಿದ ಸ್ವಾಮಿಗಳು ನಾಲ್ಕು ದಿನ ಮನೆ ಕಡೆ ಹೋಗೋದು ಬೇಡ ಸ್ವಾಮಿ ,ದಯವಿಟ್ಟು ಈ ವಿಚಾರದಲ್ಲಿ ತಪ್ಪು ತಿಳುವಳಿಕೆ ಬೇಡ , ಸ್ವಾಮಿ ಶರಣಂ
ಸ್ವಾಮಿ ನಮ್ಮ ಊರುನಲ್ಲಿ ಗುರುಸ್ವಾಮಿ ಗಳಿಗೆ ಏನು ಗೊತ್ತಿಲ್ಲ ಸ್ವಾಮಿ ನಿಮ್ಮ ವಿಡಿಯೋ ನೋಡಿ ತುಂಬಾ ಕಲಿತ ಇದ್ದೀವಿ ಸ್ವಾಮಿ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ನೀವು ಮಾಡುತ್ತಿರುವುದು ಸರಿಸ್ವಾಮಿ
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ❤❤❤
🙏🌷 ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🌷🙏
Swami e uttara nanna manassina prashnegaagi nanna manikanta nimminda helisida uttara 🙏edu e 4 dinagala nanna gondalada prashne yaagittu swami 🙏 namma pati swami yavaru November 16 kke maale darisi vrata prarambha maadiddaru avara taayi 18kke akasmikavaagi manikanta na paada seridaru higagi namage gondala aagittu gurugale 🙏🙏🙏🙏nimage tumba dhanyavaadagalu swaamiye sharanam ayyappa swami 🙏🙏🙏🙏🙏🙏🙏
ಸ್ವಾಮಿಯೇ ಶರಣಂ ಅಯ್ಯಪ್ಪ
ಒಳ್ಳೆ ಒಂದು ಸಂದೇಶ
ನೀಡಿದ್ದೀರಿ ಸ್ವಾಮಿ
ಸ್ವಾಮಿ ನನಗೆ ಒಬ್ಬರು ಗುರುಸ್ವಾಮಿಗಳು ಹೇಳಿದ್ದರು ತಂದೆ ತಾಯಿ ಮರಣ ಹೊಂದ್ದಿದರೆ ಅ ವರ್ಷವೇ ಹೋಗಿ ಪಂಪಾ ನದಿಯಲ್ಲಿ ಪಿಡ್ಡದ ಕಾರ್ಯವನ್ನು ಬ್ರಾಹ್ಮಣರು ಮಾಡಿಸುತ್ತಾರೆ ಅಂತೆ ಏಕೆಂದರೆ
ತ್ರೇತಾಯುಗದಲ್ಲಿ ಶ್ರೀ ರಾಮನು ಕಾಡಿಗೆ ಬಂದಾಗ ದಶರಥರು ಮರಣ ಹೊಂದಿದ್ದು ತಿಳಿದಾಗ ಪಂಪಾ ನದಿಯಲ್ಲಿ ಕಾರ್ಯ ಮಾಡಿದ್ದಾರಂತೆ ಅದಕ್ಕಾಗಿ ಹೋಗಬೇಕಂತೆ
ನನ್ನ ಮಾತುಗಳು ತಪ್ಪು ಹಾಗಿದ್ದಲ್ಲಿ ಕ್ಷಮೆ ಇರಲಿ
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
ನಮ್ಮ ಊರು ಗುರುಸ್ವಾಮಿಗಳು ಅಲ್ಲ ಬೇರೆ ಊರು ಗುರುಸ್ವಾಮಿಗಳು
Gurugale malle dharisidha nanthra maneyali hennu makaalu muttu adhare hennu makaalige shapana gurugale 🙏thilisi thumda bhaya padisuthare namasthe gurugale🙏
ಅಲ್ಲರೀ ಸ್ವಾಮಿ ಯಾರು ಸ್ವಾಮಿ ನಿಮಗೆ ಹೇಳಿದ್ದು ,ಅದು ಒಂದು ಪ್ರತಿ ಹೆಣ್ಣಿಗೂ ನಡೆಯುವ ಸಾಮಾನ್ಯ ಪ್ರಕ್ರಿಯೆ ,ಆ ತಾಯಿ ಮುಟ್ಟು ಆದಂಥ ಸಂದರ್ಭ ಮಾಲೆ ಧರಿಸಿದ ಸ್ವಾಮಿಗಳು ನಾಲ್ಕು ದಿನ ಮನೆ ಕಡೆ ಹೋಗೋದು ಬೇಡ ಸ್ವಾಮಿ ,ದಯವಿಟ್ಟು ಈ ವಿಚಾರದಲ್ಲಿ ತಪ್ಪು ತಿಳುವಳಿಕೆ ಬೇಡ , ಸ್ವಾಮಿ ಶರಣಂ
💐💐🙏🙏🙏🙏🙏💐💐
Swamy full ushar ella andre male tagiboda
Swami purti teledu heli Artha heli
ಇದು ತಪುಗುರುಗಳೆ
Swami 1 varsha miss madiddare 1 padi 1 varshada yatre miss aguvudillave swamiye sharanam ayyappa🙏🙏🙏🙏🙏🙏🙏🙏🙏🙏🙏🙏
Jangamairige soothaka bardilva
L
Pratik vishaya tilese
ಮಲದಾರಣೆ ಆದಮೇಲೆ ಅಗಾದರೆ. ಮಾಲೆ ವಿಸರ್ಜನೆ ಮಾಡಿದರೆ. ಮತ್ತೆ ಮುಂದಿನ ವರ್ಷ್ ಯಾತ್ರೆ ಮಾಡುತ್ತಾರೆ