@ShankarHegdeAstrologer There are many reasons to prove that he was Virgo Ascendent. If Ascendent is virgo he will have 8th Lord Mars in 1st house (Violent death). Mars is also maraka for virgo which explains his brother's death (3rd Lord) and mother's death as Mars aspects 4th house and 4th Lord jupiter in 12th house. He has the 7th Lord jupiter in the 12th house which is why he married a foreigner. He lost his father very early, Sun in 12th house Aspected by Saturn and 10th Lord Mercury in 12th house.
🙏😭ಗುರುಗಳೇ ಎಲ್ಲರಿಗೂ ಒಳ್ಳೆ ಪರಿಹಾಗಳನ್ನು ನೀಡಿರುತ್ತಿರ ನನಗೂ ಹಾಗೂ ನನ್ನ ಮಗನಿಗೂ ಒಂದು ಒಳ್ಳೆ ಪರಿಹಾರ ಮಾಡಿ ಕೊಟ್ಟು ಆಶೀರ್ವಾದ ಮಾಡಿ. 26 ನವೆಂಬರ್ ಭೇಟಿ ಆಗಿದ್ದೆ ಪರಿಹಾರ ಸೂಚಿಸಿದ್ದೀರಿ ನಾಳೆಗೆ ಮುಗಿಯುತ್ತೆ ಮತ್ತೆ ಬರುತ್ತೇನೆ ದಯವಿಟ್ಟು ಆಶೀರ್ವಾದ ಮಾಡಿ 😭😭🙏🙏🙏
ಗುರುಗಳೇ ನಿಮ್ಮ utube ಚಾನೆಲ್ ವೀಕ್ಷಿಸಿದ್ದೇನೆ. ತುಂಬಾ ಅದ್ಭುತವಾಗಿ ವಿಶ್ಲೇಷಣೆಯನ್ನು ಕೊಡಿತ್ತೀರಾ ತುಂಬಾ ಇಷ್ಟ ಆಯ್ತು. ಮತ್ತು ಕೆಲವರು ಜ್ಯೋತಿಷ್ಯರು ಮಾಧ್ಯಮದಲ್ಲಿಯಾಗಲಿ ಬೇರೆ ವೈಯುಕ್ತಿಕ ಸಂದರ್ಭದಲ್ಲಿಯಾಗಲಿ ವರ್ಗ ಕುಂಡಲಿಯನ್ನು ಪರಾಮರ್ಶಿಸಲು ಹೋಗುವುದಿಲ್ಲ. ಆದರೆ ನೀವು ಈ ವರ್ಗ ಕುಂಡಲಿಯನ್ನು ನೋಡಿ ಕರಾರುವಕ್ಕಾಗಿ ಹೇಳುವ ಪ್ರಯತ್ನ ಮಾಡಿದ್ದೀರಾ ಇದು ಸರಿಯಾದ ಮಾರ್ಗವೆಂದು ನಮ್ಮ ಭಾವನೆ ಹಾಗಾಗಿ ನಿಮ್ಮ ಪಾಂಡಿತ್ಯಕ್ಕೆ ಅಭಿನಂದನೆಗಳು. ನಾವು ಕೂಡಾ ಜ್ಯೋತಿಷ್ಯ ಅಭಿಮಾನಿಗಳು, ಜ್ಯೋತಿಷ್ಯ ವಿಷಯಗಳನ್ನು ತಿಳಿಯುವ ಅತೀವ ಕುತೂಹಲವಿದೆ ಹಾಗಾಗಿ ಜ್ಯೋತಿಷ್ಯದಲ್ಲಿ ಅಡಗಿರುವ ವಿಷಯಗಳನ್ನು ಇದೇ ರೀತಿಯಲ್ಲಿ ಮತ್ತು ಇನ್ನೂ ಹೆಚ್ಚುಹೆಚ್ಚಾಗಿ ಅಭಿಮಾನಿಗಳಿಗೆ, ಶಿಕ್ಷಣಾರ್ಥಿಗಳಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಹಾಗೆ ವಿವರಿಸಿ ವಿಷಯಗಳನ್ನು ತಿಳಿಸಬೇಕೆಂದು ಈ ಮೂಲಕ ವಿನಂತಿಯನ್ನು ಎಲ್ಲಾ ಅಭಿವ್ಯಕ್ತಿಗಳ ಪರವಾಗಿ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ಧನ್ಯವಾದಗಳು.
Hi can anyone tell if u visited thus guruji personally , none of the astrologer prediction did not go eight for me at all , how much time does he analyze for each time
Sir, If a swamiji misuse a devotee do not fear to tell what is mistake ,you are right that Brahmana shapa is there .i think his ashrama will loose credentials that is fate thanks for your update i appreciate your effort.thanks
Hats off..pl continue Guruji...very sensibly presented with truthfulness...n great solute to your immense experience n surprise to know little abt great people's kundali...
ನಮಸ್ತೆ ಗುರೂಜಿ ನನ್ನ ಹೆಸರು ಸಂಜೀವ್ ಕುಮಾರ್, ದಿನಾಂಕ 18.05.1991, ಸಮಯ 11.10 AM, ಹುಟ್ಟಿದ ಸ್ಥಳ ರಾಮನಗರ , ಗುರುಗಳೇ ನನಗೆ ಬಸ್ಸಿನಲ್ಲಿ ಬಿದ್ದು ಸೊಂಟದ ಹತ್ತಿರ spainalcord balj ಆಗಿ ನರಕ ಅನುಭವಿಸುತ್ತಿದ್ದೇನೆ ದಯಮಾಡಿ ಪರಿಹಾರ ತಿಳಿಸಿ😧😧😢😢 🙏🙏 ಹಾಗೂ ನಾನು ಜೋತಿಷ್ಯವನ್ನು ಕಲಿತು ಅದನ್ನೇ ಧರ್ಮ ಮಾರ್ಗವಾಗಿ ಜನಗಳಿಗೆ ಒಂದು ಮಾರ್ಗದರ್ಶನ, ಮಾಹಿತಿಯನ್ನು ನೀಡಲು ಆಸಕ್ತಿ ಇಟ್ಟುಕೊಂಡಿದ್ದೇನೆ ಹಾಗಾಗಿ ನನಗೆ ಜ್ಯೋತಿಷ್ಯ ಆಗಿ ಬರುತ್ತದೆಯೇ ದಯವಿಟ್ಟು ತಿಳಿಸಿ please......,🙏🙏🙏🙏🙏
Swamygalu maadutha iruva Gau raksha gau seve ... Which planet and which house indicates that mass saving cows ... Is it 6 th house or anyother ... Pranam ..guruji Sai Ram
Yaaru nimmannu baiyuvudilla sir eddaddannu edda haage helidiri nimma maatu kelta nedre ge jaridare nange insinmia ede nidre maatre ne beda naanu vijaya upadya
Nice guruji
wonderful explanation Guruji Dhanyawad
Rajiv gandhi Ascendent is said to be Virgo.
Please read the books of Sh. K.N.Rao
@ShankarHegdeAstrologer
There are many reasons to prove that he was Virgo Ascendent. If Ascendent is virgo he will have 8th Lord Mars in 1st house (Violent death). Mars is also maraka for virgo which explains his brother's death (3rd Lord) and mother's death as Mars aspects 4th house and 4th Lord jupiter in 12th house. He has the 7th Lord jupiter in the 12th house which is why he married a foreigner. He lost his father very early, Sun in 12th house Aspected by Saturn and 10th Lord Mercury in 12th house.
tumba thanks sir nimma jyothishastra vidye bahala yethecchavaagide,
thanks
ಜ್ಯೋತಿಷ್ಯದ ಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಧನ್ಯವಾದಗಳು 🙏
🙏🙏🙏
ಜ್ಯೋತಿಷ್ಯವನ್ನು ಅಧ್ಯಯನ ಮಾಡುವವರಿಗೆ ಇದೊಂದು ಉತ್ತಮ ಪಾಠ ಸರ್.
🙏😭ಗುರುಗಳೇ ಎಲ್ಲರಿಗೂ ಒಳ್ಳೆ ಪರಿಹಾಗಳನ್ನು ನೀಡಿರುತ್ತಿರ
ನನಗೂ ಹಾಗೂ ನನ್ನ ಮಗನಿಗೂ ಒಂದು ಒಳ್ಳೆ ಪರಿಹಾರ ಮಾಡಿ ಕೊಟ್ಟು ಆಶೀರ್ವಾದ ಮಾಡಿ.
26 ನವೆಂಬರ್ ಭೇಟಿ ಆಗಿದ್ದೆ
ಪರಿಹಾರ ಸೂಚಿಸಿದ್ದೀರಿ
ನಾಳೆಗೆ ಮುಗಿಯುತ್ತೆ
ಮತ್ತೆ ಬರುತ್ತೇನೆ ದಯವಿಟ್ಟು ಆಶೀರ್ವಾದ ಮಾಡಿ 😭😭🙏🙏🙏
🙏🙏ನಿಮ್ಮ ಆಶೀರ್ವಾದಕ್ಕಾಗಿ ಕಾಯುತಿರುವೆ 🙏🙏
ಸುಂದರವಾದ ವಿಮರ್ಶೆ
ಗುರುಗಳೇ ನಿಮ್ಮ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸುತ್ತಿದೆ.
Innocent judgement thank you sir
ಅವರ ಜಾತಕ ವಿಶ್ಲೇಷಣೆ ಯಿಂದ ಸಮಾಜಕ್ಕೆ ಏನು ಉಪಯೋಗ, ತಿಳಿಯಲಿಲ್ಲ
avaru saadhugalu avara jaatakadinda namage olle vidye oliyutte
ಕತ್ತೆ ಏನು ಗೊತ್ತು ಕಸ್ತೂರಿ ಪರಿಮಳ?
Namasthe. Super Deep Great Analyses.Thank You Sir
Thanks sir thumbs Chennai vimarshe madi heliddira sir munduvaresi
🙏🏼
Gurugale sukha Stana alagabeku anta idiri... Adre sanyasigale ati sukha dinda luxury life lead madtare
How to contact?
9353134279
Namaste Sir.
I request you to continue this in other episodes.
Thank You.
Yes, sure
@@ShankarHegdeAstrologer Namasthe. Can you please continue this?
U r really great astrologer sir
Thanks
ತುಂಬಾ ತುಂಬಾ ಅದ್ಭುತವಾದ ವಿವರಣೆ ಗುರುಗಳೇ.........
U r mobile no pls
@@muralidhararao1543 9844001656
ತುಂಬಾ ಚೆನ್ನಾಗಿ ಹೇಳಿದ್ರಿ sir,
sar your a grete 🙏🙏
Srry insonmia ede
Super sir 👏👏👏👏
Sir 3 Jan maklidaga 3 janara jathakadalu onde timeali thande thaye kalkolu yoga hege aguthe
Nyaayaadhisha shani dheva.yalladhu avana echche.nice sir
Yaare byali athava hogalali nimma karthavya neevu jnanigalagiddarinda bereyavarige jnanavannu hanchuvudagide.. Great sir...
ಸರ್,
ಶ್ರೀ ಶ್ರೀಧರ ಸ್ವಾಮಿಗಳು ಜನ್ಮ ದಿನಾಂಕ,ಸಮಯ ತಿಳಿಸಬೇಕೆತ್ತು ಸರ್.
ಗುರುಗಳೇ ನಿಮ್ಮ utube ಚಾನೆಲ್ ವೀಕ್ಷಿಸಿದ್ದೇನೆ. ತುಂಬಾ ಅದ್ಭುತವಾಗಿ ವಿಶ್ಲೇಷಣೆಯನ್ನು ಕೊಡಿತ್ತೀರಾ ತುಂಬಾ ಇಷ್ಟ ಆಯ್ತು. ಮತ್ತು ಕೆಲವರು ಜ್ಯೋತಿಷ್ಯರು ಮಾಧ್ಯಮದಲ್ಲಿಯಾಗಲಿ ಬೇರೆ ವೈಯುಕ್ತಿಕ ಸಂದರ್ಭದಲ್ಲಿಯಾಗಲಿ ವರ್ಗ ಕುಂಡಲಿಯನ್ನು ಪರಾಮರ್ಶಿಸಲು ಹೋಗುವುದಿಲ್ಲ. ಆದರೆ ನೀವು ಈ ವರ್ಗ ಕುಂಡಲಿಯನ್ನು ನೋಡಿ ಕರಾರುವಕ್ಕಾಗಿ ಹೇಳುವ ಪ್ರಯತ್ನ ಮಾಡಿದ್ದೀರಾ ಇದು ಸರಿಯಾದ ಮಾರ್ಗವೆಂದು ನಮ್ಮ ಭಾವನೆ ಹಾಗಾಗಿ ನಿಮ್ಮ ಪಾಂಡಿತ್ಯಕ್ಕೆ ಅಭಿನಂದನೆಗಳು. ನಾವು ಕೂಡಾ ಜ್ಯೋತಿಷ್ಯ ಅಭಿಮಾನಿಗಳು, ಜ್ಯೋತಿಷ್ಯ ವಿಷಯಗಳನ್ನು ತಿಳಿಯುವ ಅತೀವ ಕುತೂಹಲವಿದೆ ಹಾಗಾಗಿ ಜ್ಯೋತಿಷ್ಯದಲ್ಲಿ ಅಡಗಿರುವ ವಿಷಯಗಳನ್ನು ಇದೇ ರೀತಿಯಲ್ಲಿ ಮತ್ತು ಇನ್ನೂ ಹೆಚ್ಚುಹೆಚ್ಚಾಗಿ ಅಭಿಮಾನಿಗಳಿಗೆ, ಶಿಕ್ಷಣಾರ್ಥಿಗಳಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಹಾಗೆ ವಿವರಿಸಿ ವಿಷಯಗಳನ್ನು ತಿಳಿಸಬೇಕೆಂದು ಈ ಮೂಲಕ ವಿನಂತಿಯನ್ನು ಎಲ್ಲಾ ಅಭಿವ್ಯಕ್ತಿಗಳ ಪರವಾಗಿ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ಧನ್ಯವಾದಗಳು.
Thanks. I will try my level best.
Hi can anyone tell if u visited thus guruji personally , none of the astrologer prediction did not go eight for me at all , how much time does he analyze for each time
sir namaste
nijavada jotishya andre nive nanu tumba jotishya the bagge tilidididdene but youre no 1
all the best
Mundin pradhani yaru anta yeli guruji ... midi or rahulgandhi
Too much beating around the bush and unwanted talk. I tried to watch but gave up.
I can't satisfy all😀 More than 20k views for that video and technical things are discussed after some time...
Sir,
If a swamiji misuse a devotee do not fear to tell what is mistake ,you are right that Brahmana shapa is there .i think his ashrama will loose credentials that is fate thanks for your update i appreciate your effort.thanks
Namaskar ji .. yeh jaankari hindi bhasha me prapt ho sakti hai kya ji ...??
Very nice explaination, Thank you,
Please check And make video of PM MODI ji
Thumba chennagi vivarane kotidira.
Adare Vivekananda Swamy awara jatakadalli makara lagna vagi nodidaga awara sharira lakshana makara lagnakke match agodilla. Awara jeevana Dhanur lagna angel inda correct agi ide.
Tappiddare kshamisi.
I will discuss about it tomorrow.
🙏
Pls continue madi
ಸರ್ ನಮಸ್ತೆ ನೀವು ಬರೆದ ಕನ್ನಡ ಜೊತಿಷ್ಯ ಪುಸ್ತಕ ಎಲ್ಲಿ ಸಿಗುತ್ತದೆ
Pracheta book house 9448505732
ಅದನ್ನು ಪೋಸ್ಟ್ ಮಾಡಬಹುದೇ
neravagi vishayakke banni
Sir' Nanu maaduva namaskaragalu ,sir niv tumba chennagi jyotishya Vanna,adyayana maadi aritu,jyotishya anna heltiddira.... Olledu sir... Nanu nim episodna nodta eddini... Sir' Nanu jeevanadalli tumba nondini,darma kke bele ellada have,agide jeevana, sir nange enagide gottagtilla... Plz sir help me
Nimma fee estu
Namaste Guruji, can you pls tell about guru Chandala dosha in 7th house
ALL this is okay... Please tell us if Narendra Modi will stay our PM till 2024 or not!!!!!
Many of us are not able to sleep thinking about it
Let EC announce the dates of elections and results.
ನಿನ್ನದು ವ್ಯರ್ಥ ಪ್ರಯತ್ನ
ಏನೂ ಮಾಡಕ್ಕಾಗಲ್ಲಾ
APRAKSHATHYAKSHAM JYOTHISHAM SHASTHRAM
Hats off..pl continue Guruji...very sensibly presented with truthfulness...n great solute to your immense experience n surprise to know little abt great people's kundali...
Yinnu munde heli gurujee
Sir kahamisi anno pada matadbedi Nervu yake sullu heltiri sir adarinda nimagenu labha Jana yenadru tilidukollali talekedisikolbedi sir
ಗುರುಗಳೇ ನಿಮ್ಮ ಮೊಬೈಲ್ ನಂಬರ್
9844001656
extra marita l offers
ನಮಸ್ತೆ ಗುರೂಜಿ ನನ್ನ ಹೆಸರು ಸಂಜೀವ್ ಕುಮಾರ್, ದಿನಾಂಕ 18.05.1991, ಸಮಯ 11.10 AM, ಹುಟ್ಟಿದ ಸ್ಥಳ ರಾಮನಗರ , ಗುರುಗಳೇ ನನಗೆ ಬಸ್ಸಿನಲ್ಲಿ ಬಿದ್ದು ಸೊಂಟದ ಹತ್ತಿರ spainalcord balj ಆಗಿ ನರಕ ಅನುಭವಿಸುತ್ತಿದ್ದೇನೆ ದಯಮಾಡಿ ಪರಿಹಾರ ತಿಳಿಸಿ😧😧😢😢 🙏🙏 ಹಾಗೂ ನಾನು ಜೋತಿಷ್ಯವನ್ನು ಕಲಿತು ಅದನ್ನೇ ಧರ್ಮ ಮಾರ್ಗವಾಗಿ ಜನಗಳಿಗೆ ಒಂದು ಮಾರ್ಗದರ್ಶನ, ಮಾಹಿತಿಯನ್ನು ನೀಡಲು ಆಸಕ್ತಿ ಇಟ್ಟುಕೊಂಡಿದ್ದೇನೆ ಹಾಗಾಗಿ ನನಗೆ ಜ್ಯೋತಿಷ್ಯ ಆಗಿ ಬರುತ್ತದೆಯೇ ದಯವಿಟ್ಟು ತಿಳಿಸಿ please......,🙏🙏🙏🙏🙏
ಗುರುವಿಗೆ ಹೇಳಿಕೊಡುವಷ್ಟು ದೊಡ್ಡವರೊ ನೀವು??
ಇವರು ಜಾತಕ ವಿಮರ್ಶೆ ಮಾಡಿಲ್ಲ.. ತಮ್ಮ್ ಬಗ್ಗೆ ಹೇಳಿಕೊಂಡಿದ್ದು ಅಷ್ಟೇ.
Namskara..
Innu vivarane kodi.aadre.. Vivaraneyanna short madabedi plz...adu irli aa vichara beda anta helbedi namage adanna tilisi anta namma vijnapane.🙏
Swamygalu maadutha iruva Gau raksha gau seve ...
Which planet and which house indicates that mass saving cows ...
Is it 6 th house or anyother ...
Pranam ..guruji
Sai Ram
Good question! I know the answer & will make a video on it soon.
WE ARE NOT ABLE TO DISCUSS THE ASTROLOGY OF SWAMIJIS AT THE LIVING TIME OF THEM IT IS NOT OUR DUTY TO SAY ANY THING ABOUT THEIR ASTROLOGY
Ye kya bol rahe h
Yaaru nimmannu baiyuvudilla sir eddaddannu edda haage helidiri nimma maatu kelta nedre ge jaridare nange insinmia ede nidre maatre ne beda naanu vijaya upadya
Enappa Nim argument iga..vivenkandare jyotisha nambata irlilla..ardakke Arda agodilla antidru..
O next click hogaya
You are telling irrelevant things
Can you please justify your comment?
Third class