Science&Technology(ISRO).ವಿಜ್ಞಾನ&ತಂತ್ರಜ್ಞಾನ(ಇಸ್ರೋ) By Dr.KM Suresh,Chief Editor, Spardha Vijetha,

Поділитися
Вставка
  • Опубліковано 8 січ 2025

КОМЕНТАРІ • 1,1 тис.

  • @santoshamadivalar1931
    @santoshamadivalar1931 4 роки тому +143

    ಸರ್ ನಿವು ತೆಗೆದುಕೊಳ್ಳುವ ಆನ್ ಲೈನ್ ಕ್ಲಾಸ್ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾತ್ತೆ ಈ ಸೇವೆಯನ್ನು ಮುಂದುವರಿಸಿ 📖📖🙏🙏

  • @bhagyajyotibiradar2223
    @bhagyajyotibiradar2223 4 роки тому +54

    ನಮಸ್ತೆ ಗುರುಗಳೆ,ಈ ಪಾಠಗಳು ಹಳ್ಳಿಯಲ್ಲಿರುವ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೆ ಸಹಾಯವಾಗುತ್ತಿದೆ, ನಿಮ್ಮ ಈ ಸಮಾಜ ಸೇವೆಗೆ ಧನ್ಯವಾದಗಳು.ಹಾಗೆ ಒಂದು ಕೋರಿಕೆ ಸಂವಿಧಾನ ಮತ್ತು ಭೂಗೋಳಶಾಸ್ತ್ರ ಪಾಠವನ್ನು ಪೂರ್ಣಗೊಳಿಸಿ ಎಂದು ತಮ್ಮಲ್ಲಿ ವಿನಂತಿ ಗುರುಗಳೆ🙏🏻.

  • @manukbekangi6959
    @manukbekangi6959 4 роки тому +104

    ನಮ್ಮ ಪ್ರೀತಿಯ ದ್ರೋಣಾಚಾರ್ಯರಿಗೆ ಕರ್ನಾಟಕದ ಅನೇಕಲವ್ಯರ ಕಡೆ ಇಂದ ಹೃದಯಪೂರ್ವಕ ವಂದನೆಗಳು......

  • @mithunkumar.m8397
    @mithunkumar.m8397 4 роки тому +40

    ಕಾಣದೇ ಇರುವ ದೇವರಿಗಿಂತ...
    ಕಾಣುವ ಗುರುಗಳೇ ಮುಖ್ಯ...💐💐💐

  • @natham7064
    @natham7064 4 роки тому +45

    ನಿಮ್ಮ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಹಲವಾರು ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಕ ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಸರ್

  • @saraswathisaru544
    @saraswathisaru544 4 роки тому +10

    ನಿಜಕ್ಕೂ ಅದ್ಭುತ sir.ನಿಮ್ಮ ಈ ತರಹದ ತರಗತಿಗಳು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಪ್ರಕೃತಿ ಮಾತೆ ನಿಮ್ಮನ್ನು ಹರಸಲಿ. thank you sir

  • @mallumallut3896
    @mallumallut3896 4 роки тому +14

    ಅದ್ಭುತ ಬೋಧನೆ ಸರ್. ನಿಮ್ಮ ಈ ನಿಸ್ವಾರ್ಥ ಸೇವೆ ಹೀಗೆಯೇ ಮುಂದುವರೆಯಲಿ,ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ.

  • @shreeki-y1b
    @shreeki-y1b 4 роки тому +11

    ಪ್ರೀತಿಯ ಗುರುಗಳಿಗೆ ನನ್ನ ಧನ್ಯವಾದಗಳು. ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ...

  • @watersupplylabkadur8250
    @watersupplylabkadur8250 4 роки тому +10

    Jewel of karnataka competitive exam that's u sir.

  • @raj....virat...8966
    @raj....virat...8966 4 роки тому +5

    One of the best teacher in competitive exam..... Awesome class sir... Tqsm.... ನಿಮ್ಮ ತರಗತಿ ಕೇಳುವ ನನ್ನ ಇಂದ್ರಿಯಗಳು ನಿಜಕ್ಕೂ ಧನ್ಯ...ಗುರುಗಳೇ

  • @nagaraju.v1538
    @nagaraju.v1538 4 роки тому +7

    Sir ನೀವು ಮಾನವ ಕಂಪ್ಯೂಟರ್🙏

  • @mohankumarkj7991
    @mohankumarkj7991 4 роки тому +2

    ನಿಮ್ಮ ಪುಸ್ತಕಗಳು ನಮ್ಮ jevana ರೂಪಿಸಿದೆ sr... Thank u very much

  • @chandrahasabv1840
    @chandrahasabv1840 4 роки тому +10

    ಸರ್.. ನಿಮ್ಮ ಪಾಠ ಕೇಳೋಕೆ ಒಂಥರಾ ಖುಷಿ ಸರ್ ತುಂಬಾ ಅರ್ಥ ಗರ್ಭಿತವಾಗಿ ವಿವರಣೆ ನೀಡಿದ್ದೀರಾ......ನಿಮಗೆ ತುಂಬು ಹೃಧಯದ ಧನ್ಯವಾದಗಳು......... ನಿಮ್ಮ ತರಗತಿಗಳು ಬೇಗ ಬೇಗ ಬಂದ್ರೆ ನಮಗೆ ಅದೇ ಸೌಭಾಗ್ಯ.ಮತ್ತೊಮ್ಮೆ ಸುರೇಶ್ ಸರ್ ರವರಿಗೆ ಮತೊಮ್ಮೆ ಮಗದೊಮ್ಮೆ ಅನಂತ ಅನಂತ ಹೃತ್ಪೂರ್ವಕ ಧನ್ಯವಾದಗಳು ಸರ್

  • @digigoa
    @digigoa 4 роки тому +2

    ಅತ್ಯದ್ಭುತ ಮಾಹಿತಿ, ಚರ್ಚೆ, ಜ್ಞಾನ, ಗುರುಗಳಿಗೆ ಅನಂತ ವಂದನೆಗಳು🙏. ಜ್ಞಾನ ವಾಹಿನಿ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತಾ, ಧನ್ಯವಾದಗಳು.

  • @satishabk8482
    @satishabk8482 4 роки тому +15

    Mental Ability ಹೆಚ್ಚು ಹೆಚ್ಚು ಕ್ಲಾಸ್ ಮಾಡಿ ಸರ್ 💐💐💐🙏🙏🙏

  • @krishnamurthymurthy6774
    @krishnamurthymurthy6774 Рік тому +2

    ಅದ್ಭುತವಾದ ಮಾಹಿತಿ ಸರ್.
    ಬಹುಶಃ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಇಷ್ಟು ಸೊಗಸಾಗಿ ಇಷ್ಟೊಂದು ಆಳವಾಗಿ ಎಲ್ಲರಿಗೂ ಮನಮುಟ್ಟುವಂತೆ ಅದರಲ್ಲೂ
    ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನೀವು ನೀಡಿದ ವಿವರಣೆ ತುಂಬಾ ಅದ್ಭುತವಾಗಿತ್ತು. ❤
    ನಿಮಗೆ ನೀವೇ ಸಾಟಿ ಸರ್ . ❤❤❤
    ಧನ್ಯವಾದಗಳು ಸರ್. ❤

  • @sharmila9325
    @sharmila9325 4 роки тому +7

    Excellent sir.i ever seen this kind of class in my life.

  • @jyothim8385
    @jyothim8385 4 роки тому +2

    Thank you sir. ಮನೆನಲ್ಲೇ ಇದ್ದು ಓದೋ ನಮ್ಮಂತವರಿಗೆ ನಿಮ್ಮ ಪಾಠ ದಾರಿದೀಪ.

  • @gangubainmegani7616
    @gangubainmegani7616 4 роки тому +6

    ಗುರುವೆ ನಿನ್ನ ಅಡಿಗಳಲ್ಲಿ ಎನ್ನ ಶತಪ್ರಣಾಮಗಳು 🙏

  • @Rmsi25
    @Rmsi25 4 роки тому +4

    ಸರ್ ನಮ್ಮಂಥ ಗ್ರಾಮೀಣ ಬಡ ಸ್ಪರ್ಧಾತಿಗಳಿಗೆ ಬಹಳ ಅನುಕೂಲ ಆಗುತ್ತಿದೆ ಸರ್ ನಿಮ್ಮಗೆ ಅಭಿನಂದನೆಗಳು ಸರ್. ಸರ್ ಪ್ರತಿಯೊಂದು ಮಾನಸಿಕ ಸಾಮರ್ಥ್ಯದ ವಿಡಿಯೋ ಮಾಡಿ ಸರ್ ಇದು ಒದಿದರೆ ಅರ್ಥ ಆಗುವುದಿಲ್ಲ ಸರ್.ಸರ್ ನಿಮ್ಮಲಿ ಸಮಸ್ತ ಗ್ರಾಮಿಣ ಸ್ಪರ್ಧಾತಿಗಳ ಪರವಾಗಿ ಹೃದಯ ಪೂರ್ವಕವಾಗಿ ವಿನಂತಿಸಿಕೋಳ್ಳುತ್ತೇವೆ ಸರ್.

  • @ArunB16
    @ArunB16 4 роки тому +13

    Sir we r waiting for Geography continue class.....

  • @RAMKUMAR-kw6gd
    @RAMKUMAR-kw6gd 4 роки тому

    ಒಳ್ಳೆ ಉಪಯುಕ್ತ ಮಾಹಿತಿ ಕೊಡ್ತಾ ಇದ್ದೀರಾ ಸರ್, ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು...

  • @chandrashekharbhiremath2769
    @chandrashekharbhiremath2769 4 роки тому +3

    ಸರ್ ನಾನು ನಿಮ್ಮ ಫೋಟೋ ಮಾತ್ರ ನೋಡಿದ್ದೆ ನಿಮ್ಮ ಪಾಠ ವನ್ನು ನೋಡೋಹಾಗೆ ಮಾಡಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ನೀವು ನಿಜವಾದ ದೇವರ ಪ್ರತಿರೂಪ ಅನಿಸುತ್ತಿದೆ ನಿಮ್ಮನ್ನು ನೋಡಿದ ಮೇಲೆ ಇದು ನನ್ನ ಮನದಾಳದ ಮಾತು 🙏🙏🙏🙏🙏

  • @VittalMalali_18
    @VittalMalali_18 4 роки тому +2

    Super videos sir.. please upload other subject next parts as soon as possible. We are addicted to ur classes.

  • @kirtiY
    @kirtiY 4 роки тому +7

    👌👌& Extradionary and thank you sir very deep explaining it's feel learning like in classroom this is 1st video I hv watched by ur channel.... no words👌👌& please make more videos

  • @hindiandkannadaclasses7321
    @hindiandkannadaclasses7321 4 роки тому +1

    Iam 2014 1st batch student of you . The way you teach humoursly is unforgettable . I even say about you to my students also . You would always say that " we must read not to get a job but for knowledge " . I didnt get a government job but I gained knowledge from you . Thankyou sir .

  • @ramyadramya3330
    @ramyadramya3330 4 роки тому +5

    Yes sir your class is most understable.. it a luck to everyone for watching this wonderful videos. Please continue with other subjects chapters.🙏🙏🙏🙏🙏🙏🙏🙏🙏🙏thank you sir

  • @kiranrathod8344
    @kiranrathod8344 4 роки тому +1

    ಸುಪರ ಸರ್ ,
    ಇದು ಬಡ ವಿದ್ಯಾರ್ಥಿಗಳಿಗೆ ಮತ್ತು inservice ಅಭ್ಯರ್ಥಿಗಳಿಗೆ ತುಂಬಾ helpful ಆಗುತ್ತೆ ಸರ್.. ಮುಂದೆವರಿಸಿ.......

  • @sureshst643
    @sureshst643 4 роки тому +4

    ನಿಮಗೆ ಕೋಟಿ ಕೋಟಿ ನಮನಗಳು ಗುರುಗಳೆ ಗ್ರಾಮೀಣ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದಿರಿ
    ಒಂದು ಒಳ್ಳೆಯ ಅತ್ಯುತ್ತಮ ಮಾಹಿತಿ ನೀಡಿದ್ದಿ ರಿ sir 🙏 🙏 🙏 🙏 🙏 🙏

  • @anitabh9402
    @anitabh9402 Рік тому +2

    ನಿಮ್ಮ ಎಲ್ಲಾ ತರಗತಿಗಳು ಸೂಪರ್ ಸರ್.❤ ಯಾವುದೆ ತರಗತಿ ಇದ್ದರು ವಿಷಯವನ್ನು ವತ್ತಿ,ವತ್ತಿ ಹೇಳುತ್ತಿರಾ,ತುಂಬಾ ತುಂಬಾ ಧನ್ಯವಾದಗಳು ಸರ್.

  • @srih701
    @srih701 4 роки тому +3

    Sir ನಿಮ್ಮ ಜ್ಞಾನ ದಾರೆ ಗೆ ಸಾಷ್ಟಾಂಗ ನಮಸ್ಕಾರ ಗಳು..

  • @rajeshabelthur8222
    @rajeshabelthur8222 4 роки тому

    ಪ್ರೀತಿಯ ಗುರುಗಳೇ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಈ ತರಗತಿಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ನಮಗೆ ತುಂಬಾ ಅರ್ಥಗರ್ಭಿತವಾಗಿ ಅರ್ಥೈಸುತ್ತದೆ ನೀವು ಕಾಲ ಕಾಲದಲ್ಲಿ ನಡೆಸುವ ತರಬೇತಿ ಕಾರ್ಯಾಗಾರಗಳಿಗೆ ನಿಮ್ಮ ಪ್ರೀತಿಯ ಅಭಿಮಾನಿಗಳ ಾಗಿರುವ ಎಷ್ಟೋ ಸ್ಪರ್ಧಾರ್ಥಿಗಳು ಭಾಗವಹಿಸಲು ಸಾಧ್ಯವಾಗುವುದಿಲ್ಲ ನಿಮ್ಮನ್ನು ಈ ಮೂಲಕ ನಿಮ್ಮ ಪಾಠವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಹೀಗೆ ತರಗತಿಗಳನ್ನು ಮುಂದುವರಿಸಿ ಎಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ ನಿಮ್ಮ ಮಾರ್ಗದರ್ಶನದಲ್ಲಿ ಸರಕಾರಿ ಕೆಲಸವನ್ನು ಪಡೆದು ಕೊಳ್ಳುವ ನಂಬಿಕೆಯಲ್ಲಿ ಇದ್ದೇವೆ ಶುಭವಾಗಲಿ ಸರ್

  • @Musiczone-xz6zl
    @Musiczone-xz6zl 4 роки тому +7

    ಸರ್ ದಯವಿಟ್ಟು ಭೂಗೋಳಶಾಸ್ತ್ರದ ವಿಷಯವನ್ನು ಸಂಪೂರ್ಣವಾಗಿ ಮುಗಿಸಿ ಕೊಡಿ ದಯವಿಟ್ಟು ಸರ್ ಇದು ನಮ್ಮ ಕೋರಿಕೆ....🙏🙏🙏🙏🙏🙏🙏🙏

  • @devarajmeti3573
    @devarajmeti3573 4 роки тому +2

    Now I got a clear picture about how technical questions are frame.
    We aspirants of Karnataka are always grateful to your effort for sharing adorable knowledge with us.
    Thank you so much K.M.Suresh sir.

  • @sushmithasingh3155
    @sushmithasingh3155 4 роки тому +5

    Extraordinary teaching & information sir....this is first vedio I have watched by u r channel...no words superb 👌👌👌👌👌👌👌👌👌👌👌 thank you very much sir

  • @srinivasbmrank7857
    @srinivasbmrank7857 4 роки тому

    ನಿಮ್ಮ ಈ ಸಾಮಾಜಿಕ ಸೇವೆ ಎಷ್ಟೋ ಬಡ ವಿದ್ಯಾರ್ಥಿಗಳ ಜೀವನ ರೂಪಿಸುತ್ತೆ sir ಇದು ಹೀಗೆ ಮುಂದುವರಿಯಲಿ ನಿಮ್ಮ ಈ ಸೇವೆಗೆ ಆ ದೇವರು ನಿಮಗೆ ಸಕಲ ಶಕ್ತಿ ತುಂಬಲಿ ಎಂದು ಆಶಿಶುತ್ತೇನೆ🙏🙏🙏💐😍

  • @ranjiniranju7074
    @ranjiniranju7074 4 роки тому +7

    ಓದಿಗೆ ಸ್ಪೂರ್ತಿ ನೀವು. 🙏🙏🙏🙏🙏. ವಿದ್ಯಾರ್ಥಿಗಳ ದೇವರು.

  • @sattarpasha1463
    @sattarpasha1463 4 роки тому +1

    ನಮಸ್ಕಾರ ಸರ್ ನಿಮ್ಮ ಈ ತರಬೇತಿ ಕೇಂದ್ರ ದಿಂದ ತರಗತಿಗಳು ಹೀಗೆ ಸದಾ ನಡೆಯಲಿ ನಿಮ್ಮಿಂದ ಇನ್ನು ಹೆಚ್ಚಿನ ಮಾಹಿತಿ , ಕಲಿಕೆ ಸಿಗುತ್ತದೆ ಎಂಬ ವಿಶ್ವಾಸ ಇದೆ . ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ ನಿಮ್ಮ ಶುಭಚಿಂತಕ..

  • @rbnaik7602
    @rbnaik7602 4 роки тому +18

    ಸರ್ ಪ್ರಶಸ್ತಿ ನೀಡುವ ಸಂಸ್ಥೆ ಮತ್ತು ಅದರ ಮೊತ್ತ ಮತ್ತು ಅದರ ಸ್ಥಾಪನೆಯ ಬಗ್ಗೆ ಒಂದು ವಿಡಿಯೋ ಮಾಡಿ...

  • @manjunathaysmanju5981
    @manjunathaysmanju5981 4 роки тому +2

    ಮಾತುಗಳು ಇಲ್ಲಾವಾಗಿವೇ ನಿಮಗೆ ವಂದನೆ ತಿಳಿಸಲು,,, 🙏🙏🙏🙏🙏tq sm ಸರ್

  • @harishagp1158
    @harishagp1158 4 роки тому +3

    Sir your teaching is helpful for competators espesially those who comes from rural background thank you sir

  • @mgbkannadatv
    @mgbkannadatv 4 роки тому +1

    ಸುರೇಶ್ ಸರ್ ನೀವು ತುಂಬ ಎತ್ತರದ ಪ್ರೊಫೆಸರ್ ಧನ್ಯವಾದಗಳು

  • @hanamantappajaggal
    @hanamantappajaggal 4 роки тому +8

    ಸೂಪರ್ ಸರ್. ಭೂಗೋಳಕ್ಕೆ ಸಂಬಂಧಿಸಿದ ವಿಡಿಯೋ ಮಾಡಿ ಸರ್

  • @ravindranath012
    @ravindranath012 4 роки тому +2

    Sir nim teaching really awesome sir👌👌👌👌👌👌Tumbaaaa chennagi explain maadtiraa every topic. ide tara ellaa subjects ,ellaa topics teach maadta oogi sir plsss...🙏🏼🙏🏼🙏🏼

  • @supriyap1927
    @supriyap1927 4 роки тому +3

    Sir namaste nimma teaching yella students gu sulabavagi artava tara tumba chennagi madtira tq u sir
    Sir ide tara mathematics gu class madi sir

  • @ಶ್ರೀಸಾಯಿ..ಮಲ್ನಾಡ್ಮ್ಯೂಸಿಕ್ಶ್ರೀ

    ಒಬ್ಬ ಕೋಚ್ ಅಂದ್ರೆ ಅದು ನೀವು ಸರ್. Wow super knowledge ನಮ್ಗೆ ಇನ್ನೂ ಓದೋ ಅವಶ್ಯಕತೆ ನೀ ಇಲ್ಲ ಅಂಸ್ತಿದೆ think you so much

  • @mahalakshmigd
    @mahalakshmigd 4 роки тому +3

    m remembering my favourite high skool sir GU,GB,SAK,PMR,HKL,HN,DN,GG,IM 😍👌

  • @indian7979
    @indian7979 4 роки тому +1

    Sir nivu innu tumba classes takolli sir ....nammanta badavarige tumba use aagutte sir

  • @srinivaskumarkhushinayana1788
    @srinivaskumarkhushinayana1788 4 роки тому +5

    ಸರ್ ನಮಸ್ಕಾರ ಪಿಎಸ್ಐಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು compleat ಮಾಡಿ ಸಾರ್ ತಾವು ರೀತಿಯಾಗಿ ಪಾಠ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಬಡವರಿಗೆ ತುಂಬಾ ಅನುಕೂಲವಾಗುತ್ತದೆ ಸಾರ್ ನಾವು ನಿಮಗೆ ಚಿರಋಣಿಯಾಗಿರುತ್ತೇವೆ ನಮಸ್ತೆ ಸಾರ್

  • @vasanthuded3931
    @vasanthuded3931 4 роки тому

    ಉತ್ತಮವಾದ ಗುಣಮಟ್ಟದ ತರಗತಿ ನೀಡಿದ್ದಕ್ಕೆ ಧನ್ಯವಾದಗಳು.

  • @jyothilokesh9671
    @jyothilokesh9671 2 роки тому +3

    I am very happy some times.... Ur way of teaching with slang so nice...
    ❤️.... Ulta hodkobeku isvina 😂😂😂😂😘

  • @nagarajbingi1638
    @nagarajbingi1638 4 роки тому +1

    ಸರ್ ನಿವು ಭೋದಿಸುವ ರೀತಿ ತುಂಬಾ ಚೆನ್ನಾಗಿದೆ ತುಂಬು ಹೃದಯದ ಧನ್ಯವಾದಗಳು ಸರ್

  • @rajureddys7120
    @rajureddys7120 4 роки тому +3

    ಸರ್ ಒಮ್ಮೆ ಅಧ್ಯಾಯನ ವಿಧಾನ ಮತ್ತು ಪರೀಕ್ಷೆಯಲ್ಲಿ ಯಶಸ್ಸಿನ ಕುರಿತು ಮೋಟಿವೇಷನ್ ಕ್ಲಾಸ್ ಮಾಡಿ plz ಸರ್. ತುಂಬಾ help ಆಗುತ್ತೆ. 💪💪

  • @ಗೀತಭಾರತಿ
    @ಗೀತಭಾರತಿ 4 роки тому +1

    ಸರ್ ನೀವು ತೆಗೆದುಕೊಳ್ಳುತ್ತಿರುವ ಆನ್ಲೈನ್ ಕ್ಲಾಸಸ್ ಬಡಮಕ್ಕಳಿಗೆ ತುಂಬಾ ಉಪಯುಕ್ತವಾಗುತ್ತದೆ ಹೀಗೆ ಇನ್ನಷ್ಟು ವಿಡಿಯೋ ಮಾಡಿ ಹೀಗೆ ನಿಮ್ಮ ಸೇವೆಯನ್ನು ಮುಂದುವರಿಸಿ ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ಧನ್ಯವಾದಗಳು ಸರ್🙏🙏

  • @abhilasham9255
    @abhilasham9255 4 роки тому +4

    Sir fda aspirents ge kannada cls madi it's very helpful for technical student s...

  • @shashankswarupred4561
    @shashankswarupred4561 4 роки тому +1

    Sir.. Nimge Koti Koti dhanyavadagalu. Nimma video nodtaidre Nijakku nanna, timetumba,use Aytu.nanna kansu, gurige innastu spoorti.siktaide .

  • @Mahram8748
    @Mahram8748 4 роки тому +14

    Sir geography complete maadi sir 🙏🙏🙏🙏🙏🙏🙏🙏🙏🙏🙏🙏🙏🙏

  • @abhishekkulkarni1440
    @abhishekkulkarni1440 4 роки тому +1

    Please continue next topic sir... Very interesting.... Thank you so much 🙏🙏🙏

  • @suneetajadhav2990
    @suneetajadhav2990 4 роки тому +3

    Thank you so much sir, next class beg madi sir

  • @ratnabhagya281
    @ratnabhagya281 4 роки тому +2

    Sir your teaching is a wonder full, thank you.

  • @skpatilclasses8597
    @skpatilclasses8597 4 роки тому +5

    Sir nimma Ella video s extordinary,niu heltira Chang odbeku makle Anta adre odhovaga kelvu topic arthane agalla mate mate odbeku so ade niu pata madida nodidre EST chandaa arta agutee ,nave artha madkondu concept clear madkondu ododu hege PSI exams ge ,,,pls edara bagge onde video Madi..edu Karnataka da Ella aspirant gala mulaka keltidene sir please one video Madi plss 🙏🙏🙏🙏🙏🙏🙏

  • @nagendrab1599
    @nagendrab1599 4 роки тому

    ನಿಮ್ಮ ಈ ಕಾರ್ಯಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 🙏🙏🙏🙏🙏🙏

  • @manjeshgowdaip3806
    @manjeshgowdaip3806 4 роки тому +3

    ನಮಸ್ಕಾರ ಗುರುಗಳೇ🎉,DRDO ದ ಎರಡನೇ ಭಾಗ ದಯಮಾಡಿ ತಿಳಿಸಿ

  • @shivarajm1138
    @shivarajm1138 4 роки тому

    ಧನ್ಯವಾದಗಳು ಸರ್.... ಅದ್ಭುತ... ನಿಮ್ಮ ಸೇವೆ ಹೀಗೆ ಮುಂದುವರಿಸಿ

  • @nagashreenagashree4514
    @nagashreenagashree4514 2 роки тому +3

    Thank you sir......

  • @ramappam5278
    @ramappam5278 4 роки тому +1

    Sir all subject and continued class program displayed me ...thanks full vijeth....

  • @santoshpattar843
    @santoshpattar843 4 роки тому +4

    Super sir

  • @manjunathsattigoud2031
    @manjunathsattigoud2031 4 роки тому

    Sir this is fantastic job done by yourself all the best👍💯👍💯👍💯👍💯👍💯

  • @MaheshKumar-df6gh
    @MaheshKumar-df6gh 4 роки тому +3

    ಸಾರ್ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಬಗ್ಗೆ ಸಮಗ್ರ ಮಾಹಿತಿ ತಿಳಿಸಿ... ಸಾರ್ವಜನಿಕ..

  • @VpKannadiga49049
    @VpKannadiga49049 4 роки тому +1

    Sir u r teaching thousand poor families student uses CET Exams.Sir u r teaching is 💎 Diamond

  • @sandeephs4971
    @sandeephs4971 4 роки тому +4

    Dear sir ,
    if possible please upload daily mental ability, science and technology class it's very useful for us to prepare competitive eaxm...
    Thanks...

  • @manjuraj7608
    @manjuraj7608 4 роки тому +2

    ಸರ್ ಇನ್ನು ಹೆಚ್ಚಿನ ವಿಡಿಯೋ ಸರಣಿಗಳು ನಿಮ್ಮಿಂದ ಬರುವಂತಾಗಲಿ ಆ ಮೂಲಕ ಸಾವಿರಾರು ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ

  • @rangaswamym6992
    @rangaswamym6992 4 роки тому +4

    ಭೂಗೋಳಶಾಸ್ತ್ರ.ಸಂವಿಧಾನ..ಇತಿಹಾಸ ಇವುಗಳ ಸಂಪೂರ್ಣ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸರ್...ಧನ್ಯವಾದಗಳು.

  • @kumars2392
    @kumars2392 4 роки тому

    ನಿಮ್ಮ ಪಾಠವನ್ನು ಚಾಮರಾಜನಗರ ದ DC office ನಲ್ಲಿ ನೇರವಾಗಿ ಕೇಳಿದ್ದೆ ಪ್ರಸ್ತುತ ನಿಮ್ಮ ಸುವಾಚನವನ್ನು ಪ್ರತಿದಿನ ಕೇಳುವ ಸೌಭಾಗ್ಯ ನಮ್ಮದಾಗಿದೆ, ನಿಮ್ಮಲ್ಲಿ ನನ್ನದೊಂದು ಕೋರಿಕೆ ದಯಮಾಡಿ ಭೂಗೋಳಶಾಸ್ತ್ರ ವಿಷಯವನ್ನು ಪೂರ್ಣಮಾಡಿಕೊಡಿ ಧನ್ಯವಾದಗಳು ಸರ್ 🙏🙏🙏

  • @Godlike_cm
    @Godlike_cm 2 роки тому +5

    Sir DRDO Part 2 class maadi plzz

  • @nagarajpsnagarajps9638
    @nagarajpsnagarajps9638 4 роки тому

    ತುಂಬಾ ಚನ್ನಾಗಿ ಸರಳವಾಗಿ ಅರ್ಥ ಆಗುವ ಹಾಗೆ ಹೇಳ್ತೀರಾ ತುಂಬಾ ಧನ್ಯವಾದಗಳು ಸರ್ ಹೀಗೆ ಮುಂದೆವರಿಸಿ ಸರ್

  • @shanmukappapujar535
    @shanmukappapujar535 Рік тому +3

    ಸರ್ ಇತ್ತೀಚಿಗೆ ಉಡಯನ ಮಾಡಿದ ಚಂದ್ರಯಾನ 3. ಮತ್ತು. ರಷ್ಯಾ ದ ಲೂನ 25 ಬಗ್ಗೆ ಕ್ಲಾಸ್ ಮಾಡಿ ಸರ್.

  • @ashamgashamg5505
    @ashamgashamg5505 4 роки тому +1

    Nice sir 👌 nimma bodhane keluvudu namma bhagya

  • @shaivammtadaval4982
    @shaivammtadaval4982 4 роки тому +4

    Drdo 2 nd class maadi sir

  • @mahantheshnr4889
    @mahantheshnr4889 4 роки тому +1

    ತುಂಬಾ ಉಪಯುಕ್ತವಾದ ಪಾಠ👌👌......ಧನ್ಯವಾದಗಳು ಗುರುಗಳೆ.

  • @shaikhm8087
    @shaikhm8087 4 роки тому +6

    Dislikes are corona's

  • @manjubagodi4439
    @manjubagodi4439 4 роки тому

    ತುಂಬಾ ಚೆನ್ನಾಗಿದೆ ..ಸರ್ ಆನ್ಲೈನ್ ಕ್ಲಾಸ್ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಲಿದೆ...

  • @ravinagar7811
    @ravinagar7811 4 роки тому +4

    Sir IC and geography mundina addaya madi sir

  • @parashuramgondhale1223
    @parashuramgondhale1223 4 роки тому

    ನಿಮ್ಮ ಈ ವಿಷಯದ ಬಗ್ಗೆ ಅಪಾರ ಜ್ಞಾನವಾಗಿದ್ದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಮನಮುಟ್ಟುವಂಥ ಕೆಲಸ ನಿಮ್ಮದಾಗಿದೆ ಸಾರ್ ಇದೇ ರೀತಿಯಾಗಿ ನಿಮ್ಮ ಪ್ರಯತ್ನ ಮುಂದುವರಿಯಲಿ ವಂದನೆಗಳು ಸಾರ್

  • @chandrakanths719
    @chandrakanths719 4 роки тому +5

    Sir nim magazine yavaga barathe

  • @sangannamali1102
    @sangannamali1102 4 роки тому +1

    Nimma classgalu Namage tumba help agide sir...

  • @satyasatya7411
    @satyasatya7411 4 роки тому +4

    Sir we want science and technology pdf pls 🙏🙏🙏🙏🙏 sir

  • @timedaychannel
    @timedaychannel 4 роки тому +2

    Sir nim book odi nim class kelidre tumba arta agide sir thanks

  • @lakshmivinaykumar50
    @lakshmivinaykumar50 3 роки тому +2

    Sparddartigala palina devaru sir nivu ......thaleyalli print agibdtu sir

  • @rekhanrathna7264
    @rekhanrathna7264 4 роки тому +2

    Fantastic class Sir 👌👌 very very useful class graf use madi class madira thumba chanaga artha agutte

  • @vasuvasuchandra8365
    @vasuvasuchandra8365 4 роки тому +1

    Thank you so much sir .for your osm videos of compitative exams.🙏

  • @Chavhan149
    @Chavhan149 4 роки тому +2

    ತುಂಬು ಹೃದಯದ ಧನ್ಯವಾದಗಳು ಸರ್

  • @archanaparakali2350
    @archanaparakali2350 4 роки тому +2

    Please continue next part early sir.....very interesting topic....thank you soo much...🙏🙏🙏

  • @hanumaraddiharihar7616
    @hanumaraddiharihar7616 4 роки тому

    ನಿಮ್ಮ ಆಗಾಧ ಜ್ಞಾನಕ್ಕೆ ನಿಮಗೆ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಆಗ್ತಿದೆ

  • @SunilKumar-hc3qh
    @SunilKumar-hc3qh 4 роки тому

    🙏🙏🙏 ಕೋಟಿ ನಮನ ಸಾರ್...ದಯವಿಟ್ಟು ನಿಮ್ಮ ಈ UA-cam ಭೋದನೆಯನ್ನು continue ಮಾಡಿ. ನಿಮ್ಮ ಅಗಾಧವಾದ ಜ್ಞಾನನಕ್ಕೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ.🙏

  • @poornimamadhavrao993
    @poornimamadhavrao993 4 роки тому

    ತುಂಬಾ ಉಪಯುಕ್ತ ಮಾಹಿತಿ ಸರ್..ಧನ್ಯವಾದಗಳು.. ಇದೆ ರೀತಿ ಬೇರೆ ಬೇರೆ ವಿಷಯಗಳ ಮಾಹಿತಿ ಕೊಡ್ತಾ ಇರಿ ಸರ್.. ನಿಮ್ಮ ಬೋಧನೆ ಸೂಪರ್ ಸರ್.

  • @sathishs9126
    @sathishs9126 4 роки тому

    ಧನ್ಯವಾದಗಳು ಸರ್.. ತುಂಬಾ ಉಪಯುಕ್ತ ಸರ್.. ಬಡ ವಿಧ್ಯಾರ್ಥಿಗಳಿಗೆ ತುಂಬಾ ಉಪಯುಕ್ತ sir..

  • @sateeshkarachannavar9060
    @sateeshkarachannavar9060 4 роки тому

    Thank u sir,
    ನಮಗೆ ಯವಾದಾದ್ರು ಪುಸ್ತಕವನ್ನು ಪರಿಚಯಿಸಿ ಹೆಚ್ಚಿನ ಹಾಗೂ ಸಂಪೂರ್ಣ ಮಾಹಿತಿಗಾಗಿ.

  • @swapnilsajane4036
    @swapnilsajane4036 4 роки тому +1

    sir...nimage yeshtu dhanyavaada helidaru saaladu....🙏🙏

  • @sagarasuryakanta7475
    @sagarasuryakanta7475 4 роки тому +1

    ತುಂಬಾ ಧನ್ಯವಾದಗಳು ಸರ್, ನಿಮ್ಮ ತರಗತಿಗಳು ನಮ್ಮಹಂತಹ ಗ್ರಾಮೀಣ (ಹಳ್ಳಿ ) ವಿಧ್ಯಾರ್ಥಿಗಳಿಗೆ ತುಂಬಾ ಸಹಾಯ ಆಗುತಿವೆ.
    ಸರ್ ಇನ್ನೋಂದು ಮಾನಸಿಕ ಸಾಮರ್ಥ್ಯ ಕ್ಲಾಸ ಮಾಡಿ shortcuts ಹೇಳಿಕೋಡಿ ಸರ್.