"'ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಕುಮಾರವ್ಯಾಸ ಅಧ್ಯಯನ ಕೇಂದ್ರ-E23-Dr.Pavagada Prakash Rao-Kalamadhyama
Вставка
- Опубліковано 7 лют 2025
- Subscribe to Dr. Pavagada Prakash Rao UA-cam Channels:
/ tattvashankara / drpavagadaprakashrao
#PavagadaPrakashRao #kalamadhyama #param
Click on the below link to Subscribe to Kalamadhyama UA-cam Channel. / kalamadhyammediaworks
www.kalamadhyama.com
ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ಗುರುಗಳ ಕಂಠದಿಂದ ಕುಮಾರವ್ಯಾಸನ ಭಾರತದ ಸಾಲುಗಳನ್ನು ಕೇಳಿ ಹೆಜ್ಜೇನು ಸವಿದಂತಾಯಿತು, ಇಂತ ಸನ್ನಿವೇಶವನ್ನು ಕನ್ನಡಿಗರಿಗೆ ದೊರಕಿಸಿಕೊಟ್ಟ ಪರಮ್ ಅವರಿಗೆ ನನ್ನ ಧನ್ಯವಾದಗಳು.
ಕುಮಾರವ್ಯಾಸರೇ ಬಂದು ಹೇಳಿದಂತಿತ್ತು.... ಅದ್ಭುತ....
Adu na bhootho na bhavishya thi
Kumaravyasana upasisabahude horatu
Aposhane tagolakke saksht vedavyasarige sadhya illa
Kumaravyasanannu meeriso antavnu
Atvaa samanadavnu
Aa gadugina veera narayana obne
ಕುಮಾರವ್ಯಾಸ ಭಾರತ ಮೂಲ ಪುಸ್ತಕದ ಮಾಹಿತಿ ಕೊಡಿ ಪರಂ .. ಧನ್ಯವಾದಗಳು.. ಕನ್ನಡಿಗನಾಗಿ ರುವುದಕ್ಕಕ್ಕೆ ಗರ್ವವಿದೆ..
ಸರಸ್ವತಿಯ ಪುತ್ರ ಪಾವಗಡ ಶ್ರೀ ಪ್ರಕಾಶ್ ರಾಯರ ಪಾದಾರವಿಂದಕ್ಕೆ ನಮ್ಮ ಶಿರಸಾಷ್ಟ್ರಾಂಗ ಪ್ರಣಾಮಗಳು🙏🙏🙏🙏🙏
ಮಹಾ ಮೇಧಾವಿ ಪ್ರಕಾಶರಾಯರು 🙏🙏🙏
ಶ್ರೀ ಗುರು ಪಾವಗಡ ಪ್ರಕಾಶರಾವ್ ನಡೆದಾಡುವ ಆದ್ಯಾತ್ಮಿಕ ಗುರುವಾರ್ಯರು.. ಆಧುನಿಕ ಜಗತ್ತಿಗೆ ಇಂತಹ ಮಹಾನ್ ಚೇತನ ತುಂಬಾ ಅವಶ್ಯಕತೆ ಇದೆ. ಕರುನಾಡ ಹೆಮ್ಮೆ ಈ ಕನ್ನಡದ ಜ್ಞಾನ ದೇಗುಲ 🙏🙏💐🙏🙏
ಗುರುಗಳ ಈ ಸಂದರ್ಶನ ನಿಲ್ಲದೆ ಬರಲಿ ಕೇಳುವ ಮೂಲಕ ನಾವೆಲ್ಲಾ ಧನ್ಯರಾಗೋಣ🙏
ಕಲಾಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಕೆಲಸ ತಡೆ ಇಲ್ಲದೆ ಹೀಗೆ ಸಾಗುತ್ತಿರಲಿ
ಶ್ಲಾಘನೀಯ ಪರಮೇಶ್ವರ್ ಸರ್ ನಿಮ್ಮ ಕಾರ್ಯ. 🙏
ಕುಮಾರವ್ಯಾಸರನ್ನ ಪರಿಚಯಿಸಿದ ಶ್ರೀ ಗುರುಗಳಿಗೆ ಧನ್ಯವಾದಗಳು.
ಕುಮಾರವ್ಯಾಸ ರಿಗೂ, ಪಾವಗಡ ಪ್ರಕಾಶ ರವರಿಗೂ, ಅನಂತ ನಮಸ್ಕಾರ ಗಳು.
ನಾಡು ಧನ್ಯವಾಯಿತು.
ಅದ್ಬುತ ಶಕ್ತಿ ಗುರುಗಳೇ ನೀವು ನಮ್ಮ ಕನ್ನಡ ನಾಡಿನ ಕುವರ 🙏🙏🙏🙏🙏
ಪರಮೇಶ್ವರ ರವರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದ ಗಳು.
ನಿಮ್ಮ ಪ್ರವಚನ ದ ಬಗ್ಗೆ ಹಾಡಿ ಹೊಗಳಲು ಪದಗಳೇ ಇಲ್ಲ ಗುರುಗಳೇ
ಧನ್ಯವಾದಗಳು ಗುರುಗಳೇ 🙏🙏
ಕನ್ನಡಿಗರಾದ ನಾವುಗಳು ಬದುಕಿನ ಅವಧಿಯಲ್ಲಿ ಒಂದು ಸಲವಾದರೂ ಅವರ ಪ್ರವಚನ ಮತ್ತು ನಾಡಿನ ಪೌರಾಣಿಕ ಮತ್ತು ಐತಿಹಾಸ ಮಾಹಿತಿಗಳನ್ನು ಆಲಿಸಿ ಕೃತಾರ್ಥರಾಗಬೇಕು 🙏ಪಾವಗಡ ಪ್ರಕಾಶರಾಯರಿಗೆ ನಮ್ಮ ಪ್ರಣಾಮಗಳು 🌹🙏🙏🙏
ಗುರುಗಳೇ ಗದುಗಿನ ನಾರಾಯಣಪ್ಪ ಬಂದು ಹಾಡಿದಂಗಾಯಿತು 🙏🙏.
ದಯಮಾಡಿ ಗುರುಗಳ ಸಂದರ್ಶನ ಜಾಸ್ತಿ ಮುಂದುವರಿಯಲಿ ಪರಂ ಸರ್
ನಮ್ಮ ಪರಮೇಶ್ವರ್ ಏನು ಕಮ್ಮಿ ಇಲ್ಲ ಗುರುಗಳೇ ಹೆಗಲ ಮೇಲೆ ಕೈ ಹಾಕಿದ್ದಾರೆ💕😍
ನಿಮ್ಮಿಬ್ಬರ ನಡುವಿನ ಅನುಬಂಧ ವಶಿಷ್ಠ ಶ್ರೀರಾಮರ ನಡುವಿನ ಅನುಬಂಧದಂತೆ ನನಗೆ ಗೋಚರಿಸುತ್ತದೆ.
ಧನ್ಯವಾದಗಳು.
ಇಂತಹ ಮಹಾನುಭಾವ ರಿಗೆ ನನ್ನ ಅನಂತ ನಮಸ್ಕಾ ರ
ಕುಮಾರವ್ಯಾಸ ರನ್ನ ಪರಿಚಯಿಸಿದ ಶ್ರೀ ಶ್ರೀ ಶ್ರೀ ಗುರುಗಳಿಗೆ ನೀಲಕಂಠನ ಧನ್ಯವಾದಗಳ ಕೆರೂರ
ಪರಮೇಶ್ವರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 👌👌👌🙏🙏🙏
ಗುರುಗಳೆ ಧನ್ಯವಾದಗಳು ಕುಮಾರವ್ಯಾಸನ ಕಾವ್ಯದ ಬಗ್ಗೆ ತಿಳಿಸಿದ್ದಕ್ಕೆ
ಗುರುಗಳೇ ನಾವು ಕುಮಾರವ್ಯಾಸರನ್ನ ನೋಡಿಲ್ಲ. ನಮಗೆ ನೀವೇ ಕುಮಾರವ್ಯಾಸರು🙏
Adhbutavagi mudibarta ide Sir, Prakash rao gurugala minimum 1,00,000 episodes adru madbeku haagu prati obba kannadiganu follow madbeku, I will definitely become a paid member, hats off to kalamadyama. Gurugalige nammon namaha 🙏🙏🙏
Yappa..... Annavru aadmele ivaranne ee reeti sambhashane maduvarannu nodide... 🙏🙏🔥🔥
Really his knowledge is crown to Karnataka, really I met him and get his autograph, I like virtual knowledge old kannada poems hats off gurugale🙏🇮🇳💐
Great narration by Guruji. we are blessed by his upanyasa. Pranam.
ಸಾಕ್ಷಾತ್ ಕುಮಾರವ್ಯಾಸನ ದರ್ಶನವಾಯಿತು 🙏🙏🙏
🙏🙏🙏💐
Shri. Prakash Rao Gurugalige
ನಿಮ್ಮ ಪ್ರವಚನ ಕೇಳ್ತಾ ಇದ್ರೆ ಮೈಮರೆಸುತ್ತೆ. ಧನ್ಯವಾದಗಳು
ಪತಂಜಲಿ ಯೋಗಸೂತ್ರದ ಬಗ್ಗೆ ಶ್ರೀ ಪಾವಗಡ ಪ್ರಕಾಶರಿಂದ ಉಪನ್ಯಾಸ ಮಾಡಿಸಿ. ತುಂಬ ಉಪಯುಕ್ತವಾಗುತ್ತದೆ.
💕Sri Krishna na kathe Amaravagidhe Sri Kumaravaysaninnda💕 Adubhutha great sir
Adbhutha,Adbhutha, varnane.Namma necchina javi,Nacchina kavi Kumara vyasa,Gadugina Naranappanavara charithre kelidare romanchana vaguthade.Bahala sogasagi namage artha aguvanthe vivarisidha.Dr.Pavagada Prakash avarige dhanyyadhagalu Kalamadhyama madiruva e karta bahala shreshtavadudu.🙏🙏🙏
ಗುರುಗಳ ಬಾಯಲ್ಲಿ ದ ರಾ ಬೇಂದ್ರೆ ಅವರ ಬಗ್ಗೆ ತುಂಬಾ ಕೇಳುವಾಸೆ. ದಯವಿಟ್ಟು ಅದೊಂದು ಎಪಿಸೋಡು ಮಾಡಿಸಿ 🙏
ಗುರುಗಳೇ 🙏
ಗುರುಗಳೇ ಕುಮಾರವ್ಯಾಸ ಭಾರತದ ಸಂಪೂರ್ಣ ವಾಚನ ಮಾಡಿ 🙏🙏🙏
🙏🙏🙏 ಧನ್ಯೋಸ್ಮಿ ಗುರುಗಳೇ
Gurugalige namha
Prakash sir ur Great sir 🙏🙏🙏💐💐❤️❤️
ಅದ್ಭುತ ಅನುಭವ
Gurugali ge Bharata Ratna prashasti kottaru adu alpa. Gurugala paadakke nanna saashtanga 🙏🙏🙏
Thanks for this series, Gurugala pandityakke namanagalu
ಧನ್ಯವಾದ ಗುರುಗಳೇ
Namma sarkaravu tippu jayanti badalu, Kumaaravyasa jayanti, Vijayanagara, Myrooru rajara jayanti galannu naada habbavendu aacharisabeku🙏🙏
🙏🙏🙏Dhanyosmi 🙏🙏
ಅದ್ಭುತವಾದ ಪ್ರವಚನ
👌 ಸರ್.
ಅದ್ಭುತ
Superb
❤❤❤❤❤ sir.. super
Sastaanga namaskara gurugale.!!!!!!🙏🙏🙏🙏🙏
ಪೂಜ್ಯನೀಯ ಗುರುಗಳಿಗೆ ನನ್ನ ಪ್ರಣಾಮಗಳು ಗ್ಯಾಸ್ ಕುಮಾರವ್ಯಾಸ ಭಾರತವನ್ನು ನಾವು ಓದುವುದಕ್ಕೆ ಆಗುವುದಿಲ್ಲ ಆದರೆ ನಿಮ್ಮಂತಹ ಮಹರ್ಷಿಗಳ ನುಡಿಗಳಲ್ಲಿ ಕೇಳುವುದೇ ನಮ್ಮ ಪೂರ್ವಜನ್ಮದ ಪುಣ್ಯ ನಿಮ್ಮ ಪಾದಕಮಲಗಳಿಗೆ ನನ್ನ ಸಹಸ್ತ್ರಾರು ನಮನಗಳು 🙏
Wow wow ...mesmerizing...out to be the best series so far of this channel 🙌
ಧನ್ಯತೆ ಭಾವ್ ..
Super gurugale namage edhubeku
Adbhutha vicharadhare gurugale🙏🙏🙏
Super 👍
Beyond words
Adhbhuta 🙏
ಮನೋಜ್ಞವಾಗಿ ವಿವರಿಸಿದ್ದಾರೆ
ಗುರುಗಳ ಕಂಡು ಸಿರಿ ತುಂಬಾ ಚೆನ್ನಾಗಿದೆ. ಎಲ್ಲಾ ತರಹದ ಸಂಗತಿಗಳನ್ನು ತಿಳಿಸುತ್ತಿರುವ ಪರಮ್ ಬೇಟಾ ನಿಮಗೆ ಧನ್ಯವಾದಗಳು 🙏🙏
Dhanyosmi
Unparallel explaining by the Guru PPR 🙏
Yes..some say there is a parallal universe ...though...there were no parallal to PPR..as you said..
ನಮ್ಮ ಕರ್ಣಾಟಕ ದ ಹೆಮ್ಮೆ .
🙏🙏 FROM GADAG
🙏🙏🙏
👌
Sri peram kindly visit kolyvad and Gadugina veeranaraya a temple and make vedio and also Story how he wrote Mahabharata under the guidense of Veeranarayana and Ashwathama.
🌹🌹🌹
ನನ್ನಿ ಎಂದರೆ ಸ್ನೇಹವೆಂದು ತಪ್ಪಾಗಿ ಅರ್ಥೈಸಿದ್ದೀರಿ... ಕ್ಷಮಿಸಿ, .. ನನ್ನಿಯೊಳಿನತನಯ ಎಂದರೆ ಸತ್ಯಕ್ಕೆ ಕರ್ಣ ಎಂದು ಅರ್ಥ...
ನಿವು
ಹೇಳಿದ್ದು
ಸರಿ ಅನಿಸುತ್ತೆ ನನ್ನಿಯನು
ನುಡಿಯುವುದು (ಸತ್ಯವನು ನುಡಿಯುವುದು) ತನ್ನಂತೆ ಪರರ ಬಗೆದೊಡೆ
ಕೈಲಾಸ ನೆರೆಮನೆ ಅಕ್ಕು ಸರ್ವಜ್ಞ ಅಂತ ಹೇಳಿದಾರೆ ಕವಿ ಸರ್ವಜ್ಞ.
Adbhuta sangatigalannu tilisuttiruva nimage namanagalu
💯🎉
ಈ ಗಿನ kumarvaysa ಈವರೆ ಎಂದೂ ನಾನಾ ನೊಂಬಿಕೆ ಹಾಗೂ ಎಲ್ಲೂರ ನಂಬಿಕೆಗೆ
ಹಾಗೆ ಪಂಪ ಕವಿ ಯ ಹುಟ್ಟೂರು ಬಗ್ಗೆ ಪರಿಚಯ ಮಾಡಿ ಪರಮೇಶ್ವರ ಸರ್...
🙏🌹🌹🙏
🙏🙏🙏🙏🙏......
s bangarappa avra video madi sir avru formers ge tumba help madidare ellarigu parichaya madi kodi sir
Kumaravyasa revisited with all beauties of neatly fixed wordgems in bhamini shatpadi, the skills of literature knowledge of world's specimen singled out language with fully prime information packing Kannada edition of Vyasa told Bharata story at its best in the language richness special style poetry needs all Kannadigas urgent awareness attention
🌈💞🌺🌺🙏🙏
21:02 👑
ಗುರುಗಳಿಗೆ ಕನ್ನಡ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕು
ಮತಬೇಟೆ..ಯಲ್ಲಿ ತೊಡಗಿರುವವರಿಗೆ...ಇಂತಹ ರತ್ನದ ಬಗ್ಗೆ ...ಗಮನ ಬರುವುದು..ಅಸಾಧ್ಯ ..ಸ್ವಾಮಿ...
ಕವಿಚಕ್ರವರ್ತಿ ರನ್ನ ಕವಿಯ ಬಗ್ಗೆ ಒಂದು ಲೇಖನ ಮಾಡಿ.
parameshvar neevondu bhuvanada bhagya Viddanthe
Param sir, if possible to visit Kumarvyasa native place,
Kanna mundhe nadeyuthidde annisthu naranappana kavyarachane. Gurugalige sashtanga namaskaragalu
ನಾವು ಇದುವರೆಗೂ ಕನ್ನಡದ ಹಿರಿಮೆ ಹೀಗಿದೆ ಅನ್ನೋದೆ ಕೇಳಿರಲಿಲ್ಲ..
With deep respects to Sri Guruji, this episode has more of your / his own ( Kumara Vyasa ) comments on hos works. There's absolutely no any info in life of Kumara Vyasa, but for his native place. His parents, family, upbringing, studies, various compositions if any.....glaringly absent. In one of your episodes Sri Guruji, yourselves have mentioned that Kumara Vysya used to sit in Sri Veera Narayana temple & composed Mahabharata. With his deep devotion & unflinching faith on Lord, he was able to hear everything that went on in epic Mahabharata, from behind the screen that covered Lord Narayana.....on the condition that he should not PEEP behind the screen....!! But towards end of great Kurukshethra battle, when Dhuryodhana was lying in his death bed with broken limb, Kumara Vysya couldn't suppress his anxiety, emotionally he slides open the screen & Lo....the Mahabharata narration mysteriously stops...!! IF SO, HOW DID KUMARA VYSYA COMPOSED FURTHER EPISODES OF THIS GREAT EPIC, MAHABHARATA.....?? Kindly explain. I sincerely hope my above comment has not ruffled any feathers .....If so, my deep & sincerest apologies. Heartfelt Pranam Guruji.
Pradeep:pavagada prakashravaru gadagina narayanappanavara bagge tilisuttale kannada sahitya srimatike merdiddare, sarkara patya parishkarane maduvga intavara salahe padedare uttama.
Vachaspathi
ಇದು ನಿಮಗೆ ಬಾಲಿಶ ಎನಿಸಬಹುದು
ಲಕ್ಷ್ಮೀಶ ನೋ ಕುಮಾರವ್ಯಾಸ ನೋ
ಒಬ್ಬರನ್ನು ಆಯ್ಕೆ ಮಾಡಿ
ಭಾಮಿನಿ ಯೋ ವಾರ್ಧಕ ವೋ
ರನ್ನ ನೋ ಪಂಪ ನೋ
ಕೃಷ್ಣದೇವರಾಯನೋ ಎರಡನೇ ದೇವರಾಯನೋ
ಬಲ್ಲಾಳ ನೋ ವಿಷ್ಣುವರ್ಧನನೋ
ಪುಲಕೇಶಿ ಯೊ ವಿಕ್ರಮಾದಿತ್ಯ ನೋ
ಗೋವಿಂದ ನೋ ನೃಪತುಂಗನೋ
ಹರಿಹರನೋ ರಾಘವಾಕ ನೋ
ಕೊನೆಗೆ
ಕನ್ನಡ ವೋ ಸಂಸ್ಕೃತ ವೋ
ನಿಮ್ಮ ಆಯ್ಕೆ ಕೇಳುತ್ತ ಇದ್ದೇನೆ ಹೊರತು ತೂಕ ಮಾಡಿ ಹೇಳೋ political answer ಬೇಡ
ಕನ್ನಡ ವೇ
Ttu sampurna kumaravyasa bharatavannu sampurna vivarisi please.
ಗದುಗಿನಭಾರತ ಕೈಯಲ್ಲಿ ಹಿಡಿದರೆ ಹಾಡಿದರೆ ಭಾವೋದ್ವೇಗಕ್ಕೆ ಒಳಗಾಗುತ್ತೇನೆ.ಅರಸುಗಳಿಗಿದು ವೀರ.....
ನನಗೆ ಹಲಗನ್ನಡ ಕಲಿಯುವ ಹಾಸಕ್ತಿ ಆದರೆ ಸರಿಯಾದ ಗುರುವನು ಹುಡುಕುತ್ತಿರುವೆ, ಯಾರಾದರೂ ಪ್ರಕಾಶ್ ರಾವ್ ರವರ ಭೇಟಿ ಮಾಡುವುದು ಹೇಗೆ ತಿಳಿಸಿ
Karnatakabharatkathamanjari
Kumara vyasana namma kannu munde thandu nillisida gurugalige sira sastanga namanagalu
Please tell me any subscribers kumaravyasabharata in hosagannada vertion. Tell me detail prakshana value in detail.
ಗುರುರಾಜ ಕರಜಗಿ ಸರ್ ರವರನ್ನ ಯಾವಾಗ ಮಾತಾಡಿಸ್ತೀರಿ ಪರಂ ಸರ್.. 😊
Sir kumarvyasara tayi hesar enri
episode 22 is not available. kindly upload
Kumarvyasaru Ambig samajadalli janisanemba kelidduntu...
Swami nivu vidyaranyara bhage matadidree.....thumba santosha....adre sri vysarajaru vijayanagaradamele madaida upakara bhage hellilla...