Enna Binnapa Kelo | ಎನ್ನ ಬಿನ್ನಪ ಕೇಳೋ | Vid Kallapura Pavamanachar | JnanaGamya: Dasasahitya Darshana

Поділитися
Вставка
  • Опубліковано 13 січ 2025

КОМЕНТАРІ • 67

  • @geethamadhusudhan536
    @geethamadhusudhan536 Рік тому

    Namo namaha : 🙏🙏🙏

  • @rajarao7286
    @rajarao7286 Рік тому

    Namaste gurugale

  • @sadgurujoshi9598
    @sadgurujoshi9598 Рік тому

    Acharya vandanegalu, adeshtu manatattuvahange helteera.

  • @ananthakrishna7083
    @ananthakrishna7083 Рік тому

    Thanks ಜೈ

  • @usharao1332
    @usharao1332 10 місяців тому

    🙏🙏🙏🙏🙏

  • @sreedevitr535
    @sreedevitr535 2 роки тому

    🙏🏼🙏🏼🙏🏼🙏🏼🙏🏼

  • @gayathrimk8575
    @gayathrimk8575 8 місяців тому

    Sri Acharige namo namaha 🙏🙏🙏🙏🙏🙏🙏🙏🙏🙏🍇🍊🍒🍋🍈🍏🍎🍓

  • @arunadeshpande6005
    @arunadeshpande6005 3 роки тому

    Anantakoti namaskargalu
    Acharyarige

  • @sudhasrinivas9317
    @sudhasrinivas9317 3 роки тому +3

    ಜ್ಞಾನಿಗಳ ಮಾತುಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದ ಶ್ರೀ ಆಚಾರ್ಯರಿಗೆ ಭಕ್ತಿ ಪೂರ್ವಕ ನಮನಗಳು 🙏🙏🙏🙏🙏🙏

  • @chandrasekharupadhye4912
    @chandrasekharupadhye4912 3 роки тому

    Adbhutavada vivarane. Gurugalige bhaktipooravaka namaskaragalu.

  • @malathic4865
    @malathic4865 3 роки тому

    Hare Srinivasa🙏🙏Namasakara Gurugalli gi 🙏🙏Malathi Venkateshachar from Gadwal

  • @charuraya2606
    @charuraya2606 2 роки тому

    Fantastic as always from Dr. Pavamanachar.

  • @srinathbs4815
    @srinathbs4815 3 роки тому +1

    Program is grateful.

  • @thirumalacharm.r7234
    @thirumalacharm.r7234 3 роки тому +1

    Sunder informations sunder thanks

  • @csp9191
    @csp9191 3 роки тому

    Hare Srinivasa 🙏🙏🙏🙏

  • @prasannakumar7372
    @prasannakumar7372 3 роки тому

    Thank you Gnanagamya for posting again and namaskar to Sri Acharyarige

  • @chandrikavaidya2976
    @chandrikavaidya2976 4 роки тому +2

    Gurugalige anantananta dhanyavadagalondige namaskaragalu🙏🙏🙏🙏

  • @malayanuranitha6074
    @malayanuranitha6074 3 роки тому +1

    Gurugalige namaskara,

  • @arunadeshpande6005
    @arunadeshpande6005 3 роки тому +1

    Bhakti purak namaskaragalu 🙏🙏🙏

  • @saraswathigopalakrishna5215
    @saraswathigopalakrishna5215 3 роки тому +3

    ಧನ್ಯವಾದಗಳು 🙏🙏

  • @karanamsrinivasulu1032
    @karanamsrinivasulu1032 3 роки тому

    Jai Sri Krishna 🙏🙏🙏

  • @ragasbysandhyapatwari
    @ragasbysandhyapatwari 2 роки тому +2

    ,🙏🙏🙏🙏🙏

  • @pramodinianil3602
    @pramodinianil3602 Рік тому +3

    ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು | ಸಣ್ಣವನು ಇವ ಕೇವಲಾ ಬಣ್ಣ ಬಡಿಸುವ ರೋಗವನ್ನುಮೋಚನ
    ಮಾಡಿ ಚೆನ್ನಾಗಿ ಪಾಲಿಸುವುದು ವಿಭುವೆ ಚೆನ್ನಾಗಿ ಪಾಲಿಸುವುದು ||
    ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೆ ||ಎನ್ನ||
    ವಸುಮತಿಯ ಮೇಲಿನ್ನು
    ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆ
    ಬಿಸಿಲಿಂದ ಪೀಡಿತವಾದ ಸಸಿಗಳಂತೆ
    ಶಿಶುಗಳು ನಾವಿರ್ಪೆವೋ
    ಅಸುರಾರಿ ನಿನ್ನ ಕರುಣಾಮ್ರತದ ಮಳೆಗರೆದು
    ಕುಶಲದಲಿ ಪಾಲಿಪುವುದೋ
    ಕೆಸರಿಂದ ಕೆಸರ ತೊಳೆದಂತೆ ಕರ್ಮದಪಥವು
    ಅಸುನಾಥ ಹರಿಯೆ ಪೊರೆಯೋ ಸ್ವಾಮಿ ||ಎನ್ನ||
    ಆದಿವ್ಯಾಧಿಗಳು ಉನ್ಮಾದ ವಿಭ್ರಮ
    ನಾನಾ ಬಾಧೆಗೌಷದನು ನೀನೆ
    ಹೇ ದೇವ ನಿನ್ನ ಕರಕಲಶ ಸುದೆಯನು
    ಎರೆದು ಸಾಧುಗಳ ಸಂತೈಸುವೆ
    ಮೋದ ಪಡಿಸುವಿ ನಿನ್ನ ಸಾಧಿಸುವರಿಗೆ
    ಶುಭೋದಯಂಗಳನ್ನು ಮಾಡಿ
    ಆದರಿಸಿ ಇವಗೆ ತವ ಪಾದ ಧ್ಯಾನವನಿತ್ತು
    ಸಾಧುಗಳ ಒಳಗಿಟ್ಟು ಮೋದ ಕೊಡು ಸರ್ವದ ||ಎನ್ನ||
    ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ ಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಅಲ್ಲರಿಯಬೇಕೆ ನಿನ್ನ ಸಂಕಲ್ಪ ಭಕ್ತರಪೋಷಕನೆಂಬ ಘನ್ನ ಬಿರುದನ್ನು ಉಳುಹೊ ಸಲಹೊ ||ಎನ್ನ||
    ನಿನ್ನವರಲಿ ಇವಗೆ ಇನ್ನು ರತಿಯನು ಕಂಡು
    ನಿನ್ನವನೆಂದು ಅರಿದೂ
    ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಪರಿಯೆ
    ಎನ್ನ ಪಾಲಿಸುವ ದೊರೆಯೇ
    ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು
    ಮನ್ನಿಸಬೇಕು ಕರುಣಿ
    ಅನಂತಗುಣಪೂರ್ಣಗೋಪಾಲವಿಠ್ಠಲನೇ
    ಇನ್ನಿದನು ಪಾಲಿಸಯ್ಯಾ ಜೀಯ ||ಎನ್ನ||

  • @sudhagotur756
    @sudhagotur756 3 роки тому +1

    Namaskaragalu gurugale.

  • @sanjaisrao484
    @sanjaisrao484 3 роки тому +1

    Excellent explanation 👌 tq

  • @santoshkurahatti5075
    @santoshkurahatti5075 3 роки тому

    Hari Krishna.

  • @sudhasudheendra1947
    @sudhasudheendra1947 4 роки тому +6

    Gurugalige Santanga namaskaragalu

  • @tarakaranji7681
    @tarakaranji7681 4 роки тому +4

    Namasthe guruji .

  • @lakshmanabheemarao7395
    @lakshmanabheemarao7395 3 роки тому +3

    ಆಚಾರ್ಯರ ಪಾದಗಳಿಗೆ ಸಹಸ್ರ ನಮಃಗಳು

  • @vandanakulkarni7160
    @vandanakulkarni7160 3 роки тому +2

    Very interesting and greatly explained. Namonamha

  • @sripathim5605
    @sripathim5605 3 роки тому +2

    Sri gopaladasarige namo namaha🙏🙏

  • @neelkm6229
    @neelkm6229 3 роки тому

    🙏🙏🙏💐

  • @deshpandemp2230
    @deshpandemp2230 3 роки тому +3

    ಹರೆ ಶ್ರೀನಿವಾಸ , ಓಂ ಶ್ರೀ ಗುರುಭ್ಯೊ ನಮಃ.

  • @rashmiraj5
    @rashmiraj5 3 роки тому +1

    Wonderfully explained..
    Thanks for this telecast.. 🙏🙏

  • @srigururajovijayathe1689
    @srigururajovijayathe1689 3 роки тому

    Shri
    Gurubhyonamah

  • @prasannakumar7372
    @prasannakumar7372 4 роки тому +16

    ಶ್ರೀ ಪವಮಾನ ಚಾರ್ ಅವರ ಪ್ರವಚನದಲ್ಲಿ ಏನೋ ಒಂದು ಭಕ್ತಿ ಭಾವ ಬರುತ್ತೆ, ಆಚಾರ್ಯರಿಗೆ ನನ್ನ ಅನಂತ ಪ್ರಣಾಮಗಳು ತಿಳಿಸುವೆ 🙏

  • @srinathbs4815
    @srinathbs4815 3 роки тому +1

    Very interesting and to render thankfulness. Very nice prog.

  • @raghukulkarni8718
    @raghukulkarni8718 3 роки тому

    🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌷🌷🌷🌷

  • @mamathaa1950
    @mamathaa1950 3 роки тому +4

    🙏🙏Thumba chennagi vivarane kottiddare.

  • @ramanr7522
    @ramanr7522 3 роки тому +4

    Acharyarige namaskara

  • @chandrikaprasad6107
    @chandrikaprasad6107 4 роки тому +1

    🙏🙏

  • @renukasr2309
    @renukasr2309 3 роки тому +2

    PUJYA SRIACHARYARIGE BAKTIPURVAVAKA NAMASKARAGALU 🙏🙏🙏🙏🙏

  • @sathianarayananrao904
    @sathianarayananrao904 3 роки тому

    Olla mathu by achar

  • @bhimsenk2
    @bhimsenk2 8 місяців тому

    🙏🙏🙏

  • @yadhukumarkp9249
    @yadhukumarkp9249 4 роки тому +2

    🙏🙏🙏

  • @ajayzizou
    @ajayzizou 4 роки тому +1

    🙏🙏

  • @lalithapv4471
    @lalithapv4471 2 роки тому

    🙏🙏🙏🙏🙏🙏🙏

  • @jayashreels2878
    @jayashreels2878 3 роки тому +2

    🙏🙏

  • @kamalasridhar110
    @kamalasridhar110 3 роки тому +2

    🙏🙏🙏

  • @sureshjksuresh3057
    @sureshjksuresh3057 3 роки тому +2

    🙏🙏🙏

  • @sudhaanandmathad5327
    @sudhaanandmathad5327 3 роки тому +2

    🙏🙏

  • @guruprasadkrishnamurthy7224
    @guruprasadkrishnamurthy7224 3 роки тому +2

    🙏🙏🙏

  • @tvsrinivasamurthy2416
    @tvsrinivasamurthy2416 3 роки тому +3

    🙏🙏🙏

  • @savitabyatnal7952
    @savitabyatnal7952 3 роки тому +3

    🙏🙏

  • @shasikallaraju6670
    @shasikallaraju6670 3 роки тому +1

    🙏🙏🙏

  • @nagaveninagaveni4549
    @nagaveninagaveni4549 3 роки тому +3

    🙏🙏🙏🙏🙏

  • @neelanjanatikotkar851
    @neelanjanatikotkar851 3 роки тому

    🙏🙏

  • @bhagyashreejoshi3173
    @bhagyashreejoshi3173 2 роки тому

    🙏🙏🙇🙏🙏

  • @raghavendraraghuannamraghu8881
    @raghavendraraghuannamraghu8881 3 роки тому

    🙏🙏🙏🙏🙏

  • @usharanigs4859
    @usharanigs4859 3 роки тому

    🙏🙏🙏

  • @vanajand4367
    @vanajand4367 3 роки тому

    🙏🙏🙏

  • @geethav7953
    @geethav7953 3 роки тому

    🙏🙏🙏🙏

  • @kumudanrao2381
    @kumudanrao2381 3 роки тому

    🙏🙏🙏🙏🙏

  • @harinisworld5174
    @harinisworld5174 3 роки тому

    🙏🙏🙏🙏

  • @savithribh3119
    @savithribh3119 2 роки тому

    🙏🙏