Switchwords for Success at Work | ಹೀಗೆ ಮಾಡಿ ಹೊಸ ಕೆಲಸ ನಿಮ್ಮನ್ನು ಹುಡುಕಿ ಬರುತ್ತೆ! | Vijay Karnataka

Поділитися
Вставка
  • Опубліковано 1 жов 2024
  • #Switchwords #switchwordsforjob #switchwordsforsuccess #Numerology #Numbercodes #ImportanceOfNumerology
    ಒಳ್ಳೆಯ ಉದ್ಯೋಗ ಪಡೆದು ಜೀವನದಲ್ಲಿ ಪ್ರಗತಿ ಹೊಂದಬೇಕು ಎಂಬುದು ಎಲ್ಲರ ಕನಸು. ಒಳ್ಳೆಯ ಕೆಲಸ ಮತ್ತು ಬಡ್ತಿ ಪಡೆಯಲು ಎಲ್ಲರೂ ಶ್ರಮಿಸುತ್ತಾರೆ. ಆದರೆ, ಹಲವು ಬಾರಿ ವಿದ್ಯಾರ್ಹತೆ ಇದ್ದರೂ ಕನಸಿನ ಉದ್ಯೋಗ ಸಿಗುವುದಿಲ್ಲ.. ಹಾಗಾಗಿ ಉದ್ಯೋಗ ಮತ್ತು ಅದೃಷ್ಟಕ್ಕೆ ನ್ಯೂಮೆರಿಕ್ ಕೋಡ್ ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 60