ಕನ್ನಡದಲ್ಲಿ Computer Basics | Typing Classes | Course Details | ಕಂಪ್ಯೂಟರ್ ಕಲಿ
Вставка
- Опубліковано 13 січ 2025
- ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ
Computer Kali Offline Classes
Computer Operation Basics: Rs.1,501/- (1 Month)
Computer Operation Advanced: Rs.1,501/- (1 Month)
English & Kannada Typing:
Beginner: Rs.1,001/- (1 Month), Medium: Rs.2,501/- (3 Months), Expert: Rs.4,501/-
Junior Computer Operator: Rs.2,501/- (2 Months)
Senior Computer Operator: Rs.4,501/- (4 Months)
Professional Computer Operator: Rs.6,001/- (6 Months)
Batches:
Housewives/Retired: 12pm to 2pm
School/College Students: 3pm to 5pm & 5pm to 7pm
Employees: 7pm to 9pm
ನಿಮಗೆ ಬೇಕಾಗಿರುವುದು ಕೇವಲ ಕಂಪ್ಯೂಟರ್ ಸರ್ಟಿಫಿಕೇಟ್ ಅಲ್ಲ, ಕಂಪ್ಯೂಟರ್‌ನ ನಿಜವಾದ ಜ್ಞಾನ. ನಿಮಗೆ ನಾವು ಕಂಪ್ಯೂಟರ್‌ನ “ಪ್ರಾಯೋಗಿಕ” (Practical) ವಿದ್ಯೆಯನ್ನು ಕನ್ನಡ ಭಾಷೆಯಲ್ಲೇ ನೀಡುತ್ತೇವೆ. ಇಲ್ಲಿಂದ ಕಲಿತ ಮೇಲೆ ನೀವು ಕಂಪ್ಯೂಟರ್/ಡಿ.ಟಿ.ಪಿ. ಆಪರೇಟರ್‌ನ ಪ್ರಾರಂಭಿಕ ಹುದ್ದೆಗಳಿಗೆ ಧೈರ್ಯವಾಗಿ ಸೇರಬಹುದು. ನಿಮ್ಮ ಇತರೆ ಸಹೋದ್ಯೋಗಿಗಳಿಗಿಂತ ನೀವು ಭಿನ್ನರಾಗಿ ಗುರುತಿಸಿಕೊಳ್ಳುವಂತಾಗಿ ಹುದ್ದೆಯಲ್ಲಿ ಬೇಗನೆ ಪ್ರಗತಿ ಹೊಂದುತ್ತೀರಿ. ಇದಲ್ಲದೇ ಕಂಪ್ಯೂಟರ್ ಉಪಯೋಗಿಸುವುದನ್ನು ತಿಳಿದುಕೊಳ್ಳಲು ಬಯಸುವ ಇತರೆ ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ, ಗೃಹಿಣಿಯರಿಗೆ, ನಿವೃತ್ತರಿಗೆ ಎಲ್ಲರಿಗೂ ಈ ಕೋರ್ಸ್ ವರದಾನವಾಗಲಿದೆ. ಮಕ್ಕಳಿಗೂ ಸಹಾ ನಾವು ಹೇಳಿಕೊಡುತ್ತೇವೆ. ಇಂದಿನ "AI” ಕಾಲದಲ್ಲಿ ಎಲ್ಲರೂ ಕಂಪ್ಯೂಟರ್-ಶಿಕ್ಷಿತರೆನಿಸಿಕೊಳ್ಳಲು ಬಯಸುತ್ತಾರೆ ಅಲ್ಲವೇ?
ನಮ್ಮ ಪರಿಣಿತ ತರಬೇತಿಯಿಂದ ನೀವು ಟಚ್-ಟೈಪಿಂಗ್ (ಕೀಬೋರ್ಡ್ ನೋಡದೇ) ಸುಲಭವಾಗಿ ಕಲಿಯುವಿರಿ!
Software ನ ಸಹಾಯದಿಂದ ನಿಮ್ಮ ತಪ್ಪುಗಳನ್ನು, ಪ್ರಗತಿಯನ್ನು, ಸ್ಪೀಡ್ (ವರ್ಡ್ ಪರ್ ಮಿನಟ್ - WPM) ಪರೀಕ್ಷಿಸಿಕೊಳ್ಳುವಿರಿ...
---------------------------------------~~~~~~~~~~~~~~~~---------------------------------------
SRI CHANDANASIRI COMPUTER EDUCATION - located in Magadi Main Road, Sunkadakatte, Bangalore - 560091 (Landmark: Shantidhama School Cross, Above Pai Mobiles)
goo.gl/maps/q3...
Phone: 080-23580169, Mob/Whatsapp: 9448884373