ಬೀದರಿನಿಂದ ಜಸ್ಟ್ 6 ಗಂಟೆಯಲ್ಲೇ ಬೆಂಗಳೂರು!? | Bengaluru To Bidar Corridor | Highways | Masth Magaa | Amar

Поділитися
Вставка
  • Опубліковано 16 вер 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Karnataka #BidartoBengaluru #EconomicCorridor #Bidar #Bengaluru #Congress #LokSabhaPolls #MallikarjunKharge #KalyanaKarnatakaRegion #KarnatakaCapital #GreenfieldExpresswayCorridor #KarnatakaGovernment #Expressway #MasthMagaa #AmarPrasad

КОМЕНТАРІ • 442

  • @namuchethan4980
    @namuchethan4980 7 днів тому +59

    ಗುದಲ್ಲಿ ಪೂಜೆ ಬೇಗ ಆಗುತ್ತೆ ಆಮೇಲೆ ನೋಡಿ ಆಗುತ್ತೆ ಆಗುತ್ತೆ ಆಗುತ್ತೆ ಆ ರೋಡನ ನೋಡೋಕೆ ನಾವೇ ಇರೋದಿಲ 💐🙏💐

  • @yallukondikar4484
    @yallukondikar4484 7 днів тому +44

    Mast maga ಅತಿ ಹೆಚ್ಚು ನೋಡುವವರು ಉತ್ತರ ಕರ್ನಾಟಕದವರು 😊

  • @Bharathiya1288
    @Bharathiya1288 7 днів тому +108

    70 ವರ್ಷಗಳ ಅಧಿಕ ರಾಜಕೀಯ ಮಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡದೆ, ತಮ್ಮ ಕುಟುಂಬ ಅಭಿವೃದ್ಧಿ ಮಾಡಿಕೊಂಡ ರಾಜಕಾರಣಿಗಳಿಗೆ ನನ್ನ ಧಿಕ್ಕಾರ.....

    • @guruprasad6725
      @guruprasad6725 7 днів тому +3

      Ogi bjp avr tune unu 😂😂

    • @rajb9566
      @rajb9566 7 днів тому +5

      Kaaage ha ha

    • @VPMcreation13
      @VPMcreation13 7 днів тому

      ​@@guruprasad672550 ವರ್ಷ ಕಾಂಗ್ರೆಸ್ ಖರ್ಗೆ ಸೂಳೆಮಗ ಹಾಳಿದ್ದಾನೆ ನಮ್ಮ ಯಾದಗಿರಿ ವಿಭಾಗ ಒಂದು ಅಭಿರುದ್ದಿ ಮಾಡಿಲ್ಲ.

    • @LokeshGumme-pf2xt
      @LokeshGumme-pf2xt 7 днів тому +1

      Ur true sir

    • @trueadmirer
      @trueadmirer 6 днів тому

      ​ega neenu already congress navrdu bayalli itkondideeya alwa modlu adunna munduvaresu 😂

  • @venkateshpujari249
    @venkateshpujari249 7 днів тому +70

    ಇದು agostralli ನಾವು ಈ ಭೂಮಿ ಬಿಟ್ಟು ಹೋಗಿರ್ತೀವಿ😂...

  • @lokeshloki705
    @lokeshloki705 7 днів тому +63

    ಈ ಎಲ್ಲಾ ಬಾಗ್ಯಗಳನ್ನ ಬಿಟ್ಟು ಇಂಥ ಅಭಿವೃದ್ದಿ ಯೋಜನೆಗೆ ಒತ್ತು ಕೊಡಲಿ ನಮ್ಮ ಸರ್ಕಾರಗಳು😮😮😮😮

  • @patriotic287
    @patriotic287 7 днів тому +230

    Sir Nanu 6 idde ivaga Nan age 25 😂avaginda kelta idivi e news

    • @murthygowda7959
      @murthygowda7959 7 днів тому +7

      😂😂😂

    • @ashiksr526
      @ashiksr526 7 днів тому +18

      Bengaluru sub urban rail 50 varsha aythu announce madi,shiradi ghat tunnel 15 varsha, ring road 20 varsha, yettina hole 15 varsha
      Bengluru sorrounding project complete madoke ist varsha beku innu bidar hathra modo olage 100 varsha heku

    • @rajshetty132
      @rajshetty132 7 днів тому +7

      Nind better bro , namm ajja huttokint munche ind kelta idini , avanu satt melu kelta idini 😂😂😂

    • @yallappahuggi9955
      @yallappahuggi9955 7 днів тому +3

      Siddaramayya sir nind ella sadya

    • @HiHi-tj4mk
      @HiHi-tj4mk 7 днів тому

      25 adru yak hidiya hog sayi

  • @dayanaik140
    @dayanaik140 7 днів тому +86

    ನಮ್ಮ ಉತ್ತರಕನ್ನಡ ಜಿಲ್ಲೆ ಗೆ ಒಂದ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಸೊಬಗ್ಗೆ ಒಂದ್ ವಿಡಿಯೋ ಮಾಡಿ ರಾಜ್ಯ ಸರ್ಕಾರ ಕ್ಕೆ ಕಳ್ಸಿ ಸಾರ್. ತುಂಬಾ ಉಪಕಾರ ಆಗತ್ತೆ

    • @raamappu8757
      @raamappu8757 7 днів тому +9

      Brother modlu nim MP MLA ge heli avru vidhan souda dalli charche maadtare avaga fund release aagutte

    • @dayanaik140
      @dayanaik140 7 днів тому

      @@raamappu8757 illivargu avr hatra heli. Avr hatra agde evag media support keltirodu

    • @saikumarsaikumar8590
      @saikumarsaikumar8590 7 днів тому +1

      ಇದನ್ನ ನೀವು ಕೇಳಬೇಕಗಿಲ್ಲ ಬಿಡಿ ಅಭಿವೃದ್ಧಿ ಮೊದ್ಲು ಆಗೋದು ನಿಮಗೆ ಆಮೇಲೇ 20 ವರ್ಷ ಆದಮೇಲೆ ನಮಗೆ ಬರುತೆ

    • @addictedchirrock7777
      @addictedchirrock7777 7 днів тому +1

      ಹಲವು ವರ್ಷಗಳ ಕನಸು 😢

    • @curiosityideaunlimited2779
      @curiosityideaunlimited2779 7 днів тому +3

      sirsi -kumta road...🤦🤦‍♂🤦‍♀🤦‍♀🤦‍♂🤦

  • @nithin694
    @nithin694 7 днів тому +49

    Corruption 100% madthare brother 😢

    • @user-ff3sq9uj7k
      @user-ff3sq9uj7k 7 днів тому +5

      😂😂😂😂 ಮೋದಿ ಸಾಚಾ

    • @raamappu8757
      @raamappu8757 7 днів тому +3

      Modi government kattisiro yesto bridges already biddogidave avnu swalpa heli 😂

    • @Gourishankar_R
      @Gourishankar_R 7 днів тому

      ​@@raamappu8757ದೇವ್ರು ಕೊಟ್ರು ಪೂಜಾರಿ ಕೊಬೇಕ್ ಅಲ್ವಾ ಬ್ರಿಡ್ಜ್ ಏನ್ ಮೋದಿ ಬಂದು ಕಟ್ಟತಾರ ಸೋಲ್ಪಾ ಲಾಜಿಕ್ ಇಟ್ಟಕೊಂಡು ಮತಾಡ್ರಿ

    • @srinivasbengalurumysuru
      @srinivasbengalurumysuru 6 днів тому

      ಅದಕ್ಕೆ ಅವಕಾಶ ಇದ್ದಾರೆ ನೀ ಕೆಲಸ ಮಾಡೋದು

    • @KhanTeam07
      @KhanTeam07 6 днів тому

      Better than 40% Govt 😂

  • @manjusoudri6703
    @manjusoudri6703 7 днів тому +19

    ನೀವು ಹೇಳ್ತಾ ಇರೋ ಕಥೆ ಒಂದಸಲ ನಿಜ ಆಗಲಿ😅😅

  • @ShantappaNayak-s3i
    @ShantappaNayak-s3i 7 днів тому +9

    Tq sir ಇಂಥಹ ರಸ್ತೆಯ ಅವಶ್ಯಕತೆ ಇದೆ ನಮ್ಮ ಕಡೆ.

  • @anupnaik5118
    @anupnaik5118 7 днів тому +13

    ಭ್ರಷ್ಟಾಚಾರ ಮಾಡಲು ಪಿಡಬ್ಲ್ಯುಡಿ ಅಧಿಕಾರಿಗೆ ಉತ್ತಮ ಅವಕಾಶ😂😂😂

  • @GuttannahalleppatalavarTalavar
    @GuttannahalleppatalavarTalavar 7 днів тому +39

    ನಮ್ಮ ಯಾದಗಿರಿ ಜಿಲ್ಲೆ ಉದ್ದಾರ ಆಗೋದ್ರಲ್ಲಿ ನನ್ನ ಆಯಸ್ಸೇ ಮುಗಿಯುತ್ತೆ 😂😂

  • @NAGARAJUNAGARAJU-qi9de
    @NAGARAJUNAGARAJU-qi9de 7 днів тому +13

    ಮೊದಲು ಇವರ ಭಾಗ್ಯ ಗಳಿಗೆ ಹಣ ಹೊಂದಿಸಲಿ ನಂತರ ರಸ್ತೆಯ ವಿಚಾರ.

    • @hazaratalimulla5080
      @hazaratalimulla5080 7 днів тому +6

      ಅಣಾ ನಿಮ್ಮ ಮನೇಲಿ ಇವರ ಭಾಗ್ಯ ತುಗೊಳ್ತಾ ಇಲ್ವಾ

    • @joshtv7
      @joshtv7 7 днів тому

      ಅಯ್ಯೋ ಪಾಪ ಬ್ರೋ ಅವರು ಯಾವ್ ಭಾಗ್ಯ ಕೂಡ ತೆಗೆದುಕೊಳ್ಳೋದು ಇಲ್ಲ ,ಎಲ್ಲಾ ಬಿಟ್ಟು ಬಿಟ್ಟಿದ್ದಾರೆ

    • @joshtv7
      @joshtv7 7 днів тому

      ಅಲ್ಲಾ ಉತ್ತರ ಕರ್ನಾಕದಾ ಪರಿಸ್ಥತಿ ಸುದಾರಿಸೋಕೆ ಮೂಲ ಸೌಕರ್ಯ ಸೃಷ್ಟಿಸೋಕೆ ಯೋಜನೆ ರೂಪಿಸಿದ್ರೆ

    • @raamappu8757
      @raamappu8757 7 днів тому +4

      Hing helodu matte nodidre 2000 rs bandilla anta hoykollodu le😂😂

    • @chandregowda3697
      @chandregowda3697 6 днів тому

      ​​@@hazaratalimulla5080 ತಕೊಳ್ತಿದ್ದಾರೆ ಇದೆ ಆದ್ರೆ ಹೇಳ್ಕೊಳಲ್ಲ 😂

  • @gangadharmyaligi9702
    @gangadharmyaligi9702 6 днів тому +5

    ಈ ಹಲ್ಕಟ್ PWD ಗೆ ಕೆಲಸ ಒಪ್ಪಿಸಬೇಡಿ,
    PWD ಮಾಡಿರೋ ಕೆಲಸಗಳು ಹಾಗೂ ಕೆಲಸಗಳು ನೋಡಿದರೆ ಒಂದೊಂದು ಮುತ್ತು ಗಳ ತರ ಹೋಳಿತಿವೆ. L&T or TATA ಗೆ contract ಕೊಡಿ 75% to 80% ಸರಿ ಇರುತ್ತೆ.

  • @panduranganayaka1193
    @panduranganayaka1193 7 днів тому +5

    ಸರ್ಕಾರಕ್ಕೆ ಒಳ್ಳೆಯ ಆಲೋಚನೆ ಇರುತ್ತೆ ಆದರೆ ಜಾರಿಗೆ ಬರುವುದಿಲ್ಲ.ಈ ರಸ್ತೆ ಆದರೆ ಬಹಳ ಉಪಯುಕ್ತ ಆಗುತ್ತದೆ.

  • @basavarajgudage133
    @basavarajgudage133 2 дні тому +2

    ದಯಮಾಡಿ ನಮ್ಮ ಉತ್ತರ ಕರ್ನಾಟಕದ ಜನ ಜೀವನದ ಮೇಲೆ ವಿಸ್ತಾರವಾದ ವಿಡಿಯೋ ಮಾಡಿ ಈ ಭಾಗದ ಅಭಿವೃದ್ಧಿಯಲ್ಲಾದ ಮಲತಾಯಿ ಧೋರಣೆಯನ್ನು ಎಲ್ಲರಿಗೂ ತೋರಿಸಿ

  • @adarshadarsha907
    @adarshadarsha907 6 днів тому +9

    ಅರ್ಧಂಬರ್ಧ ಮಾಡಿ ಗುಳುಂ ಮಾಡಬೇಡಿ. ಸೆಂಟ್ರಲ್ govt ಮಾಡುತ್ತೆ ಸುಮ್ನೆ ಬಿಟ್ಟುಬಿಡಿ🙏

    • @blanket.d
      @blanket.d 3 дні тому

      Central government 😂😂😂

  • @shivanandudagi1768
    @shivanandudagi1768 5 днів тому +1

    ಸ್ವತಂತ್ರ ಭಾರತದ ಕನ್ನಡ ನಾಡು ಒಂದು ರಾಜ್ಯವಾಗಿ ಹೊರಹೊಮ್ಮಿದ ಆ ಕ್ಷಣದಿಂದಲೇ ಇಡೀ ರಾಜ್ಯವೇ ಬೆಸೆಯುವ ಈ ಹೆದ್ದಾರಿಯು ಜಗಮಗಿಸಬಹುದಾಗಿತ್ತು ರಾಜ್ಯದ ಜನರ ಜೀವನಾಡಿ ಆಗಬಹುದಿತ್ತು ಆದರೆ ಉತ್ತರದ ಜನರಿಗೆ ಬಾಂಬೆ,ಪೂನಾ, ಹೈದ್ರಾಬಾದ್ ನಗರಗಳೆ ಅನಿವಾರ್ಯವಾದವೇ ಹೊರತು ಇಲ್ಲಿವರೆಗೂ ಬೆಂಗಳೂರು ಅತ್ಯಂತ ದೂರದ ಊರಾಗಿ ಉಳಿದಿರುವುದು ನಮ್ಮೆಲ್ಲರ ಪಾಲಿಗೆ ತಲೆತಗ್ಗಿಸುವಂತ ವಿಷಯ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ನಂಬಿಕೆ ಉಳಿಸಿಕೊಂಡು ಕಾಲಮಿತಿಯೊಳಗೆ ಜನರ ಆಶಯದಂತೆ ಅತ್ಯಂತ ಪಾರದರ್ಶಕವಾಗಿ ಮುಂದಿನ ನೂರು ವರ್ಷಗಳಿಗೆ ಹೆಚ್ಚಿನ ಬಾಳಿಕೆ ಬರುವ ಯೋಜನೆ ಇದಾಗಲಿ ಎಂಬುದು ನಮ್ಮ ಉತ್ತರದವರ ಆಶಯ🙏💐🙏

  • @p.ashwathnarayana9521
    @p.ashwathnarayana9521 7 днів тому +9

    Political leaders New idea to get their lands most value. It's all about real estate. Who agrees with me.👋

  • @basavarajabenni5729
    @basavarajabenni5729 7 днів тому +27

    ಆ ಭಾಗ ಈ ಭಾಗ ಅಂತ ಹೇಳಿ ಹೇಳಿ , ಕರ್ನಾಟಕ ಈಗ ಭಾಗ ಆಗೋದು ಒಂದೇ ಬಾಕಿ
    ಎಷ್ಟು ಅಂತ ಭಾಗ ಮಾಡುತ್ತೀರಾಪ ,,,,,,
    ಪಂಡಿತ್ ರೆ ಇರೋದು ಒಂದೇ ಕರ್ನಾಟಕ.

    • @street-food-lover
      @street-food-lover 7 днів тому +4

      North Karnataka and south Karnataka

    • @raamappu8757
      @raamappu8757 7 днів тому +4

      ​@@street-food-loverseperate aagodrinda development aagalla best example Andra Pradesh and telangana, Telangana develop state aagide but andra haage ede ade tara Karnataka seperate aadre south Karnataka fully developed state aagutte nam uttara Karnataka bihar aagutte modlu nam MP MLA na caste, religion mele vote haakodu bittu development ge vote haakbeku

    • @street-food-lover
      @street-food-lover 7 днів тому

      @@raamappu8757 Yes your correct 💯

    • @vishwaganamukhi9145
      @vishwaganamukhi9145 7 днів тому

      Nimdu yava jille

    • @ChandanKumar-ir4jg
      @ChandanKumar-ir4jg 7 днів тому +1

      @@raamappu8757not entire uttar karnataka only kalyana karnataka. Heavy castiest voting agadu kalyana karnataka dalli

  • @RohithBalaji1910
    @RohithBalaji1910 7 днів тому +4

    ಒಟ್ಟಿನಲ್ಲಿ ಬಹಳ ಮಂದಿಗೆ ಆರ್ಥಿಕ ಲಾಭ ತರುತ್ತದೆ😂

  • @manjunathboralea5530
    @manjunathboralea5530 6 днів тому +2

    I'm from Bidar... please do soon sir ... because from Bidar to Bengaluru it I'll take 14 hours to Bengaluru..

  • @sadashivbm886
    @sadashivbm886 7 днів тому +5

    ಈ ಯೋಜನೆ ಜಾರಿಗೆ ಬರಬೇಕು ಅಷ್ಟೇ 😢

  • @gangadharmyaligi9702
    @gangadharmyaligi9702 6 днів тому +3

    ಈ road complete ಆಗೋದ್ರಲ್ಲಿ
    ನಾನು ಇರ್ತುನೆ ಇಲ್ವೋ!? 😂😂 ( present 30 age ).

  • @gubbinarayanswamy2855
    @gubbinarayanswamy2855 7 днів тому +11

    Truly Said Poltics voting on Caste systems.

  • @Forever_Kannadiga-2026
    @Forever_Kannadiga-2026 7 днів тому +21

    Bidar it hub madbeku 😂😂😂

    • @sdeepvk
      @sdeepvk 7 днів тому +8

      ಎಸ್ ಬ್ರೋ.. ಹೈದ್ರಾಬಾದ್ ge ಕಾಂಪಿಟೇಷನ್ ಕೊಡೊ . ಬೀದರ್ ನು ಕರ್ನಾಟಕದ ಹುಸೂರ್ ಆಗ್ಬೇಕು...😂😂😂

  • @sanjeevkumarrao1024
    @sanjeevkumarrao1024 7 днів тому +4

    I was age of 18 , I heard this... Now am 40 but still am hearing.😂😂

  • @vinayakn7455
    @vinayakn7455 7 днів тому +2

    Sir Namma Raichur District Lingasugur Taluk nalli Hutti Gold mines ide Bangara ide nammalli yaru idanna helode illa mucchigiro kolara chinnada gani antha bayibadkothira

  • @shrikanthkumbar3476
    @shrikanthkumbar3476 7 днів тому +2

    Jeevargi to chamarajanagar.... State highway 10-20 varsha inda.... Road halla hididide...

  • @c_kjahagirdar4255
    @c_kjahagirdar4255 6 днів тому +2

    Construction highway but after please plant trees beside highways 😢

  • @basannagududoor5281
    @basannagududoor5281 7 днів тому +3

    NH 150A Road

  • @vishwasjavali1510
    @vishwasjavali1510 7 днів тому +3

    ಈ ರೋಡ್ ಯಾಕೆ
    ಮೊದ್ಲು ಅಲ್ಲಿ ಒಳ್ಳೆ ಸೌಲಭ್ಯ ಇದೀಯ ಕೇಳಿ

  • @manuniri1990
    @manuniri1990 7 днів тому +3

    BDA project PRR notice issue madi almost 20 years agide sir innu project muleli bidide, 70kms road idanne innu over kaili madak agilla, we lost all hopes on state government projects 🙌🏼

    • @adarshadarsha907
      @adarshadarsha907 6 днів тому +2

      Bolimaklu 60 kms ಹಾಕದೆ ಇರೋರು ಇನ್ನು 600kms ಹಾಕ್ತಾರ ❓

  • @KristaBabalu
    @KristaBabalu 7 днів тому +2

    Bidar ge Zahirbad eddhe bidar will be develop full...soon

  • @veereshv1787
    @veereshv1787 5 днів тому +1

    ಈಗಾಗಲೇ ಈ ರಸ್ತೆ ಸೋಲಾಪುರ್ ದಿಂದ ಬೆಂಗಳೂರಿನವರಿಗೆ ಈ ಯೋಜನೆ ಕೇಂದ್ರ ಸರ್ಕಾರದಿಂದ ಕೆಲಸ ಪ್ರಗತಿಯಲ್ಲಿದೆ

    • @ManjunathPoddar
      @ManjunathPoddar 4 дні тому

      ಸೊಲ್ಲಾಪುರ ಮಹಾರಾಷ್ಟ್ರ ದಿಂಡಾ ಬೆಂಗ್ಳೂರ್ ಆಗೀದೀ

  • @pradeepa.s.3385
    @pradeepa.s.3385 7 днів тому +2

    1:05-1:11 namgu adhe bhaya 🥺🥺🥺

  • @ArvindDanakayi
    @ArvindDanakayi 6 днів тому +1

    ನಮ್ಮ ಮಾತಿಗೆ ಬೆಲೆಕೊಟ್ಟು ನೀವು ಇಲ್ಲಿಗೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ

  • @user-vq5fr7iv3d
    @user-vq5fr7iv3d 7 днів тому +3

    Best project Jai siddu ....nam Kalyan Karnataka. Aria. Devloped agutte. Thank you 👍👍👍👍👍

  • @mahammadsherief9386
    @mahammadsherief9386 6 днів тому +2

    Adastu bega nam rajya develop agi olleya udyoge mam yuvakarige sigli

  • @SARADAR-j8w
    @SARADAR-j8w 6 днів тому +1

    Infrastructure yaake mukhya antha ondu video maadi sir.
    Highways, power supply, water supply, connectivity, ella yaake important antha heli.

  • @rajgangu9121
    @rajgangu9121 7 днів тому +3

    1:04 PWD be like - Yakanna ho😂

  • @sadashivbm886
    @sadashivbm886 7 днів тому +3

    Sprr development corridor scheme sir👏👏👏

  • @sharanabasavabasava1295
    @sharanabasavabasava1295 7 днів тому +12

    Namma Bidar...

  • @Siddarthanalyser
    @Siddarthanalyser 7 днів тому +4

    Jai ಖರ್ಗೆ

  • @ramakrishnakv754
    @ramakrishnakv754 7 днів тому +6

    This will never happen under Congress. Congress never develop the State. Only congress MPs and MLAs personally get RICHER AND RICHER

    • @King81192
      @King81192 7 днів тому

      😅😅 En bjp avru nam rajya abivrudi madtare annod dod sullu bjp avru northi india gulamar agidare aste avrige nam state development bjp avrige beda

  • @sourabharavalli
    @sourabharavalli 7 днів тому +1

    Please extend from North side Telangana Maharashtra Border and from South Side till TamilNadu and Keralam.
    And 2 more expressways from Belgavi to Kolar and Raichur till Mangaluru and
    1 special expressway between Hubballi and Hampi

  • @ANILKUMAR.R
    @ANILKUMAR.R 7 днів тому +1

    UK Development Game changer Plan❤

  • @RoopaSathish-2710
    @RoopaSathish-2710 5 днів тому

    ಇಷ್ಟು ಪರಿಸ್ಥಿತಿ ಇದೆ ಅಂದಮೇಲೆ ಓಟು ಕೊಡಬಾರದು ಅಲ್ಲವೇ. ಊರಿಗೆ ಬರಲಿಕ್ಕೆ ಕೊಡಬಾರದು. ಊರಿನ ಅಭಿವೃದ್ಧಿ ಆಗುವವರೆಗೂ ಯಾರು ಮತ ಯಾಚಿಸುವಂತಿಲ್ಲಾ. ಎಂದು ಜನ ಒಟ್ಟಾಗಿ ನಿಂತರೆ ಸಾಧ್ಯ. ಇಲ್ಲವಾದರೆ ಇದನ್ನೇ ಅನುಭವಿಸಬೇಕು.

  • @Crazylover116
    @Crazylover116 6 днів тому +2

    ಹಿನಾ ಎಷ್ಟು ವರ್ಷ ಇದೆ ಸುದ್ದಿ ಕೇಳೋಣ 🤣🤣🤣

  • @LifeMustMoveOn
    @LifeMustMoveOn 7 днів тому +5

    ಎತ್ತಿನಹೊಳೆ ಬಂದಾಗ ಆಗುತ್ತಾ, ಆಗಲ್ಲಾ ಅಂಥ ಮೂಗುತೂರಿಸಿದವ್ರೆ ಹೆಚ್ಚು, ಆದ್ರೆ ಕಾಂಗ್ರೇಸ್ ಸಿದ್ದರಾಮಯ್ಯ ಇದ್ದಲ್ಲಿ ಈ ರಸ್ತೆಯೂ ಸಾಧ್ಯ..‌

  • @shivanandaiahn251
    @shivanandaiahn251 7 днів тому +4

    ಮೂಗಿಗೆ ತುಪ್ಪ ಸವರೋ ಮಂದಿ.....

  • @umeshmshankar8683
    @umeshmshankar8683 7 днів тому +2

    Hosur athibelle Nelamangala peripheral road yenaithu Adu map aki 20varsha aithu.

  • @jivanrayapor5963
    @jivanrayapor5963 7 днів тому +2

    ನಮ್ಮದು ಚಿಂಚೋಳಿ

  • @umesh_KB
    @umesh_KB 7 днів тому +1

    Already bangalore to bellary 2 way 4 line road ede next bellary to Bidar madbeku aste

  • @devukavadi6181
    @devukavadi6181 7 днів тому +1

    Namma raichur bagge ond video madi, nan raichur bagge information kodthini

  • @nagappabalure6712
    @nagappabalure6712 7 днів тому +1

    Bhalki taluka Dist Bidar Karnataka bhalki taluka hupla garamadali mulaya shokaraya enu ila Amara parasad sar🙏

  • @basavantkumark1388
    @basavantkumark1388 7 днів тому +4

    Already NH 150A under progress this line bidar to srirangapatna hiriyur have already NH in this way dont need this project

  • @naveenmattur8157
    @naveenmattur8157 6 днів тому +1

    PWD Got new earning source 😎😂

  • @bondravi5354
    @bondravi5354 7 днів тому +6

    Vijayanagara ಹೊಸಪೇಟೆ ಇಲ್ವಾ... ❓

  • @kishorkumarreddy9259
    @kishorkumarreddy9259 3 години тому

    ಕಲ್ಯಾಣ ಕರ್ನಾಟಕ ಭಾಗ ದಲ್ಲಿ international air port ಮಾಡಬೇಕು

  • @arjunr3096
    @arjunr3096 6 днів тому

    Super Super Video. We Want Mangaluru to Bengaluru Expressway. Port City Mangaluru and iT City Bengaluru Connect. 😊😊😊😊😊😊😊😊😊😊.

  • @rudreshgiri5793
    @rudreshgiri5793 7 днів тому +2

    Must do it

  • @amcreatives7520
    @amcreatives7520 7 днів тому +2

    Sir needs a it Hub in kalaburgi that most develop the Areas belagavi, Vijayapura, yadgiri, bidar, Hubli, make news on that

  • @endofdays-ud2xe
    @endofdays-ud2xe 7 днів тому +2

    Need train route connecting all district not highways

  • @vijaybashetty2852
    @vijaybashetty2852 7 днів тому +7

    I was waiting for this News. Thank you

  • @bestmusicforever683
    @bestmusicforever683 7 днів тому +1

    Love from Bidar

  • @anandvishwakarma1243
    @anandvishwakarma1243 7 днів тому +1

    RAICHUR TO SINDANOOR GE 90KM ge 3HUORS journey agutthe
    Innu 675 km 6 taasu kanasina maathu

  • @basuh7000
    @basuh7000 6 днів тому

    May be this is to ease travelling from Bangalore to Bidar to meet darshan.

  • @SaiSaicharan-c6v
    @SaiSaicharan-c6v 7 днів тому +2

    ನಿಜ ಸರ್

  • @dileeprathod1044
    @dileeprathod1044 3 дні тому

    Kalyana Karnataka ❤

  • @muttannameti9332
    @muttannameti9332 7 днів тому +2

    Route map idre thilisi sir

  • @rockingstaryash2953
    @rockingstaryash2953 7 днів тому +1

    ಬರ್ತೀನಿ 👍

  • @ashokias8239
    @ashokias8239 6 днів тому

    Best plan economically full help aagute and most important hospital hoguke

  • @prasadhonnavar3997
    @prasadhonnavar3997 7 днів тому +1

    Ella ok NH ge siddu photo yaake 😅

  • @shridhargajray9378
    @shridhargajray9378 7 днів тому +1

    Its impossible Amar Sir, we are hearing this from decades, Our NK wont improve.

  • @amcreatives7520
    @amcreatives7520 7 днів тому +2

    Hyderabad is taking advantage

  • @nagarajsagar4348
    @nagarajsagar4348 7 днів тому +1

    Ollyedu bcz backward area connect agtye main city gye

  • @user-vq5fr7iv3d
    @user-vq5fr7iv3d 7 днів тому +1

    Specially Bidar District.....

  • @kmprash
    @kmprash 7 днів тому +2

    look like amar prasad is not doing research. bangalore to durga already have highway (200k)and rest 400km needed, already have road but need to make it 4 liner. even if they do it is never going to take 6 hours instead it will be 9-10 hours. so it is one more high way no big deal. if someone says 600 km 6 hours, how in earth people can amar prasad believe it?

  • @user-vz4lc3mf9m
    @user-vz4lc3mf9m 2 дні тому

    This mega project must not be on the paper but the work must start immediately so that Kalyan Karnataka will get benefitted

  • @siddarajusiddaraju3090
    @siddarajusiddaraju3090 7 днів тому +5

    Sir Karnatakada yalla jillegala bagge video Maadi.

  • @prasadravi054
    @prasadravi054 6 днів тому +1

    ಇದು ಸಿದ್ದರಾಮಯ್ಯ ನಾ ಮೊಮ್ಮಗ ಮರೀಮೊಮ್ಮಗ ಟೈಮ್ ನಲ್ಲಿ ಆದ್ರು ಆಗ್ಬಹುದು 😝😁😂😂😂😂

  • @user-vq5fr7iv3d
    @user-vq5fr7iv3d 7 днів тому +1

    Specially Hospital problem ede. Sir. 🙏🙏🙏🙏🙏🙏🙏🙏🙏🙏🙏🙏🙏🙏🙏

  • @MallikarjunSherikar-qc2zx
    @MallikarjunSherikar-qc2zx 6 днів тому

    i m from kalburgi thanku for knowledge sharing sir

  • @ramuramu2483
    @ramuramu2483 7 днів тому +10

    ಜೈ ಸಿದ್ದು ಬಾಸ್

    • @gopalakrishn973
      @gopalakrishn973 7 днів тому +3

      ಹಗಲು ಕನಸು ಅಷ್ಟೇ

    • @user-ct1zk3bo1k
      @user-ct1zk3bo1k 7 днів тому +3

      ಬ್ರಷ್ಟ ಬಾಸ್ 😂😂

    • @kumarswamihiremath9921
      @kumarswamihiremath9921 7 днів тому +2

      ಮೊದ್ಲು ಆಗ್ಲಿ ಆಮೇಲ್ ಜೈ ಅನ್ನು, ಜೈ ಅನ್ನೋವರಿಂದ ಭ್ರಷ್ಟಾಚಾರ ಹೆಚ್ಚಾಗಿದೆ.

    • @DarshanH-fw9eh
      @DarshanH-fw9eh 3 дні тому

      ಮೂಡ ಕಳ್ಳ😂

  • @roopaskini3337
    @roopaskini3337 4 дні тому +1

    Modle mara illa sir innu sekege badukodu kasta ide

  • @venkateshas1381
    @venkateshas1381 7 днів тому +1

    This project is an excellent cover for swallowing money by the administrators and politicians.

  • @simplysharat...142
    @simplysharat...142 6 днів тому

    ಶುಭವಗ್ಲಿ

  • @anshshah-tg2or
    @anshshah-tg2or 6 днів тому

    It's a good idea, but the government needs to build roads similar to the European-style Siemens A1 Electrified Highway. However, for these projects, the Karnataka government should hire highly skilled engineers and implement futuristic highways.
    Kalyana Karnataka doesn't have hill stations or ghat roads, making this electrified road ideal for the region.
    In contrast, places like Mysore, Hassan, Coorg, Chikmagalur, Mangalore, Udupi, Karwar, and Belgaum have ghat roads, so this kind of project may not be suitable there. At the very least, the government should consider implementing this project in Kalyana Karnataka.....

  • @patriotic287
    @patriotic287 7 днів тому +4

    Kkrdb ne tagobeku project but Namma Ajay singh kalla😂avanu

  • @BasuK-cb5pm
    @BasuK-cb5pm 6 днів тому

    First Bellary To Sindhanur Road sarimadaka heli When I'm 5th Sem BTech They are working Now I'm 2nd Sem mtech but Road Still Not Changed Same is there Still not changed

  • @SharanSangshetty
    @SharanSangshetty 4 дні тому

    Bidar : Still No proper Train connectivity to Bidar. When this project will complete god know😂

  • @gajendrap5445
    @gajendrap5445 5 днів тому

    Speed limit 80Km/hr with expensive toll charges and fine like our Bangalore Mysore Highway 😅😅😅😅😅

  • @gubbinarayanswamy2855
    @gubbinarayanswamy2855 7 днів тому +3

    This Region's problem Due to Nizam of Hyderabad is The responsible

    • @prajwalkannadiga8737
      @prajwalkannadiga8737 6 днів тому +1

      Kittur Karnataka same Marathas are responsible. They didn't allow to develop kannada region.

    • @mahmadatikh3019
      @mahmadatikh3019 4 дні тому

      Matte Hyderabad hege improw aytu.
      Nizam na alwike jasti eddiddu bidarnalli ,hagadre edi kalyana karnatakadalli Bidar matra hege improve aytu.
      Bellary,raichur mele nizam na adalita erlilla history odi

  • @chethanpandu
    @chethanpandu 5 днів тому

    No Government medical college in both Udupi and DakshinaKannada

  • @varungowda115
    @varungowda115 6 днів тому +1

    Yaake bere district focus madta idira? Bari brand Bengaluru bagge yochne madi😂

  • @venkateshnayak7323
    @venkateshnayak7323 6 днів тому

    Tq bro ❤

  • @muralidhara-km3cc
    @muralidhara-km3cc 6 днів тому

    Amar sir please you will take major priority for this highway

  • @vishwhiremath5344
    @vishwhiremath5344 6 днів тому

    Hello brother
    BB road shahapur to lingasuguru NH Highway alla bro halli darı agide one way road ide
    😢😢😢

  • @rubyroselin9355
    @rubyroselin9355 7 днів тому +1

    ಥ್ಯಾಂಕ್ ಯು ಸರ್ ಸೂಪರ್ ಥ್ಯಾಂಕ್ ಯು ಸೋ ಮಚ್