Lawyer Jagadish : ರೇಣುಕಾಸ್ವಾಮಿ ಕೇಸಿಗೆ ಸ್ಪೋಟಕ ತಿರುವು ಕೊಟ್ಟ ಲಾಯರ್ ಜಗದೀಶ್ | Darshan | Munirathna

Поділитися
Вставка
  • Опубліковано 26 лис 2024

КОМЕНТАРІ • 1,3 тис.

  • @chethankumara741
    @chethankumara741 2 місяці тому +653

    ದರ್ಶನ್ ಸರ್ ಒಬ್ಬ ಒಳ್ಳೆ ಕಲಾವಿದ ಮತ್ತು ಮನುಷ್ಯತ್ವ ಇರುವ ಮನುಷ್ಯ ನಿಮ್ಮ ಸಹಾಯದಿಂದ ಅವರು ಹೊರಗೆ ಬರಲಿ ಸರ್

  • @amudhaamudha7640
    @amudhaamudha7640 2 місяці тому +134

    ಎಲ್ಲ ಒಳಸಂಚು ಸರ್ ಎಲ್ಲ ಒಳಸಂಚು ದರ್ಶನ ಕೆರಿಯರೆ ಸ್ಮೈಲ್ ಮಾಡಬೇಕು ಅಂತ ಐ ಲವ್ ದರ್ಶನ್ ❤ ನಿಮಗೆ ನಮ್ಮ ಧನ್ಯವಾದಗಳು ದರ್ಶನ್ ಬಗ್ಗೆ ಒಳ್ಳೆ ಮಾತಾಡ್ತಾ ಇದ್ದೀರಾ 🙏

    • @rosemarycarvalho2981
      @rosemarycarvalho2981 2 місяці тому

      👍

    • @prateekc7804
      @prateekc7804 2 місяці тому +2

      Yen olla sanchu ella, nim boss ge budhi erlilwa kidnap madodu crime antha😅😅

  • @nijagunis1214
    @nijagunis1214 2 місяці тому +323

    ನೀನು ಹೇಳಿದ್ದು ಸತ್ಯ ಆಗಲಿ ಜಗದೀಶ್.. ನಿನಗೊಂದು ನಮಸ್ಕಾರ 👍😢

    • @venkateshathimmaiah5407
      @venkateshathimmaiah5407 2 місяці тому +1

      ಹಲೂ ಜಗದಿಶರವರೆ ನೀವೆ ಜಡ್ಜ ಆಗಿ ಕುಳಿತು ಬಿಡಿ ಎಲ್ಲ ನೀವು ಹೇಳುತ್ತಿರುವ ಹಾಗೆ ನಡೆದು ಬಿಡುತ್ತಾದೆ, ಮುಚ್ಕಂಡು ಕುತ್ಕಳಯ, ಥೂ ನಿನ್ನ ಮುಖಕ್ಕೆ. ...ಥೂ.

  • @MaaduMaadu-g5b
    @MaaduMaadu-g5b 2 місяці тому +31

    Hats off to you sir ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯ್ತು ಯಾವ್ದಕ್ಕೂ ನೀವು ಹುಷಾರಾಗಿರಿ ಸರ್ ಒಳ್ಳೇದು ಆಗ್ಲಿ ನಿಮಗೆ

  • @manikanta7422
    @manikanta7422 2 місяці тому +254

    ಜಗದೀಶ್ ಸರ್ ಮತ್ತು ರಮಾಕಾಂತ್ ಸರ್ ರವರಿಗೆ ಹೃದಯಪೂರ್ವಕ ನಮನಗಳು ಹಾಗೂ ನೀವುಗಳಿಬ್ಬರು ಬಹಳ ಎಚ್ಚರಿಕೆಯಿಂದ ನಿಮ್ಮ ಒಳ್ಳೆ ಕಾರ್ಯ ಮುಂದುವರಿಸಿರಿ🎉🎉🎉🎉

  • @RR-bj7kt
    @RR-bj7kt 2 місяці тому +110

    ಈ ತರ ಮಾತನಾಡಲು ಮೀಟರ್ ಬೇಕು ಅದು ನಿಮಗೆ ಟನ್ನುಗಟ್ಟಲೆ ಇದೆ ಹ್ಯಾಟ್ಸ್ ಆಫ್ ಯೂಸರ್ ಯುವರ್ ಗ್ರೇಟ್🎉 ನ್ಯಾಯಯುತವಾಗಿ ಮಾತನಾಡುತ್ತೀರಾ ನೇರವಾಗಿ ಮಾತನಾಡುತ್ತೀರಾ ನಿಮಗೆ ಮಂಜುನಾಥ ಸ್ವಾಮಿ ಆಶೀರ್ವಾದ ಸದಾ ಇರಲಿ🎉 ಹಾಗೆ ಸ್ವಲ್ಪ ಸೌಜನ್ಯ ಕೇಸ್ ಬಗ್ಗೆ ಮಾತನಾಡಿ ದಯವಿಟ್ಟು🎉

    • @harishshastri7623
      @harishshastri7623 2 місяці тому

      ಮೀಟರ್ ಅಲ್ಲಾ ದುಡ್ಡು ,ನೀನೂ ಯಾವುದಾದರೂ ಕೊಲೇ ಮಾಡಿ ದುಡ್ಡು ಕೊಡು ನಿನ್ನ ಪರವಾಗಿ ವಾದ್ಸಿ ನಿರಪರಾದಿ ಮಾಡ್ತಾನೆ .

    • @zameerahmed1775
      @zameerahmed1775 2 місяці тому

      Super ...... Muni is a dangerous guy

  • @RukminiHr-yi3pl
    @RukminiHr-yi3pl 2 місяці тому +27

    ದರ್ಶನ್ ಸರ್ ಹೊರಗೆ ಬರಲು ಸಹಾಯ ಮಾಡಿ ಸರ್ ಸತ್ಯಮೇವ ಜಯತೇ 👍🙏🙏🙏

  • @rajashekars3184
    @rajashekars3184 2 місяці тому +33

    ದಚ್ಚು ಸರ್ ನಿಮಗೆ ಶುಕ್ರ ದೇಶೀ ಪ್ರಾರಂಭ 👍

  • @nagarajduvith726
    @nagarajduvith726 2 місяці тому +300

    100% correct

    • @bahubalijain27
      @bahubalijain27 2 місяці тому

      Ee sule maga yen nodidana... investigation antane evnyav seeme police andkondidana duddu kotre yar kade bekadru hogo obba sule maga bere

  • @PUSHPALATHANV-cw2lb
    @PUSHPALATHANV-cw2lb 2 місяці тому +67

    TV5 Ramakanth Sir is very genuine 🙏, he has real concern towards society 🙏

  • @vinayakahirematt9863
    @vinayakahirematt9863 2 місяці тому +223

    ಮುನಿರತ್ನ ಹಲ್ಕಟ್ ಇರ್ಬೋದು, ಆದ್ರೆ ಏನ್ ಗುರು ನೀನು ಈ ಲೆವೆಲ್ ಇನ್ವೆಸ್ಟಿಗೇಷನ್.... 😂😂😂

  • @ShivaKumar-xj8he
    @ShivaKumar-xj8he 2 місяці тому +27

    ಮೀಟರ್ ಜಗದೀಶ್ ಸರ್ ನಿಮತವರಿಗೆ ನಮ್ಮ ಸಪೋರ್ಟ್ ❤

  • @rameshramram3330
    @rameshramram3330 2 місяці тому +178

    ಮೀಡಿಯ ದಲ್ಲಿ ಉತ್ತಮ ನಿರೂಪಕ ಟಿವಿ5 ರಮಾಕಾಂತ್ ❤

  • @hemakarkoor2836
    @hemakarkoor2836 2 місяці тому +114

    ನೀವು ಹೇಳಿದ್ದು ನಿಜೆ ಆಗಲಿ ಸರ್ ನಮ್ಮ ದರ್ಶನ್ ಸರ್ ನಿರಪರಾಧಿ ಅಂತ ಹೊರಬರಲಿ 🙏🏼🙏🏼🙏🏼🙏🏼🙏🏼

  • @shafeeqshafeeq4981
    @shafeeqshafeeq4981 2 місяці тому +40

    ❤. Jai ho Jagdish ji 👍

  • @kantaraju6296
    @kantaraju6296 2 місяці тому +165

    ಮುನಿರತ್ನನಿಗೂ ಹಾಗೂ ಪವಿತ್ರ ಗೌಡನಿಗೆ ಏನೋ ಲಿಂಕ್ ಇರಬೇಕು ಅಂತ ಕಾಣಿಸುತ್ತೆ

  • @SyedGhouse-y7m
    @SyedGhouse-y7m 2 місяці тому +105

    ನಿಜ್ವಾಗ್ಲೂ ನೀವ್ ಗ್ರೇಟ್ ಸರ್ ಲವ್ ಯು ♥️🌹

  • @chaithrasc4987
    @chaithrasc4987 2 місяці тому +12

    ತುಂಬಾ ಧನ್ಯವಾದಗಳು ಸರ್ ನ್ಯಾಯ ಯಾವತ್ತು ಗೆಲ್ಲುತ್ತೆ ಅಂತ ನಮಗೆ ಗೊತ್ತಿತ್ತು 😊😊

  • @jottijyo1136
    @jottijyo1136 2 місяці тому +147

    Vijayalakshmi can be active now and lead the case
    Hatsoff to you,
    Jagadish sir

  • @CKannadaMusic
    @CKannadaMusic 2 місяці тому +16

    ನಮ್ಮ ದೇವ್ರು ಹೊರಗೆ ಬರಲಿ 😢
    ತುಂಬಾ ಚೆನ್ನಾಗಿ ಹೇಳಿದ್ದೀರ ಸರ್ 🙏

  • @RevantReddy-e8b
    @RevantReddy-e8b 2 місяці тому +209

    ದರ್ಶನ್ ನಿರಪರಾಧಿ ಎಲ್ಲರಿಗೂ ಇನ್ನೊಮ್ಮೆ ಡ್ರಿಲ್ ಮಾಡಿಸಬೇಕು ❤

    • @VishwanathNataraj
      @VishwanathNataraj 2 місяці тому +17

      inome drill maddhrunu dagar dasandhe thappu

    • @vijayravi5101
      @vijayravi5101 2 місяці тому

      ​@@VishwanathNatarajyes

    • @balajitm207
      @balajitm207 2 місяці тому

      ​@@VishwanathNatarajley namardha 😂😂 swalpa nu rosha ilva Sede nanmkla nimmantore rapist ge support maadadu

    • @gurumurthy7440
      @gurumurthy7440 2 місяці тому

      ಇತನಿಗೇನಾದರು ಹುಚ್ಚ ಈ ರೀತಿಯಲ್ಲಿ ವಿಡಿಯೋ ಮಾಡಿ ಸೋಷಿಯಲ್ ಮಿಡಿಯದಲ್ಲಿ ಹಾಕ್ತಿ ಇದು ನಿನ್ನ ಮನಸ್ಥಿತಿ ತೋರಿಸುತ್ತೆ, ನಿನ್ನ ಮಾಡೆಲ್ಎಂದು ಹೇಗೆ, ಒಪ್ಪಿಕೋಳ್ಳುವುದು,ನಿನ್ನ ದೂರ ದೃಷ್ಟಿ ಏನು?

    • @teamkarnataka2795
      @teamkarnataka2795 2 місяці тому

      Nim maneli ero henmaklu kano dagar hu sule magnee😂​@@VishwanathNataraj

  • @Opding-cy6bk
    @Opding-cy6bk 2 місяці тому +7

    ಜೈ D Boss.. ಈಗ ನಮ್ಮ ಅಭಿಮಾನಿಗಳಿಗೆ ದೇವರು ಬಂದಗೆ ಬಂದಿದ್ದೀರಾ ಜಗದೀಶ್ Sir. ಮೊದಲ ದೇವತೆ ನಮ್ಮ ಅತ್ತಿಗೆ ವಿಜಯ ಲಕ್ಷ್ಮೀ ಅತ್ತಿಗೆ ಮತ್ತೆ ದೇವರು ನಮ್ಮ ಶ್ರೀ ಜಗದೀಶ್ ಸರ್ ಮತ್ತು ದೇವರ ಶಿಷ್ಯ ಧನ್ವಿರ ಬಾಸ್ ❤

  • @ningub3051
    @ningub3051 2 місяці тому +36

    100℅ ಸತ್ಯ sir❤❤🙏🙏

  • @ramkumarnayaka9160
    @ramkumarnayaka9160 2 місяці тому +7

    Thank you sir thank you so much

  • @NandiniNandu-uv5vn
    @NandiniNandu-uv5vn 2 місяці тому +14

    💯💯💯💯💯💯💯💯💯thank you sir

  • @ravikumar-vsr
    @ravikumar-vsr 2 місяці тому +2

    Thank You Sir 🙏🙏🙏

  • @SidduRaju-f7k
    @SidduRaju-f7k 2 місяці тому +35

    ಸೂಪರ್ ಸರ್ ಸತ್ಯ ನಾ ಇಡೀ ದೇಹಕೆ ಹೇಳಿ ಸರ್ plz ನಮ್ ಬಾಸ್ ದೇವರು ಜೈ ಡಿ boss ❤️

  • @rathnanaprapancha
    @rathnanaprapancha 2 місяці тому +14

    Waiting for darshan ❤

  • @rachappajisiddasetty4389
    @rachappajisiddasetty4389 2 місяці тому +8

    This is the reality. Since from day one, I was not believed Darshan involvement in Renuka swamy murder case. Hats of to Ramakanth Desai and Jagadeesh advocate. This information was disclosed to my friends circle. No one was believed my information.This is a great lesson for Darshan to, whom to select as his friends in coming days.

    • @raghu1131
      @raghu1131 2 місяці тому +1

      ಕಾಮಿಡಿ 😄😄😄

    • @locomate818
      @locomate818 2 місяці тому +1

      lol state of our country . What technical evidence is speaking you don’t trust but conspiracy 😂

    • @prateekc7804
      @prateekc7804 2 місяці тому

      No evidence provided by this lawyer all are conspiracy

  • @shamshamct9034
    @shamshamct9034 2 місяці тому +2

    👌🏻👌🏻👌🏻👌🏻Weldon Ramakanth bro... Thanks for your prompt news good job.....🙏🙏🙏🙏🙏

  • @MadeenaworldMadeenaworld
    @MadeenaworldMadeenaworld 2 місяці тому +33

    ದರ್ಶನ್ ಕೊಲೆಗಾರ ಅಲ್ಲ ಹೇಳಿದ್ರೆ ಅದು ಸತ್ಯ ನಿಮ್ಮ ಮಾತಿಗೆ ಪ್ರತಿಯೊಂದು ಬಹುಳಷ್ಟು ಅರ್ಥ ಇದೆ

  • @Namevittal
    @Namevittal 2 місяці тому +24

    ಮತ್ತೆ ದರ್ಶನ್ & ಗ್ಯಾಂಗ್ ಒಪ್ಪಿಕೊಂಡಿದು ಯಾಕೆ 😂 ಇದು ಟ್ವಿಸ್ಟ್ 😅

  • @nanjundeshwaram2503
    @nanjundeshwaram2503 2 місяці тому +21

    ನಿಮ್ಮ ಮಾತು ಸತ್ಯ ಸರ್ 🙏🙏🙏🙏🙏🙏💛❤️

  • @javedshaik3140
    @javedshaik3140 2 місяці тому +7

    🙏🙏👍👌Great words sir

  • @mahadevaswamym5164
    @mahadevaswamym5164 2 місяці тому +81

    🇪🇺 🇪🇺ಜೈ ಭೀಮ್ 🇪🇺🇪🇺ಜೈ ಡಿ ಬಾಸ್ 🔥ಜಗದೀಶ್ ಸರ್ 🙏💞

  • @RameshB-c2f
    @RameshB-c2f 2 місяці тому +13

    Thanks Mr.Ramakanth sir TV5 and LAWYER Mr.Jagadish sir, 🎉 god bless you both sir

  • @AshokaGk-x3i
    @AshokaGk-x3i 2 місяці тому +51

    I love Ramakant

  • @Kavi-x6m
    @Kavi-x6m 2 місяці тому

    ಸೂಪರ್ ಸರ್ ತುಂಬಾ ಥ್ಯಾಂಕ್ಸ್. Thank you so much sir

  • @sagarnbharadwaj7586
    @sagarnbharadwaj7586 2 місяці тому +57

    Sadya nimma matu nija adre saku darshaninda saviraru family badukute 🙏🙏🙏🙏

  • @nalinamanjunath245
    @nalinamanjunath245 2 місяці тому

    Thnku sir🙏🙏

  • @YashwanthRao-r6j
    @YashwanthRao-r6j 2 місяці тому +12

    🙏❤️ ಲವ್ ಯು ಸರ್

  • @padmavathibhemanna7416
    @padmavathibhemanna7416 2 місяці тому +46

    ❤🙏🙏🙏🙏 ಜಗದೀಶ್ ಅವರು ದರ್ಶನ್ ಪಾಲಿನ ಕೃಷ್ಣ ಪರಮಾತ್ಮ ❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🙌❤❤❤

  • @TirrKutt
    @TirrKutt 2 місяці тому +66

    Vakeel saab jindabaad❤

  • @malab.n2749
    @malab.n2749 2 місяці тому

    Thankyou So much Sir

  • @jagadishmjagadish.m2486
    @jagadishmjagadish.m2486 2 місяці тому +5

    ಸತ್ಯ ಮೇವ ಜಯತೆ 🙏🙏🙏🙏💐💐💐💐

  • @Renuka-r3r
    @Renuka-r3r 2 місяці тому

    ಧನ್ಯವಾದಗಳು ಸರ್

  • @sangonsj
    @sangonsj 2 місяці тому +9

    ❤❤❤❤❤ true words and it's really wonderful words about my D BOSS and salute to u my dear jagdeesh sir 🙏 🙏 🙏 🙏 🙏 ❣️❣️❣️❣️

  • @meghanaik2793
    @meghanaik2793 2 місяці тому

    Hats off sir tq so much

  • @georanit
    @georanit 2 місяці тому +59

    Pl support Darshan Jagdish....

  • @GirishL-h8q
    @GirishL-h8q 2 місяці тому +2

    Thank you sir thank you so much 😮

  • @pushpa6460
    @pushpa6460 2 місяці тому +25

    2000% correct

  • @rajuswift1022
    @rajuswift1022 2 місяці тому +16

    ನಿಮ್ಮ ಮಾತು ನಿಜ ಸರ್ tqs lot ❤

  • @kalabyravah785
    @kalabyravah785 2 місяці тому +5

    ಗುರು ನಿನಗೇ ದೊಡ್ಡ ನಮಸ್ಕಾರ 🙏🌺 ಈಗಾದ್ರೂ ಕೊನೆ ಕ್ಷಣದಲ್ಲಿ ಬಂದಿಯಲ್ಲಾ ಅಣ್ಣಾ
    ಹೆಗಾದ್ರೂ ಮಾಡಿ ನಮ್ಮ D Boss's ಹೊರಗಡೆ ಬರೋ ತರಾ ದಾರಿ ತೋರಿಸು ಅಣ್ಣಾ 🙏 ನಮ್ಮ Boss's ಹೊರಗೆ ಬಂದ್ರೆ ನಿಮ್ಮನ್ನು ಸಾಯೋವರೆಗೂ ನೆನಪು ಇಟ್ಟಿಕೋತ್ತೀವಿ ಲಾಯರ್ ಸಾಹೇಬ್ರೆ😅😢

  • @CNChandraja
    @CNChandraja 2 місяці тому

    Hats of yousir.tq so much

  • @mamathadgowda7544
    @mamathadgowda7544 2 місяці тому +6

    💯 ಸತ್ಯ

  • @patilmanju7805
    @patilmanju7805 2 місяці тому

    Thank you sir .
    Good information.

  • @HidayathurRahamanMS
    @HidayathurRahamanMS 2 місяці тому +2

    Yes sir telling Right

  • @shobhahm8761
    @shobhahm8761 2 місяці тому

    Tq sir🎉🎉🎉🎉🎉🎉

  • @PartheeshlvPartheeshlv
    @PartheeshlvPartheeshlv 2 місяці тому +96

    ಡಿ ಬಾಸ್ ನ ಹೊರಗಡೆ ಕರ್ಕೊಂಡು ಬನ್ನಿ ಸರ್ plz

  • @girishgiri5513
    @girishgiri5513 2 місяці тому

    ಸೂಪರ್ ಸರ್ 👏👏👏🙏

  • @Badava-y4h
    @Badava-y4h 2 місяці тому +32

    ಇವನಿಗೆ ಒಂದು ರೌಂಡ್ ಪೊಲೀಸ್ ಡ್ರಿಲ್ ಮಾಡ್ಬೇಕು...😂

  • @manjuraj2591
    @manjuraj2591 2 місяці тому

    Thank you sir good news🎉❤

  • @jagadishhhh8194
    @jagadishhhh8194 2 місяці тому +8

    ನೀನು ಮಾತಾಡಿದ್ದು ನಿಜ ಆದ್ರೆ ಹುಡುಕನ್ಡ್ ಬಂದು ಮುತ್ತು ಕೊಡ್ತೀನಿ ಅಣ್ಣ ❤️❤️❤️

    • @rajashekars3184
      @rajashekars3184 2 місяці тому

      ಲೇ ಲವ್ಡ್ಡೇ ಸಪೋರ್ಟ್ ಮಾಡು ಮುತು 😅

    • @geethachinnu6395
      @geethachinnu6395 2 місяці тому

      😂

  • @venkateshvenki1250
    @venkateshvenki1250 2 місяці тому +6

    👌🏻👌🏻👌🏻👌🏻👌🏻 ಸರ್

  • @malleshrathod3452
    @malleshrathod3452 2 місяці тому

    Tq sir

  • @nirmalaMahesh-h2v
    @nirmalaMahesh-h2v 2 місяці тому +8

    ಇದು ನಿಜ ಆಗಲ್ಲಿ 🙏🙏

  • @shashikalavp7627
    @shashikalavp7627 2 місяці тому

    Thanks sir

  • @rajashekerrajasheker5116
    @rajashekerrajasheker5116 2 місяці тому +22

    ಹೇ ಲಾಯರ್ ನೀನು ವಾದ ಕೋರ್ಟ್ನಲ್ಲಿ ಮಾಡಬೇಕು ಅದು ಬಿಟ್ಟು ಫೋನ್ ಹಿಡ್ಕೊಂಡು ಬೆಡ್ರೂಮಲ್ಲಿ ಕೂತ್ ಮಾಡೋದಲ್ಲ ಇದಕ್ಕೇನ ನೀನು ಲಾ ಓದಿರೋದು ಎಲ್ಲಿಂದ ಬರ್ತಿರೋ ನೀವೆಲ್ಲ😂😂😂

  • @bmpatilyergol5227
    @bmpatilyergol5227 2 місяці тому

    Tqu sir

  • @VedhamurthyKGVedhu
    @VedhamurthyKGVedhu 2 місяці тому +11

    JaiDBoss🔥🔥🔥🔥🔥👍👍👍👍👍

  • @VinayKumar-sj6sz
    @VinayKumar-sj6sz 2 місяці тому

    Yess sir
    Good job ❤

  • @rakshicgrakshi4280
    @rakshicgrakshi4280 2 місяці тому +4

    Super sr❤❤

  • @RaviKumar-ww2xj
    @RaviKumar-ww2xj 2 місяці тому

    100% pucca correct respected Jagadeesh sir please support him to release him as early as possible I hope you Jagadeesh sir I kindly request you sir

  • @nehtrakumar1234
    @nehtrakumar1234 2 місяці тому +3

    ಈ ವಿಸಯವನ್ನು ರೇಣುಕಸ್ವಾಮಿ ಕುಟುಂಬಕ್ಕೆ ಮನವರಿಕೆ ಮಾಡಿ❤

  • @mohammedrahil-et8vb
    @mohammedrahil-et8vb 2 місяці тому +1

    🎉🎉🎉❤❤

  • @sam-sh3jd
    @sam-sh3jd 2 місяці тому +22

    420 420 420 BJP MLA 👟🥿👢👠👡🥾👞👞🥾👡👡👟👟🥿👢👠 RR NAGAR

  • @HarishaHg-yr2jv
    @HarishaHg-yr2jv 2 місяці тому

    Well said sir

  • @Mahadevgowdams
    @Mahadevgowdams 2 місяці тому +93

    ಕೊಲೆ ಮಾಡಿರೋನು ದೀಪಕ್ಕೂ, ಕೊಲೆ ಮಾಡಿಸಿರೋನು ಮುನಿರಾಜು ಅದನ್ನಾ ನೋಡಿರುವ ಲೂಜ್ ನನ್ ಮಗ ವಕೀಲ ಜಕದೀಸು ಬೇವರ್ಸಿ ನನ್ ಮಗ ಕಚಡಾ ಕಜ್ಜಿ ಕೊಚ್ಚೆ ನನ್ ಮಗ ಲಾಯರ್ ಜಗದೀಶ ಅಂತ ಜಗತ್ತಿಗೆ ತೋರಿಸ್ತೀದ್ದಾನೆ ಕೋತಿ ಮೊಸರನ್ನ ತಿಂದು ಪಾಪದ ದೀಪಕ್ ಎಂಬ ಮೇಕೆ ಮೂತಿಗೆ ವರಿಸು ತಿರುವ ದೊಡ್ಡ ಚಾನ್ ಡಾಲ ಜಗದೀಶ ಲಾಯರ್

    • @nagabushanbushan3236
      @nagabushanbushan3236 2 місяці тому

      Nin nodidiya sullemagane avnu odirodu lawyer kanno sumne mathadola gandu

    • @RamayaRamaya-tn8ls
      @RamayaRamaya-tn8ls 2 місяці тому +6

      Wright bro

    • @ullasjaibheem1810
      @ullasjaibheem1810 2 місяці тому

      Nina ನೋಡದಿಯ guru ನಿಮ್ಮಂತವರು ಇರೋದ್ದರಿಂದಾನೆ ಈ ಸಮಾಜದಲ್ಲಿ ಶಾಂತಿ ಆಳಾಗತ ಇರೋದು.... ಅಷ್ಟಕ್ಕೂ ಲಾಯರ್ ಜಗದೀಶ್ ಸರ್ ಬಗ್ಗೆ ನಿನಗೇನು ಗೊತ್ತು ಅವರು ಎಷ್ಟೋ ಕೇಸ್ ಗಳನ್ನ ಸ್ಟಡಿ ಮಾಡಿ ಅವರಿಗೆ ನ್ಯಾಯನು ಕೊಡಸಿದಾರೆ ....

    • @RAMAKRISHNA-lu7xr
      @RAMAKRISHNA-lu7xr 2 місяці тому +8

      At least few sensible people like you are there to understand, how foolishly people believe this person's baseless speech.

    • @devicreations5316
      @devicreations5316 2 місяці тому +2

      😂

  • @Happy-l3e
    @Happy-l3e 2 місяці тому

    You are absolutely right sir

  • @SunilGowdaSunil-vy5vb
    @SunilGowdaSunil-vy5vb 2 місяці тому +5

    ❤❤❤❤❤❤❤ correct sir

  • @shamshamct9034
    @shamshamct9034 2 місяці тому

    Good job sir..👌🏻👌🏻👌🏻👌🏻
    Hats off to you 🙏🙏🙏🙏

  • @shrurhishruthi6978
    @shrurhishruthi6978 2 місяці тому +21

    ಅದಿಕೆ ಹನುಮಕ್ಕ ತನ್ನ ಫ್ಯೂಚರ್ ನಾ ನೆನಸಿಕೊಂಡು ರೋಡ್ ಅಳಿತ ಇರೋದು ಕುಡಿದು 🤣🤣🤣

  • @GangadharVa
    @GangadharVa 2 місяці тому

    Super sir neevu ❤️🙏

  • @MadaGowda-vy7uo
    @MadaGowda-vy7uo 2 місяці тому +3

    ಜೈ ಡಿ ಬಾಸ್ 🙏🙏🙏

  • @shrikantmourya143
    @shrikantmourya143 2 місяці тому

    ಸುಪರ್ ಸರ್❤

  • @schoolvideos611
    @schoolvideos611 2 місяці тому +5

    ಮೊದಲು ಈ ಹಿಡನ್ ಸೂಟ್ಕೇಸ್ ನ್ಯೂಸ್ ಲಾಯರ್ ಹಿಡಿದು ಒಳಗ ಹಾಕ್ಬೇಕು...

    • @EkangiOntisalaga
      @EkangiOntisalaga 2 місяці тому

      Perfectly said... ♥️❤️❤️❤️❤️❤️❤️❤️❤️❤️

  • @Alloky
    @Alloky 2 місяці тому +49

    ಇದು ಪಕ್ಕಾ ಡಗಾರ್ D ಬಜಾವ್ ಮಾಡೋ ದಿಕ್ಕೆ ಹೊರಟಿರುವ ಹಾಗೆ ಇದೆ ಅನ್ನಿಸುತ್ತೆ.....ಇವನು D ದರಿದ್ರ ನನ್ನು ಬಜವ್ ಮಾಡದಕ್ಕೆ ಫ್ರೇಮ್ ಮಾಡುತ್ತಿದ್ದಾನೆ ಈ ದರಿದ್ರ ಲಾಯರ್ ಅನ್ನಿಸುತ್ತೆ ಗುರು...ಇವನಿಗೆ ಇಷ್ಟು ದಿನ ರೆಸ್ಟ್ಪೆಕ್ಟ್ ಕೊಡಬೇಕು ಅನಿಸುತ್ತಿತ್ತು..ಇವಾಗ ದರ್ಶನ್ ಬಜಾವ ಮಾಡೋದಿಕ್ಕೆ ಹೊರಟಿದ್ದಾನೆ ...ಈಗಾ ಈ ಲಾಯರ್ ನೋಡಿ ನನಗೆ ಹಾಸಯ್ಯ ಆಗುತ್ತಿದೆ.... ಮುನಿ ನಾಯ್ಡು ಜಾತಿ ದರ್ಶನ್ ಕೂಡ ನಾಯ್ಡು ಜಾತಿ ಹೆಗೆ ದರ್ಶನ್ ನಾ ಮುನಿ ಫಿಟ್ ಮಾಡುತ್ತಾನೆ!?? ನೂರಾರು ಕೋಟಿ ಡೀಲ್ ಆಗಿದೆ ಅನ್ನಿಸುತ್ತೆ ಇಲ್ಲಿ ದರ್ಶನ್ ಹೊರಗಡೆ ತರೋದಿಕ್ಕೆ.. ಅದಕ್ಕೇ ಈ ದಿಕ್ಕು ತಪ್ಪಿಸುವ ಕೆಲಸ ಈ ಕಿತ್ತು ಹರೆದು ಹೋಗಿರುವ ಕಾಯರ್ judgment ಮಾಡುತ್ತಿದ್ದಾನೆ ನೋಡಿ ಸೆಂಟಿಮೆಂಟಲ್ ಕನ್ನಡಿಗರೇ!?

    • @RAGAVENDRARAGAVENDRANAIK
      @RAGAVENDRARAGAVENDRANAIK 2 місяці тому

      Ninna akkan number kalsu tunne photohaktine matte dagar madtine amele magu koditine Urogandu chutiya

    • @devicreations5316
      @devicreations5316 2 місяці тому +1

      😂

    • @PrabhuPrasu
      @PrabhuPrasu 2 місяці тому

      Lo kole madidre law ide Alva law atra thapiskondru devr atra thapiskolok agalla Sarina ningyake estondu uri antha gothilla charg sheet enide adralli irodu Sarina wait madu

    • @jagadishmjagadish.m2486
      @jagadishmjagadish.m2486 2 місяці тому

      ಹೇ ಹಾಗೇನಿಲ್ಲ ಬಿಡಪ್ಪ

    • @PrabhuPrasu
      @PrabhuPrasu 2 місяці тому

      @@Alloky eno kole aropadalli holgade idare antha mathadthidira Nan makle mathadi horgade barli nimantha sukemakluge right answer kodthare wait madi

  • @JayarajGowda
    @JayarajGowda 2 місяці тому

    Thumb thanks sir

  • @Raidar-u4h
    @Raidar-u4h 2 місяці тому +4

    ❤🙏🙏🙏ಸತ್ಯ ಗೊತ್ತಾಗ್ತಾ ಇದೆ ಜೈ d ಬಾಸ್ ಜಗದೀಶ್ sir🙏🙏

  • @RabiyaB-m9f
    @RabiyaB-m9f 2 місяці тому +1

    Great sir

  • @WildlifeDiaries27
    @WildlifeDiaries27 2 місяці тому +2

    Awesome news. Identify the central minister as well.

  • @ravirajshivakeri5985
    @ravirajshivakeri5985 2 місяці тому +1

    Sir you are going good suggestion to Darshan I like you keep it up sir

  • @harin937
    @harin937 2 місяці тому +2

    Super

  • @aaafoodieees
    @aaafoodieees 2 місяці тому

    Supper sir real media of karnataka

  • @rajusyrk
    @rajusyrk 2 місяці тому +47

    You are Lion 🦁 sir

    • @EkangiOntisalaga
      @EkangiOntisalaga 2 місяці тому

      ಯಾವ.. ಲಯನ್..😂😂😂😂

  • @Gowda66-v8q
    @Gowda66-v8q 2 місяці тому

    Thank u sir

  • @chythanyachetu9599
    @chythanyachetu9599 2 місяці тому +64

    ಯಾವುದೇ ದಾಖಲೆ ಇಲ್ಲದೆ ಮಾಧ್ಯಮದಲ್ಲಿ ಹೆಸರಾಗಬೇಕು ಎಂಬ ಒಂದೇ ಒಂದು ಕಾರಣಕ್ಕೆ ಬೊಗಳೆ ಬಿಡುವುದು ಎಷ್ಟು ಸಮಂಜಸ

    • @sudhashivakumar2197
      @sudhashivakumar2197 2 місяці тому

      He has taken money from.Vijayalakshmi I guess. Thats y he is talking infavour of Darshan 😅

  • @ckarun1989
    @ckarun1989 2 місяці тому

    Anna respect for your open statement

  • @shivaraju9506
    @shivaraju9506 2 місяці тому +4

    Tq jagadeesh sir

  • @ajathaajatha2316
    @ajathaajatha2316 2 місяці тому +1

    ಸೂಪರ್ ಸರ್