Sir puc ನಲ್ಲಿ 82.6%(science ). IAS ಮಾಡಬೇಕು ಆದ್ರೆ ಮನೇಲಿ ಅಂತ situation ಇಲ್ಲ ಯಾವ್ ಕೋರ್ಸ್ ತಗೋಳಬಹುದು. ನಾನೆ work ಮಾಡಿಕೊಂಡು ಓದಬೇಕು ಅನ್ಕೊಂಡಿದೀನಿ. ತುಂಬಾ ಕನ್ಫ್ಯೂಸ್ ಆಗಿದೀನಿ ಸರ್, ಪ್ಲೀಸ್ ಇದ್ರು ಮಲೆ ವಿಡಿಯೋ ಮಾಡಿ sir 🙏🙏 please ✨️
Nivu Ias or Ips agbeku andre any Degree agirbekuu....after degree complete admele nivu Upsc exams ge prepare madkobeku....Better To Join Engineering is a Pure of technical course and Great knowledgeable Compare to other degree 😊
ನಿಮ್ಮ ಮಾರ್ಗದರ್ಶನ ನಮ್ಮಂತ ಹಳ್ಳಿ ಮಕ್ಕಳಿಗೆ ತುಂಬಾ ಉಪಯುಕ್ತ sir ತುಂಬು ಹೃದಯದ ಧನ್ಯವಾದಗಳು 💐 ಹಾಗೆ puc ನಂತರ ಬಿ ಎಸ್ ಸಿ ಅಗ್ರಿಕಲ್ಚರ್ ಮಾಡ್ಬೇಕು ಅನ್ಕೊಂಡಿದೀನಿ ಇದ್ರಲ್ಲಿ ಯಾವ್ ಕೊರ್ಸ್ ತಗೊಂಡ್ರೆ ಮುಂದಿನ ಉತ್ತಮ ಭವಿಷ್ಯಕ್ಕೆ ಸಹಾಯ ಆಗಬಹುದು sir...
ಸರ್ ಆರ್ಟ್ಸ್ ವಿಭಾಗದಿಂದ ಐಪಿಎಸ ಹೇಗೆ ಓದುವುದು.. ಅಂದರೆ ಡಿಗ್ರಿಯಲ್ಲಿ ಯಾವ ಕೋರ್ಸ ಮಾಡಬೇಕು ಮತ್ತು ಹೇಗೆ ಓದಬೇಕು..... ಮತ್ತು ಐಪಿಎಸ ಸ್ಟಡಿ ಮಟೆರಿಯಲ ಏನು... ಇದರ ಎಲ್ಲಾ ಮಾಹಿತಿಗಳನ್ನು ಬೇಗನೆ ಹೇಳಿ ಸರ್...... ಧನ್ಯವಾದಗಳೊಂದಿಗೆ 🙏🙏
ಸರ್ ನಾನು 2nd puc ನಲ್ಲಿ commerce ತಗೊಂಡಿನಿ ಅದರಲ್ಲಿ 86% result ಆಗಿದೆ ನಾನು degree ನಲ್ಲಿ B A ಮಾಡಬೇಕು ಅನ್ಕೊಂದಿನಿ. ಸರ್ ನಂಗೆ civil exam attend ಮಾಡಬೇಕು ಅನ್ನೋ dream sir ನಾನ್ BA ತಗೋಬಹುದಾ? ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ sir
Namaste sir.... very good information sir....sir I am a parent n my daughter secured 96 percent in pcmb n We r very much confused abt her future studies ...sir plz guide us to which stream to opt
ಮಧ್ಯನದ ವಂದನೆಗಳು ಸರ್. ಈ ವರ್ಷ ನನ್ನ ಮಗಳು ಹನ್ನೆರಡನೇ ತರಗತಿ ಪರಿಕ್ಷೇ ಬರೆದಿದ್ದಾಳೆ. ಅವಳು ಮುಂದೆ ಬಿ ಸಿ ಎ ಮಾಡಲು ಆಸೆ ಪಡುತ್ತಿದ್ದಾಳೆ. ಅವಳು ಅವರೇಜ್ ನಲ್ಲಿ ಓದುತ್ತಿದ್ದಾಳೆ. ಅವಳಿಗೆ ಯಾವ ಕಾಲೇಜ್ ನಲ್ಲಿ ಸೇರಿಸ ಬಹುದು, ಯಾವ ಕೋರ್ಸು ಮಾಡ ಬಹುದು ಮತ್ತು ಯಾವ ಕಾಲೇಜ್ ಸೂಕ್ತ ಎಂದು, ದಯವಿಟ್ಟು ನೀವು ನಮಗೆ ತುಂಬ ಅನುಕೂಲ ವಾಗುತ್ತದೆ ಧನ್ಯವಾದಗಳು ಸರ್
Sir, I'm in 12th class of PCMB. is liberal arts course has good scope in future? And is it useful for upsc prepration plzzzzz give me an advice sir🙏🙏🙏🙏🙏 🙏
Very Useful and Helpful video on Kannada You tube, Thanks for making this type of videos sir. Please Make this type of (Competitive Exam Related) Videos More and More❤❤❤
Sir.. Namste. Am in 11th class I choesen arts streem. Because I want tu face compitative exams.. And my first goal is that I want to get the job after 12th.. Like talaati..
ಸರ್ ನಾನು ಈ ವರ್ಷ 10th ಮುಗಿತು ಮುಂದೆ puc ಮುಗಿಸಿ pc ಆಗಬೇಕು ಆದಷ್ಟು ಬೇಗ job ಮಾಡಬೇಕು ಸರ್ ಯಾಕೆಂದ್ರೆ ಮನೆಯಲ್ಲಿ ಬಹಳ ಬಡತನ ಇದೆ ಅದಕ್ಕೆ ಏನೇನು ಮಾಡಬೇಕು ಅಂತ ನಿಮ್ಮ ವಿಡಿಯೋ ಮುಖಾಂತರ ತಿಳಿಸಿ ಸರ್ 🙏🙏🙏🙏🙏
Sir Namma yochanege thakka advice madidira Thank u so much Nanna magalu 2nd pu arts HEPS nalli 90percentage nalli pass agidale last time clat exam nalli select aglilla avlu ega mysorenalli BA LLB5years madbeku antha idale avlu thumba scielent next enu madodu gondala dalli idene
ಸರ್ ನಾನು ಈ ವರ್ಷ ಪ್ರಥಮವಾಗಿ ಡಿಗ್ರೀ ಸೇರಿದ್ದೇನೆ. ನಾನು ಇತಿಹಾಸ.opt ಕನ್ನಡ ತಗೊಂಡುದಿನೀ.. ಸರ್ ಅಡಿಲ್ವ ನಂಗೆ ಟೀಚರ್ ಆಗಬೇಕು ಎಂಬ ಆಸೆ ಆದರೆ b.ed 2 ವರ್ಷ ಇರತ್ತೆ ಮುಂದೆ ಏನಾದ್ರೂ 4 ವರ್ಷ ಆಗತ್ತಾ ಹೇಳಿ ಸರ್ ... ಮತ್ತೆ ಡಿಗ್ರಿ ಓದುತ್ತಾ ಇರುವವಾಗಲೆ ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯೋದು ಹೇಗೆ ಸರ್ ಹೇಳಿ
ಸರ್, ನಾನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಕೋರ್ಸ್ನ ತೊಗೊದುಕೊಳ್ಳಬೇಕೆಂದಿದ್ದೇನೆ ನಾನು ಗಣಿತದಲ್ಲಿ ವೀಕ್ ಇದ್ದೀನಿ. ಮ್ಯಾಥಮೆಟಿಕ್ಸ್ ಎಷ್ಟು ಮಟ್ಟರಲ್ಲಿ ಬೇಕು ಎಂದು ತಿಳಿಸಿ ಪ್ಲೀಸ್
ಸರ್ i am from Dakshina Kannada.. I am following yours classes and so much inspired ....i want to become police officer.... Please give direction to me about my goal.
ನನ್ನ ಪ್ರಷ್ಟೇಜ್ 85% ಆಗಿದೇ ಹಾಗಾದ್ರೆ ನನ್ನ ಕೊಂಬೀನೇಶೇನ Arts IAS ಮಾಡ್ಬೋದಾ ಸರ್ IAS ನನ್ನ ಪ್ರಾಣ ನಾನು ಇದ್ನೆ ಪ್ರೀತಿಸುತ್ತೇನೆ ಇದ್ರಬಗೆ information ಬೆಂಗಳೂರಿನಲ್ಲಿರುವ ಬಿಡ್ರಿ ಸರ್...all the best sir
Sir ನನಗೆ ಈಗಾಗಲೇ 31 ಹಾಗೆ ಒಂದು ಸಣ್ಣ ಕೆಲ್ಸದಲ್ಲಿದ್ದಿನಿ ನನಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಎಕ್ಸಾಮ್ ಕಟ್ಟಿ ಈ ವರ್ಷ 2puc 75.5ಪರ್ಸಂಟೇಜ್ ನಲ್ಲಿ ಪಾಸಾಗಿದ್ದಿನಿ ಸೋ ಮುಂದೆ ಟೀಚರ್ ಜಾಬ್ ಗಾ ಗಿ ಯಾವುದಕ್ಕೆ ಜಾಯ್ನ್ ಆಗ್ಬೇಕು ನಾನು ಆರ್ಟ್ಸ್ ತಗೊಂಡಿದ್ದು
1.B A ಆದ ನಂತರ ಹೇಗೆ ಶಿಕ್ಷಕ ಆಗುವುದು.. 2.KAS,Ips, IAS Sda,Fda ಗೆ ಕೋಚಿಂಗ್ ಎಲ್ಲಿ ಕೊಡ್ತಾರೆ.. 3. ಪುರಾತನ ತತ್ವ ಇಲಾಖೆಗೆ ಹೇಗೆ ಸೇರುವುದು.(.B A ) 4. ಪ್ರವಾಸೋಧ್ಯಮದಲ್ಲಿ ಹೇಗೆ ಉದ್ಯೋಗ ಪಡೆಯುವುದು..
Good noon sir. I Am a teacher in private school. I am giving the same advice to my pupils.. Still I thought that might be am wrong.. But now am feeling am on the good path.....
ಸರ್. Commerce ವಿದ್ಯಾರ್ಥಿಗಳಿಗೆ CA ಬಗ್ಗೆ information ಕೊಡಿ please..🙏
Sir puc ನಲ್ಲಿ 82.6%(science ).
IAS ಮಾಡಬೇಕು ಆದ್ರೆ ಮನೇಲಿ ಅಂತ situation ಇಲ್ಲ
ಯಾವ್ ಕೋರ್ಸ್ ತಗೋಳಬಹುದು. ನಾನೆ work ಮಾಡಿಕೊಂಡು ಓದಬೇಕು ಅನ್ಕೊಂಡಿದೀನಿ.
ತುಂಬಾ ಕನ್ಫ್ಯೂಸ್ ಆಗಿದೀನಿ ಸರ್, ಪ್ಲೀಸ್ ಇದ್ರು ಮಲೆ ವಿಡಿಯೋ ಮಾಡಿ sir 🙏🙏 please ✨️
Nivu Ias or Ips agbeku andre any Degree agirbekuu....after degree complete admele nivu Upsc exams ge prepare madkobeku....Better To Join Engineering is a Pure of technical course and Great knowledgeable Compare to other degree 😊
IAS officer agabekadare enu madabeku best degree yavudu
Yes
Same darshanmrdasdhi nandu kudaa 80.166%in science but nagu IAS madbekuu. Att asee but mudee yav fild tagobekuu att gotta agtillaa
ಗ್ರೇಟ್ ಸರ್
ನಿಮ್ಮ ಮಾರ್ಗದರ್ಶನ ನಮ್ಮಂತ ಹಳ್ಳಿ ಮಕ್ಕಳಿಗೆ ತುಂಬಾ ಉಪಯುಕ್ತ sir ತುಂಬು ಹೃದಯದ ಧನ್ಯವಾದಗಳು 💐 ಹಾಗೆ puc ನಂತರ ಬಿ ಎಸ್ ಸಿ ಅಗ್ರಿಕಲ್ಚರ್ ಮಾಡ್ಬೇಕು ಅನ್ಕೊಂಡಿದೀನಿ ಇದ್ರಲ್ಲಿ ಯಾವ್ ಕೊರ್ಸ್ ತಗೊಂಡ್ರೆ ಮುಂದಿನ ಉತ್ತಮ ಭವಿಷ್ಯಕ್ಕೆ ಸಹಾಯ ಆಗಬಹುದು sir...
ಇಷ್ಟು ಅತ್ಯುತ್ತಮ ಮಾರ್ಗದರ್ಶನ ಕೊಡುವವರು ಯಾರು ಇಲ್ಲ
ಇಲ್ಲ ಸರ್..
ಸರ್ ಆರ್ಟ್ಸ್ ಕೋರ್ಸ್ ತೊಗೊಂಡಿರೋರಿಗೆ ಆರ್ಟ್ಸ್ ಸ್ಟ್ರೀಮ್ ಬಗ್ಗೆ ಮಾಹಿತಿ ಕೊಡೊ ರೀತಿ ವಿಡಿಯೋ ಮಾಡಿ ಸರ್. including science & commerce.
Hii
Hii
Yes sir Please answer me
Howdu sir
S arts is nyc but public is telling gliming
ಧನ್ಯವಾದಗಳು ಸರ್ 🙏🏻 ಈ ನಿಮ್ಮ ಅಮೂಲ್ಯವಾದ ಮಾಹಿತಿಗೆ......
Science 89%.......
Sir I am commerce student but money problem I have join the govt college Commerce field what is best skills pls advise
ಸರ್ degree ಮಾಡುತ್ತಾ competitive exams ಗೆ ಹೇಗೆ prepare ಆಗಬೇಕು Plz heli sir🙏🙏🙏🙏🙏🙏🙏
ವಿದ್ಯಾರ್ಥಿಗಳಿಗೆ. ಉಪಯುಕ್ತ ಮಾಹಿತಿ ಕೊಟ್ಟಿರುದಕ್ಕೆ ಧನ್ಯವಾದಗಳು 🙏🏻
ಸರ್ ನಾನ್ನು PUC ಪಾಸ್ ಆಗಿದೆ
ನಾನು FDA and SDA Exam ಬರೆಯೋಕೆ
ನನ್ನಗೆ ಅವಕಾಶ ಇದೆ ಸರ್
FDA ಗೆ ಅವಕಾಶ ಇಲ್ಲ, Degree ಆಗಿರಬೇಕು
ನಿಮ್ಮ ಮಾರ್ಗದರ್ಶನ ನನಗೆ ಅವಶ್ಯಕ = ur guidence most valuable for me thank u for this motivational vedio and never give up❤
IIT-JEE ಬಗ್ಗೆ ಒಂದೇ video ಮಾಡಿ sir.
ಸರ್ ಆರ್ಟ್ಸ್ ವಿಭಾಗದಿಂದ ಐಪಿಎಸ ಹೇಗೆ ಓದುವುದು.. ಅಂದರೆ ಡಿಗ್ರಿಯಲ್ಲಿ ಯಾವ ಕೋರ್ಸ ಮಾಡಬೇಕು ಮತ್ತು ಹೇಗೆ ಓದಬೇಕು..... ಮತ್ತು ಐಪಿಎಸ ಸ್ಟಡಿ ಮಟೆರಿಯಲ ಏನು... ಇದರ ಎಲ್ಲಾ ಮಾಹಿತಿಗಳನ್ನು ಬೇಗನೆ ಹೇಳಿ ಸರ್...... ಧನ್ಯವಾದಗಳೊಂದಿಗೆ 🙏🙏
🙏🙏
ನಾನು ಕೂಡ ಆರ್ಟ್ಸ್ ವಿದ್ಯಾರ್ಥಿ ....519 ಅಂಕಗಳೊಂದಿಗೆ 86% ............
Good motivation speech sir..
Sir LLB Bagge information Kodi sir
ಸರ್ ನಾನು 2nd puc ನಲ್ಲಿ commerce ತಗೊಂಡಿನಿ ಅದರಲ್ಲಿ 86% result ಆಗಿದೆ
ನಾನು degree ನಲ್ಲಿ B A ಮಾಡಬೇಕು ಅನ್ಕೊಂದಿನಿ. ಸರ್ ನಂಗೆ civil exam attend ಮಾಡಬೇಕು ಅನ್ನೋ dream sir ನಾನ್ BA ತಗೋಬಹುದಾ? ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ sir
Namaste sir.... very good information sir....sir I am a parent n my daughter secured 96 percent in pcmb n We r very much confused abt her future studies ...sir plz guide us to which stream to opt
ಮಧ್ಯನದ ವಂದನೆಗಳು ಸರ್.
ಈ ವರ್ಷ ನನ್ನ ಮಗಳು ಹನ್ನೆರಡನೇ ತರಗತಿ ಪರಿಕ್ಷೇ ಬರೆದಿದ್ದಾಳೆ. ಅವಳು ಮುಂದೆ ಬಿ ಸಿ ಎ ಮಾಡಲು ಆಸೆ ಪಡುತ್ತಿದ್ದಾಳೆ. ಅವಳು ಅವರೇಜ್ ನಲ್ಲಿ ಓದುತ್ತಿದ್ದಾಳೆ. ಅವಳಿಗೆ ಯಾವ ಕಾಲೇಜ್ ನಲ್ಲಿ ಸೇರಿಸ ಬಹುದು, ಯಾವ ಕೋರ್ಸು ಮಾಡ ಬಹುದು ಮತ್ತು ಯಾವ ಕಾಲೇಜ್ ಸೂಕ್ತ ಎಂದು, ದಯವಿಟ್ಟು ನೀವು ನಮಗೆ ತುಂಬ ಅನುಕೂಲ ವಾಗುತ್ತದೆ
ಧನ್ಯವಾದಗಳು ಸರ್
Sir ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು ಅವಕಾಶ ನೀಡುವಿರಾ???
Very good suggestion sir. Thank you so much. I am teacher. Pls make videos about how to use technology in teaching.
Sir, I'm in 12th class of PCMB. is liberal arts course has good scope in future? And is it useful for upsc prepration plzzzzz give me an advice sir🙏🙏🙏🙏🙏 🙏
ಸರ್ ನಾನು arts ಮಾಡಿದ್ದೇನೆ next LLB ಮಾಡಿದ್ರೆ ಒಳ್ಳೆದಾ ಮತ್ತೆ ನಾನು ಏನೊಂದ ಐದ್ ವರ್ಶದಲ್ಲೇ job ಮಾಡಬೇಕು ಸರ್
Wonderful Guidance thank u very much Sir.
Very Useful and Helpful video on Kannada You tube,
Thanks for making this type of videos sir.
Please Make this type of (Competitive Exam Related) Videos More and More❤❤❤
ಪಿಯುಸಿ ಸೋಕ್ಕರ್ ಮೇಲೆ ಇರುವ jobs ಬಗ್ಗೆ ವಿಡಿಯೋ ಮಾಡಿ ಸರ್
Sir.. Namste. Am in 11th class I choesen arts streem. Because I want tu face compitative exams.. And my first goal is that I want to get the job after 12th.. Like talaati..
The way you convey the information is so impressing 🙏💫
ಸರ್ ಪಿ ಯು ಸಿ ಸೈನ್ಸ್ ಕಲಿತ ವೇಲೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಗಳನ್ನು ಬಿಟ್ಟು ಬೇರೆ ಕೊಸು೯ಗಳ ಬಗ್ಗೆ ಮಾಹಿತಿ ನೀಡಿ
Now I finished puc dream is to be CS ,CA sir so how can I prepare from now.any online course plz make video for that sir 🙏
Matte result bandu all subjects pass haagideeni sir nanna combination bandu commerce takondide E,b,a,cs . totally 360 marks takondidini
Sir I have finished 2nd pu in science stream what is the next career option plz apload the video to relate this
Sir B. A ಬಗ್ಗೆ ಮಾಹಿತಿ ಕೊಡಿ. B. A ಮಾಡಿರೆ ಯಾವ್ ಯಾವ್ ಕೆಲಸ ಸಿಗುತ್ತೆ ಅಂತ ಮಾಹಿತಿ ಕೊಡಿ sir
Sir please provide information about science stream degree courses and their scope.. What about D Pharma and B pharma courses,it's scope?
Nangu swalp atar bagge heli please
ಸರ್ ನಾನು ಈ ವರ್ಷ 10th ಮುಗಿತು
ಮುಂದೆ puc ಮುಗಿಸಿ pc ಆಗಬೇಕು ಆದಷ್ಟು ಬೇಗ job ಮಾಡಬೇಕು ಸರ್ ಯಾಕೆಂದ್ರೆ ಮನೆಯಲ್ಲಿ ಬಹಳ ಬಡತನ ಇದೆ ಅದಕ್ಕೆ ಏನೇನು ಮಾಡಬೇಕು ಅಂತ ನಿಮ್ಮ ವಿಡಿಯೋ ಮುಖಾಂತರ ತಿಳಿಸಿ ಸರ್ 🙏🙏🙏🙏🙏
Nimdu ondu ondu video muttu ratnaglu sir istu ಜ್ಞಾನ ಬಂಡಾರ ಯಾರು ಹೇಳಿ ಕೊಡಲ್ಲ ❤
ಬೀದರಲ್ಲಿ ಹವಮಾನ ಬಹಳ ಚೆನ್ನಾಗಿ ಇದೆ ಸರ್.
Sir i am an upsc aspirant ,now i cmplted my 12 can you please make a video for those students who are are in a confusion of what to do next.🙏
Yes
ಸರ್ ನಮಸ್ತೆ . ಸರ್ ಕಾಮರ್ಸ್ ನಲ್ಲಿ ಕಂಪ್ಯೂಟರ್ ಸೈನ್ಸ್ ಮಾಡಿದ್ರೆ ಮುಂದೆ ನಾವು ಯಾವ ಜಾಬ್ ಗಳಿಗೆ ಟ್ರೈ ಮಾಡಬಹುದು ಅಂತ ಒಂದು ವಿಡಿಯೋ ಹಾಕಿ ಪ್ಲೀಸ್.
Sir please give information about C.A(Charted accountant)
Teaching is very best sir. Free Coaching hogakke yavadu exam bari beku sir. Matte yavaga aa application bidatare sir informed please sir.
Commerce bagge video maadi sir 🙏
Sir sslc ಫೇಲ್ ಆದ್ರೆ ಏನು ಮಾಡಬೋದು ಪ್ಲೀಸ್ ಹೇಳಿ sir ಗೊತ್ತಾಗ್ತಿಲ್ಲ
Thank you so much sir I got good maks in puc science from your 5 am club thank you sir😍🙏
Sir ವೆಟರ್ನರಿ ತಗೋ ಬೇಕು ಅಂತ ಅಂದುಕೊಕೊಂಡಿದಿನಿ ಸರ್ ಅದರ್ಬಗ್ಗೆ ಸೋಲ್ಪ್ ತಿಳಿಸಿಕೊಡಿ ಸರ್...
Super guidance sir... thank you for your information... it's very helpful to all students....👏
Sir 2nd puc aytu commerce.. result barbekaste next Bcom BCA BBA confusion alli ideave adara ottige competitive exam prepare agbeku ankondideave nimma suggestions helvoda..🙏
Sir MBA course bagge video madi sir
Sir Namma yochanege thakka advice madidira Thank u so much
Nanna magalu 2nd pu arts HEPS nalli 90percentage nalli pass agidale last time clat exam nalli select aglilla avlu ega mysorenalli BA LLB5years madbeku antha idale avlu thumba scielent next enu madodu gondala dalli idene
Sir pls biotechnology bage one vedio madi. 🙏🙏🙏
ಸರ್ ನಾನು ಈ ವರ್ಷ ಪ್ರಥಮವಾಗಿ ಡಿಗ್ರೀ ಸೇರಿದ್ದೇನೆ. ನಾನು ಇತಿಹಾಸ.opt ಕನ್ನಡ ತಗೊಂಡುದಿನೀ.. ಸರ್ ಅಡಿಲ್ವ ನಂಗೆ ಟೀಚರ್ ಆಗಬೇಕು ಎಂಬ ಆಸೆ ಆದರೆ b.ed 2 ವರ್ಷ ಇರತ್ತೆ ಮುಂದೆ ಏನಾದ್ರೂ 4 ವರ್ಷ ಆಗತ್ತಾ ಹೇಳಿ ಸರ್ ... ಮತ್ತೆ ಡಿಗ್ರಿ ಓದುತ್ತಾ ಇರುವವಾಗಲೆ ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯೋದು ಹೇಗೆ ಸರ್ ಹೇಳಿ
Excellent information sir.
Thank you so much 🙏
ಸರ್, ನಾನು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಕೋರ್ಸ್ನ ತೊಗೊದುಕೊಳ್ಳಬೇಕೆಂದಿದ್ದೇನೆ ನಾನು ಗಣಿತದಲ್ಲಿ ವೀಕ್ ಇದ್ದೀನಿ. ಮ್ಯಾಥಮೆಟಿಕ್ಸ್ ಎಷ್ಟು ಮಟ್ಟರಲ್ಲಿ ಬೇಕು ಎಂದು ತಿಳಿಸಿ ಪ್ಲೀಸ್
ಸರ್ fail ಆಗಿರೋರಿಗೆ ಒಂದು ಕಿವಿ ಮಾತು
ಸರ್ i am from Dakshina Kannada.. I am following yours classes and so much inspired ....i want to become police officer.... Please give direction to me about my goal.
Chartered accountant best coaching classes bagge video madi
ನನ್ನ ಪ್ರಷ್ಟೇಜ್ 85% ಆಗಿದೇ ಹಾಗಾದ್ರೆ ನನ್ನ ಕೊಂಬೀನೇಶೇನ Arts IAS ಮಾಡ್ಬೋದಾ ಸರ್ IAS ನನ್ನ ಪ್ರಾಣ ನಾನು ಇದ್ನೆ ಪ್ರೀತಿಸುತ್ತೇನೆ ಇದ್ರಬಗೆ information ಬೆಂಗಳೂರಿನಲ್ಲಿರುವ ಬಿಡ್ರಿ ಸರ್...all the best sir
best information for students
Thank you so much sir nimma riti yaru advice kodalla sir these videos really saving lot of students life from depression.
Thank you so much for this video 🤝
Helo
Hii ree
ನಮಸ್ತೆ sr ಈ ವರ್ಷ ನಾನು B.A 1st year so Nanu history & Kannada toganabeku ಅಂತ ಮಾಡಿದ್ದೇನೆ ಅ 2 ವಿಷಯ ತೆಗೆದುಕೊಂಡರೆ ಒಳ್ಳೆಯದಾ ಸರ್
ಸರ್ B A. LLB ಬಗ್ಗೆ ವಿಡಿಯೋ ಮಾಡಿ ಸರ್ 🙏❤️🤍
@sadanacademy yes❤❤
Yess
ಸರ್ just pass ಆಗಿದಿನಿ ನಾನ್ ಏನ್ ಮಾಡ್ಲಿ commence ಮಾಡ್ ಭೌದ
Please give information about film institutions in karnataka 😩😩🥺🙏🙏🙏🙏
Guru Yav film industry gu ogbedaa Guru Chanagi oodhiii
ಫ್ಯಾಷನ್ ಡಿಸೈನರ್ ಆಗಬೇಕು ಅಂದ್ರೇ ಯಾವ CLG best and corse bagge feese ಬಗ್ಗೆ video maadi
Chartered accountants related one video madi sir..
🎉 ಉತ್ತಮ ಮಾರ್ಗದರ್ಶನ, ಧನ್ಯವಾದಗಳು ಸರ್.
I want to do KAS ...for that which degree is best from science field
Do Technical Degree Courses
Sir ಈಗ 2nd pu pass ಅದೇ ನಾನು commerce student ಆದರೆ ನಂಗೆ ಒಂದ ಗುರಿ ಇದೆ ಅದು ಏನ ಅಂದ್ರೆ upsc study ಮಾಡಬೇಕು ಅದನ್ನ ನಾನು ಗುರಿನ ತಲ್ಪ ಬೇಕು 🤞😊
ನಾನು ಕೂಡ
@@VIKRANT1515 coaching hogidira bro u...!!
Thank you sir giving information
Sir ನನಗೆ ಈಗಾಗಲೇ 31 ಹಾಗೆ ಒಂದು ಸಣ್ಣ ಕೆಲ್ಸದಲ್ಲಿದ್ದಿನಿ ನನಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಎಕ್ಸಾಮ್ ಕಟ್ಟಿ ಈ ವರ್ಷ 2puc 75.5ಪರ್ಸಂಟೇಜ್ ನಲ್ಲಿ ಪಾಸಾಗಿದ್ದಿನಿ ಸೋ ಮುಂದೆ ಟೀಚರ್ ಜಾಬ್ ಗಾ ಗಿ ಯಾವುದಕ್ಕೆ ಜಾಯ್ನ್ ಆಗ್ಬೇಕು ನಾನು ಆರ್ಟ್ಸ್ ತಗೊಂಡಿದ್ದು
Sir B COM and BBA releted video madi sir pls 🙏
Sir....namste....I am studying in 2nd puc my 2nd puc target goal 95%goal... Your motivation super sir my father and mother goal's..... ❤️🥰
Dhanyawaadagalu sir ❤️🔥💥
Sir commerce bagge video madi
Sir CA ಕೋರ್ಸ್ ಬಗ್ಗೆ ಹೇಳಿ ಸರ್,
ಸರ್ CA ಕೋರ್ಸ್ ಅನ್ನು ಮನೆಯಲ್ಲೇ ಮಾಡಬಹುದಾ ಸರ್ plz information ಕೊಡಿ ಸರ್
Sir pls make video on BCA course
Nanu Aditya. Pyatigoudra anta nanu iega 1st PUC study madtidini nandu 2024/2025 bach ge 2PUC complit agutte nanu SCIENCE madidini, nanu Forestry corce padkobekadare,,,,,,,yen study mad beku, Henge study mad beku, yav exan attend agbeku, adaralli marks yest ierbeku, ranking yest ierbeku, namma karnataka dalli yav yav college available ieve tilis kodi namge... Plz ❤❤
Sir ನಾನು ಐಪಿಎಸ್ offisir ಆಗಬೇಕು ಅಂದುಕೊಂಡಿದ್ದೇನೆ ಆದರೆ ಮನೆಯಲ್ಲಿ ಓದಿರೋರು ಯಾರೂ ಇಲ್ಲ degree ಯಲ್ಲಿ ಯಾವ ಕೋರ್ಸ್ ಬೆಸ್ಟ್ please help me sir
Sir nana magalu 66% tagondidale puc alli spardatamaka jagatige istu marks sakaguta nange thumba yochne agtide sir munde enu anta
Same situation also me 😔 plz reply sir
Sir same situation
ಸರ್ pu ನಂತರ ಯಾವ ಕೋರ್ಸ್ ತಗೋಬೇಕು ಅನ್ನೋದರಲ್ಲಿ ತುಂಬಾ ಗೊಂದಲ ದಲ್ಲಿ ಇದ್ದೇನೆ.
UPSC bagge classes madi sir.
Refer in sadhana academy you tube channel u will get upsc classes
@@SadhanaAcademy Thanks a lot sir 🙏🌹
ಸರ್ ಕನ್ನಡ ಮೀಡಿಯಂ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಉದ್ಯೋಗಕ್ಕೆ ಮೀಸಲಾತಿ ಇದೆಯೇ ಇದರ ಬಗ್ಗೆ ವಿಡಿಯೋ ಮಾಡಿ
Sir which stream u feel better for judiciary exam preparation after 10th?
thank u sir good speech but correct sir
Sir do After 2nd PUC librarian course detail video
Thank you sir ❤❤❤❤❤❤❤❤
Sir yav course madidre yav kade hogabahudu anta detel agi heli all courses na example with heli sir plz
Sir CA bagge video madi sir
ಸರ್ ನಾನು ಮಹಿಳೆ ಆಗಿದ್ದು ನಾನು ಪಿ ಯು ಸಿ ಯಲ್ಲಿ 90% ಮಾಡಿದ್ದೆನೆ ನಾನು 5year law ಅಥವಾ Ded ಇದರಲ್ಲಿ ಯಾವುದು ಮಾಡಿದರೆ ಒಳ್ಳೆಯದು ಸರ್ ಬಹಳ ಗೊಂದಲದಲ್ಲಿ ಇದ್ದಿನಿ
Make video on JEE and NEET sir
Electronics & Telecommunications Engineering job opportunities ಬಗ್ಗೆ ಮಾಹಿತಿ ನೀಡಿ ಪ್ಲೀಸ್..
Sir what about vateranary scope is there or not
ನಿಮ್ಮ ಮಾರ್ಗದರ್ಶನಕ್ಕೆ ನನ್ನ ಕೋಟಿ ನಮುಸ್ಕಾರ.
Thank u very much sir.. Your information helps a lot sir.. 🙏🏼💗
Manju sir IAS ge PUC next yav degree..Best.I waiting to your reply..I Complete my PUC In science..with 90%...pls..
LLB Or BCA... Which course is best??
Bca swapla kasta padbeku bro channagi edde 3 years aste course adre llb li NIV mugsi lawyer aggi training hogu amele lawyer aggi appoint agadu ande nan parkara swapla best bca
ಸರ್ ನಂದು ಬಿ. ಎ ಇಂಗ್ಲಿಷ್ ಮತ್ತು ಹಿಸ್ಟರಿ ide idu correct combination
Sports college
SSLC after Puc badalu diploma course thegedu kondidarige one du video madi sir please 🥺🙏🙏🙏🙏
Iti complete ಆದ ನಂತರ ಯಾವ ಕೋರ್ಸ್ ಗೆ ಹೋಗಬಹುದು,
Engineering ಮಾಡಬಹುದ.. Sir..??
1.B A ಆದ ನಂತರ ಹೇಗೆ ಶಿಕ್ಷಕ ಆಗುವುದು..
2.KAS,Ips, IAS Sda,Fda ಗೆ ಕೋಚಿಂಗ್ ಎಲ್ಲಿ ಕೊಡ್ತಾರೆ..
3. ಪುರಾತನ ತತ್ವ ಇಲಾಖೆಗೆ ಹೇಗೆ ಸೇರುವುದು.(.B A )
4. ಪ್ರವಾಸೋಧ್ಯಮದಲ್ಲಿ ಹೇಗೆ ಉದ್ಯೋಗ ಪಡೆಯುವುದು..
Good noon sir. I Am a teacher in private school. I am giving the same advice to my pupils.. Still I thought that might be am wrong.. But now am feeling am on the good path.....
Jee, kcet. Neet, bsc forester, agri, llb bagge experts inda mahiti kodi sir.... 🙏🙏🙏🙏 nimmnda dodd anakula aytu sir. Namm maneli namm tammandirige mahiti kodabeku sir.