My god.....Nimage dodda dhanyavadagalu sir Ee video nodo munche nange next future bagge thale novittu eega relief aythu sir ..... Hege heloadu sir nimge thankssss....., Super sirr.......😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇
ಸರ್ ತುಂಬಾನೇ ಒಳ್ಳೆ ಸಲಹೆ ಕೊಟ್ಟಿದ್ದಿರಾ ಆದರೆ ಒಂದು ಮಾತು ಕೇಳಲು ಬಯಸುತ್ತೆನೆ ಒಂದು ವೇಳೆ ಡಿಗ್ರಿ ಆದ ಯಾವುದೇ ವ್ಯಕ್ತಿ ಆಗಲಿ IAS KAS ಅಥವಾ ಸರ್ಕಾರಿ ನೌಕರಿ ಪಡೆಯಬೇಕಾದರೆ ಲಂಚ ಕೊಡಬೇಕಾಗುತ್ತೆ ಸರ್ ಹಿಗಾದಾಗ ಇಂತಹ ಓದಿಗೆ ಬೇಲೆ ಇದೆಯಾ ನಿಮ್ಮ ಪ್ರಕಾರ ಸ್ಕಲ್ ಡೌಲಪ್ ಮೆಂಟ ಕೊರ್ಸಗಳೆ ಒಳ್ಳೆಯದ್ದು ಇಗಿನ ವ್ಯವಸಸ್ತೆಯಲ್ಲಿ ಅಂತ ನನಗನಿಸುತ್ತೆ ದುಡ್ಡಿಲ್ಲದೆ ಸಿಗುವ ಸರ್ಕಾರಿ ಕೆಲಸ ಯಾವುದಿದೆ ಹೇಳಿ ಎಲ್ಲಾ ಸರ್ಕರದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈ ಒಡ್ಡೊರೆ ಸರ್ ಇಂಥ ವ್ಯವಸ್ಥೆ ಕೆಳಿತ್ತಾ ಹಿಂದುಸ್ಥಾನ 🚩🚩
Sir ನೀವೂ ಎಲೆಕ್ಷನ್ ಬಂದಾಗ ನಿಮ್ಮ ಮತವನ್ನು ಮಾರುತಿ ರಿ ಈಗ ಅನುಭವಿಸಿ ಧರ್ಮದ ಮೇಲೆ ರಾಜಕೀಯ ಎಲ್ಲಿವರೆಗೆ ದೇಶದಲ್ಲಿ ನಡೆಯುತ್ತದೆ ಅಲ್ಲಿಯ ತನಕ ಭ್ರಷ್ಟಾಚಾರ ಮತ್ತೊಂದು ವಿಷಯ ಭ್ರಷ್ಟಾಚಾರ ರಾಜಕೀಯದಲ್ಲಿ ಭ್ರಷ್ಟಾಚಾರ ಪ್ರಜೆ😊 ಪ್ರಜೆಗಳಲ್ಲಿ ಇದೆ
Good morning sir nim e suggestion ninda vidyarthigalu tamma future nalli olle jevanavannu roopisi kolluvudakke ankulavagutte . Nim inta olle kelsake hats off.
Wonderful concept and your ppt is amusing.Thanks very lot for showing right direction for acadamic this year students. Every points are valuble and good examples.
Thank you so much sir nivu nanagidda dodda confusions na doora madidri . nanna guriyanna nirdista madidri . thank you for your guidance sir From : nimma student
yes sir .one who studies with dedication and works hard gets success. nothing like eng med or kan med . but most of times kann med students keep comparative attitude. they dislike others growth. their such immature attitude is due to their heredity or environment???
You said right sir to the competitive youngs sir so your speaking is beautiful and interesting to me esapacily you are giving good suggestion to the children and this video is fantastic to children
Sir very useful information and nanna magalu igale 10th mugisidale namma ella gondalagalanna bage harisiddiri full clear ayitu sir thank you so much sir🙏
What actually I want now from ur side is please make a 2 or 3 videos of competitive exams from grade 1 to 10 before college for kids and teenagers 🙏like Olympiad and other science exams and much more please..........🙏🙏🙏🙏🙏am waiting
ಹೃದಯಪೂರ್ವಕ ಧನ್ಯವಾದಗಳು ಗುರುಗಳೇ ನಮಗೋಸ್ಕರ ಈ ನಿಮ್ಮ ಕೆಲಸಕ್ಕೆ
ಹೌದು ಸರ್ 18 ವರ್ಷದ ಬಳಿಕ ಯಾವ ಯಾವ ನೌಕರಿಗಳು ಸಿಗುತ್ತವೆ ಹಾಗೂ ಅವುಗಳ ಬಗ್ಗೆ ಮಾಹಿತಿ ನೀಡಿ ಸರ್🙏
👌🏻👌🏻👌🏻
My god.....Nimage dodda dhanyavadagalu sir
Ee video nodo munche nange next future bagge thale novittu eega relief aythu sir .....
Hege heloadu sir nimge thankssss.....,
Super sirr.......😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇
ತುಂಬಾ ಧನ್ಯವಾದಗಳು ಸರ್ ನಿಮ್ಮಗೆ ಆತ್ಮ ವಿಶ್ವಾಸ ತುಂಬಿದಿರಿ, ನಾನು ನನ್ನ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದೆ ಈಗ ಸರಿಯಾದ ಮಾರ್ಗದರ್ಶನ ಸಿಕ್ಕಿತು 🙏🙏🙏🙏
ಸರ್ ತುಂಬಾನೇ ಒಳ್ಳೆ ಸಲಹೆ ಕೊಟ್ಟಿದ್ದಿರಾ ಆದರೆ ಒಂದು ಮಾತು ಕೇಳಲು ಬಯಸುತ್ತೆನೆ ಒಂದು ವೇಳೆ ಡಿಗ್ರಿ ಆದ ಯಾವುದೇ ವ್ಯಕ್ತಿ ಆಗಲಿ IAS KAS ಅಥವಾ ಸರ್ಕಾರಿ ನೌಕರಿ ಪಡೆಯಬೇಕಾದರೆ ಲಂಚ ಕೊಡಬೇಕಾಗುತ್ತೆ ಸರ್ ಹಿಗಾದಾಗ ಇಂತಹ ಓದಿಗೆ ಬೇಲೆ ಇದೆಯಾ ನಿಮ್ಮ ಪ್ರಕಾರ ಸ್ಕಲ್ ಡೌಲಪ್ ಮೆಂಟ ಕೊರ್ಸಗಳೆ ಒಳ್ಳೆಯದ್ದು ಇಗಿನ ವ್ಯವಸಸ್ತೆಯಲ್ಲಿ ಅಂತ ನನಗನಿಸುತ್ತೆ ದುಡ್ಡಿಲ್ಲದೆ ಸಿಗುವ ಸರ್ಕಾರಿ ಕೆಲಸ ಯಾವುದಿದೆ ಹೇಳಿ ಎಲ್ಲಾ ಸರ್ಕರದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈ ಒಡ್ಡೊರೆ ಸರ್ ಇಂಥ ವ್ಯವಸ್ಥೆ ಕೆಳಿತ್ತಾ ಹಿಂದುಸ್ಥಾನ 🚩🚩
Sir ನೀವೂ ಎಲೆಕ್ಷನ್ ಬಂದಾಗ ನಿಮ್ಮ ಮತವನ್ನು ಮಾರುತಿ ರಿ ಈಗ ಅನುಭವಿಸಿ ಧರ್ಮದ ಮೇಲೆ ರಾಜಕೀಯ ಎಲ್ಲಿವರೆಗೆ ದೇಶದಲ್ಲಿ ನಡೆಯುತ್ತದೆ ಅಲ್ಲಿಯ ತನಕ ಭ್ರಷ್ಟಾಚಾರ ಮತ್ತೊಂದು ವಿಷಯ ಭ್ರಷ್ಟಾಚಾರ ರಾಜಕೀಯದಲ್ಲಿ ಭ್ರಷ್ಟಾಚಾರ ಪ್ರಜೆ😊 ಪ್ರಜೆಗಳಲ್ಲಿ ಇದೆ
❤😢
🥺🥺😭😭
😢 ನಿಜ
😢😢😢
ಉತ್ತಮ ಮಾರ್ಗದರ್ಶನ ನೀಡಿದ್ದೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐💐🙏 🙏
ಜೀವನ ರೂಪಿಸುವ ನಿಜವಾದ ಗುರುಗಳು ನೀವೇ ಸರ್ 🙏🙏🙏🙏
ತುಂಬು ಹೃದಯದ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ
Sir ಕೊನೆಯಲ್ಲಿ ಹೇಳಿದ ಮಾತುಗಳು ತುಂಬಾ ಅರ್ಥಪೂರ್ಣವಾಗಿದ thank you so much dear sir 🥰🥰🥰💖🙏🙏🙏
ua-cam.com/video/lc3X4-kNub0/v-deo.html
ನಿಮ್ಮ ಮಾತುಗಳು ಕೇಳಿದರೆ ದೇಹದಲ್ಲಿ ಒಂದು ಜೋಶ್ ಉತ್ಪತಿ ಆಗುತದ್ದೇ💪
ನಿಮ್ಮ ಜೀವನದ ಅದ್ಭುತ ಕ್ಷಣಗಳನ್ನು ಯುವಶಕ್ತಿಯ ಒಳಿತಿಗೆ ಏಳಿಗೆಗೆ ಮೀಸಲಿಟ್ಟ ಅದ್ಭುತ ವ್ಯಕ್ತಿತ್ವ....🙏😊
100%...
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ನಿಮ್ಮ ಸರಳ ಮಾಹಿತಿ ಆದರೆ ಅದರ ತುಂಬಾ ದೊಡ್ಡದು. ದನ್ಯವಾದಗಳು ಸರ್.
SSLC ಯಲ್ಲಿ 90+ ಮಾರ್ಕ್ಸ್ ತೆಗೆದು 7 ವರ್ಷ ಆಯಿತು, ಆದರೆ ನನಗೆ GDS notification bagge 6 ವರ್ಷ ಯಾರೂ ಹೇಳಿಲ್ಲ, ಬಹಳ ಸ್ವಾರ್ಥ ಮತ್ತು ಅಸೂಯೆ ನಮ್ಮ ಬಳಗ, ಊರು, ಗಳಲ್ಲಿಯೆ ಇದೆ
ಸರ್ ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು
ಧನ್ಯವಾದಗಳು ಸರ್ ನಿಮ್ಮ ಮಾತುನೂರಕ್ಕೆ ನೂರು ಸತ್ಯ
🙏ಸರ್ ತುಂಬಾ ಒಳ್ಳೆಯ ಸಲಹೆ ನೀ ಡಿ ದ್ದಿರ ಧನ್ಯವಾದಗಳು 🙏
2nd puc ಮುಗೆದೆ ಮೇಲೆ ಏನ್ ಮಾಡಬೇಕು ಗುತ್ತಾಗುತೆಲ್ಲ ಅದರ ಡಿಗ್ರಿಲೇ ಎನ್ನು ವಿಷಯ ತಗುಬೇಕು ಅದರ ಬಗ್ಗೆ ವಿಡಿಯೋ ಮಾಡಿ
ಧನ್ಯವಾದಗಳು ಸರ್, ನಾನು ಕೂಡಾ ನೀವು ಹೇಳಿದ ಹಾಗೆ 10th ಮಕ್ಕಳಿಗೆ ಗೈಡ್ ಮಾಡ್ತಾ ಇದಿನಿ ಸರ್. ಈ ವಿಡಿಯೋ ಇಂದ ನನಗೆ ತುಂಬಾ ವಿಷಯ ಸಿಕ್ತು. 😊
Good morning sir nim e suggestion ninda vidyarthigalu tamma future nalli olle jevanavannu roopisi kolluvudakke ankulavagutte . Nim inta olle kelsake hats off.
Sir your speech is very useful to youths thank you so much..,🙏
Brilliant class sir🔥
.
.
Much needed video👍🏻
ಸೂಪರ್ ಸರ್ ನಿಮ್ಮ ಮಾತು ಕೇಳಿ ನಮಗೆ ಸಂತೋಷವಾಯಿತು ಇದೇ ತರ ಮತ್ತು ಹಲವಾರು ವಿಡಿಯೋಗಳನ್ನು ಮಾಡಿ ನಿಮಗೆ ತಿಳಿಸಿ ಥ್ಯಾಂಕ್ ಯು ಸರ್
Nija sir nivu heliddu 🙏
Printing technology andre enu antane gottirlilla Tq for the good information sir
2nd puc science after video madi
Good information before taking decision continue part 2
Very use full thought sir 🙏
Wonderful concept and your ppt is amusing.Thanks very lot for showing right direction for acadamic this year students.
Every points are valuble and good examples.
Super sir...🙌🏼🙌🏼
Sir your speech is so helpful sir Thanks sir
👌 nivu nana life ge guide madidre
Excellent explanation bro...🙏👏👌
Sir 2nd puc complete. Next course details heli...
Tnq so much sir i will proud of you ❤❤
Good Suggestion Thank you Sir🤝
Super teach god will bless you
🙏🙏🙏 ಧನ್ಯವಾದಗಳು ಗುರುಗಳೇ
Thank u so much sir good information 🙏🙏
🙏❤️Thank you sir good information 💐💐
FANTASTIC SIR SUPERB
TQ SO MUCH😘😘😘👍👍👍
Super teaching and Thank you sir👌🙏💐
Tq sir kind ur information ☺
Thanks for suggetion sit 🙏🙏
ಇದೆ ತರ 2nd PUC ಮುಗಿದ ನಂತರ ಏನು ಮಾಡಬೇಕು ವಿಡಿಯೋ ಮಾಡಿ sir.... 🙏🏻🙏🏻
Yes sir please🙏
For arts studens
For science students
For Art's students👩🎓 🙏
Ss
Super sir good information 🙏
Thank you sir you are giving right information
ಧನ್ಯವಾದಗಳು ಸರ್ 😊👌👌
Thank you so much sir nivu nanagidda dodda confusions na doora madidri . nanna guriyanna nirdista madidri . thank you for your guidance sir From : nimma student
Very informative.
Sir me arts student 2nd pu my dream psi nange psi andre enu anta gottirlilla adre nim videos nodi nan compitetiv exam bagge information gottaytu ❤
Thank you sir🙏
Tqsm ur advice sir💞
*"💞Super ri sir..✨👌*"
Very good teaching sir tnq so much
ಒಳ್ಳೆ ಸಲಹೆ ಸರ್ ಧನ್ಯವಾದಗಳು ನಿಮಗೆ 🙏
yes sir .one who studies with dedication and works hard gets success. nothing like eng med or kan med . but most of times kann med students keep comparative attitude. they dislike others growth.
their such immature attitude is due to their heredity or environment???
You said right sir to the competitive youngs sir so your speaking is beautiful and interesting to me esapacily you are giving good suggestion to the children and this video is fantastic to children
Tq for good information 🙏🙏🙏🙏🙏
Thank you sir for your great thoughts towards students👩🎓 😍😍
Tq sir nim mathu kelle evga. Samadana aythu
Super explained sir🙏🙏🙏
ಉತಮ ಮಾರ್ಗದರ್ಶನ ಸರ್
Inspirational sir 💫💐
thank you so much sir for ur good advice...😊🙏
Superb class Sir🙏
good information sir ❤
Nimma yalla classes thumba helidira sir 👌👌👌🙏🙏🙏
Sir very useful information and nanna magalu igale 10th mugisidale namma ella gondalagalanna bage harisiddiri full clear ayitu sir thank you so much sir🙏
It's good information sir because in my collage Day's,didn't give any future anyone,it was really usefull for all my future students.TQ soo much sir
Super sir 🙏🏻🙏🏻🙏🏻🙏🏻🙏🏻🙏🏻🙏🏻
ಅಧ್ಬುತ ಸರ್ ... ದಯವಿಟ್ಟು puc ಮುಗಿದ ಮೇಲೆ ಇರುವ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿ... ಕನ್ನಡ ಮಾದ್ಯಮದಲ್ಲಿ ಯಾರೂ ಸರಿಯಾಗಿ ಹೇಳುತ್ತಿಲ್ಲ
Nice sir nice feedback to youths sir 👏👏
DIPLOMA ಕನ್ನಡದಲ್ಲಿ ಯಿದೇ ಎಂದು ಒಂದು ಪಾಠ ಮಾಡಿ
ವಿಡಿಯೋ ಸೂಪರ್
Yes sir ur right sir 👍👍👍
Tq sir ಒಳ್ಳೆ ಮಾಹಿತಿ
Wonderful sir🎉🎉🎉🎉🎉🎉🎉🎉
Thank u so much ..sir .. wonderful And valuable suggestions ..every student must watch ...
Good information sir ,but you could have make it little short.
Thanks for the information sir 🙏🙏
Useful information sir tq
ಸಲೂನ್ ಪದವು ಕಟಿಂಗ್ ಅನ್ನುವ ಪದಕ್ಕಿಂತ ಉತ್ತಮವಾಗಿರುತ್ತದೆ
What actually I want now from ur side is please make a 2 or 3 videos of competitive exams from grade 1 to 10 before college for kids and teenagers 🙏like Olympiad and other science exams and much more please..........🙏🙏🙏🙏🙏am waiting
2pu science mugithu ಮುಂದೆ ಎನ್ ಮಾಡಬೇಕು ಹೇಳಿ sir
Thanks 😊 Sir ❤️ And Super 👌 Sir ❤️
ಇಂತಹ ಮಾಹಿತಿ ನಮ್ಮ, ಶಾಲೆ , ಕಾಲೇಜಿನಲ್ಲಿ ಸಿಗದೆ ನಮಗೆಯೇ ಮೋಸ ಆಗಿದೆ
Thanks for video 😊
Thanks for suggestions sir.
TQ sir
Thank you very much sir, for your good information for tenth students
ಒಳ್ಳೆಯ ಮಾಹಿತಿ ಸಾರ್.
Thank you sir 😍😍
Thank you 🙏🙏🙏
Thank u so much sir..
Thanks sir useful information with excellent explanation with good suggestion sir, please students cousling maduwa no Kodi sir
😊 thanku sir🎉
Thank you
😮❤
Namaste 🙏sir, this is very powerful and usefull session you gave for youths. 👏
Super sir ❤🎉 tq sir tq 🚩✨jai shree ram 🚩🚩🚩tq sir✨
Wow 😲 good 👍 points sir
ಒಳ್ಳೆಯ ಮಾಹಿತಿ ಸರ್ ನಿಮ್ಮ ಈ ವೀಡಿಯೋ ನಾನು ೧೦ಕ್ಲಾಸ್ ಮುಗಿಸಿದಾಗ ಸಿಕ್ಕಿದ್ದರೆ ನಾನು ಒಂದು ಒಳ್ಳೆಯ ಕೆಲಸದಲ್ಲಿ ಇರುತಿದ್ದೆ.