ಸಾರಿನ ಪುಡಿ ಯಲ್ಲಿ ಅಳತೆ ಬಹಳ ಮುಖ್ಯ. ನೀವು ತೋರಿಸಿರುವ ರೀತಿ ಚೆನ್ನಾಗಿದೆ. ಆದರೆ ನೀವು ಯಾವ ಲೋಟದಲ್ಲಿ ಹವೀಜ ಅಳೆದಿದ್ದೇರೋ ಅದೇ ಲೋಟದಲ್ಲಿ ಬೇರೆ ಪದಾರ್ಥಗಳನ್ನು ಅಳೆದು ತೋರಿಸಿ ಇದ್ದರೆ ಚೆನ್ನಾಗಿತ್ತು.
ಒಂದು ಚಿಕ್ಕ ಸಲಹೆ ..ಇವೆಲ್ಲವುಗಳ ಜೊತೆ ಒಂದು ಅಥವ ಎರಡು ಟೀಸ್ಪೂನ್ ನಷ್ಟು ತೊಗರಿಬೇಳೇ ಹುರಿದು ಸೇರಿಸಿ ಪುಡಿಮಾಡಿದರೆ ಬೇಳೆ ಕಟ್ಟು ಚೂರು ನೀರಾಗಿದ್ರು ಸಾರು ಸ್ವಲ್ಪ ಮಟ್ಟಿಗೆ ಮಂದವಾಗಿ ರುಚಿನೂ ಚೆನ್ನಾಗಿರುತ್ತದೆ ರೀ ...ನನ್ನ ಅನುಭವದಿಂದ ಹೇಳಿದ್ದು... ನಾಮಾಡಿದೀನಿ..ಚೆನ್ನಾಗಿತ್ತು ..
Namasthe Amma 🙏
Nanu padmavathi stotra vannu helidake olle job sikkidhe.. mathe stotra continue madbeka amma thilisi
ಹೌದು ಸಂಕಲ್ಪ ಮಾಡಿದ್ದು ಪೂರ್ಣ ಆಗಬೇಕು
Ok thank you amma
Ggg
O
ಜಾಬ್ ನಂತರ ಜೀವನ ಸರಿಯಾಗಿ ಮುಂದು ವರಿಯ ಬೇಕು. ಈಗಲೂ ಏಕೆ ಮಾಡ ಬಾರದು? ಓಂ ಶ್ರೀ ಮಾತಾ ಪದ್ಮಾವತಿ ನಮೋ ನಮಃ
Aq❤A
ಸಾರಿನ ಪುಡಿ ಯಲ್ಲಿ ಅಳತೆ ಬಹಳ ಮುಖ್ಯ. ನೀವು ತೋರಿಸಿರುವ ರೀತಿ ಚೆನ್ನಾಗಿದೆ. ಆದರೆ ನೀವು ಯಾವ ಲೋಟದಲ್ಲಿ ಹವೀಜ ಅಳೆದಿದ್ದೇರೋ ಅದೇ ಲೋಟದಲ್ಲಿ ಬೇರೆ ಪದಾರ್ಥಗಳನ್ನು ಅಳೆದು ತೋರಿಸಿ ಇದ್ದರೆ ಚೆನ್ನಾಗಿತ್ತು.
Sariyagi alatha thoraci
ತುಂಬಾ ಚೆನ್ನಾಗಿ ಬಂದಿದೆ, ಧನ್ಯವಾದಗಳು🙏
ಒಂದು ಚಿಕ್ಕ ಸಲಹೆ ..ಇವೆಲ್ಲವುಗಳ ಜೊತೆ ಒಂದು ಅಥವ ಎರಡು ಟೀಸ್ಪೂನ್ ನಷ್ಟು ತೊಗರಿಬೇಳೇ ಹುರಿದು ಸೇರಿಸಿ ಪುಡಿಮಾಡಿದರೆ ಬೇಳೆ ಕಟ್ಟು ಚೂರು ನೀರಾಗಿದ್ರು ಸಾರು ಸ್ವಲ್ಪ ಮಟ್ಟಿಗೆ ಮಂದವಾಗಿ ರುಚಿನೂ ಚೆನ್ನಾಗಿರುತ್ತದೆ ರೀ ...ನನ್ನ ಅನುಭವದಿಂದ ಹೇಳಿದ್ದು... ನಾಮಾಡಿದೀನಿ..ಚೆನ್ನಾಗಿತ್ತು ..
Tumba.chanagehelikoduthira❤.thanku
Yr kannada is beautiful with yr voice . God you. 💕💕🙌
Tumba chennagide Veena avare thanks
ಸಾರಿನ ಪುಡಿ ಮಾಡಿದ ವಿಧಾನ ತುಂಬಾ ಚೆನ್ನಾಗಿದೆ.
ನಿಮ್ಮ ಮಾಡಿದ ಸಾರಿನ ಪುಡಿ ನೋಡಿ ಬಾಯಲ್ಲಿ ನೀರು ಬರತಾ ಇದೆ. ಧನ್ಯವಾದಗಳು.
Nanu try madide madum, supar aagi bantu, thanku so much madum
Dhanyvad thumba channagi Tori Siri
Thank u ama tumbane simple aggide change ide
Nice. We out turmeric stick (ಅರಿಶಿನದ ಕೊಂಬು) too while frying & grind together.
Namaste amma nija thumba ruchiyagibanthu, mulangi saru
Very nice
ತುಂಬಾ ಚೆನ್ನಾಗಿದೆ.ಧನವಾಧಗಳು ಅಕ್ಕಾ.
🙏🙏 Amma. Super amma
Namaskar amma nimma Pujegalu nanage tumba esta nimage thanks🙏 rangoli super👌 manasu chanchal agutty Enumadali
Very nice saarina pudi mam I will do it definitely
Thanks to all
Super amma chennagede
Hari om 🙏🙏 akka thubha Dhanyavadgalu 👌❤️
What a surprise akka today only I was about to ask yr taste of this powder 😊 I thought u already posted receipy of this. Thanq 🤗👏🏻
Amma, very nice. Will try...
ಸೂಪರ್ 😊
I prepare same sarina pudi but I add mustard seeds also. My mother-in-law taught me.
Thank you 🙏 nanu try madtini amma, bhal easy ada
Masthri sarinpudi
Super ಭಾಳಮಸ್ತ ಆಗಿದೆ ರಿ ಮಾಮಿ 👍
Namaste Amma 🙏 Tq Amma kandita nanu maduve 🙏🙏
Amma sambar pudi madabekkittu tumba thank you
tumba danyavadagalu amma
Super amma mtr sambar powder use madi sakgitthu thank you amma love you amma
ನಾನು ಮಸಾಲೆ ಪುಡಿ ಮಾಡಿ ನೋ ಡಿದೆ ತುಂಬಾನೇ ಚೆನ್ನಾಗಿದೆ.
ಈ ರೆಸಿಪಿ ತೋರಿಸಿದ್ದಕ್ಕೆ ತಮಗೆ ಧನ್ಯವಾದಗಳು
Hranjanna ಹೇಳಿದ್ದು ಒಪ್ಪುತ್ತೀನಿ. ನಿಮ್ಮ ಅಳತೆಗಳು follow ಮಾಡೋದು ಕಷ್ಟ
ತುಂಬ ಧನ್ಯವಾದಗಳು ಅಮ್ಮ
Uttar karnataka dalli gundina Katrina saaru maadtaar... amma adar recipe torasri please 🙏
Thanks mam 🙏
ಹರೇ ಶ್ರೀನಿವಾಸ ವೀಣಾ ಅಮ್ಮ 🙏🙏
Neevu tilisikotta dinadinda daily namma maneyalli menthe hittu otada jothe sooper aagiruthe thanks for sarina powder recipe amma 🙏
Super mam thanku so much 🙏
ತುಂಬಾ ಚೆನ್ನಾಗಿದೆ ಮೇಡಮ್🤝
Dhanyavaad
ಸಾಸುವೆ, arishinada ಕೊನೆ, ಹಾಕಬೇಕು.
Amm super
Pl give all measurements in same cup
ಸಾರಿನ ಪುಡಿ ಚೆನ್ನಾಗಿದೆ ಅಮ್ಮ ❤😂
Amma nivu thorisida recipe ell tumba chennagiruthe 👌👌👌👌👌
ಧನ್ಯವಾದಗಳು ಅಮ್ಮ
Dhanyavadgalu akka nimage 🙏🙏🙏🙏
Akkavare ashadh mas dalli madtare vratad katti saru you tube torasri
Supar. Amma
Thank you amma
Thanks akka ❤️
Tq❤
9:22
Tq very much akka
Measure me t sariyagi torisalilla same cup measurementge torus I chillies yesterday togobeku.
👌 Recipemam and heluva system very nice mam ❤️❤️❤️
Thank.yau.amma
Akka nimma ella videos super agive and upayukta agive. Please nannadondu samsyege parihar tilasi .nanage malagiddag ratri ommindomme Melinda eno biddang agi bhaya agutte ommomme bevaru barutte malgidvrnn ebbastini. Bhal tondre agutte please please parihar tilasi
Idu bari bele samoberga 🥦🥕🌽vegetablgunu madabhuda
Amma supre amma nanu madutini👌
Amma nimanu nodabeku aniside amma
Thank you so much akka 🙏🙏🙏
Nimma. Phone. Number. Kodi. Please.
Madem nimma phone no kodi plz..
👌👌👌👌
ನಮಸ್ತೇ ಮೆಡಮ್ ನೀವು ಹವೀಜ ಯಾವ ಲೋಟದಲ್ಲಿ ಹಾಕೀರೋ ಜೀರಿಗೆ ಮೆಣಸು ಮೆಂತೆ ಎಲ್ಲವನ್ನು ಅದೇ ಅಳತೆಯಲ್ಲಿ ತೋರಿಸಿ....ಹವೀಜದ ಲೋಟಾದಿಂದ ಜೀರಿಗೆ ಮೆಣಸು ಮೆಂತೆ ಹಾಕಿದರೆ ಎಷ್ಟು ಹಾಕಬೇಕು
ಸೂಪರ್ 👌
Thank you Akka🙏
ಅಮ್ಮ ಮಂಗಳಗೌರಿ ಪೂಜೆ ವಿಡಿಯೋ ಹಾಕಿ ದಯವಿಟ್ಟು 🙏🙏
Namaste can you pl give measurement with same steel glass pl
🙏🙏amma
Thank you🙏
NICE PRESENTATION....... RAVIWAR... . .10///03///2024......
Mami
Could you please give the measurement in cups
Thank you so much 🙏
idhake saseve (mustard seeds) haklila, please use same cup used for dhaniya to show all other ingredients to be added.
Sasive sarina powder ge hakola
Super veena
Neet word tumba chinnagee use madteree mam i like this word
Tq.amma
Super didter
Uddina hittu mathagallalli maaduva thara torisi kodi please 🙏
Namaste Amma
ತುಂಬು ಹೃದಯದ ಧನ್ಯವಾದ
Madam vadaklad chatni pudi madi torsi
Amma nau pundi pallya Chattani madi deve amma channagi aagide amma tq ♥️♥️♥️♥️♥️♥️♥️♥️♥️♥️♥️♥️♥️♥️♥️♥️
AMMA HARE SREENIVASA DAYAVITTU KUBERA RANGOLI MATTU MANTRA HELIKODI 🙏🙏
Thanku Veena akka 🌷🌷🌷🌷🌸🌸🌸🌸🌺🌺🌺🌺🙏🙏🙏🙏🙏🙏
👌👌🙏
Super recipe 🥰👌👌
Stage fear ede Amma plz parihara heli Amma plz plz plz Matu ugguvike starting problem GE home remedy heli
ವೀಣಾ ಮೇಡಂ, ಭಾಳ ಛಂದ ಹೇಳಿ ಕೊಟ್ಟಿರಿ.
Veena Akka nange puliogare powder toristira
🙏🙏
ವೀಣಕ್ಕ ನಮಸ್ಕಾರ
ನಮಗೆ ಚಟ್ಣಿಪುಡಿ ಮುಡುವುದು ಅಳತೆಸಹಿತವಾಗಿ ಹೇಗೆ ಎಂದು ತೋರಿಸುವ ವೀಡಿಯೋ ಹಾಕಿ
🙏 ಅಮ್ಮ ನೈವೇದ್ಯ ದ ಅಡುಗೆ ಚಟ್ನಿ ಕೊಂಸಬರಿ ತೋರಿಸಿ ಅಮ್ಮ 🙏🙏
Maa nagara panchami habbada bagge tilsi maa🙏
Tq mam🙏
ಮೆಣಸು ಕೂಟು ಪೌಡರ್ ಮಾಡಿ ತೋರ್ಸಿ ವೀಣಾ mam
Amma, Mangala gowri pujetorisi kodi please
🙏🙏🙏🙏
Ram ram amma, first view
ನಾವು ಹೀಗೆ ಮಾಡೋದು
Tili saru hege madodu methods torisi pls