ಮದ್ದೂರ್ ವಡೆ ಹೀಗೆ ಮಾಡಿ ಸೂಪರ್ ಆಗಿ ಟಿಫಾನೀಸ್ ತರಾನೇ ಬರುತ್ತದೆ | Tiffani's style perfect Maddur vada

Поділитися
Вставка
  • Опубліковано 29 сер 2024
  • ಭಾರತೀಯ ಹಾಗು ವಿದೇಶಿ ಅಡುಗೆಗಳನ್ನು ಪಾರಂಪರಿಕ ಹಾಗು ಆಧುನಿಕ ಅಡುಗೆಗಳನ್ನು ನಾನು ನಿಮಗೆ ಇಲ್ಲಿ ಹೇಳಿಕೊಡುತ್ತೇನೆ. ನಮ್ಮ ಭಾರತೀಯ ಅಡುಗೆಗಳಲ್ಲಿ ವಿವಿಧ ರಾಜ್ಯಗಳ ವೈವಿಧ್ಯ ಅಡುಗೆಯ ಪದ್ಧತಿಗಳ ಪರಿಚಯವನ್ನು ಮಾಡಿಸಿ ಅವುಗಳನ್ನು ಮಾಡಿ ತೋರಿಸಿಕೊಡುವೆ. ಮೊದಲೆಲ್ಲ ಮನೆಯಲ್ಲಿ ಮಾಡುವ ಪದ್ಧತಿ ಹೋಗಿ ಈಗ ಸಾಕಷ್ಟು ಹೋಟೆಲ್ ಅಡುಗೆಗೆ ಕೆಲವೊಮ್ಮೆ ವಿಧಿಯಿಲ್ಲದೆ ಅವಲಂಬಿಸಬೇಕಾದ ಪರಿಸ್ಥಿತಿ ನಡುವೆ ರುಚಿ ಇದೆಯೋ ಇಲ್ಲವೋ ತಿಂದು ರುಚಿಯಾಗಿದ್ದರೆ ಚೆನ್ನಾಗಿರುತಿತ್ತು ಎಂದು ಕೊಳ್ಳುವ ಬದಲು ಕೆಲವೇ ಸಾಮಾಗ್ರಿಗಳನ್ನು ಬಳಸಿ ವಿವಿಧ ಅಡುಗೆಗಳನ್ನು ನಾವೇ ಮಾಡಿಕೊಳ್ಳಬಹುದು. ಅದ್ನನು ನಿಮಗೆ ಹೇಳಿಕೊಡುವೆ. ಇದರಿಂದ ಹಣನು ಉಳಿಯುತ್ತೆ, ಆರೋಗ್ಯನೂ ಚೆನ್ನಾಗಿರತ್ತೆ. ರುಚಿನೂ ಇರತ್ತೆ.
    Indian and foreign cuisine I teach you traditional and modern cuisine here. We will introduce and showcase different Indian cuisines in our Indian cuisine. Instead of buying something that tastes bad, . I will teach you. we can do a few different things ourselves . This will keep the health good and taste. We can save money also
    Induction base casserole : amzn.to/3fkmFDL
    Induction stove : amzn.to/3hpn5vt
    Weight Machine for Home Kitchen, Shop,Weighing Scale Kitchen : amzn.to/2R0FNOY
    #nagarathnakitchen #nagarathnaaduge #naguaduge

КОМЕНТАРІ • 542

  • @jlalitha4296
    @jlalitha4296 Місяць тому +1

    ನಾನು ಮದ್ದೂರು ವಡೆ ಮಾಡಿದ್ದು ಇದೇ ಮೊದಲು. ತುಂಬ ಚೆನ್ನಾಗಿ ಬಂತು. ನಾನು ಗೋದಿಹಿಟ್ಟು 1/2 ಗ್ಲಾಸ್ ಹಾಕಿದ್ದೆ. ಗರಿಗರಿಯಾಗಿ ಆಗಿತ್ತು. ಧನ್ಯವಾದಗಳು.🙏

  • @gowrishankarmurthy8461
    @gowrishankarmurthy8461 Рік тому +5

    Very nice Maddie Vada preparation. Briefed equal proportion of rice, wheet, Maida and Rava aata and certain secret tips also. Thank u madam. I will try. Too good.

  • @supreethsdesai3862
    @supreethsdesai3862 3 роки тому +14

    Thank you for explaining in detail... It was as if you were with us when cooking..... Please do more of such videos

    • @nagarathnakitchen9814
      @nagarathnakitchen9814  3 роки тому +2

      ತಪ್ಪು ತಿಳಿಯಬೇಡಿ. ಕನ್ನಡ ಚೆನ್ನಾಗಿ ಮಾತನಾಡಿ ಅದು ಹೆಮ್ಮೆ ಅಲ್ಲವೇ. ನೀವು ಹೇಳಿರುವ ಮಾತು ನೀವೇ ಗಮನಿಸಿ . ಚೆನ್ನಾಗಿ detail ಆಗಿ ತಿಳಿಸಿದ್ದೀರಿ ಅಂದಿರುವಿರಿ.
      ಹಾಗೆ ಬಹುಶ ನೀವು ಹೇಳಿರುವುದು ನಾವು ಅಡುಗೆ ಮಾಡುವಾಗ ನೀವು ಜೊತೆಯಲ್ಲಿ ಇದ್ದಂತೆ ಆಗುತ್ತದೆ ಎಂಬುದಾಗಿ ಅನಿಸುತ್ತದೆ.
      ಮೂರನೆಯದು ನೀವು ಹೇಳಿರುವುದು ಅರ್ಥ ಏನು ನೀವು ಯೋಚಿಸಿ ಇಂತಹ ವಿಡಿಯೋ ಮಾಡದಿರಿ ಎಂಬುದಾಗಿಯಾ.
      ಕನ್ನಡ ಹೆಮ್ಮೆ ಅಲ್ವಾ . ಇಂಗ್ಲಿಷ್ ಬಳಕೆ ಅವಶ್ಯಕತೆ ಇರುವಲ್ಲಿ ಬಳಸಿ. ಇಲ್ಲಾ ಬಳಸುವುದಾದರೆ ಸರಿಯಾಗಿ ಬಳಸಿ. ನಿಮ್ಮ ಪ್ರಯತ್ನಕ್ಕೆ ಖುಷಿ ಇದೆ.

    • @supreethsdesai3862
      @supreethsdesai3862 3 роки тому

      @@nagarathnakitchen9814 sure madam I have corrected myself....thanks

    • @tirumalaroatadakapalli9422
      @tirumalaroatadakapalli9422 2 роки тому

      P 😂 by

  • @nm-uz4um
    @nm-uz4um 2 роки тому +18

    Nammanelu idhanna try maadidhvi.. thumba chennagi banthu. Yellarigu ishta aaythu. Thumba thanks recipe share maadidhakke!

  • @narasimhamurthyn8755
    @narasimhamurthyn8755 3 роки тому +1

    ನಮಸ್ಕಾರ ನಾನು ಮನೆಯಲ್ಲಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು 🙏🙏🙏🙏

  • @user-gy8jb1nz4w
    @user-gy8jb1nz4w Рік тому

    Super madathira chanagedhe ❤❤❤🎉🎉 love you amma

  • @poornimamohan3876
    @poornimamohan3876 2 роки тому +2

    Yummy yummy yummy yummy wow wow wow wow wow Super recipes 👌👌

  • @srinathbangalibg8488
    @srinathbangalibg8488 Рік тому

    ನಾಗರತ್ನ ಮೇಡಂ ಅವರಿಗೆ ನಮಸ್ಕಾರಗಳು. ನೀವು ಮದ್ದೂರ್ ವಡೆಯನ್ನು ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು. ನೀವು ಏನಾದರೂ ಹೋಟೆಲ್ ಅಥವಾ ಅಂಗಡಿ ಇಟ್ಟಿದ್ದರೆ ದಯಮಾಡಿ ನಿಮ್ಮ ವಿಳಾಸವನ್ನು ಕೊಡಿ ನಾವು ನಿಮ್ಮಲ್ಲಿ ಬಂದು ಖರೀದಿಸುತ್ತೇವೆ.

  • @vishalakshisajjanshettar2785
    @vishalakshisajjanshettar2785 3 роки тому +18

    Very well explained Amma. Thank you. I will surely try it.

  • @tejashreerrollnumber3730
    @tejashreerrollnumber3730 3 роки тому

    Thumba chennagi bandide.maneyavrigella Thumba ishta aythu.. thank you so much...

    • @nagarathnakitchen9814
      @nagarathnakitchen9814  3 роки тому

      ಹೌದಾ, ಕೇಳಿ ಖುಷಿ ಆಯಿತು. ಧನ್ಯವಾದಗಳು

  • @poornimamohan3876
    @poornimamohan3876 3 роки тому +3

    Wow wow wow wow wow Super recipe mouth watering 👌 thank you very much madam 🙏🏼

  • @artlightofkavitharavinda9249
    @artlightofkavitharavinda9249 3 роки тому +2

    ತುಂಬಾ ಚೆನ್ನಾಗಿದೆ! ಧನ್ಯವಾದಗಳು!

  • @sandhyarajaram2727
    @sandhyarajaram2727 Рік тому +1

    Well explained madam. Thanks.

  • @anilshilpa8888
    @anilshilpa8888 3 роки тому

    ನಾವು ನಿಮ್ಮ ರೆಸಿಪಿಯಂತೆ ಮದ್ದೂರು ವಡೆ ಮಾಡಿದೆವು. ತುಂಬಾ ಚೆನ್ನಾಗಿತ್ತು. ಧನ್ಯವಾದಗಳು

    • @nagarathnakitchen9814
      @nagarathnakitchen9814  3 роки тому

      ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @shrivanirai8274
    @shrivanirai8274 3 роки тому

    Upayuktavada mahitiyongige chennagi tiliskottiddeeri....dhanyawadagalu.

    • @nagarathnakitchen9814
      @nagarathnakitchen9814  3 роки тому

      ಧನ್ಯವಾದಗಳು ನಿಮ್ಮ ಅನಿಸಿಕೆಗೆ

  • @shri.krishna_sarees
    @shri.krishna_sarees 2 роки тому +5

    Thank you so much amma. 🙏
    Amma you are right because we always have patience for making tasty and best recipes.

  • @meerar827
    @meerar827 Рік тому

    Thanks madam , for all the imp tips.🙏

  • @kavithakavitha9247
    @kavithakavitha9247 3 роки тому

    ನಾನು ಮದ್ದೂರ್ ವಡೆ ಮಾಡಿದೆ ಅಮ್ಮ ಫಾಸ್ಟ್ ಟೈಮ್ ಸೂಪರ್ ಆಗಿತ್ತು thank you ಅಮ್ಮ

  • @pravk05
    @pravk05 8 місяців тому

    Great recipe. Maddur vade turned out to be perfect. 😀

  • @rajeshwarisa2688
    @rajeshwarisa2688 2 місяці тому

    hwdu sumar recipi nodide idu correct anasatte soooper.

  • @lalithalaxminarayan447
    @lalithalaxminarayan447 2 роки тому +1

    Best explanation madam👍👍

  • @sumamv3324
    @sumamv3324 3 роки тому +3

    Perfect receipe

  • @k.asureshbabu6597
    @k.asureshbabu6597 Рік тому +1

    Very nice information and explanation. Thanks madam. Keep making more videos.

  • @sandhyaasandhya7343
    @sandhyaasandhya7343 2 роки тому

    Aunty niv ಯಾವ ರವೆ ಹಾಕಿರೋದು ಹೇಳಿ ಪ್ಲೀಸ್ ನಾನು ಟ್ರೈ ಮಾಡ್ತೀನಿ recipe ತುಂಬಾ ಚೆನ್ನಾಗಿದೆ 😋😋😋👌👌👌

    • @nagarathnakitchen9814
      @nagarathnakitchen9814  Рік тому

      ಮೀಡಿಯಂ ರವೆ, ಬಾಂಬೆ ರವೆ , ಉಪ್ಪಿಟ್ಟು ರವೆ . ಹೀಗೆ ಕರೆಯುವ ರವೆ .

  • @quickhirecar
    @quickhirecar 2 роки тому +1

    ಅಮ್ಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ

    • @nagarathnakitchen9814
      @nagarathnakitchen9814  Рік тому

      ಧನ್ಯವಾದಗಳು ಚಂದ್ರಕಾಂತ್ ಶೆಟ್ಟಿ ಅವರೇ

  • @abhimaan1803
    @abhimaan1803 2 роки тому

    Madam very good explanation for prepeation

  • @d.prabhakardhakshinamurthy1296
    @d.prabhakardhakshinamurthy1296 3 роки тому +1

    Thank you madam I was waiting for this .very nice

  • @jagadhamayur3427
    @jagadhamayur3427 3 роки тому +1

    Madhurrwada super thankyou, mom

  • @seetarambk4556
    @seetarambk4556 2 роки тому

    An Expert in grand old Lady.

  • @shobhasuryanarayan5173
    @shobhasuryanarayan5173 2 роки тому

    V.nice vada madam

  • @nandini7790
    @nandini7790 3 роки тому +2

    ಅಮ್ಮ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಧನ್ಯವಾದಗಳು👌👌💐

    • @nagarathnakitchen9814
      @nagarathnakitchen9814  3 роки тому

      ಧನ್ಯವಾದಗಳು ನಿಮಗೆ. ಇದರಲ್ಲಿ ಬಳಸಬೇಕಾಗಿರುವುದು ಉಪ್ಪಿಟ್ಟು ರವೆ . ಮೀಡಿಯಂ ರವಾ

  • @parvathammaparvathamma2907
    @parvathammaparvathamma2907 3 роки тому

    Tumba ishta ayetu mathe neevu neevu ishta adriri thanks amma

    • @nagarathnakitchen9814
      @nagarathnakitchen9814  3 роки тому

      ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು , ಧನ್ಯವಾದಗಳು

  • @taramani8088
    @taramani8088 2 роки тому +1

    Super Amma 👍👌💐 tq

  • @sandhyabhadri1132
    @sandhyabhadri1132 2 роки тому +3

    Yes, all must have patience to cook, you have explained so well, an ameture can follow easily. Hat's off to you madam.

  • @rickyvicky7602
    @rickyvicky7602 Рік тому +1

    Can you please tell me the four flours you have used, I could understand chiroti rava, maida and rice flour can you name fourth one which added first,I'm sorry I cannot understand language but I relish maddur Vada and l found your recipe authentic, thanks

    • @manjulak973
      @manjulak973 Рік тому

      Wheat flour /atta

    • @nagarathnakitchen9814
      @nagarathnakitchen9814  Рік тому

      don't use chiroti rawa its medium rawa , uppittu rawa . rice flour , Maida , medium rawa , wheat flour

  • @v268457
    @v268457 2 роки тому

    🙏👏👋👌 Thankyou ur teaching for us

  • @vittalrao9486
    @vittalrao9486 3 роки тому

    Madur vada. Preparation. By. Amma
    Is. Very. Fine. And. Eassy

  • @SriPrasannaGuruji
    @SriPrasannaGuruji 3 роки тому +1

    U explained so beautifully.no cheating in your talks.u treat us as mother treat daughter.so u are my Amma

    • @nagarathnakitchen9814
      @nagarathnakitchen9814  3 роки тому

      ಧನ್ಯವಾದಗಳು , ಗುರೂಜಿ , ನಿಮ್ಮ ಆಶೀರ್ವಾದ ಇರಲಿ

  • @imamsaheb844
    @imamsaheb844 3 роки тому

    Simple receipe. Thank you madam

  • @leelavathip9749
    @leelavathip9749 3 роки тому +1

    I tried. It has come very nice.Thank you.

  • @vijayashekhar3917
    @vijayashekhar3917 3 роки тому

    Tq for. Yr. Explanation.

  • @lakshmikanth4145
    @lakshmikanth4145 3 роки тому +1

    I like very much amma thanks

  • @keshavamurthy.p9803
    @keshavamurthy.p9803 2 роки тому

    Amma NEEOU MADDUR VADE hithihasa CHANNAGE explained Maadiddiere endinavarige ee KHATHE gottilla Thumba THANKS..............

  • @palsdairy9541
    @palsdairy9541 Рік тому

    Neevu ishtu detailagi explain madiddu nodi namma doddamana nenapaitu! Ee nimma reciepe nodi halavaru sala madduru vade madiddini. Prathisala tumba chennagi bandide. Nimage anantha dhanyavadagu🙏

  • @sujathaprabhu783
    @sujathaprabhu783 3 роки тому +1

    Super amma .....

  • @ushapunjabi5617
    @ushapunjabi5617 2 роки тому +1

    super Very Nice 👍

  • @pmenakamma2847
    @pmenakamma2847 4 місяці тому

    ಅಮ್ಮ.ಮದ್ದಿರುವದೆ.ನೀವು.ಮಾಡಿದಹಗೆ.ಮಾಡುತ್ತೇವೆ..ಆದರೆ. ಎಳ್ಳು.ಸೆಂಗ.ಹಾಕುತ್ತೇವೆ.ಥ್ಯಾಂಕ್ಸ್.ಅಮ್ಮ

  • @a-sff2599
    @a-sff2599 Рік тому +1

    Super 👌👌

  • @shanthisuresh1657
    @shanthisuresh1657 3 роки тому +8

    Hello madam! I prepared this today and the taste is really really so delicious,wish I could post a picture ,but no option.thank you so much 🙏

  • @adithyasanthosh682
    @adithyasanthosh682 2 роки тому +9

    👌👌👌👌👌👌

  • @varadarajaluar2883
    @varadarajaluar2883 Рік тому

    Thanks madam namaste 🙏

  • @ravindranathb6458
    @ravindranathb6458 2 роки тому +2

    ದಯವಿಟ್ಟು ಹೆಚ್ಚಾಗಿ ಮಾತಾಡುವದನ್ ಕಡಿಮೆ ಮಾಡಿ ಇಲ್ಲದೇ ಇದರೆ ಬೇಸರ ಆಗೋದರಿಂದ ಮುಂದೆ ಯಾರು ನಿಮ್ಮ ಕಾರ್ಯಕಮ ನೋಲ

    • @nagarathnakitchen9814
      @nagarathnakitchen9814  2 роки тому +1

      ಮೊದಲು ನೀವು ಅರ್ಥವಾಗುವ ರೀತಿ ಬರೆಯುವುದು ಕಲಿಯಿರಿ, ಆಮೇಲೆ ಬೇರೆಯವರಿಗೆ ಪಾಠ ಹೇಳಿ. ಬರೆಯುವುದನ್ನೇ ಇಷ್ಟು ತಪ್ಪು ಬರೆಯುವ ನೀವು ವಿಡಿಯೋ ಬಗ್ಗೆ ಹೇಳುವುದ ನೋಡೊದರೆ ನಗು ಬರುತ್ತದೆ. ವಿಷಯಕ್ಕೆ ವಿರುದ್ಧವಾದ ಮಾತು ಬಂದಿದ್ದರೆ ಒಪ್ಪ ಬಹುದಿತ್ತು. ವಿಡಿಯೋ ಮಾಡುವ ನಮಗೆ ಗೊತ್ತಿರುತ್ತದೆ. ನಮ್ಮ ವಿಡಿಯೋ ಹೇಗೆ ಇರಬೇಕು ಅನ್ನೋದು. ಯಾರದೋ ಬಗ್ಗೆ ನೀವು ಹೇಳುಲು ನೀವು ಇಡೀ ಪ್ರಪಂಚದ ಬಗ್ಗೆ ನಿಮ್ಮಿಂದ ನಡೆಯೋಲ್ಲ, ಜ್ಞಾಪಕ ಇರಲಿ. ಮೊದಲು ನೀವು ಕಲಿಯಿರಿ ಶಂಕರಾಚಾರ್ಯರು ಮಾಡಿದ್ದು ಅದೇ ಅಲ್ವಾ . ಆಚರಿಸಿ ಮೊದಲು

    • @VAchannel9089
      @VAchannel9089 2 роки тому

      😂😂😂

    • @VAchannel9089
      @VAchannel9089 2 роки тому +1

      😅

    • @user-fw9hy8te7d
      @user-fw9hy8te7d 10 місяців тому

      @@nagarathnakitchen9814 👌😂😂😂

  • @puttalakshmigc3863
    @puttalakshmigc3863 3 роки тому

    Iwill try madam thank u nicely explained

  • @pramilaumurthy3327
    @pramilaumurthy3327 3 роки тому

    ಚೆನ್ನಾಗಿದೆ

  • @venkatalakshmi3792
    @venkatalakshmi3792 Рік тому

    ಸೂಪರ್ 👌👌👌👌thanks

    • @nagarathnakitchen9814
      @nagarathnakitchen9814  Рік тому

      ಧನ್ಯವಾದಗಳು ವೆಂಕಟ ಲಕ್ಷ್ಮಿ ಅವರೆ

  • @maheshwarirevannaprasad4598

    👌🏽 agi bantu aunty tq.

    • @nagarathnakitchen9814
      @nagarathnakitchen9814  Рік тому

      ಹೌದಾ , ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ ಮಹೇಶ್ವರಿ ಅವರೇ . ಧನ್ಯವಾದಗಳು ನಿಮಗೆ

  • @poornimabl6638
    @poornimabl6638 3 роки тому +2

    Well explain mam , tysm for sharing this awesome recipe. Definitely I will try this recipe tomorrow

  • @manjulanj7319
    @manjulanj7319 2 роки тому +1

    Explanation 👌👌,🕉️✡️💐👏🙂

  • @likhilikhith8598
    @likhilikhith8598 Рік тому

    Oh ✌ I knowonly
    On lunch I'll pm

  • @sumahomes8177
    @sumahomes8177 2 роки тому +2

    Thanks aunty. Keep posting other snack recipes

  • @arvidya9811
    @arvidya9811 3 роки тому +3

    Super Amma ennu bere bere recipi thorsi please

    • @nagarathnakitchen9814
      @nagarathnakitchen9814  3 роки тому

      yes,ಆದಷ್ಟು ಬೇಗನೆ ಹೊಸ ಅಡುಗೆಗಳನ್ನು ಮಾಡಿ ಅಪ್ಲೋಡ್ ಮಾಡುವೆ

  • @shivalingegowdashivalingeg882
    @shivalingegowdashivalingeg882 2 роки тому +1

    Useful

  • @sahakarasuddikmsahakara9492

    Neetagi ondundu chennagi explain madiddiri dhanyavadagalu ugadi shubhashyagalu.

  • @siddukuruba9747
    @siddukuruba9747 3 роки тому +2

    ಸೂಪರ್ ಮ್ಯಾಮ್ 👌

  • @hemalathatr6006
    @hemalathatr6006 3 роки тому +1

    Super vada really i don't know to add godi hittu today evening i will try 🙏🙏

    • @nagarathnakitchen9814
      @nagarathnakitchen9814  3 роки тому

      Try it, yes there are so many people doesn't know it. but for original taste of maddur vada it has to be added.

  • @kavitharavikumar5583
    @kavitharavikumar5583 3 роки тому +1

    Super amma

  • @ashwinihs7254
    @ashwinihs7254 2 роки тому +1

    Hi nagu, your friend sujath mandya shubhas nagar, how are you. Am big fan your cuisine.

    • @nagarathnakitchen9814
      @nagarathnakitchen9814  2 роки тому

      Thank you so much 🙂 sujatha . ನಿಮ್ಮೆಲ್ಲರ ಬಗ್ಗೆ ಆಗಿಂದಾಗೆ ನೆನೆಪು ಮಾಡಿಕೊಳ್ಳುತ್ತಾ ಇರುತ್ತೇನೆ. ಮನೆಯಲ್ಲಿ ಮಾತನಾಡುತ್ತಾ ಇರುತ್ತೇವೆ. ಹೇಗಿದ್ದೀರಾ ನೀವೆಲ್ಲರೂ. ನಿನ್ನನ್ನು ತಲುಪಿದೆ ನಾನು ನೋಡು. ಸರ್ಪ್ರೈಸ್ ಮಾಡಿದೆ ಅಲ್ವಾ

  • @anuradha4780
    @anuradha4780 3 роки тому

    V .nice... recipe 👌👍 for me 👌..Tq Mam....

  • @anusuyamunireddy6144
    @anusuyamunireddy6144 3 роки тому +1

    Super amma very tasty very crispy

  • @lalithas8891
    @lalithas8891 Рік тому

    Super madam thank you

  • @vijayaprabhu98
    @vijayaprabhu98 3 роки тому +1

    Superb

  • @rajuckrajukaragaraju4401
    @rajuckrajukaragaraju4401 3 роки тому +4

    Super ajji I tried it. It was awesome as madoor vade 😍

  • @team64bitgaming60
    @team64bitgaming60 3 роки тому

    Very nice .. keep explaination little short.

  • @csnrao6171
    @csnrao6171 3 роки тому +5

    ಅಮ್ಮ ನಾವು ಮಾಡೋ ಮದ್ದೂರ್ ವಡೆ ಕೂಡಾ ತುಂಬಾ ತುಂಬಾ ಚೆನ್ನಾಗಿಇರುತ್ತೆ ಆದ್ರೆ ಗೋದಿ ಹಿಟ್
    ಹಾಕೋಲ್ಲ ಅದು ಅಷ್ಟು ಚೆನ್ನಾಗಿ ಇರಲ್ಲ

    • @nagarathnakitchen9814
      @nagarathnakitchen9814  3 роки тому

      ಗೋಧಿ ಹಿಟ್ಟು ಹಾಗು ನಾನು ಹೇಳಿದ ಪದಾರ್ಥ ಬಳಸಿ ಮಾಡಿ. ಹಾಗೆ ನೀವು ಮಾಡುವ ಮದ್ದೂರು ವಡೆ ಮಾಡಿ. ಆಗ ತಿನ್ನಿ ಗೊತ್ತಾಗುವುದು. ಯಾವುದು ಎಂದು.

    • @nagabhishek8058
      @nagabhishek8058 3 роки тому

      7

  • @krishnavenisbhat3472
    @krishnavenisbhat3472 3 роки тому +1

    Thank u very much maa..

  • @ambujaambuja8616
    @ambujaambuja8616 3 роки тому

    Tumba channagide mam

  • @VijayaLakshmi-xp5yb
    @VijayaLakshmi-xp5yb 3 роки тому

    Tq medam supper tastu

  • @vijayalakshmir1973
    @vijayalakshmir1973 3 роки тому +2

    Perfect 👌 auntie.. today itself I am going to make...from Tumkuru 🙏

  • @sudharshannarasimhamurthy2615
    @sudharshannarasimhamurthy2615 3 роки тому +1

    Madam ಇಷ್ಟೊಂದು ನೋಡೋತ್ತಿಗೆ ಗೆಸ್ಟ್ಗಳು ಹೋಗ್ಬಿತ್ತಿರ್ಥರೆ.plz swalpa short video madi

    • @nagarathnakitchen9814
      @nagarathnakitchen9814  3 роки тому

      ಗೆಸ್ಟ್ ಬಂದಾಗ ಯಾರು ಕೂರಿಸಿ ಮಾಡೋದಿಲ್ಲ. ನಮ್ಮ ವಿಡಿಯೋ ಹೀಗೆ ಪೂರ್ಣ ವಿವರದೊಂದಿಗೆ ಇರುತ್ತದೆ. ಅವರವರ ಶೈಲಿ.

  • @maanyaart8032
    @maanyaart8032 3 роки тому

    Good. Next receipe bidadi thatte idli please. It should be well cooked and should melt in mouth. ಮಲ್ಲಿಗೆಯಂತಿರುವ, ಒಳಗೆ ಚೆನ್ನಾಗಿ ಬೆಂದಿರುವ ಬಾಯಿಗೆ ಇಟ್ಟರೆ ಕರಗುವ ನಮ್ಮ ಬಿಡದಿ ತಟ್ಟೆ ಇಡ್ಲಿ ಮನೆಯಲ್ಲಿ ಮಾಡುವ ವಿಧಾನ ತಿಳಿಸಿ.

    • @nagarathnakitchen9814
      @nagarathnakitchen9814  3 роки тому

      ಆದಷ್ಟು ಬೇಗ ಅದರ ವಿಡಿಯೋ ಹಾಕುವೆ , ಧನ್ಯವಾದಗಳು

  • @prajwalyakshitha6717
    @prajwalyakshitha6717 3 роки тому

    Very very very very very very very very very very very very very very very very very very very very very good amma

  • @leon1829
    @leon1829 3 роки тому +1

    Amma u look like my grand mother

    • @nagarathnakitchen9814
      @nagarathnakitchen9814  3 роки тому

      it is Amma not Anna. Anna means brother . thank you putta

    • @leon1829
      @leon1829 3 роки тому +1

      @@nagarathnakitchen9814 sorry my mobile is small so I not saw

    • @nagarathnakitchen9814
      @nagarathnakitchen9814  3 роки тому

      @@leon1829 ನಾನು ಕನ್ನಡ ಕಲಿತು ಮಾತಾಡಿರುವಿರಿ ಎಂದು ನಿಮಗೆ ವ್ಯತ್ಯಾಸ ತಿಳಿಸಿದೆ ತಪ್ಪಿಲ್ಲ. ನಿಮ್ಮ ಅನಿಸಿಕೆ ನೀಡಲು ನೀವು ಕೊಡುವ ಸಮಯಕ್ಕೆ ನಾನು ಅಭಾರಿ.

  • @psdevadas419
    @psdevadas419 Рік тому

    Maa super

  • @Best.cooking-shibani
    @Best.cooking-shibani Рік тому

    Nice👌👌👌👌

  • @gunamary5282
    @gunamary5282 3 роки тому +2

    Thank you ma

  • @dramarshekar59
    @dramarshekar59 3 роки тому +1

    Very nice amma

  • @vijayacm7475
    @vijayacm7475 2 роки тому

    Nice explanation madam , thanks for sharing this video 🙏 I always like madhur Vada ... I'll try this recipe and review back to you ...

  • @nagamanis915
    @nagamanis915 3 роки тому

    Tried and prepared
    Madam
    Came out V well and tasty

  • @Yallalingwadi5
    @Yallalingwadi5 3 роки тому +1

    Super 😋😋👌👌

  • @sudheendrarao3907
    @sudheendrarao3907 3 роки тому

    Women of India are admired by the elders ..men and children ..as a entire family depends on the Gruhini.
    Cooking is the asset of.ladies of this society..

  • @sandeshswamy6311
    @sandeshswamy6311 2 роки тому

    Super madame

  • @engikolaikrishnan1108
    @engikolaikrishnan1108 2 роки тому

    Exelent demonstration ammaji. I have tried, your sagestions are so vital . I thank you ammtaji.

  • @FlavorChamber
    @FlavorChamber 3 роки тому +3

    Sooper🎉🎉🎉 stay connected👍

  • @kvsaraswathikumar9316
    @kvsaraswathikumar9316 2 роки тому

    super mam.

  • @swathiskishore9190
    @swathiskishore9190 3 роки тому

    Namaste amma🙏nijavaglu thumbane chenagi torisikotidira ..vade nodoke maddur nalli sigo vade tharane kansthaide..kandithvaglu try madthini..thank you

    • @nagarathnakitchen9814
      @nagarathnakitchen9814  3 роки тому

      ಅದೇ ರೀತಿ ತಿನ್ನಲು ಇರುತ್ತದೆ. ಮಾಡಿ ನೋಡಿ. ಧನ್ಯವಾದಗಳು

  • @alligupta7412
    @alligupta7412 3 роки тому

    Today l made madfur vada mam.lt was very tasty. Thank you.

  • @sukumarap.3310
    @sukumarap.3310 Рік тому

    ಚೆನ್ನಾಗಿ ಹೇಳ್ತಿರಾ.

  • @ramyams8607
    @ramyams8607 3 роки тому +1

    Very nice amma👍

  • @manubadarinath9017
    @manubadarinath9017 3 роки тому

    Thanks ಚೆನ್ನಾಗಿ ಬಂತು madam🙏

  • @rathanroy7116
    @rathanroy7116 3 роки тому +2

    Thank you Amma 👌👌💐