ಕೊಟ್ಟ ಮಾತಿನಂತೆ ಬಡ ಹುಡುಗಿಗೆ ಕೆಲಸ ಕೊಡಿಸಿದ ಹೆಚ್​ಡಿಕೆ | HD Kumaraswamy | NewsFirst Kannada

Поділитися
Вставка
  • Опубліковано 21 жов 2024

КОМЕНТАРІ • 1,1 тис.

  • @ishwaranand8203
    @ishwaranand8203 3 роки тому +295

    ರಾಜಕೀಯ ಏನೇ ಇರಲಿ ನಮ್ಮ ಕುಮಾರಣ್ಣನ ಮನುಷ್ಯತ್ವಕ್ಕೆ ನನ್ನದೊಂದು ಸಲಾಂ 🙏🙏

  • @tejasvigj516
    @tejasvigj516 3 роки тому +152

    ಹೃದಯವಂತ ಕುಮಾರಣ್ಣ.ನಿಮಗೆ ಆ ದೇವರು ಒಳ್ಳೆ ಆರೋಗ್ಯ ಹಾಗೂ ಯಶಸ್ಸು ನೀಡಲಿ ಕುಮಾರಣ್ಣ.

  • @AM-rb1tj
    @AM-rb1tj 3 роки тому +200

    ಇದು ಕುಮಾರಣ್ಣ ಅಂದ್ರೆ , ರಾಜ್ಯ ಅಭಿವೃದ್ಧಿ ಹೊಂದ ಬೇಕಾದಲ್ಲಿ ಪ್ರಾದೇಶಿಕ ಪಕ್ಷ ಬೆಂಬಲ ಕೊಡಬೇಕು..
    ಏಕೆಂದರೆ ಅವರಿಗೆ ಜನರ ಕಷ್ಟಗಳ ಬಗ್ಗೆ ಅರಿವು ಇರುತ್ತದೆ..

  • @sunkappay3327
    @sunkappay3327 3 роки тому +84

    ಇದಕ್ಕೆ ಹೇಳೋದು ಕುಮಾರಣ್ಣ ಸಾಮಾನ್ಯ ಜನರ ಪರವಾಗಿ ಇರೋದು😍

  • @dhanushravikumar6359
    @dhanushravikumar6359 3 роки тому +637

    ಈ ವಿಷಯಕ್ಕೆ ಕುಮಾರಣ್ಣ ತುಂಬಾ ಇಷ್ಟ ಆಗುವುದು...

  • @mcsandeepreddykannadaprank8142
    @mcsandeepreddykannadaprank8142 3 роки тому +88

    ಬಡವರಿಗೆ ಕೆಲಸ ಕೊಡಿಸುವುದು ಅಲ್ಲದೆ. ಕುಮಾರಣ್ಣ 600 ಅಂಗವಿಕಲರಿಗೆ ಅವರಿಗೂ ಸಹ ಕೆಲಸ ಕೊಡಿಸಿದ್ದಾರೆ. ಅದಕ್ಕೆ ನಮಗೆ ಎಂದೆಂದಿಗೂ ಇವರೇ ಸಿಎಂ ❤️🔥🙏

  • @rampadanad9614
    @rampadanad9614 3 роки тому +192

    ನಾನು ಪಕ್ಕಾ ಬಿಜೆಪಿ follower but kumaraswamy ತರಾ ಸಿಎಂ ಬೇಕು.. love u kumaranna

  • @puttaswamymysuru
    @puttaswamymysuru 3 роки тому +162

    ಮಾತು ತಪ್ಪದ ಬ್ರದರ್ ಕುಮಾರ ಸ್ವಾಮಿ....
    ಅಭಿನಂದನೆಗಳು...

  • @ranganathn3159
    @ranganathn3159 3 роки тому +43

    Next CM Kumaranna agbeku annoru like madi 🙏🙏❤

  • @trytovlog547
    @trytovlog547 3 роки тому +65

    From bijapur i really like ಕುಮಾರಸ್ವಾಮಿ..

  • @basavarajumh1705
    @basavarajumh1705 3 роки тому +92

    ನಿಜವಾದ ಜನ ನಾಯಕ,,🙏🙏🙏

  • @thirusrinath9489
    @thirusrinath9489 3 роки тому +85

    ಕುಮಾರಣ್ಣ ನವರ ಮನಸೂ ಒಳ್ಳೆಯದು 👍🙏

  • @poojarecipes758
    @poojarecipes758 3 роки тому +70

    ಇಂತಹ ಜನಪರ ಕಾರ್ಯಕ್ಕೆ ಪಕ್ಷ ಬೇಧ ಮರೆತು ಬೆಂಬಲಿಸಿ....❤❤

  • @mithunacharya533
    @mithunacharya533 3 роки тому +119

    ಕುಮಾರಣ್ಣ 🙏🙏🙏

  • @gbasavaraj2094
    @gbasavaraj2094 3 роки тому +179

    ಸಹಾಯ ಮಾಡಿದ್ದು ತುಂಬ ಸೊಂತಷವಾಯ್ತು ಸರ್ ಗಾಡ್ ಬ್ಲೆಸ್ ಯು

  • @kushaalkumar2513
    @kushaalkumar2513 3 роки тому +41

    ಬಡವರ ಬಂಧು ಕುಮಾರ ಸ್ವಾಮಿ ರವರು🙏🙏🙏ಆದರೆ ಜನ ವೋಟ್ ಹಾಕಬೇಕಾದರೆ ಎಲ್ಲ ಮರೆತು ಬಿಡುತ್ತಾರೆ....

  • @kalkeshgaddi1548
    @kalkeshgaddi1548 3 роки тому +36

    ಕೊಟ್ಟ ಮಾತು ತಪ್ಪಲಿಲ್ಲ ಕುಮಾರಣ್ಣ ವಂದನೆಗಳು ಇದೇ ರೀತಿ ನೂರಾರು ಜನ ಇದಾರೆ ಅವರಿಗೂ ಕೂಡ ಸಹಾಯ ಮಾಡಿ 🙏🙏🙏

  • @sureshravul6978
    @sureshravul6978 3 роки тому +18

    ಬಡ ಮಹಿಳೆಯರ ಬೇಡಿಕೆಗೆ ಮನಕರಗಿದ ಕುಮಾರಣ್ಣ ನಿಮಗೆ ಧನ್ಯವಾದಗಳು. ದೇವರು ನಿಮಗೆ ಆಯುರಾರೋಗ್ಯ ಕೊಡಲೆಂದು ಹಾರೈಸುತ್ತೇವೆ 👏👌🌹

  • @bhyravamurthy1992
    @bhyravamurthy1992 3 роки тому +10

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಮಾಜಿಕ ಮತ್ತು ಮಾನವೀಯ ನಿಲುವುಗಳಿಗೆ ತುಂಬು ಹೃದಯದ ಅಭಿನಂದನೆ...

  • @veerabhadraiahbm4831
    @veerabhadraiahbm4831 3 роки тому +22

    ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಮಾನ್ಯಕುಮಾರಸ್ವಾಮಿಯವರ ನಡೆ ತುಂಬಾ ಅದ್ಬುತ. ತಮ್ಮ ಈನಡೆಗೆ ತುಂಬು ಹೃದಯದ ದನ್ಯವಾದಗಳು ಸರ್.,,, 👌👍

  • @navufoundation-2021
    @navufoundation-2021 3 роки тому +155

    ಹಸಿದವರಿಗೆ ಒಂದೊತ್ತಿನ ಮೀನು ಕೊಡುವ ಬದಲು ಮೀನು ಹಿಡಿಯಲು ಹೇಳಿಕೊಡುವುದೇ ನಿಜವಾದ ಸಹಾಯ.❤️well-done sir.

  • @chethansgowda6777
    @chethansgowda6777 3 роки тому +12

    ಅದ್ರೆ ರಾಜಾಕಾರಣಿಗಳಲ್ಲಿ ನಮ್ಮ ಕುಮಾರಣ್ಣ ಇಷ್ಟ ಆಗೂದು ಇದೆ ಕಾರಣಕ್ಕೆ
    ಜೈ ಕುಮಾರಣ್ಣ

  • @madhugowdan2914
    @madhugowdan2914 3 роки тому +185

    I never ever see like this kind-hearted cheaf minister

  • @sandeshkamath644
    @sandeshkamath644 3 роки тому +57

    ದೇವರು ಒಳ್ಳೇದು ಮಾಡ್ಲಿ ಸರ್ ನಿಮಗೆ 🙏

  • @somashekarbg8657
    @somashekarbg8657 3 роки тому +16

    ನಿಜವಾದ ಜನ ನಾಯಕ, ಹೃದಯವಂತ, HDK ಯವರಿಗೆ ಈ ಕನ್ನಡಿಗನ ಪ್ರಣಾಮಗಳು......

  • @sriss479
    @sriss479 3 роки тому +32

    ಒಳ್ಳೆಯ ಕೆಲಸ 👌

  • @someshk2370
    @someshk2370 3 роки тому +53

    ತುಂಬಾ ಧನ್ಯವಾದಗಳು ಸರ್🌹🌹

  • @ranjithh9063
    @ranjithh9063 3 роки тому +132

    ನಮ್ಮ ಹೆಮ್ಮೆಯ ಪ್ರಾದೇಶಿಕ ಪಕ್ಷ❤️💛

    • @manjunathgt1929
      @manjunathgt1929 3 роки тому +3

      Hemme. Edit madi. Maha dosha yenalla.

    • @girishgowda9790
      @girishgowda9790 3 роки тому +2

      Eidit madu guru

    • @channakeshava13
      @channakeshava13 3 роки тому +1

      Nama kumrna jai
      Hi

    • @murthys673
      @murthys673 2 роки тому

      ಭರ್ಜರಿ ಕೆಲಸ.ಮಾಡಿದ್ದಾನೆ.
      ಹಿಂದೆ. ಯಾರು.ಮಾಡಿಲ್ಲ. ಮುಂದೆ. ಯಾರು
      ಮಾಡೊದು.ಇಲ್ಲ..ಇಂತವಿಷಯ.ಜನರಿಗೆ
      ತಿಳಿಸಿಆನಂದಪಡೋ.ಮಹನೀಯರಿಗೆ
      ಧನ್ಯವಾದಗಳು..

  • @narendrababukk3397
    @narendrababukk3397 3 роки тому +27

    Kumaranna ನಿನ್ನ ಸಾಧನೆ ಅಮರ 👌🏻👌🏻👌🏻

  • @dhananjayahn8229
    @dhananjayahn8229 3 роки тому +8

    ಕುಮಾರಣ್ಣ ತುಂಭಾ ಬಡ ಮಕ್ಕಳಿಗೆ ಜಾಬ್ ಕೋಡಿಸಿದ್ದಾರೆ 👏👏
    👍ಥ್ಯಾಂಕ್ಸ್ ಅಣ್ಣ

  • @imam9696
    @imam9696 3 роки тому +39

    ಕರುನಾಡ ಕರುಣಾಮಯಿ ಕುಮಾರಸ್ವಾಮಿ

  • @areyouknowmyname3448
    @areyouknowmyname3448 3 роки тому +93

    Mindri ge hottiro news kelavu channels edanna thorsalla
    News 1st thanks nimage

  • @viratnews4079
    @viratnews4079 3 роки тому +40

    KUMARANNA NEXT CM

  • @mutthurajkanasugara1538
    @mutthurajkanasugara1538 3 роки тому +33

    ಜೈ ಕುಮಾರಣ್ಣ ಮಾತುಗಳು ಬಾರದೆ ಹೋದವ ತಂದೆ

  • @SUNILKUMAR-fn6sd
    @SUNILKUMAR-fn6sd 3 роки тому +77

    ಕುಮಾರಣ್ಣ ♥️

  • @shivusrgowda8755
    @shivusrgowda8755 3 роки тому +30

    Vote hakro kannadigara kumarannanige 🙏🙏🙏🙏🙏🙏

  • @Tejasvi5568
    @Tejasvi5568 3 роки тому +48

    He is truly son of soil, we honestly appreciate his helping nature towards poor people...

  • @jafarkhanhiremanijafarkhan1623
    @jafarkhanhiremanijafarkhan1623 3 роки тому +29

    HDK ದೇವರು.

  • @bghalli4212
    @bghalli4212 2 роки тому +11

    ನಿನ್ನಂತ ಹೃದಯವಂತ ಯಾರು ಇಲ್ಲಾ ರಾಜಕಾರಣ ದಲ್ಲಿ ನಂ ಒನ್ ಕುಮರಣ

  • @kumaraswamys2823
    @kumaraswamys2823 Рік тому +6

    ಇದಕ್ಕೇ, ತಾಯಿಹೃದಯ ಹೊಂದಿರುವ ನಮ್ಮ ಕುಮಾರಣ್ಣ ಎಲ್ಲರಿಗೂ ಇಷ್ಟವಾಗುವುದು. All the best ಕುಮಾರಣ್ಣ. 👍🙏🙏

  • @revathigenralstore6189
    @revathigenralstore6189 3 роки тому +27

    ಕುಮಾರಣ್ಣ is great

  • @ರಾಘುಮೈಸೂರು
    @ರಾಘುಮೈಸೂರು 3 роки тому +51

    Plz KARNATAKA PEOPLE one time win HDK 🙏...

  • @sunilkempegowda7320
    @sunilkempegowda7320 3 роки тому +48

    JDS💞

  • @thanunjayashivaram4071
    @thanunjayashivaram4071 3 роки тому +56

    Good Human being ❤️

  • @siddus4197
    @siddus4197 3 роки тому +28

    Sirge ಕೋಟಿ ಕೋಟಿ 🙏🙏🙏🙏🙏

  • @karavalitv7227
    @karavalitv7227 3 роки тому +32

    Realy this is 2008 cm Kumarswamy

  • @santhiusmg4522
    @santhiusmg4522 3 роки тому +38

    Jai J D S

  • @nagarajbangalore9641
    @nagarajbangalore9641 3 роки тому +75

    I like Kumaraswamy in this matter , when he was CM he did same job for many poor people. In tamil there is one word " Dharmam Thalai Kaakum " he always blessed by god for this issue.

  • @vishwaria8962
    @vishwaria8962 2 роки тому +7

    ಮಾಧ್ಯಮದ ವಸ್ತುನಿಷ್ಠ ವಿಶ್ಲೇಷಣೆಗೆ ಧನ್ಯವಾದಗಳು. ಯಾರೇ ಆಗಲಿ ಇದೇ ರೀತಿಯ ಒಳ್ಳೇ ಕೆಲಸಗಳನ್ನು ಶ್ಲಾಗಿಸಿ ತಪ್ಪುಗಳನ್ನು ಎತ್ತಿ ತೋರಿಸಿ.

  • @lokeshgowda5610
    @lokeshgowda5610 3 роки тому +16

    Super kumarswamy Jai jds

  • @ravikumarb8557
    @ravikumarb8557 3 роки тому +21

    God bless you HD Kumara swamy ✌️

  • @nishanthm8116
    @nishanthm8116 3 роки тому +32

    Im begging 🙏🙏🙏 everyone to vote jds in nxt election with full majority ..plz 🙏🙏🙏.

  • @adarshkadamba6620
    @adarshkadamba6620 3 роки тому +33

    Great Job Sir 👏👏☺️🙏

  • @rakshi_gowda
    @rakshi_gowda 3 роки тому +34

    please get jds to power independently.
    And see the changes that will happen in this state.
    The power of regional party.

  • @maruthis779
    @maruthis779 3 роки тому +25

    Kumaranna 🙏🙏🙏🙏🙏

  • @venkateshass8461
    @venkateshass8461 3 роки тому +29

    HDK❤️❤️

  • @maheshkumar-nc4kb
    @maheshkumar-nc4kb 3 роки тому +34

    ಇಂಥ kelsagalanna ನೋಡಿ adru ಜನ ಅರ್ಥ madkobeku

  • @tsrinivasa6709
    @tsrinivasa6709 3 роки тому +26

    We will take help from HDK and forget him at the time of election....

  • @praveenkumarharshithgowda5786
    @praveenkumarharshithgowda5786 3 роки тому +24

    Jai JDS Jai kumaranna

  • @channakeshavachanna3810
    @channakeshavachanna3810 3 роки тому +11

    ಸಹಾಯ ಮಾಡುವುದರಲ್ಲಿ ಸಿದ್ದು ಕುಮಾರ್ ಸ್ವಾಮಿ ಮುಂದೆ ❤️

  • @fakkirappajeerigavad7179
    @fakkirappajeerigavad7179 2 роки тому +4

    ಒಳ್ಳೆದಾಗಲಿ ಕುಮಾರಣ್ಣ 💐💐

  • @bharathraj7279
    @bharathraj7279 3 роки тому +19

    Good job HDK 👍🏻🙏🏻

  • @marutidambala7856
    @marutidambala7856 3 роки тому +28

    ಜೇಡಿs

  • @chandrashekarpatil4574
    @chandrashekarpatil4574 3 роки тому +36

    Kumar swamy ex c m very kind hearted human being lady harte good man help angavikala video help need people.

  • @scodaworldtraveleradventur1199
    @scodaworldtraveleradventur1199 3 роки тому +7

    Jai KumarAnna , the real CM of Karnataka, real farmer son

  • @pavangowda7558
    @pavangowda7558 3 роки тому +16

    Sooper kumaranna. God bless you forever ❤️❤️❤️❤️

  • @kumarkushal6226
    @kumarkushal6226 3 роки тому +6

    ಹೃದಯವಂತ ಜನನಾಯಕ 🙏🙏🙏

  • @basavarajmetre5828
    @basavarajmetre5828 3 роки тому +2

    ಮುಂದಿನ ಮುಖ್ಯಮಂತ್ರಿ ನಮ್ಮ ಕುಮಾರಣ್ಣ

  • @venkyhebbar8281
    @venkyhebbar8281 3 роки тому +40

    3 thinglu CM adaglu halligalali tumba badavrige help madidare.. Eegina ketta kolaku rajakeeya vyavasthe yalli idella yargu kansalla..

  • @18397
    @18397 3 роки тому +19

    HDK sir did this so mañy times bcoz we knew it❤️❤️❤️

  • @hurigolanilkumar5572
    @hurigolanilkumar5572 3 роки тому +3

    ಕುಮಾರಣ್ಣನಿಗೆ ಜೈ..... ಒಳ್ಳೆಉದಾಗಲಿ

  • @praveen__vlogs5811
    @praveen__vlogs5811 3 роки тому +7

    ಹೃದಯವಂತಿಕೆ ❤️

  • @madhugowdan2914
    @madhugowdan2914 3 роки тому +28

    I appreciate ur news channel

  • @girishgowda5407
    @girishgowda5407 3 роки тому +12

    Kumaranna❤️

  • @nageshgowda9579
    @nageshgowda9579 3 роки тому +28

    Vote aaki e thara manushyage , Rajya uddara agathe

  • @myrulz6919
    @myrulz6919 3 роки тому +13

    Yare yene ankondli ond matra nija kumar swamy avru best CM compared to others

  • @balubalu8968
    @balubalu8968 3 роки тому +15

    Jai hdk ❤️❤️❤️❤️❤️❤️🙏🙏🙏

  • @santhoshsanthosh463
    @santhoshsanthosh463 3 роки тому +5

    ಈತರ ಕೆಲಸ ಮಾಡಿದರೆ ನಿರುದ್ಯೋಗ ಕಮ್ಮಿಯಾಗುವುದು ಧನ್ಯವಾದಗಳು ಕುಮಾರಣ್ಣ

  • @shiningcarbon2487
    @shiningcarbon2487 3 роки тому +6

    Great kumarannaa great 💕👏👏👏👏do more these kind of good works annaaa💕👏

  • @chandrugs963
    @chandrugs963 3 роки тому +48

    ಬರ್ರಪ್ಪ ನಾಲಾಯಕ್ ತರ ಆದಿನ ಕಾಮೆಂಟ್ ಮಾಡಿದವರು ಇವತ್ತೂ ಏನ್ ಹೇಳ್ತೀರಾ..?
    ಆವತ್ತು ಇದೆಲ್ಲ ಪ್ರಚಾರ ಗೀಳು ಅಂತ ಏನ್ ಏನೋ ಪುಂಗ್ತ ಇದ್ರೀ..!
    ಜೈ ಕುಮಾರಣ್ಣ 💛❤️💐🙏
    God bless you Sister Work Hard and Be Honest 👍💐

    • @darshan6149
      @darshan6149 3 роки тому

      Video tegediddu yaru.. Yake?

    • @bhimeshabk8141
      @bhimeshabk8141 3 роки тому +2

      @@darshan6149 nimmamman minda tegiddiddu yake andre ninage torsodakke

    • @darshan6149
      @darshan6149 3 роки тому

      @@bhimeshabk8141 ninu kummi ge huttirodhu.. Nin comment level nodudre gottagatte 😂

    • @bhimeshabk8141
      @bhimeshabk8141 3 роки тому +1

      @@darshan6149 neenu yadiyurappa ge huttidda illa modige huttidda vikrutha kaami

    • @bhimeshabk8141
      @bhimeshabk8141 3 роки тому +2

      @@darshan6149 olle kelsadalli kaddi allasusthiya andre neenu estu janakke huttidya neenu 420 sulemagne

  • @anvithachar9752
    @anvithachar9752 3 роки тому +20

    ತಾಯಿ 🙏ಅಮ್ಮ ನಾ ಪ್ರೀತಿಗೆ ಸರಿಸಾಟಿನೇ ಇಲ್ಲ ♥️

  • @Somegowdru
    @Somegowdru 3 роки тому +59

    Vote haakro intha janakke. Jana dhud iskondu BJP ge vote haaki, ivaaga nan state Kannada na naasha maadakke ninthavre

  • @murthydns936
    @murthydns936 3 роки тому +16

    Good work Thanks ❤️

  • @rangadt2439
    @rangadt2439 3 роки тому +21

    Ji JDS ❤️

  • @ashrafahamadyadwad8176
    @ashrafahamadyadwad8176 3 роки тому +14

    Mundina election nail Kumar anna cm agli god bless you Kumar anna

  • @iamnotperfectbutatleastiam8272
    @iamnotperfectbutatleastiam8272 3 роки тому +34

    Aa yammanna nodudry vatty voriyuthidy, kumaranna nevy devaru

    • @varshini5597
      @varshini5597 3 роки тому

      Avdha papa ansuthe nodudre est kastadalidare

  • @basavarajawanty4612
    @basavarajawanty4612 3 роки тому +3

    ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು

  • @rams3099
    @rams3099 3 роки тому +11

    People don't understand his kindness....
    Even those people who hate him think as drama.....
    But really he is such a humble and helping character.......🙏
    We need to see him as CM once again.......

  • @karavalitv7227
    @karavalitv7227 3 роки тому +6

    ಜೈ ಕುಮಾರಣ್ಣ

  • @lakshman-vq9jd
    @lakshman-vq9jd 3 роки тому +10

    Jai Jai Kumar Anna 🙏🙏🙏🙏🙏🙏🙏🙏🙏👍

  • @manjuachhu8492
    @manjuachhu8492 3 роки тому +9

    Devatha manushya,,🙏🙏🙏🙏🙏🙏

  • @sadhukulal3515
    @sadhukulal3515 6 місяців тому +1

    Kumar sir best Namma devaru 👍🙏🏾🎉🎉😉🙏🏾

  • @prakashsw9194
    @prakashsw9194 3 роки тому +6

    Kumaraswamy is good hearted person and best of luck sir

  • @dharanikumar1180
    @dharanikumar1180 3 роки тому +21

    Hi sir nimantha raajakarni galu innu hechu jana nam karnataka ke beku sir, (Hrudaya vantha raajakarni,HD Kumara Swamy)

  • @Prakash_prince
    @Prakash_prince 3 роки тому +1

    ಸಹಾಯ ಮಾಡಿದ್ದು ತುಂಬಾ ಸಂತೋಷ ಸರ್....ಧನ್ಯವಾದಗಳು ಸರ್ 😊

  • @bhanuprakashh2101
    @bhanuprakashh2101 3 роки тому +4

    Badavara Bandu, Jai HDK, Jai kumaranna. One of the best ever common people CM of Karnataka.

  • @maheshmashal
    @maheshmashal 3 роки тому +7

    Sir I salute you... Irrespective of party and all... I just salute you for your great social work... We want such leaders sir...

  • @sanjaygowdru6834
    @sanjaygowdru6834 3 роки тому +6

    We like kumaranna 👌 God bless you kumaranna. He did so much help for poor people. Daily around 200 to 300 people are visiting kumaranna house. Really humble person great Kumaranna 🙏🙏🙏

  • @shivraj440
    @shivraj440 3 роки тому +2

    Good Kumarswamy sir... I am BJP... But this is good..,

  • @krishnagowdab.r8855
    @krishnagowdab.r8855 3 роки тому +4

    Good job