ಮೈಸೂರು ಮಹಾರಾಜರೇ ರಾಜಣ್ಣ ಅವರನ್ನು ಅರಮನೆಗೆ ಕರೆಸಿ ಮಾತಾಡುವಾಗ ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನೆಲ್ಲಾ ನಿಮ್ಮ ಮೂಲಕ ನಾವು ಕಲ್ಪನೆ ಮಾಡಿಕೊಳ್ಳುತ್ತ್ತೇವೆ ಎಂದು ಹೊಗಳಿ ಅಣ್ಣಾವ್ರ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ..🎉
@@rameshgs1902 when the title starts with Kannada Rajya Rama Ramana Mooru Rayara Ganda pic barodu only Dr.Rajkumar kannada rajara bagge sariyagi jeeva tumbodu andre adu Dr. Rajkumar vabre others only actors but Annavrru legend kusti scenes, sword fighting can only done by Rajkumar kannada basha mele hidita vabba Kannadigane suitable not other south or telugu actors Jai Virupaksha, Siri kannadam gelge Siri kannadam balge 🙏
Namasthe ಬಹಳ ಚೆನ್ನಾಗಿ ಮೂಡಿ ಬರುತ್ತಿದೆ, ಶುಭಾಶಯಗಳು,ಹಾಗೂ ನಿಮ್ಮ ಪರಿಶ್ರಮ್ಮಕ್ಕೆ ನನ್ನ ಕಡೆಯಿಂದ ಒಂದು ಅಭಿನಂದನೆಗಳು. Only one suggestion please keep glass tumbler away, as it distracting ,…😂 please don’t mind please
ಇತಿಹಾಸದ ಬಗ್ಗೆ ನಿಮ್ಮ ವಿಡಿಯೋ ನೋಡೋದೆ ಒಂಥರಾ ಖುಷಿ ಸರ್. ನಮ್ ಕಾಲೇಜ್ ಅಲ್ಲಿ ಈ ಥರ ಇತಿಹಾಸ ಪಾಠ ಮಾಡಿದಿದ್ರೆ ಒಳ್ಳೇ ಒಳ್ಳೇ ಅಂಕ ತಗಿತ್ತಾ ಇದ್ವೇನೋ... ಆದ್ರೆ ಏನ್ ಮಾಡೋದು ಸರ್ ಕಾಲೇಜ್ ದಿನಗಳು ಮುಗಿದು 35 ವರ್ಷ ಆಯ್ತು. ಸರ್ 3ne ರಾಣಿ ಒರಿಸ್ಸಾದ ಉದಯಪುರದ ರಾಜನ ಮಗಳು .
Sir Abdur Razak Persian ambassador gives more information during Devaraya-2 where he mention 12000 queens and eunuch accompanied the king and palace was filled and decorated with many precious stones, can u throw some light on it. More abt Persian amb Abdul Razak testimony
ನಮಸ್ತೇ ಗುರುಗಳೇ ನಿಮ್ಮ ಇತಿಹಾಸ ಮಾಹಿತಿ ತುಂಬಾ ಚೆನ್ನಾಗಿದೆ. ನನ್ನದೊಂದು ಪ್ರೆಶ್ನೆ ಹೊಸಪೇಟೆ ಕಟ್ಟಿದ್ದು ಯಾರು. 1) ಶ್ರೀ ಕೃಷ್ಣ ದೇವರಾಯರು ಅಥವಾ 2) ಹರಪನಹಳ್ಳಿ ರಾಜ ಸೋಮಶೇಖರ ನಾಯಕರ ದಯವಿಟ್ಟು ತಿಳುಸುವಿರಾ? -ಶರತ್ ಚಂದ್ರ
ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
ಕನ್ನಡ ರಮಾರಮಣ ಶ್ರೀಕೃಷ್ಣದೇವರಾಯರ ಪಾತ್ರದಲ್ಲಿ ಕನ್ನಡ ಕಂಠೀರವ ಡಾ.ರಾಜಕುಮಾರ್ ❤️❤️❤️
ಕೃಷ್ಣದೇವರಾಯರ ಚರಿತ್ರೆ ಕೇಳುತ್ತಾ ಇದ್ದರೆ ನಮ್ಮ ಕಣ್ಣ ಮುಂದೆ ಡಾಕ್ಟರ್ ರಾಜಕುಮಾರ್ ಬರ್ತಾರೆ
Yes
Yes
Nam ge sr ntr and balakrishna nenapu barthare
ಮೈಸೂರು ಮಹಾರಾಜರೇ ರಾಜಣ್ಣ ಅವರನ್ನು ಅರಮನೆಗೆ ಕರೆಸಿ ಮಾತಾಡುವಾಗ ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನೆಲ್ಲಾ ನಿಮ್ಮ ಮೂಲಕ ನಾವು ಕಲ್ಪನೆ ಮಾಡಿಕೊಳ್ಳುತ್ತ್ತೇವೆ ಎಂದು ಹೊಗಳಿ ಅಣ್ಣಾವ್ರ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ..🎉
@@rameshgs1902 when the title starts with Kannada Rajya Rama Ramana Mooru Rayara Ganda pic barodu only Dr.Rajkumar kannada rajara bagge sariyagi jeeva tumbodu andre adu Dr. Rajkumar vabre others only actors but Annavrru legend kusti scenes, sword fighting can only done by Rajkumar kannada basha mele hidita vabba Kannadigane suitable not other south or telugu actors Jai Virupaksha, Siri kannadam gelge Siri kannadam balge 🙏
ಧಾರ್ಮಿ ಸರ್ ದಯವಿಟ್ಟು ನೀವು ರಾಜ ಆಗಬೇಕು. ಇದು ನಮ್ಮ ಆಸೆ
😂😂😂
ಸರ್ ನಿಮ ಮಾತು ಕೇಳುತಿದಾರೆ ಕೇಳ್ತಾನೆಇರ್ಬೆಕ್ ಅನ್ಸುತ್ತೆ 💞💞💞🙏🏻🙏🏻
"Kachak", masterpiece words Sir, super very modernly said...
ರಾಯರ ಒಂದು ಅಂಶಕ್ಕೂ ಸಮಾನಲ್ಲ ನಾವು 🙏🙏
Superb Raayaru kannamunde banda haagaayitu.... munduvaresi ❤❤❤
ಕರ್ನಾಟಕ ಕದ ಇತಿಹಾಸ ಸೂಪರ್ ❤️❤️🙏
ಸಾರ್ ತುಂಬಾ ನೆ ನಗಿಸುತ್ತೀರಿ ಸಾರ್ good night
Dharmi avare ee kathegala vivarane nimaginta better bere yaarigu saadhya illa bidi. Great narration.
ಧರ್ಮಣ್ಣ 🙏🙏🙏
ನಮಸ್ಕಾರ ಗುರುಗಳೆ
ಇಂಥಾ ವೈಬೋಗ ನಾವು ನೋಡಬೇಕಿತ್ತು
Nimma matugalu keltaidre , vijayanagara samrajyakke hodantaytu🙏
Very interesting episode
tq very much gurugale
Jai krishnadevaraya maharaj🎉🎉🎉🎉❤❤❤
ರಾಜ...ವೈ... ಭೋಗ ಎಂದರೆ
Nice Dermi namaste good information thank you sir namaste 🙏 👍
ದಸರ❤
❤❤❤❤ no words to tell about work sir
Waiting every day to listen
3d Raani is JAGANMOHINI, daughter of Gajapathi of orissa
Namasthe
ಬಹಳ ಚೆನ್ನಾಗಿ ಮೂಡಿ ಬರುತ್ತಿದೆ,
ಶುಭಾಶಯಗಳು,ಹಾಗೂ ನಿಮ್ಮ ಪರಿಶ್ರಮ್ಮಕ್ಕೆ ನನ್ನ ಕಡೆಯಿಂದ ಒಂದು ಅಭಿನಂದನೆಗಳು.
Only one suggestion please keep glass tumbler away, as it distracting ,…😂 please don’t mind please
Super b analysis sir
JAI CHAMUNDESHWARI
❤supersir❤
ಶುಭರಾತ್ರಿ ಸರ್
Super
ಶುಭರಾತ್ರಿ ಗುರುಗಳೇ
Superb dharmi bhai
🙏💐
ನಮ್ಮ ಸಾಗರದಲ್ಲಿ ಬಂದು ಕೆಳದಿ ಇಕ್ಕೇರಿ ಬಗ್ಗೆ ತಿಳಿಸಿ ಕೊಡಿ ನಿಮ್ಮ ಬಾಯಿ ಇಂದ ಬರುವ ನುಡಿ ಮುತ್ತುಗಳು ಕೇಳುವರಿಗೆ ಮುದ ನೀಡುತ್ತದೆ
ತೆನಲಿ ರಾಮಕೃಷ್ಣ ಯಾವಾಗ್ ಬರ್ತಾರೆ ಸರ್
Namsthe History Mestrege🙏🙏
3d ಚಿತ್ರ ನೋಡಿದಂತಾಯಿತು.
🙏🙏💐💙💙💛💛💐🙏🙏
Sir rayara jothe Kempegowdara bagge swalpa thilsi
25:19 Sir neevu photos haki video jote.
Tenali Rama story eli sir
💛❤
ಇತಿಹಾಸದ ಬಗ್ಗೆ ನಿಮ್ಮ ವಿಡಿಯೋ ನೋಡೋದೆ ಒಂಥರಾ ಖುಷಿ ಸರ್. ನಮ್ ಕಾಲೇಜ್ ಅಲ್ಲಿ ಈ ಥರ ಇತಿಹಾಸ ಪಾಠ ಮಾಡಿದಿದ್ರೆ ಒಳ್ಳೇ ಒಳ್ಳೇ ಅಂಕ ತಗಿತ್ತಾ ಇದ್ವೇನೋ... ಆದ್ರೆ ಏನ್ ಮಾಡೋದು ಸರ್ ಕಾಲೇಜ್ ದಿನಗಳು ಮುಗಿದು 35 ವರ್ಷ ಆಯ್ತು.
ಸರ್ 3ne ರಾಣಿ ಒರಿಸ್ಸಾದ ಉದಯಪುರದ ರಾಜನ ಮಗಳು .
ತೆನಾಲಿ ರಾಮಕೃಷ್ಣ ರ ಬಗ್ಗೆ ಮಾಹಿತಿ ನೀಡಿ ಸರ್
❤
Summane ooadhere brother.
Ashoka the Great annuva hage krishnadevaraya the great anbeku ansutte.......................
ತೆನಾಲಿ ರಾಮಕೃಷ್ಣನ ಬಗ್ಗೆ ಮಾಹಿತಿ ನೀಡಿ ಸರ್
ಹಾಡುವಾಗ ಒಂದು ನಿಮಿಷವಾದ್ರುಹಾಡಬೇಕು
Princess 👸 🤴 road vivara kodi sir😊😊
Sir Abdur Razak Persian ambassador gives more information during Devaraya-2 where he mention 12000 queens and eunuch accompanied the king and palace was filled and decorated with many precious stones, can u throw some light on it. More abt Persian amb Abdul Razak testimony
ನಮಸ್ತೇ ಗುರುಗಳೇ
ನಿಮ್ಮ ಇತಿಹಾಸ ಮಾಹಿತಿ ತುಂಬಾ ಚೆನ್ನಾಗಿದೆ.
ನನ್ನದೊಂದು ಪ್ರೆಶ್ನೆ
ಹೊಸಪೇಟೆ ಕಟ್ಟಿದ್ದು ಯಾರು.
1) ಶ್ರೀ ಕೃಷ್ಣ ದೇವರಾಯರು
ಅಥವಾ
2) ಹರಪನಹಳ್ಳಿ ರಾಜ ಸೋಮಶೇಖರ ನಾಯಕರ
ದಯವಿಟ್ಟು ತಿಳುಸುವಿರಾ?
-ಶರತ್ ಚಂದ್ರ
Sir side nalli image haki innu super agirute❤
vah enondu kaala swami adu.
ತೆನಾಲಿ ರಾಮಕ😅ಷೈ
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Hats off to your collections on a kannada maharaja
🙏🏻👌🏻👌🏻👌🏻👌🏻👌🏻🙏🏻
Sir books link edre haki .
E y bo ga vanna kandu british shara aagama 1608
Darmendra sir is Kuruba Gowdru virodhi Jai Siddaramaiah Jai Kuruba Gowdru
hogo ಮಂಕುತುಲ್ಲೆ ಕುರಿ ಕಾಯೋಕೆ ,ಲಾಯಕ್ಕು
@@jagadeeshag6127💥🤣
Guddi gudhmi dialog illa sir ivatthu😂
Eellanne allaire ooudala eanne
Blaa blaa.. too much
❤
❤
❤