ಗುರುಗಳೇ ನಿಮ್ಮ ಈ ಜ್ಞಾನ ಭಂಡಾರ ನಮ್ಮ ಸನಾತನ ಸತ್ ಪ್ರಜೆಗಳಿಗೆ ಜ್ಞಾನೋದಯ ಪಡೆದುಕೊಳ್ಳಲು ಆ ದೇವರೇ ಕಳಿಸಿದ ಎಂಬ ಪೂಜ್ಯ ಭಾವನೆ ನನ್ನದು 🚩🚩🚩 ನಿಮ್ಮ ಈ ಸ್ವಾಮಿ ಕಾರ್ಯ ಹಾಗೂ ಸ್ವಾಮಿ ನಿಷ್ಠೆಗೆ ನನ್ನ ನಮಸ್ಕಾರಗಳು 🕉
ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
sir as u told domingo pias recived gifts from Raya then he went to roam Vijayanagara, Then Palace of Raya was in hoskote? or vijayanagara? Please clarify.
ಗುರುಗಳೇ ನಿಮ್ಮ ಈ ಜ್ಞಾನ ಭಂಡಾರ ನಮ್ಮ ಸನಾತನ ಸತ್ ಪ್ರಜೆಗಳಿಗೆ ಜ್ಞಾನೋದಯ ಪಡೆದುಕೊಳ್ಳಲು ಆ ದೇವರೇ ಕಳಿಸಿದ ಎಂಬ ಪೂಜ್ಯ ಭಾವನೆ ನನ್ನದು 🚩🚩🚩
ನಿಮ್ಮ ಈ ಸ್ವಾಮಿ ಕಾರ್ಯ ಹಾಗೂ ಸ್ವಾಮಿ ನಿಷ್ಠೆಗೆ ನನ್ನ ನಮಸ್ಕಾರಗಳು 🕉
ನಿಜಕ್ಕೂ ಸೂರ್ಯ ಮುಳುಗದ ಸಾಮ್ರಾಜ್ಯ.. ನಮ್ಮ ಹಂಪಿ❤
ಶುಭರಾತ್ರಿ ಗುರುಗಳೇ ಉತ್ತಮ ಮಾಹಿತಿಗಾಗಿ ವಂದನೆಗಳು ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ ಮಾತೆ ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್
ಅದ್ಭುತವಾಗಿ ವಿವರಿಸುತ್ತೀರ ಧರ್ಮಣ್ಣ
ನಮ್ಮ ಕನ್ನಡ ಉಪನ್ಯಾಸಕರ ನೆನಪು ಆಗುತ್ತಿದೆ
ಈಗ ಹಾಳು ಹಂಪೆ😢ಆಗ!❤
ಮಾಹಿತಿಗಾಗಿ ಧನ್ಯವಾದಗಳು ಸ್ವಾಮಿ 🌹🙏🙏🙏
Sir, Excellent & most Interested to hear the way you explain 🙏
Our Great King Krishna Deva Raya 🙏🙏
🙏🙏🙏ಧರ್ಮಣ್ಣ
ನಮಸ್ಕಾರ ಗುರುಗಳೆ
Sir, your way of presentation make us to develop special interest to study and to read history book. Marvelous voice❤
❤❤❤❤Jai Hindhusthan Jai Sanathana Dharma Jai Shree Ram
Nice Dermi namaste good information thank you sir namaste 🙏 👍
15:05 ನೀವು ಹೇಳಿದ್ದು underground Shiva temple in the royal enclosure ಇರಬಹುದು...ಪ್ರಸನ್ನ ವಿರೂಪಾಕ್ಷ ದೇವಾಲಯ❤
Your analysis super sir ❤
11:12 Direct Sipper shot 👌💥
Adbuta nirupane sir
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Ri maadthare irri ondondaagi… idhu mugeeli ayya
idu mugili sir , thumbha interesting agide..nam school alli sa istu chennagi ithihasa kelilla naavu,
ಅದ್ಭುತ ಗುರುಗಳೇ
ವಿಜಯನಗರದ ದಸರಾ ಆಚರಣೆ ಕಣ್ಣಮುಂದೆ ತಂದಿರಿ
ಧನ್ಯವಾದಗಳು ಗುರುಗಳೇ 🎉🎉🎉🙏🙏🙏🙏💐💐💐💐
ಸಾರ್ ನೀವು ಹೇಳ್ತಾ ಇದ್ರೆ ಇವತ್ತೇ ಎಲ್ಲಾ ಕೇಳ್ಬೇಕು ಅನ್ನಿಸ್ತಿದೆ ಸಾರ್ ಪ್ರತೀ ದಿನ ನಿಮ್ ವೀಡಿಯೋ ಯಾವಾಗ್ ಬರುತ್ತೆ ಆತ ಕಾಯ್ತಾರ್ಟೀವಿ ಸಾರ್🎉🎉🎉🎉🎉
Jai Vijayanagar
17:45😂😂😂
ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ವಿಜಯನಗರ ಹಿಸ್ಟರಿ ಒಂದಿಂಚು ಬಿಡದಂಗೆ ಹೇಳಿ ಸರ್
Munjaneya chaliya ibbaniyondige
Vijayanagara Samrajyada Katheyannu kelode ondu karnaananda .
Dhanyosmi
🙏🏼🙏🏼🙏🏼🙏🏼🙏🏼🙏🏼🙏🏼
ಸರ್ ನೀವು ಈ ರೀತಿ ಪುಸ್ತಕ ದಲ್ಲಿನ ದನ್ನು ಒಳ್ಳೆ ಫಿಲ್ಮ್ ಸ್ಟೈಲ್ ನಲ್ಲಿ ಹೇಳ್ತಿದ್ರೆ ನಾವು ವಿಜಯ ನಗರ ಕಾಲಕ್ಕೆ ಹೋಗ್ತಿವಿ ಗುರುಗಳೇ
Original Kashi Vishwanath is in Gyanavyapi mosque....so sad
Very. Very. God. Sir
sir as u told domingo pias recived gifts from Raya then he went to roam Vijayanagara, Then Palace of Raya was in hoskote? or vijayanagara?
Please clarify.
🙏🙏🙏🙏🙏💐💐💐💐
Taimurs Autobiography abt Vijayanagar plz mention abt it
Which is the name of the book from …?
which you are reading photo copy of which book?
Sir
Nim harta eega table mele iro books hesru heli please.....🙏
🙏🙏🙏🙏👍👍👍👍👍👍
Kaachaak 😂👌
ಡಾಮಿಂಗೋ ಬಗ್ಗೆ ಒಳ್ಳೇ ಕಾಮಿಡಿ ಮಾಡಿದ್ರೆ. ವಸಿ ನಗು ಬರುತ್ತಿಲ್ಲ ಸರ್.
🎉🎉🎉🎉🎉
🙏
❤❤❤❤❤
ಆ ಪುಸ್ತಕದ ಹೆಸರೇನು ಸರ್
I'm complete 22 hampi ....eps
❤❤❤
❤
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
18:47 ಸರ್ ಅವ್ನು ಅಷ್ಟು ಬರ್ದಿರೋದ್ಕೆ, ನೀವು ಓದಿ ನಾವು ಕೇಳೋ ಪುಣ್ಯ
Mahanavami dibba
Yella aa Virupaksha devara krupe................. bahushaha Vijaynagar vondu iradidre eedi desha astitva kaledukondu biduttiteno.....................
Nimma haasya mishrita vivarane namage innu kutoogala moodisuttade... munduvaresi.... 😂😂😂❤❤❤
❤