Shirur Landslide: ಸ್ವಾಮೀಜಿಯ ಅಚ್ಚರಿ ವಿದ್ಯೆ, ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆ ಆದವರು ಎಷ್ಟು?

Поділитися
Вставка
  • Опубліковано 18 жов 2024

КОМЕНТАРІ • 406

  • @LEGENDgaming-ff4ro
    @LEGENDgaming-ff4ro 2 місяці тому +10

    ಈ ಸ್ವಾಮಿಯನ್ನ ಶಾಶ್ವತವಾಗಿ ಪಾಕಿಸ್ತಾನದ ಗಡಿಯಲ್ಲಿ ಇರಿಸಿ ನಮ್ಮ ಸೈನಿಕರಿಗೆ ತುಂಬಾ ಸಹಾಯ ವಾಗುತ್ತೆ

  • @prashantadake4009
    @prashantadake4009 2 місяці тому +81

    ಇವರನ್ನು ಬಾರ್ಡರಲ್ಲಿ ಹಾಕಿ ಉಗ್ರರು ಎಲ್ಲಿ ಇದ್ದಾರೆ ಪತ್ತೆ ಹಚ್ಚ ಬಹುದು😅😅

  • @abdulsalampakkaladka9776
    @abdulsalampakkaladka9776 2 місяці тому +45

    ನಂಬುವವರು ಇರುವವರೆಗೆ...ನಂಬಿಸುವವರು ಇರುತ್ತಾರೆ...😂

  • @sunilshetty7156
    @sunilshetty7156 2 місяці тому +108

    ಇವನನ್ನ ಕರೆ ತರೋವಾಗ ಹುಲಿಕಲ್ ನಟರಾಜ್ ಅವರನ್ನ ಕೂಡ ಕರೆ ತರಬೇಕಿತು ಅವಾಗ ಇವನ ಮೋಸ ಬಯಲಾಗುತಿತ್ತು.

    • @Girinath-g1n
      @Girinath-g1n 2 місяці тому +7

      ನಿನಗೆ ಯೇಸು ಬಂದು ಹೇಳ್ಬೇಕಿತ್ತಾ 😅😅😅

    • @raghav6556
      @raghav6556 2 місяці тому +1

      @@Girinath-g1nlowde avn heltirodhu correctage idhe andabaktha 😂😂

    • @Girinath-g1n
      @Girinath-g1n 2 місяці тому

      @@raghav6556 ಸ್ವಾಮೀಜಿಗೆ ಗೌರವ ಕೊಡದೆ ಇರುವವನು ಸುಳೆ ಭಕ್ತ ಆಗಿರ್ತಾನೆ

    • @sandeshnayak4665
      @sandeshnayak4665 2 місяці тому

      ​@@raghav6556lo yakro 7 tingalige huttidavana tara adatiya ega alli check madatare avaga gottagutte avaru heliddu satyana elva anta matte masg madiok ega muchhakonda eru

    • @mangalore.
      @mangalore. 2 місяці тому

      😂😂👍👍

  • @ukibnuns899
    @ukibnuns899 2 місяці тому +107

    ಎಂಚೆಂಚಿನ ಪ್ರತಿಬೆಲು‌ ಪೂರ ಉಲ್ಲಾ... ಅವಕಾಶ ಕೊರಿಯೇರ್ಲ ಪೋಡಿಗೆ ಆಪುಂಡು.ಮರಪ್ಪುವೇರ್ ಬುಕ್ಕಾ😂😂😂

  • @gopalkrishnakkrish7885
    @gopalkrishnakkrish7885 2 місяці тому +52

    ಇಷ್ಟು ದಿನ ಯಾವ ಬಿಲದಲ್ಲಿ ಇದ್ರೂ... ಸ್ವಾಮಿ ಗಳು....

  • @Brundavana_janathacalony
    @Brundavana_janathacalony 2 місяці тому +55

    ಸ್ವಾಮೀಜಿಗಳೇ ನಮಗೆ ಸಮುದ್ರದಲ್ಲಿ ಮೀನು ಎಲ್ಲಿ ಇದೆ ಅಂತ ಹೇಳಿ 😅

  • @raghavendragouda343
    @raghavendragouda343 2 місяці тому +11

    ಸ್ವಾಮೀಜಿ ಗೋಯಿಂಗ್ ಟು ಕೇರಳ

  • @jokerkhk4961
    @jokerkhk4961 2 місяці тому +77

    ಕಾಮೆಂಟ್ಸ್ ಓದಲು ಬಂದವರು...ಇಲ್ಲಿ ಲೈಕ್ ಮಾಡಿ...

  • @PrathibhaK-gw5vy
    @PrathibhaK-gw5vy 2 місяці тому +34

    1st ಟೈಮ್ ನೋಡ್ತಿರೋದು ಈ ಮನುಷ್ಯನ...ನಾನು ಉಡುಪಿಯವರೇ...ಎಂತು ಆಯಿತು ನೀರಿಗೆ ಇಳಿರೀ ಸ್ವಾಮಿ 😮

    • @saveanimals7794
      @saveanimals7794 2 місяці тому +3

      Bro e shankar pura dwarka mai matta g pola ninna chali budpaver

    • @vsworld6060
      @vsworld6060 2 місяці тому +2

      1st time niv nodidre ad nim problem Alva......navela nodideve.....niv ond sali hogi banni nimgu gottagute avr yaru annod

    • @11jeethan
      @11jeethan 2 місяці тому

      @@saveanimals7794 e kullu mare pokkade devreg oriyee mathra naboddd

  • @manjunathpawar11
    @manjunathpawar11 2 місяці тому +33

    ನಿನ್ ಅಲ್ಲಿದೆ ಇಲ್ಲಿದೆ ಅಂತ ತೋರ್ಸ್ಬೇಡ ಡೈರೆಕ್ಟ್ ಹೋಗಿ ತಗದ್ ತೋರ್ಸ ಬಿಡ್ ಪಾ 😄😄

  • @rajraju8042
    @rajraju8042 2 місяці тому +22

    ಸ್ವಾಮಿಗಳ ನೀರಿನಲ್ಲಿ ಟೆಸ್ಟ್ ಮಾಡಿದರೆ ಪರ್ಫೆಕ್ಟ್ ಆಗಿ ಸಿಗುತ್ತೆ ಹೋಗಿ

    • @yogishyogish8652
      @yogishyogish8652 2 місяці тому +1

      ಸ್ವಾಮೀಜಿ ಒಮ್ಮೆ ಮುಳುಗಿ ನೋಡಿ ಬರಲಿ 😂😂😂😂😂

  • @Sukumarak-tk1ql
    @Sukumarak-tk1ql 2 місяці тому +7

    🙏 ಹಯ್ ಬಂದುಗಳ್ಳೆ ನಿಮ್ಮ ಈ ಕಾಮೆಟ್ ಗೆ ನನ್ನ ಸೂಪರ್ಟ್ 💯💪💪💪💪💪💪💪

  • @AnilranjuDsouza
    @AnilranjuDsouza 2 місяці тому +35

    😂😂 ರಿಪಬ್ಲಿಕ್ ನಿಮಗೆ ಬೇಕಾಗಬಹುದು ಇವರು… ನಿಮ್ಮ ಆಫೀಸಿನಲ್ಲಿ ಕೂತು ಡೈರೆಕ್ಟ್ ಆಗಿ ಕಂಡು ಹಿಡಿಯಬಹುದು…ಇಲ್ಲಾಂದ್ರೆ ಇಸ್ರೋ ದವರಿಗೆ ಸೇಲ್ ಆಗ್ತಾರೆ

  • @Funny-xyz799
    @Funny-xyz799 2 місяці тому +41

    2gb data mugitu, video nodalla , comments nodona anta bande😂,

    • @rohithshet8672
      @rohithshet8672 2 місяці тому +1

      😄😄😄

    • @rohithshet8672
      @rohithshet8672 2 місяці тому +2

      BANDHIYA BA..BA.. AFRICA DINDA NADKONDE...BANDHIYENO...😄😄(SADHU MAHARAJ DILOUGH)

    • @Funny-xyz799
      @Funny-xyz799 2 місяці тому

      @@rohithshet8672 😀

    • @Funny-xyz799
      @Funny-xyz799 2 місяці тому

      @@rohithshet8672 matte yenu madodu, ivgaladdu trp gagi netpack kuda end aitu, bere kelsa ilva Andre sheddige ba antave,

    • @manjucn7637
      @manjucn7637 2 місяці тому +2

      😎😎😎Same bro nan kuda

  • @antonikathi9250
    @antonikathi9250 2 місяці тому +18

    ಬೋರೆವೆಲ್ ಪಾಯಿಂಟ್ ಸ್ವಾಮೀಜಿ

  • @ayyappaayya3925
    @ayyappaayya3925 2 місяці тому +19

    ನಮ್ಮ ದೇಶದಲ್ಲಿ ಮಾತ್ರ ನ ಇತರ. ಅದ್ಭುತ ನಡೆಯೊದು ಮೂರ್ಖ ತನದ ಪರಮವದಿ😅😅😅😅😅😅

    • @southtonorth-original
      @southtonorth-original 2 місяці тому

      ಈ ಡಿವೈಸ್ ಗಳು ಹೊರದೇಶದ್ದೇ..

  • @India47232
    @India47232 2 місяці тому +10

    ದೊಡ್ಡ ದೊಡ್ಡ ಉಂಗುರದ ಸ್ವಾಮೀಜಿ😮

    • @kavyagowda4440
      @kavyagowda4440 2 місяці тому

      😂😂😂

    • @11jeethan
      @11jeethan 2 місяці тому

      @@India47232 😂 manga madi hanaa madridee yella baruthee

  • @shivakumarbc9327
    @shivakumarbc9327 2 місяці тому +15

    I will stop watching your this kind of Non scene, R U Mad ???.. hole world knows

  • @shaznachajju9205
    @shaznachajju9205 2 місяці тому +9

    ಸ್ವಾಮಿಗಳೆ ಇಲ್ಲಿ ಎಷ್ಟು ಮೀನುಗಳು ಇದೇ ಹೇಳಿ.. ನಮಗೆ ಸಮುದ್ರ ದಲ್ಲಿ ಮೀನು ಸಿಗುತ್ತ ಇಲ್ಲ😅😅😅

  • @shamsusuribail5946
    @shamsusuribail5946 2 місяці тому +11

    ಅದು ಮಕ್ಕಳ ಆಟದ ಸಾಮನಲ್ವ?

  • @mohammedthousif2919
    @mohammedthousif2919 2 місяці тому +9

    ಅಯ್ಯೋ ದೇವಾ 🤣🤣🤣🤣🤣🤣

  • @11jeethan
    @11jeethan 2 місяці тому +32

    Doremon ಸ್ವಾಮಿಜಿ 😂

  • @hussainhisam1840
    @hussainhisam1840 2 місяці тому +8

    ಇವರಿಗೆ ಕೆಲಸ ಇಲ್ಲ ಎರದ್ರು ಕೆಲಸ ಕೊಡಿ

  • @AKS-wb4em
    @AKS-wb4em 2 місяці тому +5

    ಪತ್ರಿಕೋದ್ಯಮ ❌
    ಕಿತ್ತೊದ ಉದ್ಯಮ ✅

    • @saleempa26
      @saleempa26 2 місяці тому

      ಪ್ರತೀಕವಾಗಿ ಕನ್ನಡದ ನಾಲಾಯಕ್ ಮಾಧ್ಯಮಗಳೂ 10ದಿನಗಳ ನಂತರ ಬಂದ ತಿರುಬೋಕಿಗಳು

  • @SanjeevaKSuvarna
    @SanjeevaKSuvarna 2 місяці тому +4

    ಅಯ್ಯೊ ಪರಮಾತ್ಮ ನೀನು ಮೇಲೆ ನಿಂತು ನೆಗಾಡುತ್ತಿಯಾ. 😂😂😂😂

  • @mamathabhandary8115
    @mamathabhandary8115 2 місяці тому +21

    ಬನ್ನಗ ಪುಲ್ಯ ಅಂಡ್,ಮಲ್ಪೆ ದಾರ್ ಇಲ್ಲಗ್ ಪೋದಂಡ್ 😅

  • @swathicarlo219
    @swathicarlo219 2 місяці тому +1

    ಇಷ್ಟು ಹೇಳುವವರಿಗೆ ಅನಾಹುತನೂ ಹೇಳ ಬಹುದಿತ್ತಲ್ಲ. ಸತ್ತಮೇಲಿ ಹೇಳಿದಾರೆ ಏನು ಲಾಭ

  • @ashokkh627
    @ashokkh627 2 місяці тому +1

    ಮರಿಯಾಲ ಕಲೆಕ್ಷನ್ ಒಂತೆ ಕಮ್ಮಿ ಆತಿಪ್ಪೊಡು ಅಂಚ ಒಂತೆ ಬಿಟ್ಟಿ ಪ್ರಚಾರ ದೆತೋನ್ನ😅😅

  • @User6039ggg
    @User6039ggg 2 місяці тому

    ಕೇರಳದ ವಯನಾಡಿಗೆ ಹೋಗಿ ಸ್ವಾಮಿಗಳೇ.

  • @muhsintot3138
    @muhsintot3138 2 місяці тому +16

    ಈ ಕಣ್ಣಲ್ಲಿ ಏನೇನ್ ನೋಡ್ಬೇಕು ಸರ್😂

  • @DavoodKailar
    @DavoodKailar 2 місяці тому +7

    Innu yenalla nodbeku..e Degital indiadalli😂😂😂

  • @techscienceinsider3512
    @techscienceinsider3512 2 місяці тому +2

    Swamiji nange bega hudgi sogli anta ashirvada madi 🙏😊🙇‍♂️

  • @littleflower6639
    @littleflower6639 2 місяці тому +2

    Ask this swamy to go under the water to search.This type of personal badly needs to Republic TV channel only 🎉🎉🎉🎉

  • @Praveen1988-dq7pv
    @Praveen1988-dq7pv 2 місяці тому +1

    ನಿಮ್ಮ ಜೇಬಿನಲ್ಲಿ ಎಷ್ಟು ಹಣವಿದೆ ಅಂತ ಹೇಳುವುದಕ್ಕೆ ಆಗುತ್ತಾ ಅದನ್ನು ಹೇಳಬೇಕಾದರೂ ಲೆಕ್ಕ ಮಾಡಿ ಹೇಳಬೇಕು ನೀರಿನಲ್ಲಿ ಇದ್ದಿದ್ದು ಹೇಗೆ ಗೊತ್ತಾಗುತ್ತದೆ ನಿಮಗೆ

  • @nj2103
    @nj2103 2 місяці тому +1

    Swamiji namma mane naayi elli huduki kodi

  • @rithurithesh2992
    @rithurithesh2992 2 місяці тому

    ಬೋರ್ ವೆಲ್ ತೆಗಿಯೋ ಪ್ಲಾನ್ ಇರ್ಬೇಕು ಸ್ವಾಮೀಜಿ ಗೆ😅

  • @Yakoob512
    @Yakoob512 2 місяці тому +13

    Drone pratap 2.0😂😂😂

    • @11jeethan
      @11jeethan 2 місяці тому +1

      @@Yakoob512 telescope Swamiji 2.0😂

  • @swasthikcreationbarkur.
    @swasthikcreationbarkur. 2 місяці тому

    ಅನಾಹುತ ಕ್ಕಿಂತ ಮೊದಲೇ ಈ ರೀತಿಯ ವಿದ್ಯೆ ಉಪಯೋಗ ಆಗಿದ್ದರೆ ಒಳ್ಳೆದಿತ್ತು....

  • @yoowanphisuchiang2880
    @yoowanphisuchiang2880 2 місяці тому

    Kallaa swamiji

  • @anandmelaskkri5009
    @anandmelaskkri5009 2 місяці тому +4

    ಇವಾ ಯಾವ ಸ್ವಾಮಿ ಅಲ್ಲಾಡುಸುವ ಸ್ವಾಮಿ 😄😄😄

    • @11jeethan
      @11jeethan 2 місяці тому

      @@anandmelaskkri5009 😂😂

  • @shashankbhandary195
    @shashankbhandary195 2 місяці тому +10

    ಡ್ರೋನ್ ಸ್ವಾಮೀಜಿ😂

  • @pradeepkumarbs6798
    @pradeepkumarbs6798 2 місяці тому +1

    ಸ್ವಾಮೀಜಿ ಇದು ಉತ್ತರ ಕನ್ನಡ ಉತ್ತರ ಕರ್ನಾಟಕ ಅಲ್ಲ 😂

  • @TheIMPOS_ER
    @TheIMPOS_ER 2 місяці тому +1

    Evru swayam gositha swamiji. Duddu kottu prasasti tagondu photo ella hakiddare.publicity madkonda kalla swami.😂

  • @abhilashh3904
    @abhilashh3904 2 місяці тому +1

    Swami After watching news from past 14 days. Comes with high tech gadgets..

  • @mohammedansar9788
    @mohammedansar9788 2 місяці тому +12

    Isthu dina ivaru elliddaru?
    Namma kannada madyamada ondu avasthe

  • @Mr247772
    @Mr247772 2 місяці тому

    ಸುನೀತಾ ವಿಲಿಯಮ್ಸ್ ಯಾವಾಗ ಬರುತ್ತಾರೆ ಹೇಳಬಹುದ

    • @gauthamdharani
      @gauthamdharani 2 місяці тому

      Syllabus bittu kelo haage illa 😂

  • @AmulbabyAachoo-wp4jb
    @AmulbabyAachoo-wp4jb 2 місяці тому +1

    ಅಯೆ ಏರ್ ಮಾರ್ರೆ ಪ್ರಶ್ನೆ ದೀದ್ ತೂವೊಡು ಪಂಡಿನಾಯೆ ಅಯೆನ್ ಅವ್ವೆ ಸುದೆಕ್ ದಕ್ಕೊಡು ತಿಕ್ಕ್ಂಡ ನನ ಎಂಚೆಂಚಿ ಪ್ರತಿಭೆಲು ಪುಟ್ಟುವೆರಾ ಅಯ್ಯೋ..... 🤣🤣🤣

  • @sharatdevadig5263
    @sharatdevadig5263 2 місяці тому +1

    ಮಾಧ್ಯಮದಲ್ಲಿ ಶಕ್ತಿಯ ಅನಾವರಣ ಬೇಡವಿಟ್ಟು

  • @jaianjaneya200
    @jaianjaneya200 2 місяці тому +6

    😂😂😂 ಏನ್ರೀ ನಿಮ್ದು ಮೀಡಿಯಾ ವಾಟ್ ಪೀಪಲ್ ಯು ಆರ್ ಡುಯಿಂಗ್

  • @PadmanabhaMarati-l9q
    @PadmanabhaMarati-l9q 2 місяці тому

    ಬಿಟ್ರೆ ಅಲ್ಲಿ ಯಾವುದೋ ಮೂರ್ತಿ ಉದ್ಭವ ಆಗತ್ತೆ ಅಂದ್ರು ಅಂದಾನೋ😂

  • @ganeshpoojary7756
    @ganeshpoojary7756 2 місяці тому

    Om sai ram ji 🌷🌺 guruji

  • @shyamu.g.v.4778
    @shyamu.g.v.4778 2 місяці тому

    Yaara bagge nu tilidire avara bagge kettadagi comment maadabaradu🙏🏻🙏🏻

  • @AshokaKemmai
    @AshokaKemmai 2 місяці тому

    Dikkugalannu helodu naavu heluttheve adella beda exact point heliddre maathra naavu nambuttheve , nimmalli jnaanashakthi iddre electronic scanner yaake beku ?

  • @ravinaika7654
    @ravinaika7654 2 місяці тому

    ಇದಕ್ಕಿಂತ ಗುಡ್ಡ ಮೊದಲ ಬೀಳುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಉಪಕಾರ ಇತ್ತು ಈಗ ಇವತ್ತು ಅಗತ್ಯವಿಲ್ಲದ ಅನಿಸಿಕೆ ಅವರದ್ದು

  • @KitturArts555
    @KitturArts555 2 місяці тому

    Hulikal nataraj sir...
    Plz come ..
    Cannot understand the situation...😶😲!

  • @Madhavi-b9x
    @Madhavi-b9x 2 місяці тому

    You should have called before sending the teams to search🙏🙏

  • @novemberseveneleven6563
    @novemberseveneleven6563 2 місяці тому +2

    What nonsense,,, who brought hm here ,, after our MLA hd done so much effort nd all the team... nd now stupid things r come one by one...

  • @PadmanabhaMarati-l9q
    @PadmanabhaMarati-l9q 2 місяці тому

    ಹಂಗಾದ್ರೆ ನದಿಗೆ ಇಳಿದು ಹುಡುಕ್ಲಿಕ್ಕೆ ಹೇಳೋ ಅಣ್ಣನಿಗೆ😂

  • @newjourney24
    @newjourney24 2 місяці тому +2

    ಸ್ವಾಮಿಗಳೆ ಯಾವ ವೇದ ಶಾಸ್ತ್ರದಲ್ಲಿ ನಿಮ್ಮ ಈ ಉಪಕರಣದ ಬಗ್ಗೆ ಮಾಹಿತಿ ಇದೆ.😀

    • @11jeethan
      @11jeethan 2 місяці тому +1

      @@newjourney24 telescope veda😂

    • @newjourney24
      @newjourney24 2 місяці тому

      @@11jeethan avrige veda andru gottiralla hagu telescope gottiralla 😄

  • @srinivasvasu9543
    @srinivasvasu9543 2 місяці тому +3

    ಸ್ವಾಮಿ ಅರ್ಜುನ್ ಇದಾನ ನೋಡಿ ಪಾಪ

  • @mangalore.
    @mangalore. 2 місяці тому

    ಗುಡ್ಡ ಬೀಳೋದು ಯಾಕೇ ಹೇಳಿ ಇಲ್ಲ ಈ ಸ್ವಾಮಿ ಗೇ 😂😂

  • @nikhilmkumar2611
    @nikhilmkumar2611 2 місяці тому +14

    Swamiji bore point madthawre 😂

    • @bilalsanu
      @bilalsanu 2 місяці тому

      😂😂😂😂😂😂 mate yaru sikli yala nimge. Kodi unige 2 laksha

  • @AbyKochukaleekal-xc5eb
    @AbyKochukaleekal-xc5eb 2 місяці тому +1

    Stupid govt of Karnataka waste time for 5 days to start rescue in landslide... not yet completed... Look what the efficient and literat well developed Kerala doing in such a disaster...How they are coordinating different departments

  • @vinaybirwa9734
    @vinaybirwa9734 2 місяці тому +2

    ಈಗ ನಮ್ಗೆ ಎಲ್ಲವನ್ನ ನಂಬುವ ಪರಿಸ್ಥಿತಿ ಲ್ಲೀ ಇದ್ದೇವೆ

  • @chandramohancr9061
    @chandramohancr9061 2 місяці тому +1

    R kannada news nimma news bagge gourava idhe adhannu neevu sullagisbedi ok reporter nimge vygnanika mahiti agatyavilla anisutte alva sir

  • @savaari_713
    @savaari_713 2 місяці тому +1

    ಮುಂದಕ್ಕೆ ಹೋಗಿದೆ.....😢😢

  • @sunilKumar-qk1fv
    @sunilKumar-qk1fv 2 місяці тому +2

    Jai Guruji🙏

  • @JateenRavalekar
    @JateenRavalekar 2 місяці тому +3

    Digital india

  • @sureshgaddi-ni7mv
    @sureshgaddi-ni7mv 2 місяці тому +1

    ಮೂರ್ಖತನ ಅಲ್ಲವೇ??????

  • @JishNJ
    @JishNJ 2 місяці тому +3

    14 days admele bandra 😂😂😂😂 isht Dina en alladskondu ninthidranthe 😂😂😂😂

  • @pramodnaik4230
    @pramodnaik4230 2 місяці тому +4

    ಸ್ವಾಮೀಜಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. 🙏🙏 ಬಗೆಹರಿಸಿ ಅಂತ.

  • @santoshshettigar6704
    @santoshshettigar6704 2 місяці тому

    🙏🙏🙏🙏👏👍

  • @Captain-tl1wt
    @Captain-tl1wt 2 місяці тому +6

    India 🤩🤩🤩🤩

  • @MahadeviSiddi
    @MahadeviSiddi 2 місяці тому

    🙏🙏🙏🙏🙏

  • @GuruPadukone-fh6dv
    @GuruPadukone-fh6dv 2 місяці тому

    ಎಷ್ಟು ಜನ ಅಂತಾ ಅವನಿಗೆ ಏನ್ ಗೊತ್ತು, ,

  • @vishwarathshetty2604
    @vishwarathshetty2604 2 місяці тому +1

    Renukaswamy mobile sigbahuda?

  • @nagendrakn1449
    @nagendrakn1449 2 місяці тому +1

    ಇದೊಂದು ಬಾಕಿ ಇತ್ತು...

  • @gaddeppahikkalagunti8368
    @gaddeppahikkalagunti8368 2 місяці тому

    🙏🙏🙏🙏🌹🌹🌹🌹🌹👍👍👍👍

  • @praveenkumarshetty6518
    @praveenkumarshetty6518 2 місяці тому

    Anna..e scanner..beku

  • @aimran1368
    @aimran1368 2 місяці тому +1

    Radar swami 😂😂

  • @hasanbava1660
    @hasanbava1660 2 місяці тому +1

    Aentha somarigalu

  • @MeghaB-w5c
    @MeghaB-w5c 2 місяці тому +2

    Swamiji na nerege elese

  • @a.p.saldanha4487
    @a.p.saldanha4487 2 місяці тому

    Be careful there r chances of landslide again in that spot.. ground is not stable..

  • @nasirptrnasirptr7320
    @nasirptrnasirptr7320 2 місяці тому +2

    Bhoomi adeeli iro petrol kanduhidiyodadre nanu Dubai tharistheeni nimna

  • @RavirajSalian-xs2dy
    @RavirajSalian-xs2dy 2 місяці тому +2

    Kalla

  • @NithinNayak-vs5jn
    @NithinNayak-vs5jn 2 місяці тому +2

    Avne kai tirugistsa iddane matte yenta indicate madudu😂

  • @lasvegas2068
    @lasvegas2068 2 місяці тому +3

    4:16 Adeno saman alladistavane.. ivnu Huccha venkat batch😂😂😂,.. drone Prathap ivna shishya 😅

  • @One1-n8w
    @One1-n8w 2 місяці тому +1

    ಇವನನ್ನು ಭಾರತದ ಸೈನದಲ್ಲಿ ಭರ್ತಿ ಮಾಡಿ 😂😂😂

    • @SteevanDsouza-dd6wr
      @SteevanDsouza-dd6wr 2 місяці тому

      ಕ್ರಿಮಿನಲ್ ಎಲ್ಲಿಂದ ಬರ್ತಾರೆ ಹೇಳ್ತಾರೆ

  • @Imagent007
    @Imagent007 2 місяці тому +2

    Swamy neevu 14 divasa modle bandu ivarige hege agutte alli iddavarige helidre yaru saita irlilla.

  • @lathap2
    @lathap2 2 місяці тому +2

    Iddu prayatna madale beku thappu illa swamiji thumba confident inndale heluthidare iddu devara blessings irrabahudu yellara prarthane devaru kelidare prayatna madidare thumba olleyadu🙏

    • @naanunandu7621
      @naanunandu7621 2 місяці тому

      Prataap nu confident alli ne idda 😂

    • @jaiprakashnayak3307
      @jaiprakashnayak3307 2 місяці тому

      ಸೈನ್ಸ್ ಅಮಲಿನಲ್ಲಿ ಇರುವವರು ಹೇಗೊಗೋ ಕಾಮೆಂಟ್ಸ್ ಮಾಡ್ತಾ ಇದ್ದಾರೆ, ನಮ್ಮ ಋಷಿ ಮುನಿಗಳು , ಆದುನಿಕ ವಿಜ್ಞಾನ ಹುಟ್ಟುವ ಮೊದ್ಲೇ ಅನೇಕ ಸಂಶೋಧನೆ ಮಾಡಿದ್ದಾರೆ, ಅವರ ಸಂಶೋಧನೆಯ ಆಧಾರದಲ್ಲಿ ನಮ್ಮ ಸೈಂಟಿಸ್ಟ್ ಈಗ ತಮ್ಮ ಸಂಶೋಧನೆ ಮಾಡ್ತಾ ಇದ್ದಾರೆ, ಅದರ ಸತ್ಯವನ್ನು ಸಾಬೀತು ಮಾಡ್ತಾ ಇದ್ದಾರೆ, ,,,,, ಚಿಂತನೆ ಮಾಡಿ

  • @Amulnaiks
    @Amulnaiks 2 місяці тому +4

    Swamiji please dive from jcb to water and search

  • @chirustatus.6510
    @chirustatus.6510 2 місяці тому

    Namdhu ondhu yelli yidali,😂 raghu naik,sameer ,mastihala, 😅

  • @bnbhatbayadi113
    @bnbhatbayadi113 2 місяці тому +3

    ಅಡ್ಡ ಬಿದ್ದೆ ಸ್ವಾಮಿ ಗುರುಗಳೇ

  • @devakipai7286
    @devakipai7286 2 місяці тому +1

    🙏🙏🙏🙏🙏🙏🙏👍

  • @karunakaraganiga2706
    @karunakaraganiga2706 2 місяці тому +3

    ಈ ಸ್ಪೀಕರ್ ಯಾವುದಾದರೂ ದೇವಸ್ಥಾನಕ್ಕೆ ಆಗಬಹುದು

  • @abdulhakim38
    @abdulhakim38 2 місяці тому +2

    NDRF mattu military baruva agatya iralilla
    Munche ne ivaru bartidre

  • @soorajmoolya7667
    @soorajmoolya7667 2 місяці тому +2

    Kalve

    • @Rakshi77
      @Rakshi77 2 місяці тому

      🤣🥲

    • @11jeethan
      @11jeethan 2 місяці тому

      @@soorajmoolya7667 malla kalve😂

  • @gaganjogi9739
    @gaganjogi9739 2 місяці тому

    🚩🚩💯

  • @jayagopal6594
    @jayagopal6594 2 місяці тому +2

    😂14 dhinakke battery itkondu obba bandha iiii thanka yellogidha