HUMANITY Project - 1133 | ಶೌಚಾಲಯದ ವ್ಯವಸ್ಥೆ ಇಲ್ಲದ ಗುಡಿಸಲು ಮನೆಯಲ್ಲಿ ಸುಜಾತ ಸಪಳಿಗರವರ ಕುಟುಂಬದ ವಾಸ!

Поділитися
Вставка
  • Опубліковано 11 вер 2024
  • ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದ ಸುಜಾತ ಸಪಳಿಗರವರ ಗಂಡ 5 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಗದೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
    ಇವರ ಒಬ್ಬನೇ ಮಗ 5ನೇ ತರಗತಿಯಲ್ಲಿದ್ದಾನೆ. ಸುಜಾತರವರು ಕೂಡ ಬಿ.ಪಿ ಸಮಸ್ಯೆಯಿಂದ ಬಳಲುತ್ತಿದ್ದಾರೂ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

КОМЕНТАРІ • 8