Director Aroor Jagadish : ನಟ ಅನಿರುದ್ಧ್​ ಕಥೆ ಫುಲ್​ ಕೇಳಿ ಬಿಡಿ | Aniruddha Jatkar | Power TV News

Поділитися
Вставка
  • Опубліковано 20 вер 2024
  • Director Aroor Jagadish : ನಟ ಅನಿರುದ್ಧ್​ ಕಥೆ ಫುಲ್​ ಕೇಳಿ ಬಿಡಿ | Aniruddha Jatkar | Power TV News
    #aroorjagadish #anirudhjatkar #powertv
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@www.powertvnew...
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

КОМЕНТАРІ • 1,3 тис.

  • @dp6582
    @dp6582 2 роки тому +1485

    ಎಲ್ಲಾ ಧಾರಾವಾಹಿ ಗಳನ್ನು ಬಂದ್ ಮಾಡಿ ಮನೆಗಳು ಸಂಸಾರ ಗಳು ಹಾಳಾಗುತ್ತಿವೆ

  • @luckygoatcompany4719
    @luckygoatcompany4719 2 роки тому +708

    ನಮಗೆ ಯಾವ ಮನೆಯಾಳು ಧಾರಾವಾಹಿಗಳು ಬೇಡವೇ ಬೇಡ ಸ್ವಾಮಿ ದಯಮಾಡಿ ಎಲ್ಲಾ ರೀತಿಯ ಸೀರಿಯಲ್ ಗಳನ್ನು ಈ ಕೂಡಲೇ ನಿಲ್ಲಿಸಿ ನಮಗೆ ಮುಕ್ತಿ ಕೊಡಿ ಆಗಿನ ಕಾಲದಲ್ಲಿ ಇದ್ದ ಹಾಗೆ ಚಿತ್ರಮಂಜರಿ ಶನಿವಾರ ಭಾನುವಾರ ಮನರಂಜನೆಗಳು ಬಂದರೆ ಸಾಕು ಎಲ್ಲರ ಮನೆ ಮನಗಳಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತದೆ 🙏🏼🙏🏼🙏🏼

    • @androidstreak
      @androidstreak 2 роки тому +6

      Correct

    • @vijjusalanki6615
      @vijjusalanki6615 2 роки тому +2

      True

    • @manjunathahhmm9327
      @manjunathahhmm9327 2 роки тому +1

      ಸೂಪರ್ 👌

    • @shilpahn6823
      @shilpahn6823 2 роки тому +23

      ಅದಕ್ಕೆ ನಾನು ಯಾವ ಮನೆಯಾಳು ಸೀರಿಯಲ್ ನೋಡಲ್ಲ.

    • @sahana2466
      @sahana2466 2 роки тому +12

      Serials are spoiling ladies at home....all are taking the characters personally and trying to give examples of them...yella dabba serials nallu 2 wives, illegal affair, step children stories...step wife story...ban all serials....

  • @sriss479
    @sriss479 2 роки тому +204

    ಸೀರಿಯಲ್ ಗಳಿಗೆ ಆರಂಭ ಇದೆ ಅಂತ್ಯ ಇರಲ್ಲ 😁😃..
    ತಲೆ ಬುಡ ಇಲ್ದೆ ಇದ್ರು ಕತೆ ಮಾಡ್ತಾ ಇರ್ತಾರೆ 😁😃

  • @rakshitha.c535
    @rakshitha.c535 2 роки тому +192

    ಈ serials ಗಳಿಂದ ನಮಗೆ ಏನು ಉಪಯೋಗವಿಲ್ಲ..ಮೊದಲು ಬ್ಯಾನ್ ಮಾಡಿ ಯಾಕಂದ್ರೆ ಕೆಲವು ಮಕ್ಕಳು ಕೂಡ ಇದಕ್ಕೆ adict ಆಗಿದ್ದಾರೆ .ಓದುವ ಕಡೆ ಗಮನ ಆದ್ರೂ ಬರುತ್ತೆ🤗

    • @shailashaila1393
      @shailashaila1393 2 роки тому +1

      Jai Anirud sir
      Because of him it has come out. Flying colours. He is good respected man. Don't critize him now and then.

    • @rakshitha.c535
      @rakshitha.c535 2 роки тому

      @@shailashaila1393 We never criticise, we have a lot of respect for him ok first read the comment neatly🤗

  • @shivakumar-uq4dv
    @shivakumar-uq4dv 2 роки тому +374

    ಸೀರಿಯಲ್ ನಿಲ್ಲಿಸೋರೋ ಮಾರಯ್ಯ 😍😍

  • @vgvijayamogh9129
    @vgvijayamogh9129 2 роки тому +173

    ಲಾಭ ಇಲ್ಲದ ಮೇಲೆ ಯಾಕೆ ಮುಂದುವರೆಸ್ತೀರಿ... Wind up ಮಾಡಿ...

  • @Mandyadavnu
    @Mandyadavnu 2 роки тому +331

    ಸೀರಿಯಲ್ಲುಗಳನ್ನ ನಿಲ್ಲಿಸಿ ಅಂತ ಕೇಳ್ತಿರೋರಿಗೆ ಒಂದು ಪ್ರಶ್ನೇ,,ನೀವೆಲ್ಲ ನೋಡೊದನ್ನ ನಿಲ್ಲಿಸಿದ್ರೇ ಅವರ್ಯಾಕೇ ಮಾಡ್ತಾರೇ?? ನಾನು ಟೀವೀ ಬಂದ್ ಮಾಡಿ ಏಳು ವರ್ಷವಾಯ್ತೂ.😂

    • @nischalajain9509
      @nischalajain9509 2 роки тому +21

      ನಾವು ಟಿ.ವಿ.ಬಂದ್ ಮಾಡಿದ್ದೇವೆ.
      ಯೂಟ್ಯೂಬ್ ಬಂದ್ ಮಾಡಬೇಕು.

    • @basavarajukb235
      @basavarajukb235 2 роки тому +2

      ❤ma....

    • @krishnakumarkumar5710
      @krishnakumarkumar5710 2 роки тому +5

      Ur real hero bro... Peace....haage mobile kooda basic use maadi.. Peace double

    • @Mandyadavnu
      @Mandyadavnu 2 роки тому +2

      @@krishnakumarkumar5710 ನನ್ನ ಕೆಲ್ಸ ನಡೆಯೋದೇ ಮೊಬೈಲು,ಲ್ಯಾಪ್ಟಾಪಿನಿಂದ ಸಧ್ಯಾವಾದ್ರೇ ನೀವ್ ಹಾಗೇ ಮಾಡೀ.

    • @sumaraj100
      @sumaraj100 2 роки тому +3

      @@nischalajain9509 madam, u tube hs learning content also, depends on how u make use of it

  • @rameshramu5446
    @rameshramu5446 2 роки тому +36

    ಜಗದೀಶ್ ಅವ್ರೆ ಧಾರಾವಾಹಿ ಮಾಡೋರು ಹಾಣೆ ಬರ್ಹನೆ ಇಷ್ಟು ಇಲ್ಲ ಹಣ್ಣ ಇರಲ ಅತ್ವ ಕಥೆ ಗೆ ಬುಡ ತಲೇ ಯಾವುದು ತಿಲಿಯಲ ಅಂದಾಗ ಮಾನ ಮರ್ಯಾದೆ ಉಳಿಸಿ ಕೊಳೋಕೆ ಈರೀತಿ ನಟನೆ ಮಾಡ್ತೀರಿ ಅಷ್ಟೇ ಹೀರೋಗೆ ಮೊದ್ಲು ಹೂವಿನ ಹಾರ ಈಗ ಅಪವಾದದ ಹಾರ ನಿಮ್ಮ ಜೇಬು ತುಬಿದರೆ ಹೋಗಳಿಕೆ ಜೇಬು ಕಾಲಿ ಆದ್ರೆ ಬೋಗಳಿಕೆ . ಇದು ನಿಮ್ಮ ನಿರ್ಮಾಪಕರ ಹಾಣೆ ಬರಹ

    • @ratnamalaratnamala4842
      @ratnamalaratnamala4842 2 роки тому

      ಎಷ್ಟು ಸರಿ ಯಾಗಿ ಹೇಳಿ ದಿ ರಿ ಇವನು ಬರೀ bogale ದಾಸ ivane ದೊಡ್ಡ vilan ಇವನು ಮಾತು ಆಡು ವ ರೀತಿ ಲೇ ಗೊತ್ತಾ ಗು ತ್ತದೆ ಇಷ್ಟು ವರ್ಷ ದ ಮೇಲೆ ಈ ಕ್ಯಾ ತೇ ತೆಗೆ ತಾ ಇದ್ದಾ ನೇ

    • @lakshmirajagopal498
      @lakshmirajagopal498 2 роки тому +1

      ಈ ರೀತಿಯ ಗಿಮಿಕ್ ಮಾಡಿದರೆ TRP ಜಾಸ್ತಿ ಮಾಡಬಹುದು ಅಂತಾನ ನಿಮ್ಮ ಬೊಗಳೆ

  • @anantbhandari4967
    @anantbhandari4967 2 роки тому +31

    ಕಾರ್ ಓಡಿಸಬೇಕಾದ್ರೆ ಫೋನ್ ಪಿಕ್ ಮಾಡ್ಬಾರ್ದು. ಪಿಕ್ ಮಾಡೋ ಸೀನ್ ಮಾಡತಾರಲ್ಲ ಇವರನ್ನು ಏರೆಸ್ಟ್ ಮಾಡಿ 😂

    • @ilovemyindia4590
      @ilovemyindia4590 2 роки тому

      S ...
      Athara thorsi jana nu follow ಮಾಡ್ತಾರೆ

  • @kumar.ukumar.u7316
    @kumar.ukumar.u7316 2 роки тому +37

    ನಿಮ್ ಕಥೆ ನಿಲ್ಲಿಸರಪ್ಪಾ.....ಆಗಿದ್ದು ಆಗಿ ಹೋಯ್ತು....ಮತ್ತೆ ಯಾಕೆ ಏಳಿತಾ ಇದ್ದೀರಾ

  • @prasannabhagyalaxmi777
    @prasannabhagyalaxmi777 2 роки тому +814

    All Serial ban madbeku

    • @niranjanav123
      @niranjanav123 2 роки тому +5

      Y?

    • @bushan7932
      @bushan7932 2 роки тому +26

      Matte ladies time pass madodu hege😂😂

    • @nationalistk2897
      @nationalistk2897 2 роки тому +67

      Mangal gowri madve na first ban madbeku

    • @lalithshiva2589
      @lalithshiva2589 2 роки тому +2

      Yalla ninda shata tartera

    • @pavanreddy21
      @pavanreddy21 2 роки тому +2

      Most people are leaving good because of " Serials " only.. It's like a Bridge to " Kannada Film Industry "..

  • @sandeepsyandy1566
    @sandeepsyandy1566 2 роки тому +33

    ಜೊತೆ ಜೊತೆಯಲಿ ಗೋವಿಂದಾ ಗೋವಿಂದ 😞

  • @BharathRaj-vi6mk
    @BharathRaj-vi6mk 2 роки тому +74

    ಈ ಸೀರಿಯಲ್ ಇಂದಾನೆ ಮನೆಗಳು ಹಾಳಾಗ್ತಿರೊದು !

  • @ajayrohith.n.t4432
    @ajayrohith.n.t4432 2 роки тому +82

    ಈ ಸೀರಿಯಲ್ ಬೇಗ ಮುಗ್ಸಿ ಗುರು,, ಹೆಣ್ಮಕ್ಕಳು ಎಲ್ಲರು ಮುದುಕಪ್ಪನ್ನ ಲವ್ ಮಾಡೋದು ಜಾಸ್ತಿ ಆಗ್ತಿದೆ

  • @rameshkumar.shivamogga6978
    @rameshkumar.shivamogga6978 2 роки тому +33

    First Driving ಮಾಡು ವಾಗ ಮೊಬೈಲ್ use ಮಾಡ್ಲೆ ಬಾರದು, incase ಮಾಡಿದರು ಲೌಡ್ ಸ್ಪೀಕರ್ use ಮಾಡಿ ರೋಡ್ ನೋಡುತ್ತಾ driving ಮಾಡಬೇಕು

    • @malashree730
      @malashree730 2 роки тому +2

      so true, speaker atleast they should use.. and here anirudh will have more focus on his acting, else retake ela iruthe. if camera is there and you need to deliver dialogue obviously mind will be blank.. director should be cautious for actor, car, and public rather blaming.

  • @vgvijayamogh9129
    @vgvijayamogh9129 2 роки тому +53

    ನಿಲ್ಸೋದೆ ಬೆಟರ್..

  • @vishwas8681
    @vishwas8681 2 роки тому +37

    ಯಾವತ್ತೂ ಸೀರಿಯಲ್ ನೋಡದೇ ಇರೋವರು "ಜೊತೆ ಜೊತೆಯಲಿ"ಸೀರಿಯಲ್ ಪ್ರಾರಂಭ ಆದಾಗ ಈ ಸೀರಿಯಲ್ ಡಿಫರೆಂಟ್ ಆಗಿದೆ ಅಂಥ ಅಂದ್ಕೊಂಡು ಕೆಲವೊಂದು ಎಪಿಸೋಡ್ ಗಳನ್ನ ಬಹಳ ಆಸಕ್ತಿಯಿಂದ ನೋಡಿದ್ವಿ..ಆಮೇಲೆ ಬರ್ತಾ ಬರ್ತಾ ಏಕೋ ಸ್ಟೋರಿ ವಿಚಿತ್ರವಾಗಿ ಎಲ್ಲೆಲ್ಲೋ ಹೋಯ್ತು ಆಗ ಈ ಸೀರಿಯಲ್ ನೂ ಬೇರೆ ಸೀರಿಯಲ್ ರೀತಿ ಸುಮ್ನೆ ರಬ್ಬರ್ ರೀತಿ ಎಳೀತಾರೆ ಅಂದ್ಕೊಂಡು ನೋಡೋದೇ ಬಿಟ್ಟಿದ್ದಾಯಿತು..ಈಗ ಈ ಕಿರಿಕ್ ಗಳು ಶುರು ಆದ್ಮೇಲೆ ಇವರಿವರಲ್ಲಿ ಹೊಂದಾಣಿಕೆಯ ಕೊರತೆಯಿದೆ ಅನ್ನೋದು ಅರ್ಥ ಆಗ್ತಿದೆ..ಒಂದು ಕಥೆ ಸ್ವಾರಸ್ಯಕರವಾಗಿ ಪರದೆಯ ಮೇಲೆ ಬಂದು ಜನಪ್ರಿಯತೆ ಕಾಣಬೇಕು ಅಂದ್ರೆ ನಿರ್ದೇಶಕರು,ನಿರ್ಮಾಪಕರು,ತಂತ್ರಜ್ಞರು,ನಟ ನಟಿಯರು ಹೀಗೇ ಎಲ್ಲರಲ್ಲೂ ಉತ್ತಮ ಬಾಂಧವ್ಯ ಇರಬೇಕು ಇಲ್ಲದಿದ್ದರೆ ಹೀಗೇ ಪಜೀತಿ ಆಗೋದು..ತಪ್ಪು ಯಾರದ್ದೋ..ಆದರೆ ಬಂಡವಾಳ ಹಾಕಿದವರಿಗೆ ಮೋಸವಾಗದಿರಲಿ..ಎಲ್ಲರಿಗೂ ಒಳಿತಾಗಲಿ.

    • @gopalbg4708
      @gopalbg4708 2 роки тому

      ನಟ ಅಶೋಕ್ ಅವರ ಕಾಲದಿಂದಲೂ ನಿರ್ದೇಶಕ ನಿರ್ಮಾಪಕರು ಕಲಾವಿದರಿಗೆ ವಂಚಿ ಸುತ್ತಲೇ ಬಂದಿದ್ದಾರೆ. ಇದು ಮುಂದುವರಿದ ಭಾಗ ಅಷ್ಟೇ

  • @mithunraj823
    @mithunraj823 2 роки тому +127

    ಯಾರು ಸರಿ ಇದ್ದಾರೋ ಅವರಿಗೆ ಜಯ ಸಿಕ್ಕಲಿ

    • @AkhileshAkhilesh-vb2gv
      @AkhileshAkhilesh-vb2gv 2 роки тому +3

      Yaar sari ella, avaru avarige avaradde sari ...

    • @Rockstar57877
      @Rockstar57877 2 роки тому +3

      Yarigadru jaya sigale aadre modlu serial nillisli

    • @vss652433af
      @vss652433af 2 роки тому

      Thumba yeldhubitri konege end e thara aithu. Time agtha relationship change sahaja.

    • @AkhileshAkhilesh-vb2gv
      @AkhileshAkhilesh-vb2gv 2 роки тому +1

      @@vss652433af Mugiyada kate ya serial madidre hige agudu 😁

    • @dineshbantwal1363
      @dineshbantwal1363 2 роки тому

      😝

  • @maharudrappakh9305
    @maharudrappakh9305 2 роки тому +3

    ತು ತುಕಾಲಿ ಮಗನೆ 🌹 ಜಯ್ ಅನಿರುದ್ದ್ 🌹

  • @bushan7932
    @bushan7932 2 роки тому +37

    ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಂದು ಇಡದು ಈ Media avr ಕೆಲಸ

    • @KrishnaPrasad-xq1nr
      @KrishnaPrasad-xq1nr 2 роки тому +2

      Naaradan partu madthidaare news chanel

    • @sriauditor
      @sriauditor 2 роки тому

      ಎಲ್ಲಾ ಪ್ರಶ್ನೆಗಳನ್ನು ಬಿಡದೆ ಕೇಳಿದ್ದಾರಲ್ಲಾ.

    • @Ravicgsce
      @Ravicgsce 2 роки тому

      ಸೂಪರ್ ಆಗಿ ಹೇಳದೆ ಗುರು!

  • @spbtailorbro
    @spbtailorbro 2 роки тому +40

    6:30 ರಿಂದ 9:30ವರೆಗೆ ಬರ್ತಕಂತ ಎಲ್ಲ ದಾರಿವಾರಿ
    ಹೀಗಳನ್ನು ಈ ಕೂಡಲೇ ಬಂದು ಮಾಡತಕ್ಕದ್ದು

    • @harshithashitha8275
      @harshithashitha8275 2 роки тому +1

      😅😅😅

    • @ArunSharvi
      @ArunSharvi 2 роки тому

      Big boss hakbekenpa pindrike

    • @machete128
      @machete128 2 роки тому +1

      Only mahanayaka br ambedkar deserves to be telecasted
      Rest all serials are so cringy n full of bullshit

  • @prashanthkavya8887
    @prashanthkavya8887 2 роки тому +58

    This story is interesting than 'JJ' serial .😂

  • @naveenshetty3863
    @naveenshetty3863 2 роки тому +46

    ಮೊದಲು ಇದ್ದ ಹಾಗೆ ಕೊನೆಯ ವರೆಗೂ ಇರಬೇಕು

  • @msubramanyamhebbar535
    @msubramanyamhebbar535 2 роки тому +91

    Both sides have their own points to prove.but remember this serial was a big hit in Karnataka. But atleast for god's sake giveup your ego. In silver screen we have decades of glory by legends like Dr.raj ,Vishnu ji and so many who stood like pillers ,who never mind comfert in sets. Production should also keep track of better care of artists according to their merit of performance while they working.
    We fans demands to shake hands with each other and keep the show going.jai Karnataka

  • @Digitaljagattu
    @Digitaljagattu 2 роки тому +70

    Back alli ಕುಂತಿರುವವರ ಕಣ್ಣು ನೋಡಿ ಪಾಪ ನಿದ್ದೆ ಮಾಡಿಲ್ಲಾ ಅನ್ನಿಸುತ್ತದೆ 😲

  • @Ahaan_2m_views
    @Ahaan_2m_views 2 роки тому +32

    First close serials all men want that🤣🤣🤣

    • @KNS2910
      @KNS2910 2 роки тому

      Absolutely...all serials are big torcher

  • @dinesh3394
    @dinesh3394 2 роки тому +26

    Zee Channel serial making big mistakes these days.... 😂😂😂😂

  • @raghavendraraghavendra1660
    @raghavendraraghavendra1660 2 роки тому +95

    ಜೈ ವಿಷ್ಣುವರ್ಧನ್ ಸರ್ 🇮🇳🇮🇳🙏

  • @managergappu
    @managergappu 2 роки тому +12

    4:12 ಗುದ್ದದ್ರೆ ಗುದ್ದಿದವನಿಗೂ ಏಟಾಗತ್ತೆ..ಆತರ ಸೀನ್ ಮಾಡ್ಬಾರ್ದು ಅಂತಾ ಗೊತ್ತಾಗಲ್ವ worst fellow..

  • @anandahegde942
    @anandahegde942 2 роки тому +119

    ಇಷ್ಟು ದಿವಸ ತಡಕೊಂಡು ಇವಾಗ ಫುಲ್ ಜನಪ್ರಿಯತೆ ತಡ್ಕೊಂಡು ಇವಾಗ ಅದೇನು ಆಯ್ತು ದುಡ್ಡು ಕೊಡ್ಲಿಲ್ಲ ಅಂತ ನಾಟಕ ಕರ್ಮ 🤣🤣😂😂😂

    • @Rockstar57877
      @Rockstar57877 2 роки тому +2

      Sumne publicity gimmick

    • @ilovemyindia4590
      @ilovemyindia4590 2 роки тому +6

      ಇವರ ಕಥೆ ಮರಾಠಿ ಸೀರಿಯಲ್ ಡಬ್ಬಿಂಗ್ and ಫೇಮಸ್ ಆಗಿದ್ದು ಅನು ಅರ್ಯ bonding and ಆಕ್ಟಿಂಗ್ ಎಲ್ಲರ ಪಾತ್ರ and ಕಥೆ ಏನೇ ಇರ್ಲಿ ಆಕ್ಟಿಂಗ್ presence sare ಇರ್ಲಿಲ್ಲ ಅಂತ ಆದ್ರೆ ಏನು famous ಆಗಲ್ಲ .
      But ಜಾಸ್ತಿ ಜನ esta ಪಟ್ಟಿದ್ದು hero herohein love bonding nodi ..... Evaga estu episode agi admele problem ಆಗಿದ್ದ

    • @siddappan5498
      @siddappan5498 2 роки тому +2

      Condition adamelene act madoke oppirodu script ondu heli screen li ondu ತೋರಿಸಿದರೆ kelabarada

    • @vishal2849
      @vishal2849 2 роки тому +3

      Jothe Jotheyali serial it has created highest record in Karnataka and other state people's also they r supporting this serial. and this serial it is totally different from other types of serials coz age difference love story, thrilling ,suspense, hero completely he will become villan many negativity bad message too so many fans they requested to JJ team lead actors stop marati storyline take into Kannada storyline script but director and his team, Zee Kannada head they promised few years back they told sure Arya character will be postive but here director he didn't do anything now 700+ episodes going on but also he is doing marati story arya negative role within 2 -3 months if he do same then whole JJ serial it is copy paste of Marati script then how can peoples accept like this type of serial ? ☹️and this director he concertrated new serial Puttakkanna Makalu but he neglected JJ serial.

    • @rathnammacamma5333
      @rathnammacamma5333 2 роки тому +2

      Anirud sarge dud kodbekaguthe antha natka kalru mane halru

  • @ganeshgane1887
    @ganeshgane1887 2 роки тому +19

    ಅನಿರುದ್ ಹೀಗೆ ಮಾಡಿ ಮಾಡಿ ವಿಷ್ಣುವರ್ಧನ್ ಸರ್ ಸ್ಮಾರಕ ಮಾಡೋಕೆ ಬಿಡ್ಲಿಲ್ಲ

  • @Umeshumesh-rn3md
    @Umeshumesh-rn3md 2 роки тому +81

    ಅನಿರುದ್ದ್ ಸರ್ ವಿಷ್ಣು ಸರ್ ಕಲೆಗೆ ಬೆಲೆ ಕೊಡುತ್ತಿದ್ರು ಯಾವ ನಿರ್ಮಾಪಕರೂಗೇ ಇದು ವರೆಗೂ ತೊಂದ್ರೆ ಕೊಟ್ಟು ಇಲ್ಲ

    • @umadeviguma3888
      @umadeviguma3888 2 роки тому +1

      25years kelagina news paper dayamadi nodi. Nija gottaguttade.

    • @nagamanicp1190
      @nagamanicp1190 2 роки тому

      @@umadeviguma3888 anu antha heli navo thilkothivi

  • @sumangalagouda5138
    @sumangalagouda5138 2 роки тому +37

    Trp ಕಡಿಮೆ ಆಗೊದಿಕ್ಕೆ ನಿಮ್ಮ ಕಥೆ anirudh sir ಕಾರಣ ಅಲ್ಲ

    • @nadatarangam8106
      @nadatarangam8106 2 роки тому +1

      Exactly ... 👍👍👍👍 Super statement.. we support Anirudh Sir. 👍👍👍👍

  • @avinashhalyal4476
    @avinashhalyal4476 2 роки тому +38

    ಜೊತೆ ಜೊತೆಯಲಿ ಧಾರವಾಹಿ ಮರಾಠಿ ಧಾರವಾಹಿ ರಿಮೇಕ್.

  • @sureshuppar7579
    @sureshuppar7579 2 роки тому +136

    ಜೈ ವಿಷ್ಣು ದಾದಾ ❤❤❤

  • @ManvithShettyOfficial
    @ManvithShettyOfficial 2 роки тому +11

    Anirudh & Jagdish ibranu Bigg Boss ge haki yarandu sari tapu anta gotagute

  • @SunilKumar-ys7db
    @SunilKumar-ys7db 2 роки тому +26

    bevarsi serials.. instead of produce something good to society.. for farmers and locals which will helpful to youth.. first ban this director..

  • @vandana_bhaskarGalave
    @vandana_bhaskarGalave 2 роки тому +18

    ನೀವೇನು ಹೇಳೋದು....ಅನಿರುಧ್ ಸರ್ ಕಥೆನಾ...ಅಭಿಮಾನಿಗಳಿಗೆ...ಗೊತ್ತು ಬಿಡಿ....ಯಾವುದು ಸುಳ್ಳು ....ಯಾವುದು ಸತ್ಯ ಎನ್ನುವುದು....

    • @nadatarangam8106
      @nadatarangam8106 2 роки тому

      We Support Anirudh sir... 👍👍👍👍👍

  • @kumar2713
    @kumar2713 2 роки тому +53

    Zee kannada is misleading. Just because recently Kamali serial producer came to media and spoke against them, THEY ARE NOT SHOWING ANY PROMOS OF KAMALI...NO UPDATES ON INSTAGRAM, AND NOW ITS MISLEADING WITH JOTHE JOTHEYALI ANIRUDH 😑

    • @kirannayak2861
      @kirannayak2861 2 роки тому +3

      Zee tv head idekella reason, raghavendra hunsur.... Yellappa idiya....

  • @TYallu779
    @TYallu779 2 роки тому +98

    ತಡ್ಕೊಳ್ಳಕೆ ಆಗ್ತಿಲ್ಲ ಅಂದ್ರೆ ಸೀರಿಯಲ್ ಬಂದ್ ಮಾಡು ಗುಬಾಲ್, ಈ press meet ಯಾಕೆ. ಕಳ್ಳ ನನ್ನ ಮಕ್ಳ all serial Ban madi

    • @raghukulkarni8718
      @raghukulkarni8718 2 роки тому +2

      👌👌👌🙏

    • @Rockstar57877
      @Rockstar57877 2 роки тому +1

      Shata ban madthare kal nan makklu publicity goskara dovegal madthavre media mundhe

  • @sandhya4509
    @sandhya4509 2 роки тому +2

    ಆರೂರಪ್ಪ ನೀನೇ ಆರ್ಯವರ್ಧನ್ ಪಾತ್ರ ಮಾಡಪ್ಪ, ಎಲ್ಲಾ ನೀನು ಅನ್ಕೊಂಡಂಗೆ ಆಗುತ್ತೆ,ಲಾಸ್ ಆಗಲ್ಲ,TRP ಕೂಡ ಜಾಸ್ತಿ ಆಗುತ್ತೆ

  • @bettaswamykn1151
    @bettaswamykn1151 2 роки тому +10

    ಈ ಧಾರಾವಾಹಿ ಟಿಆರ್ಪಿ ಹೆಚ್ಚಾಗಲು ಕಾರಣ ಕೂಡ ಅವರೇ ಅನ್ನುವುದನ್ನು ಮರೆಯಬೇಡ . ಇಷ್ಟು ದಿನ ಎಲ್ಲಿ ಹೋಗಿದ್ದೆ ಇವಾಗ ಯಾಕೆ ಬಂತು ಇಷ್ಟೊಂದು ದೊಡ್ಡ ಕಥೆ . ಈ ಕಥೆಯ ಹಿಂದೆ ಯಾರೋ ದೊಡ್ಡ ನಟ ಇರುವುದು ಗ್ಯಾರಂಟಿ.

  • @macsonmachado552
    @macsonmachado552 2 роки тому +55

    I personally don't like any serials and obviously not against banning..
    But if the serials leaned more towards reality of life it was way better.. What I see is illogical script far from reality.
    Some people call serials as timepass but it also spreads Negative vibe in viewers and society.

  • @nifty504
    @nifty504 2 роки тому +14

    ಆ ಅಯೋಗ್ಯನನ್ನ ಬ್ಯಾನ್ ಮಾಡಿ. ಯಾರಾದರೂ ಬಡವರ ಪ್ರತಿಭೆಗೆ ಅವಕಾಶ ಕೊಡಿ

  • @ramithkumarhd8311
    @ramithkumarhd8311 2 роки тому +7

    ಜೈ ವಿಷ್ಣು

  • @shanthkumar4227
    @shanthkumar4227 2 роки тому +10

    ಜೇಂಡೇ ನೇ ಹೀರೋ ಮಾಡಿ ಸಾರ್

  • @ma-dd5ti
    @ma-dd5ti 2 роки тому +1

    ನಾವು ವಿಷ್ಣು ದಾದಾ ಫ್ಯಾನ್. ಏನೇ ಆಗ್ಲಿ ಕೂತು ಬಗೆಹರಿಸಿ. ಅವರ ಮರ್ಯಾದೆ ತೆಗಿಬೇಡಿ....sir

  • @SuhasYDV
    @SuhasYDV 2 роки тому +223

    All comments are opposite to director but he is totally right ... Wts wrng in sharing his bad experience.... The way director portrayed him as a better hero shows his respect n expectations on him..

    • @danyarajhd2887
      @danyarajhd2887 2 роки тому +4

      I also watch ಜೋಡಿ ಹಕ್ಕಿ unbelievable ಸೀರಿಯಲ್. Bcoz only director. ನನಗೆ ಅರ್ಥ ಆಗುತ್ತೆ. I know ನೀವು ಹೇಳಿದ ವ್ಯಕ್ತಿ ಬಗ್ಗೆ. Adu ಎಲ್ಲಾ ಸರಕಾರ ಬಂದಾಗ ಅವರ ಬೇಡಿಕೆ.

    • @vani8727
      @vani8727 2 роки тому +24

      This guy made a huge money bcoz of anirudh. And now blaming him. This director is bluffing. He had no problem with artists from the beginning. At the end problems started . Leirs will have more supports and they will b in group. But that person who is true and saying truth will always b alone. Here all the liers are in gang to make false stories all well planned preplanned against anirudh.

    • @rakesha8770
      @rakesha8770 2 роки тому +5

      @@vani8727 so you know what exactly happened and u witnessed everything ?

    • @SuhasYDV
      @SuhasYDV 2 роки тому +1

      @@vani8727 bluff😂 fter long tym if it was then they would have been done tis before itself.. in your pov the trp getting drop off so they r deceiving Anirudh... Tats totally contradictory.. coz jodi hakki serial dipped in very bad ways but he managed as a leader n ended up it wid gud cause ryt!!!..

    • @chandrakanthtb2904
      @chandrakanthtb2904 2 роки тому +4

      Director kathena manasige bandante yeledare yar taane serial nodtare.... Matte aa kathene sariyagi hogtilla anta gottiddu kuda nam manasu sakshi na side ge ittu director helidhage act madbek ante idu yav nyaya...? Kathe kettadagi hogta ide anta gottiddu kuda aa katheya patravagi navu munduvareyodralli yen artha heli...

  • @knf2488
    @knf2488 2 роки тому +26

    ಪ್ರತಾಪ್ ಸಿಂಹ ಅಣ್ಣ ನಾ ಇವರು

  • @Ranjitha254
    @Ranjitha254 2 роки тому +137

    Genuine answers from the team👍

    • @suneelnadig
      @suneelnadig 2 роки тому +12

      Who is the director or who was directing here. Estu dina bekithha hero change madodakke, sumne trp antha character halu madidre? Ani did correct here.

    • @Ranjitha254
      @Ranjitha254 2 роки тому +1

      @@suneelnadig ನಿಜ.. ಆದರೆ ಅವರ ತಲೆಯ ಮೇಲೆ ಸಾವಿರ ಜವಾಬ್ದಾರಿ ಇರುವಾಗ ಒಮ್ಮೆಲೇ ಹಾಗೆ ಮಾಡಲಾಗದು ಅಲ್ಲವೇ

    • @fantastic6002
      @fantastic6002 2 роки тому +3

      another paid comment

    • @Ranjitha254
      @Ranjitha254 2 роки тому +2

      @@fantastic6002 yardu nindaa? 😂😂

  • @chaitramurthy3123
    @chaitramurthy3123 2 роки тому +39

    Sad to hear all these about Anirudh .. Vishnuvardhan sir Aliya agi avara Ethics na follow madilla andre sad ..Evathigu in interviews PPL say Vishnu sir was adjusted for everything tumba supportive in sets all tat..but this guy uff

    • @vishwaswaroopa1634
      @vishwaswaroopa1634 2 роки тому +2

      Yaakamma neen yaavag nodidya sathyana! Uff annokke ninn mane ge bandu robbery maadidra ! Support right thing, dont judge sitting at your home 🙏

    • @silly6135
      @silly6135 2 роки тому +8

      Why Aniruddh using dada name. Don't he has his own capacity. He can't win anything without using Vishnu dada name 😏

    • @justurbanthingzz6274
      @justurbanthingzz6274 2 роки тому +1

      @@vishwaswaroopa1634 Yakappa uff annodralli en tappu Vishnu dada na maimele bariskondange act madoru avara kelasada ethics na kuda palisbeku..istakku alli kutiro astu Jana sulru annoke agutha..melagi aa serial alli hero negative role in marati but illi nodidre hero olleavanu annohage agtidhe..edella nodudre anirudh sir is wrong

    • @chaitramurthy3123
      @chaitramurthy3123 2 роки тому +1

      @@vishwaswaroopa1634 Nan manegenu bandu robbery madilla astu personal comments Ella bekilla...i just expressed my opinion Aste elladakku involve agi hero ne lead madbeku annokinta kathe enu kelutho adu madudre ellargu olledu... Evathigu Jana Vishnu sir avaru muttinahara time alli ootadalella maralirodu ondu complaint madhe madidare all tat just cos subject needs it anta..obrigobru adjust madkondu madudre ee rampane eralla

    • @nadatarangam8106
      @nadatarangam8106 2 роки тому

      It's false story anirufh is a fantastic person. But this stupid director blanking him.. taking revenge upon him

  • @mvishnu2711
    @mvishnu2711 2 роки тому +14

    Being a director you don't have any commonsense how you can say to drive a car talking on phone First put a case on this director

    • @nadatarangam8106
      @nadatarangam8106 2 роки тому +2

      This director is a crime... Arrogant, irresponsible... Cheater. . We support Anirudh Sir.. 👍👍👍👍

  • @sampathkumarkumar136
    @sampathkumarkumar136 2 роки тому +17

    ತೆರೆ ಇಂದಿನ ಕಥೆ.

  • @vasanthraj2341
    @vasanthraj2341 2 роки тому +9

    ಒಬ್ಬ = 100 ಜನ ಶಭಾಷ್.

  • @machete128
    @machete128 2 роки тому +7

    Good 👍 news
    Plz stop ✋️ this serial asap
    Cant deal with it , my parents are watching this serial in full volume
    Which has been irritating me since yrs

    • @KNS2910
      @KNS2910 2 роки тому

      Infact all serials are big time torchers...it raises blood pressure levels.. the way they drag, acting etc are disgusting.

  • @aarthau8151
    @aarthau8151 2 роки тому +8

    ನಮ್ಮ ಜನ ಹೇಳೋದು ಒಂದೇ.. ಸೀರಿಯಲ್ ಬಂದ್ ಮಾಡಿದ್ರೆ ತಿಯೇಟರ್ ಗೆ ಜನ ಬಂದು ಸಿನಿಮಾ ನೋಡ್ತಾರೆ ಇಲ್ಲ ದಿದ್ರೆ ಸಿನಿಮಾ ಮುಂದೆ ಇರೋಲ್ಲ... 😂😂

  • @rightwaysiddesh8656
    @rightwaysiddesh8656 2 роки тому +5

    ಮೊದ್ಲು ಎಲ್ಲ ಧಾರಾವಾಹಿಗಳು ಕ್ಲೋಸ್ ಮಾಡಿ ಬೇರೆ ತರ ಸಮಾಜಕ್ಕೆ ಉಜ್ ಆಗು ತರ ಶಾರ್ಟ್ ಮೂವೀಸ್ ಮಾಡಿ weekly once hakrappa saku ಯಾವ ಧಾರಾವಾಹಿಯಿಂದ ಸಮಾಜಕ್ಕೆ ಒಳ್ಳೇದು ಆಗಲ್ಲ ಕಲಾವಿದರಿಗೆ ತೊಂದ್ರೆ ಆಗುತ್ತೆ ಅನ್ನದು ಬಿಟ್ರೆ weekend with ramesh ಅಂತ ಪ್ರೋಗ್ರಾಮ್ ಮಾಡಿಕೂಂಡಿರಿ best program weekend with ramesh

  • @ramithkumarhd8311
    @ramithkumarhd8311 2 роки тому +1

    ಆಲೂರು ಜಗದೇಶ ನ ಬೇಗ ಬೆನ್ ಮಾಡಿ plz

  • @praveenpcs218
    @praveenpcs218 2 роки тому +14

    Hey wt r u saying after 7pm it's must and should provide cab for female workers...it's compulsory for every company and Film production....

    • @nadatarangam8106
      @nadatarangam8106 2 роки тому

      Exactly... 👍👍👍👍👌👌👌👌👌

    • @nadatarangam8106
      @nadatarangam8106 2 роки тому

      Yes even Anirudh also demanded the same in support of the team ... That was intolerable by this stupid director. So he is taking revenge upon respective actor Anirudh sir. But Anirudh is always right. Gem of person. Gentleman.. 👍👍👍👍👍

  • @sandhyarao3542
    @sandhyarao3542 2 роки тому +45

    You can remove Aniruddh from your serial, but how can you ban him from acting in all channels, it's too revengeful

    • @nishasharen566
      @nishasharen566 2 роки тому +5

      Exactly

    • @skmurthy747
      @skmurthy747 2 роки тому +1

      When he has damaged the reputation of the serial by behaving unethical way. The producer has all the rights to ban him from acting in any of the serials for at least 2 years..

    • @smruthirao9081
      @smruthirao9081 2 роки тому

      True

    • @harshurai3504
      @harshurai3504 2 роки тому

      Ban that bastard, mungopige buddhi barle beku,,

    • @Rockstar57877
      @Rockstar57877 2 роки тому

      As if he is getting overwhelming offers to act 🤣😅

  • @sumangalaswamy875
    @sumangalaswamy875 2 роки тому +54

    From the beginning he was good actor, he was made famous because he was son in law of bharathi

  • @dhruthicreations1395
    @dhruthicreations1395 2 роки тому +3

    Better watch DD chandana channel.really peace full

  • @prkchannel7694
    @prkchannel7694 2 роки тому +135

    ಒಳ್ಳೆ ಟಾಪ್ ಡೈರೆಕ್ಟರ್ ಅರೂರ್ ಜಗದೀಶ್ sir 🥰🥰🥰🙏🏻🙏🏻🙏🏻

    • @SunilKumar-ys7db
      @SunilKumar-ys7db 2 роки тому +6

      bevarsi Jagadish... do something to society.. stop acting here

    • @prkchannel7694
      @prkchannel7694 2 роки тому +3

      Sir ನನ್ ಮೇಲೆ ಬೇಜಾರ್ ಆದ್ರು ಪರವಾಗಿಲ್ಲ ನಾನು ಅಪ್ಪು ದೆವ್ರ್ನಾ ಪೂಜೆ ಮಾಡ್ತಿರದು ನೀವೇ ದುಡ್ಡು ಅಕ್ಕಿ ನೀವೇ producer ಆಗಿದ್ರೆ ಇಂಗೆ ಮಾತಾಡ್ತಿದ್ರಾ ಕೇಳಿದ್ದು ಅಷ್ಟೇ ನನ್ ya ಹೀರೋಗೂ ಬಯಲ್ಲ ಡೈರೆಕ್ಟರ್ producer ಕಷ್ಟ ಹೇಳ್ತಿರದು nanige ಬೈದ್ರು ಪರವಾಗಿಲ್ಲ ನನಕ್ಕಿಂತ dhoddoru ನೀಹು ಆಶೀರ್ವಾದ ಆಂಕೊಳ್ತೀನಿ ವಿಷ್ಣು ದಾದಾ ಅಳಿಯ ಅವ್ರು ದಾದಾ ನ ಮನಸಿಗೆ ನೋವ್ ಮಾಡಿದಂಗೆ 🙏🏻🙏🏻🙏🏻🙏🏻ಇಷ್ಟೇ in ಏನ್ ಇಲ್ಲ ನನ್ ಕಾಮೆಂಟ್ ಇಂದ ತಪ್ಪಾಗಿದ್ರೆ ಕ್ಷಮಸಿ ನಹು ನೀಹು ಜಗಳ ಆಡಿದ್ರೆ ಏನು ಸಿಗಲ್ಲ 🙏🏻🙏🏻🙏🏻

    • @kumar2713
      @kumar2713 2 роки тому +7

      PRK CHANNEL..
      ಮೊದಲು ನೀವು ಕನ್ನಡ ಸರಿಯಾಗಿ ಬರಿಯೋಕೆ ಕಲಿರಿ ಅಣ್ಣ 🙏🙏 ಕನ್ನಡ ಭಾಷೆ ತುಂಬಾ ದೊಡ್ಡದು...
      ಬರವಣಿಗೆ ಅಲ್ಲಿ ತಪ್ಪು ಮಾಡ್ಬೇಡಿ 🙏🥲 ಅದು "ಹಂಗೆ" , "ಅಂಗೆ" ಅಲ್ಲ

    • @Rockstar57877
      @Rockstar57877 2 роки тому +2

      @@SunilKumar-ys7db 👌🏼👌🏼👌🏼👌🏼😂😂🤣😂

    • @naveenkumar2730
      @naveenkumar2730 2 роки тому

      @@prkchannel7694 first appu name yaake use madta idira?

  • @fantasykalmesh997
    @fantasykalmesh997 2 роки тому +1

    ಮಂಗಳ ಗೌರಿ ಮುಗಸ್ರೋ ಯಪ್ಪಾ 😅

  • @ArunKumar-kt2zt
    @ArunKumar-kt2zt 2 роки тому +10

    Vishnu Sir fans support anirudh Sir we will support for the anirudh Sir

  • @ShivashankarMagaji
    @ShivashankarMagaji 2 роки тому +1

    *ಇನ್ನು ಮುಂದೆ ಬರುವ ಎಲ್ಲಾ ಧಾರವಾಹಿಗಳು ಆರು ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಸುಮ್ಮನೆ ವರ್ಷಾನುಗಟ್ಟಲೇ ಕಥೆ ಇಲ್ಲದಿದ್ದರೂ ಎಳೆದುಕೊಂಡು ಹೋಗುತ್ತಿದ್ದರೆ ಪ್ರೇಕ್ಷಕರಿಗೂ ನೋಡಲು ಬೇಜಾರು ಆಗುತ್ತದೆ ನಂತರ ನಿಮಗೂ ಕೂಡ ನಷ್ಟ ಉಂಟಾಗುತ್ತದೆ ಧಾರವಾಹಿಯ ಟಿಆರ್‌ಪಿ ಕೂಡ ಕುಸಿಯುತ್ತದೆ ಆಮೇಲೆ ನಟರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತೀರಾ.*

  • @dr.basavamadki
    @dr.basavamadki 2 роки тому +6

    9:23 makes little curious!!!

  • @prajakiya3407
    @prajakiya3407 2 роки тому +22

    ಈ ಥರ ಡಬ್ಬ ಕಥೆ ಮಾಡುದ್ರೆ ನಿಲ್ದೆ ಒಡುತ್ತಾ 🤣

  • @vigneshgowdabidrupane4917
    @vigneshgowdabidrupane4917 2 роки тому +18

    Dont forget that you used his fame to make the serial hit. And I know you paid him, but banning him is not right. Apologize !!

  • @allinone_747
    @allinone_747 2 роки тому +2

    Hogi serial bittu ಒಳ್ಳೆ ಮೂವಿ ಮಾಡಿ. ... ನಿಮ್ಮ directions , potential ತೋರಿಸಿ.

  • @reemasshopingworld7269
    @reemasshopingworld7269 2 роки тому +124

    Even during the time of neenello nanello shooting anirudu made some controversy bcz that shooting was in village and it was difficult production house to give all the facilities for hero .. Anirudu had demanded for AC room hotel in village. Than vishnuwardan went and convinced anirudh to attend shooting

    • @arunkumarb1204
      @arunkumarb1204 2 роки тому +10

      ಅದು ಏನೇ ಇರಲಿ ಆದ್ರೆ ನಮ್ಮ ದಾದಾರ ಹೆಸರು ಬೇಡ ಜೈ ದಾದಾ🔥❤️

    • @destroyer7291
      @destroyer7291 2 роки тому +2

      @@arunkumarb1204 jai dada❤️😭

    • @subramanyabv1470
      @subramanyabv1470 2 роки тому +6

      That is why Vishnu sir and other veteran actors are great.

    • @lekhanabjlekhanabj9969
      @lekhanabjlekhanabj9969 2 роки тому +1

      Ho🤔🤔

  • @ChocoMelonShorts
    @ChocoMelonShorts 2 роки тому +1

    Without aryavardhan sir we are not able to see the show whatever you give explain explanation but we are not able to take the serial is going very badly we are not able to see the serial without aarivardhan sir so please bring him back this is our humble request

  • @sudhanagaraj6128
    @sudhanagaraj6128 2 роки тому +7

    Sir ಯಾರಿಗೂ maska hodibekalla, ಅಹಂಕಾರ ಕ್ಕೆ udasina ne maddu,ಬಿಟ್ಟು ಬಿಡಿ, ಬೇರೆ hero toguli

    • @yogishl628
      @yogishl628 2 роки тому

      Nenu oble nodbeku

    • @ratnamalaratnamala4842
      @ratnamalaratnamala4842 2 роки тому

      ನೀನು ಆ kanthri ಜಗದೀಶ್ ಕಡೆ yavala ಅನಿರುದ್ಧ ನ್ನ ಮೀಡಿಯಾ ಮುಂದೆ ಕೂಡಿಸಿ ಮಾತು ಗಳು ಆಡಲಿ ನೋಡೋಣ ಯಾರ ಯೋಗ್ಯತೆ ಏನು ಅಂತ ಗೊತ್ತಾ ಗು ತ್ತದೆ ಹೀರೋ ನ chenge ಮಾಡಿದರೆ ಯಾರು nodalla ನೀನು ಒಬ್ಬಳೇ ನೋಡ ಬೇಕಷ್ಟೆ

    • @sudhanagaraj6128
      @sudhanagaraj6128 2 роки тому

      nenu nodu antha yaru ಹೇಳ್ತಾ ಇಲ್ಲ, it's left to their choice

  • @amrutjogi7072
    @amrutjogi7072 2 роки тому +32

    ಆರೂರು ಜಗದೀಶ್ ಸರ್ .ಬಹಳ ಒಳ್ಳೆಯ ಮನುಷ್ಯರು ಅವರಿಗೆ ಅನ್ಯಾಯವಾಗಲು ಬಿಡಬೇಡಿ.ನಾನೂ ಕೂಡ 4 ದಿವಸ ಜೊತೆಜೊತೆಯಲಿ ಸಿರೀಯಲ್ ಸೆಟ್ ವರ್ಕಿಗೆ ಹೋಗಿದ್ದೆ 🙏💐

    • @ashwin2296
      @ashwin2296 2 роки тому +2

      Tappu madilla andre eanu agalla. Adre tappagirodu yarkadeinda anta nodi mathadi guru. Awra yawa aerial sariyagide. Navu jodi hakki fans guru. Adrallu hinge dombarata madi stop madidru. Idu abhimanigala.. Feeling jothe ata adodalla..

    • @nadatarangam8106
      @nadatarangam8106 2 роки тому

      ಕಾಣ್ತಿದೆ ಅವನ ಒಳ್ಳೆಯತನ... ಥೂ ದರಿದ್ರಗಳು ಇವರು... ಒಬ್ಬ ಒಳ್ಳೆಯ ನಟನಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸುವುದು ಒಳ್ಳೆಯತನವಾ... ಎಂಥವರಿಗೂ ತಿಳಿಯುತ್ತದೆ ಇವನೆಂಥಃ ಕಪಟಿ ಎಂದು.. ಇವನನ್ನು ಯಾರೂ ಒಪ್ಪುವುದಿಲ್ಲ ಬಿಡಿ... ಇವನ ಮಾತುಗಳಲ್ಲಿ ಒಂದೂ ಸತ್ಯವಿಲ್ಲಾ... ನಾಚಿಕೆಗೇಡಿನ ಸಂಗತಿ ಇದು... 🙄🙄🙄🙄

    • @ashwin2296
      @ashwin2296 2 роки тому

      Bevarsi awnu. Adu ninge gottilla giuru. Awnu yawa serial madidane adella artist jothe kelu gottagutte

    • @lakshmirajagopal498
      @lakshmirajagopal498 2 роки тому

      ಯಾರು ಒಳ್ಳೆಯ ವರೋ ಯಾರು ಕೆಟ್ಟವರೊ ಇಂತಹ ಮನೆ ಹಾಳು ದಾರಾವಾಹಿ ಮಾಡೋದು ಮೊದಲು ನಿಲ್ಲಿಸಿ

  • @raghavendrahesarur6300
    @raghavendrahesarur6300 2 роки тому +3

    ಸರ್ ಈಗ ಆಗಿದ್ದು ಆಗಿ ಹೋಯ್ತು, ಆ್ಯಕ್ಟಿಂಗ್ ನೋಡಿ ಪೇಮೆಂಟ್ ಕೊಡುವ್ರಂತೆ,ಒಂದ ಚಾನ್ಸ್ ಕೊಟ್ಟ ನೋಡಿ.

  • @sujathaacharya9425
    @sujathaacharya9425 2 роки тому +10

    ಎಲ್ಲ ಸೀರಿಯಲ್ ಬಂದು ಮಾಡು ಮಾರಯ್ಯ ಎನು ಪು0ಗಿ ಉದುದು

  • @MrHarish018
    @MrHarish018 2 роки тому +7

    If he wants to prepare for the scene - do homework .. it’s good. That shows his commitment..
    Agreed he may be arrogant ..
    Nindu tapp ide guru

    • @harshurai3504
      @harshurai3504 2 роки тому +1

      Costly actor,, duddidre anirudh ne serial madkolli,, team support kododu bittu darpa thorisodu thappu,, avnigiro kelsa madkond hogtha irodu,, ivn yen dodda palegarana,,

    • @nadatarangam8106
      @nadatarangam8106 2 роки тому

      Ivanadde thappu... Kalla anirudh Na itkondu duddu madkondu... Ega blame madtidane.... Thu ivna janmakkishtu... 🙄🙄🙄🙄

  • @umadeviuma4534
    @umadeviuma4534 2 роки тому +1

    Thanls

  • @sarithasharma9725
    @sarithasharma9725 2 роки тому +37

    Producer seems to be practical. And he's right

  • @chethan365
    @chethan365 2 роки тому +17

    Whatever you say boss.. because of anirudh this serial became famous

  • @gayathrishashidhar6790
    @gayathrishashidhar6790 2 роки тому +5

    Sir, first stop your mangala gouri serial. We will be very happy. After getting popularity, the director throws away Aniruddh like a tissue paper. This serial got popularity only because of Aniruddhs acting. Then even heroine was a new face. Z channel should tackle this problem with utmost care. Banning may result in various problems. First take back banning on Aniruddh. Spoilng his carrier is not a very good sign in the industry. And i think he has not done any thing so criminal to ban him.if possible ban the director himself, then he will know what pain he is going through.

    • @bro_is_bharatiya
      @bro_is_bharatiya 2 роки тому +1

      Waah madam, Anirudh en leading actor alla,avranna jana marete bittidru it was this serial and director who gave him a turning point to his career!ban aadru aagade iddru Anirudh ge yaav opportunity kooda illa bidi,he always comes to the mainstream using Vishnu sir 's name, sumne Vishnu sir hesaralli janaranna etti kattodu, example when Puneeth sir was awarded Karnataka Ratna we know how he reacted and how he tried to provoke Vishnu sir 's fans 😡

    • @gayathrishashidhar6790
      @gayathrishashidhar6790 2 роки тому

      Sir, with due respect to your comment, this industry is like that only where all artists have a very short span of life to prove and shine. We should not forget Aniruddhs efforts also. In my view, what ever may be his or her personal things, we only enjoy their efforts on the screen, forgetting their hard work. Are there any hard and fast rules for banning. You may remove him from your serial only and in no way you are concerned about his future. Then why ban. A director is not whole and sole of any serial. They also make money from artist's. And my stand on banning is concerned to all artists, not producers and directors who ever may be.

    • @nadatarangam8106
      @nadatarangam8106 2 роки тому

      Exactly... We should not forget the people who are responsible for our success. But this stupid ediot Aroor Jagadish is too greedy selfish took advantage from Anirudh & today after success he threw him away. This is not fair... Anirudh must get justice. We Support Anirudh. ... 👍👍👍👍👍

  • @mmworld2777
    @mmworld2777 2 роки тому +5

    Anirud avrge Covid time nalli kadime salary kottidke oppilla anthe..🙄😇 Esto jana kelsa ilde saythidru.. E anirud avrge kadime kotre madod kastana 🙏 dhuddina aase🤦‍♂️

  • @malleshal7101
    @malleshal7101 2 роки тому +4

    Jagadeesh
    Doddu illa Andre matte serial yakmadidri ❓
    EGA

  • @siddappan5498
    @siddappan5498 2 роки тому +7

    ಇವನ ಮೊದಲು ಬ್ಯಾನ್ ಮಾಡಿ ಡಬ್ಬ ಡೈರೆಕ್ಟರ್

  • @manjunathn8698
    @manjunathn8698 2 роки тому +10

    Forget about your internal things but producer is very greedy not spending for this serial .even tea cups also same from years same Innova for all characters.
    Better make hero poor and shoot according to the situation.
    Overall it's a waste of time better ban the serials ,we will also stop watching 🙏

    • @nadatarangam8106
      @nadatarangam8106 2 роки тому

      Exactly.. this stupid won't respect the actors... He is arrogant , vulgar, blanking others very bad

  • @rajur2943
    @rajur2943 2 роки тому +41

    Imitating vishnuji acting is not big,try to behave like the way ,how Vishnu ji was with their producer and director
    If Anirudh was hero today it's because of vishnuji's son-in-law,not of jatakar

    • @chandanr191
      @chandanr191 2 роки тому +1

      Very true

    • @reemasshopingworld7269
      @reemasshopingworld7269 2 роки тому +1

      Even during the time of neenello nanello shooting anirudu made some controversy bcz that shooting was in village and it was difficult production house to give all the facilities for hero .. Anirudu had demanded for AC room hotel in village. Than vishnuwardan had Interfered.

  • @shivapriya2105
    @shivapriya2105 2 роки тому +13

    Aroor jagadish is one of the best person.
    I know him from mychildhood

  • @Harsha-chikku
    @Harsha-chikku 2 роки тому +10

    ಅನಿರುದ್ ಗೆ attitude ಜಾಸ್ತಿ.

  • @vasanthakumara1077
    @vasanthakumara1077 2 роки тому +49

    Anirudh good attitude don't turn it bad, give respect to him

  • @kirangowda9422
    @kirangowda9422 2 роки тому +6

    Humble person aruru Jagdish sir we support u

  • @ramyasv9209
    @ramyasv9209 2 роки тому +27

    I believe director👍

  • @gopinathn2530
    @gopinathn2530 2 роки тому +7

    Jothe jothe is going beyond expectations in a wrong way. Better ban the serial also. Same way your Puttakkana Makkalu also you started dragging. It's waste of power & time in watching all serials in all channels. Most of them are all crime storeis ? Manehalu maaduva serialgalu.

  • @mayurabt1729
    @mayurabt1729 2 роки тому +10

    He is not telling truth. He is putting blame on Anirudh unnecessarily.

  • @keerthimm1688
    @keerthimm1688 2 роки тому +2

    Plzzzzzz ban Mangala gowri serial

  • @creativeworks224
    @creativeworks224 2 роки тому +4

    Vishnuvardhan Mariyadi tegitavne Anirudh

  • @manjumundaragi8897
    @manjumundaragi8897 Рік тому

    ನಮ್ಮ ಮನೆಯಲ್ಲಿ ಟಿವಿ ನೆ ಕಿತ್ತಾಕಿದೀವಿ ಎಷ್ಟು ನೆಮ್ಮದಿಯಾಗಿ ಇದ್ದೇವೆ ಗೊತ್ತಾ ಎಲ್ಲರೂ ಒಟ್ಟಿಗೆ ಕುರಿತು ಊಟ ಮಾಡ್ತೀವಿ ವಾರಕ್ಕೆ ಒಂದು ಸಾರಿ ಚಿತ್ರಮಂದಿರಕ್ಕೆ ಹೋಗಿ ಕನ್ನಡ ಫಿಲಂ ನೋಡ್ತೀವಿ

  • @yashasgj646
    @yashasgj646 2 роки тому +17

    Ban this director first .... Zee TV with huge respect give justice to Anirudh sir..we see him like a vishnuvardhan Sir 🙏🙏Compromise them.. Don't come to media

  • @adithyarajrao5663
    @adithyarajrao5663 2 роки тому +4

    Actually ivara jothe jothe serial gintha ivara galatene chenagide 😂, twist mele twist 😁

  • @shivakumarp3322
    @shivakumarp3322 2 роки тому +8

    sir aroor you are wrong director no body agrees to act while driving

    • @nadatarangam8106
      @nadatarangam8106 2 роки тому

      Exactly .. 👍👍👍👍 Aroor is cheating Anirudh...

  • @lalithasat9423
    @lalithasat9423 2 роки тому +5

    People should rise above these gossips …… if all have proper jobs … nobody will have time to listen all these things from both sides …. Professional approach should be imbibed in all fields