Sudhindra Bharadwaj : ಏನೋ ಒಂದು ಗಲಾಟೆ ಮಾಡಿ ಹೀರೋ ಆಗ್ಬೇಕು ಅಂತ | Aniruddha Jatkar | Power TV News

Поділитися
Вставка
  • Опубліковано 24 вер 2024
  • sudhindra bharadwaj : ಏನೋ ಒಂದು ಗಲಾಟೆ ಮಾಡಿ ಹೀರೋ ಆಗ್ಬೇಕು ಅಂತ | Aniruddha Jatkar | Power TV News
    #sudhindrabharadwaj #anirudhjatkar #powertv
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@www.powertvnew...
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

КОМЕНТАРІ • 749

  • @kidsgames1497
    @kidsgames1497 2 роки тому +477

    ಸರ್ ಧಾರಾವಾಹಿ ಎಲ್ಲಾ ಚಲನ ಗಳನ್ನು ಬಂದು ಮಾಡಿ ಸರ್ 🙏ನಮ್ಮ ದೇಶ ಅಭಿರುದ್ದಿ ಆಗುತ್ತೆ ಸರ್

  • @rajudesai7132
    @rajudesai7132 2 роки тому +47

    ಎಲ್ಲರೂ ಒಂದಾಗಿ ಇರಿ ಏಕೆ ಜಗಳ ಆಡ್ತೀರಾ 🙏🙏🙏🙏

  • @kannadigav11
    @kannadigav11 2 роки тому +40

    ಯೋಧ ರೈತ ವಿಜ್ಞಾನ ಇದರ ಬಗ್ಗೆ ಪ್ರತಿ ನಿತ್ಯ ಬಂದರೆ ಉದ್ದಾರ ನಮ್ಮ ದೇಶ.. 🚩

    • @ashvika2805
      @ashvika2805 2 роки тому

      Politics Ella tindakatte

    • @peaceful154
      @peaceful154 2 роки тому +2

      Yake yodha raita aste idre jagattu nadiyalla sir ella professions important.. bari ondu 2 profession ge matra bele kodbedi.. ivattu neevu illi comment haktidira andre vidye kalisida gurugalu mukhya internet mobile kandu hididavaru aste mukhya

  • @rangaswamytrangaswamy3790
    @rangaswamytrangaswamy3790 2 роки тому +98

    AUDIENCE JOTHE INTERACTION ಮಾಡಿದ್ದೀರಾ ಅಂದ್ರೆ.. ನಂಬೋಕೆ ಆಗಲ್ಲಾ... ನಿಮ್ಮ ಏಳಿಗೆಗಾಗಿ ಎಳೆದು ಎಳೆದು ಕಥೆಗಳನ್ನು ವೀಕ್ಷಕರಿಗೆ ಟಾರ್ಚ್ ರ್ ಕೊಡುತ್ತಿದ್ದೀರಾ

    • @5050sotf
      @5050sotf 2 роки тому

      True

    • @thirumalarao8075
      @thirumalarao8075 2 роки тому

      Exactly correct

    • @ramakrishnatg3179
      @ramakrishnatg3179 2 роки тому

      Hi jote joteyali serial nalli kathe tumbaa nidhana , hero worshipping is too much thatswhy lot of people switch to other serialls

  • @kkumar-xr3dz
    @kkumar-xr3dz 2 роки тому +124

    I love the way he is expressing

  • @Scalper_0
    @Scalper_0 2 роки тому +87

    ಒಂದು ದಿನ ಮುಂಚೆ ಅವರು ಸೀನ್ ಪೇಪರ್ ಕೇಳ್ತಾರೆ ಅಂದ್ರೆ ಅದು ಅವರ ಶ್ರದ್ಧೆ ತೋರಿಸುತ್ತದೆ, ಅವರು ಪ್ರಾಕ್ಟೀಸ್ ಮಾಡಿ ಪಾತ್ರಕ್ಕೆ ಜೀವ ತುಂಬಲು... 🙏 ಅನಿರುದ್ ಅವರು ಒಳ್ಳೆ ವ್ಯಕ್ತಿ ...

    • @moviemaster6128
      @moviemaster6128 2 роки тому +6

      ಒಂದು ದಿನದ ಮುಂಚೆನೇ ಸೀನ್, ಡೈಲಾಗ್ ಗಳು ಗೊತ್ತಿರುವಾಗ ಶೂಟಿಂಗ್ ಸ್ಪಾಟ್ ನಲ್ಲಿ ಡೈಲಾಗ್ ಬಗ್ಗೆ, ಸೀನ್ ಬಗ್ಗೆ ಗೊಂದಲ ಯಾಕೆ ಮಾಡಬೇಕು

    • @vishwaswaroopa1634
      @vishwaswaroopa1634 2 роки тому

      Very true! His responsibility as well... simple logic these people did not understand ! Money over artist cant measure!

    • @mallappateli2019
      @mallappateli2019 2 роки тому

      ನೀವು ಹೇಳೋದು ಸರೀನೇ ಆದರೆ, ಅನಿವಾರ್ಯ ಕಾರಣಗಳಿಂದ ಅದು ತಪ್ಪಿದಾಗ ಕುಗಾಡೋದು ತಪ್ಪಲ್ವ?

    • @hemahegde8904
      @hemahegde8904 2 роки тому

      Kolku vyakti kudka antaitalla

    • @betaverse685
      @betaverse685 2 роки тому

      ಇವ್ರೆಲ್ಲ ಸೇರಿ ಮಾತಾಡೋದು ನೋಡಿದ್ರೆ, ಅನಿರುದ್ದ್ ಅವರನ್ನ ಟ್ರ್ಯಾಪ್ ಮಾಡಿರೋ ತರ ಅನ್ನಿಸ್ತಾ ಇದೆ.
      ಅನಿರುದ್ಧ್ ಅವ್ರು ಮನಸ್ಸು ಮಾಡಿದ್ರೆ ಇಡೀ ದೇಶದಲ್ಲಿ ಫೇಮಸ್ ಆಗೋ ತಾಕತ್ತಿದೆ ಅವ್ರಿಗೆ.
      ಅವರ ಟ್ಯಾಲೆಂಟ್ ಮತ್ತು ಆಕ್ಟಿಂಗ್ ಗೆ ಯಾವ ಫಿಲ್ಮ್ ಅವ್ರು ಕರ್ಕೋತಾರೆ ಅವ್ರನ್ನ.

  • @MohanKumar-qg4ix
    @MohanKumar-qg4ix 2 роки тому +8

    ನೀವುಗಳು serial ನಲ್ಲಿ ಹೇಳೋ story ಗಿಂತ ಇಲ್ಲಿ ಹೇಳೋ story ಚೆನ್ನಾಗಿದೆ.

  • @prasannahs3910
    @prasannahs3910 2 роки тому +130

    ಎಲ್ಲಾ ಸೀರಿಯಲ್ ban ಮಾಡಿ...ಎಲ್ಲಾ ಮನೆ ಒಡೆಯೋ ಸೀರಿಯಲ್ ಗಳು... ಒಂದ್ರಿಂದಾನು ಉಪಯೋಗ ಇಲ್ಲ... ಥೋ

    • @Rameshm999
      @Rameshm999 2 роки тому +4

      Nija riii madkoke evrige kelsa ella

    • @anandagowda8855
      @anandagowda8855 2 роки тому

      ತುಂಬಾ ಜನ ಸೀರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಸೀರಿಯಲ್ ಏನರ ಬ್ಯಾನ್ ಮಾಡಿದರೆ ಅವರು ಅವರ ಹೊಟ್ಟೆ ಮೇಲೆ ಹೊಡೆದಂಗೆ ಆಗುತ್ತೆ ನಿಮ್ಮ ಕಾಣಿಸೋದು ಬರಿ ನಾಲ್ಕು ಜನ ಆಕ್ಟರ್ಸ್ ಅಷ್ಟೇ ಆದ್ರೆ ಒಂದು ಸೀರಿಯಲ್ ಅಲ್ಲಿ ಸುಮಾರು 40 ಜನ ವರ್ಕ್ ಮಾಡ್ತಾರೆ ಸುಮಾರು 50 ಸೀರಿಯಲ್ ನಡೆಯುತ್ತೆ ಅಲ್ಲಿಗೆ ಎಷ್ಟು ಜನ ವರ್ಕರ್ಸ್ ಇದ್ದಾರೆ ಲೆಕ್ಕ ಹಾಕಿ

    • @priyankapinki1049
      @priyankapinki1049 2 роки тому +1

      Nija 100%

    • @lordshivagod4475
      @lordshivagod4475 2 роки тому

      You are right brother

    • @lifeisappartunity6680
      @lifeisappartunity6680 2 роки тому

      💯 % guru yella serial ban agbekuuu

  • @siddappan5498
    @siddappan5498 2 роки тому +20

    ಜನಗಳ ಮೆಂಟಲ್ ಮಾಡಬೇಕು ಅನಂತನ ನಿಮ್ idea

  • @prajakiya3407
    @prajakiya3407 2 роки тому +123

    ಏನು ಡೈರೆಕ್ಟ್ ಮಾಡ್ತಿದಿರ ಏನು ಕಥೆ ಮನರಂಜನೆ ಇಲ್ಲದ ತುಕಾಲಿ ಕಥೆ ನಿಮ್ಮದು

    • @chandrakanthtb2904
      @chandrakanthtb2904 2 роки тому +9

      Exactly 😊 kittod kathe ಇಟ್ಕೊಂಡು ಆಕ್ಟ್ ಮಾಡಿ ಅಂದ್ರೆ ಯಾರ್ತಾನೆ ಒಪ್ತಾರೆ

    • @peaceful154
      @peaceful154 2 роки тому

      @@chandrakanthtb2904 howdu

    • @rathnammacamma5333
      @rathnammacamma5333 2 роки тому

      Sumne yalithare third class Diracoter s

  • @helltoheaven651
    @helltoheaven651 2 роки тому +13

    ಕರ್ನಾಟಕದಲ್ಲಿ ಬರುವಂತಹ ಎಲ್ಲಾ ಸೀರಿಯಲ್ಗಳನ್ನು ಬ್ಯಾನ್ ಮಾಡಿ

  • @anantbhandari4967
    @anantbhandari4967 2 роки тому +61

    ಯಾರು ಧಾರವಾಹಿ ನೋಡಬೇಡಿ 🙏

  • @kiranbommadere
    @kiranbommadere 2 роки тому +16

    ಎಲ್ಲಾ ಧಾರವಾಹಿ one month or 30 episode chennagirthade, ಆಮೇಲೆ fully boar

  • @Gururaghav100
    @Gururaghav100 2 роки тому +58

    ತುಕಾಲಿ ನನ್ ಮಕ್ಕಳ ಮೊದಲು ಥರ್ಡ್ ಕ್ಲಾಸ್ ಗಿಮಿಕ್ ಬಿಡ್ರೋ

  • @banumkl6553
    @banumkl6553 2 роки тому +27

    ಜೊತೆ ಜೊತೆಯಲಿ ಅಲ್ಲ "ಬೇರೆ ಬೇರೆ" ಎಲ್ಲರೂ ಬದಲಾಗುತ್ತಾರೆ ನೀವು ಆಗಿ

  • @adarsha5785
    @adarsha5785 2 роки тому +15

    Blaming each other won't work,. You should share the evidence as well.

  • @yashwanthkumaryashwanthkum4949
    @yashwanthkumaryashwanthkum4949 2 роки тому +13

    ಗಿಮಿಕ್ ಚೆನ್ನಾಗಿ ಮಾಡುತೀರಾ

  • @maheshhn7780
    @maheshhn7780 2 роки тому +29

    ಜೊತೆಗೆ ಜೊತೆಯಲಿ ಟೈಟಲ್ ಚೇಂಜ್ ಮಾಡ್ಕೊಳ್ಳಿ 😄, ನಾವ್ ಬೇರೆ ನೀವ್ ಬೇರೆ ಅಂತ 😄.

  • @Jolly_Journey
    @Jolly_Journey 2 роки тому +13

    ನನ್ನನ್ನ ಹಾಕ್ಕೊಂಡು ಸೀರಿಯಲ್ ಮುಂದುವರ್ಸಿ. ದಿನಕ್ಕೆ 2000 ಸಾಕು😆

  • @vageeshpl6179
    @vageeshpl6179 2 роки тому +9

    Why ban someone without a hearing?...Seems a biased decision by producers...also why artists association is not raising objections to action against an actor?

  • @lokeshappalokeshappa598
    @lokeshappalokeshappa598 2 роки тому +54

    ಶಂಕರನಾಗ್ ಸೆಟ್ ಅಲ್ಲಿ ಅವರಿಗೆ ಕ್ಯಾರವ್ಯಾನ. ಇರಲೆ ಇಲ್ಲ. ಅವರ. ಸಿನಿಮಾಗಳು 100 ದಿನ. ಓಡಲಿಲ್ಲವೇ

    • @varshan8619
      @varshan8619 2 роки тому +10

      Adu Hale kala..shivaraj kumar ge carawan kodthare

    • @manm984
      @manm984 2 роки тому +3

      @@varshan8619 well said, avr bagge matadake aguta ee facegalige

    • @bro_is_bharatiya
      @bro_is_bharatiya 2 роки тому

      @@varshan8619 Shivanna 125 films maadiddare(125th film shooting as been started)ivnu en saadhane maadiddane, only because he his Vishnu sir 's son in law he should be provided caravan aa....

    • @suneelnadig
      @suneelnadig 2 роки тому +3

      @@bro_is_bharatiya who ever it is, he is the Hero of the serial, he should get the Respect.

    • @betaverse685
      @betaverse685 2 роки тому

      ಅವಾಗ ಜನ ಕಡಿಮೆ ಇರ್ತಿದ್ರು, ಮೊಬೈಲ್ ಫೋನ್ ಇರ್ಲಿಲ್ಲ, ಸ್ವಲ್ಪ ಆಚೆ ಹೋಗಿ ಮೂತ್ರ ವಿಸರ್ಜನೆ ಮಾಡಬಹುದಿತ್ತು,
      ಈಗ ಹೀರೊ ಆದವನು ಹಾಗೆ ಮಾಡಿದ್ರೆ, ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ಹಾಕಿಬಿಡ್ತಾರೆ.

  • @manjunathkc8920
    @manjunathkc8920 2 роки тому +34

    ವಿಷ್ಣು ಸರ್ ಇರಬೇಕಿತ್ತು ....

    • @ashwathnayak6052
      @ashwathnayak6052 2 роки тому +2

      Vishnu sir ಇದ್ರೆ ಇವರು ಈ ಥರ ಮಾತಾಡೋಕೆ ದಮ್ ಇತ್ತ.

  • @PM-vk3on
    @PM-vk3on 2 роки тому +56

    Anirudh sir is good person ❤️ Vishu sir choice always good.

  • @omkarmg
    @omkarmg 2 роки тому +42

    He spoke really well and facts about the incidence..and anirudh attitude incompatible with production team...it's mutual respect n understanding among them.....and .his inappropriate behaviour costed him exit ...desreved it ..2yrs is bit high

    • @shyam2k111
      @shyam2k111 2 роки тому

      ಇದಕ್ಕೆ ಆಗಿನ ನಟರು great ಅನ್ಸೋದು..

    • @rgrg1779
      @rgrg1779 2 роки тому +6

      That aroor last year this way to blame Meghasetty

    • @Shivanig459
      @Shivanig459 2 роки тому +2

      Y should ban him.. If he ban then y our cinima stars l

    • @swethareddy
      @swethareddy 2 роки тому +1

      Aroor has done same thing megha Shetty but she was made to bow down where anirudh couldn’t .. aroor has earned lot from this show he has made so many changes in show and not allocated proper budget to the show.. so if he has power doesn’t mean he can defame artist and make them sit at home.. if he has budget issues , why didn’t he end the show when he has good rapport with anirudh all these years.. all of sudden evrything popped up..

    • @sandeshms2148
      @sandeshms2148 2 роки тому

      Seems you don't know about producers/directors

  • @ubhayabharathi5281
    @ubhayabharathi5281 2 роки тому +21

    ನಾನು ನಿಮ್ಮ ಜೊತೆ ಜೊತೆಯಲಿ ನೋಡುವುದೇ ಬಿಟ್ಟೆ ಕೊನೆಗೆ ತುಂಬಾ ಕಚಡಾ ಮಾಡಿಬಿಟ್ಟರೀ ಮೊದಲಿನ ರಿಚ್ ಇಲ್ಲದಾಯಿತು ನೆಗಿಟೀವ್ ರೋಲ್ ನೋಡಲೂ ಬೇಸರವಾಯಿತು. ಕಾರಣ ಮೊದಲು ಹೇಳಿದ್ದು ಹೀಗಿರಲಿಲ್ಲ ಆದರೆ ಕಥೆ ಎಕ್ಕುಟ್ಟಿ ಹೋಯಿತು 😏

    • @AdvaithA-xs6qn
      @AdvaithA-xs6qn 2 роки тому +1

      ಸರಿಯಾಗಿ ಹೇಳಿದ್ದೀರಿ, ಬರಬರುತ್ತಾ ರಾಯನ ಕುದುರೆ ಕತ್ತೆ ಯಾಯಿತು

  • @chandanbn5668
    @chandanbn5668 2 роки тому +22

    We support Anirudh sir jai Simha💛

    • @hemahegde8904
      @hemahegde8904 2 роки тому +2

      avnoge saport madidare ninu dodda pakru. buddigedigalu tuuu

    • @salmanmns3875
      @salmanmns3875 2 роки тому +2

      Naavu ವಿಷ್ಣುವರ್ಧನ್ sir ಫ್ಯಾನ್.......but avr heg irtidru production house jote nodi...... ಇವನಿಂದ daada maryade kadme aadre.......adke tale baagbardu

  • @ವಿರಾಟ್ವಿರಾವ್
    @ವಿರಾಟ್ವಿರಾವ್ 2 роки тому +24

    ಈ ಮಾತು ನೀವು ನೆನಪು ಇಟ್ಕೋಳ್ಳಿ ಮುಂದೆ ಗೊತ್ತಾಗುತ್ತೆ ಆಗ ಏನ್ಮಾತಾಡ್ತಿರಾ ಅಂತ ಅನಿರುದ್ಧ ರವರನ್ನ ಮಾತ್ರ ಎಲ್ಲರಕ ಸೇರಿ ಕೆಟ್ಟವನು ಅಂತ ತೋರಿಸ್ತಿದಿರಾ ಆರಂಭದಲ್ಲಿ ಏನಕೆ ಒಳ್ಳೆಯ ಪಾಸಿಟಿವ್ ಪಾತ್ರ ಅಂತ ಹೇಳಿಈಗ ನೆಗೆಟಿವ್ ತೋರಿಸಿದಿರಲ್ಲ ಅದಕ್ಕೆ ಸಿಟ್ಟು ಬಂದು ಬೈದಾವರೆ ತಪ್ಪೇನ್ರಿ

  • @padmadeena
    @padmadeena 2 роки тому +9

    ಸರ್ ಅವರು ಹೀರೋನೇ

  • @madhukarjoshi3524
    @madhukarjoshi3524 2 роки тому +8

    ಅನಿರುದ್ಧ ಅವರು ಚೆನ್ನಾಗಿ ಇದ್ದಾರೆ

  • @girish485
    @girish485 2 роки тому +16

    Neevella 3rd class directors. Ist varsha ilde iro attitude ivaga banta Anirudh avrige? Obru belitare andre belsi. Useless directors.
    Bere industry nodi kaliri ayogya nan makla

  • @vani8727
    @vani8727 2 роки тому +11

    Ban these kind of directors . Give this serial to get continued for some other directors .

  • @passion9931
    @passion9931 2 роки тому +2

    banning hero who requested for basics, instead of providing or solving them, banning him and blaming him in front of camera saying he is ahankara, moorka, insecurity person etc..,this itself how Ahankara zee team is and how much insecurity zee n JJ team feeling

  • @prahaladh2644
    @prahaladh2644 2 роки тому +1

    ಮೊದಲು ದಾರವಾಯಿ ಬ್ಯಾನ್ ಮಾಡಿ ಸಂಸಾರ ಹುಳಿಸಿ

  • @Joi-or4px
    @Joi-or4px 2 роки тому +30

    Anirudh clarifies everything whereas these directors and producers are simply creating assumptions and talking without proofs

  • @singhktemullu
    @singhktemullu 2 роки тому +5

    Ban zee kannada

  • @prajakiya3407
    @prajakiya3407 2 роки тому +12

    ನಿಮ್ಮ ಡಬ್ಬ ಸೀರಿಯಲ್ ಗಳ ಕಥೆ ಇಷ್ಟೇ ಸುಮ್ಮನೆ ಕುಯ್ಯುವುದೆಲ್ಲ ಸೀರಿಯಲ್ ಅಲ್ಲ ಗುರು

  • @anandarya6187
    @anandarya6187 2 роки тому +23

    E zeee kannada serial yala close madi obba hero ge payment kodoke agila andre _____ serial madbeka

  • @harishgowda2733
    @harishgowda2733 2 роки тому +7

    Why, Zee kannada Bussiness head is not involving in this matter? ..at last this serial is going to loose its TRP after this issue . And one more thing no one can replace Aryavardhan post instead of Anirudh sir..

  • @lokeshgowda7733
    @lokeshgowda7733 2 роки тому +20

    Anirudh ella andmele ninna serial yavano nodthare

  • @shankarshankar-fk4xr
    @shankarshankar-fk4xr 2 роки тому +2

    ಮೊದಲು ಸ್ವಂತ ಕಥೆ ಬರೆದು ಧಾರಾವಾಹಿ ಮಾಡಿ ಮಾಡುತಿರೋದು ರಿಮೇಕ್ ಆ ಚಾನಲ್ ತುಂಬಾ ಇರೋದೆಲ್ಲ ಬರಿ ರಿಮೇಕ್ ಧಾರಾವಾಹಿ ಗಳೇ

  • @FS1to10
    @FS1to10 2 роки тому +2

    ಕಧಿಮರ ಗುಂಪು... ಇವನೊಬ್ಬ ದೊಡ್ಡ ಕಧಿಮ

  • @hsv8997
    @hsv8997 2 роки тому +9

    ನಿನ್ನಿಂದ ಅನಿರುದ್ಧ ಬೆಳೆದಿಲ್ಲ ಮೊದಲು ಅದನ್ನು ತಿಳ್ಕೋ ಪದೇ ಪದೇ ನನ್ನಿಂದ ಬೆಳೆದ ನನ್ನಿಂದ ಬೆಳೆದ ಅಂತ ಹೇಳಬೇಡ ಅವರು ಮೊದಲೇ ಮೂವಿಗಳನ್ನು ಮಾಡಿಕೊಂಡು ಆಮೇಲೆ ನಿನ್ನ ತುಕಾಲಿ ಸೀರಿಯಲ್ ಗೆ ಬಂದಿರೋದು ಮೂವಿಗಿಂತ ಏನ್ ದೊಡ್ಡದಾಗಿ ನೀನು ಸೀರಿಯಲ್ ನ ಮಾಡಿಲ್ಲ ಅವರಿಗೆ ಮೊದಲಿಂದಾನೆ ಫ್ಯಾನ್ಸ್ ಅನ್ನೋರು ಇದ್ರು ನನ್ನಿಂದ ಬೆಳೆದ ಅಂತ ನಿನ್ನ ತಲೆಯಲ್ಲಿ ಇದ್ದರೆ ಮೊದಲು ಕಿತ್ತಾಕು ಮತ್ತೆ ಅವರು ಗಲಾಟೆ ಮಾಡಿ ಹೀರೋ ಇಸಂ ತೋರಿಸ್ಕೊಬೇಕಾದಂತಹ ಅವಶ್ಯಕತೆ ಇಲ್ಲ ಬೋಳಿ ಮಕ್ಕಳ ನೀವು ವಿಷ್ಣು ಸರ್ ಗಂತೂ ಮರ್ಯಾದೆ ಕೊಡಲಿಲ್ಲ ಅಟ್ಲಿಸ್ಟ್ ಅವರು ಮನೆ ಅಳಿಯನ್ನಿಗಾದರೂ ಮರ್ಯಾದೆ ಕೊಡಿ ಅದೇ ಈಗ ವಿಷ್ಣು ಸರ್ ಇತ್ತಿದ್ದರೆ ನೀವೆಲ್ಲ ನಾಯಿ ನಾಯಿ ತರ ಮುಚ್ಚಿಕೊಂಡು ಇರ್ತಾ ಇದ್ರಿ ಅವರಿಲ್ಲ ಅಂದ ಕಾರಣಕ್ಕೆ ನೀವು ಬಾಲ ಬಿಚ್ಚೆಲು ಹೋಗಬೇಡಿ ಅವರ ಅಭಿಮಾನಿಗಳಾದ ನಾವು ಇದ್ದೇವೆ
    ತಕ ಮುಚ್ಕೊಂಡು ಸೀರಿಯಲ್ ಬ್ಯಾನ್ ಮಾಡಿ

    • @FS1to10
      @FS1to10 2 роки тому

      Very true...

  • @5050sotf
    @5050sotf 2 роки тому +4

    First of all no serial should be allowed beyond 100 episodes.

  • @Chandanan_and_friends
    @Chandanan_and_friends 2 роки тому +3

    ನೀವೇ ಹೀರೋ ಆಗಿ ಬ್ರದರ್

  • @ವಿರಾಟ್ವಿರಾವ್

    ಕ್ಯಾರವಾನ್ ಸಿನಿಮಾ ಗುಣ ಅಂತೆ ದಾರಾವಾಹಿ ಲಿ ಕ್ಯಾರಾವ್ಯಾನ್ ಬರಲ್ವಂತೆ ಲೋ...ಮತ್ತ್ಯಾಕೆ ಸಿನಿಮಾ ದವರ ತರಹ ಪೈಟ್,ಶೂಟಿಂಗ್ ಏನಕೆ ಮಾಡ್ತಿರಾ ಗ್ರಾಫಿಕ್ಸ್ ಉಪಯೋಗಿಸ್ತಿರಾ ಮದ್ಯೆ ಸಿನಿಮಾ ಹಾಡು ಸೇರಿಸ್ತಿರಾ ಕ್ಯಾರವಾನ್ ಕೆಳಿದ್ದು ಅನಿರುದ್ಧ ರವರಿಗೆ ಅಲ್ಲ ಇಡೀ ದಾರಾವಾಹಿ ಹೆಣ್ಮಕ್ಕಳು, ಮತ್ತು ಕಲಾವಿದರಿಗೆ ಕಂಡಕಂಡಲ್ಲಿ ಗಂಡಸರು ಬೇಕಾದರೆ ಉಚ್ಚೆಹೋಯ್ಯಬಹುದು,ಬಟ್ಟೆ ಬದಲಾಯಿಸಬಹುದು,ಹೆಣ್ಮಕ್ಕಳಿಗೆ ಆಗುತ್ತೆ ಅವರನ್ನ ಬಿದಿಲಿ ಬಟ್ಟೆ ಬಿಚ್ಚಿಸ್ತಿರಾ ಮಜಾ ಅಲ್ವ ನಿಮಗೆ

  • @dhruvakumarraju8391
    @dhruvakumarraju8391 2 роки тому +24

    We support anirudh sir 🙏

    • @neature-hub
      @neature-hub 2 роки тому

      True....we all are expecting him to be back.

  • @paasuramac6280
    @paasuramac6280 2 роки тому +13

    People don't see him as ವಿಷ್ಣುವರ್ಧನ್'s family.. see has human... without him serial is nothing anthira.. bt for me without this serial he's nothing.. oba light boy inda yellaru kastha patre asthe serial and hero heroine adna maribedi

  • @SumanthShekar
    @SumanthShekar 2 роки тому +12

    T.N.Seetharam Sir maadiro serials yella meaningful and blockbusters
    But
    Ivrige ondh meaningful, blockbuster serial thegiyake bardhe hodhru controversy genu kammi illa
    Baazigar film Jothe innu 3-4 film na remix maadi adhikke kgf background kottu serial maadovre

    • @ygk1
      @ygk1 2 роки тому

      Idhu baazigar alla Marathi serial copy paste

    • @SumanthShekar
      @SumanthShekar 2 роки тому

      @@ygk1 but revenge story is like baazigar so Marathi serial makers also copied content from baazigar 😂

  • @mrMahendravideos
    @mrMahendravideos 2 роки тому +3

    ನನ್ನ ಮಾಗುಂದು ಎಲ್ಲ ದಾರಾವಾಹಿ ಗಳು ಬ್ಯಾನ್ ಆಗ್ಬೇಕು

  • @Pavarstar270
    @Pavarstar270 2 роки тому +4

    Estu episode agotanaka .anirudh olleyavru .
    Eega kage gubbachi story heltideera .
    Anirudh is good human being.

  • @shivudifferent1536
    @shivudifferent1536 2 роки тому +6

    Raj , Vishnu, Ambi , Ravi sir nam seniors so great how did they many movies with out ego 🙏🙏

  • @dileepagowda7685
    @dileepagowda7685 2 роки тому +13

    He said true about fans , TV Alli nodi adunne Nija andkolo janre jaasti idare Nam deshadallli

    • @swethareddy
      @swethareddy 2 роки тому

      FYI, this show is not watched by lame people and evryone know the reality .. same people who r lying and speaking unethically only gave character description and this show is not their conception, it was remade and evryone always made sure to ask that this character will not be negative and go in original show way.. mr . Aroor and channel head always said and promised that Aryavardhan is larger than life character and they used this for giving social messages also.. when they think this character is inspiring real life then it is right but when they want to make daily serial dramatization they give all lame reasons.. JJ serial fans watched this show only bec it was conceptualized as fantasy with realistic situations.. get the facts right..

  • @netrabalageri3316
    @netrabalageri3316 2 роки тому +29

    Your serial got good trp rate only because of him...we always support anirudda sir..

  • @Kannadarjquiz2012
    @Kannadarjquiz2012 2 роки тому +7

    ಅನಿರುದ್ದ್ ಪಾತ್ರ ಹಾಳ್ ಮಾಡ್ಬಿಟ್ಟಿದ್ದಾರೆ

  • @vikkivv450
    @vikkivv450 2 роки тому +47

    We respect vishnu sir. Not aniruddh

    • @nanalla
      @nanalla 2 роки тому +5

      Vishnu kaal dulgu sama Ella avnu...

    • @ashat9202
      @ashat9202 2 роки тому

      Nimibbara samanu ge enadru nova illa vishnu nimma appana lofars gala

    • @sumanthpoojary9478
      @sumanthpoojary9478 2 роки тому +2

      @@ashat9202 ಸಾಮನ್😂😂

    • @Renukarenu-iu5qq
      @Renukarenu-iu5qq 2 роки тому

      S

    • @nanalla
      @nanalla 2 роки тому

      @@ashat9202 samana andre...
      Neenu nimmappa loper ...
      Maryade edya ninge, neeniblu hengasa saman giman anthiya..

  • @rashmauk1793
    @rashmauk1793 2 роки тому +20

    Producer and directors.... Ego kanisutidey.... Groupisism madtha iddare
    Vishnuwardhan sir family gai avmana madtha iddare.... Groupism madi. Anirund sir na tegadhu haki.

  • @navya9026
    @navya9026 2 роки тому +33

    Look at his expression totally irritating 🤦

    • @random-jn8ec
      @random-jn8ec 2 роки тому +4

      exactly he thinks he looks cool while he does that

    • @vani8727
      @vani8727 2 роки тому +1

      Liers are always will b in group . These people are bluffing. Looks like everything well planned to bring down anirudh

    • @multichannel4839
      @multichannel4839 2 роки тому +1

      Yes exactly looking like villian 😂😂😂

  • @passion9931
    @passion9931 2 роки тому +3

    One good actor n experienced director will definitely involve in story writing if his soul is not accepting the story how one actor do acting, kopa is different from ahankari, directors projected in such bad way shame to say ani sir as insecurity, ahankari etc all these shame on jaggi…how culprits this directors are giving false statements and words, also hiding the situation when he asked for needs also saying incorrect n false situation.. no richness in the serial since from 2022 mainly same houses, who asked to do that way and with dragging or lagging story instead of getting twists or introducing new characters, rotating same n same atleast coz of ani sir only it is atleast this good position.

  • @vijishekar3656
    @vijishekar3656 2 роки тому +28

    Listening to these people’s lives we should stop hailing best actors& actresses and start appreciating and give them all recognition and benefits for their families who have sacrificed theses people to our entertainment 💔👏

  • @MeRaghavendra
    @MeRaghavendra 2 роки тому +2

    Sa Re Ga Ma Pa not require Caravan....this is just justification....you have budget for some people and dont have budget for others this is not right

  • @brahmakaran9429
    @brahmakaran9429 2 роки тому +6

    ಕೆಲವೊಂದು ನಟರಿಗೆ ಸ್ವಲ್ಪ ಮೇಲೆ ಬಂದ್ರೆ ಎರಡು ಕೊಡು ಬರುತ್ತೆ

  • @suneelnadig
    @suneelnadig 2 роки тому +15

    Caravan yakappa miss madiddu, Yella nu oppi. Dialogue previous day kodbeku Thane helidmele?

  • @theearth4936
    @theearth4936 2 роки тому +4

    Director looks like Prathap Simha !

  • @jeeteshv
    @jeeteshv 2 роки тому +6

    Le jagadisha... nenu producer adhre nen boot nekake.... artist yen nem mane kelsadvru ankonda... Vishnu dada aliya avru... avrge avamma adhre.. Vishnu sir ge adhange navu nen ketogira serial nodthidhahe Vishnu dada aliya act madthidhare antha... nen serial estu trp karna avru Vishnu dada aliya antha... Ella andhre nen kithogiro concept... artha elidhiro twist nodoke namge yen bere kelsa elva

  • @nns8690
    @nns8690 2 роки тому +1

    Red shirt is one big comedy piece .. ಅವರ ಕಣ್ಣು ನೋಡಿ.. ಜಗದೀಶ್ ಆರೂರು ಆರ್ಯ ರೋಲ್ ಮಾಡಬಹುದು . ರೆಡ್ shirt can do jhende..

  • @RavikumarRavi-fp9dk
    @RavikumarRavi-fp9dk 2 роки тому +6

    ಡಬ್ಬ ಸೀರಿಯಲ್

  • @geecool13
    @geecool13 2 роки тому +10

    I like Anirudh acting, retro scenes were awesome by anirudh

  • @sumithasuvarna6882
    @sumithasuvarna6882 2 роки тому

    ತುಂಬಾ ಕಾಮೆಂಟ್ಸ್ ಲ್ಲಿ ಎಲ್ಲಾ ಸೀರಿಯಲ್ ಬ್ಯಾನ್ ಆಗ್ಬೇಕು ಅಂತ ಇದೆ... ಬ್ಯಾನ್ ಆಗ್ಬೇಕು ಅಂದವರಿಗೆ ನಾನು ಹೇಳೋದು ಇಷ್ಟೆ.. ತುಂಬಾ ಜನರಿಗೆ ಕೆಲಸ ಇರಲ್ಲ. ಮೊದಲೇ ಕೊರೋನ ಬಂದು ನಿರುದ್ಯೋಗ ಜಾಸ್ತಿ ಆಗಿದೆ.. ಚಾನೆಲ್ಗಳ ಸೀರಿಯಲ್ ಬಂದು ಮಾಡಿದರೆ ಕಲಾವಿದರ ಸ್ಥಿತಿ ಏನಗ್ಬಹುದು????

  • @lohithkumara.n.m5978
    @lohithkumara.n.m5978 2 роки тому +4

    Anirudh sir is a wonderful actor, hero...

  • @KrishnaMurthy-om6mm
    @KrishnaMurthy-om6mm 2 роки тому +10

    Just go on
    Nobody is perfect in these world

  • @srinivaselishirund4999
    @srinivaselishirund4999 2 роки тому +14

    Aniruddh we support u

  • @shekragoudahosagoudra6129
    @shekragoudahosagoudra6129 2 роки тому +1

    Aroor Jagdish avarana byan madi

  • @praveenaachar4378
    @praveenaachar4378 2 роки тому +6

    ದಾರಾವಾಹಿ ನ ನಿಲ್ಲಸಿ

  • @rajavishnuvardhana6830
    @rajavishnuvardhana6830 2 роки тому +2

    Next nine hero agbidu...

  • @Rohithravi0
    @Rohithravi0 2 роки тому +3

    ಇವನ್ಯಾರು ಗುರುವೆ ಕುರಿಬಾಂಡ್ ಸುನಿಲ್ ತರ ಇದಾರೆ 😂😂

  • @sharathkumar1257
    @sharathkumar1257 2 роки тому +2

    ಥೂ ಏನ್ರೊ ನಿಮ್ದು....

  • @jithendrakumar3378
    @jithendrakumar3378 2 роки тому +9

    Halagiro kathe na yesth hal madtira😅

  • @rohithshanthappa
    @rohithshanthappa 2 роки тому +2

    First Raghavendra Hunusur na ban Maadi Zee channel indha

  • @mutturaju5200
    @mutturaju5200 2 роки тому +4

    Modlu heroin change Madi plz sir

  • @rgrg1779
    @rgrg1779 2 роки тому +22

    I don't known kannada I learnt kannada for his acting only. We are mesmerized his acting.

  • @oreview6002
    @oreview6002 2 роки тому +8

    Nim serials nodi sakagide...modlu nilsi

  • @mydream9841
    @mydream9841 2 роки тому +15

    Actually nan serial nodoke start madidde Aniruddh sir irodrinda. Innu avare ilde iro serial na yar nodthare

  • @pscreation.2.084
    @pscreation.2.084 2 роки тому +20

    Director next ninu road ge bardu pakka

  • @TKSAdda
    @TKSAdda 2 роки тому +19

    ರಾಮಾಯಣ ಮಾಡಬೇಡ್ರಿ ಡ್ರಾಮಾ ಕಣ್ರೋ, ಹೋಗ್ರೋ ಎಲ್ಲರೂ ನೋಡ್ತಾ ಇರ್ತಾರೆ ಕಣಂತೆ ಒಬ್ಬರಿಬ್ಬರು ನೋಡೋದು

  • @manjunathn6172
    @manjunathn6172 2 роки тому +70

    But still after watching all these, I can only say no one can replace Anirudh.

  • @purandararai8777
    @purandararai8777 2 роки тому +5

    Darawahigalannu ban madi samsaragalu olledaguthade.

  • @multichannel4839
    @multichannel4839 2 роки тому +6

    Avranna kandre nimge jealous ede annodu spastavagi kansthide anirudh is decent person adralli dought ella namge

  • @vetagreedairies2689
    @vetagreedairies2689 2 роки тому +22

    Are you all humiliating a person and making way for your serial growth? Shame on you
    ಅನಿರುದ್ಧ ಒಳ್ಳೆ ವ್ಯಕ್ತಿ

  • @deepu82332
    @deepu82332 2 роки тому +7

    I support Anirudh.... He is best actor.... Provide facilities to him... Sumne nautanki maathgalu evrdella.....

  • @suchithrags2581
    @suchithrags2581 2 роки тому +6

    Dubbing serial nalli Hero Helicopter 🚁 nalli barodhu, adhanne nivu copy madidhira, yake nive create madirora tharaha mathadthira.

  • @prasannakumar4281
    @prasannakumar4281 2 роки тому +5

    Ivn yel nodi matadthavne😂😂

  • @raghuprasad84
    @raghuprasad84 2 роки тому +3

    Channel is targeting actors

  • @passion9931
    @passion9931 2 роки тому +1

    By seeing this JJ ani sir incident in future no actor will dare to request hike or basic needs and work as labour this is the plan of zee Kannada team and mainly if this point happens on famed and statures actor itself other actors who don’t have much stature and will get scared to ask hike thinking that they will be removed and banned. What a master plan of zee n directors, for this ani sir became like god in ur hand and frame false statements also tried to defame him, if he thinks he can do court case and fight with fans support, since his goodness surviving you …

  • @part-timeyoutuber7557
    @part-timeyoutuber7557 2 роки тому +8

    Guru nine irritation Nin serial innu doddu irritation

  • @830pm
    @830pm 2 роки тому +10

    ondhu direction alli nodridre 6 ,innodhu direction alli nodidre 9

    • @peaceful154
      @peaceful154 2 роки тому +1

      But satya yavattidru satyane alwa

  • @snirmalamba3494
    @snirmalamba3494 2 роки тому

    What ever it may be u should not change HERO .. Better change DIRECTOR .

  • @anitalangote2718
    @anitalangote2718 2 роки тому +19

    Producers are creating seen , anirudh sir good actor and good person

    • @pavan9620
      @pavan9620 Рік тому

      "Seen" alla hennu kothi langoti...it's "scene"

  • @swethareddy
    @swethareddy 2 роки тому

    Anirudh has very genuine concern and Aryavardhan becoming negative is not his insecurity but he was pressured by fans and he thinks he is responsible but not like you who doesn’t have any ethics and forget the promises .. caravan is being provided yo all small actors now, stop being childish ..

  • @leemarose7309
    @leemarose7309 2 роки тому +1

    Red colour shirt man speaks wonderfully 👍👍👍

    • @pavan9620
      @pavan9620 Рік тому +1

      Tullalli water banta?

  • @kotreshdc7091
    @kotreshdc7091 2 роки тому +1

    ಅವರನ್ನು ತೆಗೆದುಹಾಕಿದೆ ಒಳ್ಳೆ ಕೆಲಸ ಕೆಲಸ ಮಾಡಿದ್ದೀರಿ