jainizam evaluation ಭಾರತದಲ್ಲಿ ಜೈನ ಧರ್ಮದ ಉಗಮ ಹೇಗೆ ಆಯ್ತು

Поділитися
Вставка
  • Опубліковано 13 січ 2025

КОМЕНТАРІ • 250

  • @Adhi-kushal
    @Adhi-kushal 16 днів тому +46

    ಅವನು ಇವನು ಎಂದು ಏಕವಾಚಿಸಬೇಡ ಅವರು ತೀರ್ಥಂಕರರು ಮಹಾ ಪುರುಷರು. ಬುದ್ಧ ಬಾಗವಾನರಸ್ಟೆ ಪರಮ ಪರಮ ಪವಿತ್ರರು. ದಯವಿಟ್ಟು ಗೌರವವಿರಲಿ

    • @Gatayuga
      @Gatayuga  14 днів тому +2

      Sorry Adanna sari madkotivi

    • @CamSam09
      @CamSam09 13 днів тому +5

      ಏನು ತಪ್ಪು ಇಲ್ಲ ಸಾರ್. ಭಗವಂತನಿಗೂ, ಶ್ರೀ ಕೃಷ್ಣ ಶ್ರೀ ರಾಮನಿಗೂ ಅವನು ಇವನು ಎಂದು ಹೇಳಿದರೆ ತಪ್ಪು ಅಲ್ಲ ಕನ್ನಡದಲ್ಲಿ.

    • @Adhi-kushal
      @Adhi-kushal 13 днів тому

      @@CamSam09 ಅಣ್ಣಯ್ಯ ತೀರ್ಥಂಕರರು ಹಾಗೂ ಬುದ್ಧ ಭಗವಾನರು ಯಾರ ಮೇಲೂ ಯುದ್ಧ ಮಾಡಲಿಲ್ಲ ಹಾಗೂ ಸಂಸಾರ ಬವಾಸಾಗರ ತೊರೆದು ದಾಟಿ ಮೋಕ್ಷದ ಹಾದಿ ಹಿಡಿದು ಅಹಿಂಸೋ ಪರಮೋ ಧರ್ಮ ಹಾದಿ ಹಿಡಿದವರು. ರಾಮ ಕೃಷ್ಣರು ಗೌರವಕ್ಕೆ ಅರ್ಹರೇ ಆದ್ರೆ ಅವ್ರು ಯುದ್ದ ಮಾಡಿದವರು ಹಾಗೂ ಸಂಸಾರ ಸಾಗರದಲ್ಲಿ ಇಜಾಡಿದವರು. ಬೇಕಾದ್ರೆ ನೀವು ಅವ್ರನ್ನ ನಿಮ್ಮಿಷ್ಟ ಬಂದಂತೆ ಕರ್ಕೊಳ್ಳಿ

    • @vishnudasgunaga9937
      @vishnudasgunaga9937 12 днів тому +3

      ದೇವರ ಸ್ಥಾನದವರನ್ನು ಮತ್ತು ದೇವರನ್ನು ಏಕವಚನದಲ್ಲಿ ಬಳಸುತ್ತಾರೆ

    • @SureshHY
      @SureshHY 10 днів тому

      ಏನೂ ತೊಂದರೆ ಇಲ್ಲ, ಇಲ್ಲಿ ಒಬ್ಬ ವ್ಯಕ್ತಿ ಬಗ್ಗೆ ಹೇಳ್ಬೇಕಾದ್ರೆ.. ಅವನು ಇವನು ಅನ್ಬೇಕಾಗುತ್ತೆ, ಏಕವಚನ ಬಹುವಚನ ಅದು ಒಂದಂಕ್ಕಿಂತ ಹೆಚ್ಚು ಇದ್ದಾಗ ಬಳಸಬೇಕಾಗುತ್ತೆ. ಅರಿವು ನಮಗಿರಬೇಕು ಅದು ಏಕವಚನ ಅನ್ಕೊಂಡ್ರೆ ಕೀಳು ಮಟ್ಟದಲ್ಲಿ ಯೋಚಿಸುತ್ತಿದ್ದೀಯ ಅಂತ ಅರ್ಥ. ಅದು ವಿಶ್ಲೇಷಣೆ, ಗೌರವ ಮತ್ತು ಮರ್ಯದೆ ಹೇಳೋಕೆ ಬರ್ತಿಲ್ಲ ಅವ್ರು. ಗತಾಯುಗ ಚಾನೆಲ್ go good, do good.. All the best for ur channel

  • @anilbhasme564
    @anilbhasme564 9 днів тому +10

    ಮಾಹಿತಿ ಚನ್ನಾಗಿ ಹೇಳಿದ್ದಿರಿ, ಏಕ್ ವಚನದಲ್ಲಿ ಅವನು, ಇವನು ಅನ್ನುವದಕ್ಕಿಂತ ಅವರು ಇವರು ಭಗವಾನರು ಅಂದ್ರೆ, ಈ ವಿಡಿಯೋ ಗೆ ಒಳ್ಳೆ ಶೋಭೆ ಬರುತ್ತೆ 🙏🏻

    • @Gatayuga
      @Gatayuga  9 днів тому

      ಧನ್ಯವಾದ ಸರ್ ಸರಿ ಮಾಡ್ಕೋತಿವಿ

  • @media944
    @media944 19 днів тому +33

    ನಾನು ಜೈನ ಧರ್ಮದವ ಎನ್ನಲು ಹೆಮ್ಮೆಪಡುತ್ತೇನೆ ❤

    • @sidduhonawad8964
      @sidduhonawad8964 19 днів тому

      🤣

    • @sathwikjain141
      @sathwikjain141 18 днів тому

      ​@@sidduhonawad8964Jai jinendra

    • @LingarajuP-eh9uv
      @LingarajuP-eh9uv 14 днів тому

      Thisgoodsajectionsirthankyousir

    • @chakravarthy1234
      @chakravarthy1234 5 днів тому +1

      ಎಲ್ಲರಿಗೂ ಅವರವರ ಧರ್ಮದ ಮೇಲೆ ಹೆಮ್ಮೆ ಇದೆ ಸರ್. ಅದು ನಿಮಗೆ ಮಾತ್ರ ಅಲ್ಲ 😄😄😄
      ನನಗೆ ನಾನು ಸನಾತನ ಧರ್ಮ ಎನ್ನಲು ಹೆಮ್ಮೆ ಇದೆ.

  • @IASFacts5
    @IASFacts5 17 днів тому +13

    ನಿನಗೇ ಸಂಸ್ಕಾರದ ಅವಶ್ಯಕತೆ ಇದೇ.

  • @darshanpatil7635
    @darshanpatil7635 18 днів тому +22

    ಜೈನ ಧರ್ಮ ಯಾವುದೇ ಧರ್ಮದ ವಿರುದ್ದ ಯುದ್ದ ಮಾಡಿಲ್ಲ ಅನಾದಿನಿಧನ ಕಾಲದಿಂದಲೂ ಜಿನಧರ್ಮ ಅಸ್ತಿತ್ವದಲ್ಲಿದೆ ಅದನ್ನ ಸ್ವಲ್ಪ ತಿಳ್ಕೊಂಡು ಆಮೇಲೆ ವಿಡಿಯೋ ಮಾಡಿ ಜೈನಧರ್ಮ ವೈದಿಕ ಅಥವಾ ಹಿಂದೂ ಧರ್ಮದ ವಿರೋಧಿ ಅಲ್ಲ ಧರ್ಮ ಜಾತಿ ಅನ್ನೋ ಭೇದ ಭಾವ ಮಾಡದೆ ಜೈನರ ಐತಿಹಾಸಿಕ ಕೊಡುಗೆಗಳನ್ನ ಭಾಷೆಗೆ ಅವರು ಕೊಟ್ಟ ಪ್ರಾಶಸ್ತ್ಯ ತಿಳ್ಕೊಂಡು ಹೆಮ್ಮೆ ಪಡಿ

    • @mrbharatiyayoutube
      @mrbharatiyayoutube 18 днів тому

      ನಿನ್ ತಿಳ್ಕೊಡೋದಿಯಲ್ಲ ಸಾಕು ಬಿಡಪ್ಪ ಜೈನ ಧರ್ಮ ಬಂದಿದ್ದೆ. ಸನಾತನ ಧರ್ಮಕ್ಕೆ ವಿರುದ್ಧ ಸನಾತನ ಧರ್ಮ ಮೊದ್ಲು ಇದ್ದಿದ್ದು ಅಂತ ಎಷ್ಟು ಹೇಳಿದ್ರು ನಿಮ್ಗೆ ಅರ್ಥ ಆಗೋಲ್ಲ

    • @nagarajnv2396
      @nagarajnv2396 15 днів тому +1

      Yes sir Jain saint. And Bharatha king Name and story available In Bhagavatha Also.

    • @pramodbelagod1556
      @pramodbelagod1556 11 днів тому

      ಇವರುಗಳ ಉದ್ದೇಶವೇ ಜೈನ ಮತ್ತು ಬೌದ್ಧ ಧರ್ಮ ಸೇರಿದಂತೆ ಅವೈದಿಕ ಮತ್ತು ಶ್ರಮಣ ಪರಂಪರೆಯನ್ನು ಅಗೌರವದಿಂದ ನೋಡುವುದು. ಮತ್ತು ಹಿಂದೂ ವಿರೋಧಿ ಎಂದು ಬಿಂಬಿಸುವುದು. ಈ ಮೂಲಕ ಹಿಂದೂಗಳನ್ನು ಅಂಧಭಕ್ತರನ್ನಾಗಿ ಮಾಡಿ ಬಿಜೆಪಿಗೆ ಓಟು ಹಾಕಿಸಿಕೊಳ್ಳುವುದು. ಇದೇ ಇವರು ಇತಿಹಾಸ ಹೇಳುತ್ತಿರುವುದರ ಹಿಂದಿನ ಹುನ್ನಾರ ಸರ್

    • @jayachandrama8246
      @jayachandrama8246 11 днів тому +2

      ಸರಿಯಾಗಿ ಅಧ್ಯಯನ ಮಾಡಿಲ್ಲ. ಗಂಭೀರವಾಗಿ ಅಧ್ಯಯನ ಮಾಡಿದ
      ನಂತರ ವೀಡಿಯೋ ಮಾಡಿ.

    • @Sachinjadav-ol8no
      @Sachinjadav-ol8no 8 днів тому

      Jainism is a part of Sanatana Dharma

  • @ajitmagadum766
    @ajitmagadum766 3 дні тому +2

    Bro respect irli ತೀರ್ಥಂಕರರಿಗೆ,ಏಕವಚನ ಕರಿತಾ ಇದ್ದಿಯಾ, ಇದ್ದಾ ಹೋದ ಅಂತಾ!ಇದ್ದರೂ, ಹೋದ್ರೂ ಅಂತಾ ಕರಿ,give respect.

  • @vrashabhahardi4836
    @vrashabhahardi4836 2 дні тому +1

    ಮಾನ್ಯರೆ ತಮಗೆ ಜೈನ ಧರ್ಮದ ಆಂತರಿಕ ಅರಿವು ಇಲ್ಲದೆ ಮಹಾನ ಪುರುಷೋತ್ತಮರನ್ನು ನಿನು ಸಂಭೋದಿಸು ಶಬ್ದ ಗಳ ವೈಖರಿ ಸರಿ ಇಲ್ಲಪ್ಪಾ ಪುಣ್ಯವಂತಾ ಮೊದಲು ಭಾಷಾಪರಿಜ್ಞ್ಯಾಣ ಬರಬೇಕು ಆ ಮೇಲೆ ಧರ್ಮದ ಉಗಮ ಅದರ ವಿಶಾಲ ತೆ ಗೌರವಾನ್ವೀತ ಪೂಜ್ಯರಿಗೆ ಸಂಭೋದಿತ ನಿನ್ನ ಈ ವ್ಯಾಖಾನಕ್ಕೆ ಅರ್ಥವಿಲ್ಲ

  • @trishaladevisbiradarpatil2937
    @trishaladevisbiradarpatil2937 5 днів тому +1

    ಮೊದಲು ಜೈನ ಧರ್ಮದ ಬಗ್ಗೆ ತಿಳಿದು ನಂತರ ವಿಡಿಯೋ ಮಾಡು ತಮ್ಮಾ

  • @SirijainTumari
    @SirijainTumari 7 днів тому +2

    ಏಕವಚನದಲ್ಲಿ ಮಾತಾಡೋದು ಸರಿಯಲ್ಲ ದಯವಿಟ್ಟು ಗೌರವ ಕೊಡಿ

  • @parvathibh
    @parvathibh 17 днів тому +5

    Jain dharmada koduge sahityakke and shilpa kalege apara we like all three hindu ,Buddhism and jainism bcz all the three are indian origin.

    • @AdinathAdi-h2b
      @AdinathAdi-h2b 17 днів тому

      Pampa ranna Janna they belongs to Brahmin but they inspired by Jainism and adopt it

    • @Sachinjadav-ol8no
      @Sachinjadav-ol8no 8 днів тому

      Jainism buddhism Sikhism it's part of Hinduism all are part of sanatana Dharma

  • @vidyadharkonnur1153
    @vidyadharkonnur1153 5 днів тому +3

    ಪವಿತ್ರವಾದ ಧರ್ಮದ ರಾಜರೂ ಏಕವಚನದಲ್ಲಿ ಮಾತನಾಡುವುದು ತಪ್ಪು

  • @prithvirajheralage9291
    @prithvirajheralage9291 17 днів тому +6

    ಬಹಳಷ್ಟು ವಿಷಯಗಳು ತಪ್ಪಾಗಿವೆ. Please correct it

  • @JayashriSanaki
    @JayashriSanaki 2 дні тому

    ಭಾಷೆಯಲ್ಲಿ ಸಂಸ್ಕಾರ ಇರಲಿ. ಏಕವಚನ ಪ್ರಯೋಗ ಅಪರಾಧ. ಯಾವ ಜೈನರೂ ಒಪ್ಪಲಾರರು.

  • @srishattershala8460
    @srishattershala8460 16 днів тому +6

    ಎಲ್ಲಾ ಮಹಾ ಪುರುಷರು ಹಿಂದೂ ಧರ್ಮದ ಸುಧಾರಕರು

  • @ಮಹನಾ
    @ಮಹನಾ 15 днів тому +4

    ವೈದಿಕ ಧರ್ಮ ಎನ್ನುವ ಪದ ಹುಟ್ಟಿದ್ದು ಯಾವಾಗ ಸ್ವಾಮಿ?

  • @VijayKumar-pp9cq
    @VijayKumar-pp9cq 19 днів тому +5

    ಕಾಲಗರ್ಭಲ್ಲಿ ಇದೆಲ್ಲ ಪ್ರಕೃತಿಯ ಸೃಷ್ಟಿ ಅಷ್ಟೆ ಇಲ್ಲಿ ಭೂಮಿ ಯಮೇಲೆ ಉಳಿದವರು ಯಾರೂ ಇಲ್ಲ ಇತಿಹಾಸ ಅಷ್ಟೆ 🙏

  • @jainisbrand7814
    @jainisbrand7814 День тому

    ವಿಡಿಯೋ ತೆಗೆದುಹಾಕುವ ಕೆಲಸ ಮಾಡು ತಪ್ಪು ಸಂದೇಶ ಇಲ್ಲ ಅಂದ್ರೆ fir ಆಗುತ್ತೆ 😊

  • @Surajpandit07
    @Surajpandit07 День тому +1

    First videosss dlt madapa

  • @padmarajbeelichod6576
    @padmarajbeelichod6576 3 дні тому

    ಜೈ ಜಿನೇಂದ್ರ 🙏
    ಇನ್ನು ಸ್ವಲ್ಪ ಸರಿಯಾಗಿ ಮಾಹಿತಿ ತೆಗುದುಕೊಂಡು ಅಲ್ಲದೆ ಯಾರಿಗೆ ಆಗಲಿ ಬಹುವಚನ ಉಪಯೂಗಿಸಿ ನಿಮಗೂ ಗೌರವ ಸಿಗುತ್ತೆ ಕ್ಷಮಿಸಿ 👍

  • @ShaliniN-e6j
    @ShaliniN-e6j 15 годин тому

    Give respect

  • @bharamappabelagali6888
    @bharamappabelagali6888 19 днів тому +5

    Aadinath bhagawan modalinawaru jai jinaindra

  • @Sanjeev4700
    @Sanjeev4700 17 днів тому +3

    What nonsense !
    Jainism was not against sanatan Dharma. They found their own pathway to live happily and to find solutions for birth, death, old-age, and disease 4 permanent problems of life.

  • @likhithaks4732
    @likhithaks4732 13 днів тому +1

    Jainism, sikhism and bhuddism are only other versions of Hinduism.
    To use the name of Jainism to criticize Hinduism is not advisable.

  • @sammednk7594
    @sammednk7594 12 днів тому +1

    Hindu Comes Under Vedic Sampraday and Jain Comes under Aagam Sampraday. Sanatan means there is No Founder and it lasts Forever, thats why Jain Religion is also Sanatan .Just Know the basic what is mean by Sanatan..😊

  • @abhinabdanjagannvar1855
    @abhinabdanjagannvar1855 21 годину тому

    ನಮ್ಮ ಭಾರತೀಯರಿಗೆ ಜೈನ ಧರ್ಮ ಅಂದ್ರೆ ಇದು ತಾಯಿಯ ಧರ್ಮ ಇದ್ದಾಗೆ ಜೀರ್ಣ ಧರ್ಮ ಅನ್ನೋದು ಇಡೀ ಬ್ರಹ್ಮಾಂಡ ಅಂತಿರಲ್ಲ ಆಗಲ್ಲ ಇಡೀ ಮಂಡಲ ಇದರ ಅಂತರಾಳ ಇದಕ್ಕೆ ಹುಟ್ಟುಇಲ್ಲ ಸಾವುಇಲ್ಲ ಭೂಮಿ ದಿನ ಅವಾಗಲೇ ಹುಟ್ಟಿದೆ ಈ ಭೂಮಿ ಇರುವರೆಗೂ ಇರುತ್ತೆ ಯಾಕೆಂದರೆ ಇದಕ್ಕೆ ಜಾತಿಯಲ್ಲ ಇದೊಂದು ಧರ್ಮ ಅಷ್ಟೇ

  • @mastanbee9945
    @mastanbee9945 16 днів тому +1

    Back ground music is excellent and Explanation continue bro

    • @Gatayuga
      @Gatayuga  14 днів тому

      Thank you so much 🙂

  • @shreyasbvandakudari6154
    @shreyasbvandakudari6154 16 днів тому +4

    Video maduva modalu sariyada riti alli vishaya sangraha maduvudu uttama, poor research

  • @durugappadnsdurugappadns6224
    @durugappadnsdurugappadns6224 18 днів тому +5

    ಜೈನ ಧರ್ಮ ಸನಾತನ ಹಿಂಧೂಧರ್ಮದ ವಿರುದ್ದಅಲ್ಲ ಒಂಧು ಭಾಗ ಪ್ರವಾದಿ ಸಲ್ಲದು

  • @mrbharatiyayoutube
    @mrbharatiyayoutube 3 дні тому

    ಸದಾಶಿವ ಅವರ ಪುಸ್ತಕ ದ ಪ್ರಕಾರ ಮಾಹಿತಿ ಸರಿ ಇದೆ ಬ್ರೋ ಆದ್ರೆ ಜೈನ ಧರ್ಮ ನ ಜನ ರ ಮಾಹಿತಿ ಬೇರೆ ಇದೆ. ಅಷ್ಟೇ. ಸ್ವಲ್ಪ ಬಹುವಚನ ಬಳಸಿ ಮಾಹಿತಿ ಎಲ್ಲ ಸರಿ ಇದೆ

  • @ranjitkumarainapure7964
    @ranjitkumarainapure7964 5 днів тому

    ಸರಿಯಾದ ಮಾಹಿತಿ ಕೊಟ್ಟಿಲ್ಲ ಅನಿಸುತ್ತೆ. ದಯವಿಟ್ಟು ಏಕವಚನ ಬಳಿಸಬೇಡಿ, ಬೇರೆಯವರಿಗೆ ಹೇಗೋ ಅವರವರ ದೇವರಿದ್ದಾರೆ ಹಾಗೇ ಜೈನರಿಗೆ ತೀರ್ಥಂಕರರು ಇದ್ದಾರೆ. ಯಾರ ಭಾವನೆಗಳಿಗೂ ಧಕ್ಕೆಯಾಗದೆ ಇರಲಿ.

  • @manishjain9932
    @manishjain9932 4 дні тому

    ವೃಷಭ ದೇವನ ಉಲ್ಲೇಖ ಋಗ್ವೇದದಲ್ಲಿ ಸೃಷ್ಟಿಯ ಮೂಲ ವನ್ನು ತಿಳಿಸುವ ಸಮಯದಲ್ಲಿ ವಿಷ್ಣುವಿನ ನಾಭಿಯ ಉಲ್ಲೇಖ ವಿರುವ ಸಮಯದಲ್ಲಿ ಉಲ್ಲೇಖ ಕಂಡು ಬರುತ್ತದೆ

  • @pramodj5472
    @pramodj5472 4 години тому

    Jainism is not a religion to oppose the others. Jainism is the path to attain moksha. And it's a path driven by the universe itself.
    People like you with half knowledge call us Jains.
    We believe only in Jinesha and his words

  • @shantinathkalmani3080
    @shantinathkalmani3080 2 дні тому

    PLEASE GET FULL KNOWLEDGER OF JAINISUM AND MAKE VIDEO

  • @varadaraj6775
    @varadaraj6775 19 днів тому +4

    ಯಾಕೋ ಅತಿಬೇಗ ಅವನತಿಯಾಗಿತು.

    • @agraharmallikarjun8138
      @agraharmallikarjun8138 18 днів тому

      @@varadaraj6775 ಸನಾತನ ಧರ್ಮದ ಅನುಯಾಯಿ ಅರಸರು ಗಳು ಹಿಂದು ಧರ್ಮವನ್ನು ಗಟ್ಟಿ ಗೊಳಿಸುವ ಸಲುವಾಗಿ ಅನ್ಯ ಧರ್ಮವನ್ನು ಕಡೆಗಣಿಸಿದರು ಹಾಗಾಗಿ ಜೈನ ಬೌದ್ಧ ಧರ್ಮಗಳು ಭಾರತದಲ್ಲಿ ಬೆಳೆಯಲಿಲ್ಲ.

  • @parasjain1734
    @parasjain1734 5 днів тому

    Sir Home Work madi, Amele Video madi

  • @abcdefghijkl368
    @abcdefghijkl368 4 дні тому +1

    Your information is not accurate kindly study first then make videos on Jain dharma

  • @pramodj5472
    @pramodj5472 4 години тому

    Dont mislead Mahaveera was Balabrahmachari

  • @shwethajain9987
    @shwethajain9987 2 дні тому

    Please make sure to use respectful and correct words . Kindly try to review with jain scholar before publishing . As your objective is wonderful but when reaching mass make sure to proofread with know scholar . Don’t use word marana , they are liberated souls .

  • @nageshmansali8267
    @nageshmansali8267 13 днів тому +1

    ನೀವು ಯಾವ್ದೋ ವಿಡಿಯೋ ಮಾಡುವಾಗ ಸೈಡ್ ಸೌಂಡ ಕಮಿ ಮಾಡಿ ಮಾಡಿ

  • @pavanjain608
    @pavanjain608 День тому

    ನೀನು ಮೊದಲು ಸಂಸ್ಕಾರ ಕಲಿತುಕೊ. ಏಕ ವಚನದಲ್ಲಿ ಮಾತನಾಡಬೇಡ, ಜೈನ ಧರ್ಮದ ಬಗ್ಗೆ ತಿಳುವಳಿಕೆ, ಇತಿಹಾಸ, ಅರಿವು ಇಲ್ಲದೆ ಮಾಹಿತಿಯನ್ನು ತಪ್ಪಾಗಿ ಕೊಡಬೇಡ

  • @ranganath4063
    @ranganath4063 18 днів тому +9

    ಸಾವಿರಾರು ವರ್ಷಗಳ ಹಿಂದೆ ಹಿಂದೂ ಧರ್ಮ ಇತ್ತ 🤣🤣🤣

    • @mrbharatiyayoutube
      @mrbharatiyayoutube 18 днів тому

      ನೀನು ಸಾಬ್ರಿಗೆ ಹುಟ್ಟಿದ ಇಲ್ಲ ಕ್ರಿಶ್ಚಿಯನ್ ಗೆ ಹುಟ್ಟಿದ್ದ ಸಾವಿರಾರು ವರ್ಷ ಇಂದೆ ಎನ್ ಮತ್ತೆ ನಿನ್ ಸಮಾನ್ ಇತ್ತ ಹಿಂದೂ ಧರ್ಮನೆ ಇದ್ದಿದ್ದು 😅

    • @nirwanaswamy2338
      @nirwanaswamy2338 18 днів тому +1

      Good Question But Actually You Don't Have Basic Knowledge Yes Pls Visit Once #Jain Temple Or Basadi Ok Even You Can See #Shiva , #Veerbhadra #Padamavathi ok These are hindu Good & First 5 Brahmins Converted To #Jsinism By Mahavir

    • @yash2954
      @yash2954 18 днів тому +1

      ಮಂಗನಾಥ

    • @AppajiK
      @AppajiK 18 днів тому

      ನಿಮ್ಮಂತವರು ಇದ್ರಾ ನೂರಾರು ವರ್ಷಗಳ ಹಿಂದೆ ರಂಗನಾಥ ಅಲ್ಲ ನೀನು ಮೊಹಮ್ಮದ್

    • @iamsss_143
      @iamsss_143 18 днів тому +1

      Nagabeda idu nija oldest religion bek andra proof adavu

  • @ShaliniN-e6j
    @ShaliniN-e6j 15 годин тому

    Almost photos are related to Buddies not good both are different

  • @niranjanshanthirajendra7159
    @niranjanshanthirajendra7159 4 дні тому

    Study and research thoroughly before jump into speeches. Vedik and Jain Dharmas are itself Sanatana. No short cut for acquiring real knowledge.

  • @Pavankumar-ru7cy
    @Pavankumar-ru7cy 16 годин тому

    Without studying completely, don't spread wrong informations.

  • @chetanadesai5582
    @chetanadesai5582 3 дні тому

    ಅವರ ಬಗ್ಗೆ ಗೊತ್ತಿಲ್ಲದೆ ಯಾಕೆ ಏಕ್ ವಚನದಲ್ಲಿ ಹೇಳ್ತೀರಾ

  • @MANUUANA
    @MANUUANA 11 днів тому

    😎

  • @bharatrgrg3565
    @bharatrgrg3565 19 днів тому +6

    🕉

  • @sach-SB7
    @sach-SB7 17 днів тому +3

    Le bolimagane
    ಅವನು ಇವನು ಅಂತ ಅನ್ನೋದು ಬೀಡು ಮೊದಲು

    • @mrbharatiyayoutube
      @mrbharatiyayoutube 16 днів тому

      ಮಿಂಡ್ರಿಗೆ ಹುಟ್ಟಿದವನೇ ಆದನ್ನೇ ಸರಿಯಾದ ಭಾಷೆಯನ್ನು ಹೇಳು ತಪ್ ಮಾಡ್ಕೊಂಡಿರೋ ಸರಿ ಮಾಡ್ಕೋತಾರೆ ಪಾಪ ಏನೋ ಹೊಸದಾಗಿ ಟ್ರೈ ಮಾಡುತ್ತಿದ್ದಾರೆ ಅದು ಬಿಟ್ಟು ಸೂಳೇಮಗನ ತರ ಹೇಳಿದ್ರೆ ಯಾವನು ಸರಿ ಮಾಡ್ಕೊಳಲ್ಲ ಗಾಂಡು

    • @Gatayuga
      @Gatayuga  14 днів тому +1

      Sorry sari madkotivi and thank you 🙂

  • @mahaveershankargouda7462
    @mahaveershankargouda7462 4 дні тому

    Jinashasan is the oldest principle / dharma. Do not turn off history. Don't pronounce thier name with singular . They are Gods, Siddhas, Theerthankaras .

  • @SrikanthSrikanth-qi6uf
    @SrikanthSrikanth-qi6uf 15 днів тому +3

    ಏಕ ವಚನದಲ್ಲಿ ಮಾತನಾಡಬೇಡ

    • @mrbharatiyayoutube
      @mrbharatiyayoutube 15 днів тому

      ಅದನ್ನು ಕೂಡ ಬಹುವಚನ ಬಳಸಿ ಹೇಳಿ😅😅😅

  • @priyankamagadum3443
    @priyankamagadum3443 2 дні тому

    Don't use singular words, give respect

  • @rjshyam
    @rjshyam 2 дні тому

    Lot of misinformation in this video,
    1. About the era of the Teerthankaras , Pl know how BC is dated , About Baghwan Parshwanth Swami ,you say 250 years before Baghwan Mahaveer Swami , who was in around 500 BC , You also contradict by saying Baghwan Parshwanath in 8th BC . BC is counted Backwards.
    2. Baghwan Mahaveer Swami was not married, according to many Jain Literature.
    3.Pl do visit Jain Heritage Center near Pune , which has come up recently for gaining better knowledge on Jain history ..

  • @vasantajain8786
    @vasantajain8786 3 дні тому

    ಇದು ಯಾವುದೋ ಕಿತ್ಹೋದ ಚಾನೆಲ್

  • @rajendrakhot6669
    @rajendrakhot6669 4 дні тому

    Jain dharamavu anadilaladind Adar mula sigivade illa chaturth kalavau adinath terrthankaradind prarambhavagittade kotikotivarshala modalu

  • @darshanvankuduri9254
    @darshanvankuduri9254 День тому

    Take the name of tirthankars by respect..😡

  • @ryscreations8175
    @ryscreations8175 18 днів тому +2

    Jaina darma follow madi sanyasi adre darma heage uliyute jaina darmada tatva manava kula nasha ke dari

  • @poornabiradar3303
    @poornabiradar3303 5 днів тому

    Nam dharmad kathin vratagallann acharisakkagade bere dharmakke convert agiddare tilkolli bere dharmadinda jain dharmakke convert agiddalla

  • @sachindatawad5083
    @sachindatawad5083 10 днів тому

    Jain religion was not born , it is also a sanatani religion. Get your facts checked from original sources before hurting religious sentiments

  • @arunindra9375
    @arunindra9375 День тому

    Please research proper history then make video sir,,,,

  • @rajendrakhot6669
    @rajendrakhot6669 4 дні тому

    Mahavveer devadhi dev Ella devaru teerthankarannu aradhisuttare avarigi avanu ivanu annabeda

  • @sumakj8036
    @sumakj8036 День тому

    ಸರಿಯಾಗಿ ವಿಚಾರ ಮಾಡಿ, ಸಂಸ್ಕಾರ ದಿಂದ ಮಾತಾಡಿ, ಸುಮ್ನೆ ವಿಡಿಯೋ ಮಾಡೋದಲ್ಲ,

  • @sukeshjain5139
    @sukeshjain5139 15 днів тому +1

    Dayavittu bahuvachana balasi

    • @Gatayuga
      @Gatayuga  14 днів тому

      Thank you 🙂 sari madkotivi

  • @rajendrakhot6669
    @rajendrakhot6669 4 дні тому

    Parshawa natharu yavagalu vastra dharisalau helilla tilita half knowledge always danger

  • @geethamanjuthasmai1368
    @geethamanjuthasmai1368 4 дні тому

    Pls mind your tongue sir and give respect jainisum and thirthankara

    • @Gatayuga
      @Gatayuga  3 дні тому

      Sry sir next Vidos alli hage agolla

  • @rajendrakhot6669
    @rajendrakhot6669 4 дні тому

    Hindu, dhrama vedakaladind adare jain dharmada mula sigividill huvu modalo kai modalo hage

  • @shankanaada8430
    @shankanaada8430 19 днів тому +2

    ede thara brahman dhama avanti agta ede, brahmru girls inter caste madve agta eddre

    • @shabarishshet3675
      @shabarishshet3675 19 днів тому +1

      Inter caste bidi handidhrmadavarige maduve yagta idare 😢😢😢namma dhrama stree indale nashavagute ansutte😢😢😢😭😭😭

    • @AnilKumar-q1v1l
      @AnilKumar-q1v1l 19 днів тому

      ​Kamala haris yaaranna madve adlu ???@@shabarishshet3675

    • @mahaveerjunjarwad7930
      @mahaveerjunjarwad7930 19 днів тому

      ಹೌದು ಬ್ರಾಹ್ಮಣ ವಂಶಸ್ಥರು ಕಮ್ಮಿಯಾಗುತ್ತಿದ್ದಾರೆ. ಬ್ರಾಹ್ಮಣ ಕನ್ಯೆಯರು ತಮ್ಮ ಧರ್ಮದವರನ್ನೆ ಮದುವೆಯಾಗಬೇಕು. ಇಲ್ಲಾ ಅಂದ್ರೆ ಕಷ್ಟ.

  • @darshanats1481
    @darshanats1481 4 дні тому

    Video is completely misleading and full of wrong information, please do your research first dont just make videos for views,

  • @rashmijain2307
    @rashmijain2307 20 годин тому

    Many information are wrong

  • @sudhaanantharaju4041
    @sudhaanantharaju4041 3 дні тому

    You have made a great sin by making this video. Nobody can compare Jainadharma with any other dharma in this world. Only by following Jaindharma we can attain Moksha. You have to apologise for making this fake video

  • @HarishKumar-qq4so
    @HarishKumar-qq4so 18 днів тому

    ಕನ್ನಡ ಮಾತನಾಡುವಾಗ ಸ್ಪಷ್ಟವಾಗಿರಬೇಕು.

    • @Gatayuga
      @Gatayuga  14 днів тому

      Thank you sir sari madkotivi

  • @Sandesh-v5c
    @Sandesh-v5c 16 днів тому

    Jains are tamilians, srilankans, Madagascarians,marwadis, Europeans, mesoamerican mayan, tamilians are not native aryans country people

  • @bharamappabelagali6888
    @bharamappabelagali6888 19 днів тому +1

    Dhanaywadagalu nimagai iam D jain

  • @Surajpandit07
    @Surajpandit07 День тому

    Amele Nin videos madu

  • @bommannak8433
    @bommannak8433 11 днів тому

    Jaina dharma jeevanakke bekagiruvudu ondu gynana

  • @Surajpandit07
    @Surajpandit07 День тому

    Maryade kododu kali first

  • @laxmikanthapuskal9923
    @laxmikanthapuskal9923 19 днів тому +6

    Hindu, Jaina, Budda Kristha, Sikk, ivella Sanathana Dharmada kavalugalu.

    • @agraharmallikarjun8138
      @agraharmallikarjun8138 18 днів тому

      @@laxmikanthapuskal9923 ಸನಾತನ ಧರ್ಮಕ್ಕೂ ಕ್ರಿಸ್ತನಿಗು ಯಾವುದೆ ಸಂಭಂದ ಇಲ್ಲ. ಹಸಿ ಸುಳ್ಳು ನೀವು ಹೇಳಿರುವುದು

    • @ashwinkumar7052
      @ashwinkumar7052 18 днів тому

      Hagadre sanatani padada arta yenu ?

    • @yash2954
      @yash2954 18 днів тому

      Sanatan meaning ancient, origin by people not by persons ideology.

    • @sunilhsunil9404
      @sunilhsunil9404 17 днів тому

      😂😂😂

    • @ashwinkumar7052
      @ashwinkumar7052 17 днів тому

      @@yash2954 ancient means how long ? 500 .. 800.. 2000..? And how ancient people follow sanatani dharma ? Any examples pls ?

  • @amrutapatil7103
    @amrutapatil7103 3 дні тому

    Total wrong information

  • @SBNagarajaiah-cg5qg
    @SBNagarajaiah-cg5qg 5 днів тому

    Eakavachanabedaguru

  • @shailasgardenhobby5533
    @shailasgardenhobby5533 3 дні тому

    Nimma thumba mahithigalu thappu

  • @SBNagarajaiah-cg5qg
    @SBNagarajaiah-cg5qg 5 днів тому

    Eakavachabeda

  • @TOXICGOWDAS
    @TOXICGOWDAS 10 днів тому

    ...😂
    ವೈದೀಕ ಧರ್ಮ .....ಸಂಕರಾಚಾರ್ಯ ಸುರು ಮಾಡುದ್ದು ಅಲ್ವ

  • @nirwanaswamy2338
    @nirwanaswamy2338 18 днів тому

    All Most 24 thirthankars are Married People

  • @Kingkiyan24
    @Kingkiyan24 3 дні тому

    Keval gnayana adu....kevali gnayana alla

  • @vijaydhundashi6892
    @vijaydhundashi6892 14 днів тому

    Etihas nimage gottilla

  • @vijaydhundashi6892
    @vijaydhundashi6892 14 днів тому

    Ninu video maduvag enni hakidanne

  • @malavinay9209
    @malavinay9209 6 днів тому

    Thumba thappu mahithi niddidra gottila andere video madabedi

    • @mrbharatiyayoutube
      @mrbharatiyayoutube 5 днів тому

      Tilka muckodu nin madu videos nav nodtivi ella en tappu ede mention madu taleli ula bedbeda nodtirogunu

  • @vasantajain8786
    @vasantajain8786 3 дні тому

    ಮೊದಲು ತೀರ್ಥಂಕರ ಎನ್ನುವುದನ್ನಾದರೂ ಸರಿಯಾಗಿ ಹೇಳು ಮಾರಾಯ ತೀರ್ಥಂಕ ಅಲ್ಲ

  • @sidduhonawad8964
    @sidduhonawad8964 19 днів тому +1

    ವೃಷಭನಾಥ ಮೂಲತಹ ಕುರುಬ 🐑🐏 ಆಗಿದ್ದಾನೆ ಜೈ ಹಾಲುಮತ ಧರ್ಮ ✊

    • @mahaveerjunjarwad7930
      @mahaveerjunjarwad7930 19 днів тому +5

      ವೃಷಭನಾಥರು " ಕುರು" ವಂಶದವರು. ಕುರುಬರು ಅಲ್ಲ ಸಿದ್ದು ಬ್ರೋ. ಜೈನ್ ರಲ್ಲಿ ಇದೂ ಒಂದು ವಂಶ.

    • @sidduhonawad8964
      @sidduhonawad8964 19 днів тому

      @mahaveerjunjarwad7930 Huchha kurubaru idu satya kuru vamsha pandava&kouravar purvaja kuru avninda a vamsha stapane agide tilko

    • @agraharmallikarjun8138
      @agraharmallikarjun8138 18 днів тому

      @@sidduhonawad8964 ರುಷಭನಾಥ ಕುರುಬ ಅಂತ ಯಾರ್ ಹೇಳಿದರು ನಿಮಗೆ. ಇತ್ತೀಚಿಗೆ ಈ ಹಾಲುಮತದ ಕುರುಬರು ಪ್ರಖ್ಯಾತಿ ಹೊಂದಿದವರನ್ನೆಲ್ಲ ಅವರು ಹಾಲುಮತದ ಕುರುಬರು ಎಂದು ಹೇಳುವುದನ್ನು ಕಲಿತಿದ್ದಾರೆ.
      ಅವರು ಹಿಂದೆ ಏನೆ ಆಗಲಿ ತದನಂತರ ಏನೂ ಅನ್ನುವುದು ಮುಖ್ಯ. ಹಾಳು ಜಾತಿವಾದವನ್ನು ಬಿಡಿ

    • @jainisbrand7814
      @jainisbrand7814 18 днів тому

      ಯಾಕೋ ರಂಡಿಮಗನ ತೀರ್ಥಂಕರರ ಬಗಗೆ ಅಪಮಾನ ಮಾಡತಿ​@@sidduhonawad8964

    • @jainisbrand7814
      @jainisbrand7814 18 днів тому

      ನಿನ್ನ ನಂಬರ ಸೆಂಡ ಮಾಡ police station Complete ಮಾಡ್ತೀನಿ ನಿನ್ನ ಕಮೆಂಟ 🩴🩴

  • @nischayanikar7054
    @nischayanikar7054 15 днів тому

    Too much misinformation - cut-copy-paste from various sources and is not based on ture research

    • @mrbharatiyayoutube
      @mrbharatiyayoutube 15 днів тому

      You do better bro😅 atleast he was trying Copy cut paste is called research they can't go that place and take scientific instrument can't do research Vishal reference from another books have you know this all wrong information you are research person...?😅😅😅

    • @Gatayuga
      @Gatayuga  14 днів тому

      Thank you 🙂

    • @Gatayuga
      @Gatayuga  14 днів тому

      Thank you bro 😍

  • @kalappamelinamani9784
    @kalappamelinamani9784 18 днів тому

    ಜೈ ಜಿನೇಂದ್ರ

  • @eternalvedas1366
    @eternalvedas1366 17 днів тому +2

    23 are fake or imaginary Tirthankars , they never existed at all. MAHAVEER SWAMI ji is the founder of Jainism.

    • @prithvirajheralage9291
      @prithvirajheralage9291 17 днів тому

      You are completely wrong no one is founder of Jainism. They all are spreader of Jainism because Jainism is not started and it will not end it is permanent religion

    • @eternalvedas1366
      @eternalvedas1366 17 днів тому

      @prithvirajheralage9291 tell me who is the guru of mahaveer swami ji....

    • @prithvirajheralage9291
      @prithvirajheralage9291 17 днів тому

      @eternalvedas13 jain religion and non violence is one and only guru of lord Mahavira. And after getting Keval gyan he only become our lord and guru

    • @eternalvedas1366
      @eternalvedas1366 17 днів тому

      @@prithvirajheralage9291 how did he attain keval Gyan without guru.

    • @prithvirajheralage9291
      @prithvirajheralage9291 17 днів тому

      @eternalvedas1366 He took diksha by himself and did tap(ತಪಸ್ಸು) for 12 years and got Keval gyan. Guru is needed for Normal people like us but not teerthankaras