ವರ್ತಮಾನ ಕಾಲದ 24 ಜನ ತೀರ್ಥಂಕರರಿಗಿಂತ ಹಿಂದೆ 14 ಜನ ಮನುಗಳು ಬರುತ್ತಾರೆ, ಅದರಿಂದಲು ಹಿಂದೆ ಭೂತ ಕಾಲದ 24 ಜನ ತೀರ್ಥಂಕರರು ಇದ್ದರು. ಜೈನ ಧರ್ಮ ಅನಾದಿನಿದನ ಧರ್ಮ. ಭ|ಮಹಾವೀರರು ಮದುವೆ ಆಗಿರಲಿಲ್ಲ. ಜೈನರು ದೇವರನ್ನು ನಂಬುತ್ತಾರೆ. ಜಿನನೇ ಜೈನರ ದೇವರು.
First Learn how to respect religion leaders Will you do same to BASAVANNA, SHANKARACHARYA, etc.... Don't say that "he" Mention them like *"they"... Here matters GIVE RESPECT AND TAKE RESPECT. AND For yor kind information Tirthankar mahaveer ji was not married.. What a hell thumbnail😢 First give correct information Don't mislead society
ವರ್ತಮಾನ ಕಾಲದ 24 ಜನ ತೀರ್ಥಂಕರರಿಗಿಂತ ಹಿಂದೆ 14 ಜನ ಮನುಗಳು ಬರುತ್ತಾರೆ, ಅದರಿಂದಲು ಹಿಂದೆ ಭೂತ ಕಾಲದ 24 ಜನ ತೀರ್ಥಂಕರರು ಇದ್ದರು. ಜೈನ ಧರ್ಮ ಅನಾದಿನಿದನ ಧರ್ಮ. ಭ|ಮಹಾವೀರರು ಮದುವೆ ಆಗಿರಲಿಲ್ಲ. ಜೈನರು ದೇವರನ್ನು ನಂಬುತ್ತಾರೆ. ಜಿನನೇ ಜೈನರ ದೇವರು.
ತಪ್ಪು ಮಾಹಿತಿ ಬಹಳ ಇದೆ. ಮಹಾವೀರರ ಮದುವೆಯಾಗಿಲ್ಲ. ಆತ್ಮ ಮತ್ತು ಜೀವದ ಬಗ್ಗೆ ಗೊಂದಲದ ಹೇಳಿಕೆಗಳಿವೆ.
ಭಗವಾನ್ ಮಹಾವೀರ ಅವರು ಮದುವೆ ಆಗಿದ್ದರು. ಹೆಂಡತಿಯ ಹೆಸರು ಯಶೋದಾ, ಮತ್ತೆ ಮಗಳ ಹೆಸರು ಪ್ರಿಯದರ್ಶಿನಿ ಅಂತಾ ಸರ್
Wow
Jai jinendra sir
Jai mahaaveera.
I'm a big fan of your Audio clips sir...
From bottom of my heart very thank you sir...
Your voice and explanation super...
thank you sir,
🙏🙏🙏🙏🙏🙏
😊
ಹಾಗೂ ಜೈನ ಧರ್ಮದ ಹೆಮ್ಮೆ ಜೈನರ ಶ್ರೇಷ್ಠತೆ ಆದಂತಹ ಸಲ್ಲೇಖನ ದ ಬಗ್ಗೆ ಮಾಹಿತಿಯನ್ನು ಬೋಧಿಸಿ
Good speech
very nice sir.
Super anna
Thank you very much for your valuable reply Sir...
If possible pls upload Economics ...
Jaina dharma founder yaru sir
Sir rajaputaru and sangam sahitya upload madi
Nice sir thank you
Tanks sir
Thank u so much sir
Good speech 6:13
nice
don't say avanu evanu
they are god
Sir super explanation
ಉತ್ತಮ ವೀಡಿಯೋ ಸರ್
ಜೈನ ದರ್ಮದ ಸ್ಥಾಪಕ ಯಾರು ಸರ್
ಜೈನ ಧರ್ಮದ ಪ್ರಕಾರ ಯಾರೂ ಇಲ್ಲ. ಆದರೆ ಪ್ರತಿ ಯುಗದಲ್ಲಿ 24 ತೀರ್ಥಂಕರ ರು ಧರ್ಮ ಪ್ರಭಾವನೆ ಮಾಡುತ್ತಾರೆ
ಯಾರು ಇಲ್ಲ ಸನಾತನ ಧರ್ಮ ಇದು ಕೂಡ
ವೃಷಭನಾಥ.. ಅವರಿಗೆ ಆದಿನಾಥ ಅಂತಾ ಕೂಡ ಕರೀತಾರೆ
ಜೈನ್ ಧರ್ಮದ ಪವಿತ್ರ ಗ್ರಂಥ ಯಾವುದು sir
ಆದಿಪುರಾಣ
𝓝𝓲𝓴𝓱𝓲𝓵.𝔂𝓪𝓭𝓪𝓿
Halumata Dharmavideobagemadi
Jaina darma 3 savira varsha ayithu ,adare 4 vedagalu srushti agi 1000 koti varsha ayithu
Le goobaal 3000 varshagala hinde bandavru Mahaveer bhagavavtaru avru koneya bhagavantaru Matt avriginta modlane bhagavavtaru aad pershwanath bhagavant ru mattu mahaveer bhagavant r naduvin antar 8500 varshgalu gottilde matado nayi ninu
Neevu 1 sonne miss maadiddire, vedagalu 10000 koti varsha vayitu. Dinosaur pranigalu veda patana mattu yagna, haagu vaidika kriyakandagalanna maduttidaru.
First Learn how to respect religion leaders
Will you do same to BASAVANNA, SHANKARACHARYA, etc....
Don't say that "he" Mention them like *"they"...
Here matters GIVE RESPECT AND TAKE RESPECT.
AND
For yor kind information
Tirthankar mahaveer ji was not married..
What a hell thumbnail😢
First give correct information
Don't mislead society